ಜೀವನವೆಲ್ಲಾ ಸುಖವಿರಬೇಕಾದರೆ ಇವೆರಡನ್ನು ಮರೆತುಬಿಡು ಇವೆರಡನ್ನು ನೆನಪಿನಲ್ಲಿಡು.

Поділитися
Вставка
  • Опубліковано 17 січ 2022
  • BOOKS ARE AVAILABLE IN ONLINE (AMEZON & WEBSITE) LINKS ARE GIVEN BELOW
    WEBSITE - www.jnanayogashrama.org
    AMEZON - amzn.eu/d/cJtQoa3

КОМЕНТАРІ • 922

  • @pushpahiremath3546
    @pushpahiremath3546 Рік тому +9

    ನಿಮ್ಮ ಮಾತು ಕೇಳಿ ಮನಸ್ಸಿಗೆ ತುಂಬಾ ಸಮಾಧಾನ ಆಯ್ತು ಗುರುಗಳೇ.🙏

  • @yallalingarjundashawant8864
    @yallalingarjundashawant8864 2 роки тому +163

    ಮರೆಯಬೇಕಾದ ಎರಡು ವಿಷಯಗಳು.
    ೧.ನಾವು ಈ ಜಗತ್ತಿಗೆ ಏನು ಒಳ್ಳೆಯದು ಮಾಡಿದ್ದಿವಿ ಅನ್ನೋದು.
    ೨.ಈ ಜಗತ್ತು ನಮಗೆ ಏನು ಕೆಟ್ಟದು ಮಾಡಿದೆ ಅನ್ನೋದು.
    ಮರೆಯಬಾರದಂತ ಎರಡು ವಿಷಯಗಳು.
    ೧.ನಾವೇನೇ ಆಗಿದ್ದರೂ ಸಹ ಈ ಜಗತ್ತಿನ ಒಂದು ಸಣ್ಣ ಅಂಶ ಅಷ್ಟೇ.
    ೨.ನಮ್ಮ ಜೀವನದಲ್ಲಿ ಯಾವುದೂ ಶಾಶ್ವತವಲ್ಲ.🙏😍

  • @sachinbajantri5763
    @sachinbajantri5763 Рік тому +14

    ಓಂ ನಮಃ ಶಿವಾಯ ಶಿವನ ಸ್ವರೂಪ ಗುರುಗಳೆ ನೀವು 🙏🙏

  • @videocircle...2984
    @videocircle...2984 Рік тому +28

    🙏
    ಅಪ್ಪಾಜಿ ನಿಮ್ಮ ಪಾದಕ್ಕೆ ಶರಣು ಶರಣು

  • @laxmansatannavar7316
    @laxmansatannavar7316 Рік тому +37

    ಸುಖ ಜೀವನಕ್ಕೆ ಒಳ್ಳೆ ಸಂದೇಶ ಗುರುಗಳೇ🙏🙏

  • @smilekiccha
    @smilekiccha Рік тому +58

    ನಿಮ್ಮ ಪಾದಕ್ಕೆ ಶರಣು ಶಣಾರ್ಥಿ 👏🙏

  • @shankarbhagoji4743
    @shankarbhagoji4743 4 дні тому

    **ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಅಪ್ಪಾಜಿಯವರ ಅರ್ಥಪೂರ್ಣವಾದ ಆಧ್ಯಾತ್ಮಿಕ ಪ್ರವಚನದ ಮಾಲಿಕೆಯಿಂದ ಧನ್ಯರಾಗೋಣ......🙏🙏🙏🙏🙏💐💐

  • @devaraj.bnayak4509
    @devaraj.bnayak4509 Рік тому +35

    ನನ್ನ ಜೀವನಕ್ಕೆ ಒಳ್ಳೆ ಸಂದೇಶ ಗುರುಗಳೇ🙏🙏🙏🙏🙏 Miss u Appaji

  • @seeganahallichandrappa707
    @seeganahallichandrappa707 2 роки тому +34

    ತುಂಬಾ ಚನ್ನಾಗಿ ಇದೆ ಪ್ರವಚನ ಸ್ವಾಮೀಜಿ. ನಿಮ್ಮ ಆಶೀರ್ವಾದ ನನಿಗೆ ಬೇಕು. 🌹🌹💐💐🙏🙏

  • @dhariyappapawar663
    @dhariyappapawar663 Рік тому +8

    ನಮ್ಮ ಜೀವನಕ್ಕೆ ಒಳ್ಳೆಯ ಸಂದೇಶ ಗುರುದೇವ

  • @anandjindrali
    @anandjindrali 14 днів тому

    ಇಂತ ಸುಂದರ ಅನುಭವದ ಮಾತು ಹೇಳಲು ನೀವು ಇನ್ನೂ ಬದುಕಿರಬೇಕಿತ್ತು ಅಪ್ಪಾಜಿ ನೀವಿಲ್ಲದ ಬದುಕು ಖಾಲಿ ಅನ್ನಿಸುತ್ತಿದೆ 🙏

  • @snehasonar689
    @snehasonar689 Рік тому +19

    ನಿಮ್ಮ ಮಾತುಗಳೇ ನಮಗೆ ದಾರಿದೀಪ 🙏🙏ಗುರುಗಳೇ....

  • @venkatalakshammadevarajaia611
    @venkatalakshammadevarajaia611 Рік тому +11

    ಬದುಕಲು ತಿಳಿಸಿದ ಎರಡು ಅಂಶಗಳು 👌.👏👏.

  • @girijambas304
    @girijambas304 2 роки тому +8

    Swamii.. ನಿಮ್ಮ ಮಾತು kelluttiddare. ಇನ್ನೂ ಕೇಳೋಣಂತ ಅನಿಸುತ್ತಿದೆ. ಒಳ್ಳೇ ಪಾಟ ಕಲಿಸಿದಿರಿ. ಮರೆಯುವೆ ಮತ್ತು ನೆನಪಿಡುವೆ...ತುಂಬಾ ಧನ್ಯವಾದಗಳೂ

  • @raveendrayv9895
    @raveendrayv9895 2 роки тому +14

    ವಾಸ್ತವವಾದ ಸತ್ಯ ನಮಗೆ ಅರಿವಾಗುವಂತಹ ಉಪನ್ಯಾಸ.

  • @honnammanayak1978
    @honnammanayak1978 Рік тому +7

    ಅದ್ಭುತವಾದ ಸಂದೇಶವನ್ನು ಎಷ್ಟು ಸರಳವಾಗಿ ನಿರೂಪಿಸಿದ್ದೀರಿ 🙏

  • @user-jm4oz8pk5r
    @user-jm4oz8pk5r 9 місяців тому +3

    ನಿಮ್ಮ ಮಾತುಗಳು ಮನಸ್ಸಿಗೆ ತುಂಬಾ ಸಮಾಧಾನವನ್ನು ಕೊಡುತ್ತವೆಗುರುಗಳೇ

  • @basavarajpatilpatil8988
    @basavarajpatilpatil8988 2 роки тому +10

    ಜೀವನಕ್ಕೆ ದಾರಿ ತೋರಿಸುವಂಥ ನುಡಿ ಮುತ್ತುಗಳು. ಜೈ ಗುರುದೇವ

  • @hivinu8
    @hivinu8 Рік тому +27

    For those who don't want go though video, here are 4 things he told.
    *forget*
    1. Good you have done
    2. Bad others spoke about you
    *remember*
    1. There is some power above all
    2. Nothing is permanent in the world

  • @archanareddy5609
    @archanareddy5609 11 місяців тому +7

    ನಡೆದಾಡುವ ದೇವರನ್ನು ಪ್ರತ್ಯಕ್ಷ ಕಂಡು ನಿಮ್ಮ ಸುವಚನ ಕೇಳುವ ನಾವೆಲ್ಲ ಧನ್ಯರು ಅಪ್ಪಾಜಿ 🙏🙏🙏🙏🙏

  • @bheemappabtolad5153
    @bheemappabtolad5153 2 роки тому +8

    ಅದ್ಬುತ ನುಡಿಗಳು ಗುರುಗಳೆ....

  • @shanthamary6433
    @shanthamary6433 Рік тому +3

    🙏👌 ಧನ್ಯವಾದಗಳು ಸರ್ ನಿಮ್ಮ ಪ್ರವಚನಕ್ಕೆ, ಓಂ ಶಾಂತಿ.

  • @GangadharWarad
    @GangadharWarad 3 місяці тому +1

    God is great guauji is great 🙏🙏🙏🙏🙏👋👋👋👋👋

  • @indraindraappaiah646
    @indraindraappaiah646 Рік тому +2

    Abba Abba nimma mathu mahatwa swami

  • @gubbiswamy3376
    @gubbiswamy3376 2 роки тому +7

    Excellent and Marvellous speech guruji

  • @mylariss9712
    @mylariss9712 2 роки тому +4

    ಅದ್ಭುತವಾದ ಸಂದೇಶವನ್ನು ಕೊಟ್ಟಿದ್ದೀರಿ ಗುರುಗಳೇ

  • @anandnayak2664
    @anandnayak2664 11 місяців тому +1

    Very nice speech Sri siddheshwar swamiji..

  • @malateshpatil9189
    @malateshpatil9189 5 місяців тому +9

    ಜೀವನನಡಿಸೋಕೆ ಈ ನಾಲ್ಕು ಸೂತ್ರಗಳು ಸಾಕು ಗುರುಗಳಿಗೆ ನಮನಗಳು 🙏🙏🙏🙏

  • @rameshshetty9052
    @rameshshetty9052 Рік тому +16

    HARE KRISHNA KRISHNA KRISHNA HARE HARE HARE RAMA HARE RAMA RAMA RAMA HARE HARE🙏🙏🙏

  • @snehasonar689
    @snehasonar689 Рік тому +3

    ಅದ್ಭುತವಾದ ನುಡಿಗಳು ಗುರುಗಳೇ..... 🙏🙏

  • @Shashikalanchintu149
    @Shashikalanchintu149 Рік тому +1

    Om Siddheshwaraaya namaha🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🙏🙏🙏🙏🙏🙏🙏🙏🙏🙏🙏🙏🙏🙏🙏🌺🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @patreppakonnur6535
    @patreppakonnur6535 2 роки тому +16

    Very meaningful message to real life. Such a messages are badly need of the hour

  • @sunandahegde6370
    @sunandahegde6370 Рік тому +38

    ನಿಮ್ಮ ಜೀವನವೇ ನಮಗೆಲ್ಲ ಒಂದು ಸಂದೇಶ.. ಗುರುವೇ ನಿಮ್ಮ ಪಾದಗಳಿಗೆ ನಮ್ಮ ಶರಣು.. 🙏🙏

  • @shantappashelagi.9237
    @shantappashelagi.9237 2 роки тому +7

    Very nice speeches. Swamiji.

  • @vinantihegde8519
    @vinantihegde8519 Рік тому +1

    ನಮೋ ನಮೋ ಗುರುಜೀ ನಿಮ್ಮ ನುಡಿಗಳಿಗೆ ನಮೋ ನಮೋ ಗುರುಜೀ 🙏🙏🙏🙏🙏

  • @yallappakamatar5595
    @yallappakamatar5595 7 місяців тому +3

    ನಿಮ್ಮನ್ನು ನೆನೆಯದ ದಿನವಿಲ್ಲ ದೇವರೇ❤❤❤❤❤❤

  • @AshokKumar-tw4de
    @AshokKumar-tw4de 2 роки тому +47

    ಅತಭೂತವಾದ ಮಾತುಗಳು ಗುರುಗಳೇ 👏👏

  • @shantabhajantri7384
    @shantabhajantri7384 2 роки тому +3

    ಒಳ್ಳೆಯ ಸಂದೇಶಧನ್ಯವಾದಗಳು ಶರಣು ಗೂರೂಜಿ🙏🙏🙏🙏🌹🌹

  • @manjunathmd3236
    @manjunathmd3236 Рік тому +3

    🙏🌹ಓಂ ನಮಃ ಶಿವಾಯ 🤘🌺 ಸುಮಧುರ ಸ್ವಾಮಿಜಿ 🙏🙏

  • @rajkumarbaburao8444
    @rajkumarbaburao8444 Рік тому

    Jai hind jai holly Israel God jesus christ bless all of you amen

  • @shobhaghatkamble8708
    @shobhaghatkamble8708 2 роки тому +5

    ಶ್ರೀ ಸಾಷ್ಟಾಂಗ ನಮಸ್ಕಾರ ಗಳು ಅಪಾಜಿಯವರಿಗೇ. 🙏🙏🙏🙏🙏🌹🌹🌹🌹🌹

  • @drjagan03
    @drjagan03 2 роки тому +7

    Om Guruvae Namaha
    Om Guruvae Namaha
    Om Guruvae Namaha
    Guruji words of wisdom washes our ignorance in this wordly ife
    Bless everyone Om

  • @bhyreshsb9597
    @bhyreshsb9597 Місяць тому

    ತುಂಬಾ ಚೆನ್ನಾಗಿದೆ ಗುರುಗಳೇ. ❤ ತುಂಬಾ ಬೇಜಾರಾದಾಗ ಇದನ್ನು ಕೇಳಿ

  • @mahadevnaad8815
    @mahadevnaad8815 2 роки тому +7

    ಅದ್ಭುತ ವಾದ ಸುಂದರ ಮಾತುಗಳು ಗುರುಗಳೇ👌👌👌🙏🙏🙏

  • @gourammagk8235
    @gourammagk8235 Рік тому +14

    . 😭🙏🙏 'ಅತ್ಯಮೂಲ್ಯವಾದ ಸಂದೇಶ. 👍🏽👏👏👌

  • @shivanandapatel2393
    @shivanandapatel2393 Рік тому +6

    ತುಂಬಾ ಒಳ್ಳೆಯ ಮಾತುಗಳು 🌼🌼🌼💐

  • @harshaacchu
    @harshaacchu Рік тому +68

    ನಿಮ್ಮ ಪಾದಕ್ಕೆ ಶರಣು 💝🌷🌍🌼🙏

  • @bharathimg6651
    @bharathimg6651 Рік тому +4

    ನಿಮ್ಮ ಪಾದಕ್ಕೆ ಶರಣು ಶರಣಾರ್ಥಿ ಗುರುಗಳೇ 🙏🙏🙏🙏🙏🙏

  • @mansurbaig
    @mansurbaig Рік тому +3

    I ve been a firm follower of Swami ji & Ibrahim Sutar ji. Lot of take aways for leading a simple & beautiful life.

  • @sanjusurianna5086
    @sanjusurianna5086 2 роки тому +8

    ಅದ್ಭುತವಾದ ಮಾತು ಅಪ್ಪಾಜಿ 🙏🙏

  • @user-bg7gt2mv3m
    @user-bg7gt2mv3m 10 місяців тому +2

    Miss you appji

  • @prakashapasodi9526
    @prakashapasodi9526 Рік тому

    olleya matugalannadiddiri siddeshwar swamiji

  • @shardashetty4953
    @shardashetty4953 Рік тому +24

    Miss you Siddeshwara swami we all miss you. 🙏🙏

  • @savitapatil9573
    @savitapatil9573 Рік тому +6

    ನಮಸ್ಕಾರ ಗುರುಗಳೆ 🌹🌹🙏🙏

  • @prakashpai3641
    @prakashpai3641 10 місяців тому +1

    This is good suggestion Guruji for our real life

  • @javidsolapur9593
    @javidsolapur9593 2 роки тому +3

    Beautiful pravachana guruji ....

  • @vijayagouda4338
    @vijayagouda4338 Рік тому +15

    ಎಲ್ಲರು ಇದೆ ತರಹ ಬದುಕಿದರೆ ಕಷ್ಟವೇ ಇಲ್ಲ. ತುಂಬಾ ಚೆನ್ನಾಗಿ ಹೇಳಿದ್ದಿರಿ 👌👌👍🙏

  • @usharanic1824
    @usharanic1824 Рік тому +5

    Excellent massages. Guruji om gurudeva namaha time says follow me forget everything future says struggle for me forget everything God says just remember give you every things.

  • @shantinele
    @shantinele 2 роки тому +8

    ಓಂ ನಮಃ ಶಿವಾಯ 🙏🙏🙏🙏🙏🙏

  • @basukasturi7841
    @basukasturi7841 Рік тому

    ಜೀವನಕ್ಕೆ ಉಪಯೋಕ್ತವಾದ ಮಾತು ಗುರುಗಳೇ

  • @honnallisreedhar1648
    @honnallisreedhar1648 2 роки тому +13

    Excellent presentation by Guruji ... !
    FORGET N FORGIVE !

    • @bhimappateli8442
      @bhimappateli8442 2 роки тому +1

      ಲ್ಈ2ಯ

    • @Rani-pn4mj
      @Rani-pn4mj Рік тому

      Who is this Third class. Lofar. 😠.
      .tell your f Aunty.

  • @myrtleclaracornelio4065
    @myrtleclaracornelio4065 2 роки тому +5

    Very senseble talk which can help us yo lead happy life

  • @padmakunchur1016
    @padmakunchur1016 2 роки тому +10

    Beautiful explainaton of important four points in life thank you guruji

  • @varalakshmi495
    @varalakshmi495 Рік тому

    Om sri gurubhyo namaha.

  • @dattaambig62
    @dattaambig62 Рік тому +6

    Excellent speech guruji🙏🙏

  • @abdulmajeeddarban6592
    @abdulmajeeddarban6592 2 роки тому +3

    Subhanallha Nice Guruji.

  • @NGaytri-my5cp
    @NGaytri-my5cp 8 місяців тому

    ಓಂ ನಮಃ ಶಿವಾಯ

  • @lingaraddeppatondihalingar6164

    Gurugale Nioo Heliddu 100% ka 100 sari ede Nange bhal eta aayeetu💚🙏🌹👍👏

  • @bgreports5549
    @bgreports5549 2 роки тому +12

    ಗುರುವಿನ ವಾಣಿಯಲ್ಲಿ ಸಾಕ್ಷಾತ್ ಪರ್ಮತ್ಮ 🙏👍

  • @revannam200
    @revannam200 Рік тому +3

    ಇದು ಸತ್ಯವಾದ ಮಾತುಗಳು ಗುರುಗಳೇ

  • @nagunagu2086
    @nagunagu2086 10 місяців тому

    Nimma Matugale Namma Dari Dipa Guru ji 🙏🏻🙇🏻‍♂️❤️💯👍🏻✨

  • @VivekanandaNSAnand
    @VivekanandaNSAnand Рік тому

    ಶರಣು ಶರಣಾರ್ಥಿ ಗಳು ಗುರುಗಳೇ....ಈ ಸಮಾಜಕ್ಕೆ ನಿಮ್ಮಂಥವರ ಅಗತ್ಯ ತುಂಬಾ ಇದೆ....👍❤️🙏

  • @latamanta8880
    @latamanta8880 2 роки тому +79

    ಅಪ್ಪಾಜಿ ನಿಜವಾಗಿಯೂ ನಮ್ಮ ಕಣ್ಣು ತೆರೆಸಿದಿರಿ ಸಂತೋಷದಿಂದ ಬದುಕಲು ಎಷ್ಟೊಂದು ಸರಳವಾದ ಮಾಗ೯ ತೋರಿಸಿದಿರಿ .ತಮಗೆ ಸಾವಿರ ಸಾವಿರ ನಮನಗಳು👌🙏🙏🙏🙏💐💐

  • @oamprakashhiremath5217
    @oamprakashhiremath5217 2 роки тому +21

    Joy & Sorrow the Two sides of the Life Coin 🙏

  • @pramilaa8317
    @pramilaa8317 Рік тому

    Nimma padakke sharanu Swami nimma aathmakke chira shanti kodali a bagavanta

  • @sandiplamani2730
    @sandiplamani2730 Рік тому +1

    Miss you guruji

  • @rajrathod5770
    @rajrathod5770 Рік тому +3

    Super ಗುರುಗಳೇ 🙏🙏🙏🙏

  • @assetcreatorkedar
    @assetcreatorkedar Рік тому +30

    Thank you for being in our lives Guru Ji.....🙏

  • @renukateju4324
    @renukateju4324 Рік тому

    Gurugale nimma darshana bagya namagilla adare nimma matugalu nav palisutteve🙏🌹🙏

  • @bhupurtanda8869
    @bhupurtanda8869 10 місяців тому

    ಒಳ್ಳೆ ಸಂದೇಶ ಅಪ್ಪಾಜಿ

  • @Suresh-wq3yc
    @Suresh-wq3yc Рік тому +6

    Jay gurudevay namah 🙏🙏

  • @user-hv2mo4zd2l
    @user-hv2mo4zd2l 2 роки тому +19

    ನೀವು ಹೇಳಿರುವ ವಿಚಾರಗಳು ಜೀವನದಲ್ಲಿ ಅಳವಡಿಸಿಕೊಂಡವರ ಆನಂದಕ್ಕೆ ಕೊನೆಯಿಲ್ಲ ಗುರೂಜಿ 🙏🙏👌👌

    • @vinodpatil7411
      @vinodpatil7411 2 роки тому +1

      Good

    • @user-hv2mo4zd2l
      @user-hv2mo4zd2l 2 роки тому

      Tq ri

    • @babuchikkabagewadi4858
      @babuchikkabagewadi4858 Рік тому

      @@user-hv2mo4zd2l 0000000000000000000000000000000000000000000000000000000000000000000000000000000000000000000000000000000000000000000000000000000000000.000009

    • @jeevanhanchinal8116
      @jeevanhanchinal8116 8 місяців тому

      😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊

  • @Kumarkumar-nt3tp
    @Kumarkumar-nt3tp 2 роки тому +2

    ಅತ್ಯಾಮೂಲ್ಯ ಮಾತುಗಳು ಗುರುಗಳೇ

  • @shashikalaanchan4339
    @shashikalaanchan4339 2 роки тому +1

    Namesthe guruji thanq so much 🙏🙏🙏🙏

    • @ramanagowda60
      @ramanagowda60 2 роки тому

      Namaste guruji Do good things and forget don't expect any thing from anyone even from your wife and children

  • @fhirozlangoti248
    @fhirozlangoti248 2 роки тому +7

    Masahalla kiiya baate ಗುರೂಜಿ 🙏🙏🤲🤲🤲🤲💞💞💞💐💐💐💐

  • @claradsilva9071
    @claradsilva9071 Рік тому +4

    Brilliant👍 ❤

  • @shantappabiradar6424
    @shantappabiradar6424 Рік тому +2

    🙏🙏 sharanu sharanartigalu appaji 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @shrutimasanagi4763
    @shrutimasanagi4763 Рік тому

    ತುಂಬಾ ಒಳ್ಳೆಯ ನುಡಿಗಳು ಗುರುಗಳೇ ಬದುಕಲು ಒಳ್ಳೆಯ ಮಾರ್ಗ ದೇವರೇ ಬಂದು ಹೇಳಿದಾಗೆ ಆಯಿತು... ನಿಮ್ಮ ಒಳ್ಳೆಯ ಸಂದೇಶ ಕೇಳಿ ಮನಸಿಗೆ ತುಂಬಾ ಸಂತೋಷವಾಯಿತು ಗುರುಗಳೇ🙏🙏

  • @mrjagadish5126
    @mrjagadish5126 Рік тому +3

    OM Namashivaya gurugale,you are the practical person on earth.

  • @prafullabhat1217
    @prafullabhat1217 2 роки тому +25

    Jai gurudeva 🙏🙏🙏

  • @roopacreativitykannadachan2346
    @roopacreativitykannadachan2346 3 місяці тому

    Nimma mathu namage dari deepa swami 🙏

  • @bheemarayabheem732
    @bheemarayabheem732 11 місяців тому +1

    Dhanyavadagalu gurugale

  • @shankerpanchal7837
    @shankerpanchal7837 Рік тому +8

    ಅಲ್ಪರಿಗೆ ಇದು ಬಹಳ ಎಚ್ಚರಿಕೆ ಮಾತುಗಳು, ತಿಳಿದು ಸುಧಾರಿಸಕೊಳ್ಳಬಹುದು!!!!ಗುರೂಜಿ 🙏🙏

  • @rameshmisale7779
    @rameshmisale7779 Рік тому +22

    🙏 Each and every word is anmol and every example is touching heart and gets embedded in head.

  • @hemavathislreddy1725
    @hemavathislreddy1725 8 днів тому

    Ghruvo ghaariki paadhaabhi vandanamuluo ❤❤❤

  • @bhimappagalappanavar6944
    @bhimappagalappanavar6944 Рік тому

    🙏 ಒಳ್ಳೆಯ ಮಾಡಿದರು ಮರೆತು ಬಿಡು ಮತ್ತು ಯಾರಾದರೂ ನಮಗೆ ಹಿಂದೆ ಕೆಟ್ಟದಾಗಿ ಮಾಡಿದ ಇದ್ದರ ಮರೆತು ಬಿಡು ಇವತ್ತಿನ ತನಕ ಮರೆತು ಬಿಡು ಅಂತ ಒಳ್ಳೆಯ ಪ್ರವಚನದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮೂಲಕ ಜಗತ್ತಿಗೆ ತಮ್ಮ ಸಾಧನೆಯ ಜನರಿಗೆ ಮುಡಿಪಾಗಿಟ್ಟ ಮುಂದಿನ ದಿನಗಳಲ್ಲಿ ಅಳವಡಿಸಿ ಕೊಂಡು ಹೋಗುವುದು ನಮ್ಮ ಕರ್ತವ್ಯ ಇರುತ್ತದೆ 🙏💐👌

  • @manjugolf7304
    @manjugolf7304 Рік тому +3

    Jai siddeswra guruji 🙏🙏🙏🙏

  • @devaramanirevaneppa6251
    @devaramanirevaneppa6251 Рік тому +3

    Dhanyavadagalu Guruji om namah shivay Hara Hara Mahadeva

  • @drjagan03
    @drjagan03 Рік тому

    Om shree guruvae charanaa sparsham

  • @SomalingRajenavar
    @SomalingRajenavar Рік тому

    Miss you swamiji