FARM TOUR-ಲೇಬರ್ ಇಲ್ಲದೇ 25 ಲಕ್ಷ ಆದಾಯ ಬರುವ ರೈತನ ಫಾರ್ಮ್! E01-Magadi Sampath-Kalamadhyama-

Поділитися
Вставка
  • Опубліковано 2 лют 2025

КОМЕНТАРІ • 101

  • @KalamadhyamaYouTube
    @KalamadhyamaYouTube  11 місяців тому +25

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeatured

    • @deesh9507
      @deesh9507 11 місяців тому +2

      ಹೈ…ಅಂಕಾಲ್😂😂

    • @arunkumarshukapurisnakecat4810
      @arunkumarshukapurisnakecat4810 10 місяців тому

      ನಮ್ಮ ಮಾಗಡಿ ನಮ್ಮ ಹೆಮ್ಮೆ,
      ಸಂಪತ್ ಅಣ್ಣ ನಮ್ಮ ಚಿರಪರಿಚಿತರು ಅವರ ತೋಟಕ್ಕೆ ಹೋದರೆ ಒಂದೊಳ್ಳೆ ಟೂರ್ ಅವರಿಬ್ಬರೂ ಒಳ್ಳೆ ಗೈಡ್ ಕೃಷಿ ಬಗ್ಗೆ ತಿಳಿದುಕೊಳ್ಳಲು ಎಲ್ಲರೂ ಬೇಟಿ ಕೊಡಿ

    • @SnakeArun
      @SnakeArun 10 місяців тому +2

      ❤ಅದ್ಭುತ ಜೀ

    • @jagadishpatil1104
      @jagadishpatil1104 8 місяців тому

      ⁰⁰00⁰

  • @jeevan24plus
    @jeevan24plus 11 місяців тому +24

    ಒಬ್ಬ ರೈತನನ್ನು ಸಂದರ್ಶನ ಮಾಡಿದ್ದಕ್ಕೆ ಧನ್ಯವಾದಗಳು ಪರಂಜಿ

  • @indumathisastry7529
    @indumathisastry7529 6 місяців тому +2

    ತುಂಬಾ ಗ್ರೇಟ್ ಯಾರ್ ಸಹಾಯನು ಇಲ್ಲದೆ 8 ಎಕರೆಯನ್ನು ಯಾರ ಸಹಾಯವನ್ನು ಪಡೆಯದೆ ನೋಡಿಕೊಳ್ಳುತ್ತಿರುವ ಇವರಿಗೆ ಹ್ಯಾಟ್ಸ್ ಆಫ್ ❤❤❤❤

  • @manjun8578
    @manjun8578 6 місяців тому +1

    ಸರ್ ತುಂಬಾ ಚೆನ್ನಾಗಿ ನಿಮ್ಮ ಕಾರ್ಯಕ್ರಮ ಮೂಡಿಬರುತ್ತದೆ ದಯವಿಟ್ಟು ಹೆಚ್ಚಿನ ವಿಡಿಯೋಗಳು ಸಮಗ್ರ ಕೃಷಿ ರೈತರನ್ನ ನಿಮ್ಮ ಕಲಾ ಮಾಧ್ಯಮದ ಮೂಲಕ ರೈತರಿಗೆ ಉಪಯುಕ್ತ ಮಾಹಿತಿಯನ್ನು ತಿಳಿಸಿದಕ್ಕೆ ಧನ್ಯವಾದಗಳು 🌹🌹👌

  • @kingbro907
    @kingbro907 11 місяців тому +13

    ಉತ್ತರ ಕರ್ನಾಟಕದ ರೈತರ ಅನುಭವ ಸ್ವಲ್ಪ ಹಂಚಿಕೊಳ್ಳಿ ದಯವಿಟ್ಟು, ಬಾದಾಮಿ, ನರಗುಂದ ನವಲಗುಂದ ತಾಲ್ಲೂಕಿನ ಪ್ರಮುಖ ಗ್ರಾಮಗಳನ್ನು ಗೋಳು ಕೇಳುವವರಿಲ್ಲ.😢😢😢

  • @nuthandurva3714
    @nuthandurva3714 11 місяців тому +47

    ಆ ತೋಟದಲ್ಲಿ ನಾನು ಕೆಲಸ ಮಾಡಿದ್ದೇನೆ ಸರ್ ಸಂಪಾತಣ್ಣ ಚನ್ನಪಟ್ಟಣ ರವಿ ನಿಮ್ ತಂದೆ ಯವರ ಹೋಟೆಲ್ನಲ್ಲಿ ಊಟ ನಾಷ್ಟ ಮಾಡ್ತಾ ಇದ್ವಿ ನಿಮ್ಮದು ಚಿಕ್ಕದು ಟ್ಯಾಕ್ಟರ್ ಇದೆಯಲ್ಲ ಓಡ್ಸಿದೀನಿ ಅದನ್ನು ಒಳ್ಳೆದಾಗಲಿ ನಮ್ಮ ಅಜ್ಜಿ ಊರು ಪಲ್ಯ 11 ವರ್ಷ ಅಲ್ಲೇ ಇದ್ದಿದ್ದು 💐💐

    • @manushetty6236
      @manushetty6236 11 місяців тому +1

      Wow good achievement bro super 😂

    • @brudranna3437
      @brudranna3437 11 місяців тому +2

      ಒಂದು ಭೂಮಿಯನ್ನು ಈ ತರಹ ಸಂವ್ರೃಧ್ಧಿಯಾಗಿಸ ಬಹುದು ಅನ್ನೋ ಉದಾಹರಣೆ ಅಂತ ಏನಾದರೂ ಇದ್ದರೆ ನನ್ನ ಮಕ್ಕಳ ವಯಸ್ಸಿನವರಾದ ಶ್ರೀ ಸಂಪತ್ ದಂಪತಿಗಳಿಗೆ ಅಭಿನಂದನೆಗಳು.ಮತ್ತು ಇವರಿಗೆ ಒಳ್ಳೆಯ ಮಾರ್ಗದರ್ಶನ ನೀಡಿದ ಶ್ರೀ ಬನ್ನೂರು ಕ್ರಿಷ್ಣಪ್ಪರಿಗೆ ಅಭಿನಂದನೆಗಳು
      ಹಾಗೂ ದಿವಂಗತರಾದಂತ ಶ್ರೀ ನಾರಾಯಣ ರೆಡ್ಡಿ ಮತ್ತು ತಿಪಟೂರು ಸದಾಶಿವರಾಯರ ಆತ್ಮಕ್ಕೆ ಶಾಂತಿ ದೊರಕಲಿ.
      ಇನ್ನು ಈತರಹ ಒಳ್ಳೆಯ ರೈತರ ವೀಡಿಯೋ ಮಾಡಿದ ಕಲಾಮಾಧ್ಯಮ ಪರಮೇಶ್ವರ್ ರವರಿಗೆ ಅಭಿನಂದನೆಗಳು
      ಇನ್ನು ನಾಡಿನ ಒಳ್ಳೊಳ್ಳೆ ರೈತರನ್ನು ಹುಡುಕಿ ವೀಡಿಯೋ ಮಾಡಿ ಎಂದು ಹಾರೈಸುತ್ತೇನೆ ನಮಸ್ಕಾರ.
      🌹💐🎊🎉🙏🙏🙏🎉🎊💐🌹

  • @brudranna3437
    @brudranna3437 11 місяців тому +1

    ಒಂದು ಭೂಮಿಯನ್ನು ಈ ತರಹ ಸಂವ್ರೃಧ್ಧಿಯಾಗಿಸ ಬಹುದು ಅನ್ನೋ ಉದಾಹರಣೆ ಅಂತ ಏನಾದರು ಇದ್ದರೆ ನನ್ನ ಮಕ್ಕಳ ವಯಸ್ಸಿನವರಾದ ಶ್ರೀ ಸಂಪತ್ ಕುಮಾರ್ ದಂಪತಿಗಳಿಗೆ ಅಭಿನಂದನೆಗಳು.ಮತ್ತು ಇವರು ಸಾವಯವ ಕೃಷಿ ಮಾಡಲು ಒಳ್ಳೆಯ ಮಾರ್ಗದರ್ಶನ ನೀಡಿ ಪ್ರೇರೇಪಿಸಿದ ದಿವಂಗತರಾದಂತ ಶ್ರೀ ನಾರಾಯಣ ರೆಡ್ಡಿ ಮತ್ತು ತಿಪಟೂರು ಸದಾಶಿವರಾಯರ ಆತ್ಮಕ್ಕೆ ಶಾಂತಿ ದೊರಕಲಿ.
    ಇನ್ನ ಈತರಹ ಒಳ್ಳೆಯ ವೀಡಿಯೊ ಮಾಡಿದ ಕಲಾಮಾಧ್ಯಮ ತಂಡದ ರುವಾರಿ ಶ್ರೀ ಪರಮೇಶ್ವರ್ ರವರಿಗೆ ಅಭಿನಂದನೆಗಳು.
    ಇನ್ನೂ ನಾಡಿನ ಒಳ್ಳೊಳ್ಳೆ ರೈತರನ್ನು ಹುಡುಕಿ ವೀಡಿಯೊ ಮಾಡಿ ಎದು ಹಾರೈಸುತ್ತೇನೆ ನಮಸ್ಕಾರ.
    🌹💐🎊🎉🙏👌🙏👌🙏🎉🎊💐🌹

  • @harshithharshu1209
    @harshithharshu1209 11 місяців тому +9

    ಮಾಗಡಿ ನಮ್ಮ ಹೆಮ್ಮೆ
    ನಮ್ಮ ಊರು 😊😊😊😊❤❤❤❤
    Who and all are from our great ಮಾಗಡಿ attendance here💪💪🙏🙏✌️

  • @athribhat2243
    @athribhat2243 11 місяців тому +1

    Thanks param sir.. interview for farmer. Please 🙏 continue sir ❤❤❤

  • @paramananda4845
    @paramananda4845 11 місяців тому

    ಪರಮ ಸರ್ ನಾವು ನಿಮ್ಮ ಚಾನೆಲ್ ನ ದೊಡ್ಡ ಅಭಿಮಾನಿ.. ನಾವು ರೈತರು ನಮ್ಮಗೆ ಸ್ವಲ್ಪ ಸೇವಂತಿ ಹೂ ಬೆಳೆಗಾರರ ಇಂಟರ್ವ್ಯೂ ಮಾಡಿ.. ನಮ್ಮ ರೈತರಿಗೆ ಸಹಾಯವಾಗುತ್ತದೆ 🙏🙏

  • @hariprasadm8715
    @hariprasadm8715 11 місяців тому +7

    We have lost around 25k by buying plants from his nursery. Not good. I don't trust personally. It's my honest experience.

    • @nageshgn378
      @nageshgn378 10 місяців тому +1

      Which plants you have purchased brother?

  • @gautamkaradakal1799
    @gautamkaradakal1799 9 місяців тому +3

    Labour idre owner iralla, owner idre labour iralla, exactly 💯 nija idu

  • @gireeshayh7077
    @gireeshayh7077 28 днів тому

    Sir namaste good information sir ❤

  • @beerappasshetteppanavar3736
    @beerappasshetteppanavar3736 11 місяців тому +2

    ಸರ್ ಇದೆ ತರ ಪ್ರಗತಿಪರ ರೈತರನ್ನ ಗುರುತಿಸಿ, ಸಾವಯುವದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿ 🙏

  • @jamunadevichandramouli8667
    @jamunadevichandramouli8667 9 місяців тому

    Thanks for the informative video
    I need to visit this place

  • @santhoshachar5102
    @santhoshachar5102 11 місяців тому +1

    I have seen his other interviews also on different channels, i don't understand what he means when he says "Depend op, depend op" often😅😂
    Jokes apart, he is the only one who gives detailed information about Agarwood trees in Karnataka. Good luck Sampath Sir😊❤

  • @vanajakshimv1005
    @vanajakshimv1005 11 місяців тому

    👏👏 super brother very informative video thanks param

  • @rameshgk2311
    @rameshgk2311 11 місяців тому

    ನಾನು ಕೂಡ ನವೋದಯ ಸ್ಟೂಡೆಂಟ್
    ಜವಾಹರ್ ನವೋದಯ ವಿದ್ಯಾಲಯ
    Pride of nation

  • @sunilgowda2057
    @sunilgowda2057 7 місяців тому

    Very nic informative episode ✨🌱

  • @CVani-b9d
    @CVani-b9d 27 днів тому

    Your farmer is very nice sir

  • @harshakumargowda7464
    @harshakumargowda7464 7 місяців тому

    ಒಳ್ಳೆಯ ವಿಡಿಯೋ ಸರ್

  • @DinakaraSA
    @DinakaraSA 4 місяці тому

    Good information 👍 👌 👏

  • @mahantagoudampatil6311
    @mahantagoudampatil6311 11 місяців тому

    Super information sir
    Thanks you sir ❤

  • @rohithdanand802
    @rohithdanand802 10 місяців тому

    Bannur Krishnappa legend 👏👏

  • @CVani-b9d
    @CVani-b9d 27 днів тому

    Very nice program sir

  • @ravipatil212
    @ravipatil212 11 місяців тому +5

    Sir edu yella jagadallu nadiyalla,namma jagadalli bumi bere ede water sigalla sariyagi,sikkru power problem,edakkella yenadru madabeku anakondre duddina samase 3yers entra 1rs profit bandill bari hakode agide jivana hega madona heli sir

  • @vipraymond7484
    @vipraymond7484 11 місяців тому +1

    Award for wearing red sweater in hot summer ☀️ ಬೇಸಿಗೆಯಲ್ಲಿ ಕೆಂಪು ಸ್ವೆಟರ್ ಧರಿಸಿದ್ದಕ್ಕಾಗಿ ಪ್ರಶಸ್ತಿ ☀️

  • @RevannasiddappaGS
    @RevannasiddappaGS 8 місяців тому

    ಸಕ್ಕತ್ತಾಗಿ ಮಾತಾಡಿದೆಯಾ ನೀರ್ ಕುಡಿಯೋ ಬಾ

  • @bhavanapkumar1638
    @bhavanapkumar1638 10 місяців тому

    This guy is genuine 😂!

  • @spradeepkumarschandrasheka672
    @spradeepkumarschandrasheka672 11 місяців тому

    Awesome vlog sir 😊😊😊😊😊😊

  • @nagarajnagaraj-jc3mk
    @nagarajnagaraj-jc3mk 11 місяців тому +2

    Thota torkelapa, sumne burde biditiyalapa

  • @ManjunathSMaravalliManjunathSM
    @ManjunathSMaravalliManjunathSM 11 місяців тому +6

    ಸರ್ ಅಡಿಕೆಗೆ ಸಾವಯವ ಗೊಬ್ಬರ ಯಾವುದು ಕೊಡಬೇಕು

  • @LaxmanPoojary-w4h
    @LaxmanPoojary-w4h 11 місяців тому +1

    👌👌👍👍

  • @malleshappam3464
    @malleshappam3464 11 місяців тому

    Fine paramji

  • @BharathKumar-ew9hz
    @BharathKumar-ew9hz 11 місяців тому

    Param kindly show how he has done micro sprinkler

  • @raghunandanah1473
    @raghunandanah1473 11 місяців тому

    Super❤

  • @anandakumarkasumshetty3815
    @anandakumarkasumshetty3815 3 дні тому

    Agricultural universities peetilisers chemical Co beeja co ajent ragiddate.bella dalli moisture tegiyvudu nillisidare bella 2 varsha idabahudu.adu yaru maduttilla

  • @Osmskr_p
    @Osmskr_p 11 місяців тому +1

    Super sir

  • @manu053299
    @manu053299 6 місяців тому

    Sir, please ask him if farmers with good income should pay tax or not ?

  • @amruteshwara
    @amruteshwara 10 місяців тому

    Hi pram sir awara nisarg from nar nimga gida kotidara all sir a gida nyti. The video madi haki sir please
    Nima many tota daga da sir awara nisarg from nar nimga gida kotidara all sir ada please

  • @nagarajnagaraj-jc3mk
    @nagarajnagaraj-jc3mk 11 місяців тому

    Thotadali, yenenu gidagalide torsapa

  • @Chakravarthy1947
    @Chakravarthy1947 11 місяців тому +2

    S.L. ಬೈರಪ್ಪ ಅವರ ಸಂದರ್ಶನ ಮಾಡಿ

  • @RajKumar-jh2qo
    @RajKumar-jh2qo 11 місяців тому +2

    Namma magadi namage hemme

  • @HarishHarish-fp2cw
    @HarishHarish-fp2cw 10 місяців тому

    🙏🙏👏👏

  • @mudakappagoudappamudakappa
    @mudakappagoudappamudakappa 3 місяці тому

    👍👍🙏🙏👏👏

  • @keshavchanna3258
    @keshavchanna3258 4 місяці тому

    Namma Magadi Hemme Sampath avru...

  • @BengaluruBro5
    @BengaluruBro5 11 місяців тому

    Raitha ❤

  • @SHANKARNAGG
    @SHANKARNAGG 11 місяців тому +1

    Nimage Bengaluru hattira adake marketge tale nov illa

  • @RevannasiddappaGS
    @RevannasiddappaGS 8 місяців тому

    ನೀವು ಹೇಳಿದ ರೀತಿಯಲ್ಲಿ ಎಲ್ಲವೂ ಸರಿ ನಾ

  • @mahantagoudampatil6311
    @mahantagoudampatil6311 11 місяців тому

    I wettinga next chephapter

  • @PraveenGavadi-gd3wp
    @PraveenGavadi-gd3wp 10 місяців тому

    Nice pic

  • @neelaneela8075
    @neelaneela8075 10 місяців тому

    Nanuet Magadi nagashatta halli

  • @athribhat2243
    @athribhat2243 10 місяців тому

    Micro sprinkler ondu sathi keli

  • @ShivaEventAthani
    @ShivaEventAthani 11 місяців тому +1

  • @KrishmuthiKrishmithi
    @KrishmuthiKrishmithi 3 місяці тому

    ನಿಮ್ಮ್, ಬಾಡಿಗೆ, ನೀವು, ಹೇಳಿದ್ದು, ನಂಬುದು, ಕಷ್ಟ,

  • @nripenshenoy3238
    @nripenshenoy3238 7 місяців тому

    Coffee in Bayalu seeme ???😵‍💫

  • @mkanilkumar748
    @mkanilkumar748 11 місяців тому

    Wow😊

  • @ashan2329
    @ashan2329 10 місяців тому

    Siddi kavya marrige when param plese param

  • @santhumsanthum8490
    @santhumsanthum8490 10 місяців тому

    Satya sir

  • @SaiKumar-e4b
    @SaiKumar-e4b 10 місяців тому

    😄 Super 😁 very 😊 nice 🤗 good 💞 sir 😄😁😊🤗💞😊😄 vlog 😄 s😁 uper 😁 good 😊 information ℹ️ brother 😊 super ℹ️ beautiful 📸 Param 😊 sir 🤗 brother 💞 super ☺️ good 😊 video 📸 super 😊 beautiful 😁 brother 😊 videos ℹ️ good 😊🤗💞☺️😊😊

  • @manjudboss1995
    @manjudboss1995 10 місяців тому

    Jai DBoss

  • @nagarajakv8515
    @nagarajakv8515 10 місяців тому

    ಸಂಪತ್ತಣ್ಣ ಅವರ ತೋಟ ನಾನು ಭೇಟಿ ಮಾಡಿದ್ದೇನೆ ಅಲ್ಲಿಂದ ಕೆಲವು ಹಣ್ಣಿನ ಗಿಡ ತಂದು ನೆಟ್ಟಿದ್ದೇನೆ

  • @basavarajnadavinamanibasun9049
    @basavarajnadavinamanibasun9049 10 місяців тому

    ಇವರು ಏಳುವದು 100 ಸತ್ಯ

  • @savitham1560
    @savitham1560 6 місяців тому

    Pls mention Farmer contact number and name in description 🙏🏼
    It will help many new farmers

  • @savitham1560
    @savitham1560 6 місяців тому

    Show the jaakai plant and explain it more pls 🙏🏼
    Also contact number of farmer please 🙏🏼

  • @NgDhananjayamurthy
    @NgDhananjayamurthy 9 місяців тому +1

    Sir sampath Evaro mobile number. Aki. Sir

  • @geethageetha-ts4pi
    @geethageetha-ts4pi 9 місяців тому

    Param kalla kandor srama ninge duddu.over acting beda namge.gothu u tube duddu ninge jasti.aathu yàaru.vidio madsbedi avnige dayavitittu sir.

  • @deepucv2947
    @deepucv2947 11 місяців тому +1

    Sir e formor contect number

  • @athribhat2243
    @athribhat2243 11 місяців тому

    Please put the farmer number sir

  • @vasuiisc9405
    @vasuiisc9405 8 місяців тому

    Farmer contact no

  • @geethageetha-ts4pi
    @geethageetha-ts4pi 9 місяців тому

    1oo.kotige.avne.kalla.parama

  • @navyascookingdictionarycha8427
    @navyascookingdictionarycha8427 11 місяців тому +2

    ꜱᴜᴩᴇʀ ,ꜰᴏʀᴍᴇʀ ʜɪɢᴇ ꜱᴇʟꜰ ᴄᴏɴꜰɪᴅᴇɴᴛ ɪɴᴅᴀ ʙᴇʟɪʙᴇᴋᴜ

  • @geethageetha-ts4pi
    @geethageetha-ts4pi 9 місяців тому

    Nav.navee.banglore.kalla.avinge.enu.gothu.param.beda.ninge.ovare.nindu.parama.

  • @farmermanu626
    @farmermanu626 11 місяців тому

    Param sir contact number kodi

  • @geethageetha-ts4pi
    @geethageetha-ts4pi 9 місяців тому

    Okgs.parma

  • @nadimpalliKesavaraju-nm5wv
    @nadimpalliKesavaraju-nm5wv 10 місяців тому

    Farmerm.noplese

  • @abhishekkallimath119
    @abhishekkallimath119 11 місяців тому +1

  • @nadimpalliKesavaraju-nm5wv
    @nadimpalliKesavaraju-nm5wv 10 місяців тому +1

    Farmetm.noplesae

  • @PublicStudeo
    @PublicStudeo 11 місяців тому

  • @siddeshmc2245
    @siddeshmc2245 Місяць тому