ಗಣೇಶ ಮಹಿಮೆ - ನೃತ್ಯರೂಪಕ

Поділитися
Вставка
  • Опубліковано 7 жов 2023
  • ಕಾವೇರಿ ಕನ್ನಡ ಸಂಘದ ಗಣೇಶೋತ್ಸವ 2023ರ ಸಾಂಸ್ಕೃತಿಕ ಪ್ರಸ್ತುತಿ.
    ನೃತ್ಯ, ಅಭಿನಯ: ಕಾವೇರಿ ಕನ್ನಡ ಸಂಘದ ಸದಸ್ಯ-ಸದಸ್ಯೆಯರು.
    ನಿರ್ಮಾಣ ಮತ್ತು ನಿರ್ದೇಶನ: ವಾಣಿ ರಮೇಶ್.
    ನಿರೂಪಣಾ ಸಾಹಿತ್ಯ ಮತ್ತು ಧ್ವನಿಸಂಕಲನ: ಶ್ರೀವತ್ಸ ಜೋಶಿ.
    ವಿಡಿಯೊಗ್ರಫಿ: ರಾಮ ಮೂರ್ತಿ.
    * * *
    ಬಳಕೆಯಾಗಿರುವ ಗೀತೆಗಳು:
    1. "ಹೇಳುವೆ ಕಥೆ ಹೇಳುವೆ..."
    ಸಂಗೀತ: ಮನೋರಂಜನ್ ಪ್ರಭಾಕರ್
    ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ
    2. "ಸಿದ್ಧಿವಿನಾಯಕಂ ಸೇವೇಽಹಂ..."
    ಸಾಹಿತ್ಯ: ಮುತ್ತಯ್ಯ ಭಾಗವತರು
    ಗಾಯನ: ಸುಧಾ ರಘುನಾಥನ್
    3. "ಮೊದಲೊಂದಿಪೆ ನಿನಗೆ ಗಣನಾಥ..."
    ಸಾಹಿತ್ಯ: ಶ್ರೀಪಾದ ರಾಯರು
    ಗಾಯನ: ಪುತ್ತೂರು ನರಸಿಂಹ ನಾಯಕ್
    4. "ಗಜವದನ ಹೇರಂಬ..."
    ಸಾಹಿತ್ಯ: ಬಿ.ವಿ.ಕಾರಂತ
    ಗಾಯನ: ಬಿ.ಜಯಶ್ರೀ
    5. "ಬಂದೇವ ನಾವು ನಿಮ್ಮ ಚರಣಕ..."
    ಸಾಹಿತ್ಯ: ಜನಪದ
    ಗಾಯನ: ಅನನ್ಯಾ ಭಟ್
    6. "ಗಣೇಶ ನಿನ್ನ ಮಹಿಮೆ ಅಪಾರ..."
    ಸಾಹಿತ್ಯ: ಚಿ.ಉದಯಶಂಕರ್
    ಸಂಗೀತ: ಎಂ.ಎಸ್.ವಿಶ್ವನಾಥನ್
    ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ
    * * *
    ಗಣೇಶ ಎಲ್ಲರಿಗೂ ಶುಭವನ್ನು ತರಲಿ.
    * * *

КОМЕНТАРІ • 6