Це відео не доступне.
Перепрошуємо.

ಧ್ಯಾನಕ್ಕೆ ಕುಳಿತುಕೊಳ್ಳುವ ಮುನ್ನ - ಸ್ವಾಮಿ ಮಂಗಳನಾಥಾನಂದಜಿ ಅವರಿಂದ ಪ್ರವಚನ Talk by Mangalanathanandaji

Поділитися
Вставка
  • Опубліковано 21 тра 2022
  • ಧ್ಯಾನಕ್ಕೆ ಕುಳಿತುಕೊಳ್ಳುವ ಮುನ್ನ - ಸ್ವಾಮಿ ಮಂಗಳನಾಥಾನಂದಜಿ ಅವರಿಂದ ಪ್ರವಚನ Talk by Swami Mangalanathanandaji on "Before sitting for meditation"
    ರಾಮಕೃಷ್ಣ ಮಠ ಮಂಗಳೂರು ಪ್ರತಿ ಭಾನುವಾರ ಸನ್ಯಾಸಿಗಳಿಂದ, ವಿದ್ವಾಂಸರಿಂದ ವಿಶೇಷ ಪ್ರವಚನಗಳನ್ನು ಏರ್ಪಡಿಸುತ್ತಿದೆ. ಆ ಪ್ರಯುಕ್ತ ಭಾನುವಾರ 22-05-2022 ರಂದು ಸಂಜೆ 5.45 ಗಂಟೆಗೆ ಸ್ವಾಮಿ ಮಂಗಳನಾಥಾನಂದಜಿ (ರಾಮಕೃಷ್ಣ ಮಿಷನ್, ಶಿವನಹಳ್ಳಿ) ಇವರು "ಧ್ಯಾನಕ್ಕೆ ಕುಳಿತುಕೊಳ್ಳುವ ಮುನ್ನ" ಎಂಬ ವಿಷಯದ ಕುರಿತು ನೀಡಿದ ಪ್ರವಚನ.

КОМЕНТАРІ • 251

  • @vbvpai6870
    @vbvpai6870 Рік тому +9

    ಗುರುಗಳಿಗೆ ನಮೋ ನಮಃ💐
    ಭಗವಂತ ನಮಗೂ ಧ್ಯಾನಾನಂದ ಕೊಡಲಿ.💐 ಶ್ರೀರಾಮಕೃಷ್ಣ ಜಯ ಜಯ!💐

  • @muddaramaiahs1017
    @muddaramaiahs1017 5 днів тому

    ಗುರು ಮಹಾರಾಜರೇ ನಿಮಗೆ ಹೃದಯಪೂರ್ವಕ ಪ್ರಣಾಮಗಳು 🙏🙏🙏🙏🙏🙏

  • @mahalinganaik9605
    @mahalinganaik9605 Рік тому +2

    ಗುರುಗಳೇ ತುಂಬಾ ಒಳ್ಳೆಯ ಉಪಯುಕ್ತವಾದ ಧ್ಯಾನದ ಬಗ್ಗೆ ಸಲಹೆ. ಜೈ ಗುರುದೇವ 🙏

  • @maheshh.v.6005
    @maheshh.v.6005 Рік тому +5

    ಗುರುಗಳ ಮಾರ್ಗದರ್ಶನ ಧ್ಯಾನ ಬಗ್ಗೆ ಮನಮುಟ್ಟುವಂತೆ ಇದೆ ನಮೋ ಗುರುಗಳೇ

  • @rangaswamysuttur3116
    @rangaswamysuttur3116 2 роки тому +6

    ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಸ್ವಾಮೀಜಿ ಸರ್ವೆ ಜನ ಸುಖಿನೋ ಭವಂತು

  • @ramaiahsetty925
    @ramaiahsetty925 2 роки тому +19

    ಅತ್ಯಂತ ಸೂಕ್ತ ಮಾರ್ಗದರ್ಶನ
    ಗುರುಗಳಿಗೆ ನಮೋನಮಃ

    • @jayaprakash.h.r9722
      @jayaprakash.h.r9722 Рік тому

      🙏🌹🙏🌹🙏

    • @jayaprakash.h.r9722
      @jayaprakash.h.r9722 Рік тому

      ಸೂಕ್ತ ಮಾರ್ಗದರ್ಶನ ಗುರುಗಳಿಗೆ ನಮಸ್ಕಾರ ಗಳು 🙏🙏

  • @anjanadevi5090
    @anjanadevi5090 Рік тому +3

    ದೇಹಕ್ಕೆ ವ್ಯಾಯಾಮ, ಮನಸ್ಸಿಗೆ ಧ್ಯಾನ, ಧ್ಯಾನಕ್ಕೆ ಕುಳಿತುಕೊಳ್ಳಲು ಅನುಸರಿಸಬೇಕಾದ ನಿಯಮಾನುಸಾರ ಸೂತ್ರಗಳು ತುಂಬಾ. ಚೆನ್ನಾಗಿದೆ ಧನ್ಯವಾದಗಳು
    ಬಾಳ್ಗೆ ಸಮೃದ್ಧಿಯೊಂದಿಗೆ 🙏🙏

  • @kathyayiniprasad4202
    @kathyayiniprasad4202 2 роки тому +58

    ಅಬ್ಬಾ ಆದಷ್ಟು ವಿವರಣೆ ಇಂದ ಮನಸ್ಸಿಗೆ ತರಬೇತಿ ಯನ್ನು ಕೊಡುವ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದಾರೆ, ಖಂಡಿತಾ ನಾನೂ ನಿಮ್ಮ ಉಪದೇಶ ವನ್ನು ಪಾಲಿಸುತ್ತೇನೆ, Pranams to Swamiji 🙏🙏🙏

  • @trathnamma3100
    @trathnamma3100 2 роки тому +4

    Thnak you swamiji very nice pranam swamiji 🙏🏻🙏🏻

  • @trathnamma3100
    @trathnamma3100 2 роки тому +4

    Swami Mangalanandaji maharaji pranam 🌷🙏🏻🙏🏻🌷jai Ramakrishna 🌼🙏🏻🌼🙏🏻🌼

  • @user-ze4qg4tn9y
    @user-ze4qg4tn9y Рік тому +1

    ಧನ್ಯ ವಾಧ ಗ ಳ್ಳು. ಗುರು ಜೀ 🙏🌹👍

  • @shantappabiradar6424
    @shantappabiradar6424 2 роки тому +2

    🙏🙏 sharanu sharanartigalu appaji 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @dhanarajshettigar4980
    @dhanarajshettigar4980 2 роки тому +1

    ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದ್ದಿರಿ. ಧನ್ಯವಾದಗಳು ಸ್ವಾಮಿಗಳೇ

  • @savithashankarappa4810
    @savithashankarappa4810 2 роки тому +4

    Jai Sri Ramakrishna 🙏🌺🙏Thank you guruji 🙏🙏

  • @KusumaPunja-xt6wu
    @KusumaPunja-xt6wu Рік тому +1

    Thank u swamijee .Pranam 🙏🏻🙏🏻🙏🏻

  • @trathnamma3100
    @trathnamma3100 21 день тому

    Swami Mangalanathanandaji maharaj pranam thank you swamiji 🌺 🙏🏻 ❤️‍🔥❤️‍🔥

  • @rajalaxmirao9536
    @rajalaxmirao9536 2 роки тому +1

    Shri Ghurubyo Namaha. Excellent message.

  • @ashagowryks194
    @ashagowryks194 Рік тому

    ಧನ್ಯವಾದಗಳು ಸ್ವಾಮೀಜಿ 🙏🙏🙏

  • @lalithapn8832
    @lalithapn8832 Місяць тому

    ನಿಮ್ಮ ಈ ಮಾತುಗಳಿಂದ ನನಗೆ ಧ್ಯಾನಕ್ಕೆ ಮನಸ್ಸು ಬರಲಿ

  • @ilaavittlaactinginstitute6989
    @ilaavittlaactinginstitute6989 2 роки тому +1

    ಉತ್ತಮ ಮಾರ್ಗದರ್ಶನ 🌹🙏🏻ಗುರುಗಳೇ

  • @sreepadmavathi2659
    @sreepadmavathi2659 2 роки тому +2

    ಅನಂತ ಅನಂತ ಧನ್ಯವಾದಗಳು 🙏🙏🙏

  • @arunkumarms668
    @arunkumarms668 2 роки тому +4

    ಭಾಗ 2 ಕ್ಕೆ ಕಾತುರದಿಂದ ಕಾಯುತಿರುವೆ ಸ್ವಾಮಿ 🙏🌹🙏

  • @vasanthakumarbv259
    @vasanthakumarbv259 2 роки тому +2

    Pranam Maharaj very very useful talk

  • @user-rj5cp6mu3p
    @user-rj5cp6mu3p Місяць тому

    ಅನಂತ ಅನಂತ ಧನ್ಯವಾದಗಳು ಗುರೂಜಿ 🙏🏾🙏🏾

  • @manjulanagaraj2024
    @manjulanagaraj2024 2 роки тому +2

    ಧ್ಯಾನಕ್ಕೆ ಪೂರ್ವ ತಯಾರಿ ಬಗ್ಗೆ ಬಹಳ ಚೆನ್ನಾಗಿ ವಿವರಸಿದ್ದೀರಿ. ಸ್ವಾಮೀಜಿಯವರಿಗೆ ಆತ್ಮಪೂವ೯ಕ ಪ್ರಣಾಮಗಳು.

  • @shanthasathya2036
    @shanthasathya2036 2 роки тому +3

    ಪ್ರಣಾಮಗಳು ಮಹಾರಾಜರಿಗೆ🙏🙏🙏🙏🙏 ತುಂಬಾ ಚೆನ್ನಾಗಿ ಪ್ರವಚನ ನೀಡಿದ್ದಾರೆ

  • @nalinisv1704
    @nalinisv1704 2 роки тому +3

    Pranam Swamiji🙏

  • @murthymurthi.b2776
    @murthymurthi.b2776 2 роки тому +7

    We are so blessed to listen this beautiful Pravachana, Jai Mangalanathanand ji maharaj jai Ramakrishna

  • @rajashreepgurupguru1656
    @rajashreepgurupguru1656 Рік тому

    ನಮಸ್ತೆ ಗುರುಗಳೇ . ನಿಮ್ಮ ವಚನಾಮೃತ ಆಲಿಸಿ ಯನ್ನ ಚಿತ್ತವು ಶುಧ್ಧಿಯಾಯಿತು. ಧನ್ಯೋಸ್ಮಿ ಗುರುಗಳೇ. 🙏🙏💐💐

  • @vinithanitte8410
    @vinithanitte8410 2 роки тому +1

    Thumba chennagi vivarisiddiri Swamiji Thank you

  • @swapnasubhash1532
    @swapnasubhash1532 14 днів тому

    🙏🏼🙏🏼🙏🏼🙏🏼🙏🏼🙏🏼

  • @dayanandapanchakshari3439
    @dayanandapanchakshari3439 Рік тому

    ಶ್ರೀ ರಾಮಕೃಷ್ಣ ಜಯ ರಾಮಕೃಷ್ಣ
    ಜಯ ಜಯ ರಾಮಕೃಷ್ಣ

  • @lakshmisundar3359
    @lakshmisundar3359 8 місяців тому

    Jai gurudeva,pravachana was very nice thank you very much

  • @nagarajnv2396
    @nagarajnv2396 2 роки тому +2

    Jai Guru Maharaj. Thatvamasi.

  • @Lachamanna.1975
    @Lachamanna.1975 Рік тому

    🙏🙏🙏

  • @ganeshbagalkot8646
    @ganeshbagalkot8646 2 роки тому +1

    ಜೈ ಗುರುದೇವ...

  • @user-ep6kp4xz7s
    @user-ep6kp4xz7s 3 місяці тому

    Tq God ತುಂಬಾ ಚನ್ನಾಗಿ ಹೇಳಿ ಕೊಟ್ಟಿದ್ದೀರಾ ಗುರುವೇ ನಿಮ್ಮ ಪಾದಕಮಲಕ್ಕೆ ನನ್ನ ಕೋಟಿ ಪ್ರಣಾಮಗಳು 💐💐🙏🙏

  • @josephdsouza1518
    @josephdsouza1518 Місяць тому

    True Guruji

  • @padmavathin7565
    @padmavathin7565 2 роки тому +1

    Pranamagalu guruji🙏🙏🙏

  • @annapurnamanjunathswamy426
    @annapurnamanjunathswamy426 2 роки тому +2

    Excellent speech, I realised many things, dandavat pranaam swamiji
    💐💐💐💐💐🙏🙏🙏🙏🙏

  • @laxmipai5321
    @laxmipai5321 Рік тому +1

    Namaskar guruji 🙏🏻

  • @indirarao7433
    @indirarao7433 Рік тому +1

    Jai Shri Ramakrishna 🙏thank you so much Swamiji 🙏

  • @saruthallihal9827
    @saruthallihal9827 10 місяців тому

    🙏ಜೈ ಶ್ರೀ ರಾಮಕೃಷ್ಣ

  • @shobhamulgund6638
    @shobhamulgund6638 2 роки тому +1

    🙏🙏🙏 gurugale.

  • @shobhashetty7371
    @shobhashetty7371 Місяць тому

    Thumba chennagi thilisideri guruji.❤

  • @NaveenKumar-tq3ft
    @NaveenKumar-tq3ft Рік тому

    ಸ್ವಾಮಿಜೀ ಮಹರಾಜ್🙏

  • @jagannatham7714
    @jagannatham7714 2 роки тому +1

    Pranam maharaj excellent lecture jaimaa

  • @manaswithanayaknayak5645
    @manaswithanayaknayak5645 2 роки тому +1

    Thankuuu guruji

  • @girijambas304
    @girijambas304 2 роки тому +1

    ಗುರುಗಳಿಗೆ ನಮನಗಳು. ನಿಮ್ಮ ಆಶೀರ್ವಾದಗಳು ನಮ್ಮ ಮೇಲಿರಲಿ.

  • @parappaparappa4927
    @parappaparappa4927 Місяць тому

    ಧನ್ಯವಾದಗಳು ಗುರೂಜಿ 🙏🙏🙏

  • @devarajb4873
    @devarajb4873 8 місяців тому

    👌💯

  • @malayappannagarajan7354
    @malayappannagarajan7354 9 місяців тому

    🙏

  • @nramayya9197
    @nramayya9197 2 роки тому +5

    Pujya Swamyji Avarige Dandavat pranamagalu, Jaiho gurudev Jaiho.

  • @udaykiranudaykiranactor5841
    @udaykiranudaykiranactor5841 3 місяці тому

    🙏🙏🚩🚩

  • @shreyaangadi2533
    @shreyaangadi2533 2 роки тому +2

    Thank you Swamiji for showing a way forward

  • @k.padmapadma2879
    @k.padmapadma2879 Рік тому

    Om gurubyo namaha 🙏 sharanu sharanarthi athma namaskaragalu 🙏

  • @MadhuMadhu-se8vz
    @MadhuMadhu-se8vz 2 роки тому +1

    Thumba dhanyvadgllu🙏🙏🙏

  • @sharadaramesh5739
    @sharadaramesh5739 2 роки тому +1

    Entha adbhuthavada sndesha🙏guruji

  • @aibappa
    @aibappa Рік тому +1

    What a clear and concise way of summing up after a clear and insightful, inspiring, informative talk. Jai Sri Ramakrishna.
    Pranams to swamiji. Many thanks for arranging it .🙏🙏

  • @arundathiravishankar6632
    @arundathiravishankar6632 2 роки тому +1

    With Sri Maa n Thakur ji grace v have your guidance.

  • @arunaru5916
    @arunaru5916 9 місяців тому +1

    🙏🙏🙏🙏🙏🙏🙏🙏🙏🙏🙏🙏🙏🙏

  • @appuyouratna6682
    @appuyouratna6682 2 роки тому +2

    ಪ್ರಣಾಮಗಳು ಜೈ ಶ್ರೀ ರಾಮಕೃಷ್ಣ ಪರಮಹಂಸರು🙏💐

  • @NaveenKumar-ey3ey
    @NaveenKumar-ey3ey 3 місяці тому

    👌👌👌

  • @abhiruchi8598
    @abhiruchi8598 Місяць тому

    ಧನ್ಯವಾದ ಗುರೂಜಿ

  • @manasaairani9103
    @manasaairani9103 2 роки тому +8

    ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ

  • @geethaaithal192
    @geethaaithal192 2 роки тому +1

    ಸ್ವಾಮೀಜಿಗೆ ನಮಸ್ಕಾರಗಳು ಯೂಟ್ಯೂಬಲ್ಲಿ ನೋಡಿ ಧ್ಯಾನ ಮಾಡುತ್ತಾ ಇದ್ದೇನೆ ನಿಮ್ಮ ಉಪನ್ಯಾಸ ತುಂಬಾ ತುಂಬಾ ಅದ್ಭುತವಾಗಿದೆ ನೀವು ಹೇಳಿದ ಉಪದೇಶಗಳನ್ನು ಪಾಲಿಸುತ್ತೇನೆ ಧನ್ಯವಾದಗಳು ಸ್ವಾಮೀಜಿ ,

  • @j.mahesha9633
    @j.mahesha9633 2 місяці тому +1

    😮Thank you gruje

  • @vvlatha332
    @vvlatha332 2 місяці тому

    🙏🙏🙏🙏🙏

  • @girishkg9944
    @girishkg9944 Рік тому

    Dyanada bagge nimma vivarane
    Tuma chennagide.kanditavagi palistene.

  • @shakunthalanagaraj3878
    @shakunthalanagaraj3878 2 роки тому +1

    🙏🙏thumba thumba danyavadagalu🙏

  • @trspriyadarshini2468
    @trspriyadarshini2468 Рік тому

    Million thanks swamiji

  • @veenamanjunath5314
    @veenamanjunath5314 Рік тому +1

    Namaste Guruji

  • @vatsalapoojary679
    @vatsalapoojary679 2 роки тому +2

    Pranams Swamiji 🌹🌹🌹👌👌🙏🙏🙏

  • @laxmanpatgar6601
    @laxmanpatgar6601 Місяць тому

    ಮಾರ್ಗಧರ್ಶನ ಮಾತ್ರ 👍

  • @manjuladevip3598
    @manjuladevip3598 Рік тому

    Dhanyavadgalu swamiji, mundina videogagi kayutthideve

  • @harshapuni6053
    @harshapuni6053 Місяць тому

    ಚೆನ್ನಾಗಿ train ಮಾಡಿದ್ರಿ sir, thankue, sir.

  • @raghun2454
    @raghun2454 2 роки тому +2

    ಸ್ವಾಮೀಜಿ ಯವರಿಗೆ ಪ್ರಣಾಮಗಳು 🙏🙏🙏

  • @sudham6540
    @sudham6540 2 роки тому +3

    You have shared an excellent information Swami 🙏🙏🙏Thank you so much 🙏🙏🙏

  • @kanchananr3690
    @kanchananr3690 Місяць тому

    ಧ್ಯಾನದ ಬಗ್ಗೆ ಚೆನ್ನಾಗಿ ವಿವರಣೆ ಕೊಟ್ಟಿದ್ದೀರ.ನನಗೂ ಧ್ಯಾನ ಮಾಡಲು ಮನಸ್ಸಾಯಿತು.

  • @sureshkattekar3381
    @sureshkattekar3381 16 днів тому

    Olleya vidhan tilisidiri gurugale 🙏 🙏

  • @mahalakshmitr4718
    @mahalakshmitr4718 2 роки тому +1

    Nanna ella dout clear ayithu thumba thanks Gurujji 🙏🙏

  • @shashikalabacha2951
    @shashikalabacha2951 Рік тому

    sairam guruji 🙏 excellent point thank you so much

  • @josephdsouza1518
    @josephdsouza1518 Місяць тому

    Excellent Guruji thank you

  • @user-xd9pp6ex1m
    @user-xd9pp6ex1m 4 місяці тому

    Thank you swamiji

  • @sharanagoudahiregoudra4369
    @sharanagoudahiregoudra4369 2 роки тому

    Pujya swamiji congratulations

  • @user-ie6kd6gh1s
    @user-ie6kd6gh1s Місяць тому +2

    ತುಂಬಾ ಧನ್ಯವಾದಗಳು ಗುರುಗಳೇ ಮನಮುಟ್ಟವಂತೆ ಹೇಳಿದೀರಾ ನಾನು ಧ್ಯಾನ ಮಾಡ್ತಿನಿ ತುಂಬಾ ಚೆನ್ನಾಗಿ ಅರ್ಥಯಿಸಿದಿರಿ ವಂದನೆಗಳು 🙏🙏🙏

  • @user-xw4wl2su2b
    @user-xw4wl2su2b Рік тому

    ತುಂಬಾ ಸಂತೋಷ ಸ್ವಾಮೀಜಿ

  • @mosaleseetharam4816
    @mosaleseetharam4816 2 роки тому +4

    I heard this talk, it removed my confusions.Namonnamha Guruji 🙏🙏🙏

  • @gopalnayaka5913
    @gopalnayaka5913 Рік тому

    ನಮಸ್ತೆ ಗುರುಗಳೇ 🙏🙏 ಬಹಳ ಉತ್ತಮ ಮಾಹಿತಿ ತಿಳಿಸಿದ್ದೀರಾ ಧನ್ಯವಾದಗಳು ಗುರುಗಳೇ 🙏🙏

  • @darshannetrutva7945
    @darshannetrutva7945 9 місяців тому

    ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಕ್ಕಿತು 🙏

  • @vasudevkaranth7429
    @vasudevkaranth7429 2 роки тому +1

    Parama Pujya Swamiyavarige harthurvaka Namaskaragalu mattu Dhanyavadagalu.Hari Om. Om Namo Narayanaya Namaha.Om Namo Rama Krishanaya Namaha. Om Shri Sharada Mateyavarigu Pada sparsh Namaskaragalu. Adyatmada belaku sada nanage irali. Om Shivaya Namaha.Om Ganeshaya Namaha.Nanna Papa karmagalu karagi hogali.Matheyavara aashirvada Nanage irali. Parama Hansara krupe irali.

  • @shobhashetty1451
    @shobhashetty1451 2 роки тому +2

    Thank u guruji for ur valuable guidance🙏🙏

  • @shashankb370
    @shashankb370 22 дні тому +1

    ಧನ್ಯವಾದಗಳು ಗುರೂಜಿ

  • @manuchandan2248
    @manuchandan2248 Місяць тому

    Om sree gurubhyou namaha🕉🙏🙏🙏🙏

  • @jpramgowthamjpramgowtham8239
    @jpramgowthamjpramgowtham8239 2 роки тому +4

    ...ಪ್ರಣಾಮಗಳು ಮಹಾರಾಜ್.🌷🙏

  • @shivarajahs561
    @shivarajahs561 2 роки тому +7

    ಜೈ ಶ್ರೀ ರಾಮಕೃಷ್ಣ 🙏

  • @prashanthkrishnaswamy9469
    @prashanthkrishnaswamy9469 2 роки тому +7

    Taking blessings at your holy feet Swamiji. Greatest Knowledge and steps to be known to realize SELF. Thankyou.

  • @ramanarayan5634
    @ramanarayan5634 2 роки тому +2

    It's very important information to me thank-you so much swamiji Jai Ramakrishna 🙏🙏🙏

  • @bharathibhat2046
    @bharathibhat2046 2 роки тому +2

    Excellent enlightening speech thank you so much swamiji pranam🙏🏻🙏🏻

  • @janardanab.c87
    @janardanab.c87 2 роки тому

    Pranamagalu Swamiji