Complete Indian Constitution | Mega Episode | Satish Joga | Sadhana Academy | Shikaripura

Поділитися
Вставка
  • Опубліковано 18 жов 2020
  • #Sadhana_Academy
    #Satish_Joga
    ಸಾಧನಾ ಅಕಾಡೆಮಿಯ ಯೂಟ್ಯೂಬ್‌ ಚಾನಲ್‌ ಮತ್ತು ಆಂಡ್ರಾಯ್ಡ್‌ ಆಪ್‌
    (ಉಚಿತ ಕ್ಲಾಸ್‌, ಉಚಿತ ಟೆಸ್ಟ್‌ : 100% ಸಕ್ಸಸ್)
    ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ, ಎಲ್ಲಾ ವಿಷಯಗಳನ್ನು ಒಳಗೊಂಡ 500 ಕ್ಕೂ ಅಧಿಕ ವಿಡಿಯೋಗಳು ಮತ್ತು ಆಪ್‌-ನಲ್ಲಿ 36 ಕ್ಕೂ ಅಧಿಕ ಟೆಸ್ಟ್‌-ಗಳಿದ್ದು, ಯಾವುದೇ ಪರೀಕ್ಷೆಗೆ ಅಗತ್ಯವಾದ 90% ಕ್ಕಿಂತಾ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯವಿದೆ. ದಿನಕ್ಕೆ 5 ಕ್ಲಾಸ್‌ ಮತ್ತು ವಾರಕ್ಕೆ 3 ಟೆಸ್ಟ್‌ ಅಟೆಂಡ್‌ ಮಾಡಿದರೆ 100 ದಿನಗಳಲ್ಲಿ ಯಶಸ್ಸು ಖಚಿತ.
    ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
    • Sadhana Academy All Vi...
    1. History of India: ಭಾರತದ ಇತಿಹಾಸ
    a) Ancient Indian History: ಪ್ರಾಚೀನ ಭಾರತದ ಇತಿಹಾಸ
    • Ancient Indian History...
    b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
    • Mediaeval Indian Histo...
    c) Modern Indian History: ಆಧುನಿಕ ಭಾರತದ ಇತಿಹಾಸ
    • Modern Indian History ...
    d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
    • Indian National Moveme...
    e) History of Karnataka: ಕರ್ನಾಟಕದ ಇತಿಹಾಸ
    • History of Karnataka :...
    f) History Special Videos: ಇತಿಹಾಸ ವಿಶೇಷ ವಿಡಿಯೋಗಳು
    • History Special Videos...
    2. Geography: ಭೂಗೋಳಶಾಸ್ತ್ರ
    a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
    • World Geography : ವಿಶ್...
    b) Indian Geography: ಭಾರತದ ಭೂಗೋಳಶಾಸ್ತ್ರ
    • Indian Geography : ಭಾರ...
    c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
    • Karnataka Geography : ...
    d) Karnataka Darshana: ಕರ್ನಾಟಕ ದರ್ಶನ
    • Karnataka Darshana : ಕ...
    3. Indian Economy: ಭಾರತದ ಆರ್ಥಿಕತೆ
    • Indian Economy : ಭಾರತದ...
    4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
    • Indian Constitution a...
    5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
    a) Physics: ಭೌತಶಾಸ್ತ್ರ
    • Physics : ಭೌತಶಾಸ್ತ್ರ
    b) Chemistry: ರಸಾಯನ ಶಾಸ್ತ್ರ
    • Chemistry : ರಸಾಯನ ಶಾಸ್ತ್ರ
    c) Biology: ಜೀವಶಾಸ್ತ್ರ
    • Biology : ಜೀವಶಾಸ್ತ್ರ
    d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
    • Science and Technology...
    e) Computer Awareness: ಕಂಪ್ಯೂಟರ್‌ ಜ್ಞಾನ
    • Computer Awareness : ಕ...
    f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
    • Science Objective Ques...
    6. Mental Ability: ಮಾನಸಿಕ ಸಾಮರ್ಥ್ಯ
    • Mental Ability : ಮೆಂಟಲ...
    7. General Knowledge: ಸಾಮಾನ್ಯ ಜ್ಞಾನ
    • General Knowledge : ಸಾ...
    8. Current Affairs: ಪ್ರಚಲಿತ ಘಟನೆಗಳು
    • Current Affairs : ಪ್ರಚ...
    9. English: ಇಂಗ್ಲೀಷ್
    a) Spoken English: ಸ್ಪೋಕನ್‌ ಇಂಗ್ಲೀಷ್
    • Spoken English : ಸ್ಪೋಕ...
    b) English Grammar: ಇಂಗ್ಲೀಷ್ ಗ್ರಾಮರ್
    • English Grammar : ಇಂಗ್...
    10. Kannada: ಕನ್ನಡ
    a) Kannada Grammar: ಕನ್ನಡ ವ್ಯಾಕರಣ
    • Kannada Grammar : ಕನ್ನ...
    b) Kannada Literature: ಕನ್ನಡ ಸಾಹಿತ್ಯ
    • Kannada Literature : ಕ...
    c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
    • FDA SDA Kannada QP : ಕ...
    11.Motivation Videos: ಮೋಟಿವೇಷನ್‌ ವಿಡಿಯೋಗಳು
    • Motivation Videos : ಮೋ...
    12. Success Story: ಯಶಸ್ಸಿನ ಕತೆ
    • Success Story : ಯಶಸ್ಸಿ...
    13. Key Answer: ಸರಿಯುತ್ತರಗಳು
    • KEY Answers
    14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
    • TET, CTET, TEACHERS PO...
    15. Exam Guidance: ಪರೀಕ್ಷಾ ಮಾರ್ಗದರ್ಶನ
    • Exam Guidance : ಪರೀಕ್ಷ...
    16. Mathematics: ಗಣಿತ
    • Mathematics : ಸಾಮಾನ್ಯ ...
    17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
    • Sadhana Academy All Vi...
    18. Manjunatha B All Videos: ಮಂಜುನಾಥ ಬಿ. ಎಲ್ಲಾ ವಿಡಿಯೋಗಳು
    • Manjunatha B All Video...

КОМЕНТАРІ • 2 тис.

  • @rajeshwariddhariyappanavar4558
    @rajeshwariddhariyappanavar4558 Рік тому +101

    3 ತಾಸಿನ ಕ್ಲಾಸ್ ಹೇಳಿದ ಅರ್ಥ ವಿವರಣೆಯನ್ನು ,,ನಾವು 30 ದಿನ ಓದಿದ್ರು ನಮ್ಮಗೆ ಅರ್ಥ ಆಗ್ತಿರಲಿಲ್ಲ....really super sir💫✨

  • @nagarjun4507
    @nagarjun4507 3 роки тому +235

    ಅತ್ಯದ್ಭುತ ಪರಮದ್ಬುತ ಶಹಬ್ಬಾಸ್ ಹೇಳಲೇ ಬೇಕು ಗುರುಗಳೇ... ಯಾಕಂದ್ರೆ ಅರ್ಧಂಬರ್ಧ ಹತ್ತು ವೀಡಿಯೊ ನೋಡುವುದಕ್ಕಿಂತ ಒಂದೇ ವೀಡಿಯೊದಲ್ಲಿ ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳಲು ಇದು ತುಂಬಾ ಸಹಾಯಕವಾಗುತ್ತದೆ... ಪ್ರತಿಯೊಬ್ಬರಿಗೂ ಇದು ಅನುಕೂಲ... ಇದೇರೀತಿ ಎಲ್ಲಾ ವಿಷಯಗಳಿಗೂ ಮಾಡಿ ದಯವಿಟ್ಟು.. ಗುರುಗಳೇ...

  • @kalyankkalyan1525
    @kalyankkalyan1525 2 роки тому +23

    3 ಗಂಟೆಗಳ ನಿರಂತರ ವಿಡಿಯೋ ತುಂಬಾ ಧನ್ಯವಾದಗಳು ಸರ್ ಭಾರತ ಸಂವಿಧಾನದ ಇಡೀ ಪುಸ್ತಕವನ್ನು 3 ಗಂಟೆಗಲ್ಲೆ ಓದಿದ ಅನುಭವವಾಗುತ್ತದೆ ಪ್ರಸ್ತುತ ಸ್ಪರ್ಧಾ ಲೋಕದಲ್ಲಿ ನಿಮ್ಮ ಕೊಡುಗೆ ಅಪಾರವಾದುದು ಅವಿಸ್ಮರಣೀಯ

  • @rsiddu9559
    @rsiddu9559 3 роки тому +156

    Competitive exam ಬರೆಯುವ ವಿದ್ಯಾರ್ಥಿಗಳಿಗೆ ಸಾಧನಾ ಅಕಾಡೆಮಿಯ ಕೊಡುಗೆ ಅಪಾರವಾದದ್ದು 🙏❤️ ThankYou Sadhana Academy 🙏

    • @guruswamy3921
      @guruswamy3921 2 роки тому

      Raye Raye RTYRTYRYTtrrrtyryt rhe rukna RETRYTRYR rturtrttr rhi reynolt ryrtttyetyrt

    • @guruswamy3921
      @guruswamy3921 2 роки тому

      tryna yrr tr yey yeil tr Rter rhi rhe rhi eroju ERRERRTER ERRERRTER enna pandra re Teri rhi

    • @guruswamy3921
      @guruswamy3921 2 роки тому +1

      Every enna enna eye RTERYTTERr enna enna eye re tr ry

    • @guruswamy3921
      @guruswamy3921 2 роки тому

      Tere exams rhi Tere re rhi rhe rha re rhi rhe enna rhi eto t

    • @guruswamy3921
      @guruswamy3921 2 роки тому

      There try to eyes rhi rhi♻ enna pandra rhi eyes turn the rest too easy easy yr

  • @marutiy5902
    @marutiy5902 3 роки тому +230

    ಸ್ಪಷ್ಟವಾಗಿ, ನಿರರ್ಗಳವಾಗಿ,ಸರಳವಾಗಿ ಅರ್ಥವಾಗುವಂತೆ ಮೂರು ತಾಸುಗಳ ಕಾಲ ನಿರಂತರವಾಗಿ ಬೋಧನೆ ಮಾಡಿದ ಸತೀಶ ರವರಿಗೆ ಅನಂತ ಕೋಟಿ ಅಭಿನಂದನೆಗಳು.

  • @virupakshireddyvirupakshir4343
    @virupakshireddyvirupakshir4343 3 роки тому +47

    100%ಸೂಪರ್ ಗುರುಗಳೇ ನಿಮಗೆ ಕೋಟಿ ಕೋಟಿ ನಮಸ್ಕಾರಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👌👌👌👌👌👌👌👌👌👌👌👌💞🌹👍

  • @cpozp9739
    @cpozp9739 3 роки тому +5

    ನಿಮ್ಮ ಭೋಧನೆ ತುಂಭಾ ಚೆನ್ನಾಗಿತ್ತು, ನಿಮ್ಮ ಭಾಷಾ ಕೌಶಲ್ಯಕ್ಕೆ ಹಾಗೂ ಧ್ವನಿ ಏರಿಳಿತಕ್ಕೆ ಕಳೆದುಹೊದೆ ನಿಮಗೆ ನಾಗೇಂದ್ರ ನಾದ ನಾನು ಅಭಿಮಾನಿಯಾದೆ ನಿಮಗೆ ದೇವರು ಓಳ್ಳೇದು ಮಾಡಲಿ ಬಡವರ ಪಾಲಿಗೆ ನಿಂತ ಸಾಧನಾ ಅಕಾಡಮಿಗೆ ನನ್ನ ಹೃದಯಪೂರ್ವಕ ವಂದನೆ

  • @siddeshad6607
    @siddeshad6607 2 роки тому +9

    ನಿಮ್ಮ ನಿರರ್ಗಳತೆ ಹಾಗೂ ವಿಷಯಮಂಡನೆ ಬಗ್ಗೆ ವರ್ಣಿಸಲು ಪದಗಳೇ ಬರುತ್ತಿಲ್ಲ ಸರ್.......ನಿಮ್ಮ ಶ್ರಮ ಮತ್ತು ಪ್ರತಿಭೆಗೆ ನಾನು ಮೂಖಪ್ರೇಕ್ಷಕನಾದೆ ಸರ್ .......ನಿಮಗೆ ಕನ್ನಡನಾಡಿನ ಸ್ಪರ್ಧಾರ್ಥಿಗಳ ಪರವಾಗಿ ಕೋಟಿ ನಮನಗಳು ಸರ್.........

  • @MKS1965
    @MKS1965 3 роки тому +39

    ನಿಮ್ಮ ವೀಡಿಯೋ ಗಳು ಎಷ್ಟರ ಮಟ್ಟಿಗೆ ಈಗ ಅಪ್ಲೋಡ್ ಆಗುತ್ತಿದೆ ಎಂದರೆ ನಮಗೆ ಸಮಯ ಸಾಲುತ್ತಿಲ್ಲ. ನಿಮ್ಮ ತಂಡದ ಕೆಲಸಕ್ಕೆ ಅಭಿನಂದನೆಗಳು

  • @naveenbholennavar9006
    @naveenbholennavar9006 3 роки тому +432

    ನೂರು ಲೈಕ್ ಕೊಡಬೇಕು ಅನ್ನೋ ಆಸೆ ಆದರೆ ಏನು ಮಾಡೋದು ಅಲ್ಲಿರುವುದು ಒಂದೇ ಒಂದು ಲೈಕಗೆ ಅವಕಾಶ

  • @chethanrnayak8405
    @chethanrnayak8405 Рік тому +27

    ಸತೀಶ್ ಜೋಗ ಸರ್ ಅವರಿಗೆ ಹೃದಯಪೂರ್ವಕ ಧನ್ಯವಾದಗಳು, ಅತ್ಯುತ್ತಮ ವಿವರಣೆ ಸರ್ ❤️❤️❤️

  • @tejkumarhj2408
    @tejkumarhj2408 Рік тому +9

    ಸರ್ ನಿಮ್ಮ ಪಾಠ ಕೇಳಿ ತುಂಬಾ ತುಂಬಾ ಖುಷಿ ಆಯ್ತು ಸರ್... ತುಂಬಾ ಅರ್ಥ ಪೂರ್ಣ ವಾಗಿ ಕಾಲ್ಸ್ ಮಾಡಿದರ ಸರ್ ❤️❤️

  • @marutifalaskar7402
    @marutifalaskar7402 3 роки тому +93

    ನಿಮ್ಮ ಈ ನಿಸ್ವಾರ್ಥ ಸೇವೆಯು ನಿಮ್ಮನ್ನು ಮತ್ತು ನಿಮ್ಮ ತಂಡವನ್ನು ತುಂಬಾ ಎತ್ತರಕ್ಕೆ ನಿಲ್ಲಿಸುತ್ತದೆ🙏

  • @sunilk6763
    @sunilk6763 3 роки тому +1276

    3 ಗಂಟೆ ಸಿನಿಮಾ ನೋಡುವ ಬದಲು 3 ಗಂಟೆಯ ಈ ಸಂವಿಧಾನದ ವೀಡಿಯೋ ನೋಡುವುದು ಉತ್ತಮ 👍

  • @basavarajkurbet8210
    @basavarajkurbet8210 3 роки тому +6

    ಒಂದೇ ವಿಡಿಯೋ ದಲ್ಲಿ ಭಾರತದ ಸಂವಿಧಾನವನ್ನು ಸಂಪೂರ್ಣವಾಗಿ ವಿವರಣೆ ಮಾಡಿದ್ದಕ್ಕೆ..... ನಮ್ಮೆಲ್ಲ ವಿದ್ಯಾರ್ಥಿ ವತಿಯಿಂದ ನಿಮಗೆ ಕೋಟಿ ಕೋಟಿ ನಮನಗಳು..... ಸರ್... Tq

  • @radhaa694
    @radhaa694 3 роки тому +47

    Speechless...sir what a dedication sir ...i pray God to give health n weath to u sir...🙏🙏

  • @anjanayyavirupapur1319
    @anjanayyavirupapur1319 3 роки тому +30

    ಜ್ಞಾನ ದಾಹವನ್ನು ತಣಿಸುವ ನಿಮ್ಮ ಮಹತ್ವದ ಕಾರ್ಯಕ್ಕೆ ಸಾವಿರ ಪ್ರಣಾಮಗಳು... let lt be continued...

  • @SiddeswaraHG
    @SiddeswaraHG 3 роки тому +835

    ಅಬ್ಬಾ 3 ತಾಸಿನ ವಿಡಿಯೋ ಮಾಡಿದ್ದೀರಾ ನಮಗಾಗಿ ತುಂಬಾ ಕಷ್ಟಪಟ್ಟು ಸಂವಿಧಾನವನ್ನು ಒಂದೇ ವಿಡಿಯೋದಲ್ಲಿ ಸವಿವಿವರವಾಗಿ ಹೇಳಿದ ಸತೀಶ್ ಸರ್ ಅವ್ರಿಗೆ ತುಂಬಾ ಹೃತ್ಪೂರ್ವಕ ಧನ್ಯವಾದಗಳು ಹಾಗೆ ಇಡೀ ಸಾಧನ ತಂಡಕ್ಕೆ ಧನ್ಯವಾದಗಳು🙏💐❤❤❤❤❤

  • @vinayhandsomeguy2247
    @vinayhandsomeguy2247 10 днів тому +1

    ನಿಮ್ಮ ಈ ಅದ್ಬುತ class ಗಳಿಂದ ನಾನು ಬಹಳ ವಿಷಗಳನ್ನು ಕಲಿತಿದ್ದೇನೆ ಸರ್ ನಿಮ್ಮಿಂದಾಗಿ ಬಹಳ ದುಡ್ಡು ಉಳಿದಿದೆ ನಿಮ್ಮ ಈ ಸೇವೆ ಸಧಾ ಈಗೆ ಇರಲಿ...... ನಿಮಗೆ ಹೃದಯಪೂರ್ವಕ ಧನ್ಯವಾದಗಳು ❤ sir

  • @manjunathkanageri1686
    @manjunathkanageri1686 3 роки тому +48

    ಗುರುಗಳೇ ತುಂಬಾ ಚೆನ್ನಾಗಿ ಪಾಠ ಹೇಳುತ್ತಿರಿ ನೀವು ಕಲಿಸುವ ಜ್ಞಾನ ಒಬ್ಬ ಅಧಿಕಾರಿಯನ್ನು ಸೃಷ್ಟಿ ಮಾಡುವಂತ್ತಿದೆ. Good sir good speach
    "ಜ್ಞಾನ ಪುಸ್ತಕದಲ್ಲಿ ಇರುವುದಕ್ಕಿಂತ ಮಸ್ತಕದಲ್ಲಿರ ಬೇಕು" ನಮ್ಮ ಗುರುಗಳು ಹೇಳಿದ ಮಾತು ನಿಜ ಅನ್ನಿಸುತ್ತದೆ ! Thank you sir

  • @sowmyab6182
    @sowmyab6182 3 роки тому +199

    ವಾವ್ ವಾವ್ ವಾವ್ ಸೂಪರ್ ಸರ್.. ನಿಮ್ಮ ಶ್ರಮಕ್ಕೆ ಪ್ರಯತ್ನಕ್ಕೆ ನನ್ನ ಕೋಟಿ ನಮಸ್ಕಾರಗಳು.. ಹೀಗೆ ಎಲ್ಲ ವಿಷಯಗಳ ಕ್ಲಾಸ್ ಮಾಡಿ ಸರ್..🙏😍😍

  • @nagarajsalagar6856
    @nagarajsalagar6856 2 роки тому +5

    ನಿಮ್ಮ ಸೇವೆ ನಿಜಕ್ಕೂ ಸಾರ್ಥಕತೆ ಮೆರೆಯುತ್ತಿದೆ ಗುರುವೇ....🙏🏼

  • @samhitha6275
    @samhitha6275 Рік тому +9

    Thank you so so much sir for your extraordinary teaching, blessed to have a teacher like you and the Sadhana academy for the students 🙏🙏

  • @shrishailtamboli3145
    @shrishailtamboli3145 2 роки тому +4

    ತುಂಬಾ ಸರಳವಾಗಿ ಸ್ಪಷ್ಟವಾಗಿ ಹೇಳಿದ ತಮಗೆ ಹಾಗೂ ಪ್ರಸ್ತುತ ಪಡಿಸಿದ ಸಾಧನಾ ಅಕಾಡಮಿ ಅವರಿಗೆ ಧನ್ಯವಾದಗಳು

  • @swathicj7627
    @swathicj7627 3 роки тому +65

    ನಿಮ್ಮ ತಾಳ್ಮೆಗೆ ನಮ್ಮ‌ ಸಲಾಂ tq Sathish sir tq sadana Academy

  • @rakshithys2425
    @rakshithys2425 3 роки тому +6

    ನಿಮ್ಮ ಸದಾನ ಅಕಾಡೆಮಿಗೆ ನಾನು ಕೃತಜ್ಞನಾಗಿದ್ದೇನೆ❣️❣️❣️❣️💞💞

  • @shekharchawan1497
    @shekharchawan1497 3 роки тому +3

    ಉತ್ತಮ ಬೋಧನೆಯಾಗೊದೆ, ಹಿಗೆ ಎಲ್ಲಾ ವಿಷಯಗಳು ಒಂದೊಂದೆ ವಿಡಿಯೋದಲ್ಲಿ ಕವರ ಮಾಡಿದರೆ ತುಂಬಾ ಒಳ್ಳೆಯದು thanks sir, God bless you 🙏

  • @malleeshappaeddoni4750
    @malleeshappaeddoni4750 Рік тому +3

    ಈ ವಿಡಿಯೋ ನಮ್ಮ ಸಂವಿಧಾನದ ಎಲ್ಲಾ ಭಾವಗಳನ್ನು ತಿಳಿಯಲು ಅನುಕೂಲಕರವಾಗಿದೆ ಧನ್ಯವಾದಗಳು ಸರ್

  • @santhoshvk7931
    @santhoshvk7931 3 роки тому +13

    Thank you Sathish sir for standing 3 overs in one class it was very difficult but you stand well and teach very well thanks for your effort .

  • @manjuhonnamatti6658
    @manjuhonnamatti6658 3 роки тому +125

    Sir This type of videos makes other subjects like history, geography, physics, biology, chemistry,mental ability,.....plz sir🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @timetolearn1236
    @timetolearn1236 2 роки тому +4

    ನಾನು ಸಂಪೂರ್ಣ 3 ತಾಸು ವಿಡಿಯೋ ಸ್ಕಿಪ್ ಮಾಡದೆ ನೋಡಿದೆ ....ಧನ್ಯವಾದಗಳು ಗುರುಗಳೇ....ಇಡೀ ಸಂವಿಧಾನದ ಒಂದು ಚಿತ್ರಣ ಮೂಡಿದೆ ಮನದಲ್ಲಿ...
    😍😍😍❤️❤️❤️🌲🌲🙏🙏

  • @shivkumargobbani1974
    @shivkumargobbani1974 3 роки тому +11

    Standing Claps for you Sir.....
    Un believable.....
    Special request..... Sir
    Do all subjects like this

  • @manjunathanayaka9277
    @manjunathanayaka9277 3 роки тому +25

    Hats off to your dedication and love towards students sir 😊😊🙏🙏

  • @roopapoojari4745
    @roopapoojari4745 Рік тому +5

    Your teaching is one of the wounder in world sir you teaching is useful for poor people thank you so much sir👌👌👌👌👌👌🙏🙏🙏🙏🙏🙏🙏👍👍👍👍👍

  • @chandanashaivas3801
    @chandanashaivas3801 Рік тому +3

    ತುಂಬು ಹೃದಯದ ಧನ್ಯವಾದಗಳು ಸರ್ ನಿಮ್ಮ ಈ ಬೋಧನೆ ನಮಗೆ ಬಹಳ ಅನುಕೂಲಕರವಾಗಿದೆ🙏😊💐

  • @irannapattanashettigeography
    @irannapattanashettigeography 3 роки тому +6

    Very fantastic class guru ji. . ನಿಮ್ಮ ಸಂವಿಧಾನದ ಅದ್ಭುತ ಮ್ಯಾರಾಥಾನ ತರಗತಿಗೆ ಧನ್ಯೋಸ್ಮಿ ಗುರುಗಳೇ.

  • @BeeruMadnal-ie3du
    @BeeruMadnal-ie3du 8 місяців тому +4

    ತುಂಬಾ ಸರಳ ರೀತಿಯಲ್ಲಿ ವಿವರಣೆ ನೀಡಿದ್ದಕ್ಕಾಗಿ ತುಂಬು ಹೃದಯದ ಧನ್ಯವಾದಗಳು ಸರ್ ..

  • @rathavarat5952
    @rathavarat5952 2 роки тому +7

    ಹಲೋ ಸರ್ ನನ್ನೆಸ್ರು ಬಸರಾಜ ಅಂತ ನಮ್ಮ ಊರು ದಾವಣಗೆರೆ ನೀವು ನೀವು ನೀವು ಮಾಡಿರೋ ವಿಡಿಯೋ ನಮ್ಮಂತಹ ಎಷ್ಟೋ ಜನರಿಗೆ ಸಹಾಯ ಆಗುತ್ತೆ ಸಾರ ನಮ್ಮ ಕಡೆಯಿಂದ ಹೃದಯ ಪೂರ್ವಕ ಧನ್ಯವಾದಗಳು ನಿಮಗೆ

  • @rameshv8429
    @rameshv8429 3 роки тому +9

    Sathish sir we want economic and history videos like this because it is helpful for beginners what to read what not to read
    We are waiting for your valuable videos

  • @kanakappatalavar8713
    @kanakappatalavar8713 3 роки тому +26

    Sir....... ಇನ್ನು ಏನೂ ಉಳಿದಿಲ್ಲ sir ಈ ವಿಷಯದಲ್ಲಿ,ನಾವೆ ಭಾಗ್ಯವಂತರು ದನ್ಯವಾದ ನಿಮಗೆ.

  • @ambikac516
    @ambikac516 3 роки тому +5

    ನವರಾತ್ರಿಯ ರಸದೌತಣ 💛🙏🙏🙏 ur one sathish joga sir heartly tq so much 💛❤️❤️❤️🙏🙏🙏🙏🙏🙏🙏🙏🙏🙏🙏🙏🙏🙏🙏🙏🌹🌹🌹🌹🌹🌹

  • @positivemind-bg9bo
    @positivemind-bg9bo Рік тому +2

    Sir.. ನೀವುಗಳು ಬಡ ವಿದ್ಯಾರ್ಥಿಗಳಿಗೆ ದಾರಿದೀಪ ಅಗುವ ಯಾವುದೇ ಸಂದೇಹವಿಲ್ಲ... ನಿಮ್ ಕ್ಲಾಸ್ ನೋಡಿದ ನಂತರ ನನ್ನಲ್ಲಿ ಅನೇಕ ಬದಲಾವಣೆಗಳನ್ನು ನನ್ನ ಓದ್ದಿನ್ನಲಿ ಕಂಡುಕೊಂಡಿದ್ದೇನೆ..."TQ SO MUCH"....sir.manjunata and sir. Satish jogoti...

  • @isakisak3935
    @isakisak3935 Рік тому +1

    ಸತೀಶ್ ಸರ್ ನಿಮಗೂ ನಿಮ್ಮ ಸಾಧನ ತಂಡಕ್ಕೂ ಹೃದಯಪೂರ್ವಕ ಧನ್ಯವಾದಗಳು 💐💐💐⭐🌟💐💐💐💐

  • @sharathsharu2148
    @sharathsharu2148 3 роки тому +21

    Hats of to your wide knowledge and especially for your patience... Your teaching level is an another level... We"ll waiting for more classes from you sir... And we also waiting for other subject classes like this.... We are all obedient to sadhana academy forever.... Tq u so much sir... 🌺🌺

  • @divyabharathi1932
    @divyabharathi1932 3 роки тому +17

    👌👌👌👌.... this session cover all aspects of constitution....We need this type of class , please continue your good work and we are expecting more classes in other subjects also( That should cover entire topic)

  • @somashekharsn3164
    @somashekharsn3164 2 роки тому +10

    What a great effort sir. Thank you for the wonderful information on Indian constitution

  • @mayappamechhennavar6418
    @mayappamechhennavar6418 2 роки тому +4

    Really Appreciating Your effort Of Explaining About Constitution Of India In Detail upto Three Hours ......So I Watched Your Full Video Without Skipping One Second Minute .....And Even I Take Skip Back To Get it Clearly .....Crores Of Thanks To YOu And Your Team....

  • @manjunathanayaka9277
    @manjunathanayaka9277 3 роки тому +5

    Satish sir nivu allrounder sir yella subjects na easy agi helkodtira sadhana academy is the best😍😍
    Tq Manju sir 🤗🤗😍😍

  • @sudeepsude5524
    @sudeepsude5524 3 роки тому +5

    Thank you so much Sadhana Team. This information more helpful to our Competatiors.. Thanks to manju sir and Satish sir....

  • @amareshabenakanavari7249
    @amareshabenakanavari7249 Рік тому +1

    ಗೊಂದಲವಿಲ್ಲದೆ ಸಂಪೂರ್ಣ ಅರ್ಥವಾಗುವ ರೀತಿಯಲ್ಲಿ ವಿವರಣೆ ಮಾಡಿದ್ದೀರಾ ಸರ್, ನಿಮ್ಮ ಈ ಸಹಾಯಕ್ಕೆ ಸದಾಋಣಿಯಾಗಿ ಇರುತ್ತೇನೆ .ತುಂಬಾ ಧನ್ಯವಾದಗಳು ಸರ್.

  • @rahulmatkate8784
    @rahulmatkate8784 Рік тому +10

    Before starting preparation for competitive exams I was very scared and confused about polity, but when I saw this class i have became more confident about Constitution subject.. Worst case you will get minimum 6 to 7 marks from this video.. Thank you sir

  • @prakashm9197
    @prakashm9197 3 роки тому +11

    You all sadhana academy's teachers are like Gems of Karnataka
    Love you guru ji❤️❤️🙏

  • @rekhacs2174
    @rekhacs2174 3 роки тому +11

    ಸತೀಶ್... ನಿಮ್ಮ ಪ್ರಯತ್ನವನ್ನು ಎಷ್ಟು ಹೊಗಳಿದರು ಸಾಲದು.. ಮಂಜುನಾಥ್ ರವರ ತರಗತಿಗಳನ್ನು ನೋಡಿದಷ್ಟೇ ಖುಷಿ ಆಗುತ್ತೆ..

  • @ravikaddennavar3428
    @ravikaddennavar3428 2 роки тому +5

    ಪುಣ್ಯ ಮಾಡಿವಿ ಸರ್ ನಿಮ್ಮಂತ ಶಿಕ್ಷಕರನ್ನ ಪಡಿಯೋಕೆ ಧನ್ಯವಾದ ಸರ್

  • @basamma2627
    @basamma2627 2 роки тому +4

    ನಿಮ್ಮ ಶ್ರಮಕ್ಕೆ ನಂದೊಂದು ಸಲಾಮ್ 🙏🙏🙏ಸರ್

  • @ashfaqaliraichur2731
    @ashfaqaliraichur2731 3 роки тому +18

    Mind Blowing , Sensational,
    Excellent , Biggest , This video Enough to PC Exams ,I salute Your master class

  • @adarshgogly5669
    @adarshgogly5669 3 роки тому +12

    ನಿಮ್ಮ ಈ 3 ಗಂಟೆಗಳ ಕಾಲದ ವಿಡಿಯೋದಲ್ಲಿ ಸಂವಿಧಾನದ ಪೂರ್ಣ ಮಾಹಿತಿಯನ್ನು ತುಂಬಾ ಸುಲಭವಾಗಿ ಅರ್ಥೈಸಿದ್ದೀರಿ ನಿಮಗೆ ತುಂಬಾ ಧನ್ಯವಾದಗಳು ಸರ್ 🙏🙏❤❤

  • @bhovi2
    @bhovi2 Рік тому +2

    ಹಿಂದೆ ನಡೆದದ್ದು ಮುಂದೆ ನಡೆಯೋದು ಎಲ್ಲಾ ತೋರಿಸುವ ವಿಡಿಯೋ, ಇದು ಬರಿ ವಿಡಿಯೋ ಅಲ್ಲ,, ವಿದ್ಯಾರ್ಥಿ ಪಾಲಿನ ಬೆಳಕು,... ದರ್ಶನ 🥰😊😊

  • @asharanikamble6594
    @asharanikamble6594 9 місяців тому +3

    Nimma paada kamalagalige koti koti namanagalu sir😊🙏

  • @mattiraju1438
    @mattiraju1438 3 роки тому +3

    Superb constitution Maha sanchike class sir...
    Plz continue such type of classes of all subjects sir...
    Sadana academy is really no 1 channel for Kannada competitive exam...

  • @girlwithcuteness
    @girlwithcuteness 3 роки тому +27

    Please do complete pack classes for mediaeval history, economics, biology, geography, and please for static Gk also

  • @ashasm5894
    @ashasm5894 3 роки тому +6

    Your accurate and clear voice make us to grasp the content clearly sir...Really a great and smart explanation sir😍👌🙏 ..superb..

  • @basujamakhandi9438
    @basujamakhandi9438 2 роки тому +1

    ನಿಮಗೆ ಹೃದಯ ಪೂರ್ವಕ ಅಭಿನಂದನೆಗಳು ಸರ್ ಮಾಹಿತಿ ನೀಡಿದಕ್ಕೆ 🙏

  • @khasimshek6478
    @khasimshek6478 3 роки тому +3

    Thank you for sadana platform education and satish sir, with my life best online teacher manjunath sir.heart fully thank u sir.

  • @suhasgowda1202
    @suhasgowda1202 3 роки тому +11

    Sir please make a video on history also -Ancient medieval and modern separately ...pls ..it might be helpful for all of us

  • @ambadasshivasharan8496
    @ambadasshivasharan8496 3 роки тому +3

    ತುಂಬಾ ಉತ್ತಮವಾಗಿ ಸಂವಿಧಾನದ ಬಗ್ಗೆ ತರಬೇತಿ ಕೊಟ್ಟಿದ್ದಿರಿ ಸರ ನಿಮಗೆ ನನ 👍

  • @devarajaguttedar1997
    @devarajaguttedar1997 3 роки тому +1

    ಸರ್ ನೀವ್ ಇ ವಿಡಿಯೋ ದಲ್ಲಿ ಹೇಳಿದ ಪ್ರತಿಯೊಂದು ಸಾಲು ನಾನು ನೋಟ್ ಮಾಡಿಕೊಂಡಿದ್ದೇನೆ ಸಂವಿಧಾನ ಹೇಗೆ ಮತ್ತು ಯಾವ ಪುಸ್ತಕ ಒದ್ಬೇಕು ಅಂತ ಗೊಂದಲ ಆಗಿತ್ತು ಅವಾಗ ನಿಮ್ ಇ ವಿಡಿಯೋ ನೋಡಿ ತುಂಬಾ ಖುಷಿ ಐತು ನಿಮಗೆ ಕೋಟಿ ಕೋಟಿ ಧನ್ಯವಾದ ಸರ್ 🙏🙏🙏

  • @nagumadar7824
    @nagumadar7824 3 роки тому +7

    ಮೂರು ತಾಸು ಕ್ಲಾಸ್ !!!
    Really hats up dear sir
    Thank you sadhana team

  • @tejastj8753
    @tejastj8753 3 роки тому +5

    Took break after 40mins, hoping to finish this by end of day and making notes as well.thank you for your efforts and passion towards sharing knowledge.

  • @ishwarayyahiremath9120
    @ishwarayyahiremath9120 2 роки тому

    ನಿಮ್ಮ ಈ ಶ್ರಮಕ್ಕೆ ನಮ್ಮ ಅನಂತ ಅನಂತ ನಮಸ್ಕಾರಗಳು ಸರ್...
    ಸಂವಿಧಾನ , ಭೂಗೋಳಶಾಸ್ತ್ರದ ವಿಡಿಯೋ ಅದ್ಬುತವಾಗಿವೆ ಸರ್.
    ಮುಂದಿನ ದಿನದಲ್ಲಿ ನಿಮ್ಮ ಸಾಧನ ಅಕಾಡೆಮಿಯ ಸಾಧನೆ ಉತ್ತುಂಗಕ್ಕೇರಲಿದೆ.

  • @chaitranatikar4203
    @chaitranatikar4203 Рік тому +3

    So helpful cls
    Hat's off to your dedication Sir
    God bless you Sir
    You are light of hope of poor students 🙇‍♀️❤️

  • @kishorkumar-gh8yu
    @kishorkumar-gh8yu 3 роки тому +5

    UA-cam nalle ondhu sunami ale hebbisidira tnq so much olle revision aithu..... 🙏🙏🙏🙏🙏

  • @rajeshkanavalli
    @rajeshkanavalli 3 роки тому +7

    ಸೂಪರ್ ಕ್ಲಾಸ್ ಸರ್.. ಬೋಧನಾ ಶೈಲಿ ಅದ್ಭುತ... 👌👌💐

  • @shopkaro6376
    @shopkaro6376 9 місяців тому +2

    nimma e prayatna priksha akanshigal man muttide tumba thumbaa danyvadagalu sir🙏🙏🙏🙏

  • @user-lb3wf8ih8m
    @user-lb3wf8ih8m 4 місяці тому +1

    Nijawaglu thumba olle kelasa sir idu esto janake coaching class ge hogakaagalla hanta student ge very worthfull e video free download ide thank you so much sir,🙏

  • @vinayakm1782
    @vinayakm1782 3 роки тому +3

    Idhe thara Ella subject maadi sir ....Thumba help aaguthe...
    Tq for this session sathish sir and sadhana team ...

  • @hanamantrayamalipatil8538
    @hanamantrayamalipatil8538 Рік тому +12

    Tq sir🙏🙏 super explained 🙏🙏

    • @pavitragopal329
      @pavitragopal329 Рік тому

      ನಮಸ್ತೆ ಸರ್.. ದಯವಿಟ್ಟು ಎಕನಾಮಿಕ್ಸ್ ವಿಷಯಕ್ಕೆ ಸಂಬಂಧಿಸಿದಂತೆ ಈ ರೀತಿ class ಮಾಡಿಕೊಡಿ.. ಲೆಕ್ಚರರ್ and slet ಗೆ ಉಪಯೋಗವಾಗುವಂತೆ... ಎಲ್ಲೂ ಸಹ ಎಕನಾಮಿಕ್ಸ್ ಸಬ್ಜೆಕ್ಟ್ ಗೆ ಸಂಬಂಧಿಸಿದಂತೆ ಕನ್ನಡ ಮಾದ್ಯಮ ದಲ್ಲಿ ಹೀಗೆ ಸುದೀರ್ಘವಾದ ಕ್ಲಾಸ್ ಸಿಗುತ್ತಿಲ್ಲ .. ಮೈಕ್ರೋ. Macro.. ಕೃಷಿ.. ಅಂತರ ರಾಷ್ಟ್ರೀಯ ಎಕನಾಮಿಕ್ಸ್ ಈ ರೀತಿ ಸಬ್ಜೆಕ್ಟ್ ಮೇಲೆ class ಮಾಡಿಕೊಡಿ sir.. ಬಹುತೇಕ ಎಲ್ಲ ಸಮಾಜ ವಿಜ್ಞಾನ ವಿಷಯಗಳನ್ನು ನಮ್ಮ ಸಾಧನ ಅಕಾಡಮಿ ಕಲಿಸಿದೆ . ಎಕನಾಮಿಕ್ಸ್ ಕೂಡ ನೋಡಿದೀನಿ.. ಆದರೆ ಡೀಟೇಲ್ಸ್ ಆಗಿ ಇಲ್ಲ.. ದಯವಿಟ್ಟು ನಮ್ಮಂಥ ksou ನಲ್ಲಿ ma ಮುಗಿಸುತಿರುವವರಿಗೆ slet ಹಾಗೂ lecturer ಉದ್ಯೋಗಕ್ಕೆ ಓದಿಕೊಳ್ಳಲು ಸಹಾಯ ವಾಗುತ್ತದೆ.. ದಯವಿಟ್ಟು ಎಕನಾಮಿಕ್ಸ್ class ಮಾಡಿ sir..

  • @bharathsagar1560
    @bharathsagar1560 3 роки тому

    ಹೃದಯಪೂರ್ವಕ ಧನ್ಯವಾದಗಳು ಗುರುಗಳೇ ನಿಮ್ಮ ಈ ಸೇವೆಗೆ ನಾವು ಸದಾ ಚಿರಋಣಿ 🙏🏻🙏🏻

  • @bhagyakk8133
    @bhagyakk8133 2 роки тому +2

    I think word's cannot Full fill your efforts sir........you deserve more than thank you 🙏🙏🙏🙏

  • @Kirankumar-in9it
    @Kirankumar-in9it 3 роки тому +60

    This kind of marathon classes will be more useful and efficient for revision to achieve the vision.

  • @rameshdp8430
    @rameshdp8430 3 роки тому +3

    This type of classes is so much useful Sir.... thanks sir...
    Please do Economics marathon ....

  • @shreyasn401
    @shreyasn401 2 роки тому +1

    ಅದ್ಭುತ ಅದರಲ್ಲೂ ಕಂಪೇರ್ ಮಾಡುತ್ತಾ ಹೇಳಿದಕ್ಕೆ ತುಂಬಾ ಈಸಿ ಆಯ್ತು ( ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ)

  • @sharathgowda7573
    @sharathgowda7573 Рік тому +8

    Very excellent class sir, really thanks for making it easy for us to understand 🙏🏻🙏🏻

  • @obalaiaho8843
    @obalaiaho8843 3 роки тому +4

    Thank you so much Sadana team, actually we are looking this kind of videos from long time and i also request to make same kind of videos on other subjects as well.. it's very useful. Thanks once again.

  • @drakshayanigaiyesh4174
    @drakshayanigaiyesh4174 3 роки тому +8

    Please do complete pack classes for mediaeval history economics Biology geography and please sirr 🙏🙏🙏🙏🙏

  • @manugs4867
    @manugs4867 2 роки тому +2

    ಸಾರ್ ನಿಮಗೆ ತುಂಬು ಹೃದಯದ ಧನ್ಯವಾದಗಳು. ಬಹಳ ಸರಳವಾಗಿ ಸಂವಿಧಾನದ ಬಗ್ಗೆ ವಿವರಿಸಿದ್ದೀರಿ 🙏🙏

  • @thippeswamyjayanna799
    @thippeswamyjayanna799 17 днів тому +1

    Thank you so much Gurugale 🙏🙏🙏 it's very useful video for all compititive exams candidates it's very grateful work by sadhana academy thank you sir ❤❤❤

  • @pashaarif2588
    @pashaarif2588 3 роки тому +5

    Amazing sir,,,,,,,,,,,really we appreciate your hard work Sir.

  • @dhananjayado3310
    @dhananjayado3310 3 роки тому +3

    You have done very nice job sir. it helps us to understand better about Constitution.till now I did not understand completely about Constitution. But after watching your video I got clear cut idea about it. thank you so much for making this video. And if you made more video on other subjects means it helps us so much..,😊🙏

  • @sunilrj7198
    @sunilrj7198 Рік тому +2

    satish joga sir is a gem of Competitive Exams

  • @srinivasask2874
    @srinivasask2874 9 місяців тому +4

    Excellent class sirrr.
    Sadana academy doing great job🙏🙏🙏💐💐💐

  • @arunkumarnayaknur8825
    @arunkumarnayaknur8825 3 роки тому +3

    Chindi, firing, excellent, marvelous, and many more sir...
    Love u always.. ❤️❤️

  • @harish6993
    @harish6993 3 роки тому +3

    Thank you BOSS for Full details 🙏

  • @bheemashankardodamani5918
    @bheemashankardodamani5918 Рік тому +2

    Nimage nive sarisaati thanku sadhana academy we love forever sir

  • @aishwaryaa.s.4802
    @aishwaryaa.s.4802 6 місяців тому +2

    You are amazing sir....😇
    Thank you sir ...
    I wish...,Nemmadi baritha santhrupthikara jeevana nimmadagali sir....✨😇

  • @soumyapraveen6265
    @soumyapraveen6265 3 роки тому +3

    Very very very extraordinary,,excellent,,work sir..never ever seen like this type of class...we are always thankful to you and sadhana academy.🙏🙏🙏💐💐💐

  • @shinesharada1822
    @shinesharada1822 3 роки тому +15

    ಅದ್ಭುತವಾದ ಸಂವಿಧಾನದ ವಿಷಯದ ಬಗ್ಗೆ ಪರಮಾದ್ಬುತವಾಗಿ ಹೇಳಿದ ನಮ್ಮ ಗುರಗಳಿಗೆ ಹೃದಯಪೂರ್ವಕ ನಮನಗಳು🙏🙏❤✨✨✨✨✨

  • @malappatelasang4314
    @malappatelasang4314 3 роки тому +2

    Vidya daha nididanta Satish sir avarige anantakoti dhanyavadagalu..

  • @maheshsurpur.
    @maheshsurpur. 11 місяців тому +1

    ಅದ್ಭುತ ವಿವರಣೆ, ಅದ್ಭುತ ಕ್ಲಾಸ್ ಸರ್ ನಿಮ್ಮಿಂದ ಎಲ್ಲಾ ವಿಷಯವಾರು ಮ್ಯಾರಥಾನ್ ಕ್ಲಾಸ್ ಆಗಬೇಕು ಸರ್ 🙏🙏♥️

  • @meenakshi13h56
    @meenakshi13h56 3 роки тому +8

    19 ಸಾವಿರ views ನಲ್ಲಿ 794 ಮಾತ್ರ comments ಅಂದ್ರೆ ಹೆಚ್ಚು ಕಡಿಮೆ ವಿಡಿಯೋ ಪೂರ್ತಿ ನೋಡಿದವರು 1000 ಇರಬಹುದು . ಇಷ್ಟರಲ್ಲೇ ಸ್ಪರ್ದಾರ್ತಿಗಳಾದ ನಾವು ಅರ್ಥ ಮಾಡಿಕೊಳ್ಳಬೇಕು ಎಂಟ್ರಿ ತುಂಬಾ ಜನ ಕೊಡ್ತಾರೆ but ತಾಳ್ಮೆ ಇಲ್ದೆ ಹಿಂದೆ ಹೋಗೋರ್ ಜಾಸ್ತಿ .19000 views ಇದ್ರೂ 794 ಮಾತ್ರ ಕಮೆಂಟ್ .anyway ತುಂಬು ಹೃದಯದ ಧನ್ಯವಾದಗಳು ಗುರುಗಳೇ . ಒಂದು ಚಿಕ್ಕ ಪುಸ್ತಕ ಓದಿದ ಹಾಗಿದೆ ನಿಮ್ಮ e video . ತಾಳ್ಮೆ ಇದ್ರೆ ಮಾತ್ರ ಈ ವಿಡಿಯೋ ಸಂಪೂರ್ಣ ಅರ್ಥ ಮಾಡಿಕೊಳ್ಳಬಹುದು .

    • @SadhanaAcademy
      @SadhanaAcademy  3 роки тому +1

      That is not 19 ಸಾವಿರ Meenakshi madam,
      1 ಲಕ್ಷ 90 ಸಾವಿರ.....

    • @meenakshi13h56
      @meenakshi13h56 3 роки тому

      Sorry sir by mistake

    • @meenakshi13h56
      @meenakshi13h56 3 роки тому

      Sorry sir by mistake