ಧ್ಯಾನದ ಬಗ್ಗೆ ನಮ್ಮಲ್ಲಿ ಇದ್ದ ಎಷ್ಟು ಗೊಂದಲಗಳಿಗೆ ಪರಿಹಾರ ಸಿಕ್ತು, ಇನ್ನು ಮುಂದೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ಧ್ಯಾನ ಇಷ್ಟೊಂದು ಸರಳ ಹಾಗೂ ಸುಂದರ ಎಂದು ಗೊತ್ತಿರಲಿಲ್ಲ, ನಿಮ್ಮ ನಿರೂಪಣೆಯು ಸಹ ತುಂಬಾ ಚೆನ್ನಾಗಿದೆ, ತುಂಬಾ ವಿಷಯಗಳನ್ನು ಸಂಗ್ರಹಿಸಿ ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಹೃತ್ಪೂರ್ವಕವಾದ ಧನ್ಯವಾದಗಳು 💐🙏❤️🙏💐👍
ಹಲೋ ಸರ್ ನನಗೆ ತುಂಬಾ ದಿವಸದಿಂದ ಮನಸ್ಸಿನಲ್ಲಿ ತಳಮಳ ತಳಮಳ ಒಂಥರಾ ಭಯ ಮನಸ್ಸಿಗೆ ನೆಮ್ಮದಿ ಇಲ್ಲ ನಿದ್ದೆ ಚೆನ್ನಾಗಿ ಬರುತ್ತೆ ಬೆಳಗ್ಗೆ ಎದ್ದಾಗಿನಿಂದ ಸಂಜೆ ತನಕ ಏನಾಗುತ್ತೋ ಏನೋ ಏನಾಗುತ್ತೋ ಏನೋ ಅನ್ಸುತ್ತೆ ಈ ಕಥೆಯನ್ನೆಲ್ಲಾ ಕೇಳಿದೆ ನಾನು ಧ್ಯಾನ ಮಾಡ್ತೀನಿ ದಯವಿಟ್ಟು ನನಗೆ ಪರಿಹಾರ ತಿಳಿಸಿ 🙏🙏🙏🙏
ಮನಸ್ಸಿನ ಬಗ್ಗೆ, ಮಾನಸಿಕ ಒತ್ತಡದ ಬಗ್ಗೆ ನಮ್ಮ ಚಾನೆಲ್ ನಲ್ಲಿ ಇನ್ನು ಬೇರೆ ವಿಡಿಯೋಗಳು ಸಿಗುತ್ತೆ, ಅವುಗಳನ್ನ ನೋಡಿ ನಿಮ್ಮ ಸಮಸ್ಯೆಗೆ ಪರಿಹಾರ ಸಿಕ್ರು ಸಿಗ್ಬಹುದು, ಅವುಗಳನ್ನ ನೋಡಿದ ಮೇಲೂ ಕೂಡ ನಿಮಗೆ ಸಮಾಧಾನ ಆಗ್ಲಿಲ್ಲ ಅಂದ್ರೆ ಯಾವಾದರೂ ವಿಡಿಯೋ ಮೇಲೆ ಮತ್ತೆ ಕಾಮೆಂಟ್ ಮಾಡಿ, ನಾನು ಮನಸಿನ ತಳಮಳದ ಬಗ್ಗೆ ಮನಸ್ಸಿನ ವ್ಯರ್ಥ ಭಯದ ಬಗ್ಗೆ ಒಂದು ವಿಡಿಯೋ ಮಾಡೋದಕ್ಕೆ ಪ್ರಯತ್ನ ಪಡ್ತೀನಿ... ಧನ್ಯವಾದಗಳು 🥰💕
@@uniqueinfokannada 3 ವಾರದ ಹಿಂದೆ ನೀವು universe ಬಗ್ಗೆ ಒಂದು ವಿಡಿಯೋ ಮಾಡಿದ್ರಿ ಅಲ್ವಾ.. ಅದು ಪದೇ ಪದೇ recommend ಆಗ್ತಾ ಇತ್ತು... ಕಳೆದ 8-10 ದಿನದ ಹಿಂದೆ ನೋಡಿದೆ.. ನನ್ನ ಜೀವನದಲ್ಲಿ ಬದಲಾವಣೆಯನ್ನು ಕಾಣುತ್ತಿದ್ದೇನೆ...ಧನ್ಯವಾದಗಳು.ಸರ್... ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ.. ನಿಮ್ಮ ನಿರೂಪಣಾ ಶೈಲಿ ವಿಭಿನ್ನವಾಗಿದೆ... ಸಾಧ್ಯವಾದರೆ.. ಶನೇಶ್ವರ ದೇವರು ಕರ್ಮ ಫಲಕ್ಕೆ ಸಂಬಂಧಿಸಿದಂತೆ.. ಹೊಸದೊಂದು ವಿಡಿಯೋ ಮಾಡಿ.. ಎಲ್ಲವೂ ನಾವು ಮಾಡಿದ ಕರ್ಮದ ಫಲವೇ ಆದರೆ.. ನಮ್ಮ ಹುಟ್ಟು ಸಾವು ನಮ್ಮ ಮನಸ್ಸು ಶರೀರ ಇದೆಲ್ಲ ನಾವು ಬಯಸಿದ್ದಲ್ಲ.. ಇದೆಲ್ಲ ನಿರ್ಧಾರಿಸುವವರು ಯಾರು.. ಇಡೀ ಬ್ರಹ್ಮಾಂಡವನ್ನು ನಡೆಸುತ್ತಿರುವ ಆ ಅಗೋಚರ ಶಕ್ತಿ ಯಾವುದು.
Sir I am Strated dyana 1week before but nive Helidhage agthide yelllla.one weekallli thumbbba improve agiddhini.nan Madthiro dynadallli.swalpa tapppu ide anth nange nim video nodi ivaga thilkonddde.thank u sir thanks lot.yakndre nan mansu Nidre barada rithili chanchalavagide. Ones againe tq❤
gurugale namaskara some years back I learned meditation from S S Y sidda samadhi yoga they taught some mantras beeja mantras only one or two times spell it in that Also very easy to meditate now a days I am not doing regularly now I will start thank you
We can set the speed of the video Click on video Go to settings by clicking on wheel symbol on top right side Click on play back . 75is slow 1.5is for speed up 👍
ತುಂಬಾ ಉತ್ತಮವಾದ ವಿಷಯವನ್ನು ತಿಳಿಸಿ ಕೊಟ್ಟಿದ್ದಿರಿ ನಿಮಗೆ ತುಂಬಾ ಧನ್ಯವಾದಗಳು
Welcome 🥰💕
ಧ್ಯಾನದ ಬಗ್ಗೆ ನಮ್ಮಲ್ಲಿ ಇದ್ದ ಎಷ್ಟು ಗೊಂದಲಗಳಿಗೆ ಪರಿಹಾರ ಸಿಕ್ತು, ಇನ್ನು ಮುಂದೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ಧ್ಯಾನ ಇಷ್ಟೊಂದು ಸರಳ ಹಾಗೂ ಸುಂದರ ಎಂದು ಗೊತ್ತಿರಲಿಲ್ಲ, ನಿಮ್ಮ ನಿರೂಪಣೆಯು ಸಹ ತುಂಬಾ ಚೆನ್ನಾಗಿದೆ, ತುಂಬಾ ವಿಷಯಗಳನ್ನು ಸಂಗ್ರಹಿಸಿ ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಹೃತ್ಪೂರ್ವಕವಾದ ಧನ್ಯವಾದಗಳು 💐🙏❤️🙏💐👍
ಧನ್ಯವಾದಗಳು 🥰💕
ಸತ್ಯವನ್ನೇ ಪ್ರಸಾರ ಮಾಡಿದ್ದೀರಾ ಧನ್ಯವಾದಗಳು . ನನಗೂ ನನ್ನ ಮಗನಿಗೂ ಇದು ಅಮೃತದಂತೆ.
200% Satya. Super information & teaching. One Namah Buddhay..
ಧನ್ಯವಾದಗಳು 🥰💕
Om Namo Buddhay.
🙏🙏🚩🙏🙏💯
ಹರೇ ಕೃಷ್ಣ... ಹರೇ ಕೃಷ್ಣ... ಕೃಷ್ಣ ಕೃಷ್ಣ ಹರೇ ಹರೇ..... ಹರೇ ರಾಮ... ಹರೇ ರಾಮ... ರಾಮ ರಾಮ ಹರೇ ಹರೇ.....
100%✓ ಸತ್ಯವಾದ ಮಾತು ಸರ್ 😊
Thank You 🥰💕
ಉತ್ತಮ ಸಂದೇಶ.
ಆದರೆ ಒಂದು ವಿಷಯ.
ಹೃದಯ ಸಮಸ್ಯೆ ಇರುವವರು ದೀರ್ಘ ಉಸಿರಾಟ ಒಳ್ಳೆಯದಲ್ಲ ಅಂತ ನಾನು ತತಿಳಿದಿರುವೆ.❤
Yes, it really helped do get myself involved in Dhyan,
ಧ್ಯಾನ ಮತ್ತು ಮನಸಿನ ಆಟದ ಬಗ್ಗೆ ಅರ್ಥ ಆಗುವ ರೀತಿಯಲ್ಲಿ ಹೇಳಿದಕ್ಕೆ ಧನ್ಯವಾದಗಳು 🙏🏻
Welcome 🥰💕
@@uniqueinfokannada Tq. 🚩🙏🏻sar
ಅದ್ಭುತವಾದ ಕಥೆ....👌👏 ಇನ್ನು ಹೆಚ್ಚು ವಿಡಿಯೋ ಬೇಕು ಸರ್ ❤
ಧನ್ಯವಾದಗಳು 🥰💕
ಓಂ ನಮಃ ಶಿವಾಯ
Dhanyavaad
TQ 🥰💕
Dhanyvad
Supper sir
Thank You 🥰💕
very good idieya
ಧನ್ಯವಾದಗಳು 🥰💕
Super hare Krishna hare ram 🙏🙏🙏
Nice Pravachana thanks
Superrr sir god bless you
Nice
Thanks 🥰💕
Thank you so much sir
Welcome 🥰💕
ಉಪಯುಕ್ತ ಮಾಹಿತಿ ನೀಡಿದ್ದೀರಿ ಧ ನ್ಯವಾದಗಳು
Super bro
Thank You 🥰💕
ನಮೋ ಬುದ್ಧಾಯಾ ❤
Yes farfact 🎉
Love u guru
Thank You 🥰💕
Wow....🙏🙏🙏thumba dhanyavadaglu sir
Thanks 🎉
You're welcome 😊
ಸೂಪರ್
Thank You 🥰💕
Thanks sir
Thank you sir iam also trying to do the mediation so this very good thought 🤔❤
Always Welcome 🥰💕
Thank you 🙏
You’re welcome 😊
Bahla sulaba marga danyavadaglu
Thank You 🥰💕
ಅದ್ಬುತವಾದ ಮಾಹಿತಿ ಕೋ ಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಸರ್.. 🥰🥰
Welcome 🥰💕
Super mesege nice 👍
Thank you so much 🥰💕
Awesome trick to beginners bro, definitely I'll try it 👊 thanks for sharing ❤🔥🔥🎉
ಧನ್ಯವಾದಗಳು 🥰💕
Very super many thanks🙏🌹
Welcome 😊
Sir many many thanks
Most Welcome 🥰💕
Super sir, like it . And it is helping to all... I will start from today 🎉❤
Thank You And All The Best 🥰💕
Good suggestion 🙏
Thanks 🥰💕
Thanks 🙏....
Welcome 🥰💕
Thumba channagi hellidhira🙏
ಧನ್ಯವಾದಗಳು 🥰💕
Thank you brother very nice
Welcome 🥰💕
Superb 👌👌 ತುಂಬಾನೇ ಚೆನ್ನಾಗಿದೆ ❤❤
ಧನ್ಯವಾದಗಳು 🥰💕
👌👏🏻👏🏻
ಧನ್ಯವಾದಗಳು
Super explanation sir thank you so much
You're most welcome 🥰💕
Thank you bro.. 🙏🙏🙏🙏
Nimma video galu tumba chennagi bartave pls keep it up..
Thank You 🥰💕
Thanks for your precious words about what are the tips to follow meditation easily explained.🙏
You're most welcome 🥰💕
ಹಲೋ ಸರ್ ನನಗೆ ತುಂಬಾ ದಿವಸದಿಂದ ಮನಸ್ಸಿನಲ್ಲಿ ತಳಮಳ ತಳಮಳ ಒಂಥರಾ ಭಯ ಮನಸ್ಸಿಗೆ ನೆಮ್ಮದಿ ಇಲ್ಲ ನಿದ್ದೆ ಚೆನ್ನಾಗಿ ಬರುತ್ತೆ ಬೆಳಗ್ಗೆ ಎದ್ದಾಗಿನಿಂದ ಸಂಜೆ ತನಕ ಏನಾಗುತ್ತೋ ಏನೋ ಏನಾಗುತ್ತೋ ಏನೋ ಅನ್ಸುತ್ತೆ ಈ ಕಥೆಯನ್ನೆಲ್ಲಾ ಕೇಳಿದೆ ನಾನು ಧ್ಯಾನ ಮಾಡ್ತೀನಿ ದಯವಿಟ್ಟು ನನಗೆ ಪರಿಹಾರ ತಿಳಿಸಿ 🙏🙏🙏🙏
ಮನಸ್ಸಿನ ಬಗ್ಗೆ, ಮಾನಸಿಕ ಒತ್ತಡದ ಬಗ್ಗೆ ನಮ್ಮ ಚಾನೆಲ್ ನಲ್ಲಿ ಇನ್ನು ಬೇರೆ ವಿಡಿಯೋಗಳು ಸಿಗುತ್ತೆ, ಅವುಗಳನ್ನ ನೋಡಿ ನಿಮ್ಮ ಸಮಸ್ಯೆಗೆ ಪರಿಹಾರ ಸಿಕ್ರು ಸಿಗ್ಬಹುದು, ಅವುಗಳನ್ನ ನೋಡಿದ ಮೇಲೂ ಕೂಡ ನಿಮಗೆ ಸಮಾಧಾನ ಆಗ್ಲಿಲ್ಲ ಅಂದ್ರೆ ಯಾವಾದರೂ ವಿಡಿಯೋ ಮೇಲೆ ಮತ್ತೆ ಕಾಮೆಂಟ್ ಮಾಡಿ, ನಾನು ಮನಸಿನ ತಳಮಳದ ಬಗ್ಗೆ ಮನಸ್ಸಿನ ವ್ಯರ್ಥ ಭಯದ ಬಗ್ಗೆ ಒಂದು ವಿಡಿಯೋ ಮಾಡೋದಕ್ಕೆ ಪ್ರಯತ್ನ ಪಡ್ತೀನಿ... ಧನ್ಯವಾದಗಳು 🥰💕
🙏🙏🙏
ಉತ್ತಮ ಸಂದೇಶ ಸಾರುವ ಕತೆ 👏👏👏👌
ಧನ್ಯವಾದಗಳು 🥰💕
ಧನ್ಯವಾದಗಳು 🙏🏻
👌👌👌sir
Bahala ualleya reithillyalliDhaayn madula vidanna helliddiri thanks sir
Welcome 🥰💕
❤ ತುಂಬಾ ಒಳ್ಳೆಯ ಕತೆ ಸರ್
Thank You 🥰💕
100% true guru ji 🎉🎉🎉🎉🎉🎉🎉🎉🎉
Tq
Welcome 🥰💕
Tq sir
Welcome 🥰💕
Tumba channagi tilisiddiri thanks sir😊🙏👌
Welcome 🥰💕
🙏🙏🙏💙💙💙
ಧ್ಯಾನದಿಂದ ಜ್ಞಾನ ಉಂಟಾಗುತ್ತದೆ ಅದನ್ನು ಜ್ಞಾನೋದಯ ಎನ್ನುತ್ತಾರೆ ಗೌತಮ ಬುದ್ಧನಾಗಿದ್ದು ಹೀಗೆ ನಿಮಗೆ ಧನ್ಯವಾದಗಳು
Welcome 🥰💕
Nice sir
Thank you sir
Nana mansthithi changila nivu kotathaha dynada bagy nangy esta vaithu thank you sir
Very nice sir 🙏
Thank You 🥰💕
Tq.. 🥰
Wlc 🥰💕
Thank u bro❤️
Welcome 🥰💕
ಈ ಕಥೆಯಲ್ಲಿ ಬರುವ ಗುರು ನೀವು...ಶಿಷ್ಯ ನಾನು...
ಧನ್ಯವಾದಗಳು 🥰💕
@@uniqueinfokannada 3 ವಾರದ ಹಿಂದೆ ನೀವು universe ಬಗ್ಗೆ ಒಂದು ವಿಡಿಯೋ ಮಾಡಿದ್ರಿ ಅಲ್ವಾ.. ಅದು ಪದೇ ಪದೇ recommend ಆಗ್ತಾ ಇತ್ತು... ಕಳೆದ 8-10 ದಿನದ ಹಿಂದೆ ನೋಡಿದೆ.. ನನ್ನ ಜೀವನದಲ್ಲಿ ಬದಲಾವಣೆಯನ್ನು ಕಾಣುತ್ತಿದ್ದೇನೆ...ಧನ್ಯವಾದಗಳು.ಸರ್... ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ.. ನಿಮ್ಮ ನಿರೂಪಣಾ ಶೈಲಿ ವಿಭಿನ್ನವಾಗಿದೆ...
ಸಾಧ್ಯವಾದರೆ.. ಶನೇಶ್ವರ ದೇವರು ಕರ್ಮ ಫಲಕ್ಕೆ ಸಂಬಂಧಿಸಿದಂತೆ.. ಹೊಸದೊಂದು ವಿಡಿಯೋ ಮಾಡಿ.. ಎಲ್ಲವೂ ನಾವು ಮಾಡಿದ ಕರ್ಮದ ಫಲವೇ ಆದರೆ.. ನಮ್ಮ ಹುಟ್ಟು ಸಾವು ನಮ್ಮ ಮನಸ್ಸು ಶರೀರ ಇದೆಲ್ಲ ನಾವು ಬಯಸಿದ್ದಲ್ಲ.. ಇದೆಲ್ಲ ನಿರ್ಧಾರಿಸುವವರು ಯಾರು.. ಇಡೀ ಬ್ರಹ್ಮಾಂಡವನ್ನು ನಡೆಸುತ್ತಿರುವ ಆ ಅಗೋಚರ ಶಕ್ತಿ ಯಾವುದು.
Thank you so much sir, very good.
Welcome 🥰💕
True sir
Super sir. Thank you
Always welcome 🥰💕
Transcripts kottidheera ..thumba help aagthidhae. 🎉🎉
Thanku 🙏
Welcome 🥰💕
❤❤tq gurugale
Welcome 🥰💕
Sir I am Strated dyana 1week before but nive Helidhage agthide yelllla.one weekallli thumbbba improve agiddhini.nan Madthiro dynadallli.swalpa tapppu ide anth nange nim video nodi ivaga thilkonddde.thank u sir thanks lot.yakndre nan mansu Nidre barada rithili chanchalavagide. Ones againe tq❤
Welcome 🥰💕
Jai shree Ram ❤❤
gurugale namaskara
some years back I learned meditation from S S Y sidda samadhi yoga they taught some mantras beeja mantras
only one or two times spell it in that Also very easy to meditate
now a days I am not doing regularly
now I will start
thank you
Nija sir
Tq so much ur voice so beautiful ❤️
Thank You And Most Welcome 🥰💕
ತುಂಬಾ ಸರಿ ನಾನು ಪ್ರಯನ್ನ ಮಾಡುತ್ತೇನೆ ಆದರೆ ಧ್ಯಾನ ಅಸಾದ್ಯ ಅನಿಸುತ್ತದೆ ನಿಮ್ಮ ಮಾತು ನಿಜ ಅಸಾದ್ಯ ಯವುದುಇಲ್ಲ
Thank You 🥰💕
Super words bro tq😊
Welcome 😊
❤
👌🙏 I will do it sir👍
ನಾನು ಇವತ್ತಿನಿಂದ ಧ್ಯಾನ ಮಾಡಿ ಮೇ ಮಾಡುತ್ತೆನೆ.
Very Good 🥰💕
😊😊
👍👌🙏👍❤️🌹
🎉
👌👌👌👌👌👌👌👌👌
❤❤
Interest idre entha kashtavaad kelsa idrunoo manassu concentrate maadutte.. illa andre yaav dhyanadindanu help aagalla.. dhyanadind manasik nemmadi jaasti aagutte.. mattu stress kadime aagutte
🙏🙏🙏🙏🙏
🙏🙏🙏👌🤝
🙏💐❤
So nice words bro... But tell slowly
Ok next time, Thank You 🥰💕
We can set the speed of the video
Click on video
Go to settings by clicking on wheel symbol on top right side
Click on play back
. 75is slow
1.5is for speed up 👍
No need to reduce the speed. This speed is ok. Otherwise we will get sleep
🙏🙏🙏❤❤❤
Tq ನಾನು ಪ್ರಯತನ ಮಾಡ್ತಿವೇ
Wlc 🥰💕
👌👌👌👌👌💯💯💯💯💯💯
Sir daydream madodu stop madodru bagge video madi please...
Ok 🥰💕
Jai sri ram
My mind also unstable..