ಜಮೀನು ನಿಮ್ಮ ಹೆಸರಿಗೆ ಆಗಲು ಏನೇನು ಮಾಡಬೇಕು?

Поділитися
Вставка
  • Опубліковано 23 лис 2024

КОМЕНТАРІ • 44

  • @vedashree8066
    @vedashree8066 2 місяці тому

    Nice changi vivarisidire thank you

  • @raghavendrabhandari150
    @raghavendrabhandari150 9 місяців тому +3

    Sir...4 ಜನರಲ್ಲಿ 3 ಜನ ಸತ್ತಿದ್ದಾರೆ ....ಆದ್ರೆ ಜೀವಂತ ಇದ್ದ ಒಬ್ಬ ಸದಸ್ಯನ ಸಹಿ ತೆಗೆದುಕೊಂಡು83 ವರ್ಷ ಅವರಿಗೆ...ನಮ್ಮ ಗದ್ದೆ ಯ ಒಬ್ಬ.ನಮಗೆ ಗೊತ್ತಾಗದ ಹಾಗೆ ಪೋಡಿ ಮಾಡಿಕೊಂಡು.ನಮಗೆ ಅನ್ಯಾಯ ವಾಗಿದೆ.. ಅವನು ಏನು ಮಾಡಿದ ಎಂದರೆ 36 ಗುಂಟೆ ಜಾಗ ಆದರೆ ಅವನ ಒಂದು ಗದ್ದೆ 26 ಒಂದು10 ಗುಂಟೆ ಮದ್ಯದಲ್ಲಿ ನಮ್ಮಗದ್ದೆ ಇದೆ...ಈಗ ಅವನು ಪೋಡಿ ಮಾಡಿ ನಮ್ಮಗದ್ದೇ ಯನ್ನೆ 36 ಗುಂಟೆ continued ಮಾಡಿದ್ದಾನೆ...ಇದು ಮಾಡಿದ್ದು ಸರಿಯೇ?

  • @SanthoshKumarDL
    @SanthoshKumarDL Місяць тому +1

    1.Vamsavali prakara , pouthi kathe
    2.Vibhaga patra(Partition deed)
    3. Need to transfer from pouthi kathe
    Documents required
    Death certificate, adhar card , vamsavali patra with rd number
    2. Vibhaga patra (Partition deed)
    Requirements
    11E sketch
    Vamsavali pramana patra
    Adhar card
    Opanda patra

  • @natarajappayaragunte4391
    @natarajappayaragunte4391 9 місяців тому +4

    ಪಹಣಿಯಲ್ಲಿ ಆಸ್ತಿಯ ಮೂಲ ಕಾಲಂನಲ್ಲಿ "ಸರ್ವೇ ನಂ. 13 ರಿಂದ ಪೇಜು ಆಗಿದೆ" ಎಂದು ಇದೆ. ಇದರ‌ ಅರ್ಥ ಏನು?

  • @SomashekaraSomashekara-l3w
    @SomashekaraSomashekara-l3w Місяць тому

    ಸೂಪರ್ 🙏

  • @veerabhadranaik1497
    @veerabhadranaik1497 7 місяців тому +3

    Useful

  • @divaydivay2251
    @divaydivay2251 Рік тому

    ತುಂಬು ಹೃದಯಪೂರ್ವಕ ವಂದನೆಗಳು 🙏

  • @SanthoshGani-b8t
    @SanthoshGani-b8t Місяць тому

    ದಯವಿಟ್ಟು ಸಹಾಯ ಆಗುತ್ತೆ ವಿಡಿಯೋ ಮಾಡಿ

  • @virun1500
    @virun1500 9 днів тому

    after partation of property how to transfer pothi khata to partation holders

  • @narasimhamurthy7107
    @narasimhamurthy7107 Рік тому

    Sir namma jameen mele deceleration sute case ede namma father exferd agidare so pouthi khathe madalu va opputtilla courtnalli ede pouthi khathe madokagolla anthidare en madbahudu sir please heli

  • @laxmanbandi2988
    @laxmanbandi2988 2 місяці тому

    Sar namaskar Nanna tande Theri Kundu muru Varsha Aagi De.nahu 5 jana makalu .5 janara hesaru uatarinali kunisalu sadyve.

  • @mujahidkhan724
    @mujahidkhan724 Рік тому +1

    Nagara Sabhe Khata Hege Madisuvudu?
    Dayavittu Tilisi ❤️

  • @swetharh2550
    @swetharh2550 2 місяці тому

    ನಿಮ್ ನಂಬರ್ ಕೊಡಿ ಸರ್ ನನ್ನ ತಮ್ಮ ನನಗೆ ಮೋಸ ಮಾಡಿದ್ದಾನೆ ವಂಶಾವಳಿಯಲ್ಲಿ ನನ್ನ ಹೆಸರನ್ನು ಸೇರಿಸದೆ ಭಾಗ ಮಾಡಿಕೊಂಡಿದ್ದಾನೆ ಅದರ ಬಗ್ಗೆ ಮಾತನಾಡಬೇಕು

  • @kishorkarthikeyakishorkart8188
    @kishorkarthikeyakishorkart8188 4 місяці тому +1

    Explain Kardaa beelu sir

  • @ManjuCurrent
    @ManjuCurrent Рік тому

    Minor property act 1956 ಬಗ್ಗೆ ಮಾಹಿತಿ ತಿಳಿಸಿ

  • @Mmmmmmmmssss
    @Mmmmmmmmssss Рік тому +1

    ಅಕ್ಕ ಪಕ್ಕ ಹೊಲದ ಸರ್ವೇ ನಂಬರ್ ಅದಲು ಬದಲು ಹಾಗಿದೆ ಇದಕ್ಕೆ ಪರಿಹಾರ

  • @DeelipKumar-z7h
    @DeelipKumar-z7h Рік тому

    Sir nana name dileep sir nam jaminu nam appa avra annana hesarinali edhe pihtrjitha swthu ,
    Nam appa, matu nama dodappa ebaru death agidare e jaminana powti kathe madisuva bage tilisi sir

  • @gajananadas2213
    @gajananadas2213 Рік тому

    ಫೋನ್ ಮೂಲಕ ಮಾತಾಡಬೇಕಿತ್ತು. ದಯವಿಟ್ಟು ನಂಬರ್ ತಿಳಿಸಿ

  • @daneshhadapad7086
    @daneshhadapad7086 3 місяці тому

    ಸರ್ ಈಗ ಹೊಳಗಳು ಖರೀದಿ ಬಂದ ಮದುದು ಹೇಗೆ

  • @kirankumar9820
    @kirankumar9820 Рік тому

    ಪೋಡಿ ವಜಾ ಮಾಡಿಸುವುದು ಹೇಗೆ ತಿಳಿಸಿ ಕೊಡಿ ದಯವಿಟ್ಟು

  • @mansoorsmg
    @mansoorsmg 3 місяці тому

    Sir nam aji tan asti 2 maga andre nama tandeya ge 2007 rali aji sat nantar jaminu 2 ne maganig serbeku anta khate rigsertr madsidare 2023 det agidare ega khate badavaneg arji kotre tashildr coortige ogu antare nam tande ya tangi takrr arji khotidre 9 month hyt ega Cort tige ogo antare

    • @mansoorsmg
      @mansoorsmg 3 місяці тому

      Adarali nam tande Asti tangie serbeka sir avardo 2007 rale pal agide age sainu akidare

  • @ram6987
    @ram6987 Рік тому

    ಸರ್ ಪಹಣಿಯಲ್ಲಿ 1ಎಕ್ಕರೆ ಬದಲು 1ಕುಂಟೆ ಎಂದು ನಮೂನೆ ಆಗಿದೆ ಇದರ ತಿದ್ದುಪಡಿಯ ಬಗ್ಗೆ ಮಾಹಿತಿ ನೀಡಿ ಸರ್

    • @i1999s
      @i1999s Рік тому

      Adlr court ge hogu

  • @smfamilyvlogs9982
    @smfamilyvlogs9982 Рік тому +1

    ಸರ್ ಮನೆಗಳು ಹೇಗೆ ಮಾಡಿಕೊಳ್ಳಬೇಕು

  • @venkteshnayak7361
    @venkteshnayak7361 Рік тому +1

    Sir pouthi khathe iddaga loan tagobahuda

  • @marysathyasheela7045
    @marysathyasheela7045 7 місяців тому

    Death certificate name changing how to making sir

  • @poojah.nharish3117
    @poojah.nharish3117 4 місяці тому

    Ration card use aguta

  • @amogh3531
    @amogh3531 Рік тому

    ಜಮೀನು ಹೊಂದಿದ ಮಾಲೀಕರಿಗೆ ಮಕ್ಕಳು ಇರುವುದಿಲ್ಲ... ಅಂತಹ ಮಾಲೀಕ ತಮ್ಮ ಸಂಬಂಧಿಗಳಿಗೆ ಬಿಟ್ಟುಕೊಡಲು ಒಪ್ಪಿರುತ್ತಾರೆ... ಅವಾಗ ಏನ್ ಮಾಡಬೇಕು ಅಂತಾ ತಿಳಿಸಿ ಕೊಡಿ....

  • @RAMESH-xn8gy
    @RAMESH-xn8gy 4 місяці тому +1

    Father dith

  • @murthyc7513
    @murthyc7513 Рік тому +1

    Land ID number means what sir.what is uses of land ID number.

  • @NaguNagu-s9p
    @NaguNagu-s9p 11 днів тому

    Pithrajithana.janini.hegemaadosikollabeku