ಸ್ವಾಮಿ, ನನ್ನ ಸಮಸ್ಯೆ ಎನಂದರೆ ನಮಗೆ 7 ಎಕರೆ ಕೃಷಿ ಭೂಮಿ ಪಿತ್ರಾರ್ಜಿತ ಆಸ್ತಿ ಇದೆ. 1999 ನೇ ಇಸವಿಯ ಮೊದಲು ನಮ್ಮ ತಂದೆಯ ದೊಡ್ಡ ಅಣ್ಣನ ಹೆಸರಿನ ಮುಂದೆ ಮಾಲೀಕ ಎಂದು ಹಾಗೂ ಇನ್ನಿಬರ ಅನ್ನು ಅಂದರೆ ನಮ್ಮ ತಂದೆಯ ಚಿಕ್ಕ ಅಣ್ಣ ಹಾಗು ನನ್ನ ತಂದೆಯ ಹೆಸರಿನ ಮುಂದೆ ಜಂಟಿ ಎಂದು 1999 ನೆ ಮುಂಚಿನ RTC ಗಳಲ್ಲಿ ನಮೂದಿಸಲಾಗಿತ್ತು. 1999 ನೆ ಇಸವಿ ನಂತರ ಎಲ್ಲಾ RTC ಗಳಲ್ಲಿ ನನ್ನ ತಂದೆಯ ದೊಡ್ಡ ಅಣ್ಣನ ದೊಡ್ಡ ಮಗನ ಹೆಸರಿನಲ್ಲಿ ಮಾಲೀಕ ಎಂದು, ನನ್ನ cousins brothers ರನ್ನು ನಮ್ಮನ್ನು joint/ ಜಂಟಿ ಎಂದು ನಮದಿಸಲಾಗಿದೆ, ಈಗ ನಾವು ಹೇಗೆ ಅ ಜಾಮೀನು ಗಳನ್ನು ಹಂಚಿಕೊಳ್ಳಬೇಕು. ದಯವಿಟ್ಟು ತಿಳಿಸಿ. (ನನ್ನ ತಂದಯ ದೊಡ್ಡ ಅಣ್ಣ, ಚಿಕ್ಕಣ್ಣ ಹಾಗೂ ನನ್ನ ತಂದೆ ಈ ಮೂರು ಜನ 1993 ನೆ ಇಸವಿ ಮುಂಚಿತವಾಗಿ ತೀರಿ ಕೊಂಡಿದ್ದಾರೆ )
Sir tell about showing loan in pahani I have taken loan and settlement done but showing in pahani I have loan how to delete in pahani that showing pahani
Respected sir my father died 20 year back one of my brother staying in that house still today he nt willing to get compramise d sril today it is in our father s name he died without doing any will what to do?
ಸರ್ ನಮ್ಮ ಹೊಲದ ಸವ್ರೆ ನಂಬರ್ change agide nam Sarve number nali avru vyavsaya madtha iddare avra Sarve number nali navu vyavasaya madtha idivi 20 year inda vyavasaya madtha idivi sir idana hege sari madisikolodu hege sir
Married assistant Karmik ilake officer Arijit reject Kar De Re usko Kaisa karna sar Uske bare mein video sar officer baar baar reject Kar De Re Uske bare mein Mahiti Deo sar please Uske bare mein ek video Bano
ನಿಮ್ಮ ಮಾಹಿತಿಗಾಗಿ ಧನ್ಯವಾದಗಳು ಸರ್
Sir halliyalli Mane ide adre nann tande avaru tirkondiddare adu hege madodu
ಸೂಪರ್
ಸೂಪರ್ 👍
ಸರ್ ನಮ್ಮ ಹೆಸರಿಗೆ ರಿಜಿಸ್ಟರ್ ಆಗಲಿಕ್ಕೆ ಏಷ್ಟು ವರ್ಷ ಟೈಂ ತೆಗೆದುಕೊಳ್ಳುತ್ತೆ
ಸ್ವಾಮಿ, ನನ್ನ ಸಮಸ್ಯೆ ಎನಂದರೆ ನಮಗೆ 7 ಎಕರೆ ಕೃಷಿ ಭೂಮಿ ಪಿತ್ರಾರ್ಜಿತ ಆಸ್ತಿ ಇದೆ. 1999 ನೇ ಇಸವಿಯ ಮೊದಲು ನಮ್ಮ ತಂದೆಯ ದೊಡ್ಡ ಅಣ್ಣನ ಹೆಸರಿನ ಮುಂದೆ ಮಾಲೀಕ ಎಂದು ಹಾಗೂ ಇನ್ನಿಬರ ಅನ್ನು ಅಂದರೆ ನಮ್ಮ ತಂದೆಯ ಚಿಕ್ಕ ಅಣ್ಣ ಹಾಗು ನನ್ನ ತಂದೆಯ ಹೆಸರಿನ ಮುಂದೆ ಜಂಟಿ ಎಂದು 1999 ನೆ ಮುಂಚಿನ RTC ಗಳಲ್ಲಿ ನಮೂದಿಸಲಾಗಿತ್ತು. 1999 ನೆ ಇಸವಿ ನಂತರ ಎಲ್ಲಾ RTC ಗಳಲ್ಲಿ ನನ್ನ ತಂದೆಯ ದೊಡ್ಡ ಅಣ್ಣನ ದೊಡ್ಡ ಮಗನ ಹೆಸರಿನಲ್ಲಿ ಮಾಲೀಕ ಎಂದು, ನನ್ನ cousins brothers ರನ್ನು ನಮ್ಮನ್ನು joint/ ಜಂಟಿ ಎಂದು ನಮದಿಸಲಾಗಿದೆ, ಈಗ ನಾವು ಹೇಗೆ ಅ ಜಾಮೀನು ಗಳನ್ನು ಹಂಚಿಕೊಳ್ಳಬೇಕು. ದಯವಿಟ್ಟು ತಿಳಿಸಿ. (ನನ್ನ ತಂದಯ ದೊಡ್ಡ ಅಣ್ಣ, ಚಿಕ್ಕಣ್ಣ ಹಾಗೂ ನನ್ನ ತಂದೆ ಈ ಮೂರು ಜನ 1993 ನೆ ಇಸವಿ ಮುಂಚಿತವಾಗಿ ತೀರಿ ಕೊಂಡಿದ್ದಾರೆ )
ಜಮೀನು ವಿಭಾಗ ವಿಡಿಯೋ ನೋಡಬಹುದು
Super super super thanks sir thanks
Tande inda magalige hakku varghavane madabekadre aa tandege eruva yalla makkalu kuda sign madabeka sir
Super sir mahit
ತುಂಬಾ ತುಂಬಾ ಧನ್ಯವಾದಗಳು ಸರ್
Thanks for your support
Sir namsthe one information sir hakku pathra dalli istu varusha yarigu bareyuva hagilla antha sharathuu ide .sir enu madodu thilisi
Leagal Heirs certificate ಬಗ್ಗೆ ವಿಡಿಯೋ ಮಾಡಿ ಸರ್..
ಪವತಿ ಖಾತೆ ಯಿಂದ ಮನೆ ಮತ್ತು ನಿವೇಶನದ ಅಣ್ಣ ತಮ್ಮಂದಿರು ವಿಭಾಗ ಮಾಡಿಕೊಳ್ಳಲು ವಿಡಿಯೋಮಾಡಿ ತಿಳಿಸಿ
Ok
Sir tell about showing loan in pahani I have taken loan and settlement done but showing in pahani I have loan how to delete in pahani that showing pahani
Good
Suprr boss
Thanks for your support
@@Visheshavanikarnataka mangalore
ತಂದೆಯ ಮನೆಯಲ್ಲಿ ವಿವಾಹಿತ ಮಗಳು ಇದ್ರೇ ಮಗಳ ಹೆಸರಿಗೆ ಮನೆಯನ್ನು ವರ್ಗಾವಣೆ ಮಾಡುವುದು ಹೇಗೇ
Respected sir my father died 20 year back one of my brother staying in that house still today he nt willing to get compramise d sril today it is in our father s name he died without doing any will what to do?
ತಂದೆ ಸತ್ತು ಹೋಗಿದ್ದರೆ ಏನು ಮಾಡಬೇಕು
Same problem mother death
ವೀಲುನಾಮೆ ಕೂಡಾ ಸಾಧ್ಯವಾಗದೇ.
Sir ಪಹನಿಯಲ್ಲಿ 110*12 ಸರಿಯಾಗಿ ಬರ್ತಿದೆ ಆದರೆ mutation nalli 110"*12 show agtilla. Enu madodu
ಸರ್ ನಮ್ಮ ಹೊಲದ ಸವ್ರೆ ನಂಬರ್ change agide nam Sarve number nali avru vyavsaya madtha iddare avra Sarve number nali navu vyavasaya madtha idivi 20 year inda vyavasaya madtha idivi sir idana hege sari madisikolodu hege sir
Tande obba maganige mane baredu kodovag ulida makkal sign bekagatta?
ವಂಶಾವಳಿ ಇರುವುದರಿಂದ ಬೇಕೆ ಬೇಕು ಅನಿಸುತ್ತೆ
ಬ್ಯಾಂಕ ನಲ್ಲಿ ಮನೆ ಲೋನ್ ಕೊಡುವ ಬಗ್ಗೆ ತಿಳಿಸಿ ಸಾರ್
Ok
Sir d.r dwl tegedu kolluvudu hege sir helli
Useful
ನಿಮ್ಮ ಸಹಕಾರ ಅತ್ಯಮೂಲ್ಯ
Adhara card alli father name swalpa change agide yenadru problem agutta
ಸರ್ವೆ ನಂಬರ್ ಇ ಸ್ವತ್ತು ಆಗುತ್ತ
ಪ್ಲೀಸ್ ರಿಪ್ಲೇ
No 11.. B. Ok
ದಯವಿಟ್ಟು ತಿಳಿಸಿ
Tq Sir💐
ನಿಮ್ಮ ಸಹಕಾರ ಅತ್ಯಮೂಲ್ಯ
ಅಣ್ಣನ ಹೆಸರಿಗಿರುವ ಮನೆಯನ್ನು ತಮ್ಮನಿಗೆ ಮಾಡಿಸುವುದು ಹೇಗೆ ಎಂದು
Tq sir
Thanks for your support
ನಗರದಲ್ಲಿ ರುವ ಮನೆ ಏನು ಮಾಡಬೇಕು??
Asthi register madilla .....document lost...what to do
mane patra kaledu hodre yaava riti padeyabahudu video ide nodi.
Sir nam appana anna andre nam doddapp avr swargita asti nange gifted madbhuda.avarige handti makklu ila
ಜಮೀನನ್ನು ಸಹ ದಾನ ಮಾಡಿದ ದ್ದಾರೆ
Sir a namm appa na fathers 2 idaralli Shivarayappa bimappa anth2
Idaralli bhimappa nige makkalu ill
Bhimappa na hesaralli mane register ide adn namm appr hesralli heg madodu
for paid consultant to you , how do we contact you ?
ನನ್ನಾ ತಂದೆಯ ಮರಣ ನಂತರ
Dooda hendthi makaliage yava hakkau eruthade
ಸರ್ ನಮ್ಮ ಮನೆ ನಮ್ಮ ಅಜ್ಜಿಯ ಹೆಸರಿನಲ್ಲಿ ಇದೆ ಅದನ್ನು ನಮ್ಮ ಹೆಸರಿಗೆ ಮಾಡಿಸಬೇಕು ಆದರೆ ನಮ್ಮ ಚಿಕ್ಕಪ್ಪ ಸಹಿ ಮಾಡೋದಿಲ್ಲ ಅಂತ ತಕರಾರು ಮಾಡಿದ್ದಾರೆ
ವಕೀಲರ ಸಲಹೆ ಪಡೆದುಕೊಳ್ಳಬಹುದು.
ಬ್ರದರ್ ಆಯ್ತಾ
Namma tande death agiddare avarinda namage mane hege vargavane maduvudu hege
ವಿಡಿಯೋ ನೋಡಬಹುದು
T