Sir namma husband age 54, avara brother age 58, atte expired agi 6 years ,avara hesarinaliruva jameena namma husband ge kottidaare,aasti divide maadi 18 years aagide, innu registration maadisi kottilla namma bhava, eega hennu makkalu namgu beku antha helthare, avaru stamp paper mele 1 years back sign maadidru, beda antha, irodu 2 acre jameenu, avaru sign madiruva paper oorgitha na or anurgithana, please namge nikhra mahithi kodi sir, namma comments ge reply madiddakke dhanyavadagalu sir.
Without NOC other co parcener VA and RI make pouthi khata then law what says sir ur video good;!? co parcenrs not give NOC by what way he made khata .?family dispute is there.
Book-1 Book-1 (Memos) Book-1 Part-III(a) Book-1 Part-III(b) Book-1 Part-IV Book-1 Part-V Document as per Rule 17(2)&(3) O Book-1 Part-VI. KAVERLOnline Services ಇದರ ಬಗ್ಗೆ ವಿವರ ವಾಗಿ ವಿಡಿಯೋ ಮಾಡಿ ಸರ್ ತುಂಬಾ ಸಹಾಯ ಆಗುತ್ತೆ
ಬ್ರದರ ನನ್ನ ಆಸ್ತಿ 17 ಎಕರೆ ಇದ್ದು ಪಹನಿಯಲ್ಲಿ ಮೊದಲು ನನ್ನ ತಾಯಿದು ಎರಡನೆಯದ್ದು ನನ್ನ ಹೆಸರು ಇದೆ ನಾನೂ ಒಬ್ಬನೇ ಮಗ ಹೆಣ್ಮಕ್ಕಳು ಇಲ್ಲ ಆದರೆ ನನ್ನ ತಾಯಿಯು ಮರಣ ಹೊಂದಿ 10 ತಿಂಗಳು ಆಗಿದೆ ಅದಕ್ಕೆ ಈ ಆಸ್ತಿ ನನ್ನ ಹೆಸರಲ್ಲಿ ಆಗ್ಬೇಕು ಇದಕ್ಕೆ ನಮಗೆ ಪರಿಹಾರ ತಿಳಿಸಿ ಬ್ರದರ
ಬಹಳ🎉 ಒಳ್ಳೆಯ ಸಲಹೆ ನೀಡಿದ್ದಾರೆ ಜನರಿಗೆ 🎉❤
Very useful video sir... 😊❤
ಸೂಪರ್ 👍
This very important for all land holders
Thanks for your support
ಸುಪರ.ವೀಡಿಯೊ..
Super sir
Super super super thanks sir thanks
Any information regarding land acquisition khata
Sir namaste, father name nali pouthi khathe agide adananu namma mother name ge change madodhu hege.
ಸರ್ ಪೌತಿ ಖಾತೆ ಮಾಡದೇ ತಾತ್ಕಾಲ್ ಪೋಡಿ ಗೆ ಅರ್ಜಿ ಹಾಕಿ ವಿಭಾಗ ಮಾಡ್ಕೋಬಹುದಾ ಸರ್...
ಪೌತಿ ಆಗದ ಹೊರತು ಏನು ಮಾಡಲು ಸಾಧ್ಯವಿಲ್ಲ
Healp
ಉಪಯುಕ್ತ ಮಾಹಿತಿ ಸರ್, ಧನ್ಯವಾದಗಳು🙏
ಪಾಹಣಿ ಪತ್ರಿಕೆಯಲ್ಲಿ ಸರ್ನೆಮ್ (Sername ) ಹೇಗೆ ಸೇರಿಸ ಬೇಕು ಅಂತಾ ತಿಳಿಸಿ ಸರ್ ಪ್ಲೀಜ್......
Okay
@@Visheshavani °~😐😚×-Z@-ו•😐😀😐😙×a++`
ಹಲೋ ಸರ್ ನಿಮ್ಮ ನಂಬರ್ ಬೇಕಲ್ ಪಾವತಿ ಕತೆ ಯಲ್ಲಿ ಜಾಮೀನು ಯಷ್ಟು ಯಂಡು ತಿಳಿಯುವದು ಹೇಗೆ
Sir, pouti khatha maneya dodda maganige matra barutta or eradane maganige madisabahuda, and idaralli hennu makkalu paalu kelabahuda
Year ಏಷ್ಟು?
Sir namma husband age 54, avara brother age 58, atte expired agi 6 years ,avara hesarinaliruva jameena namma husband ge kottidaare,aasti divide maadi 18 years aagide, innu registration maadisi kottilla namma bhava, eega hennu makkalu namgu beku antha helthare, avaru stamp paper mele 1 years back sign maadidru, beda antha, irodu 2 acre jameenu, avaru sign madiruva paper oorgitha na or anurgithana, please namge nikhra mahithi kodi sir, namma comments ge reply madiddakke dhanyavadagalu sir.
Without NOC other co parcener VA and RI make pouthi khata then law what says sir ur video good;!? co parcenrs not give NOC by what way he made khata .?family dispute is there.
J form who gives to whom explain
🎉 ಮಾನ್ಯರೇ ಹೊಸ ಪಹಣಿ ಪತ್ರ ಬ೦ದಮೆಲೆ ಫ್ಆಯಡಿ ಬರಲು ೬ತಿ೦ಗಳುಭೇಕೆ& ತಿ ಳಸಿ ಪ್ರೊ ಹುಲಿವಾನಸಿ೦ಗ್🎉,,🌟⭐🌟
ಸರ್ ಒಂದುಸಲ ಪೋಡ್ ಆಗಿರುವ ಜಮೀನನ್ನನು ಪುನಃ ಒಟ್ಟುಗೂದಿಸಬಹುದೇ ಸರ್
Khasar pahani bagey video madi
Ok
ಹೆಲ್ಪ್ sir please
How different derkri
Bere bere irutte
@visheshavani sir
Poti ಖಾತೆಯನ್ನು ಕ್ರಯ ಮಾಡಲು ಖಾತೆದಾರನಿಗೆ ಹಕ್ಕು ediya? ಯಾರ ಸಹಿ ಇಲ್ಲದೆಯೂ
ಅಣ್ಣ ಪಹಣಿಯಲ್ಲಿ ಭೂ ಪರಿ ಎಂದು ಇದೇ ಅದನ್ನು ತೆಗೆದು ಹಾಕುವುದು ಹೇಗೆ
Check ಮಾಡಿ ಹೇಳುತ್ತೇವೆ..ಅದರ ಬಗ್ಗೆ
@@Visheshavani ok ann
Sir ಕ್ರಯ ಪತ್ರ ಹೇಗೆ ಪಡೆಯುವುದು ಜಮಿನಿದ್ದು
ಖಂಡಿತಾ ವೀಡಿಯೋ ಮಾಡುತ್ತೇವೆ....ಒಮ್ಮೆ kaveri karnataka website ನಲ್ಲಿ ನೋಡಿ
Book-1
Book-1 (Memos)
Book-1 Part-III(a)
Book-1 Part-III(b)
Book-1 Part-IV
Book-1 Part-V
Document as per Rule 17(2)&(3) O
Book-1 Part-VI.
KAVERLOnline Services ಇದರ ಬಗ್ಗೆ ವಿವರ ವಾಗಿ ವಿಡಿಯೋ ಮಾಡಿ ಸರ್ ತುಂಬಾ ಸಹಾಯ ಆಗುತ್ತೆ
ಪೌತಿ ಕಾತೆ ಇಂದ ಕ್ರಯ ಪಡೆಯ ಬಹುದ
ಈ ವೀಡಿಯೋ ನೋಡಿ
ಬ್ರದರ ನನ್ನ ಆಸ್ತಿ 17 ಎಕರೆ ಇದ್ದು ಪಹನಿಯಲ್ಲಿ ಮೊದಲು ನನ್ನ ತಾಯಿದು ಎರಡನೆಯದ್ದು ನನ್ನ ಹೆಸರು ಇದೆ ನಾನೂ ಒಬ್ಬನೇ ಮಗ ಹೆಣ್ಮಕ್ಕಳು ಇಲ್ಲ
ಆದರೆ ನನ್ನ ತಾಯಿಯು ಮರಣ ಹೊಂದಿ 10 ತಿಂಗಳು ಆಗಿದೆ ಅದಕ್ಕೆ ಈ ಆಸ್ತಿ ನನ್ನ ಹೆಸರಲ್ಲಿ ಆಗ್ಬೇಕು ಇದಕ್ಕೆ ನಮಗೆ ಪರಿಹಾರ ತಿಳಿಸಿ ಬ್ರದರ
ಈ ವೀಡಿಯೋ ನೋಡಿ ಪರಿಹಾರ ಸಿಗುತ್ತೆ.
ua-cam.com/video/Jt3hZTNQqGs/v-deo.html
Sir ಜಮೀನಿನ ದಾಖಲೆಗಳಿಗೆ ಸಂಬಂಧಿಸಿದಂತೆ ಮಾಹಿತಿಗಾಗಿ ನಿಮ್ಮನ್ನು ಸoಪರ್ಕಿಸಲು ನಿಮ್ಮ namber or email Kodi sir
Plz sir
sonu.hanama@gmail.com
@@Visheshavani4:55 4:56
ಸೂಪರ್ 💐💐
ಸೂಪರ್ sir
Thanks for your support