ಬಾಳು ಬೆಳಗುಂದಿ ಮತ್ತು ಹನುಮಂತನ ಹವಾಕ್ಕೆ ಕರ್ನಾಟಕವೇ ಫಿದಾ| zee kannada sarigamapa Uk best singers

Поділитися
Вставка
  • Опубліковано 5 лют 2025
  • ಬಾಳು ಬೆಳಗುಂದಿ ಮತ್ತು ಹನುಮಂತನ ಹವಾಕ್ಕೆ ಕರ್ನಾಟಕವೇ ಫಿದಾ| zee kannada sarigamapa Uk best singers
    ಅಂದಹಾಗೆ ಈಗಾಗಲೇ ಜೀ ಕನ್ನಡ ಸರಿಗಮಪ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕದಿಂದ ಬಂದ ಹಲವು ಪ್ರತಿಭೆಗಳು ಮಿಂಚಿದ್ದಾರೆ. ಇದೀಗ ಮತ್ತೆ ಬಾಳು ಬೆಳಗುಂದಿ ಹೆಸರು ಸಖತ್ ಸೌಂಡ್ ಮಾಡುತ್ತಿದ್ದು, ಬೆಂಬಲ ಕೂಡ ಹೆಚ್ಚಾಗುತ್ತಿದೆ. ಈ ಮೂಲಕ ಬಾಳು ಬೆಳಗುಂದಿಗೆ ಸಿಕ್ಕಾಪಟ್ಟೆ ಬೆಂಬಲ ಕೂಡ ಸಿಗುತ್ತಿದೆ.ಈ ಹಿಂದೆ ಹನುಮಂತು ಕೂಡ ಇದೇ ರೀತಿ ಹೆಸರು ಮಾಡಿ ಮಿಂಚಿದ್ದರು. ಬಾಳು ಬೆಳಗುಂದಿ ಬಡತನ ಎದುರಿಸಿ ಬಂದು ಇದೀಗ ತಮ್ಮದೇ ಒಂದು ಸಾಮ್ರಾಜ್ಯ ಕಟ್ಟಿಕೊಳ್ಳುವ ಮಟ್ಟಕ್ಕೆ ಬೆಳೆದಿದ್ದಾರೆ ಅಂತಾ ಅವರ ಅಭಿಮಾನಿಗಳು ಈಗ ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ
    ಜೀ ಕನ್ನಡದ ಸರಿಗಮಪ ಕಾರ್ಯಕ್ರಮದ ಮೂಲಕ ಸಾಕಷ್ಟು ಯುವ ಪ್ರತಿಭೆಗಳು & ಬಡವರ ಮನೆ ಮಕ್ಕಳು ಬದುಕು ಕಟ್ಟಿಕೊಂಡು ಆರಾಮವಾಗಿ ಬದುಕುತ್ತಿದ್ದಾರೆ. ಈ ರೀತಿ ಕೋಟ್ಯಂತರ ಜನರ ನೆಚ್ಚಿನ ಕಾರ್ಯಕ್ರಮ ಆಗಿರುವ ಜೀ ಕನ್ನಡ ಸರಿಗಮಪ ಕಾರ್ಯಕ್ರಮವು ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿದೆ. ಭಾರತದಲ್ಲಿ ಮಾತ್ರವಲ್ಲ ಬೇರೆ ಬೇರೆ ದೇಶಗಳಲ್ಲೂ ಕನ್ನಡದ ಕಾರ್ಯಕ್ರಮ 'ಜೀ ಕನ್ನಡ ಸರಿಗಮಪ' ನೋಡುತ್ತಾರೆ ಅಭಿಮಾನಿಗಳು.
    Don't Forget to LIKE.... SUBSCRIBE🔔 SHARE↗️
    ------------------------------------
    Credit : Zee kannada saregamapa
    Banground Music Credit: UA-cam audio library musics
    -------------------------------------
    Please follow :❤️🙏
    Om cini creations UA-cam :
    / @omcinicreations
    M creations UA-cam: / @mcreations1431
    Instagram: / invibalubelagundiyoutu...
    &
    ------------------------------
    Your Queries :
    ಬಾಳು ಬೆಳಗುಂದಿ ಮತ್ತು ಹನುಮಂತನ ಹವಾಕ್ಕೆ ಕರ್ನಾಟಕವೇ ಫಿದಾ
    Balu belagundi vs hanumanta lamani
    Hanumant lamani balu belagundi
    Uk kings balu belagundi and hanumant lamani
    Balu belagundi
    zee kannada sarigamapa Uk best singers
    Balu belagundi sa re ga ma pa season 21
    Zee kannada saregamapa season 21
    Balu belagundi new janapada songs
    Maha manaranjane saregamapa 21
    Balu belagundi janapada songs
    Balu belagundi dj songs
    Balu belagundi wife
    Mahanati hagana
    Balu belagundi and Hanumant lamani
    Janapada king Balu belagundi
    ಬಾಳು ಬೆಳಗುಂದಿ ಕನ್ನಡ ಸಾಂಗ್
    BALU Belagundi UA-cam channel
    ಬಾಳು ಬೆಳಗುಂದಿ ಹೊಸ ಜಾನಪದ ಸಾಂಗ್
    #balubelagundiyoutubechannel
    #balubelagundimahanatigaganasarigamapa21
    #balubelagundinewjanapadasongs
    #2025saregamapabalubelagundigagana
    #dkdgaganasaregsmapabalubelagundi
    #janapadakingbalubelagundi
    #gaganabalubelagundi
    #omcinicreations
    #hanumantlamanibalubelagundi
    #uksingarsbalubekagundihanumantlamani
    #ukkingsbalubelagundiandhanumant
    #balubelagundivshanumantlamani
  • Фільми й анімація

КОМЕНТАРІ • 15