ಅಣ್ಣ - ತಮ್ಮಂದಿರು ಆಸ್ತಿ ಭಾಗ ಮಾಡಿ ಕೊಳ್ಳುವುದು ಹೇಗೆ? Property Divide | ಪಿತ್ರಾರ್ಜಿತ ಆಸ್ತಿ ವಿಭಾಗ.
Вставка
- Опубліковано 8 лют 2025
- ಮಕ್ಕಳಿಗೋಸ್ಕರ ಬೆಸ್ಟ್ UA-cam ಚಾನಲ್ Subscribe ಆಗಿ..
/ @suddivani1
#partitiondeed
#landdevide
#giftdeed
#saledeed
#hadbust
#11esketch
#podi
#takalpodi
#ಕರಾರು_ಪತ್ರ
#ಕ್ರಯ_ಪತ್ರ
#Land_survey
#mutation
#ec
#ವಿಶೇಷವಾಣಿ
#visheshavani
#visheshavanichannel
❤️ ವಿಶೇಷವಾಣಿ ❤️ ಕನ್ನಡದ ಅತ್ಯುತ್ತಮ ಯೂಟ್ಯೂಬ್ ಚಾನಲ್ ಗಳಲ್ಲಿ ಒಂದಾದ ಈ ಚಾನೆಲ್ ಗೆ ಸುಸ್ವಾಗತ 🙏🙏
ದಯವಿಟ್ಟು ವಿಡಿಯೋಗಳಿಗೆ 👍 ಲೈಕ್ ಮತ್ತು 👌ಕಮೆಂಟ್ಸ್ ಮಾಡಿ.
ಪ್ರೋತ್ಸಾಹಿಸಲು ❤️ VISHESHAVANI ❤️ಯೂಟ್ಯೂಬ್ ಚಾನೆಲ್ Subscribe ಆಗಿ 👇👇
/ visheshavani
📽️🎥ಈ ವಿಡಿಯೋ ನಿಮಗೆ ಉಪಯೋಗ ಆಗಿದ್ರೆ 👍 LIKE 👍 ಮಾಡಿ.
ಪ್ರತಿಯೊಬ್ಬರಿಗು ಸಹಾಯ ಆಗುತ್ತೆ, ಅನಿಸಿದ್ರೆ 💥 SHARE 💥ಮಾಡಿ.
ನಿಮ್ಮ ಆಲೋಚನೆ ಗಳು ಕೆಳಗೆ 📜COMMENTS📜 ಮಾಡಿ.
ವಿಡಿಯೋ ಮತ್ತೊಮ್ಮೆ ವೀಕ್ಷಿಸಲು ಬಯಸಿದರೆ ಅದನ್ನು ♥️Save to Watch Later♥️ ಗೆ ಸೇರಿಸಿ.
ಜಮೀನು ಮತ್ತು ನೋಂದಣಿ ವಿಡಿಯೋಗಳ ಲಿಂಕ್ :-
• ಜಮೀನು & ಆಸ್ತಿ ನೋಂದಣಿ
ಭೂಮಿ & ಆಸ್ತಿ ಬಗ್ಗೆ ವಿಡಿಯೋಗಳ ಲಿಂಕ್ :-
• ಜಮೀನು, ಸರ್ವೇ, ಮತ್ತು ಕಂದಾಯ
ನಾಡಕಚೇರಿಯ ಎಲ್ಲಾ ಬಗೆಯ ವಿಡಿಯೋಗಳ ಲಿಂಕ್ :-
• 𝐍𝐀𝐃𝐀𝐊𝐀𝐂𝐇𝐄𝐑𝐈 // ನಾಡಕಛೇರಿ
ಗ್ರಾಮ ಪಂಚಾಯತಿ ಬಗ್ಗೆ ವಿಡಿಯೋಗಳ ಲಿಂಕ್ :-
• 𝐆𝐑𝐀𝐌 𝐏𝐀𝐍𝐂𝐇𝐀𝐘𝐀𝐓 // ಗ್ರಾ...
ಜನನ ಮತ್ತು ಮರಣ ಪ್ರಮಾಣ ಪತ್ರಗಳ ವಿಡಿಯೋಗಳ ಲಿಂಕ್ :-
• 𝐁𝐈𝐑𝐓𝐇 & 𝐃𝐄𝐀𝐓𝐇 𝐂𝐄𝐑𝐓𝐈𝐅𝐈𝐂...
ಬ್ಯಾಂಕ ಮತ್ತು ಪೋಸ್ಟ್ ಆಫೀಸ್ ನ ಯೋಜನೆಗಳ ವಿಡಿಯೋಗಳ ಲಿಂಕ್ :-
• 𝐁𝐀𝐍𝐊 & 𝐏𝐎𝐒𝐓 𝐎𝐅𝐅𝐈𝐂𝐄
ಮತದಾರರ ಚೀಟಿ ಬಗ್ಗೆ ವಿಡಿಯೋಗಳ ಲಿಂಕ್ :-
• 𝐕𝐎𝐓𝐄𝐑 𝐈𝐃 𝐂𝐀𝐑𝐃 // ಮತದಾನ...
ಉದ್ಯೋಗ ಖಾತ್ರಿ ಯೋಜನೆಯ ವಿಡಿಯೋ ಗಳ ಲಿಂಕ್ :-
• 𝐔𝐃𝐘𝐎𝐆𝐀 𝐊𝐇𝐀𝐓𝐑𝐈 // ಉದ್ಯೋ...
ಕರ್ನಾಟಕ & ಭಾರತ ಸರಕಾರದ ಯೋಜನೆಗಳ ವಿಡಿಯೋಗಳ ಲಿಂಕ್ :-
• 𝐘𝐎𝐉𝐀𝐍𝐀 // ಯೋಜನೆಗಳು
Copyright Information: All images, Logos used only for identification purpose only.
:Disclaimer: Some contents are used for educational purpose under fair use. Copyright Disclaimer Under Section 107 of the Copyright Act 1976, allowance is made for "fair use" for purposes such as criticism, comment, news reporting, teaching, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use. All credit for copyright materiel used in video goes to respected owner.
ತುಂಬಾ ಸರಳ ರೀತಿಯಲ್ಲಿ ತಿಳಿಸಿ ಹೇಳಿದ್ದೀರಿ, ನಿಮಗೆ ನನ್ನ ಧನ್ಯಾದಗಳು
ಮಾನ್ಯರೇ
ತುಂಬಾ ಚನ್ನಾಗಿ ತಿಳಿಸಿ ಕೊಟ್ಟಿರುತ್ತಿರಿ ಧನ್ಯವಾದ ಗಳು
ತುಂಬಾ ಸರಳ ರೀತಿಯಲ್ಲಿ ಮಾಹಿತಿ ಕೊಟ್ಟಿದ್ದೀರಾ 🤝🤝🤝🤝🙏🙏
ದನ್ಯವಾದಗಳು
Nimma ಮಾಹಿತಿ ಇಂದ ನಮಗೆ ತುಂಬ ಅನುಕೂಲ ಆಗಿದೆ ಧನ್ಯವಾದಗಳು sir❤🙏
ವಿವರವಾಗಿ ಮನಮುಟ್ಟುವಂತೆ ಮಾಹಿತಿಯನ್ನು ತಿಳಿಸಿದ್ದಕ್ಕೆ ಧನ್ಯವಾದಗಳು
Thanks for giving feedback
ಸರ್ 🙏🙏 ಅದ್ಬುತ ನಿಮ್ಮ ಮಾಹಿತಿ ಧನ್ಯವಾಗಳೊಂದಿಗೆ
Thanks for your support
ಧನ್ಯವಾದಗಳು ಸರ್ ರೈತರಿಗೆ ಉಪಯೋಗವಾಗುವಂತಹ ಮಾಹಿತಿ ಕೊಟ್ಟಿದಿರಿ
ನಿಮ್ಮ ಸಹಕಾರ ಹಾಗೆ ಇರಲಿ.
Sir. Neevu. Helidahage. Madidivi. Hadre. Akarband. Tippani. Mulajameeni. Skech. Kapigalatondare. Yagi. Namma. Vibhaga. Halayithu. Levenskech. Halayithu. Dayvitu. Jameenugalu. Sariyagihidiya. Andu. Tlidukolli
ಜಸ್ಟ್ ಉದಾಹರಣೆ ಮಾತ್ರ ಆಗಿರುತ್ತೆ ಅಷ್ಟೇ...ಇದು original ಆಗಿರುವುದಿಲ್ಲ,,,ಏಕೆಂದ್ರೆ ಒಬ್ಬರ ಸಮಸ್ಯೆ ಮತ್ತು ಇನ್ನೋಬರ ಸಮಸ್ಯೆ ಗೆ ವ್ಯತ್ಯಾಸ ಇದ್ದೀರುತ್ತೇ,,,,,
@@Visheshavani ಸರ್ ಕೇಸ್ ಆಗಿರುವ ಆಸ್ತಿಯನ್ನು ಕೇಸ್ ನಡೆಯುತ್ತಿರುವಾಗಲೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ ಅದನ್ನು ಬೇರೆಯವರ ಹೆಸರಿಗೆ ರಿಜಿಸ್ಟರ್ ಆಗದ ಹಾಗೆ ರಿಜಿಸ್ಟರ್ ಆಫೀಸ್ ನಲ್ಲಿ ತಡೆಬಹುದೇ ಅದನ್ನು ತಡೆಯುವುದು ಹೇಗೆ
ಎಳೆ ಎಳೆಯಾಗಿ ಬಿಡಿಸಿ ಹೇಳಿದ್ದೀರಿ, ಧನ್ಯವಾದಗಳು ಸ್ವಾಮಿ 🙏
Thanks for your support
ತುಂಬಾ ಉಪಯುಕ್ತ ಮಾಹಿತಿ ಸರ್....
Aasti Vicharakke Sambadapattahage Nanu Nodida One Of The Best Video
Thanks for your support
Well explained.I appreciate your good explanation helping lot.
ಸರ್ ನಮ್ಮ ಜಮೀನು ಎಲ್ಲ ಡಾಕ್ಯುಮೆಂಟ್ ನಮ್ಮ ಹೆಸರಿನಲ್ಲಿ ಇದೆ ಆದರೆ ಆ ಜಮೀನಿನಲ್ಲಿ ಫಾರೆಸ್ಟ್ ಬೆಳೆದಿದೆ ಆ ಜಾಗವನ್ನು ನಾವು ಬಳಸುವುದು ಹೇಗೆ
ಅಣ್ಣಾ ನಮ್ಮ ಜಾಮೀನು ನನ್ನ ತಂದೆ ಮತ್ತು ಅಣ್ಣ ಇಬ್ಬರ ಜಂಟಿ ಇದೆ ಅದು ಹೇಗೆ divide ಮಾಡೋದು sir
ಉಪಯುಕ್ತ ಮಾಹಿತಿ ಧನ್ಯವಾದಗಳು
Thanks for your support
ಸರ್ ನಮಸ್ತೆ..
ನಮ್ಮ ಅಜ್ಜ ಮರಣ ಹೊಂದಿದ್ದಾರೆ, ಆಸ್ತಿ ನಮ್ಮ ದೊಡ್ಡಪ್ಪ & ಅಜ್ಜನ ಹೆಸರಿನಲ್ಲಿದೆ ಇವಾಗ ನಮ್ಮ ಆಸ್ತಿ ಭಾಗ ನಮಗೆ ಕೊಡಿ ಅಂತ ನಮ್ಮ ದೊಡ್ಡಪ್ಪಗೆ ಕೇಳಿವಿ ಅವರು ಕೊಡತಿವಿ ಅಂತ ಹೇಳತಾರೆ ಆದರೆ ನಮ್ಮ ಚಿಕ್ಕಪ್ಪ ಅವರು ನಾನು ಸಹಿ ಕೊಡಲ್ಲ, ಅವರು ಅವರಿಗೆ ಅವರ ಅಪ್ಪನ ಹಣ ಬೇಕು ಅಂತ ತಕರಾರು ಮಾಡತಿದ್ದಾರೆ, ಒಟ್ಟು ಐದು ಜನ ಅಣ್ಣ ತಮ್ಮಂದಿರು. ಸಮಸ್ಯೆ ಹೇಗೆ ಬಗೆಹರಿಸಿಕೊಳ್ಳೊದು. ಮಾಹಿತಿ ಕೊಡಿ. ಸರ್ ದಯವಿಟ್ಟು.
Thanks!
Welcome!
ದುಡ್ಡು ಎಷ್ಟು ಖರ್ಚು ಅಗ್ಬೋಡು ಸಿರ್
ಸರ್ ನಮಸ್ತೆ. ಸರ್ ನಮ್ಮ ತಂದೆ ಮರಣ ಹೊಂದಿ ಇವಾಗ 21/2 ವರ್ಷ ಆಗಿದೆ. ನಮ್ಮ ತಂದೆ ಏನದ್ರೂ "ವಿಲ್ " ಮಾಡಿದ್ರೆ ಹೇಗೆ ತಿಳಿದುಕೊಳ್ಳುವುದು ಮತ್ತು ಎಲ್ಲಿ ವಿಚಾರಿಸಬೇಕು ದಯವಿಟ್ಟು ತಿಳಿಸಿ.
1:50 ಹೊಣೆಗಾರಿಕೆ ಮತ್ತು ಜವಾಬ್ದಾರಿಗಳು ಸಮಾನವಾಗಿದ್ದರೆ ಮಾತ್ರ ಅಂದ್ರೆ, ಏನು ಅದರ ಅರ್ಥ?.. please explain !
Super Thank u sir
Sir 3 jana anna tammandiru eddare adaralli modalu asti yarige hoguttade sir annanige hogutta madyadavanige hogutta ella chikkavanige modalu barutta sir
ಹದ್ದು ಬಸ್ತು,ತತ್ಕಲ್ ಪೊಡಿ,ಸರ್ವೆ ಗೆ ಇರುವ ವ್ಯತ್ಯಾಸ ಸವಿವರವಾಗಿ ತಿಳಸಿ
Ok
ಒಂದು ಗ್ರಾಮದ ಸರ್ವೇ ನಂಬರನಿಂದ ಇನ್ನೊಂದು ಗ್ರಾಮದ ಸರ್ವೇ ನಂಬರ್ಗೆ ದಾರಿ ಇರುತ್ತೆ ಇಲ್ಲವೇ ಎಂಬುದನ್ನು ತಳಿಸಿ ಹೇಳಿ ಸಾರ್
Madam namge already namma ajji will madidru adadmele namma atte duplicate will madsi khate madsidare idke yen madbeku please heli
Sir ಆಸ್ತಿಲ್ಲಿ divide aguvaga ತಮ್ಮna ಆಯ್ಕೆ ಮೊದಲ ಆದ್ಯತೆ ediya please reply madi sir
ದತ್ತು ತೆಗೆದು ಕೊಳ್ಳುವ ಕೆಲಸ ಆಗದೆ ಇದ್ದರೆ ಆಸ್ತಿಯಲ್ಲಿ ದಸ್ತ ಪಾಲಿನ ಬಗ್ಗೆ ತಿಳಿಸಿರಿ
ನಿಮಗೆ ಕೋಟಿ ಕೋಟಿ ನಮನಗಳು ಸರ್
Very good information keep doing such useful videos
Most Important information
ಸರ್ ಅಣ್ಣ ತಮ್ಮನಿಗೆ ಮನೆ ಬೇರೆ ಆಗಿದೆ ಮನೆ ಜಂಟಿ ಖಾತೆ ಹೆಸರಿನಲ್ಲಿ ಇದೆ. ಆದರೆ ನನ್ನ ಗಂಡ ಸತ್ತು ಹೋಗಿದ್ದಾರೆ ಈಗ ನಂಗೆ ಒಂದು ಮಗು ಇದೆ ಈಗ ಮನೆ ಖಾತೆ ನಮ್ಮ ಹೆಸರಿಗೆ ಬರಬೇಕಾದರೆ ಏನು ಮಾಡ್ಬೇಕು ಸಾರ್ ದಯವಿಟ್ಟು ತಿಳಿಸಿ ಕೊಡಿ ಸರ್
visheshavani sir. Very useful very good information thanks for your information.
What is Caveat.
Sir jamin bagge yavdadru book edre heli sir plz
Very good information
ಸುಪರ ವೀಡಿಯೊ..
ತುಂಬಾನೇ ಉಪಯುಕ್ತ ವಾದ ಮಾಹಿತಿ
ಸರ್ ನಮ್ಮ ಅಣ್ಣ ತೆಗೆಯುವ ನಾವು ಹೊಟ್ಟಿನ ಇರುವಾಗಲೇ ಎರಡು ಎಕರೆ ಆಸ್ತಿಯನ್ನು ಆಸ್ತಿಯನ್ನು ಕೊಂಡು ಕೊಂಡಿರುತ್ತೇವೆ ಆಸ್ತಿಯನ್ನು ತಮ್ಮ ಹೆಂಡತಿ ಹೆಸರಲ್ಲಿ ಹೆಂಡತಿ ಹೆಸರಲ್ಲಿ ಸ್ಟೇಷನ್ ಮಾಡಿರುತ್ತಾರೆ ಜಮೀನು ನಮ್ಮ ನಮಗೆ ಒಂದೆಕರೆ ಮತ್ತು ಎರಡನೇ ಅಣ್ಣನಿಗೆ ತೆಗೆದು ಕೊಂಡು ದೇವೆ ಅದನ್ನ ನಮ್ಮ ಹೆಸರಿಗೆ ಮಾಡಿಸಿ ಕೊಡುತ್ತಿಲ್ಲ ಇದನ್ನ ಹೇಗೆ ಬಗೆಹರಿಸಿಕೊಳ್ಳಬೇಕ ಮತ್ತು ಕಾನೂನಿನ ಪ್ರಕಾರ ಬಗೆಹರಿಸಿಕೊಳ್ಳಬೇಕು
If there no jaminu only building is,how can divide sir
ಸರ್ ನಮ ಚಿಕಪ್ಪ ಮರಣ ಹೊಂದಿದಾರೆ ಇವಾಗ ನಮ ತಂದೆಯ ಹೆಸರಲ್ಲಿ ಜಮೀನು ಮಾಡಬಹುದಾ
❤ ಧನ್ನ್ಯ ವಾದಗಳು ಸರ್
ಇದರಲ್ಲಿ ತಂದೆ ತಾಯಿ ಇಬ್ಬರೂ ಪಾ ಲಿನ ಬಗ್ಗೆ ಮಾಹಿತಿ ನೀಡಬೇಕು.
ಒಂದು ತಲೆ ಮಾರಿನ ಆಸ್ತಿ ಯಲ್ಲಿ ಮೊಮ್ಮಕ್ಕಳಿಗೆ ಭಾಗ ಇದೆಯ ಸರ್ ತಿಳಿಸಿ
ವಂಶಾವಳಿ ಪ್ರಮಾಣಪತ್ರ ಎಲ್ಲಿ ಮತ್ತು ಹೇಗೆ ಪಡೆಯಬೇಕು ?
ಈ ವೀಡಿಯೊ ನೊಡಿ ಮಾಹಿತಿ ಸಿಗಬಹುದು.
ua-cam.com/video/zDdvSOsAieI/v-deo.html
@@Visheshavani ok
Mahiti avashyakate bahala bekittu manage tilisadakke dannyavadagalu sir
Superb information thank you ✅
Thanks for your support
ನಮಸ್ಕಾರ ಬಕ್ಷಿಸ್ ಪತ್ರ ಬರೆಯುವುದು ಹೇಗೆ ಒಮ್ಮೆ ಬಕ್ಷಿಸ್ ಆಗಿರುವದನ್ನು ರದ್ದುಗೊಳಿಸಬಹುದೆ.ನಮಸ್ಕಾರ
Minor guard ತೆಗಿಸೋದು ಹೇಗೆ ಅಂತ ಒಂದ್ ವಿಡಿಯೋ ಮಾಡಿ
ಮತದಾರರ ಗುರುತಿನ ಚೀಟಿಯೊಂದಿಗೆ ತಾಲೂಕು ಕಚೇರಿಯ ಭೂಮಿ ಕೇಂದ್ರಕ್ಕೆ ಅರ್ಜಿ ಸಲ್ಲಿಸಿ
Super sir.
Boy and girl Twins agidre first priority yarge sir??
Bro Estella madsoke Hana yestu karchu agutte bro
Sir vibagapatra maduvaga hennu makkalu bagastaragirutharendu tilisidderi adare baga madikolluvag sahi maduvaga hanavanna koduthevendu heli ega hanavanna kelidare egaella endu hanavanna kodalu hindetu hakutiddare adakarana registretionnna cancel madalu
Aguthadeya tilisi kodi plz plz plz plz plz plz
ಸರ್ ನಮ್ಮ ಅಕ್ಕನ ಹೆಸರಿನಲ್ಲಿ ಮನೆ ಹಕ್ಕು ಪತ್ರ ಇದ್ದು ನಮ್ಮ ಅಕ್ಕ ಗಂಡನ ಮನೆಯಲ್ಲಿ ಇದ್ದು ಆ ಮನೆಯ್ಲಲಿ ತಮಂದಿರಗೆ ಭಾಗ ಇದ್ಯಾ ನಮಗೆ ತಿಳಸಿ
Asti pitragitavalla,adru Anna bHoomi kodakondiruthare adrli tammanige Baga idiya.
BrotherAset driterbution 12:15
Vibhaga patra type madisidmele 11e ge arji akbeka?
If one brother apposes to sale asitral property what we should do if 5 brother r there in my family but 4 r ready to divide if one person apposes what we should do thilisi mahiti
Sir pitrargita astige stay maadabhahuda
Super sir spitch
ನಿಮ್ಮ ಮಾಹಿತಿಗೆ ತುಂಬಾ ಧನ್ಯವಾದಗಳು
Thanks for your support
Karnataka raksana vedike ge member agabeku henu madabeku sir
👍
Thank you so much Sir 🙏
Sarakar manjuru madida bhoomi annu mudakappa na hesarige ede maga ramappa nige agide adare ramappana tammana d hanamantappa ge ordar agilla enandar asti edu vido madi sir 1 mudakappa makkalu 1 ramappa 2 muddappa 3 hanamantappa ramappana hesarige asti ede sir
ಹದ್ದುಬಸ್ತು ತಕರಾರು ಮಾಡಲಾರದ ಹಾಗೆ ಒಂದು ವಿಡಿಯೋ ಮಾಡಿ ಹಾಕಿ
9
W😘
@@DPX_CLAN 😘
@@nagarajkadad6816😅
❤❤❤😊😊@@DPX_CLAN
Thank you sir 👌🙏
ನಿಮ್ಮ ಸಹಕಾರ ಅತ್ಯಮೂಲ್ಯ
Thank you.
ಪ್ಲೀಸ್ ದಯವಿಟ್ಟು ಇದಕ್ಕೆ ಒಂದು ಪರಿಹಾರವನ್ನು ತಿಳಿಸಿ
Sar namma mavanaru 5 jana gandu makkalu adaralli namma mavanavru andare 4 ne yavru namge asthi palu kottilla sar nanu avra sose nunu courtge hogi 3 years ayuthu innu enu namge prayojanavagilla 2 ekkere jameenu palu barabeku mundenu madabeku please thilisikodi sar
Sir very very good information thanks for good information
Thanks for giving feedback
Bro Ajjiyaaaa Astiii Henge Maganigee Madoduuu
Swayajeeta. Asti eddare. Hege. Mafabeku. Sar
Excellent. Thank you Sir 🙏
Thanks for your support
ಫೋರಂ ಪೋಕು ಬಗ್ಗೆ ಮಾಹಿತಿ ನೀಡಿ sir
ನಮ್ಮ ತಾತನ ಹೊಲವನ್ನು ಸರಕಾರ ತೆಗೆದುಕೊಂಡಿದೆ ಆದರೆ ಪರಿಹಾರ ನೀಡಿಲ್ಲ ಅದು ಹೇಗೆ check ಮಾಡಬೇಕು ತಿಳಿಸಿ
Super info sir tumbane kushi ayattu.
ದನ್ಯವಾದಗಳು
ಖರೀದಿ ಮಾಡಿರುವ ಆಸ್ತಿ. ಅಣ್ಣಾ ತಮ್ಮರಿಗೆ ಅದರ ಪಾಲು ಇದೆಯಾ?
Thanks Boss 🌹
P T ಶೀಟ್ ಅಂದರೆ ಏನು ತಿಳಿಸಬೇಕಾಗಿ ವಿನಂತಿ
Opige pathra register agalla alwa
Sir 3jana anna tamandiru adrali total 2gunte ide adrali 3jana death agidare iga avara hendati or makalige devide madodu hege. Adrali oba death adadu avana maganige beda. Ulidavrige
Registration fees estu irutte heli sir
Very good information 👌
Thanks for your support
Useful
Sir ottu 7 makkalalli obba Maga thakararu thegedare en madbeku
ನ್ಯಾಯಾಲಯದ ಮೊರೆ ಹೋಗಿ
ತಂದೆ ಸತ್ತ ನಂತರ ಅವರ ಹೆಸರಲ್ಲಿ ಇರೋ ಜಮೀನ್ನ ಹೆಂಡತಿಯ ಹೆಸರಲ್ಲಿ ಮಾಡಿಸೋದು ಹೇಗೆ ಅಂತ ಪೂರ್ತಿ ಮಾಹಿತಿ ತಿಳಿಸಿಕೊಡಿ.
ಖಂಡಿತವಾಗಿಯೂ ವಿಡಿಯೋ ಮಾಡುತ್ತೇವೆ
ಮರಣ ಪ್ರಮಾಣ ಪತ್ರ ಪಡೆದು
ವಂಶವೃಕ್ಷ ಮಾಡಿಸಿ
ಪೋತಿ ವಿರಾಸತ್ ಗೆ ಅರ್ಜಿ ಸಲ್ಲಿಸಿ
Super speech 🙏.
ದನ್ಯವಾದಗಳು
Hen makklu signecar bedva sir
Good
... 3 daughters...... 2 sons ..... All are married....... Now 2 sons are expired because of health issue.... Father is alive.......How to divide property in this case.....
Whether sons were married or not is not clear. If they were married then after their death their wives will get a share in the ancestral property
Bro adhu thande enda maganige land transfer hagirodhu but gift thara halla but will thara. So land transfer ge yav option select madibeku bro and but avra thande badkidru means namma thatta but avru badkidagle land transfer hagithu. Yav option entry madbeku broo. Plzz swalpa heli sir. Mathe rtc li vibhaga antha edhe
Anna.thmndiyruralley.nanu.borodilla.bakadaga.madikolluthana.nanaGA.baga.durastu.madikollaka.navu.hand.madabaku
11B tumbid mele yelli submit maadabeku,
Onde mane common gode eddu obru maarekondare enobarege problem aagutha antha thelese please
ಮನೆ ಖರೀದಿ ಮಾಡುವರು ವಿಚಾರ ಮಾಡಬೇಕು,,ಮುಂದೆ ತೊಂದ್ರೆ ಬಂದ್ರೆ ಅವರೇ ಸಮಸ್ಯೆ ಬಗೆಹರಿಸಿ ಕೊಳ್ಳಬೇಕು
ಖಂಡಿತವಾಗಿ ಆಗುತ್ತದೆ.ಖರೀದಿ ಮಾಡಿದವರು ಒಂದು ವೇಳೆ ಈ ಮನೆ ಹಳೆಯದಾಗಿದ್ದರಿಂದ ಇದನ್ನು ಕೆಡವಿಸಿ ಹೊಸದಾಗಿ ಕಟ್ಟಿಸೋಣ ಎಂದು ಯೋಚಿಸಿದರೆ?
ಸರ ಜಗಳ ಇದೆ ನಮ್ಮ ೩ ಯಕರೆ ಅಸ್ಟ ಬೇರೆ ಮಾಡುವುದು ಹೇಗೆ ಸರ ಹೇಳಿ🙏🙏
Thanks information 👍
Sircan you pls add video about property survey? Different types of survey and which is the accurate survey method method? Correct way of doing the survey and how to identify if the surveyor is cheating
Ok
Yes Sir we will need a video to show the true colours of surveyors. People have lost trust on surveyor’s, kindly help.
ಯಾವ ರೀತಿ ಸರ್
Sir pwothi kathege hi 4 step madabeka sir
ಪೌತಿ ಖಾತೆ ಬಗ್ಗೆ ವೀಡಿಯೊಗಳು ಇವೆ ನೋಡಿ
Good information
Thanks for giving feedback
very useful
Thanks for your support
Sir nam ajja ni ge 4 Jana maklu,Adre Asti enu madidare Andre modle 1st party hersu maadidare,idara arta avar palige bandiddu ivara paligi bandidde,ivru palige bandidde but nam papa ge Banda 32acre adu nam dodappa na hersu ide, avru pala maadade 6 acre Anu sumne 3lac kottu 2000 time togondidare nam taayi GE gottilla en Patra baridilla,adu Mosa dogiddidare,nam papa avaga jasti drinks maaditidru,iga navu kelidre illa antidare iga en maadbeku sir plz reply
ಕನ್ನಡದಲ್ಲಿ ಬರೆಯಿರಿ
😍🙌👍👌
Your explanation is super sir
How to obtain form 10 ,Aakarbandh , 11E foom & from whom?.what are all the documents / farmers to be produced before the surveyor.please make video to facilitate ignorant farmer
ಖಂಡಿತಾ Sir