Це відео не доступне.
Перепрошуємо.

ಆರೋಗ್ಯದ ಧ್ಯಾನ | ಆರೋಗ್ಯ ಸಂಕಲ್ಪ ಧ್ಯಾನ | Kannada Meditation |Total Body Healing|Healing Meditation| GCV

Поділитися
Вставка
  • Опубліковано 15 сер 2024

КОМЕНТАРІ • 524

  • @gcvkannada
    @gcvkannada  2 роки тому +21

    ನನ್ನ ಇತರ ಧ್ಯಾನದ ವಿಡಿಯೋಗಳು ಯು ಟ್ಯೂಬ್ ನಲ್ಲಿ, ಲಭ್ಯವಿವೆ, ಅವನ್ನು ಅನುಸರಿಸಿ ಧ್ಯಾನದ ಅಭ್ಯಾಸ ಮಾಡಲು, ಕೆಳಗೆ ಕೊಟ್ಟಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ...
    ಸಂಕಲ್ಪ ಧ್ಯಾನ (ಸಂಪತ್ತಿನ ಸೃಷ್ಟಿ) 👇
    ua-cam.com/video/WGKHrg7az_E/v-deo.html
    ವಿಶ್ರಾತಿ ಸಂಗೀತ 👇
    ua-cam.com/video/6dEMw-1dU9Y/v-deo.html
    ನನ್ನನ್ನು ಸಂಪರ್ಕಿಸಲು ಇಮೇಲ್ ವಿಳಾಸಕ್ಕೆ, ನನ್ನ ಯು ಟ್ಯೂಬ್ ಚಾನೆಲ್ ನ ಅಬೌಟ್ (About) ಪೇಜ್ ನೋಡಿ...
    ಧನ್ಯವಾದಗಳು.🙏💐

  • @AvinashBabu-tj2ny
    @AvinashBabu-tj2ny 6 днів тому +1

    ಅದ್ಭುತ ಅನುಭವ ನೀಡುತ್ತದೆ ನಮಸ್ಕಾರ

    • @gcvkannada
      @gcvkannada  6 днів тому

      ನಿಮ್ಮ ಅನುಭವದ ಮಾತುಗಳು ಇತರರಿಗೆ ಪ್ರೇರಣೆಯಾಗಲಿ.
      ಧನ್ಯವಾದಗಳು🙏💐💮

  • @autoshivarajuautoshivaraju8611

    ಅದ್ಭುತವಾಗಿದೆ ನಿಮ್ಮ ಧ್ಯಾನದ ಸಂದೇಶ ಆರೋಗ್ಯಕರವಾಗಿದೆ ಶಾಂತಿ ಕರ ವಾಗಿದೆ ಶಕ್ತಿ ಮಯವಾಗಿದೆ ನಿಮಗೆ ಕೋಟಿ ಕೋಟಿ ಹೃದಯಪೂರ್ವಕ ಅಭಿನಂದನೆಗಳು ನಿಮಗೆ ದೇವರು ಹೆಚ್ಚಿನ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ನಮಸ್ಕಾರ

    • @gcvkannada
      @gcvkannada  Рік тому

      ಧನ್ಯವಾದಗಳು🙏💐

  • @MohanMM-nv2we
    @MohanMM-nv2we Місяць тому +1

    Thank you sir 🙏🙏🙏🙏

  • @Pavankumarkulkarni2
    @Pavankumarkulkarni2 Рік тому +4

    ತುಂಬಾ ಸುಂದರ ಅನುಭವ ನೀಡಿದೆ.
    ಧ್ಯಾನ ಕ್ಕೆ ಸಹಕಾರಿಯಾಗಿದೆ.

    • @gcvkannada
      @gcvkannada  Рік тому

      ಧನ್ಯವಾದಗಳು🙏💐

  • @gayathrim4303
    @gayathrim4303 Рік тому +3

    ತುಂಬಾ ಧನ್ಯವಾದಗಳು ಗುರೂಜಿ 🙏🏻🙏🏻🙏🏻🙏🏻🙏🏻💐💐💐💐💐🙏🏻🙏🏻

    • @gcvkannada
      @gcvkannada  Рік тому

      ಧನ್ಯವಾದಗಳು🙏💐

  • @laxmanhw143
    @laxmanhw143 7 місяців тому +1

    ಆನಂದಮಯ ಈ ಧ್ಯಾನದ ಅನುಭವ ವಾಹಿತು ❤ ಧ್ಯನ್ಯವದಾಗಳು ಗುರುದೇವ 🙏🙏

    • @gcvkannada
      @gcvkannada  6 місяців тому +1

      ಧನ್ಯವಾದಗಳು🙏💐

  • @anuradharp4851
    @anuradharp4851 Рік тому +2

    Super super medition gurugi sir many many thanks gurugi so many changes in life histery sir

  • @MohanMM-nv2we
    @MohanMM-nv2we Місяць тому +1

    God bless you 🙏 thank you 🙏

    • @gcvkannada
      @gcvkannada  Місяць тому

      I'm grateful for your best wishes 💚
      Thank you 🙏💐💮

  • @indirabaisdodmani7912
    @indirabaisdodmani7912 3 місяці тому +1

    Tq guruji 👌👌 dyan 🙏🙏🌹🌹

  • @padmakdesai5814
    @padmakdesai5814 22 дні тому +1

    ತುಂಬಾ ಚೆನ್ನಾಗಿದೆ ನಾನೂ ಸಹ ಪ್ರತಿ ದಿನ ಈ ಧ್ಯಾನ ಮಡುತ್ತೇನೆ ಧನ್ಯವಾದಗಳು ಗುರುಗಳೇ.

    • @gcvkannada
      @gcvkannada  21 день тому

      ಖಂಡಿತ ಮಾಡಿ, ಶುಭವಾಗಲಿ!
      ಧನ್ಯವಾದಗಳು🙏💐💮

  • @channammajakkeral7648
    @channammajakkeral7648 5 місяців тому +1

    ಅದ್ಭುತವಾದ ಜ್ಞಾನ ದರ್ಶನ ಮಾಡಿಸಿದ ಗುರೂಜಿ ಅವರಿಗೆ ಧನ್ಯವಾದಗಳು

    • @gcvkannada
      @gcvkannada  4 місяці тому

      ಧನ್ಯವಾದಗಳು🙏💐

  • @jayalakshmimh3794
    @jayalakshmimh3794 Місяць тому +1

    Dayanyavadagalu Gurugi

    • @gcvkannada
      @gcvkannada  Місяць тому

      .ಧನ್ಯವಾದಗಳು 🙏💐💮

  • @saralanr365
    @saralanr365 Рік тому +2

    Thank you 🙏 so much god

  • @vasudevaprabhu1549
    @vasudevaprabhu1549 Рік тому +2

    ತುಂಬಾ ಅದ್ಬುತವಾದ ಧ್ಯಾನ .ನಾನು ದಿನಾಲೂ ಇದನ್ನು ಮಾಡಬಯಸುತ್ತೇನೆ. ನಿಮ್ಮ ಆಶೀರ್ವಾದ ಸದಾ ನನಗಿರಲಿ.🙏🙏🙏

    • @gcvkannada
      @gcvkannada  Рік тому

      ಶುಭವಾಗಲಿ, ಧನ್ಯವಾದಗಳು🙏💐

  • @kumudavenkatesh3934
    @kumudavenkatesh3934 9 місяців тому +2

    Super information and feelings 🎉🎉❤❤

  • @saraswathammasnr962
    @saraswathammasnr962 7 місяців тому +2

    THANK YOU GURUJI

  • @savammabhajantri1912
    @savammabhajantri1912 Місяць тому +1

    ನಿಮ್ಮ ಧ್ಯಾನದ ಮಾರ್ಗ ಅದ್ಬುತ ನಿಮಗೆ ನನ್ನ ಅನಂತ ಧನ್ಯವಾದಗಳು ಸರ್ 🙏🙏🙏🙏🙏

    • @gcvkannada
      @gcvkannada  Місяць тому

      ಧನ್ಯವಾದಗಳು🙏💐💮❤️

  • @shrikantysatalkar6871
    @shrikantysatalkar6871 10 місяців тому +2

    ತುಂಬಾ ಅದ್ಭುತವಾದಂತಹ ಜ್ಞಾನವನ್ನು ಹೇಳಿಕೊಟ್ಟ ನಿಮಗೆ ತುಂಬು ಹೃದಯದ😊 ಧನ್ಯವಾದಗಳು

    • @gcvkannada
      @gcvkannada  10 місяців тому

      ಧನ್ಯವಾದಗಳು🙏💐

  • @annapurnar7716
    @annapurnar7716 10 місяців тому +1

    ಆದ್ಬುತವಾದ ಅನುಭವ, ಆರೋಗ್ಯಕ್ಕೆ ಹೊಸ ಚ್ಯೆತನ್ಯ ಮೂಡಿ ಜೀವನೋಸ್ಸಾ ಹ ಹೆಚ್ಚಾಗುತ್ತಿದೆ... ತುಂಬಾ ಧನ್ಯವಾದಗಳು ........🙏🙏🙏

    • @gcvkannada
      @gcvkannada  10 місяців тому

      ಧನ್ಯವಾದಗಳು🙏💐

  • @vedavathil3438
    @vedavathil3438 Рік тому +1

    Thanku koti. Koti

  • @prabhakarbhat4984
    @prabhakarbhat4984 4 місяці тому +1

    Always GREATFUL.

  • @rajanir8886
    @rajanir8886 2 роки тому +5

    ತುಂಬಾ ಧನ್ಯವಾದ ಗಳು, daily ಧ್ಯಾನ ಮಾಡಲು ಸಹಾಯವಾಯಿತು

    • @gcvkannada
      @gcvkannada  2 роки тому

      ಧನ್ಯವಾದಗಳು.🙏💐

  • @shashikalavhatkar4592
    @shashikalavhatkar4592 2 роки тому +1

    Thank you Gurugle Nanna Hradyadid Dhanyawadglu

    • @gcvkannada
      @gcvkannada  2 роки тому

      ಧನ್ಯವಾದಗಳು.🙏💐

  • @shyamalamurthy7811
    @shyamalamurthy7811 Рік тому +1

    ಧನ್ಯವಾದಗಳು, ಅನಂತಾನಂತ
    ಧನ್ಯವಾದಗಳು,,, ಸ್ವಾಮಿ

    • @gcvkannada
      @gcvkannada  Рік тому

      ಧನ್ಯವಾದಗಳು🙏💐

  • @victorypathmotivationalvid6902
    @victorypathmotivationalvid6902 3 місяці тому +1

    Thank you guruji

  • @rohan.r663
    @rohan.r663 Рік тому +10

    I can't express my feeling but very useful guided meditation for me.after doing this meditation my mind is very calm thank you so much sir

  • @shashikalavhatkar4592
    @shashikalavhatkar4592 2 роки тому +1

    Thank you Gurugle Hraday did Nanna Wandaneglu

  • @veerareddyp6942
    @veerareddyp6942 Рік тому +1

    ಸುಂದರವಾದ ಧ್ಯಾನ ಧನ್ಯವಾದಗಳು.

    • @gcvkannada
      @gcvkannada  Рік тому

      ಧನ್ಯವಾದಗಳು🙏💐

  • @poojaravi287
    @poojaravi287 11 місяців тому +1

    Thank you thank you thank you 💕🙏🏼

  • @pallavivarshitha5142
    @pallavivarshitha5142 Рік тому +1

    Thankyou guruji🙏🙏🙏

  • @hithapraveen3598
    @hithapraveen3598 2 роки тому +2

    Thnk u guruji.... 🙏🙏🙏🙏🙏🙏🙏🙏🙏

  • @csratnappagol993
    @csratnappagol993 5 місяців тому +1

    ❤ vandanegalu.

    • @gcvkannada
      @gcvkannada  5 місяців тому

      ವಂದನೆಗಳು 🙏💐

  • @kumudavenkatesh3934
    @kumudavenkatesh3934 9 місяців тому +1

    Thank you so much 🙏 Guru ji 🎉🎉🎉🎉❤❤❤❤❤❤❤❤❤

  • @lakshminarasimhaswamycn8294
    @lakshminarasimhaswamycn8294 2 роки тому +1

    ಬಹಳ ಸರಳವಾದ ವಿವರಣೆ, ಉಪಯುಕ್ತವಾಗಿದೆ. ಧನ್ಯವಾದಗಳು cnln swamy

    • @gcvkannada
      @gcvkannada  2 роки тому

      ಧನ್ಯವಾದಗಳು 🙏💐

  • @manjulagumaste8249
    @manjulagumaste8249 Рік тому +1

    Thank you guruji 🙏🙏

  • @shashikalahulgeri1412
    @shashikalahulgeri1412 8 місяців тому +1

    ಅದ್ಭುತವಾದ ಧ್ಯಾನ್ 'ಅದ್ಭುತವಾದ ಜ್ಞಾನ ತುಂಬು ಹೃದಯದ ಧನ್ಯವಾದಗಳು

    • @gcvkannada
      @gcvkannada  8 місяців тому

      ಧನ್ಯವಾದಗಳು🙏💐

  • @hsavitri1950
    @hsavitri1950 Рік тому +1

    Meditation is very super Sir thank you thank you thank you sir always god bless you sir

  • @manjularati3507
    @manjularati3507 Рік тому +1

    Omsanti.guruji🤝🙏💐♥️dyandh.Anubuti.bhala.bahala.sundarh..kxanagalu.nimage.koti.koti.dhnyvadgalu..Rrhudayh.purnh.Nhmhskargalu🙏💐🙏💐🙏💐🙏💐🙏💐Thanks.visheh.Aatmh.🙏💐🙏💐🙏💐♥️.sukriya. godly good. Doy.Tq.Tq.Tq🌹♥️💐

    • @gcvkannada
      @gcvkannada  Рік тому

      ಧನ್ಯವಾದಗಳು🙏💐

  • @jayannathogaleri3614
    @jayannathogaleri3614 Рік тому +2

    Thank you Guruji
    It is wonderful

  • @sujathahs5957
    @sujathahs5957 Рік тому +2

    ನಿಜಕ್ಕೂ ವಿವರಿಸಲಾಗದ ಒಂದು ಹೊಸ ಲೋಕಕ್ಕೆ ಕೊಂಡೊಯ್ದಿತು ಈ ಧ್ಯಾನ ಅಪರಿಮಿತ ಆನಂದ ಅದ್ಭುತ ಅನುಭವ ಇಷ್ಟು ಚೆನ್ನಾಗಿ ವಿವರಿಸಿದ ನಿಮಗೆ ಧನ್ಯವಾದಗಳು

    • @gcvkannada
      @gcvkannada  Рік тому

      ಧನ್ಯವಾದಗಳು🙏💐

  • @jayalakshmimh3794
    @jayalakshmimh3794 27 днів тому +1

    Danyavadagalu gurugi ❤

    • @gcvkannada
      @gcvkannada  26 днів тому

      ಧನ್ಯವಾದಗಳು🙏💐💮❤️

  • @poojaravi287
    @poojaravi287 11 місяців тому +1

    Thank you thank you thank you so much Master 🙏🏼

  • @MohanMM-nv2we
    @MohanMM-nv2we Місяць тому +1

    Dhanyavaadagalu sir

    • @gcvkannada
      @gcvkannada  Місяць тому

      ಧನ್ಯವಾದಗಳು🙏💐💮

  • @madhuanil1130
    @madhuanil1130 2 роки тому +1

    Thanks master vali dhya anubhavaeethu

    • @gcvkannada
      @gcvkannada  2 роки тому

      ಧನ್ಯವಾದಗಳು.🙏💐

  • @srinivas.c.gshinu1761
    @srinivas.c.gshinu1761 2 роки тому +2

    thank you so much guruji🙏🙏🙏💐💐💐

  • @shakushakushilpa1219
    @shakushakushilpa1219 10 місяців тому +1

    Excellent meditation thanks very much 💐

  • @seenasedyappu6107
    @seenasedyappu6107 Рік тому +2

    Adbutha thank u very very much sir

  • @jyothishetty1108
    @jyothishetty1108 Рік тому +2

    Danyavadha

    • @gcvkannada
      @gcvkannada  Рік тому

      ಧನ್ಯವಾದಗಳು 🙏💐

  • @vijaykumarhachadad8191
    @vijaykumarhachadad8191 Рік тому +1

    ಧನ್ಯವಾದಗಳು ಗುರುಗಳೇ

    • @gcvkannada
      @gcvkannada  Рік тому

      ಧನ್ಯವಾದಗಳು🙏💐

  • @sidiquegk6760
    @sidiquegk6760 11 місяців тому +1

    ತುಂಬಾ ಚೆನ್ನಾಗಿದೆ ❤

    • @gcvkannada
      @gcvkannada  11 місяців тому

      ಧನ್ಯವಾದಗಳು🙏💐

  • @arkeshhr1845
    @arkeshhr1845 10 місяців тому +1

    ಅದ್ಭುತ ವಾದ ಧಾನ್ಯ ವನ್ನು ಹೇಳಿ ಕೂಟ ನಿಮ್ಮಗೆ ಧನ್ಯವಾದಗಳು ❤

    • @gcvkannada
      @gcvkannada  10 місяців тому

      ಧನ್ಯವಾದಗಳು🙏💐

  • @ultragamer-ur8ms
    @ultragamer-ur8ms Рік тому +2

    God bless you sir

  • @prafullabhat5729
    @prafullabhat5729 Рік тому +2

    ಅದ್ಭುತವಾದ ಆನಂದ ಕೊಟ್ಟಿತು.ದೈವೀಶಕ್ತಿ ಒಳಗೊಳಗೆ ಸಂಚರಿಸಿದಂತಿತ್ತು.ಏನೋ ಒಂದುತರ ಶಕ್ತಿ ಬಂದಂತಿತ್ತು .ಧ್ಯಾನದ ನಂತರ ಹೊಸ ಚೈತನ್ಯ ಬಂದಂತಿತ್ತು. ನಿಮಗೆ ಧನ್ಯವಾದಗಳು.
    Olledagali OK .ನಮಸ್ಕಾರಗಳು.
    ಓಂ ಶಾಂತಿ ,ಶಾಂತಿ ,ಶಾಂತೀ .

  • @mahadevijoshi7029
    @mahadevijoshi7029 Рік тому +2

    Thank you very much sir❤

  • @ashokagp3192
    @ashokagp3192 Рік тому +3

    ಧನ್ಯವಾದಗಳು

    • @gcvkannada
      @gcvkannada  Рік тому

      ಧನ್ಯವಾದಗಳು.🙏💐

  • @padmakdesai5814
    @padmakdesai5814 2 місяці тому +1

    ನಾನೂ ಸಹ ಧ್ಯಾನವನ್ನು ನಿಮ್ಮ ವಿಡಿಯೋ ಅನುಸರಿಸಿ ಮಾಡುತ್ತಿದ್ದೇನೆ ಥ್ಯಾಂಕ್ಯೂ

    • @gcvkannada
      @gcvkannada  Місяць тому

      ಧನ್ಯವಾದಗಳು🙏💐💮

  • @sharadhac5902
    @sharadhac5902 2 місяці тому +1

    ತುಂಬಾ ಚೆನ್ನಾಗಿತ್ತು

    • @gcvkannada
      @gcvkannada  2 місяці тому

      ಧನ್ಯವಾದಗಳು🙏💐💮

  • @ghst.belalam8720
    @ghst.belalam8720 Рік тому +1

    It is very wonderful and useful for all

  • @premarawal477
    @premarawal477 Рік тому +1

    Tq so much guruji

  • @nagarathnas3206
    @nagarathnas3206 Рік тому +1

    ಅನಂತಾನಂತ ಧನ್ಯವಾದಗಳು ಗುರುಗಳೆ

    • @gcvkannada
      @gcvkannada  Рік тому

      ಧನ್ಯವಾದಗಳು🙏💐

  • @cookingmadeeasy896
    @cookingmadeeasy896 Рік тому +1

    Thank you sir for your wonderful coaching in dyana had a good experience

  • @hklrao
    @hklrao Рік тому +3

    Thanks

  • @mahadevijoshi7029
    @mahadevijoshi7029 Рік тому +1

    Thank you sir very wonderful meditation 🙏🙏🙏🙏

  • @sudhans8034
    @sudhans8034 5 місяців тому +2

    ನಮಸ್ತೆ ಅದ್ಭುತವಾದ ಆರೋಗ್ಯ ಧ್ಯಾನವನ್ನು ಕೊಟ್ಟಿದ್ದಕ್ಕೆ ನಿಮಗೆ ಅನಂತ ಅನಂತ ಕೋಟಿ ಧನ್ಯವಾದಗಳು ತುಂಬು ಹೃದಯದಿಂದ ನಿಮ್ಮನ್ನು ಹಾರೈಸುತ್ತಿದ್ದೇನೆ ನೀವು ಸದಾ ಆರೋಗ್ಯವಾಗಿರಬೇಕು ಥ್ಯಾಂಕ್ ಯೂ ಸೋ ಮಚ್ 😊👍🌹🙏

    • @gcvkannada
      @gcvkannada  5 місяців тому

      ಧನ್ಯವಾದಗಳು🙏💐💮

  • @Mahalakshmi-nq9wq
    @Mahalakshmi-nq9wq Місяць тому +1

    namskara sir neeu heluva one avare sankalpa dhyana tumba chennagide sir thykou verimach sir

  • @nalinavlogslifestyle6564
    @nalinavlogslifestyle6564 2 роки тому +2

    ಅದ್ಬುತವಾದ ಧ್ಯಾನ ಸರ್ ನನ್ನ ಅಮ್ಮಗೆ ನೀವು ಮಾಡಿಸಿದ ಈ ಧ್ಯಾನ ತುಂಬ ಇಷ್ಟವಾಗಿದೆ. ಪ್ರತಿದಿನ ಈ ಧ್ಯಾನ ಮಾಡ್ತರೆ ಇದೆ ತರಹ ಬೇರೆ ಬೇರೆ ಧ್ಯಾನ ಮಾಡಿಸಿ ಸರ್ ನಿಮ್ಮಗೆ ಹೃದಯದ ಪೂರ್ವಕ ಧನ್ಯವಾದಗಳು. ನಿಮ್ಮ ವಿಡಿಯೋಗಾಗಿ ಕಾಯುತ್ತೆವೆ🙏🙏🙏

    • @gcvkannada
      @gcvkannada  2 роки тому

      ನಿಮ್ಮ ಅಭಿಪ್ರಾಯ ಹಂಚಿಕೊಂಡಿದ್ದಕ್ಕೆ ವಂದನೆಗಳು. ಖಂಡಿತವಾಗಿ, ಇನ್ನೂ ಕೆಲವಾರು ಧ್ಯಾನದ ವಿಡಿಯೋ ಮಾಡುತ್ತಾನೆ. ಧನ್ಯವಾದಗಳು 🙏💐

  • @MsSubbalakshmi-cn8ec
    @MsSubbalakshmi-cn8ec 8 місяців тому +1

    Tk u very much. Mss

  • @nagaratnammajm4403
    @nagaratnammajm4403 2 роки тому +2

    Super meditation

  • @dsusha1865
    @dsusha1865 Рік тому +1

    ತುಂಬ ತುಂಬ ಚೆನ್ನಾಗಿ ಮಾಡಿಸಿ ದ್ದೀರ ಧ್ಯಾನ ಧನ್ಯವಾದಗಳು ಸರ್ 🙏🙏🙏😊

    • @gcvkannada
      @gcvkannada  Рік тому

      ಧನ್ಯವಾದಗಳು.🙏💐

  • @roopam.j4236
    @roopam.j4236 2 роки тому +50

    ಅದ್ಬುತವಾದ ದೈವೀ ಶಕ್ತಿಯನ್ನು ಹೆಚ್ಚಿಸುತ್ತಿದೆ 🙏🏻💖 ಸುಂದರ ಧ್ಯಾನ ಅನುಭವ ನೀಡಿದ ನಿಮಗೆ ಅಭಿನಂದನೆಗಳು ಹಾಗೂ ಧನ್ಯವಾದಗಳು ಮತ್ತು ನಮಸ್ಕಾರಗಳು ❤️🙏

  • @sujathahs5957
    @sujathahs5957 Рік тому +1

    ನಿಮ್ಮ ಧ್ಯಾನದ ಪರಿಕಲ್ಪನೆ ಅದ್ಭುತವಾಗಿದೆ ನಿಜಕ್ಕೂ ಆಸಕ್ತಿ ಕುತೂಹಲವನ್ನು ಹೆಚ್ಚಿಸುತ್ತದೆ

    • @gcvkannada
      @gcvkannada  Рік тому

      ಧನ್ಯವಾದಗಳು🙏💐

  • @chandrakalahegde5154
    @chandrakalahegde5154 2 роки тому +1

    Dhanyavadagalu 🙏🙏

    • @gcvkannada
      @gcvkannada  2 роки тому

      ಧನ್ಯವಾದಗಳು.🙏💐

  • @shakuntalaabbigeri76
    @shakuntalaabbigeri76 Рік тому +2

    Hy tumba chennagode

    • @gcvkannada
      @gcvkannada  Рік тому

      ಧನ್ಯವಾದಗಳು 🙏💐

  • @ramanipoojary772
    @ramanipoojary772 Рік тому +2

    ಅತ್ಯದ್ಭುತ ಅನುಭವ. ಧನ್ಯವಾದಗಳು ಸರ್ 🙏🙏🙏

    • @gcvkannada
      @gcvkannada  Рік тому

      ಧನ್ಯವಾದಗಳು🙏💐

  • @kalavathijn6483
    @kalavathijn6483 Рік тому +2

    Thank u master

  • @venkateshshettyp7472
    @venkateshshettyp7472 Місяць тому +1

    Thank you sir

  • @Ponnamma-dq9mt
    @Ponnamma-dq9mt 8 місяців тому +1

    Thank you so much ji

  • @ambujakshipai7790
    @ambujakshipai7790 Рік тому +3

    Thanku so much gurujii. It really works. Let divinity shower light, love and power on this beautiful world of creation. My sincere thanks once again

    • @gcvkannada
      @gcvkannada  Рік тому +1

      I appreciate your honest feedback!
      Thank you 🙏💐

  • @pavik8988
    @pavik8988 Рік тому +1

    Superb meditation sir tq sir 👏

  • @padmakdesai5814
    @padmakdesai5814 2 місяці тому +1

    ತುಂಬಾ ಸುಂದರವಾದ ವಿವರಣೆ ಯೊಂದಿಗೆ ಧ್ಯಾನದ. ಪ್ರಕ್ರಿಯೆ ತಿಳಿಸಿದಿರಿ ಧನ್ಯವಾದಗಳು

    • @gcvkannada
      @gcvkannada  2 місяці тому

      ಧನ್ಯವಾದಗಳು🙏💐💮

  • @Nayanataramallara-gq2jn
    @Nayanataramallara-gq2jn 10 місяців тому +1

    ಅನಂತಾನಂತ ಧನ್ಯವಾದಗಳು😊

    • @gcvkannada
      @gcvkannada  10 місяців тому

      ಧನ್ಯವಾದಗಳು🙏💐

  • @gayathrigvgayathrigv626
    @gayathrigvgayathrigv626 Рік тому +1

    ದ ನ್ಯವದಗಲ್ಲು. ಸೂಪರ್ ಸೂಪರ್ ಸೂಪರ್. ಸರ್

    • @gcvkannada
      @gcvkannada  Рік тому

      ಧನ್ಯವಾದಗಳು🙏💐

  • @pushpalatha4105
    @pushpalatha4105 7 місяців тому +1

    Thank u so much ❤❤❤❤❤

  • @pramilajakkannavar2672
    @pramilajakkannavar2672 Рік тому +2

    Super master🙏🙏👌👌🥰🥰

  • @shilpakr6673
    @shilpakr6673 2 роки тому +1

    Adhbutha nange meditation madide gotagila astu chanag dhyana aytu super master thank u thank u thank u so much

  • @shankark9906
    @shankark9906 3 місяці тому

    Rudayapurvaka dhanyvadgalu gurji

    • @gcvkannada
      @gcvkannada  3 місяці тому

      ಧನ್ಯವಾದಗಳು🙏💐❤️

  • @vanishreeacharya3077
    @vanishreeacharya3077 Рік тому +1

    Dhanyavadagalu 🙏🙏🙏

  • @rakeshkg1543
    @rakeshkg1543 7 місяців тому +1

    Thank you

  • @vijibyra1909
    @vijibyra1909 2 роки тому +1

    ಧನ್ಯವಾದಗಳು ಗುರೂಜಿ

    • @gcvkannada
      @gcvkannada  2 роки тому

      ಧನ್ಯವಾದಗಳು.🙏💐

  • @swamyvenkataswamy5428
    @swamyvenkataswamy5428 Рік тому +1

    Swamy very very good help more video send me Swamy Thanku very much COGRJULATION Swamy 🙏🙏🙏💐💐💐

  • @sadashivabhatp5177
    @sadashivabhatp5177 Рік тому +1

    Heart touching,
    Explanation Sir
    Thank you......,

  • @sujathakrishnamurthy1810
    @sujathakrishnamurthy1810 2 роки тому +2

    Thank you master's 🙏🙏🙏

  • @annapurnabanakar704
    @annapurnabanakar704 2 роки тому +1

    ತುಂಬಾ ತುಂಬಾ ಧನ್ಯವಾದಗಳು ಗೂರೂಜಿ

    • @gcvkannada
      @gcvkannada  2 роки тому

      ಧನ್ಯವಾದಗಳು.🙏💐

    • @janakibai7699
      @janakibai7699 2 роки тому

      Thank u so mach master

  • @basavarajvathar8425
    @basavarajvathar8425 3 місяці тому +1

    Super sir

  • @padmakiran9296
    @padmakiran9296 2 роки тому +3

    Guruji eagerly waiting for it thank you SO MUCH

  • @geeta8947
    @geeta8947 9 місяців тому +1

    It changed my life

  • @poornimaaliki4867
    @poornimaaliki4867 2 роки тому +1

    ಇವತ್ತಿನ ವಿಡಿಯೋ ತುಂಬಾ ತುಂಬಾ ಚನ್ನಾಗಿ ಇದೆ ಸರ್ .....ಧನ್ಯವಾದಗಳು ನಿಮಗೆ 🙏🙏

    • @gcvkannada
      @gcvkannada  2 роки тому

      ಧನ್ಯವಾದಗಳು. 🙏💐

  • @rajabasava8815
    @rajabasava8815 Рік тому +1

    Thanks 🙏🙏🙏

  • @girijamahesh7963
    @girijamahesh7963 2 роки тому +4

    Thanks guruji nanna bhujakke operation agittu Kai alugadasalu tumba kastavagittu yavude painkillers togondiralilla sankalpa dhyana madida mele tumba chennayithu novuu kadimeyayithu 🙏🙏🙏

    • @gcvkannada
      @gcvkannada  2 роки тому

      ನಿಮ್ಮ ಅಭಿಪ್ರಾಯ ಮತ್ತು ಅನುಭವವನ್ನು ಹಂಚಿಕೊಂಡಿದ್ದಕ್ಕೆ ವಂದನೆಗಳು, ಅದು ಇತರರಿಗೆ ಧ್ಯಾನ ಮಾಡಲು ಸ್ಫೂರ್ತಿಯಾಗಲಿದೆ...
      ಧನ್ಯವಾದಗಳು.🙏💐

    • @saritagsmk5015
      @saritagsmk5015 2 роки тому

      0okk