ಅಂಬಿಗಾ ನಾ ನಿನ್ನ ನಂಬಿದೇ ಹಾಡುವುದು ಹೇಗೆ? | How to sing Ambiga Naa Ninna Nambide 🙏🔥🚩
Вставка
- Опубліковано 9 лют 2025
- ಅಂಬಿಗಾ ನಾ ನಿನ್ನ ನಂಬಿದೇ ಹಾಡುವುದು ಹೇಗೆ? | How to sing Ambiga Naa Ninna Nambide 🙏🔥🚩
For sponsorship & Live Concert enquiries,online class enquiries :👇 sangeethamane1724@gmail.com
#Ambiganaaninnanambide
#Sangeethmane
#Howtosingambiganaaninnanambide
#ambigananinnanambide
#Purandaradasa
#Kannadabhajan
#devotionalsongskannada
Kannada Lyrics:
ಅಂಬಿಗಾ ನಾ ನಿನ್ನ ನಂಬಿದೇ
ಜಗದಂಬರಮಣ ನಿನ್ನ ನಂಬಿದೇ
ತುಂಬಿದ ಹರಿಗೋಲಂಬಿಗ
ಅದ ಕೊಂಬತ್ತು ಛಿದ್ರವು ಅಂಬಿಗಾ
ಸಂಭ್ರಮದಿಂ ನೊಡಂಬಿಗ
ಅದರಿಂಬು ನೊಡೀ ನಡೆಸಂಬಿಗಾ || 1 ||
ಹೊಳೆಯ ಭರವ ನೊಡಂಬಿಗಾ
ಅದಕೆ ಸೆಳವು ಘನವೈಯ್ಯ ಅಂಬಿಗಾ
ಸುಳಿಯೊಳು ಮುಳುಗಿದೆ ಅಂಬಿಗ
ಎನ್ನ ಸೆಳೆದುಕೊಂಡೊಯ್ಯೊ ನೀನಂಬಿಗ || 2 ||
ಆರು ತೆರೆಯ ನೋಡಂಬಿಗ
ಅದು ಮೀರಿ ಬರುತಲಿದೆ ಅಂಬಿಗ
ಯಾರಿಂದಲಾಗದು ಅಂಬಿಗ
ಅದ ನಿವಾರಿಸಿ ದಾಟಿಸೊ ಅಂಬಿಗ || 3 ||
ಸತ್ಯವೆಂಬುದೆ ಹುಟ್ಟಂಬಿಗ
ಸದಾ ಭಕ್ತಿಯೆಂಬುದೆ ಪಥವಂಬಿಗಾ
ನಿತ್ಯ ಮುರುತಿ ಪುರಂದರ ವಿಟ್ಠಲ ನಮ್ಮಾ ಮುಕ್ತಿಮಂಟಪಕೊಯ್ಯೊ ಅಂಬಿಗ || 4 ||
English Lyrics:
aMbigA nA ninna naMbidE
jagadaMba ramaNa ninna naMbidE llPll
tuMbida harigOlaMbiga
ada koMbattu Chidravu aMbigA
saMbhramadiM noDaMbiga
adariMbu noDI naDesaMbigA || 1 ||
hoLeya bharava noDaMbigA
adake seLavu ghanavaiyya aMbigA
suLiyoLu muLugide aMbiga enna seLedukoMDoyyo nInaMbiga || 2 ||
aaru tereya nODaMbiga
adu mIri barutalide aMbiga
yAriMdalAgadu aMbiga
ada nivArisi dATiso aMbiga || 3 ||
satyaveMbude huTTaMbiga
sadA bhaktiyeMbude pathavaMbigA
nitya muruti puraMdara viTThala nammaa muktimaMTapakoyyo aMbiga || 4 ||
#ambiganaaninnanambide
#purandaradasakeerthanalu
#sangeethmane
#kannadasongs
#kannadadevotionalsongs
ತುಂಬಾ ಅದ್ಭುತವಾಗಿ ಹಾಡಿದ್ದೀರಾ ಮಾತಾಜಿ ನಾವು ಎಷ್ಟೇ ಕೇಳಿದ್ದರು ತಪ್ಪು ತಪ್ಪಾಗಿ ಸ್ವಲ್ಪವಾದರೂ ಹಾಡುತ್ತಿದ್ದೆವು ನಮ್ಮನ್ನು ತಿದ್ದಿದ ಕೋಸ್ಕರ ತುಂಬು ಹೃದಯದ ಧನ್ಯವಾದಗಳು
Excellent voice.ashok.kulkarni.bengaluru.
ತುಂಬಾ ಚೆನ್ನಾಗಿ ಹಾಡಿದ್ದೀರಿ ವಂದನೆಗಳು.ನಿಮ್ಮಭವಿಷ್ಯ ಉಜ್ವಲ ವಾಗಿರಲಿ
ಸಂಗೀತ ಪಿತಾಮಹ ಪುರಂದರದಾಸರ ಹಾಡನ್ನು ಅದ್ಭುತವಾಗಿ ಹಾಡಿದ್ದೀರಾ ಮೇಡಂ ತುಂಬು ಹೃದಯದ ಅಭಿನಂದನೆಗಳು 🙏
ತುಂಬಾ ತುಂಬಾ ಚನ್ನಾಗಿ ಹಾಡಿದ್ದೀರಾ ಅಕ್ಕ ಕೇಳತಾ ಇದ್ದರೆ ನಮ್ಮನ್ನ ನಾವೇ ಮರೆತುಬಿಡ್ತೇವಿ 🙏🙏🙏🙏🙏
ಹಾಗೆ ಈ ಹಡಿನ ಸ್ವರಾಗಳ್ಳನ್ನ ತಿಳಿಸಿ ಅಕ್ಕಾ ಹಾಗೇನೇ
ಶ್ರೀ ರಂಭಪೂರಿ ಪೀಠ ದ ಶ್ರೀ ಶಿವಾಚಾರ್ಯ ರಿಗೆ ವಂದನೆ ಜಾಗದಚಾರ್ಯರಿಗೆ ವಂದನೆ ಹಾಡನ್ನು ಹಾಡಿ ಅಕ್ಕ 🙏🙏🙏🙏🙏
Super sanga akka
ಚೆನ್ನಾಗಿದ್ದೀರಾ ಹಾಡಿದ್ದೀರ ನಮಗೆ ಇಷ್ಟವಾಯಿತು
Super duper
Scmaraddi
ಉತ್ತಮ .ಎಲ್ಲರಿಗೂ ಸರಳವಾಗಿ ಸಂಗೀತ ಹೇಳಿಕೊಡುತ್ತಿರುವ ನಿಮಗೆ ಎಷ್ಟು ಧನ್ಯವಾದ ಹೇಳಿದರು ಸಾಲದು.
ಮೇಡಂ ನಮಸ್ತೇ..... ನೀವು ತುಂಬಾ ಚೆನ್ನಾಗಿ ಹೇಳಿ ಕೊಡ್ತೀರಾ ಆದ್ರೆ ಯಾವ ಮನೆ ಯಾವ ಸಂಗತಿ ಅಂತ ಸಲ್ಪ ಹೇಳಿ ಮೇಡಂ like
ma pa da SA SA RI RI SA da pa ma ri ma pa da ma da pa ma ga ri sa
ಶ್ರೀ ಗಣ ನಾಥ ಸಿಂದೂರವರ್ಣ ಕರುಣಾ ಸಾಗರ ಕರಿವದನ
ಈ ರೀತಿ ಸಂಗತಿ ಜೊತೆಗೆ ಹೇಳಿ ಕೊಡಿ ಮೇಡಂ ನಮಗೆ ತುಂಬಾ ಸಹಾಯ ಆಗುತ್ತೆ.........
Excellent singing evergreen song
Nanu chikka vayassinalli ammana jote haduttidde
God bless u with good health and good future for ellarigu nimminda hechhu janarige useful agali 🙌
ತುಂಬಾ ತುಂಬಾ ಚೆನ್ನಾಗಿ ಹಾಡಿದ್ದೀರಾ ಮೇಡಂ, ತುಂಬು ಹ್ರದಯದ ಧನ್ಯವಾದ ಮೇಡಂ
ಒಳ್ಳೆಯ ಅತಿ ಸುಂದರ ವಾದ ಗೀತೆ.
ನಿಮಗೆ ನಿಮ್ಮ ಸುಮುಧುರ ಕಂಠಕ್ಕೆ ಕೋಟಿ ನಮನಗಳು ತಾಯಿ 🙏🙏🙏🙏🙏🌹🌹🌹🌹🌹👌👌👌👌
ಅದ್ಭುತ ವಾಗಿ ಹಾಡಿದ್ದೀರಿ ಮೇಡಮ್ ತಾಯಿ ಶಾರಾದಾಂಬೆಯ ಕೃಪೆ ಸದಾ ಕಾಲ ತಮ್ಮ ಮೇಲೆ ಇರಲಿ 🙏
Best song
....ತುಂಬಾ ಚಂದ ಅದೇರೀ.... ಎಲ್ಲಾ ಸಹಯೋಗಿಗಳಿಗೆ ತುಂಬು ಹೃದಯದ ಧನ್ಯವಾದಗಳು...
ಇದು ನಮ್ಮ ಹಳ್ಳಿಯ ಭಜನಾ ಪದದ ಧಾಟಿ ಯಲ್ಲಿದೆ, ದನ್ಯವಾದಗಳು
ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ. ............ನಿಮಗೆ ಶುಭವಾಗಲಿ. ಧನ್ಯವಾದಗಳೊಂದಿಗೆ ನಿಮ್ಮ R.K.Bharati..B.R.K.......೨೦೨೨----೨೦೨೩.
.......
Tumba channagi hadiddira thanks
Tumba channagi hadiddira thaks
ನಮ್ಮ ಸಂಗೀತ ಜೊತೆಗೆ ತಬಲಾ ವಾದಕ ಇದ್ದದ್ದರೇ ಇನ್ನೂ ಚೆನ್ನಾಗಿ ಮೂಡಿಬರತಿತ್ತು ಧನ್ಯವಾದಗಳು ಮೇಡಂ
ಸೂಪರ್ ವಾಯ್ಸ್ ಮತ್ತು ಮ್ಯೂಸಿಕ್ ಸಹೋದರಿ
U r videos very useful for me I am telugu but I should learn kannada songs tq mam
ತುಂಬಾ ಚೆನ್ನಾಗಿ ಆಡಿದಿರಿ ತುಂಬಾ ಆದ್ಯಾತ್ಮಿಕ ಆಡು
ಹುಟ್ಟಿದ ಹುಳಒಮೆ ಸಾಯಿ ವದೋ ಕಟ್ಟಿದ ಮನೆಒಂದೋ ಬಿಳುವುದು ಅಕ್ಕಾ ಈ ಸಾಂಗ್ ಕಲಿಸಿ ಕೋಡರಿ ಅಕ್ಕಾ ರೀ 🙏🙏🎤🎤
ಅಂಬಿಗ ನಾ ನಿನ್ನ ನಂಬಿದೆ ❤❤❤
ಮಗಳೇ, ತುಂಬಾ ಚೆನ್ನಾಗಿದೆ, ತುಂಬಾ ಉಪಯೋಗವಾಗುತ್ತಿದೆ ನಿನ್ನ class.. Thanks.. ಜಾನಪದ ಗೀತೆಗಳು ಭಾವಗೀತೆಗಳನ್ನು ಕಳಿಸು ಮಗೂ
ತುಂಬಾ ಚೆನ್ನಾಗಿ ಹಾಡಿದ್ರೆ ನೀವು ನಿನಗೆ ಆ ಪುರಂದರವಿಠಲನ ಆಶೀರ್ವಾದ ವಾಗಲಿ
ಬಹಳ ಚೆನ್ನಾಗಿ ಹಾಡನ್ನು ಹಾಡಿ ದಕ್ಕೆ ಅನೇಕ ಧನ್ಯವಾದ.
Bahal Chennagi Hadie Soumya madam
ತುಂಬಾ ಸುಶ್ರಾವ್ಯವಾಗಿ ಹಾಡಿದ ನಿಮಗೆ ಧನ್ಯವಾದಗಳು
Super ma
Ambiga, naninna,. Nambide, wov, sogasafda, bakti, geete, om, sree, krishnam, vande,,, 🎉🎉🎉❤❤❤❤❤❤
ಬಹಳ ಸುಶ್ರಾವ್ಯವಾಗಿ ಹಾಡಿದ್ದಿರ.ಹಾಡು ಹಾಡಲು ಕೇಳಲು ತುಂಬಾ ಖುಷಿ ಆಯಿತು. ಧನ್ಯವಾದಗಳು.
ತುಂಬಾ.ಖುಷಿ.ಆಯ್ತು
@@narayanraokulkarni3723 uuuuujùu
Hl
Kallappa,hi
💯
@@hemalatharudresh6721 7th
ತುಂಬಾ ಚೆನ್ನಾಗಿ ಹಾಡಿದ್ದಾರೆ
Madam super super vasavi song Hailey madam
ನಿಮ್ಮ ಧ್ವನಿ ತುಂಬ ಮಧುರವಾಗಿ ಮೂಡಿದೆ ತುಂಬಾ ಧನ್ಯವಾದಗಳು ಮೇಡಂ
Good
ತುಂಬು ಹೃದಯದಿಂದ ಧನ್ಯವಾದಗಳು ಮೇಡಂ
ನಾ ಏನೇ ಬರೆದರು ಆದರ ಕೆಳಗೆ
ನಾ.. ನಿನ್ನ ನಂಬಿದೇ...🌹
ಅಂತ ಬರೆಯುವೆ ಹಾಗೆ ನನ್ನ ಗಾಡಿಗೂ (ಬೈಕ್) ಗೂ ಸಹಿತ. ನಾ ನಿನ್ನ ನಂಬಿದೇ ಅಂತ ಬರೆಸಿದ್ದೇನೆ....
ನಿಮ್ಮ ಸ್ವರ ಸಂಗೀತಕ್ಕೂ ಚಿರ ಋಣಿ ಮೇಡಂ.. 🙏🙏🙏🙏🙏👍🚩
ತುಂಬಾ ಚೆನ್ನಾಗಿ ಕಲಿಸಿ ಕೊಡುತ್ತೀರಾ ಮೆಡಮ್.
ಸೂಪರ್ ಅಗೀದೆ🎉🎉🎉🎉🎉
I like your all songs .😊
ತುಂಬಾನೇ ಖುಷಿ ಆಯ್ತು..
ಸ್ವಇಚ್ಛೆಯಿಂದ ತಾವು ಸಂಗೀತ ಕಲಿಯುವಂತ ಹಾಗೂ ಸುಶ್ರಾವ್ಯ ಹಾಡುಗಳನ್ನು ಕೇಳುವಂತ ವ್ಯವಸ್ಥೆ ಕಲ್ಪಿಸಿದ್ದಕ್ಕೆ ಅನಂತ ಅನಂತ ನಮನಗಳು...
ಕಲಿಸುವಂತ
ಬಹಳ ಅದ್ಭುತ ವಾಗಿ ಹೇಳಿದ್ದೀರಿ ಸೋದರಿ ನಿಮಗೆ ಧನ್ಯವಾದಗಳು ಸುಂದರವಾದ ಹಾಡು
ವಿಠಲ ಭಜನೆಗಳನ್ನು ಅಪ್ಲೋಡ್ ಕೊಡಿ ಮೇಡಂ
@@sarojapvalagad3296ja.pojari.udupi
ಒಳ್ಳೆ ಪದ್ಯ ಹಾಡಿದ್ದೀರಿ ಅಕ್ಕ ಧನ್ಯವಾದಗಳು
🎉🎉🎉🎉
Super super singing madam🙏🙏
Very Famous I Had Book
In Land Lonely I use to Sing. Very Famous Particularly @ Hampi River Bed. We @ 8 th Class Volunteers Served for Grand Function 10 Days
Day and Nights @ River Bed of Tungabhadra Many Part
Eminent Artists. In 60 years
Never Such Programmes.
Thanks
Tumba chennagi haadidira Madam Dhanyavadagalu
Super duper
Kapaadu. Sathya Narayana
Geethy Anni kalici
ಹಾಡು ಬಹಳ ಚೆನ್ನಾಗಿ ತ್ತು ಧನ್ಯವಾದಗಳು
Vi vi v d uy xp as ki
ಬಹಳಷ್ಟು ಮನೋಜ್ಞವಾಗಿ ರಾಗ ತಾಳ ಲಯ ಬದ್ದವಾಗಿ ಹಾಡಿದ್ದಾರೆ, ಅವರಿಗೆ ನನ್ನ ಶುಭ ಹಾರೈಕೆಗಳು ಮತ್ತು ತುಂಬಾ ಧನ್ಯವಾದಗಳು ಪ್ರಿಯರೇ ನಿಮಗೆ.
ಧನ್ಯವಾದಗಳು ಪ್ರಿಯರೇ ನಿಮಗೆ ಓಂ ನಮಃ ಶಿವಾಯ.
Uttamavagi hadidira 👍👍.Idara jothege arthavannu helidare uttama.
Tumba chennagi hadiddira thanks
N M Makani Very interesting program AMMA very good and Thanks
ತುಂಬಾ ಚೆನ್ನಾಗಿ ಹಾಡುತ್ತಿದ್ದೀರ👌👌
ತುಂಬಾ ಸೊಗಸಾಗಿದೆ ನಿಮ್ಮ ಇಂಪಾದ ಮಧುರವಾದ ದಾಸರ ಪದ ಧನ್ಯವಾದಗಳು ಮೇಡಂ 🙏
🙏🙏🙏🙏🙏🌹🌺🌷🌸 ಸೂಪರ್ ಸೂಪರ್ ಸೂಪರ್ ಸೂಪರ್ ಅದ್ಬುತ 👌👌👌👌 ಸೂಪರ್ ವಾಯಸ್ 🌹
Super.soumya.manjunath.
Very.good
Different Husky voice. Beautiful to hear . Thanks
ತುಂಬಾ ಚನ್ನಾಗಿ ಹೇಳಿದಿರ ಅಕ್ಕ. ನಿಮಗೆ ಒಳ್ಳೆದಾಗಲಿ....
Tumba chennagi helidri
mam
ಬಹಳ ಸೊಗಸಾಗಿ ಹಾಡಿರುವಿರಿ ತುಂಬಾ ಕುಷಿಯಾಯಿತು
Tumba chennagi Hadiddira sister Dannyvadgalu
Bhgavanta kottiro nimma jnanakke, dhvanige mattu samaya spoorti ge ananta koti dhanyavadagalu
Mdm ತುಂಬಾ ಚನ್ನಾಗಿದೇ, 👌🌹💐
ತುಂಬಾ ಸೊಗಸಾಗಿ ಹಾಡುತ್ತೀರಾ ಮಾಡಂ. ಮನ್
Super voice adutha medam
ರಾಗ ಸಂಯೋಜನೆ ಸೂಪರ್ 👌👌👌🌹
Very good service and great
ತುಂಬಾ ಚೆನ್ನಾಗಿ ಕಲಿಸಿ ಕೊಡ್ತೀರಿ, ಧನ್ಯವಾದಗಳು, ಅಂದಿಂದ ನಾ ನಿನ್ನ ನೆರೆ ನಂಬಿದೆನೋ, ಪುರಂದರ ದಾಸರ ಕೃತಿ ಹಾಡುವುದು ಹೇಗೆ please.
ಪರಿಶುದ್ಧವಾದ ಧ್ವನಿ ನಿಷ್ಕಲ್ಮಶವಾದ ಮನಸು...
Tq.
Ò ò
ನನಗೆ ಈ ಹಾಡು ನಿಮ್ಮ ಧ್ವನಿಯಲ್ಲಿ ತುಂಬಾ ಇಷ್ಟವಾಯಿತು ರೀ ಮೇಡಂ
Bahala channagide
ಅಕ್ಕ ತುಂಬಾ ಚೆನ್ನಾಗಿ ಹಾಡಿದ್ದಾರೆ
ತುಂಬಾ ಚನ್ನಾಗಿ ಇಂಪಾಗಿ ಹಾಡ್ತಾ ಇದ್ದೀರಿ ಇನ್ನೂ ಇನ್ನೂ ಕೇಳುವ ಆಸೆ
Manda ankuse
ತುಂಬಾ ಚೆನ್ನಾಗಿ ಹಾಡಿದಿರ.
Madam e hadu tumba chennagi hadiddiri thank you
Tumba channagide
Super Amma❤
ಈ ರಾಗದಲ್ಲಿ ಅಂಬಿಗ ನಾ ನಿನ್ನ ನಂಬಿದೆ ಹುಡುಕತಿದ್ದೆ 👌👍💐
ಉತ್ಕೃಷ್ಟ ಗುಣಮಟ್ಟದ ರಾಗ ಅಮ್ಮಾ ನಮಸ್ಕಾರಗಳು ಶುಭಾಶಯಗಳು
Good and appreciate. Thanks
Ee dasarapadavu tamma kantsiriyalli tumba chennagi mudiay bandide danyavadagalu madam
Nanna thaayi haduthidda haadu, shabdhagalu nenaphiralilla. Guru aagi helikottidiya. Hrudhaya poorvaka dhanyavadagalu - Srilatha.
Nivarisi datisu edu helokke kashta
Adare neevu matreyannu thumba sarala wagi hadiddiri ma'am akka thank you
Koti koti Ashish
ತುಂಬಾ ಸಂತೋಷ್ ಸಂಗೀತ ಟ್ಯೂನ್
Super 👭👬👫sistsar sangu
Super
ಕರ್ನಾಟಕ ಸಂಗೀತ ಪಿತಾಮಹರಾದ ಪುರಂದರದಾಸರ ರಚನೆಯನ್ನು ತುಂಬಾ ಚೆನ್ನಾಗಿ ಹಾಡಿದ್ದೀರಾ, ಧನ್ಯವಾದಗಳು ಮೇಡಂ
¹
ಸಂಗೀತವನ್ನು ಕಲಿಸುವ ಪ್ರಯತ್ನ ನಿಜಕ್ಕೂ ಶ್ರೇಷ್ಠ.
Tq medam all songs super i am koppal distic
Superb song and yours also superb singer dear all the best ur future
Superb mam 🙏👍🏆
Too good 👍 thuba channagi haadiddire
Really great song madam super
ಹೇಳ್ ಕೊಟ್ಟಿದ್ದು ಈ ಹಾಗೂ ಚೆನ್ನಾಗಿತ್ತ ಗಣೇಶ ಸರಸ್ವತಿ ಹಾಡುಗಳು ಹೇಳಿಕೊಡಿ
Great
Super akka are mam
Good songs hatsup madam
Excellent song madem
Very super songs.
You are great madam
ತುಂಬು ಹೃದಯದ ಧನ್ಯವಾದಗಳು ಒಳ್ಳೆಯ ಹಾಡು .
ಅದ್ಭುತ
ಕಲಿಯೋಕೆ ನೀಟಾಗಿ ಹೇಳಿಕೊಡ್ತೀರಾ ಮೇಡಮ್ ನಿಮಗೆ ಧನ್ಯವಾದ 🌹🌹🌹🌹
Super sis this is my ketegri. Song navo ambigru sister
ತುಂಬಾ ಸ್ವಾರ್ಥಕ ಬದುಕು ಸಹೋದರಿ ನಿಮ್ಮದು ದೇವರ ಕೃಪೆ ಸದಾ ನಿಮ್ಮ ಮೇಲಿರಲಿ ಇದು ನನ್ನ ಮನಪೂರ್ವಕ ಹಾರೈಕೆ ಅಮ್ಮ 🌹🌹🙏🏻🙏🏻
It is not swarths, niswartha.
@@aravindsambhapur9395
😊