#KPSC

Поділитися
Вставка
  • Опубліковано 24 січ 2025

КОМЕНТАРІ • 813

  • @Priya07Belur
    @Priya07Belur 19 днів тому +12

    ಸರ್ ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡಿ ತಿಳಿಸಿದಿರಿ ನಿಮ್ಮ ಆಲೋಚನೆ ಉತ್ತಮ ವಿದೆ. ಈ ವಿಚಾರ KPSC ಯವರಿಗೆ ಗೊತ್ತಾಗಲಿ ಸರ್

  • @balrajsattigeri2251
    @balrajsattigeri2251 19 днів тому +30

    ನಿಮ್ಮ ಅಭಿಪ್ರಾಯ ತುಂಬಾ ಚೆನ್ನಾಗಿದೆ..ನಿಮ್ಮ ಅಂತ ನಾಗರಿಕರ ಚಿಂತೆ ನಮ್ಮ ಸಾವಿರ ನಮನಗಳು..

  • @ShashikalaAinapur
    @ShashikalaAinapur 19 днів тому +16

    Sir ತುಂಬಾ ಒಳ್ಳೆ ಯೋಚನೆ

  • @HarishMishyali
    @HarishMishyali 19 днів тому +15

    ಸರ್ ತುಂಬಾ ಒಳ್ಳೆ ಯೋಚನೆ ಅಭಿನಂದನೆಗಳು ಸರ್ ❤️🙏🏾💐💐

  • @yallukuntoji4672
    @yallukuntoji4672 19 днів тому +18

    ಹೌದು ಸಾರ್ ಎಲ್ಲರಿಗೂ ಅವಕಾಶ ಕೊಡಲಿ

  • @Gamana27
    @Gamana27 19 днів тому +30

    i agree Sir... Best solution Sir...

  • @rajumannapur2908
    @rajumannapur2908 19 днів тому +11

    ನಿಮ್ಮ ಈ ಆಲೋಚನೆ ತುಂಬಾ ಒಳ್ಳೇದು sir🙏

  • @basavarajkattimani-eq1fs
    @basavarajkattimani-eq1fs 19 днів тому +29

    ನಿಮ್ಮ ಸಲಹೆ ತುಂಬಾ ಒಳ್ಳೆಯದು ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡ ಕಡಿಮೆ ಮಾಡುವ ದಾರಿ ತೋರಿಸಿದ್ದೀರಿ ಇದಕ್ಕಾ ಗಿ ತುಂಬು ಹೃದಯದ ಧನ್ಯವಾದಗಳು

  • @revannabagi4073
    @revannabagi4073 19 днів тому +67

    ಸರ್ 🙏🏻🙏🏻🙏🏻 ನಿಜ್ವಾಗ್ಲೂ ತುಂಬಾ ಒಳ್ಳೆಯ ಯೋಚನೆ ಅಭಿನಂದನೆಗಳು ಸರ್ 💐💐💐 ಕನ್ನಡ ದಲ್ಲಿ ಕನ್ನಡಿಗರು ಇವರೇ ಹೀಗೆ ಮಾಡಿದ್ರೆ ಹೇಗೆ ಸರ್ 💐💐💐 ನಾವೂ ಬರೀ ಹೇಳೋದ್ ಅಷ್ಟೇ...... ಕರ್ನಾಟಕ ಕನ್ನಡಿಗರಿಗಾಗಿ ಕನ್ನಡಕ್ಕಾಗಿ ಹೇಳೋದು 🤦🏻‍♂️🤦🏻‍♂️🌹🌹👏🏻👏🏻🙏🏻💐

    • @stranger47519
      @stranger47519 19 днів тому +5

      This will be a worst decide....
      1) mains ಅಲ್ಲಿ 1lakh aspirants allow ಮಾಡಿದ್ರೆ, ದುಡ್ಡು ಇರೋರು defenatly answer ಚೆಕಿಂಗ್ ಅಲ್ಲಿ ಸ್ಕ್ಯಾಮ್ ಮಾಡ್ತಾರೆ
      2)mains ಅಲ್ಲಿ again translation mistake ಆಗಲ್ಲ ಅನ್ನೋ ಗ್ಯಾರಂಟಿ ಇಲ್ಲ
      3) ಸೀರಿಯಸ್ ಆಗಿ prelims ಗೇ ಪ್ರಿಪೇರ್ ಮಾಡಿದವರಿಗೆ.... ಜಸ್ಟಿಸ್ ಸಿಗಲ್ಲ
      4) 5000+ mains ಬರೀಬೇಕಾಗಿರೋರು ....1lakh allow ಮಾಡಿದ್ರೆ ONLY HELP FULL FOR COUCHING INSTITUTIONS....BCZ ALL COUCHING INSTITUTIONS ARE READY TO SELL MAINS COURSE AND TEST SERIES...,SO 1 Lakh aspirants allow ಮಾಡಿದ್ರೆ more people ವಿಲ್ purchase the course( AGAIN BIG LOSS TO ASPIRANTS)
      5) if any scam happens in mains...,then tracking 1 Lakh aspirants paper will be biggest problem
      SO BEST SOLUTION IS
      1) GRACE MARKS OR
      2) RE EXAM WITHIN 40 DAYS AND PROPER ACTION AGAINST KPSC MEMBERS WHO ARE ALL RESPONSIBLE

    • @mbhosalli03
      @mbhosalli03 16 днів тому

      ಮುಖ್ಶ ಪರೀಕ್ಷೆಯಲ್ಲೂ ಗೊಂದಲವಾದರೆ ಎಲ್ಲರಿಗೂ ಸಂದರ್ಶನಕ್ಕೆ ಅವಕಾಶ ಕೊಡಬೇಕಾ ಸರ್.?

  • @Nesar.-ur7dk
    @Nesar.-ur7dk 19 днів тому +15

    S u r absolutely right Sir..
    ಹೀಗೂ ಮಾಡಲು ದಾರಿ ಇದೆ. 1000% work ಆಗತ್ತೆ.
    Am from Sankalpa 8.0 , Current affairs ಅಭಿಮಾನಿ. ನಿಮ್ಮ ಕೆಲಸ ಹೀಗೆ ಮುಂದುವರಿಯಲಿ ಭರತ್ ಸರ್.. ❤❤

  • @PradeepKumar-og9kw
    @PradeepKumar-og9kw 19 днів тому +8

    ನಿಮ್ಮ ಸಲಹೆ ತುಂಬಾ ಚನ್ನಾಗಿದೆ ಸರ್ 👍

  • @kedaranath7899
    @kedaranath7899 19 днів тому +58

    ಗೆಳೆಯರೇ ಸರ್ ಹೇಳಿದ್ದು ಸರಿ ಇದೆ ತೆಲಂಗಾಣ ಆಂಧ್ರ ಅವರು ಇದೆ ತರ ಮಾಡಿದಾರೆ ಎಲ್ಲರೂ ಒಪ್ಪೋಣ ವಿನಂತಿ ಮಾಡೋಣ 🙏🙏🙏

  • @mahadevaswamybmmahadevaswa8419
    @mahadevaswamybmmahadevaswa8419 19 днів тому +3

    ಒಳ್ಳೆಯ ಚಿಂತನೆ ಮಾಡಿದೀರ ಸರ್ ಒಳ್ಳೆಯ ಮಾಹಿತಿ ನೀಡಿದಿರಿ ಉತ್ತಮವಾದ ಅಭಿಪ್ರಾಯ ನಿರ್ಧಾರ ಸರಿ ಇದೆ ಸರ್ ಧನ್ಯವಾದಗಳು ಸರ್ ನಿಮಗ

  • @sangameshdudagi4457
    @sangameshdudagi4457 18 днів тому +2

    ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದ ಬದಲು KPSC ಕಚೇರಿಯ ಆವರಣದಲ್ಲಿ ನಡೆಸಬೇಕಿತ್ತು.

  • @Sudheer-qx3jk
    @Sudheer-qx3jk 19 днів тому +6

    ನೀವು ಹೇಳಿದ್ದು ನೀಜಾ sir... ಹೀಗೆ ಆಗಬೇಕು. Thank you sir🙏 ನಮ್ಮೆಲ್ಲರ ಬಗ್ಗೆ ತುಂಬಾ ಕಾಳಜಿ ವಹಿಸುತ್ತಿರುವವರು ನೀವೆ sir.... Thank you so much sir... ❤❤

  • @SantoshKumar.579
    @SantoshKumar.579 19 днів тому +10

    ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🏻 ನಿಮ್ಮ ಆಲೋಚನೆ ಅತಿ ಅಮೂಲ್ಯವಾದದ್ದು ನೀವು ಕನ್ನಡ ಪರೀಕ್ಷಾರ್ಥಿಗಳು ಕಣ್ಮಣಿ ಸರ್ .. ನೀವು ಹೇಳಿದ ಹಾಗೆ ಸರ್ವರಿಗೂ ಒಂದು ಅವಕಾಶ ಕೊಡಲಿ ಎಂದು ಸರ್ಕಾರಕ್ಕೆ ಮನವಿ ಮಾಡೋಣ ಸರ್.. ನಮ್ಮೆಲ್ಲರ ಜೊತೆಗೆ ನಿವಿದ್ದೀರಿ ಅನ್ನುವುದೇ ಒಂದು ಧೈರ್ಯ ಸರ್ .......🙏🏻

  • @ANANDPATTAR-j9j
    @ANANDPATTAR-j9j 17 днів тому +2

    ನಿಮ್ಮ ಅಭಿಪ್ರಾಯ ತುಂಬಾ ಚೆನ್ನಾಗಿದೆ ಸರ್

  • @MahanteshHalalli
    @MahanteshHalalli 18 днів тому +1

    ತುಂಬಾ ಚನ್ನಾಗಿ ಹೇಳಿದ್ದೀರಿ ಸರ್.. ಇದು ನೂರಕ್ಕೆ ನೂರರಷ್ಟು ಸತ್ಯವಾದ ಮಾತು.. ಎಲ್ಲರಿಗೂ ಮೇನ್ಸ್ ಗೆ ಅವಕಾಶ ಕೊಡಲಿ...

  • @kavithapremkumar3786
    @kavithapremkumar3786 19 днів тому +8

    ದಯವಿಟ್ಟು ಎಲ್ಲಾ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಪರವಾಗಿ ಕೆಪಿಎಸ್ಸಿಯಲ್ಲಿ ತಾವು ವಿನಂತಿಸಿಕೊಳ್ಳುತ್ತೀರಿ ಎಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಸರ್

  • @SiddappaYalawar
    @SiddappaYalawar 17 днів тому +1

    Yes sir. ಎಲ್ಲರಿಗೂ ಅವಕಾಶ ಕೊಡಲಿ

  • @geetageeu1633
    @geetageeu1633 19 днів тому +2

    ನಿಜವಾಗ್ಲೂ ನಮ್ಮಂತ ಕನ್ನಡದ ಪ್ರತಿಭೆಗಳಿಗೆ ನಿಮ್ಮಂಥವರ ಮಾರ್ಗದರ್ಶನ ತುಂಬಾ ಮುಖ್ಯ ಸರ್. ನೀವು ಹೇಳೋ ಮಾತು ತುಂಬಾ ಸತ್ಯ ಸರ್ ಹೀಗೆ ಮಾಡಿದ್ರೆ ಪುಣ್ಯ ಬರುತ್ತೆ ಅದರಿಂದ .

    • @HallikeriMahesh
      @HallikeriMahesh 19 днів тому

      ಈಗ ಆಗಿದ್ದು ಆಗಿದೆ ಮುಂದೆ ಕನ್ನಡ ಮಾಧ್ಯಮದವರಿಗೆ ಮತ್ತು ಇಂಗ್ಲೀಷ್ ಮಾಧ್ಯಮದವರಿಗೆ ಬೇರೆ ಬೇರೆ ಪರೀಕ್ಷೆ ಮಾಡಲಿ ಅವಾಗ್ ಕನ್ನಡ ನೋಡಿ ಇಂಗ್ಲೀಷ್ ನೋಡಿ ಅನ್ನೋ ಮಾತೇ ಇರಲ್ಲ ಸುಮ್ ಕನ್ನಡ ಮಾದ್ಯಮದಲ್ಲಿ ಕನ್ನಡ ಮಾಧ್ಯಮದವರಿಗೆ ಕೊಡಲಿ ಇಂಗ್ಲೀಷ ಮಾಧ್ಯಮದರಿಗೆ ಇಂಗ್ಲೀಷ ಇಲ್ಲ್ ಅರ್ಜಿ ಹಾಕುವಾಗ ಆಯ್ಕೆಗಳು ಇಡಲಿ ನೀವು ಯಾವ ಮಾದ್ಯಮದಲ್ಲಿ ಪರೀಕ್ಷೆ ತಗೋತಿರಾ ಅಂತ ಆಯಾ ಮಾಧ್ಯಮದವರಿಗೆ ಪ್ರಶ್ನೆ ಪತ್ರಿಕೆ ಕೊಡಲಿ....

  • @kedaranath7899
    @kedaranath7899 19 днів тому +19

    ಇದೆ ಮಾತು ಇಟ್ಕೊಂಡು ಹೋರಾಟ ಮಾಡೋಣ mains ಎಲ್ಲರಿಗೂ ಅವಕಾಶ ಕೊಡಲಿ ಎಲ್ಲರೂ ಸಪೋರ್ಟ್ ಮಾಡಿ

  • @Vkfanc18
    @Vkfanc18 19 днів тому +3

    Good decisions 👌👌👌👌🙏🙏🙏🙏🙏 ನಿಜ ಸರ್ ನೀವು ಹೇಳಿದ್ದು ಎಲ್ಲರೂ ಮೇನ್ಸ್ ಪರೀಕ್ಷೆ ಬರೆಯುವುದು ಒಳ್ಳೆಯದು

  • @JayshreeMethre
    @JayshreeMethre 19 днів тому +44

    Mains ge ಎಲ್ಲರಿಗೂ ಅವಕಾಶ ಕೊಡ್ಲಿ, ನಿಮ್ ವಿಚಾರ ಸರಿ ಇದೆ🎉

  • @pushpalatha5614
    @pushpalatha5614 19 днів тому +3

    ನಿಜವಾಗ್ಲೂ ನೀವು ಹೇಳಿದ್ದು ಸರಿಯಾಗಿ ಇದೆ ಸಾರ್ ಇದರಿಂದ ಎಲ್ಲಾ ವಿದ್ಯಾರ್ಥಿಗಳ ಸಮಯ ಉಳಿಯುತ್ತದೆ ನಿಮ್ಮ ಈ ಯೋಚನೆಗೆ ನನ್ನದೊಂದು ಸಲಾಮ್ ಸಾರ್ 😊 ತುಂಬಾ ಧನ್ಯವಾದಗಳು ಸಾರ್ 😊

  • @anjanayya4918
    @anjanayya4918 17 днів тому +1

    Rightly said.This is good suggestion.Let govt should take suitable decision.

  • @ravikeerti5403
    @ravikeerti5403 18 днів тому +3

    Thank you so much sir, 🙏 for giving such ideologies to KPSC and its in favour of all KPSC aspirants
    N we all are agree with this revolutionary step

  • @venkateshmurthymurthy5533
    @venkateshmurthymurthy5533 19 днів тому +13

    Yes sir..nivu heliddu currectaagide...re exam madodkintha ...maince ge entry kotre olledu..and ಓದೋಕೆ time ಬೇಕೇ ಬೇಕು namgella eage ಜಾಸ್ತಿ ಆಗ್ತಿದೆ😢😢😢
    Thank u sir...

  • @malleshkondajji6210
    @malleshkondajji6210 18 днів тому +3

    ಕನ್ನಡದಲ್ಲಿ ತಪ್ಪಾದ ಪ್ರಶ್ನೆಗಳನ್ನು ತೆಗೆದು ಉಳಿದ ಪ್ರಶ್ನೆಗಳನ್ನ ಮಾತ್ರ ಪರಿಗಣಿಸಿ ಪ್ರಿಲಿಮ್ಸ್ ರಿಸಲ್ಟ್ ಬಿಟ್ರೆ ಉಪಯೋಗ ಆಗತ್ತೆ ಎಲ್ಲರೂ ಮೈನ್ಸ್ ಬರೆದರೆ coaching classes ಗಳಿಗೆ ಮಾತ್ರ ಉಪಯೋಗ

  • @poornimagspoorni6490
    @poornimagspoorni6490 18 днів тому +2

    Namma kannada medium ge support madtiroru nevu matra sir,thank you sir,olle uddesha tumba students ge help agutr

  • @Sagar.Hanuman
    @Sagar.Hanuman 15 днів тому

    🔥🔥 Advice sir. Seems Logically right too.

  • @tejanagarathna2167
    @tejanagarathna2167 19 днів тому +1

    ತುಂಬಾ ಚೆನ್ನಾಗಿದೆ ನಿಮ್ಮ ಅಭಿಪ್ರಾಯ ಸರ್

  • @kavankumar99
    @kavankumar99 19 днів тому +2

    ಒಳ್ಳೆ ಯೋಚನೆ ❤

  • @ShambavikarthikDhoni
    @ShambavikarthikDhoni 18 днів тому +1

    Well said sir ❤ devara dhaye Inda neevu helida haage aagali ellarigu mains entry chance sigali, honest hard working students will rock in mains🙏🙏🙏🙏

  • @Viraj12523
    @Viraj12523 19 днів тому +2

    ನಿಮ್ಮ ಅಭಿಪ್ರಾಯ ತುಂಬಾ ಚೆನ್ನಾಗಿದೆ ಗುರುಗಳೇ 🎉🎉🎉🎉ಎಲ್ಲರಿಗೂ mains ge ಅವಕಾಶ ಕೊಡಲಿ kpsc 😊😊😊

  • @hanamappahireholi8335
    @hanamappahireholi8335 11 днів тому +1

    ನಿಮ್ಮ ವಿಚಾರ ಸರಿ ಇದೆ ಸರ್ ನಿಮ್ಮ ಅಭಿಪ್ರಾಯಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ.

  • @rameshk.g8926
    @rameshk.g8926 19 днів тому +10

    1:50 is ok sir ..All the serious aspirants will get into mains

  • @venkateshv1200
    @venkateshv1200 16 днів тому +1

    ನಿಮ್ಮ ಅನಿಸಿಕೆ ತುಂಬಾ ಚೆನ್ನಾಗಿದೆ ಗುರುಗಳೇ

  • @ashwinikoppad793
    @ashwinikoppad793 18 днів тому +1

    Thank you sir for addressing students problem...you said right thought sir

  • @yamanoor.m.h6855
    @yamanoor.m.h6855 17 днів тому

    ತುಂಬಾ ಒಳ್ಳೆಯ ಅಭಿಪ್ರಾಯ ಸರ್ 🙏🏻

  • @kalpanakalpana5524
    @kalpanakalpana5524 18 днів тому +2

    Really good solution sir 👌😎

  • @DeepDeep-go3fm
    @DeepDeep-go3fm 19 днів тому +4

    Good morning sir,,,, your suggestion is really good,,,,and I am agreed in your idea,,,, it's really very good,,,,I am requesting for the Government ,,to give chance for all the students,to attend Mains exam🙏🏻🙏🏻

  • @preetiasooti9341
    @preetiasooti9341 19 днів тому +5

    Sir namge e Idia ne bandirlillaa 👌 sir niimm opinion, namm estella aagtidru politician's yaru yenu matadtilla sir, saviraru ವಿದ್ಯಾರ್ಥಿಗಳ ಜೀವನದಲ್ಲಿ aata adutidare sir awrella, nimm tara obru best gaidence erbeku sir tq sir 🙏

  • @shilpa8714
    @shilpa8714 19 днів тому +3

    Yes sir neevu heltiradhu sari ide best solution tq

  • @chandrahasanchandrachandra748
    @chandrahasanchandrachandra748 19 днів тому +1

    Sir hen madli but begaa madli
    Super idea sir

  • @srini.k8107
    @srini.k8107 18 днів тому +1

    ನಿಮ್ಮ ಅಭಿಪ್ರಾಯ ಸರಿ ಇದೆ sir... ನಮ್ಮ ಬೆಂಬಲ ಇದೆ sir..

  • @Priyadarshini-t8g
    @Priyadarshini-t8g 18 днів тому +1

    Super solution sir🙏 barili elru mains adu tumba olleyadu

  • @abhishek3285
    @abhishek3285 14 днів тому

    ಒಳ್ಳೆ ಆಲೋಚನೆ ಗುರುಗಳೇ...ಮೈನ್ಸ್ ಎಲ್ಲರಿಗೂ ಅವಕಾಶ ಸಿಗಬೇಕು.. ಧನ್ಯವಾದಗಳು.

  • @Count369-SR
    @Count369-SR 19 днів тому +1

    Yeah sir it's really justice to all the students,,, recommend this to KPSC,,, thank u so much sir

  • @raghum1814R
    @raghum1814R 19 днів тому +2

    Best advice sir 😊
    Pls consider it's right

  • @bhashumiyabhasha6092
    @bhashumiyabhasha6092 18 днів тому +1

    Super ಗುರುಗಳೇ ❤ good opinion 🎉👍

  • @shreepatil1170
    @shreepatil1170 17 днів тому +1

    Niu helodu 100% sari ide sir 🙏

  • @AverageGuy293
    @AverageGuy293 19 днів тому +2

    Good suggestion sir. Serving justice to many aspirants.

  • @Anilkumar-ks3yi
    @Anilkumar-ks3yi 18 днів тому +2

    100% ಸತ್ಯ ರೀ... ಸರ್... ಮುಖ್ಯ ಪರೀಕ್ಷೆಗೆ ಅವಕಾಶ ನೀಡಬೇಕು.❤❤❤100%

  • @GOURIMP007
    @GOURIMP007 19 днів тому +3

    Howdu sir..enu madbeku antha gotagde irovaga nimma e suggestions thumba olled ide sir.idrinda exam chenag madirorgu anukula agutte Mattu Anyaya agirorige nyaya sigutte nijavgi serious candidates ge avakasha nu samaya vyaya agadanthe sigatte olle abhipraya sir..olle solutions idu egagale e salaheyannu Akhila Karnataka rajya vidhyarthigala Sangha mangadide thank u so much e nittinalli avar jothe nimma e salaheyondige horata nadesidare ellarigu nyaya sikkidage agutte..always and all ways Bharath sir is best..

  • @sindhus8639
    @sindhus8639 18 днів тому +1

    It's good sir 😊😊
    Nivu helidu sari ede sir

  • @meerasabmulla1337
    @meerasabmulla1337 17 днів тому

    💯nij nivu heliddu nivu helida hage madbeku👌

  • @LathacpLatha-yv7zx
    @LathacpLatha-yv7zx 18 днів тому +1

    Super sir 100% correct 👏 👍 👌

  • @AraRoopashree
    @AraRoopashree 19 днів тому +4

    Ur suggestion is absolutely correct sir🎉

  • @Priyadarshini-t8g
    @Priyadarshini-t8g 18 днів тому +2

    Identha alochabe sir nijvaglu its great thought 🙏🙏

  • @Rameshah-ch1uz
    @Rameshah-ch1uz 19 днів тому +7

    The best suggestion

  • @sureshhosamani4839
    @sureshhosamani4839 8 днів тому

    ಸರ್ ತಮಗೆ ಧನ್ಯವಾದಗಳು ತಾವು ಸರ್ಕಾರದ ಕಣ್ಣು ತೆರೆಸಿ 100 ಮೇಲೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಿಲಮ್ಸ ಪರೀಕ್ಷೆ ಅವಕಾಶ ಮಾಡಿ ಕೊಟ್ಟರೆ ತುಂಬಾ ಒಳ್ಳೆಯದು ನಮಸ್ಕಾರ ಗಳು

  • @vinodhagirigirish1224
    @vinodhagirigirish1224 19 днів тому +1

    Thank u sir,for good advice🙏🙏🙏🙏🙏🙏🙏🙏🙏

  • @SHIVAGANGAGANGA-nd1ie
    @SHIVAGANGAGANGA-nd1ie 19 днів тому +2

    Nivu helidhu 100% correct sir🙏

  • @PavanHulagejji
    @PavanHulagejji 19 днів тому +6

    💯 correct itiri sir...

  • @SunilKumar-zh8qt
    @SunilKumar-zh8qt 18 днів тому +1

    You are correct sir...yellarigu mains bariyo avakasha kodli...

  • @chaithrakmchaithrakm9255
    @chaithrakmchaithrakm9255 19 днів тому

    ನಿಮ್ಮ ಅಭಿಪ್ರಾಯ ನಿಜಕ್ಕೂ ಚೆನ್ನಾಗಿದೆ
    ಹಾಗೆ ಮಾಡಿದ್ರೇನೆ ಸರಿ ಅನ್ಸ್ತಿದೆ. ನಿಮ್ಮ ಮಾತು ಕೇಳಿದ ಮೇಲೆ

  • @kkrssccgl
    @kkrssccgl 16 днів тому

    Sir, a better idea would be to request KPSC as follows:
    Conduct the Compulsory Kannada and English exams first (within a month) and allow all candidates who appeared for the prelims to take these exams.
    Only those who pass the compulsory exams should be eligible to write the Mains exam.
    This approach would benefit both the students and KPSC by ensuring fairness and saving resources during the KAS Mains exam process.
    ---
    ಸರ್, ಕೆಪಿಎಸ್‌ಸಿಯನ್ನು ಕೆಳಗಿನಂತೆ ವಿನಂತಿಸುವುದು ಉತ್ತಮ ಯೋಚನೆ ಆಗಬಹುದು:
    ಕಡ್ಡಾಯ ಕನ್ನಡ ಮತ್ತು ಇಂಗ್ಲಿಷ್ ಪರೀಕ್ಷೆಗಳನ್ನು ಮೊದಲು (ಒಂದು ತಿಂಗಳ ಒಳಗೆ) ನಡೆಸಿ, ಪ್ರಿಲಿಮ್ಸ್‌ಗೆ ಹಾಜರಾಗಿದ ಎಲ್ಲ ಅಭ್ಯರ್ಥಿಗಳನ್ನು ಈ ಪರೀಕ್ಷೆಗಳಿಗೆ ಅನುಮತಿಸಬೇಕು.
    ಕಡ್ಡಾಯ ಪರೀಕ್ಷೆಗಳನ್ನು ಉತ್ತೀರ್ಣರಾದವರನ್ನು ಮಾತ್ರ ಮುಖ್ಯ ಪರೀಕ್ಷೆ ಬರೆಯಲು ಅರ್ಹರನ್ನಾಗಿ ಮಾಡಬೇಕು.
    ಈ ವಿಧಾನವು ವಿದ್ಯಾರ್ಥಿಗಳು ಮತ್ತು ಕೆಪಿಎಸ್‌ಸಿಗೆ ಸಮಾನತೆ ಮತ್ತು ಸಂಪತ್ತು ಉಳಿಸುವುದರಲ್ಲಿ ಸಹಾಯ ಮಾಡುತ್ತದೆ, ವಿಶೇಷವಾಗಿ KAS ಮುಖ್ಯ ಪರೀಕ್ಷೆಯ ಪ್ರಕ್ರಿಯೆಯಲ್ಲಿ.

  • @DmBadigerDmbadiger
    @DmBadigerDmbadiger 18 днів тому +1

    👍👍👍 very Good sir....

  • @fakeerappakudari9218
    @fakeerappakudari9218 19 днів тому +1

    Correct sir , every one should be ready to write for mains

  • @roopakushdalawai9525
    @roopakushdalawai9525 19 днів тому +2

    ಹೌದು ಸರ್ ನೀವು ತುಂಬಾ ಚೆನ್ನಾಗಿ ಹೇಳಿದ್ದೀರಾ ಹೀಗೆ ಮಾಡಿದ್ರೆ ಬೇಸ್ಟ್

  • @padmabagewadi5123
    @padmabagewadi5123 19 днів тому +1

    Superrr idea sir👍👍 am ready for mains

  • @kavithapremkumar3786
    @kavithapremkumar3786 19 днів тому +1

    Woowww fantastic idea sir sir....❤❤❤

  • @premakambar565
    @premakambar565 17 днів тому

    ನಿಜವಾದ ಮಾತು sir👏🏻👏🏻👏🏻👏🏻

  • @shravanvkoraddi3492
    @shravanvkoraddi3492 17 днів тому

    ನಿಮ್ಮ ಸಲಹೆ ತುಂಬಾ ಒಳ್ಳೆಯದು ಗುರುಗಳೇ 💛🙏

  • @ajmeershekh5105
    @ajmeershekh5105 19 днів тому +1

    Good concept gurujii🎉🎉❤❤❤

  • @Aishu165
    @Aishu165 18 днів тому +1

    Sir you are 200% right sir

  • @channabassayya9366
    @channabassayya9366 15 днів тому

    Good decision 🎉🎉i support your decision

  • @Gopal_dalith.
    @Gopal_dalith. 18 днів тому

    Really hat's off to you sir...❤❤❤ Olle vicharagalu olle vekthi inda mathra baroke saadya.... It is possible to give main exams to all students who are appearing in prelims exam

  • @EarammaR
    @EarammaR 19 днів тому +2

    Tumba TKS Sir 🙏🏻 idu best best sir

  • @darshan3357
    @darshan3357 19 днів тому +1

    Excellent sir best decision for alla

  • @pallavimg6276
    @pallavimg6276 19 днів тому +3

    Super sir this is the best idea

  • @prabhudevprabhu1861
    @prabhudevprabhu1861 18 днів тому

    ಗುರುಗಳೇ ನಿಮ್ಮ ಅಭಿಪ್ರಾಯ ಚನ್ನಾಗಿ ಇದೆ

  • @hemavatipatil-zu8ff
    @hemavatipatil-zu8ff 19 днів тому +3

    Best suggestion sir 👌 👍

  • @mallayyan6394
    @mallayyan6394 19 днів тому +1

    Yes... Exactly your suggestion is good sir💯

  • @ganga123kiranraj4
    @ganga123kiranraj4 12 днів тому

    ಎಲ್ಲರಿಗೂ ಅವಕಾಶ ಕೊಡಿ ಸರ್ 🙏🏼🙏🏼🙏🏼🙏🏼🙏🏼

  • @vinayg612
    @vinayg612 19 днів тому +1

    Sir This is the best thought 🎉

  • @jnaneshwariks4794
    @jnaneshwariks4794 19 днів тому

    ಸರ್ ಒಳ್ಳೆಯ ಸಲಹೆ ಧನ್ಯವಾದಗಳು.

  • @keshavdasar3539
    @keshavdasar3539 19 днів тому +3

    I agree sir ....Best solution sir.❤

  • @Manju-b4w3e
    @Manju-b4w3e 17 днів тому

    Good sir ❤ nimma abiprya changide

  • @mahadevisarikar1528
    @mahadevisarikar1528 17 днів тому

    It's great thought we will save energy , time and money😊

  • @renukanaik-ve4xz
    @renukanaik-ve4xz 6 днів тому

    Wow supper sir time is very important

  • @vch-ki9xi
    @vch-ki9xi 19 днів тому +1

    Finally sir stood with rural and kannada medium students hatsoff for your support..... Any ways worst experience with kpsc sir ....

  • @smksmk1802
    @smksmk1802 18 днів тому +1

    true line sir real afficer sir

  • @SanmatiSanmatiadd
    @SanmatiSanmatiadd 19 днів тому

    ಸರ್ ಒಳ್ಳೆಯ ಸಲಹೆಯನ್ನೇ ಕೊಟ್ಟಿದ್ದೀರಿ ಧನ್ಯವಾದಗಳು ಸರ್.

  • @mallukuri3405
    @mallukuri3405 18 днів тому

    ಸರ್ ನಮಸ್ತೆ,ಎಲ್ಲರೆಗೂ ಅವಕಾಶ ಕೊಡ್ಲಿ ಸರ್

  • @akanshamarur8789
    @akanshamarur8789 19 днів тому +1

    Sir this is the best idea let all enter for mains exam

  • @govindappahsk7966
    @govindappahsk7966 19 днів тому +1

    ಹೌದು ಸರ್, ಕನ್ನಡಿಗರಿಗೆ ಅವಕಾಶ ಸಿಕ್ಕಂತಾಗುತ್ತದೆ

  • @ifvbangalorerural-iu7qw
    @ifvbangalorerural-iu7qw 19 днів тому +1

    Super Decision sir

  • @invincibleme6047
    @invincibleme6047 17 днів тому +1

    Sir thanks , hope kpsc listens