"ಅತಿಥಿ ಶಿಕ್ಷಕರು ಅನ್ನುವ ಪದವೇ ಇರಬಾರದು ಕರ್ನಾಟಕದಲ್ಲಿ"ಅಂದರೆ ಮಾತ್ರ ಈವಾಗ ಅತಿಥಿ ಶಿಕ್ಷಕರು ಆದವರು ಶಿಕ್ಷಕರಾಗಲಿ ನಮ್ಮದೇನೂ ಅಭ್ಯಂತರವಿಲ್ಲಾ,ಆದರೆ ಗುಲಾಮಿತನಕ್ಕೆ ಆಮಂತ್ರಣ ಬೇಡ... ಸೂಪರ್ ಸರ್ ಧನ್ಯವಾದಗಳು ನಮ್ಮೆಲ್ಲರ ಕಡೆಯಿಂದ ತಮಗೆಲ್ಲರಿಗೂ....
ಸೂಪರ್ ನಿವು ಕಸ್ಟಾ ಪಡತಿರೋದಕ್ಕೆ ನಾನು ಅತಿಥಿ ಶಿಕ್ಷಕಿಯಾಗಿ ನಾಲ್ಕು ರಿಂದ ಐದು ವರ್ಷ ಕೆಲಸ ಮಾಡಿದಿನಿ ಆದರೆ ಹೊಸಬರು ಬಂದ ಮೇಲೆ ನಾನು ಬಿಟ್ಟಿದ್ದೆನೆ ಆವಾಗ ಅನಿಸಿತು ಇಲ್ಲಿಯವರೆಗೆ ನಾನು ಓದಬೆಕಾಗಿತ್ತಲ್ಲಾ ಅಂತಾ ಅನಿಸಿತು ಎನ್ ಮಾಡೊದು ಸರ್ ಸರಿಯಾದ ಸಮಯಕ್ಕೆ ಕಾಲ್ ಮಾಡಲ್ಲಾ ಈಗ ನಿವು ಹೇಳಿರೊ ವಿಷಯದಿಂದ ತುಂಬಾ ಖುಷಿಯಾಗಿದೆ ಅತಿಥಿ ಶಿಕ್ಷಕರನ್ನು ಯಾವುದೇ ಕಾರಣಕ್ಕೂ ತುಂಬಲು ಬಿಡಬಾರದು ಸರ್ ಅದಕ್ಕೆ ನಾವು ನಿಮ್ಮ ಜೊತೆ ಬರುತ್ತೆವೆ ಅದು ಎನ್ ಮಾಡಬೇಕು ಮಾಡಿ ಸರ್ ಧನ್ಯವಾದಗಳು ಸರ್
"ಅತಿಥಿ ಶಿಕ್ಷಕರು ಅನ್ನುವ ಪದವೇ ಇರಬಾರದು ಕರ್ನಾಟಕದಲ್ಲಿ"ಅಂದರೆ ಮಾತ್ರ ಈವಾಗ ಅತಿಥಿ ಶಿಕ್ಷಕರು ಆದವರು ಶಿಕ್ಷಕರಾಗಲಿ ನಮ್ಮದೇನೂ ಅಭ್ಯಂತರವಿಲ್ಲಾ,ಆದರೆ ಗುಲಾಮಿತನಕ್ಕೆ ಆಮಂತ್ರಣ ಬೇಡ... ಸೂಪರ್ ಸರ್ ಧನ್ಯವಾದಗಳು ನಮ್ಮೆಲ್ಲರ ಕಡೆಯಿಂದ ತಮಗೆಲ್ಲರಿಗೂ....
Online tet examge timing yesti kodtare sir
@@JayashreePujari-l6y same timing irutte anisutte mam...confirm agodu tet online call adagale ri...
Online TEt edu ondu baki ethuu
ಸೂಪರ್ ನಿವು ಕಸ್ಟಾ ಪಡತಿರೋದಕ್ಕೆ
ನಾನು ಅತಿಥಿ ಶಿಕ್ಷಕಿಯಾಗಿ ನಾಲ್ಕು ರಿಂದ ಐದು ವರ್ಷ ಕೆಲಸ ಮಾಡಿದಿನಿ ಆದರೆ ಹೊಸಬರು ಬಂದ ಮೇಲೆ
ನಾನು ಬಿಟ್ಟಿದ್ದೆನೆ ಆವಾಗ ಅನಿಸಿತು
ಇಲ್ಲಿಯವರೆಗೆ ನಾನು ಓದಬೆಕಾಗಿತ್ತಲ್ಲಾ ಅಂತಾ ಅನಿಸಿತು ಎನ್ ಮಾಡೊದು ಸರ್ ಸರಿಯಾದ ಸಮಯಕ್ಕೆ ಕಾಲ್ ಮಾಡಲ್ಲಾ
ಈಗ ನಿವು ಹೇಳಿರೊ ವಿಷಯದಿಂದ
ತುಂಬಾ ಖುಷಿಯಾಗಿದೆ
ಅತಿಥಿ ಶಿಕ್ಷಕರನ್ನು ಯಾವುದೇ ಕಾರಣಕ್ಕೂ ತುಂಬಲು ಬಿಡಬಾರದು ಸರ್
ಅದಕ್ಕೆ ನಾವು ನಿಮ್ಮ ಜೊತೆ ಬರುತ್ತೆವೆ
ಅದು ಎನ್ ಮಾಡಬೇಕು ಮಾಡಿ ಸರ್
ಧನ್ಯವಾದಗಳು ಸರ್
ನಿಮ್ಮ ನಿಸ್ವಾರ್ಥ ಸೇವೆಗೆ ಅನಂತ ಧನ್ಯವಾದಗಳು ಸರ್ 🙏🙏🤗💐
ತುಂಬು ಹೃದಯದ ಧನ್ಯವಾದಗಳು ಸರ್ ❤
ಖಂಡಿತ ಒಳ್ಳೆಯ ಕೆಲಸ ಮಾಡಿ ಸರ್... ನಿಮಗೆ ನಮ್ಮ ಸಹಕಾರ, ಬೆಂಬಲ ಸದಾ ಇರುತ್ತದೆ....🙏🙏 ಆದಷ್ಟು ಬೇಗ ಶಿಕ್ಷಕರ ನೇಮಕಾತಿ, FDA and SDA ನೇಮಕಾತಿ ಮಾಡಲಿ.....
Really great sr. Hat's off
Thank you for your concern sir🙏🙏
ರೀಟ್ ಹಾಕಿ
ಅತಿಥಿ ಶಿಕ್ಷಕರ ನೇಮಕಾತಿ ರದ್ದುಪಡಿಸಿ ಸರ್
ನಿಮ್ಮ ಪ್ರಯತ್ನಕೆ ತುಂಬು ಹೃದಯದ ಧನ್ಯವಾದಗಳು ಸರ್
ನಿಮ್ಮ ಶ್ರಮಕ್ಕೆ ಅಭಿನಂದನೆಗಳು 🌹🌹💜🌹
ನೀವು ನಮ್ಮ ಪಾಲಿನ ನಿಜವಾದ ದೇವರು ಸರ್ 🙏🏼
ತುಂಬು ಹೃದಯದ ಧನ್ಯವಾದಗಳು ಸರ್ ❤❤❤❤🙏🙏🙏🙏
We hats off to you 🎉. Other utubers only money makers.. Tq u sooo much sir🎉
Thank you so much for your efforts. All teacher aspirants Thankful to your hardwork sir.
whenever I watch ur videos first I give like.....then I watch it.....priceless efforts....👍
ನಿಮ್ಮ ನಿಸ್ವಾರ್ಥ ಸೇವೆ ಪರಿಶ್ರಮಕ್ಕೆ ತುಂಬಾ ಧನ್ಯವಾದಗಳು ಸಾರ್
ನಿಮ್ಮಲ್ಲಿರುವ ಕಾಳಜಿಗೆ ನಂದೊಂದು ಸಲಾಂ❤❤ನಿಮಗೇ ಧನ್ಯವಾದಗಳು ಸರ್ ನಿಮ್ಮ ಶ್ರಮಕ್ಕೆ ನಾವು ಅಭಾರಿ,ಮತ್ತೊಮ್ಮೆ ತುಂಬು ಹೃದಯದ ಧನಯವಾದಗಳು ❤❤
PC, KSRP, DAR, CAR ನೇಮಕಾತಿ ಹೊರಡಿಸಿ ಸರ್
ದಯವಿಟ್ಟು ಅತಿಥಿ ಶಿಕ್ಷಕರ ಹುದ್ದೆ ರದ್ದು ಮಾಡಿಸಿ ಸರ್
ತುಂಬಾ ಧನ್ಯವಾದಗಳು sir
Very very ಸೂಪರ್ sir💐💐💐💐💐💐
6:40 🙏🙏 12:50👍🙏🙏
Done good work
Thank sir your infirmation 🙏🙏
We always support you sir ಬದವರ್ ಮಕ್ಕಳು ಬೇಲಿಬೆಕ್ sir
Super work sir
Tqq sir for giving information 🎉🙏
Thank you sir nimgu olledagli god bless you 😊
Thank you sir your infornation💐
Tumba dhanyavadagalu sir ❤❤
🤝🤝so much sir👍🙏
Thank you so much sir 🎉🎉 good work sir 🎉I
SDA FDA ಮಾಡಿರಿಪ್ಪಾ,,,, ವಯಸ್ಸು ಹೋಂಟೆತೀ ,,,,😢😢😢
ಸೂಪರ್ ಸರ್
Super sir ❤❤❤
Tq so much sir nivu hello mahithi kelidre study madbeku neglect madbardu ansthide
Good information sir❤
Thank you sir🙏🏻🙏🏻🙏🏻
Thank u sir...❤❤❤❤❤
PC, PSI, call form akkovenri sir 🙏
Tumba danyavad sir❤
Namma sahakara sada erutte sir. Additional list kuda bido hage madsi sir🙏🏻🙏🏻
Yes
Tq so much sir...
Thank you sir for your support
Nimma niswartha seve namma namanagalu
Thank you so much Sir
Yess 💯🎉
Tq sir❤❤
Super sir...
Good job sir
OK sir
Tq sir
Tq sir🙏🙏
Thankyou sir ❤
Super sir
🙏
❤🎉
thanks sir.e mislati bega mugiddre saku sir😢😢
🎉🎉🎉tq sir
Tq bro
ಹೌದು ಸಾರ್, ಕಂಪ್ಯೂಟರ್ ಹ್ಯಾಕ ಆದ್ರೆ ಹೇಗೆ ?
ಸರ್ ನಮ್ಮ ಬೆಂಬಲ ನಿಮಗೆ ಇದೆ ಸರ್.. ಸತ್ಯ ಮೇವ ಜಯತೇ 💐🙏🤝
ಕನ್ನಡ ಭಾಷೆ ಶಿಕ್ಷಕರನ್ನು ನೇಮಕ ಮಾಡಿಸಿ ಸರ್
Yes plz sir😢
Super sir navu nimma jote edivi.
👍👍
Thank you so much sir,guest teacher recruitment ge stay agabeku sir.
Haa sir ನಾವೆಲ್ಲ ಬರ್ತೀವಿ ಈ ಸಲ ಕಂಡಿತಾ
👍👍👍💐🙏
ರಿಟ್ ಆಕಿ ಅತಿಥಿ ಶಿಕ್ಷಕರನ್ನು ರದ್ದು ಮಾಡಿಸಿ ಸರ್
ಅವರು ರಿಟ್ ಅಕ್ತಾರೆ ನೀವು ಏನು ಬರಿ ಕಮೆಂಟ್ ಮಾಡಿಕೊಂಡು ಇರಿ,
ಅವರಿಗೆ ವರದಿ ಕೊಡಲು ಸರ್ಕಾರ ಬಿಡಲ್ಲ ಬಿಡಿ
Sir adastu bega teachers nemakati ago hage madi sir.tqsir
💐💐❤
ಪೊಲೀಸ್ ಇಲಾಖೆ ಬಗ್ಗೆ ಆಗುತ್ತೆ ಇಲ್ಲ ಸರ್
Recruitment agudu June agabahudu
Sir pc yavg call agate sir age jasti madatra pls heli sir ❤❤
❤👍👏👏👏👏👏👏
𝐓𝐪 𝐮 𝐬𝐢𝐫🥰
Age relaxation kodbeku sir
ಒಂದು ಹೋರಾಟಕ್ಕೆ ಹೋಗಬೇಡ ವಯೋಮಿತಿ ಸಡಿಲಿಕೆ ಎಲ್ಲಿಂದ ಕೊಡ್ತಾರೆ ಹೋರಾಟ ಮಾಡಬೇಕು ಕೊಡ್ತಾರೆ, ಕಮೆಂಟ್ ಮಾಡಿದರೆ ವಯೋಮಿತಿ ಸಡಿಲಿಕೆ ಕೊಡೊದಿಲ್ಲ
Backup Score Remove aagidena sir
Ok sir navu nim jothege irtivi
❤
Sir e varsha pstr non hk recruitment agutta sir plz heli
Sir bcom bed avarigu avakash kodbeku
Comments madidre agodilla Laxmikath jothege hogi manavi kodabeku, pade pade Andre avakasha kodthare ellandre kododilla
sir puc commerce avarige patr ge avakash kodisi sir. nimmanne nambiddeve.
Sir police constable call from yavaga aguttave sir❤
Sir online li ellaru hege exam bariyodu video madi please
🎉🎉🎉🎉🎉🎉🎉🎉
Fire du nemaka maadi
Sir non hk ge pst cl agbeku
Sir backup score remove agutta nijawaglu pls reply sir😢
No
@prakashacd3493 why
@@geetageetan2713 wait and see mam
@@geetageetan2713 already agide , don't worry about it 🎉
Yake remove madbeku navu chanagi odi score madidivii adan remove madodillla
Sir online exam beda off line exam edre chanagirutte plz
Sir nandu TET agide nanna serisi sir group alli
Number ede profile Alli serisuthare
Sir namag ge online exam heg bariyode gottilla sir Adar bagge information kodi sir plz
Sir please wala mislaati bega madsi. wayasu agataede😢😢😢😢😢
ಹೋರಾಟ ಮಾಡಿ ಅವರಿಗೆ ಬೇಗ ಮಾಡಿಸಿ ಅಂದ್ರೆ ಎಲ್ಲಿಂದ ಅಗುತ್ತದೆ ಎಲ್ಲಾರು ಸೇರಿದರೆ ಬೇಗ ಅಗುತ್ತದೆ,
@tejunayak883 nalig hogam barri horata madi sarkar bilsaum sak sak agaiti😅
@@itsme-de9hhComment madoru nimmanthavaru brodill , Friday baroke helidralla yake hogilla nale hogi manavi Kodi
@@tejunayak883 eeg tane channel ge subscribe madin😅 hindind ata nan ge gotilla sorry. Eee vedio swalpa reach hechig agide aste.
Non hk side kooda PSTR call aagbeku sir plz plz support madi sir
Yes pstr nhk call agabeku
Ella youtube channel navru nimde copy vaditha avre morning ninda
Back-up score remove agutta sir😢???? S or no
ಒಳ ಮಿಸಾಲಾತಿ ಯದರೆನು ?
Cet exam kuda online erutta sir
ಕಂಡಿತಾ ಮಾಡೋಣ sir ನಿಜ ನೀವು ಹೇಳಿದು