Gadiyaara ne sustu agutte Husenappa speed, enthusiam nodi. Karnataka is proud to have such a human being. You are an inspiration to crores of job aspirants.
ಸರ್ ತುಂಬಾ ಸಂತೋಷ ಆಯಿತು ,, ನೀವು ಸಾಮಾನ್ಯವಾಗಿ ಕುಳಿತುಕೊಂಡು ಸಂಪೂರ್ಣವಾಗಿ ಸಹಕಾರ ನಿಡುತ್ತಾ , ನಿಮಗೂ ಸಹ ತಿಳಿದಿರುವ ವಿಷಯ ಆಗಿದ್ದರು ಸಹ ಯಾವುದೇ ರೀತಿಯಲ್ಲಿ ನಡುವೆ ಗೊಂದಲಕ್ಕೆ ಎಡೆಬಿಡದೆ , ನೀವೆ ಸ್ಪರ್ದಾರ್ಥಿಗಳ ರೀತಿಯಲ್ಲಿ , ಸ್ಪರ್ಧಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಈ ಬಾರಿ ನಾಯಕ ಸರ್ ಅವರನ್ನು ಕರೆಸಿ ಈ ಯಶಸ್ವಿಯಾಗಿಸಿದ್ದಿರಿ ತುಂಬು ಹೃದಯದ ಧನ್ಯವಾದಗಳು ಸರ್....
🙏 ಅಕ್ಷರ ದಾಸೋಹ ನೀಡುತ್ತಿರುವ ಶ್ರೀ ಹುಸೇನಪ್ಪ ನಾಯಕ ಸರ್ ನಿಮ್ಮ ಸಾಮಾಜಿಕ ಸೇವೆ ಹೀಗೆ ಮುಂದುವರಿಯಲಿ ಅದೆಷ್ಟೋ ಬಡ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದೀರಿ ನಿಮ್ಮ ಸೇವೆಗೆ ನನ್ನ ಪ್ರಣಾಮಗಳು ಸರ್....!!🙏💐💐💐💐💐
Our Karnataka's literacy rate and achivement rates in various fields will definitely increase in coming days since these people are working by their heart and soul even in their strict schedule not even considering much upon their personal desire in order to enrich the knowledge in youths of Karnataka , A big thanks to Sadhana Academy for working relentlessly and we ( aspirants and youths of Karnataka) all are with you let's go ahead and bring a change and try to fulfill the greatest youth inspiration Sri Swami Vivekananda's Dream. What a amazing knowledge you have Mr.Husenappa Nayak sir I bow to your knowledge even in my family some illiterates also came to watch your video when you started your speech that's the power of knowledge.
ನನ್ನ ನೆಚ್ಚಿನ ಗುರುಗಳು ಒಂದೊಂದು ಮಾತು ಹೃದುಯಕ್ಕೆ ಮುಟ್ಟಿದವು ನಿಮ್ಮ ಈ ಸಮಾಜಸೇವೆ ಗೆ ನಾ ಯಾವತ್ತೂ ಚಿರಋಣಿ ಆಗಿರುತ್ತೆನೇ ನಿಮ್ಮ ಈ ಸಾಧನೆ ಹಾದಿಯಲ್ಲಿ ಬರಲು ಕಾತುರದಿಂದ ಕಾಯುತ್ತಿರುವೆ only my love for my family and KSP❤️❤️
Two legends in one video. Husenappa Nayaka sir and Manjunatha Sir💚💚. 1:17:40 Sir even remembers the title of Sadhana academy video. Nijvaglu serious dedication and we students sadly don't have so much dedication The best part is Husenappa Nayaka sir gave a lot of knowledge along this interview. What a great man The dislikes on this video are from coaching centres😂😂
ನನ್ನ ಹೃತ್ಪೂರ್ವಕ ಧನ್ಯವಾದಗಳು ಪ್ರಿಯ ಮಂಜುನಾಥ್ ಸರ್ ಅವರಿಗೆ ಮತ್ತು ಸಾಧನಾ ತಂಡದವರಿಗೆ... ಪ್ರಸಿದ್ಧ ಪ್ರತಿಭೆಗಳನ್ನು ಗುರುತಿಸಿ ನಮಗೋಸ್ಕರ ಸಾಧನ ಅಕಾಡೆಮಿಯಲ್ಲಿ ತರಗತಿಗಳನ್ನು ನಡೆಸಿಕೊಟ್ಟಿದ್ದೀರಿ.... ನಿಮ್ಮನ್ನು ಎಷ್ಟು ಹೊಗಳಿದರೂ ಸಾಲದು ನಮ್ಮತ್ರ ಪದಗಳೇ ಇಲ್ಲ Love you Sadhana academy ...🖤💟
ಈ ವಿಡಿಯೋ ನೋಡಿದ ಮೇಲೆ ನನಗೆ ಗೊತ್ತಾಗಿದ್ದು ನಾನು ಒಬ್ಬ ಬರಿ Aspirant ಅಷ್ಟೇ ಆಗಿದ್ದೆ ಇಷ್ಟು ವರ್ಷ, ಇವರ ನಾಲೆಡ್ಜ್ ಮುಂದೆ ನಾನು ಕಲಿತಿದ್ದು ಏನು ಇಲ್ಲ... ನಾವು ಓದುವುದು ಇನ್ನು ತುಂಬಾ ಇದೆ.
Look at the knowledge this sir has.... What a talk what a fascinating u are sir..... I m not preparing for psi or any police jobs but I ve watched this video in a month 6times......
ಸರ್ ನಿಮ್ಮ ಈ ವಿಡಿಯೋ ಮಾತನ್ನು ಕೇಳಿದ ಕ್ಷಣ ಖಂಡಿತವಾಗಿಯೂ ನಾನು ಪೊಲೀಸ್ ಇಲಾಖೆಯಲ್ಲಿ ಕೆಲಸ ಪಡೆಯುತ್ತೇನೆ ಎಂದು ನೂರಕ್ಕೆ ನೂರರಷ್ಟು ನಂಬಿಕೆ ನನ್ನಲ್ಲಿ ಬಂತು ಸರ್ . ಭರತ್ ಮಾತಾಕಿ ಜೈ
One sir with AGGRESSIVE and another sir with COOL N CLAM Thank you sir Please sir make some videos regarding solving previous year's questions papers ... JAIKATTEGANAPATI
We appreciate your efforts to extend your knowledge by sharing it with us.” “The session is informative and enjoyable.” “Teaching skills is very good sir
ನಮ್ಮ ಸಿಂಧನೂರಿನ ಹೆಮ್ಮೆ ನಮ್ಮ ಹುಸೇನಪ್ಪ ನಾಯಕ್ sir..🙏 Sir ನಿಮ್ಮ ಆಗಮನಕ್ಕಾಗಿ ..ಸಿಂಧನೂರಿನ ಎಲ್ಲ ವಿದ್ಯಾರ್ಥಿಗಳು ಕಾಯತ ಇದೀವಿ ...sir.❤️ E nimma ನಿಸ್ವಾರ್ಥ ಸೇವೆಗೆ ..ಕೋಟಿ.. ಕೋಟಿ..ನಮನಗಳು🙏🙏🙏
ಬಡವರ ನಿಜವಾದ ದೇವರು.... ಹುಸೇನಪ್ಪಾ ಸರ್.... 👑🙏
🙏🏻
Hmm
ಕೋಚಿಂಗ್ ಸೆಂಟರ್ ಗೆ ಹೋಗದೆ ಇರೋ ಬಡ ವಿದ್ಯಾರ್ಥಿಗಳಿಗೆ ನಿಮ್ ಕ್ಲಾಸ್ ತುಂಬಾ ಅನುಕೂಲವಾಗಿದೆ ಸರ್ ❤🙏
ದುಡ್ಡು ಸಿಕ್ಕರೆ ಸಾಕು ಎನ್ನುವ ಈ ಕಾಲದಲ್ಲಿ ನಿಮ್ಮಂತಹ ಗುರುಗಳು ಇರುವುದು ಅದ್ಭುತ 🙏🙏🙏🙏
ಎಂತಹ ದಡ್ಡರು ಕೂಡಾ ಪುಸ್ತಕವನ್ನು ಓದುವ ಹವ್ಯಾಸ ಹುಟ್ಟಿಸುವ ಒಂದು ಶಕ್ತಿ hussainappa nayak sir ಗೆ ಇದೆ.......❤🎉😊
1:26:33
ನಿಜ ಸರ್ ಅವ್ರಿಗೆ ಅವ್ರೆ ಸರಿಸಾಟಿ ❤❤❤
ಯಪ್ಪಾ ಮಂಜುನಾಥ್ ಸರ್ Shock ಆಗಿ ನೋಡುತ್ತಿದ್ದರೆ
ಹುಸೇನಪ್ಪ ನಾಯಕ್ ಸರ್ ಅಂದ್ರೆ ಈಗಿನ ಹುಲಿ...😻
ಹುಸೇನಪ್ಪ Sir ಅವರ ಬಾಯಲ್ಲಿ ನಮ್ಮ ಹಳ್ಳಿ ಮಾತು ಕೇಳಿ ಬಹಳ ಸಂತೋಷ ಆಗುತ್ತದೆ ಅಲ್ವಾ........ 🤩
ಇಬ್ಬರು ಗುರುಗಳು ಒಂದೇ ವೇದಿಕೆಯಲ್ಲಿ.
ತುಂಬಾ ಧನ್ಯವಾದಗಳು ಮಂಜುನಾಥ್ sir🙏🙏💐🍹
ನಮ್ಮ ರಾಯಚೂರು ನ ಪ್ರತಿಭೆ ಮತ್ತು ನಮ್ಮ ಪಕ್ಕದ ತಾಲೂಕು ಆದಂಥ ಸಿಂಧನೂರು ನವರು ಇವರ ಇದೆ ತರಹದ ಜ್ಞಾನವನ್ನು ಇಡೀ ಕರ್ನಾಟಕ ರಾಜ್ಯ ದಂತ ಪಸರಿಸಲಿ all the best sir 🔥❤️🙏
Husenapa Sir manvi avara mane gourmet hospital attira
Great legend of Raichur super sir
ನಮ್ಮಂತ ಬಡ ವಿದ್ಯಾರ್ಥಿಗಳ ಪಾಲಿಗೆ ದೇವರು ಮಂಜುನಾಥ ಸರ್ ಮತ್ತು ಹುಸೇನಪ್ಪ ನಾಯಕ ಸರ್ ❤️
Real heros of students life....🙏🏻
Hi
ಮೈ ಮೆಲಿರೋ..ಕೂದಲು ಕೂಡಾ...ಎದ್ದ ನಿಂದರಬೇಕು...ಆ ರೀತಿ...ಚಟ್ಟ ಪಟ್ಟ ಮಾತುಗಳು..It's not a Brain it is a malti super computer.. sir .🙏🇨🇮❤️
ಬಡ ವಿದ್ಯಾರ್ಥಿಗಳ ಪಾಲಿನ ದ್ರುವತಾರೇಗಳು ✨️💫
ಸಾಧನೇ ಅನ್ನದು ಸಾಧಕನೆ ಸೋತ್ತೆ ಹೊರತ್ತು ಸೋಮಾರಿಗಳ ಸೋತ್ತಲ... ಎಂಬ ಮಾತು ನಿಮ್ಮನ ನೋಡಿದ್ರೆ ನಿಜಾ ಅನಸುತ್ತೆ.... ನನ್ನ ಗುರಿ ಕೂಡಾ....PSI sir...👍💐💐💫
Super line
Breliant guru
Same speach from me ...
@@veereshpsi 0
Get tri bro
ಬಡತನದಿಂದ ಕಲಿತ ಪಾಠ ಯಾವ ವಿಶ್ವವಿದ್ಯಾಲಯವು ಹೇಳಿಕೊಡದು...👍.. ನಿಮ್ಮ ನಿಸ್ವಾರ್ಥ ಸೇವೆಗೆ ಚಿರಋಣಿ...💐
ಏಷ್ಟು ಜ್ಞಾನ ಐತಿ ಅನ್ನುದ ಮುಖ್ಯ ಅಲ್ಲ , ಲಿಸ್ಟ್ನಲ್ಲಿ ಹೆಸರ ಇರುದ ಮುಖ್ಯ 🔥🔥 sir
Okk
@@pavitra_patgar u
ಇವರ ಮಾತಿಂದ inspire ಆಗಿ psi 545 list alli kelu obru select agidare
ಹರಳು ಉರಿದ ಹಾಗೆ ವಿಷಯನ ನಿರರ್ಗಳವಾಗಿ ಹೇಳ್ತೀರೋದು ಕೇಳಿದರೆ ನಿಜವಾಗ್ಲೂ ರೋಮಾಂಚನ ಆಗುತಿದೆ ಸರ್. ನಿಮ್ಮ ಜ್ಞಾನಕ್ಕೆ ಶರಣು 🙏🙏🙏🙏👌
ನಿಮ್ಮ ನಿಸ್ವಾರ್ಥ ಸೇವೆ ಎಂದೆಂದಿಗೂ ಅಮರ ವಾಗಲಿ ❤️ ಗುರುಗಳೇ 💐🌷
Gadiyaara ne sustu agutte Husenappa speed, enthusiam nodi. Karnataka is proud to have such a human being. You are an inspiration to crores of job aspirants.
ಸರ್ ನನ್ನ ಜೀವನದಲ್ಲೇ UA-cam ನಲ್ಲಿ ಒಂದು ಚನ್ನಾಗಿರೋ video ನೋಡಿದಿನಿ ಅನ್ನೋದಾದ್ರೆ ಅದು ಇದೆ video ಸರ್, ನಾನು ಈ video ದಿಂದಲೇ ಬದಲಾಗ್ತಿನಿ ಸರ್.
ತುಂಬಿದ ಕೊಡ.
Grate Both of u educators I had ever seen such having eagerness and compassion on teaching.
ಹಿಂದೂಸ್ತಾನವು ಎಂದು ಮರೆಯದ ಭಾರತ ರತ್ನವು ನೀನಾಗೂ.🙏
Ok i will don't worry
Ok i will do it
ತು೦ಬಾ ಚೆನ್ನಾಗಿದೆ ಸರ್ ನಿಮ್ಮ ಮಾತಿನಂತೆ ನಡೆದುಕೊಂಡರೆ ನಮ್ಮ ಗುರಿಯನ್ನು ತಲುಪುವುದು ತುಂಬಾ ಸುಲಭ ಸರ್. ನಿಜವಾಗಲೂ really great sir.
ಮಂಜುನಾಥ್ ಸರ್ ಹಾಗೂ ಹುಸೇನಪ್ಪ ನಾಯಕ ಸರ್ ರವರಿಗೆ ನಮ್ಮ ಹೆಗ್ಗಡದೇವನಕೋಟೆ ಸ್ಪರ್ಧಾ ಸ್ಪರ್ಧಿಗಳ ಪರವಾಗಿ ಹ್ರೃತ್ಪೂರ್ವಕ ಧನ್ಯವಾದಗಳು ದೇವರು ನಿಮಗೆ ಆಯಸ್ಸು ಆರೋಗ್ಯ ಕೊಡಲಿ......
❤ ಧನ್ಯವಾದಗಳು ಸರ್
ಮಹಾನ್ ವ್ಯಕ್ತಿ, ಮಹಾನ್ ಕನಸು ನಿಮ್ಮ ಕನಸು ನನಸಾಗಲಿ ಸರ್ ಬಡವಿದ್ಯಾರ್ಥಿಗಳಿಗೆ ನಿಮ್ಮ ಸೇವೆ ನಿರಂತರವಾಗಿರಲಿ 🙏🙏🙏🙏
*ಕರ್ನಾಟಕದ ಆರಕ್ಷಕ ಇಲಾಖೆಯ ಜ್ಞಾನದ ಖಣಜ ಹುಸೇನಪ್ಪ ನಾಯಕ ಸರ್*💐💐💐💐
ಜ್ಞಾನಕ್ಕೆ ಇನ್ನೊಂದ್ ಹೆಸರೇ ಹುಸೇನಪ್ಪ ನಾಯಕ Sir 🙏🙏
100%
200%
@@gaganv8850 aaaqq
🙏🙏🙏🙏🙏🙏🙏🙏🙏🙏tnku so much sir
ಅಧ್ಭುತವಾದ ಜ್ಞಾನದ ಖಜಾನೆಯನ್ನೇ ಹೊಂದಿರುವ ಹುಸೇನಪ್ಪ ನಾಯಕ್ ಸರ್ 🙏🙏🙏🙏🙏
ಗುರುಗಳೇ ತುಂಬಾ ಧನ್ಯವಾದ ಇಂತಹ ಅಮೂಲ್ಯ ಕಾರ್ಯಕ್ರಮ ನಡೆಸಿ ಕೊಟ್ಟಿದ್ದಕ್ಕೆ🙏
Husenappa nayakka is a world great man of old.......
ಸರ್ ತುಂಬಾ ಸಂತೋಷ ಆಯಿತು ,, ನೀವು ಸಾಮಾನ್ಯವಾಗಿ ಕುಳಿತುಕೊಂಡು ಸಂಪೂರ್ಣವಾಗಿ ಸಹಕಾರ ನಿಡುತ್ತಾ , ನಿಮಗೂ ಸಹ ತಿಳಿದಿರುವ ವಿಷಯ ಆಗಿದ್ದರು ಸಹ ಯಾವುದೇ ರೀತಿಯಲ್ಲಿ ನಡುವೆ ಗೊಂದಲಕ್ಕೆ ಎಡೆಬಿಡದೆ , ನೀವೆ ಸ್ಪರ್ದಾರ್ಥಿಗಳ ರೀತಿಯಲ್ಲಿ , ಸ್ಪರ್ಧಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಈ ಬಾರಿ ನಾಯಕ ಸರ್ ಅವರನ್ನು ಕರೆಸಿ ಈ ಯಶಸ್ವಿಯಾಗಿಸಿದ್ದಿರಿ ತುಂಬು ಹೃದಯದ ಧನ್ಯವಾದಗಳು ಸರ್....
🙏 ಅಕ್ಷರ ದಾಸೋಹ ನೀಡುತ್ತಿರುವ ಶ್ರೀ ಹುಸೇನಪ್ಪ ನಾಯಕ ಸರ್ ನಿಮ್ಮ ಸಾಮಾಜಿಕ ಸೇವೆ ಹೀಗೆ ಮುಂದುವರಿಯಲಿ ಅದೆಷ್ಟೋ ಬಡ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದೀರಿ ನಿಮ್ಮ ಸೇವೆಗೆ ನನ್ನ ಪ್ರಣಾಮಗಳು ಸರ್....!!🙏💐💐💐💐💐
Our Karnataka's literacy rate and achivement rates in various fields will definitely increase in coming days since these people are working by their heart and soul even in their strict schedule not even considering much upon their personal desire in order to enrich the knowledge in youths of Karnataka , A big thanks to Sadhana Academy for working relentlessly and we ( aspirants and youths of Karnataka) all are with you let's go ahead and bring a change and try to fulfill the greatest youth inspiration Sri Swami Vivekananda's Dream. What a amazing knowledge you have Mr.Husenappa Nayak sir I bow to your knowledge even in my family some illiterates also came to watch your video when you started your speech that's the power of knowledge.
ಕರ್ನಾಟಕದ ಲಕ್ಷ ಲಕ್ಷ ಬಡ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಿಮ್ಮ ಜ್ಞಾನವನ್ನು ದರೆಯರೆಯುತ್ತಿರುವ ನಿಮಗೆ ನನ್ನ ಅಭಿನಂದನೆಗಳು ಸರ್🙏🙏🌺🌺🌹🌹👍👍
ಇಂತಹ ವ್ಯಕ್ತಿ ಮತ್ತು ವ್ಯಕ್ತಿತ್ವದ ನೀವೇ ದೇವಾತಾಮನುಷ್ಯ🙏
ಕರ್ನಾಟಕದ ಎಲ್ಲಾ ವಿದ್ಯಾರ್ಥಿಗಳ ಪರವಾಗಿ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ 🙏🙏🙏🙏🙏🙏💐💐💐💐💐💐💐💐
ನನ್ನ ನೆಚ್ಚಿನ ಗುರುಗಳು ಒಂದೊಂದು ಮಾತು ಹೃದುಯಕ್ಕೆ ಮುಟ್ಟಿದವು ನಿಮ್ಮ ಈ ಸಮಾಜಸೇವೆ ಗೆ ನಾ ಯಾವತ್ತೂ ಚಿರಋಣಿ ಆಗಿರುತ್ತೆನೇ ನಿಮ್ಮ ಈ ಸಾಧನೆ ಹಾದಿಯಲ್ಲಿ ಬರಲು ಕಾತುರದಿಂದ ಕಾಯುತ್ತಿರುವೆ only my love for my family and KSP❤️❤️
ನಿಮ್ಮಂತ ಒಳ್ಳೆ ಮನಸ್ಸು ಇರುವಂತಹ ವ್ಯಕ್ತಿ ಇರುವುದು ತುಂಬಾ ಅಪರೂಪ ಸರ್,🙏🙏🙏
ಕಾಶ್ಮೀರದಿಂದ ಕರ್ನಾಟಕದ ವರೆಗೂ ನಮ್ಮ ಗುರುಗಳ Students ಇದ್ದಾರೆ
Bro I am in Kashmeer
Y ?
Bro nandu 10th mele ITI agide nanu yavyav police jobs ge eligible heli 🙏
Bro I'm from Mars 😀
Manjunat sir ge ಮಾತಾಡೋಕೆ ಗ್ಯಾಪ್ ಇಲ್ಲ ಅಷ್ಟೊಂದ್ ಸ್ಪೀಡ್ husenaappa sir knowledge 🔥🔥🔥🔥
Two legends in one video. Husenappa Nayaka sir and Manjunatha Sir💚💚.
1:17:40 Sir even remembers the title of Sadhana academy video. Nijvaglu serious dedication and we students sadly don't have so much dedication
The best part is Husenappa Nayaka sir gave a lot of knowledge along this interview. What a great man
The dislikes on this video are from coaching centres😂😂
ಬಡ ವಿದ್ಯಾರ್ಥಿಗಳ ಸ್ಫೂರ್ತಿ...ನಿಮ್ಮ ನಿಸ್ವಾರ್ಥ ಸೇವೆ ಮುಂದುವರಿಯಲಿ.ರ🙏
ನಾ ಕಂಡಂತೆ ಅತ್ಯಂತ ಸರಳ ಜೀವಿ ಶ್ರೀ ಹುಸೇನ್ sir🥰😍🙏🥰💯👌👌👌.. ಅವರಿಗೆ ದೇವರು ಆಶೀರ್ವಾದ ಮಾಡಲಿ ಎಂದು ಕೇಳಿಕೊಳ್ಳುತ್ತಿದ್ದೇನೆ ...🤩🤩🤩
Great sir" A big hats off to you sir" Thumba inspire neevu namagella💐
ನನ್ನ ಹೃತ್ಪೂರ್ವಕ ಧನ್ಯವಾದಗಳು ಪ್ರಿಯ ಮಂಜುನಾಥ್ ಸರ್ ಅವರಿಗೆ ಮತ್ತು ಸಾಧನಾ ತಂಡದವರಿಗೆ...
ಪ್ರಸಿದ್ಧ ಪ್ರತಿಭೆಗಳನ್ನು ಗುರುತಿಸಿ ನಮಗೋಸ್ಕರ ಸಾಧನ ಅಕಾಡೆಮಿಯಲ್ಲಿ ತರಗತಿಗಳನ್ನು ನಡೆಸಿಕೊಟ್ಟಿದ್ದೀರಿ....
ನಿಮ್ಮನ್ನು ಎಷ್ಟು ಹೊಗಳಿದರೂ ಸಾಲದು ನಮ್ಮತ್ರ ಪದಗಳೇ ಇಲ್ಲ
Love you Sadhana academy ...🖤💟
ನನಗೆನಾದ್ರು likebotton ಒತ್ತೊಕೆ ಒಂದಕ್ಕಿಂತ ಹೆಚ್ಚು ಆಯ್ಕೆ ಇದ್ದಿದರೆ ಅನಿಸಿ ಬಿಟ್ಟಿತು ಸರ್, hat's of you sir 💐💐💐💐🙏🙏🙏🙏🙏
ಸಿಂಧನೂರು ಜ್ಞಾನದ ಸಿಂಗಂ 🙏
Thanks sir, ನಿಮ್ಮಿಂದ್ ನಮ್ಮಂತ ಬಡವರ ವಿದ್ದ್ಯಾರ್ಥಿಗಳಿಗೆ ತುಂಬಾ ಸಹಾಯ ಆಗುತ್ತಿದೆ.
ಎಲ್ಲಾ ಕಾಲೇಜುಗಳಲ್ಲಿ Engineers, Doctors,Lawers, Accountants, ಕೊನೆಗೆ Graduates ತಯಾರಾಗುತ್ತಾರೆ ...
Nayak Sir ಅನ್ನುವ ಗರಡಿಯಲ್ಲಿ , PC, PSI ಅಧಿಕಾರಿಗಳು ತಯಾರಾಗುತ್ತಾರೆ 👌 👌 👌
Exactly 🥰
ನಮ್ಮ ಬದುಕಿನ ದಾರಿ ದೀಪ ಮತ್ತು ನಮ್ಮಂತ ಬಡ ಸ್ಪರ್ಧಾರ್ಥಿಗಳ ಪಾಲಿನ ದೇವರು. ಎಕ್ಸಲೆಂಟ್ ಸರ್ ನೀವ್ . ಜ್ಞಾನ ದಾಸೋಹ ನೀಡುವ ನಮ್ಮ ಪಾಲಿನ ಗುರು
ತುಂಬಾ ಧ್ಯವಾದಗಳು ಗುರೂಜಿ ಮಂಜುನಾಥ್ ಸರ್.. ಹಾಗೆ Kas ಬಗ್ಗೆ ಇದೆ ರೀತಿ ಕ್ಲಾಸ್ ಮಾಡಿ ಸರ್❤️
ಈ ವಿಡಿಯೋ ನೋಡಿದ ಮೇಲೆ ನನಗೆ ಗೊತ್ತಾಗಿದ್ದು ನಾನು ಒಬ್ಬ ಬರಿ Aspirant ಅಷ್ಟೇ ಆಗಿದ್ದೆ ಇಷ್ಟು ವರ್ಷ,
ಇವರ ನಾಲೆಡ್ಜ್ ಮುಂದೆ ನಾನು ಕಲಿತಿದ್ದು ಏನು ಇಲ್ಲ... ನಾವು ಓದುವುದು ಇನ್ನು ತುಂಬಾ ಇದೆ.
ಪ್ರೀತಿಯಿಂದ Like ಮಾಡೋ 5000 ಸ್ಪರ್ಧಾರ್ಥಿಗಳು ಇರುವಾಗ,Dislike ಮಾಡೋ 50 ಜನ ಆಯೋಗ್ಯರ ಬಗ್ಗೆ ಯಾಕ್ ಯೋಚನೆ ಮಾಡ್ತಿರಾ ಸರ್.
Antavaru becarcy Nann makkalu aste tale kediskobardu
ಥ್ಯಾಂಕ್ಯು ಸರ್, ಅದ್ಭುತವಾದ ಅಂಕಿ-ಅಂಶಗಳನ್ನು ನೀಡಿದ್ದೀರಾ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯಾವ ರೀತಿ ಓದಿ ಅಭ್ಯಾಸ ಮಾಡಬೇಕೆಂದು ತಿಳಿಸಿದ್ದೀರಾ. ತಮಗೆ ತುಂಬು ಹೃದಯದ ಧನ್ಯವಾದಗಳು.
ನಿಮ್ಮ ಯಶಸ್ಸು ಇನ್ನೂ ಹೆಚ್ಚಿನ ಸ್ಪರ್ಧಾರ್ಥಿಗಳಿಗೆ ಸ್ಪೂರ್ತಿದಾಯಕವಾಗಲಿ
ನಿಮ್ಮ ಜ್ಞಾನ ಬಂಡಾರ ಅದ್ಭುತ ಸರ್ 🙏
ಹುಸೇನಪ್ಪ ನಾಯಕ್ ಸರ್ ಅವರನ್ನು ನೋಡಿ ಅವರ ಕ್ರೇಜ್ ನೋಡಿ ನಾನು ಮೆಂಟಲ್ ಆಗ್ಬಿಟ್ಟೆ ಸರ್
Excellent sir
Look at the knowledge this sir has.... What a talk what a fascinating u are sir.....
I m not preparing for psi or any police jobs but I ve watched this video in a month 6times......
ಭಾರತ ರತ್ನ .....ಪ್ರೀತಿಯ ಗುರುಗಳಾದ.
...ಹುಸೇನಪ್ಪ ಸರ್ and ಮಂಜು ಸರ್......
ಸರ್ ನಿಮ್ಮ ಮಾತು ಕೇಳಿ ಕಣ್ಣಂಚಲ್ಲಿ ನೀರು ಬಂತು 🙏🥺♥️
ಬೆಂಕಿ video.... Sir 🙏🙏🙏🙏👌👌🙏🙏🙏🙏🙏 ಇಂತ ಗುರುಗಳು ಇದ್ದರೆ ಎನಾದರೂ ಸಾಧನೆ ಮಾಡ ಬಹುದು...
Knowledge of bundle Manjunath sir 🙏ಅರ್ಥಪೂರ್ಣವಾದ ಮಾಹಿತಿ.....
ಸಮಂಜಸವಾದ ರೀತಿಯಲ್ಲಿ ಮಾಹಿತಿ ಹಂಚಿಕೆ ಮಂಜುನಾಥ ಸರ್🙏
I feel very pleasent when I watch manjunath sir's face.. Such a cool man you are sir. And tq so much husenappa sir for da amazing information 🙏
Hii sweety ur from
Super ri
ನಿಜವಾಗ್ಲೂ ಸರಳ ಸಜ್ಜನಿಕೆಯ ವ್ಯಕ್ತಿತ್ವ ಸರ್ ❤️
Sir nijvaglu nimge thumba olle teachers esto student's ge nim teach agatya ede adke nim health yavatlu chenagi erli a devra aashirvaad nim mel erli tq
ನಿಮ್ಮ ನಿಸ್ವಾರ್ಥ ಸೇವೆ ಸದಾ ಕಾಲ ಹೀಗೆ ಮುಂದುವರೆಯಲಿ , ದೇವರು ಹೆಚ್ಚಿನ ಆಯಸ್ಸು ಆರೋಗ್ಯ ಕೊಡಲಿ ಸಾರ್🙏🙏
Royal simplyness of both knowledged legends with social concern.
Kalasaaaa... Everything in one video.. E one video nodidre minimum 10 job barute...👌👌👌👌
Seriously sir, he have great knowledge, benki sir nivu
ತುಂಬಾ ಚೆನ್ನಾಗಿದೆ ಸರ್ ತಮಗೆ ಹೃದಯ ಪೂರ್ವಕ ಅಭಿನಂದನೆಗಳು,,,,,,🙏🙏🙏
Ak47 ಗನ್ ತಗೊಂಡು ಗುಂಡು ಹಾರಿಸಿದಂಗ ಆಯ್ತು..... ಮಂಜುನಾಥ sir ಪಕ್ಕ ಗಾಬ್ರಿ ಆಗಿರ್ತಾರೆ.... 😂😂😂
I think also.... 😊😊😂😂👌👌
😆😆😆😆💟
😄😄😄😄😂
Mc stan 😹
May be
Husainappa sir really deserves salute ❤
ಅದ್ಭುತ ಗುರುಗಳೇ...ನಿಮ್ಮ ಈ ನಿಸ್ವಾರ್ಥ ಸೇವೆಗೆ ಸಲಾಂ...❤👏
ಸರ್ ನಿಮ್ಮ ಈ ವಿಡಿಯೋ ಮಾತನ್ನು ಕೇಳಿದ ಕ್ಷಣ ಖಂಡಿತವಾಗಿಯೂ ನಾನು ಪೊಲೀಸ್ ಇಲಾಖೆಯಲ್ಲಿ ಕೆಲಸ ಪಡೆಯುತ್ತೇನೆ ಎಂದು ನೂರಕ್ಕೆ ನೂರರಷ್ಟು ನಂಬಿಕೆ ನನ್ನಲ್ಲಿ ಬಂತು ಸರ್ . ಭರತ್ ಮಾತಾಕಿ ಜೈ
Husenappa nayak sir is a man of million hearts. And also youth icon and future singam...tq u sadhana
ಅಂಬೇಡ್ಕರ್ ಸಂವಿಧಾನವನ್ನು ಬರೆದರೆ ಸರ್ ನೀವು ನಮ್ಮ ಸ್ನೇಹಿತರ ಭವಿಷ್ಯವನ್ನ ❤️❤️❤️❤️ 👍👍👍👍👍🖊️🖊️🖋️🖋️🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
ನಡೆದಾಡುವ ದೇವರುಗಳಿಗೆ ಕೋಟಿ ಕೋಟಿ ನಮ್ಮಸ್ಕಾರಗಳು 🙏🏽🙏🏽🙏🏽🙏🏽🙏🏽💐
ಒಳ್ಳೆಯ ಮಾರ್ಗದರ್ಶನ ಸರ್ ತಮ್ಮ ಕೊಡುಗೆ ಭವಿಷ್ಯದ ಪೊಲೀಸ್ ಅಧಿಕಾರಿಗಳಿಗೆ ಬಹಳ ಉಪಯುಕ್ತವಾಗಿದೆ
ಸರ್ ನೀವು real hero ಸರ್ ನನ್ನ ದೇವರು ನಿಮ್ಮ ಬಗ್ಗೆ ಏಳೋಕೆ ಪದಗಳೇ ಸಾಕಾಗ್ತಿಲ್ಲ ಸರ್ realy hero ಸರ್ ನೀವು
ನಿಮ್ಮ ಈ ನಿಸ್ವಾರ್ಥ ಸೇವೆಗೆ ನಮ್ಮ ಪ್ರೀತಿಯ ವಂದನೆಗಳು ಶ್ರೀ ಹುಸೇನಪ್ಪ ಗುರುಗಳೆ 🙏🙏
ಜ್ಞಾನದ ಕಣಜ,ಹುಸೇನಪ್ಪಾ ನಾಯಕ ಸರ್. ಧನ್ಯವಾದಗಳು 🙏
Really very talented person😮.... Husenappa nayak sir hats of to sir
Such a wonderful information and conversation sir. Thank you both of you Sir's.
Woderful sir ತುಂಬಾ ಒಳ್ಳೆಯ ಕಾರ್ಯ, ಹೀಗೆ ಮುಂದುವರಿಯಲಿ.🙏🙏🙏🙏
ಎಲ್ಲಾ ವಿಷಯಗಳ ಪರಿವಿಡಿ ನಮ್ಮ ಗುರುಗಳು ಹುಸೇನಪ್ಪ ನಾಯಕ್🙏 ನಮ್ಮ ಪಾಲಿನ ದೇವರು❤️
ಮಂಜುನಾಥ್ ಸರ್ ತಮಗೂ ಕೂಡ ಧನ್ಯವಾದಗಳು
ಜ್ಞಾನಕ್ಕೆ ಇನ್ನೊಂದ್ ಹೆಸರೇ ಹುಸೇನಪ್ಪ ನಾಯಕ ಸರ್🙏🙏
They way He's explaining all the subjects really great(Mind Blowing Session)
You proved sir"KNOWLEDGE IS REAL POWER"🙏🙏
One sir with AGGRESSIVE and another sir with COOL N CLAM
Thank you sir
Please sir make some videos regarding solving previous year's questions papers ...
JAIKATTEGANAPATI
ನಮ್ಮ ರಾಯಚೂರು ಜಿಲ್ಲೆಯ ಮಾನವಿಯ ಕಣ್ಮಣಿ ಮತ್ತು ಸಿಂಗಂ
ಹುಸೇನಪ್ಪ ಸರ್ ಜ್ಞಾನ ಮತ್ತುಬ್ಬರಿಗೆ inspiration and guidelines super sir 🙏🙏🙏 ಬಡ ವಿದ್ಯಾರ್ಥಿಗಳಿಗೆ ದಾರಿದೀಪ sir 👍👍👍👍❤️❤️❤️❤️
We appreciate your efforts to extend your knowledge by sharing it with us.” “The session is informative and enjoyable.” “Teaching skills is very good sir
ತುಂಬಾ ಒಳ್ಳೆಯ ಮಾಹಿತಿ ಧನ್ಯವಾದಗಳು ಇಬ್ಬರೂ ಗುರುಗಳಿಗೆ🙏🙏🙏🙏🙏🙏
👌👌
*ಹುಸೇನಪ್ಪ ಸರ್ ರವರ ಬಗ್ಗೆ ಇವಾಗ್* *ಗೊತ್ತಾತ್ತು.... ಜ್ಞಾಪಕ ಶಕ್ತಿ ಇರ್ಬೇಕು ಇದ್ರೇ ನಿಮ್ ತರ ಇರ್ಬೇಕು ಸರ್....❤💛❤*
Really I am full shock😮
ನಿಮ್ಮ ಹಾಗೆ ಒಳ್ಳೆಯ ಬುದ್ದಿ ಆ ದೇವರು ಎಲ್ಲರಿಗೂ ಕೊಡಲಿ ಸಾರ್🙏🙏👮♂👮♂
ಅದ್ಭುತ ಸರ್ ಹೃದಯ ತಟ್ಟಿತು ನಿಮ್ಮ ಈ ಮಾತುಗಳು 🙏🙏
Powerful peoples come powerful places....nanu nivu huttiro distinct alli huttirodu nana punya sir...🙏
Super sir nammnta bada vidyartigalige tumba sahaya agata ide tq husenappa sir and manjunatha sir avrige
Correct person karakondu bandidira sir 👍
God of karnataka Husenappa Nayak sir and Manjunath sir
ನಮ್ಮ ಸಿಂಧನೂರಿನ ಹೆಮ್ಮೆ ನಮ್ಮ
ಹುಸೇನಪ್ಪ ನಾಯಕ್ sir..🙏
Sir ನಿಮ್ಮ ಆಗಮನಕ್ಕಾಗಿ ..ಸಿಂಧನೂರಿನ ಎಲ್ಲ ವಿದ್ಯಾರ್ಥಿಗಳು ಕಾಯತ ಇದೀವಿ ...sir.❤️
E nimma ನಿಸ್ವಾರ್ಥ ಸೇವೆಗೆ
..ಕೋಟಿ.. ಕೋಟಿ..ನಮನಗಳು🙏🙏🙏
Sir Hussainappa nayak sir mobile number kodi
Sir nivu Practice thumba madidira.... It's really great...