ಕ-ಕವನ

Поділитися
Вставка
  • Опубліковано 28 жов 2022
  • ಸಾಹಿತ್ಯ: ಶೀಲಾ ಅರಕಲಗೂಡು
    ಗಾಯನ: ಗಂಗಮ್ಮ ಕೇಶವಮೂರ್ತಿ

КОМЕНТАРІ • 13

  • @bhavasharadhiyaalegalu440
    @bhavasharadhiyaalegalu440 Рік тому

    ಕಕಾರ ಕವನ ಬಹಳ ಸೊಗಸಾಗಿ ಮೂಡಿ ಬಂದಿದೆ... ಕನ್ನಡದ ಕಂಪು ಕವನದ ಪ್ರತಿ ಪದ ಪದದಲ್ಲೂ ಬೀರುತಿದೆ.. 👌👌🌹

  • @khanderaorao2620
    @khanderaorao2620 Рік тому

    ಅದ್ಭುತ, ವಿಶೇಷ ರೀತಿಯಲಿ ರಚನೆ ಹಾಗೂ ಗಾಯನ. 👌👌🙏🙏🙏🙏🙏🙏

  • @AmitaRavikirana
    @AmitaRavikirana Рік тому

    ಈ ಪ್ರಸ್ತುತಿಯನ್ನು ಕೇಳುವುದೇ ಭಾಗ್ಯ. ಅದ್ಭುತ!

  • @savithrisathyendra6865
    @savithrisathyendra6865 Рік тому

    ಸಾಹಿತ್ಯ, ಗಾಯನ ಎರಡೂ ಸುಂದರ ,.💐💐🙏🙏

  • @banukdixit9091
    @banukdixit9091 Рік тому

    ಕ,ಕಾರ ಕವನ ರೂಪ ವಿಶೇಷ ಸಂದರ್ಭಕ್ಕೆ ತಕ್ಕ ಹಾಗೆ ಮೂಡಿ ಬಂದಿದೆ ಅಭಿನಂದನೆಗಳು ಅರಕಲಗೂಡು ಶೀಲ ಮೇಡಂ ಅವರಿಗೆ, ಸುಮಧುರ ಗಾಯನಕ್ಕೆರಚನೆಗೆಶಭಾಶಯಗಳು. ಅಭಿನಂದನೆಗಳು. 👌🎍

  • @archanahebbar6557
    @archanahebbar6557 Рік тому +1

    ಕನ್ನಡ ಕ ಕಾರ ಕವಿತೆ ಕೇಳಿದರೆ ಕಲ್ಲೂ ಕಿವಿತೆರೆಯುವಂತಿದೆ 🙏👌

  • @sowmyaguru8430
    @sowmyaguru8430 Рік тому +1

    ಶುಭವಾಗಲಿ ಅಕ್ಕಾ

  • @nagendrasrikantaiah3388
    @nagendrasrikantaiah3388 Рік тому

    ಅದ್ಭುತ ಪ್ರತಿಭೆ!

  • @sujAthaa1
    @sujAthaa1 Рік тому

    ಅಧ್ಬುತ ರಚನೆ ಮತ್ತು ಪರಿಣಾಮಕಾರಿ ಗಾಯನ ಕಾನಡ ರಾಗದಿಂದ ಪ್ರಾರಂಭ. ಈರ್ವರಿಗೂ ಅನಂತ ವಂದನೆಗಳು

  • @vanishreekonchady8038
    @vanishreekonchady8038 Рік тому

    ಕ ಕಾರ ದ ಕವಿತೆ ಚೆನ್ನಾಗಿದೆ 👌👏