ಪೌತಿ ಖಾತೆ ಅಡಿಯಲ್ಲಿ ಜಮೀನಿನ ಖಾತೆ ಬದಲಾವಣೆ // ಪೌತಿ ಖಾತೆ ಮಾಡುವುದು ಹೇಗೆ? ಪೌತಿ ಖಾತೆ ಬದಲಾವಣೆ.

Поділитися
Вставка
  • Опубліковано 29 вер 2024
  • ವಂಶವೃಕ್ಷ ಸರ್ಟಿಫಿಕೇಟ್ ಮಾಡುವ ವಿಡಿಯೋ ಲಿಂಕ್
    • ವಂಶವೃಕ್ಷ ಸರ್ಟಿಫಿಕೇಟ್ ಎ...
    ಜಮೀನು ಭಾಗ ಮಾಡಿಕೊಳ್ಳುವುದು ಹೇಗೆ ? ವಿಭಾಗ ಪತ್ರ / Partition Deed
    • ಜಮೀನು ಭಾಗ ಮಾಡಿಕೊಳ್ಳುವು...
    ಜಮೀನಿಗೆ ಸಂಬಂಧಪಟ್ಟ 11E ನಕ್ಷೆ ಮಾಡಿಸುವುದು ಹೇಗೆ ?
    • ಜಮೀನಿಗೆ 11E ನಕ್ಷೆ ಮಾಡಿ...
    #ವಿಶೇಷವಾಣಿ
    #visheshavani
    visheshavani Kannada Channel
    vishesha vani
    visheshavani UA-cam Channel
    ❤️ ವಿಶೇಷವಾಣಿ ❤️ ಕನ್ನಡದ ಅತ್ಯುತ್ತಮ ಯೂಟ್ಯೂಬ್ ಚಾನಲ್ ಗಳಲ್ಲಿ ಒಂದಾದ ಈ ಚಾನೆಲ್ ಗೆ ಸುಸ್ವಾಗತ 🙏🙏
    ದಯವಿಟ್ಟು ವಿಡಿಯೋಗಳಿಗೆ 👍 ಲೈಕ್ ಮತ್ತು 👌ಕಮೆಂಟ್ಸ್ ಮಾಡಿ.
    ಪ್ರೋತ್ಸಾಹಿಸಲು ❤️ VISHESHAVANI ❤️ಯೂಟ್ಯೂಬ್ ಚಾನೆಲ್ Subscribe ಆಗಿ 👇👇
    / visheshavani
    📽️🎥ಈ ವಿಡಿಯೋ ನಿಮಗೆ ಉಪಯೋಗ ಆಗಿದ್ರೆ 👍 LIKE 👍 ಮಾಡಿ.
    ಪ್ರತಿಯೊಬ್ಬರಿಗು ಸಹಾಯ ಆಗುತ್ತೆ, ಅನಿಸಿದ್ರೆ 💥 SHARE 💥ಮಾಡಿ.
    ನಿಮ್ಮ ಆಲೋಚನೆ ಗಳು ಕೆಳಗೆ 📜COMMENTS📜 ಮಾಡಿ.
    ವಿಡಿಯೋ ಮತ್ತೊಮ್ಮೆ ವೀಕ್ಷಿಸಲು ಬಯಸಿದರೆ ಅದನ್ನು ♥️Save to Watch Later♥️ ಗೆ ಸೇರಿಸಿ.
    ಜಮೀನು ಮತ್ತು ನೋಂದಣಿ ವಿಡಿಯೋಗಳ ಲಿಂಕ್ :-
    • ಜಮೀನು & ಆಸ್ತಿ ನೋಂದಣಿ
    ಭೂಮಿ & ಆಸ್ತಿ ಬಗ್ಗೆ ವಿಡಿಯೋಗಳ ಲಿಂಕ್ :-
    • ಜಮೀನು, ಸರ್ವೇ, ಮತ್ತು ಕಂದಾಯ
    ನಾಡಕಚೇರಿಯ ಎಲ್ಲಾ ಬಗೆಯ ವಿಡಿಯೋಗಳ ಲಿಂಕ್ :-
    • 𝐍𝐀𝐃𝐀𝐊𝐀𝐂𝐇𝐄𝐑𝐈 // ನಾಡಕಛೇರಿ
    ಗ್ರಾಮ ಪಂಚಾಯತಿ ಬಗ್ಗೆ ವಿಡಿಯೋಗಳ ಲಿಂಕ್ :-
    • 𝐆𝐑𝐀𝐌 𝐏𝐀𝐍𝐂𝐇𝐀𝐘𝐀𝐓 // ಗ್ರಾ...
    ಜನನ ಮತ್ತು ಮರಣ ಪ್ರಮಾಣ ಪತ್ರಗಳ ವಿಡಿಯೋಗಳ ಲಿಂಕ್ :-
    • 𝐁𝐈𝐑𝐓𝐇 & 𝐃𝐄𝐀𝐓𝐇 𝐂𝐄𝐑𝐓𝐈𝐅𝐈𝐂...
    ಬ್ಯಾಂಕ ಮತ್ತು ಪೋಸ್ಟ್ ಆಫೀಸ್ ನ ಯೋಜನೆಗಳ ವಿಡಿಯೋಗಳ ಲಿಂಕ್ :-
    • 𝐁𝐀𝐍𝐊 & 𝐏𝐎𝐒𝐓 𝐎𝐅𝐅𝐈𝐂𝐄
    ಮತದಾರರ ಚೀಟಿ ಬಗ್ಗೆ ವಿಡಿಯೋಗಳ ಲಿಂಕ್ :-
    • 𝐕𝐎𝐓𝐄𝐑 𝐈𝐃 𝐂𝐀𝐑𝐃 // ಮತದಾನ...
    ಉದ್ಯೋಗ ಖಾತ್ರಿ ಯೋಜನೆಯ ವಿಡಿಯೋ ಗಳ ಲಿಂಕ್ :-
    • 𝐔𝐃𝐘𝐎𝐆𝐀 𝐊𝐇𝐀𝐓𝐑𝐈 // ಉದ್ಯೋ...
    ಕರ್ನಾಟಕ & ಭಾರತ ಸರಕಾರದ ಯೋಜನೆಗಳ ವಿಡಿಯೋಗಳ ಲಿಂಕ್ :-
    • 𝐘𝐎𝐉𝐀𝐍𝐀 // ಯೋಜನೆಗಳು
    Copyright Information: All images, Logos used only for identification purpose only.
    :Disclaimer: Some contents are used for educational purpose under fair use. Copyright Disclaimer Under Section 107 of the Copyright Act 1976, allowance is made for "fair use" for purposes such as criticism, comment, news reporting, teaching, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use. All credit for copyright materiel used in video goes to respected owner.

КОМЕНТАРІ • 28

  • @siddalingappasunkad8014
    @siddalingappasunkad8014 11 місяців тому +4

    ಆಧಾರ್ ಕಾರ್ಡ್ ನಲ್ಲಿ ಸರ್ ನೇಮ್ ಇರುವುದಿಲ್ಲ ಪಹಣಿಯಲ್ಲಿ ಹೆಸರಿನ ಮುಂದೆ ಸರ್ ನೇಮ್ ಇರುತ್ತದೆ ಇದನ್ನು ಹೇಗೆ ಇದನ್ನು ಹೇಗೆ ಸರಿಪಡಿಸಬೇಕು ಇದರ ಬಗ್ಗೆ ಒಂದು ವಿಡಿಯೋ ಮಾಡಿ

  • @bondguru6886
    @bondguru6886 11 місяців тому

    ಈ ಸ್ವತು ಹೀಗೇನಾ ಮಾಡುವುದ ತಿಳಿಸಿ.

  • @mahadevaswamyn6846
    @mahadevaswamyn6846 19 днів тому

    ಒಪ್ಪಿಗೆ ಪತ್ರ ವನ್ನ consider ಮಾಡುತ್ತಿಲ್ಲ

  • @ಶಿವರಾಮುಟಿ.ಎನ್
    @ಶಿವರಾಮುಟಿ.ಎನ್ 3 місяці тому

    ತಾಯಿ ಹೆಸರಿಗೆ ಪೌತಿ ಖಾತೆ ಮಾಡಲು, ಮಕ್ಕಳು ಸಹ ಒಪ್ಪಿಗೆ ಪತ್ರ ಕೊಡಬೇಕಾ...

  • @bagurmarkandeya
    @bagurmarkandeya 5 місяців тому

    ಬಹು ಉಪಯೋಗಿ ಮಾಹಿತಿಗಾಗಿ ಧನ್ಯವಾದಗಳು. ಇನ್ನೂ ಅನೇಕ ರೀತಿಯ ಮಾಹಿತಿಗಳು ಸದಾ ಬರುತ್ತಿರಲಿ

  • @Kannada_First
    @Kannada_First 2 місяці тому

    ಪೌತಿ ಖಾತೆ ಆದಮೇಲೆ ವಾರದೊಳಗೆ ಮತ್ತೆ ವಾಪಸ್ RTC ಸತ್ತವರ ಹೆಸರಲ್ಲಿ ಮಾಡಲಾಗಿದೆ. ಯಾಕೆ ಹೀಗಾಗಿದೆ?

  • @ಶಿವರಾಮುಟಿ.ಎನ್
    @ಶಿವರಾಮುಟಿ.ಎನ್ 7 місяців тому

    ಬಹು ಉಪಯೋಗಿ ಮಾಹಿತಿಗಾಗಿ ಧನ್ಯವಾದಗಳು. ಇನ್ನೂ ಅನೇಕ ರೀತಿಯ ಮಾಹಿತಿಗಳು ಸದಾ ಬರುತ್ತಿರಲಿ....

  • @freedamathias2174
    @freedamathias2174 5 місяців тому

    Our property is our mother's name, she died 2 years back.we are 3 girls. How can we do it out we 3 people s name

  • @birappamet7034
    @birappamet7034 10 місяців тому

    ಸರ್ ಅಡ್ವಕೇಟ್ ಹತ್ತಿರ ಜೀವನ ರಿಜಿಸ್ಟರ್ ಮಾಡಿಸಿಕೊಳ್ಳಬಹುದು

  • @muttappatalekettu9228
    @muttappatalekettu9228 11 місяців тому

    ಹೂಸ ಟಿಪ್ಪಣಿ ಬಗ್ಗೆ ಮಾಹಿತಿ ನೀಡಿ

  • @shreedhartoraskar1503
    @shreedhartoraskar1503 11 місяців тому

    Dc conversion sites bagge mahiti kodi sir

  • @JagadeeshJags-f1z
    @JagadeeshJags-f1z 11 місяців тому

    Hi Sir/Madam,
    Our uncle's son without our knowledge he took khata for our agricultural land to his name, so to transfer my father's name, what procedure, I have to follow, please tell me?

    • @subbaraodesai1756
      @subbaraodesai1756 6 місяців тому

      ಏಸಿ ಆಫೀಸ್ ಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅಪೀಲು ಸಲ್ಲಿಸಿ

  • @shankarpetlur5360
    @shankarpetlur5360 11 місяців тому

    Age 50 aagide sir
    Evarddu ennu aadhar card maadisiye ella hege maadisabeku tilisi sir

    • @subbaraodesai1756
      @subbaraodesai1756 6 місяців тому

      ತಹಶೀಲ್ದಾರ್/ನಾಡ ಕಚೇರಿಗೆ ಕರೆದುಕೊಂಡು ಹೋಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ.

  • @siliconpowercoporation2293
    @siliconpowercoporation2293 3 місяці тому

    Good

  • @thejaswiviji4130
    @thejaswiviji4130 11 місяців тому

    Thanks very much sir 🎉

  • @devarajjagati6006
    @devarajjagati6006 9 місяців тому

    Super Sir thank you

  • @siddalingappasunkad8014
    @siddalingappasunkad8014 11 місяців тому

    good informative video sir

  • @somalingappa-os1ur
    @somalingappa-os1ur 11 місяців тому

    ಸೂಪರ್

  • @dyavappatadyavappata
    @dyavappatadyavappata 8 місяців тому +1

    ವೆಂಕಟಪ್ಪ ರವರ ಹೆಸರಿಗೆ 1930 ರಲ್ಲಿ ಕ್ರಯಪತ್ರ ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೊಂದಣಿ ಆಗಿದ್ದು ಖಾತೆಯನ್ನು ವೆಂಕಟಪ್ಪ ಹೆಸರಿಗೆ ಮಾಡಬೇಕಾ ಅಥವಾ ರಾಮಣ್ಣನ ನವರ ಹೆಸರಿಗೆ ಮಾಡಬಹುದೇ ಮಾಹಿತಿ ನೀಡಲು ಕೋರುತ್ತೇನೆ

    • @subbaraodesai1756
      @subbaraodesai1756 6 місяців тому

      ಖರೀದಿ ಮಾಡಿದವರು ಜೀವಂತವಾಗಿ ಇದ್ದರೆ ಅವರ ಹೆಸರಿಗೆ ಹಕ್ಕು ಬದಲಾವಣೆ ಆಗಬೇಕು

  • @SidharthMainalle
    @SidharthMainalle 11 місяців тому

    Sir nima email ID tilisi please sir