FARM TOUR-ದಾವಣಗೆರೆಯ ಸಹಜ ಕೃಷಿಕ ರಾಘವ ಅವರ 20 ಎಕರೆ ಫಾರ್ಮ್ ಹಾಗೂ ಲೈಫ್-ಸ್ಟೈಲ್!-E01-Raghava Farmer-

Поділитися
Вставка
  • Опубліковано 22 лис 2024

КОМЕНТАРІ • 288

  • @KalamadhyamaYouTube
    @KalamadhyamaYouTube  7 місяців тому +45

    ಸಹಜ ಕೃಷಿಕ ರಾಘವ ಅವರ ಸಂಪರ್ಕ - 9448923773
    (Harihara Talluk, Davanagere District)

  • @LucyMary-rn1ju
    @LucyMary-rn1ju 7 місяців тому +68

    ಆಧುನಿಕತೆಗೆ ಆಡಂಬರಕ್ಕೆ ದೂರವಾದವರು, ಸಹಜತೆಗೆ ಸರಳತೆಗೆ ಹತ್ತಿರವಾದ ಮಹನೀಯರು, ಇವರಿಗೆ ನಮ್ಮ ಪ್ರಣಾಮಗಳು.. 🙏🙏🙏🙏

  • @amruthashekarmeena5534
    @amruthashekarmeena5534 7 місяців тому +179

    ಎಷ್ಟು ಮಟ್ಟಕ್ಕೆ ಸಾಧ್ಯವಾಗತ್ತೋ ಅಷ್ಟೆಲ್ಲಾ ವಿಷಯಗಳ ಮಾಹಿತಿ ಇವರಿಂದ ತೆಗೀರಿ... ಆಧುನಿಕ ಸಂತ ಇವ್ರು🙏🏽🙏🏽🙏🏽ಇಂಥಾ ಬದುಕು ಇಂಥಾ ವಿಚಾರಧಾರೆ ಒಬ್ಬರಲ್ಲೇ ಸಿಕ್ಕೋದು ಕಷ್ಟ. ಇನ್ನೆಲ್ಲೋ ನೀವ್ ಹುಡುಕೋ ಬದಲಿ ಇವರಿಂದ ಎಲ್ಲಾ ವಿಚಾರಧಾರೆಗಳನ್ನು ಜನರಿಗೆ ಹಂಚಿ ಪರಮ್ ಸರ್ 💐💐

    • @shivuskollegal3030
      @shivuskollegal3030 7 місяців тому +4

      Correct sir

    • @Indiands2020
      @Indiands2020 7 місяців тому

      ಬಿಡಕ್ಲ ಪರಮಿ ತೆಗಿದಾನೆ

    • @manjunathahs2397
      @manjunathahs2397 7 місяців тому +7

      ಯಾವ ವಿಶ್ವವಿದ್ಯಾಲಯವೂ ಕಲಿಸದ ವಿಷಯಗಳನ್ನು ಇವರಿಂದ ಕಲಿಯಬಹುದು

    • @naveenvaluepick4849
      @naveenvaluepick4849 7 місяців тому

      Aap only hope in India 🇮🇳

    • @shriranjanianju6320
      @shriranjanianju6320 7 місяців тому

      ನಿಜ ತುಂಬಾ ಕುತೂಹಲಕಾರಿ ವಿಷಯ ಇದೆ ನೆಕ್ಸ್ಟ್ ಎಪಿಸೋಡ್ ಗಾಗಿ ಕಾಯುವಂತಿದೆ ಬೇಗ ಹಾಕಿ 🎉🎉

  • @shrinathmane7677
    @shrinathmane7677 7 місяців тому +44

    ನನ್ನ ಪಾಲಿಗೆ ಇತ್ತೀಚಿನ ದಿನಗಳಲ್ಲಿ ಕಲಾಮಾಧ್ಯಮದಲ್ಲಿ ಪ್ರಸಾರವಾದ ವಿಡಿಯೋ ಗಳಲ್ಲಿ ಅತ್ಯುತ್ತಮ ಸಂದೇಶವಿರುವ ವಿಡಿಯೋ ಇದು.❤🥰🙏🏻

  • @SGi365
    @SGi365 7 місяців тому +34

    ಈಗಿನ ನ್ಯೂಸ್ ಚಾನೆಲ್ ಗಳು ಮಾಡದಿರದೆ ಇರುವ ಕೆಲಸವನ್ನು ನೀವು ಮಾಡ್ತಾ ಇದ್ದೀರಾ. ಒಳ್ಳೇದಾಗಲಿ.

  • @yashawanthh7801
    @yashawanthh7801 7 місяців тому +2

    Great person ❤

  • @shivappanyamagoudar6552
    @shivappanyamagoudar6552 7 місяців тому +110

    ಅರ್ದ ಮರ್ದ ವಿದ್ಯ ಕಲಿತು ಕೆಲಸ ಇಲ್ಲ ಅನ್ನೋರು ಇದನ್ನು ನೋಡಿ ತಿಳಿಯೋದು ಬಹಳ ಇದೆ.

    • @giridharm5598
      @giridharm5598 5 місяців тому

      ಬೆಟರ್ ಪೂರ್ತಿ ವಿದ್ಯೆ ಕಾಲ್ತು ಕೆಲಸ ತಗೊಳಿ

  • @ksmadhusudhanagowda8060
    @ksmadhusudhanagowda8060 7 місяців тому +65

    ಪರಮ್ ಇವರ ಕಾನ್ಸೆಪ್ಟ್ ತುಂಬಾ ಚೆನ್ನಾಗಿದೆ. ಮುಂದಿನ ಭಾಗವನ್ನು ನೋಡಲು ಕುತೂಹಲಕಾರಿಯಾಗಿದ್ದೀನಿ..

  • @raghavendras8000
    @raghavendras8000 7 місяців тому +19

    Hats off to kalamadyama. ನಮ್ಮಸುತ್ತ ಮುತ್ತಲು ನಮ್ಮೊಡನೆ ಬದುಕುತ್ತಿದ್ದು ಕರ್ಮ ಮಾಡಿಯೂ ನಿಷ್ಕಾಮಕರ್ಮಯೋಗಿಯಾಗಿ ಕಾಲದ ಜೋತೆ ಹೆಜ್ಜೆ ಹಾಕುತ್ತಾ ಪ್ರಕೃತಿಯೊಂದಿಗೆ ಸಹಬಾಳ್ವೆ ನೆಡೆಸುತ್ತಾ ಲೋಕದ ಜಂಜಾಟದಿಂದ ಮುಕ್ತನಾಗಿ ಹೊಗಳಿಕೆ ತೆಗಳಕೆ ಮಾತುಗಳಿಗೆ ಕಿವುಡನಾಗಿ ಪ್ರತಿಕ್ರಿಯೆಗೆ ಮೂಕನಾಗಿ ಚಿತ್ತವೃತ್ತಿಗಳಿಂದ ನಿವೃತ್ತಿ ಹೊಂದಿ ಮನಸ್ಸನ್ನು ಯೋಗವಾಸ್ಥೆಯಲ್ಲಿ ನಿಲ್ಲಿಸುತ್ತಾ ನೆಮ್ಮದಿಯ ಬಾಳನ್ನು ಬಾಳುತ್ತಾ ಇರುವ ಇಂಥಹ ಚೇತನಗಳು ಮಹಾನ್ ಯೋಗಸಾಧಕರಲ್ಲದೆ ಮತ್ತೇನು? ಪರ್ಣಗಳ ನಡುವೆ ಯಾರ ಕಣ್ಣಿಗೂ ಬೀಳದೆ ಕಾಡಿನ ಹಕ್ಕಿಯೂಂದು ತನ್ನ ಪಾಡಿಗೆ ತಾನು ಹಾಡಿಕೊಳ್ಳುವಂತೆ ಇರುವ ಇಂತಹ ಸ್ವತಂತ್ರ ಜೀವಿಗೆ ನಮ್ಮಂತೆ ಯಾವುದೆ ಸಂಕೋಲೆಗಳಿಲ್ಲ. ಡಿವಿಜಿ ಹೇಳಿರುವಂತೆ " ಹೊರಗೆ ಲೋಕಾಸಕ್ತಿ ಒಳಗೆ ಸಕಲವಿರಕ್ತಿ , ಹೊರಗೆ ಕಾರ್ಯದ್ಯಾನ ಒಳಗದರ ಉದಾಸಿನ, ಹೊರಗೆ ಸಂಸೃತಿಯ ಭಾರ ಒಳಗದರ ತಾತ್ಸಾರ, " ಇವು ಮನುಷ್ಯನ ಬದುಕಿಗೆ ವರಯೋಗದ ಸೊತ್ರಗಳು. ರಾಘವರಂತೆ ನಾವುಗಳು ಆಗಬೇಕಿದೆ. ಅದಕ್ಕೆ ಮನೆಗಳನ್ನು ತೊರೆದು ಮಠಗಳಿಗೆ ಹೋಗುವ ಅವಶ್ಯಕತೆ ಇಲ್ಲ. ಕಾಯಕವನ್ನಾಚರಿಸುತ್ತ ಫಲವನ್ನನಿರಾಕರಿಸುತ್ತಾ ಹೋದರೆ ಸಾಕಲ್ಲವೆ.

  • @rajendrakumarts3589
    @rajendrakumarts3589 7 місяців тому +37

    ತುಂಬಾ ಅದ್ಭುತ ವ್ಯಕ್ತಿಯನ್ನ ತೋರುಸ್ತಾ ಇದ್ದೀರಾ ಸರ್... ಇನ್ನೂ ಕಂಪ್ಲೇಂಟ್ ಆಗಿ ತೋರಿಸಿ ಅವರ ಕಡೆಯಿಂದ ತಿಳಿಸಿಕೊಡಿ... ಅವರ ಕೃಷಿ ಜಾಗದಲ್ಲಿ ಪೂರ್ತಿಯಾಗಿ ಹಾಗೂ ಅವರ ಮನೆಯವರನ್ನೆಲ್ಲ ಪರಿಚಯ ಹಾಗೂ ಅವರ ಮನೆ ಒಳಗೆ ಹಾಗೂ ಹೊರಗೆ ಹೇಗೆ ನಿರ್ಮಿಸಿಕೊಂಡಿದ್ದಾರೆ ಎಲ್ಲಾ ಅವರಿಂದ ತಿಳಿಸಿಕೊಡಿ sir

  • @hb6452
    @hb6452 7 місяців тому +11

    ಬಹಳ ಸಲ ಇದೇ ಊರಿನ‌ ಮೂಲಕವೇ‌ ಶಿವಮೊಗ್ಗಕ್ಕೆ ಹೋಗಿದೀನಿ, ಇದೇ ಊರಿನ ಪಕ್ಕದಲ್ಲಿ 4Km ದೂರದಲ್ಲಿರೋ ಸಂಕ್ಲೀಪುರದಲ್ಲಿ ನಾಲ್ಕು ವರ್ಷಗಳಿಂದ ಕೆಲಸ ಮಾಡ್ತಿದೀನಿ. ನನಗೆ ಇವರ ಪರಿಚಯ ಇರಲಿ ಈ ಮನೆ ಕೂಡಾ ನೋಡಿಲ್ಲ. ಇಂಥಾ ಅಪರೂಪದ ವ್ಯಕ್ತಿ ಮತ್ತು ತೋಟ ಪರಿಚಯ ಮಾಡಿದ್ದಕ್ಕಾಗಿ ತಮಗೆ ಧನ್ಯವಾದಗಳು ಪರಂ ಸರ್. ಖಂಡಿತ ಇವರಲ್ಲಿಗೆ ಭೇಟಿ ಮಾಡಿ ನಮ್ಮ ಶಾಲೆ ಮಕ್ಕಳನ್ನು ಸಹಜ ಕೃಷಿ ಕುರಿತ ಪರಿಚಯಕ್ಕೆ ಕರೆದೊಯ್ಯುವೆ.. -Harish B. ಶಿಕ್ಷಕ.

  • @ravichethan.p9109
    @ravichethan.p9109 7 місяців тому +25

    ಇವರು ನಿಜವಾದ ವಿದ್ಯಾವಂತರು , ಇವರಿಂದ ಕಲಿಯುವುದು ತುಂಬಾ ಇದೆ.

  • @rangaswamykariyappa3114
    @rangaswamykariyappa3114 7 місяців тому +5

    ಎಂಥ ಸುಂದರ ಜೀವನ ಸರಳ ತಿಳುವಳಿಕೆ ಹಾಹಾ ಸತ್ಯ ಸತ್ಯ ಮಾತಾಡೋ ಮನ ಕಲಕುವ ಈ ಮಾತುಗಳು ಪರಿಪೂರ್ಣ ಜೀವನ ಇವರದು ದೇಶಕ್ಕೇ ದಾರಿದೀಪವಾಗಿದೆ

  • @lathamanju7203
    @lathamanju7203 7 місяців тому +36

    Wow 👌👌👌 life. ತುಂಬಾ ಇಷ್ಟ ಆಯಿತು ನನಗೆ ಈ ಲೈಫ್ . ಜಂಜಾಟ ಇಲ್ಲದ ಜೀವನ ❤️❤️🥰🥰🥰❤️😘😘

  • @veerubhadra1290
    @veerubhadra1290 7 місяців тому +24

    ಚಪ್ಪಲಿ ತೆಗೆದು ಬರೀ ಕಾಲಲ್ಲಿ ನಡೆಯಬೇಕು ಅಂದಿದ್ದು ತುಂಬಾ ಇಷ್ಟ ಆಯ್ತು 🙏🙏🙏

    • @giridharm5598
      @giridharm5598 5 місяців тому +1

      ನೀನು ಅದೇ ಮಾಡು

  • @kiranabkiranab4172
    @kiranabkiranab4172 7 місяців тому +21

    ತುಂಬಾ ಒಳ್ಳೆ ವಿಡಿಯೋ ಇವರ ಹತ್ತಿರ ಇನ್ನೂ ಕೃಷಿ ಬಗ್ಗೆ ಒಳ್ಳೆ ಒಳ್ಳೇ ಮಾಹಿತಿ ಇದೆ ಒಂದು ದಿನ ಪೂರ್ತಿ ವಿಡಿಯೋ ಮಾಡಿ ಜೈ kalamadyama

  • @ಚೈತ್ರಾ-ಪ9ರ
    @ಚೈತ್ರಾ-ಪ9ರ 7 місяців тому +6

    ನಿಮ್ಮ ಜೀವನ ಶೈಲಿ ನನ್ನ ಕನಸು ತುಂಬಾ ಸೊಗಸಾದ ಜೀವನ ನಿಮ್ಮದು
    ನೋಡೋ ಭಾಗ್ಯ ನಮ್ಮದು

  • @tippammabm3278
    @tippammabm3278 7 місяців тому +15

    ನಮಸ್ಕಾರ ಸರ್. ನಾನು ಇವಾಗ ನೋಡ್ತಾ ಇದಿನಿ ಇವರು ನಮ್ಮ ಊರಿನವರು ಎಂಬುದನ್ನು ಕಂಡು ತುಂಬಾ ಖುಷಿ ಆಯಿತು..

  • @basavarajk6900
    @basavarajk6900 7 місяців тому +19

    ವಾಸ್ತವ ಬದುಕಿನ ಅನಾವರಣ, ಮುಂದುವರೆಸಿ, ಧನ್ಯವಾದಗಳು

    • @giridharm5598
      @giridharm5598 5 місяців тому

      ಏನ್ ವಾಸ್ತವ

  • @UshaKumari-yp7bt
    @UshaKumari-yp7bt 7 місяців тому +8

    ನಾನು ಇವರ ಸಂಚಿಕೆಗೆ ತುಂಬಾ ದಿನ ಗಳಿಂದ ಕಾಯುತ್ತಿದೆ ಧನ್ಯವಾದಗಳು.

  • @bhavanik95
    @bhavanik95 7 місяців тому +7

    ಸತ್ಯವಾಗ್ಲೂ ಈ ಸರಳ ಜೀವನ ಚೆನ್ನಾಗಿದೆ❤❤❤❤❤❤

    • @giridharm5598
      @giridharm5598 5 місяців тому

      ಹೌದ ನೀವು ಅದೊಪ್ಟ್ ಮಾಡ್ಕೊಳ್ಳಿ

  • @roopa140
    @roopa140 7 місяців тому +15

    ಪರಂ ಸರ್ ಅವಸರ ಮಾಡಿ ವಿಡಿಯೋ ಮಾಡಿ ಮುಗಿಸ್ಬೇಡಿ ಅದ್ಭುತವಾದ ವಿಚಾರಗಳು ನಮಗೆ ಇವರಿಂದ ತಿಳಿಬೇಕಾಗಿದೆ ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳಲು ಅವಕಾಶ ಮಾಡಿಕೊಡಿ ಅವರಿಂದ ದಯವಿಟ್ಟು

  • @GeethaVandana-h3j
    @GeethaVandana-h3j 7 місяців тому +2

    All we need is peace In life....never go behind showing off things which inturn lead us to tensed life to achieve it....never seen something like this.....❤❤❤

  • @BasavarajHanapur
    @BasavarajHanapur 6 місяців тому +1

    ಅದ್ಭುತ ಮಾಹಿತಿ ಅವರ ಅನುಭವಕ್ಕೆ ನನ್ನದೊಂದು

  • @lifejourney915
    @lifejourney915 7 місяців тому +6

    ನಮ್ಮೂರಿಗೆ ಸ್ವಾಗತ ಕಲಾಮಾದ್ಯಮಕ್ಕೆ 💐

  • @shubharavi2921
    @shubharavi2921 7 місяців тому +5

    ನಮಸ್ಕಾರ
    ಅವರು ಹೇಳಿದ ಮೈಸೂರಿನ ಸಚ್ಚು ಅವರ ನ್ನ ಸಂದರ್ಶನ.ಮಾಡಿ ತುಂಬಾ ವಿಷಯ ಗೊತ್ತಾಗುತ್ತೆ
    ಮೈಸೂರಲ್ಲಿ. ಅರಿವು ಶಾಲೆ ಗೆ ಬೇಡಿ ನೀಡಿ ಸರ್

  • @NS-Infinity
    @NS-Infinity 7 місяців тому +4

    Hidden Gems...Good work by identifying by UA-camrs that was unable to do by big media channels

  • @shrutish997
    @shrutish997 7 місяців тому +1

    Inspirational videos kalamadhyama. Videos nodimele manasige Khushi trupti agute

  • @karnatakahistory164
    @karnatakahistory164 7 місяців тому +2

    ಎಂತಾ ಅದ್ಭುತ ಸರ್, ಇವರ ಬಗ್ಗೆ ತುಂಬಾ ತಿಲ್ಕೋಬೇಕು ಅನಿಸುತ್ತಿದೆ, ಮುಂದಿನ episode ಆದಷ್ಟು ಬೇಗನೆ ಹಾಕಿ. ಆದುನಿಕ ಸಂತ ಅಂದರೆ ತಪ್ಪಾಗಲಾರದು,

  • @muniyappamuniyappa6357
    @muniyappamuniyappa6357 7 місяців тому +4

    ಧನ್ಯವಾದ ಪರಂ sir ನಿಮಗೆ ಇಂತಹ ವ್ಯಕ್ತಿಯನ್ನು ವಿಶ್ವಕ್ಕೇ ತೋರಿಸಿದ್ದಕ್ಕೆ ❤.
    ಎಷ್ಟು ಸಾಧ್ಯವೋ ಅಷ್ಟನ್ನು ಸಂಗ್ರಹಿಸಿ ಮಾಹಿತಿಯನ್ನು. ಜಗತ್ತು ಇವತ್ತು ದುಡ್ಡು ಮಾಡುವ ಭರದಲ್ಲಿ ಅನೇಕ ವಿಷಯಗಳನ್ನು ಮರೆಯುತಿದೆ. ನಮ್ಮ ಪೆದ್ದು ರಾಜಕಾರಣಿಗಳು ಅವರು ಆಡಿದ್ದೇ ಆಟ ಉಡಿದ್ದೆ ಲೆಗ್ಗೆ ಆಗಿವೆ.. ಜಗತ್ತು ಬದಲಾಗಬೇಕು ಪ್ರಕೃತಿಯೊಂದಿಗೆ ಬದುಕಲು
    ಮತ್ತೊಮ್ಮೆ ಶರಣು ನಿಮಗೆ ನಿಮ್ಮನ್ನು ಈ ನಾಡಿಗೆ ಕೊಟ್ಟ ನಿಮ್ಮ ಅಪ್ಪ ಅಮ್ಮನಿಗೆ 🫂
    ಮುಂದೊಂದು ದಿನ ಸರ್ಕಾರ " ಎಲ್ಲಾ ಶಾಲೆಗಳಲ್ಲೂ "ಕಾಲಮಾದ್ಯಮ " ಅಂತ 1 ಘಂಟೆ ಘೋಷಿಸಲಿ ರೇಡಿಯೋ ಕಾರ್ಯಕ್ರಮದಂತೆ ನಿಮ್ಮ ವಿಡಿಯೋ ಮುದ್ದು ಮಕ್ಕಳು ನೋಡಿ ಬದಲಾಗಲಿ 🙏

  • @vinayakyaligar1443
    @vinayakyaligar1443 7 місяців тому +14

    ಇದು ಇದು actually ಚೆನ್ನಾಗಿರೋದು....

    • @kiranabkiranab4172
      @kiranabkiranab4172 7 місяців тому +1

      Super guru

    • @RaghavendraRao-ir6gl
      @RaghavendraRao-ir6gl 4 місяці тому

      GOD BLESS U RAGHAVA SIR. U R REALLY GREAT SIR.
      N.P.RAGHAVENDRA RAO RETIRED PRI NCIPAL.BENGALURU

  • @thrivenice5517
    @thrivenice5517 7 місяців тому +11

    ಈ ಸಂತರ ಸಂದರ್ಶನ ಮುಂದುವರೆಯಲಿ

  • @sunithananjundaswamy7758
    @sunithananjundaswamy7758 7 місяців тому +2

    ಧನ್ಯವಾದಗಳು ಪರಮ್
    ಈ ಹಿಂದೆ ಇವರ ಪರಿಚಯ
    Gayu glitz ನಲ್ಲಿ ಆಗಿತ್ತು
    ಆಗಿನಿಂದಲೇ ನನಗೆ
    ಈ ಸಂಸಾರದ ಬಗ್ಗೆ ತುಂಬಾ
    ಕತೂಹಲವಿತ್ತು

  • @cornerinkannada1282
    @cornerinkannada1282 7 місяців тому +3

    ಎಷ್ಟು ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಪರಂ sir Thank you so much 🙏

  • @ushabhat4568
    @ushabhat4568 7 місяців тому +1

    Sir this will a big documentary. ನಿಮಗೆ ಧನ್ಯವಾದಗಳು. Waiting for detailed videos.

  • @devarajadevaraja9208
    @devarajadevaraja9208 7 місяців тому +5

    ನಮಸ್ಕಾರ ಸಾರ್ ನಾನು ಇವಾಗ ನೋಡ್ತಾ ಇದೀನಿ ಇವರು ನಮ್ಮ ಪಕ್ಕದ ಊರಿನವರು ಅಂತ ಖುಷಿಯಾಗುತ್ತೆ 🙏🙏🙏🙏

  • @vinuthanpraveen150
    @vinuthanpraveen150 7 місяців тому +1

    I like sir ..he is great.i appreciate his patner to support him

  • @vasanthats3612
    @vasanthats3612 7 місяців тому +6

    ಇವರಿಂದ ಬಹಳ ಕಲಿಯಬಹುದು🎉

  • @goldenkrushi797
    @goldenkrushi797 7 місяців тому +14

    ಕೃಷಿ ಬದುಕು ಯೂಟ್ಯೂಬ್ ಚಾನಲ್ಲ್ಲಿ ನೋಡಿದ್ದೆನ್ನೇ

  • @KalamadhyamaYouTube
    @KalamadhyamaYouTube  7 місяців тому +6

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeatured

  • @DurgeshgowdaDurgeshgowda-cm6wb
    @DurgeshgowdaDurgeshgowda-cm6wb 7 місяців тому +2

    ಸರ್ ನಮಸ್ತೆ, ಪರಂ ಸರ್ ತುಂಬಾ ಒಳ್ಳೆ ವ್ಯಕ್ತಿನ ಮೀಟ್ ಮಾಡಿದ್ದಿರಾ ಧನ್ಯವಾದಗಳು

  • @nishithacharya7735
    @nishithacharya7735 7 місяців тому +1

    ಇದೇ ನಿಜವಾದ ಜೀವನ.. ಸರಳ ಹಾಗು ಸುಂದರ..

  • @darshankm0819
    @darshankm0819 7 місяців тому +2

    Home schooling concept 🙌🏻

  • @blackhhh9601
    @blackhhh9601 7 місяців тому +2

    Super putta yallaru nina hage kalibeku 👍👌❤️🙏💐👏👏👏

  • @sumanthpawar5722
    @sumanthpawar5722 3 місяці тому

    Raghav sir really great 🙌🏻🤝🏻

  • @mpgururaj8058
    @mpgururaj8058 7 місяців тому +1

    ಅತ್ಯುತ್ತಮವಾದ ಸಂಚಿಕೆ 👌🏾

  • @DVGshashi
    @DVGshashi 7 місяців тому +6

    ನಮ್ಮ ದಾವಣಗೆರೆಗೆ ಬಂದಿದ್ದು ತುಂಬಾ ಖುಷಿ ಆಯ್ತು ಸರ್.

    • @Indiands2020
      @Indiands2020 7 місяців тому

      ದ್ವಾಸಿ ಸಿಕ್ಕವ

  • @athribhat2243
    @athribhat2243 7 місяців тому +4

    Param sir i always fan of your progressive farmers video❤❤❤❤

  • @kirankumarn9146
    @kirankumarn9146 6 місяців тому +1

    Great job you doing sir...❤

  • @praveenb7902
    @praveenb7902 7 місяців тому +3

    ನಮ್ಮ ದಾವಣಗೆರೆ ಗೆ ಸ್ವಾಗತ ಪರಂ ಸರ್

  • @lingarajtschandrashekhar4064
    @lingarajtschandrashekhar4064 6 місяців тому +1

    ಪರಿಪೂರ್ಣ ಜೀವನಾನುಭುವ

  • @harshithbj3647
    @harshithbj3647 6 місяців тому +1

    Entry super
    ಚಪ್ಪಲಿ ಅಲ್ಲೆ ಬಿಡಿ ಅಂತ ಹೇಳೋಕೆ ಆ ಹುಡುಗ ಅಲ್ಲೆ ಮುಂದೆ ನಿಂತಿದ್ದ 🔥

  • @Vijay-vj8kq
    @Vijay-vj8kq 7 місяців тому +1

    ನಿಜವಾದ ಜೀವನ ಶೈಲಿ

  • @hanumanthah1016
    @hanumanthah1016 7 місяців тому +1

    ನಮ್ಮ ದಾವಣಗೆರೆಗೆ ಸ್ವಾಗತ ಸರ್

  • @lingarajtschandrashekhar4064
    @lingarajtschandrashekhar4064 6 місяців тому +3

    ವಾಸ್ತವದಲ್ಲಿ ಇದೆ ನೆಮ್ಮದಿಯ ಜೀವನ ಕ್ರಮ,

  • @NatarajLG
    @NatarajLG 7 місяців тому +2

    🏡 Home education super

  • @dasappas4477
    @dasappas4477 7 місяців тому

    Sir really they have much information about natural agriculture please get it from them

  • @joyfull244
    @joyfull244 7 місяців тому +5

    I waiting for next episode

  • @manikantadm4922
    @manikantadm4922 7 місяців тому

    Thank you param sir 😊

  • @amruthamurugesh7149
    @amruthamurugesh7149 7 місяців тому +1

    ಪರಮ್ ಸರ್ ನಮಸ್ಕಾರ ನೀವು ನಮ್ಮ ಊರಿಗೆ ಬಂದಿದ್ದಕ್ಕೆ ಧನ್ಯವಾದಗಳು ❤❤🎉

  • @ChetanCheeze
    @ChetanCheeze 7 місяців тому +3

    ನಮ್ಮ ಗುರುಗಳು ರಾಘವ್ ಜೀ 🙏

  • @netureloveryogi7387
    @netureloveryogi7387 7 місяців тому +8

    ಕೃಷಿ ಋಷಿ..

  • @H.N-p2w
    @H.N-p2w 6 місяців тому +1

    Namma sister uru🥰🥰

  • @moneshvishwakarma5375
    @moneshvishwakarma5375 4 місяці тому

    ನಿಜವಾದ ಭಾರತೀಯ ಸಂಸ್ಕೃತಿ

  • @kusumgopalbennur9082
    @kusumgopalbennur9082 7 місяців тому

    Watching from Mumbai ,param sir thanks for the video Toooooo goooood nice information 👍 😀 👌 😊 🙂 👏

  • @Sanaatananbhaarateeya
    @Sanaatananbhaarateeya 7 місяців тому

    ನಿಜವಾದ ಸಂತರೊಬ್ಬರ ಮಾತುಗಳು ಕೇಳಿ ನೋಡಿದ ಹಾಗೆ ಆಯಿತು

  • @thripuramurthy7923
    @thripuramurthy7923 7 місяців тому

    ❤❤❤❤❤Super Message 🙏🙏🙏🙏🙏💐💐

  • @maryjagadish294
    @maryjagadish294 7 місяців тому

    ಇವರ ವಿಚಾರ onthara ಭಿನ್ನವಾಗಿದೆ ತುಂಬಾ ಖುಷಿ ಆಗುತ್ತದೆ ❤❤

  • @SuriNavi-uq4hv
    @SuriNavi-uq4hv 7 місяців тому +3

    ♥️♥️♥️😮😮 ಎಕ್ಸಲೆಂಟ್

  • @santoshnaik1673
    @santoshnaik1673 7 місяців тому

    🙏🙏, ತುಂಬಾ ವಿಷಯ ಸರ್ 🌹🌹

  • @thippeshakm96
    @thippeshakm96 7 місяців тому +2

    Welcome DVG param sirr❤

  • @drshankar.paediatrician
    @drshankar.paediatrician 12 днів тому

    ರಾಘವ ❤

  • @Darshan4990
    @Darshan4990 7 місяців тому +1

    Best episodes.
    Home is first schooo.
    His life is example for all to think and process like this.
    I am on the way same as him

  • @athribhat2243
    @athribhat2243 7 місяців тому +1

    Thanks param sir for this fantastic episodes..❤❤ please do more farmer videos..

  • @darshanvs
    @darshanvs 7 місяців тому +4

    Love form davanagere

  • @athribhat2243
    @athribhat2243 7 місяців тому

    Kalamadhyama is one channel anout farming i can watch endlessly..❤❤❤

  • @basavarajumegalamane9562
    @basavarajumegalamane9562 7 місяців тому +1

    I will wait next episode...param sir ...

  • @parvathinagabhushank4872
    @parvathinagabhushank4872 7 місяців тому

    Sooooooper video Param sir.

  • @rashmipavan4655
    @rashmipavan4655 7 місяців тому

    Hii sir welcome to our Davanagere district….
    Param sir ur so simple…and
    it’s good video…

  • @vsamskruthi4826
    @vsamskruthi4826 7 місяців тому

    ❤ ,ಧನ್ಯವಾದಗಳು ಸರ್

  • @mallikarjunirapani2495
    @mallikarjunirapani2495 7 місяців тому +1

    Thank you so much for bringing video.

  • @suryanteja3993
    @suryanteja3993 7 місяців тому +1

    Nam ದಾವಣಗೆರೆ ಹೋಗಿರಿ ಖುಷಿ ಆಯ್ತು

  • @Snowbell-i3u
    @Snowbell-i3u 7 місяців тому +9

    ನಿಜಕ್ಕೂ ಆ ಬಾಲಕನಿಗೆ ಹೆಸರಿಗೆ ತಕ್ಕಂತೆ ಮೊಗದಲ್ಲಿ ವರ್ಚಸ್ಸು ನಲಿದಾಡುತಿದೆ.

    • @giridharm5598
      @giridharm5598 5 місяців тому

      ಏನ್ ಹೆಸ್ರು

  • @raghavendraan8646
    @raghavendraan8646 6 місяців тому +8

    ನಮ್ಮ ಅಪ್ಪನಿಗು ಈ ತರ ಜಮೀನು ಇದ್ದಿದ್ದರೆ...ನಾನು ಶಾಲೆಗೆ ಹೋಗುವ ಪ್ರಸಂಗ ನನಗೂ ಬರುತ್ತಿರಲಿಲ್ಲ 😂😂😂😂

  • @ashnaik8391
    @ashnaik8391 7 місяців тому

    ನಿಜವಾದ ಜ್ಞಾನಿಗಳು ❤❤

  • @sunithananjundaswamy7758
    @sunithananjundaswamy7758 7 місяців тому

    ಮುಂದಿನ ಈ ವ್ಲಾಗ್ ಗೆ ತುಂಬಾ ಕುತೂಹಲ ದಿಂದ ಕಾಯುತ್ತಿದ್ದೇವೆ

  • @nagarajaulavathi2914
    @nagarajaulavathi2914 7 місяців тому

    ಅದ್ಬುತ ಮಾಹಿತಿಯನ್ನು ಅಷ್ಟೇ ಸಹಜ ಬದುಕಿನ ಬಗೆಗಿನ ಮಾಹಿತಿ ಒಳಗೊಂಡ ಸಂದರ್ಶನ ಪರಂ‌ ಸರ್

  • @Sunilsunil-gy3yw
    @Sunilsunil-gy3yw 6 місяців тому +1

    Sir one time interview Manjunath Bhatt thirthahalli

  • @shankard5924
    @shankard5924 7 місяців тому

    ಸೂಪರ್ ಸರ್ ಇವರ ಕನೆನ್ಸೆಪ್ಟ್ ನಾನು ರೈತ ಸರ್ next ವಿಡಿಯೋ ಬೇಗ್ ಹಾಕಿ ಸರ್

  • @rakshithks771
    @rakshithks771 7 місяців тому

    Old is really gold sir

  • @arpithashine1803
    @arpithashine1803 7 місяців тому

    Home schooling is good for kids acutally

  • @vishwajetty2899
    @vishwajetty2899 7 місяців тому

    Good information sir please continue ❤

  • @thepriyanka100
    @thepriyanka100 6 місяців тому +1

    Niv odhi,bardhu,madve agi,ganda henthi ebru dudhu, 25 loan madskondu EMI katti aasthi tagondu 60 varshakke farm house katkondu nemmadhi agi badukthi anno concept edhe alva…adra reverse engineering edhu…..chennagidhe.👏😇

  • @prabhat---
    @prabhat--- 7 місяців тому +6

    Love this life and that man❤❤

  • @vedashekhar9202
    @vedashekhar9202 7 місяців тому +1

    ನಿಮ್ಮ ಜೀವನ ಶೈಲಿ ತುಂಬಾ ಚೆನ್ನಾಗಿದೆ ಅದೃಷ್ಟವಂತರು ನೀವು

    • @giridharm5598
      @giridharm5598 5 місяців тому

      ನಿಮ್ಗೆ ಅದೃಷ್ಟ ಬೇಡ್ವ 😂

  • @seanbellfort2298
    @seanbellfort2298 7 місяців тому +2

    Excellent 💎🇮🇳💎🕉️💎

  • @naturelover922
    @naturelover922 7 місяців тому

    Hats off to you sir, thank you for such a valuable information 🙏❤️

  • @sridharsridhar2645
    @sridharsridhar2645 7 місяців тому +1

    Sir ರಂಗಕರ್ಮಿ ‌ಪ್ರಸನ್ನ ಅವರ ಬಗ್ಗೆ ಸಂಚಿಕೆ ‌ಮಾಡಿ.

  • @chandanakhilreddy6447
    @chandanakhilreddy6447 7 місяців тому +1

    Please upload all his episodes soon

  • @shivrajog.a....98
    @shivrajog.a....98 7 місяців тому

    ನಮ್ಮ ದಾವಣಗೆರೆ