Ep-13| ಹಣೆಬರಹದ ಒಳಗುಟ್ಟು! ಏನಿದು ಪ್ರತಿಪ್ರಸವ!?|SadhguruShri Rama|Is Destiny, Fate are real?|GaurishAkki

Поділитися
Вставка
  • Опубліковано 12 тра 2024
  • ಮನೋಶಕ್ತಿ -ಯಾ ಮತಿಸ್ಸಾ ಗತಿರ್ಭವೇತ
    ಅಧ್ಯಾತ್ಮ ಸಾಧನೆಯ ರಹಸ್ಯ ಭಾವನೆ ಧೃಡವಾದಂತೆ ಬದುಕು ಸುಂದರ.ಬಯಸಿದ್ದನ್ನು ಪಡೆಯುವ ಸುಪ್ತ ಮನೋಶಕ್ತಿಯ ಪವಾಡ ಅರಿಯೋಣ ಬನ್ನಿ........
    👉🏻- ಸಂಕಲ್ಪದ ಸರಿಯಾದ ಕ್ರಮ?ಮನೋಶಕ್ತಿಯ
    ರಹಸ್ಯಮಯ ಸಂಗತಿಗಳ ಅರಿವು.
    👉🏻- ಮನೋ ಶಕ್ತಿ ಹೇಗೆ ಕೆಲಸ ಮಾಡುತ್ತದೆ ! ಮನೋಶಕ್ತಿ ಬಳಸಿ ಯಶಸ್ಸುಗಳಿಸುವುದು ಹೇಗೆ?
    👉🏻- ಸುಪ್ತವಾಗಿರುವ ಮನೋಶಕ್ತಿಯನ್ನು ಹೇಗೆ ಜಾಗೃತಗೊಳಿಸಬಹುವುದು !
    👉🏻- ಸದ್ಗುರುಶ್ರೀ ಯವರೊಡನೆ ಪ್ರಶ್ನೋತ್ತರ.
    ಶ್ವಾಸ ಕ್ರಿಯೆ, ವಿಶ್ವಾಕರ್ಷಣ ಧ್ಯಾನವಿಧಿ, ಸಂಕಲ್ಪ ಸಿದ್ಧಿ ಧ್ಯಾನವಿಧಿ,, ಮುದ್ರಾ ಹೆಚ್ಚಿನ ಅಭ್ಯಾಸ.......
    ✅ಧ್ಯಾನದ ಆಡಿಯೋವನ್ನು ಪಡೆಯುತ್ತೀರಿ.
    ಜೂನ 12 ರಿಂದ 15 2024
    ಸಂಜೆ 7:00 ರಿಂದ 8:15
    MODE: zoom meeting
    ಲಿಂಕ್ ಮೇಲೆ ಕ್ಲಿಕ್ ಮಾಡಿ
    ✅ಈಗಲೇ ನೋಂದಾಯಿಸಿ✅
    rzp.io/l/JUNEMANOSHAKTI
    ☎️ 9482346950, 9482330850
    ==================================
    SadhguruShri Rama is an Indian mystic, yogi & a realized spiritual master. He is
    the founder of Upasana Foundation, a Trust envisioned to offering tools and
    techniques for inner wellbeing.
    SadhguruShri is a master communicator, converses in a very simple language,
    presents complex ideas in an easy to understand way. He is eager to share his
    abundant knowledge with all. In conveying his message, SadhguruShri goes
    beyond the limited reach of words and offers the grace of direct Experience.
    SadhguruShri is a True Master who, unlike a teacher, awakens you to the next
    level of spiritual experience. Making a clear departure from mere customs and
    rituals, SadhguruShri’s scientific methods for self-transformation are both
    experientially direct and powerful. SadhguruShri incorporates key aspects of
    ancient texts into modern contemporary life.
    SadhguruShri teaches and guides his Sadhaks towards the spiritual evolution of
    their Consciousness through the divine science of Kundalini Jagruti Shakti Kriya,
    a technique born out of his profound experience of the Self.
    ====================
    FOLLOW US ON :
    Our Official website: www.almamediaschool.com/
    Our Official Website : www.gaurishakkistudio.com/
    Facebook Page : / gaurishakkistudio
    Instagram : / gaurishakkistudio
    X : / gastudiopro
    Share Chat : sharechat.com/profile/3410165...
    LinkedIn : / gaur. .
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ...............................................#aahy://www.instamojo.com/@GaurishAkkiStudio
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #food #mentalhealth #fooddiet #healthyfood #mind #foodhabits #sattva #rajassu #tamassu #humanbody
    #meditation #powerofmind #manoshakti #bestmethod #effective
    #SadhguruShriRama #UpasanaFoundation #bengaluru #spiritualmaster #yogi #spiritual
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiUA-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

КОМЕНТАРІ • 137

  • @GaurishAkkiStudio
    @GaurishAkkiStudio  21 день тому +11

    ಸದ್ಗುರುಶ್ರೀ ರಾಮ ಅವರ ಮಾರ್ಗದರ್ಶನದಲ್ಲಿ ಮನೋಶಕ್ತಿ ಕಾರ್ಯಾಗಾರ
    ☎️ 9482346950, 9482330850
    ಜೂನ್‌ 12 ರಿಂದ 15, 2024
    ಸಂಜೆ 7:00 ರಿಂದ 8:15
    Mode : zoom meeting
    ಲಿಂಕ್ ಮೇಲೆ ಕ್ಲಿಕ್ ಮಾಡಿ
    ✅ಈಗಲೇ ನೋಂದಾಯಿಸಿ✅
    rzp.io/l/JUNEMANOSHAKTI

  • @user-oc9dc3uk8e
    @user-oc9dc3uk8e 3 дні тому +2

    ಪೂರ್ವ ಜನ್ಮದ ಫಲಾನು ಫಲದ ಆಧಾರದಲ್ಲಿ ನಿಮ್ಮ ಹಣೆಬರಹ, ವಿಧಿ ನಿರ್ಧಾರವಾಗುತ್ತದೆ
    ಶ್ರೀ ಕೃಷ್ಣನೇ ಹೇಳಿಲ್ವ ಯಾವುದು ನಿನ್ನ ಯೋಗದಲ್ಲಿದೆಯೋ ಅದು ನಿಮಗೆ ಸಿಕ್ಕೇ ಸಿಗುತ್ತದೆ, ಯಾವುದು ನಿನ್ನ ಯೋಗದಲ್ಲಿ ಇಲ್ಲವೋ ಅದು ನೀನೇ ಎಷ್ಟೇ ಪ್ರಯತ್ನನಿಸಿದರು ಅದು ನಿನಗೆ ಧಕ್ಕುವುದಿಲ್ಲ,
    ಪ್ರಾರಬ್ಧ ಎನ್ನುವ ಮಾತು ಬರುತ್ತದೆ ಅದು ಬಂದಾಗ ಯಾರು ನೀವು ಅಂತ ನೋಡುವುದಿಲ್ಲ ಅದನ್ನು ಅನುಭವಿಸಿ ಮುಂದೆ ಹೋಗಲೇಬೇಕು ತಪ್ಪಿಸಲು ಸಾಧ್ಯವಿಲ್ಲ.
    ಮನಸು ನಿಮಗೆ ಸರಿಯಾದ ಮಾರ್ಗದರ್ಶನ ಮಾಡಬಹುದೇ ಹೊರತು ನಿಮ್ಮ ಎಲ್ಲ ಇಚ್ಛೆ ಪೂರೈಸುವುದಿಲ್ಲ, ಕೇವಲ ಮಾರ್ಗದರ್ಶನ ಅಷ್ಟೇ ಅದೃಷ್ಟ ಅಲ್ಲ, ಪ್ರಯತ್ನ ಮಾಡುತ್ತ ಇದ್ದರೆ ಕೆಲವೊಂದು ಬಾರಿ ವಿಧಿ ಸೋಲುತ್ತದೆ ಅದು ಕೆಲವೊಂದು ಬಾರಿ ಅಷ್ಟೇ
    ಇದು ನನ್ನ ಅನಿಸಿಕೆ

  • @laxminarayanabhat3109
    @laxminarayanabhat3109 21 день тому +15

    ನಿಜ ಗುರೂ ಜೀ
    ಭಗವದ್ಗೀತೆ ನ ಮತ್ತೆ ಮತ್ತೆ ಓದಿ ಅಧ್ಯಯನ ಮಾಡುವುದರಿಂದ ನಮ್ಮ
    ತಿಳುವಳಿಕೆ ಮಟ್ಟ ಮೇಲೆ ಏರಿದ್ದು
    ನಮಗೇ ಗಮನಕ್ಕೆ ಬರುತ್ತದೆ ಇದು ನಿಜ ಧನ್ಯವಾದಗಳು

  • @MuktaC
    @MuktaC 13 днів тому +3

    ತುಂಬು ಹೃದಯದ ಧನ್ಯವಾದಗಳು ಗುರೂಜಿ ಇಲ್ಲಿವರೆಗೆ ನೀವು ಹೇಳಿದಂತ ಮಾತಿನ ಅರ್ಥ ನನಗೆ ಆಗಲೇ ಇಲ್ಲ ನಿಮ್ಮ ಯೂಟ್ಯೂಬ್ ನೋಡಿದ ಮೇಲೆ ನನಗೆ ಜ್ಞಾನೋದಯವಾಯಿತು ನಾನು 40 ವರ್ಷ ನನ್ನ ಅಕ್ಕನ ಮಕ್ಕಳಿಗೋಸ್ಕರ ನನ್ನ ಜೀವನವನ್ನು ತ್ಯಾಗ ಮಾಡಿದ ಹೆಣ್ಣು. ಆ ಬಂಧನದಿಂದ ಹೊರಗೆ ಬರಲಾರದೆ ನರಕಯಾತನೇ ಅನುಭವಿಸುತ್ತಿದ್ದೇನೆ ನಿಮ್ಮ ಮಾರದ ನಿಮ್ಮ ಮಾರ್ಗದರ್ಶನ ನನಗೆ ದೀಪದ ದಾರಿ ಆಯಿತು ನಾನು ಆ ಕುಟುಂಬದಿಂದ ಹೊರಗೆ ಬಂದಿದ್ದೇನೆ ಧನ್ಯವಾದಗಳು ಗುರೂಜಿ 🙏🙏

  • @DevendrasaDani-eo4xu
    @DevendrasaDani-eo4xu 15 днів тому +5

    ಪ್ರತಿ ಪ್ರರ್ವ ಎಲ್ಲಿ ಕೇಳಿರಲಿಲ್ಲ ಇದನ್ನು ಸರಿಯಾಗಿ ಬಿಡಿಸಿ ತಿಳಿಸಿದರು ಗುರುಗಳಿಗೆ ನಮನ ಸಲ್ಲಿಸುವ ಮೂಲಕ ಧನ್ಯವಾದಗಳು ಗೌರೀಶ್ ಅಕ್ಕಿ ಸರ್ ಧನ್ಯವಾದಗಳು,,,,,, ,,,,, ,,,,, ,G,J,D, Devdas

  • @vishnulavith2548
    @vishnulavith2548 21 день тому +6

    ಗುರುಗಳೇ ನಿಮಗೆ ಕೋಟಿ ನನಗಳು 🙏🙏🙏

  • @gowriraman4010
    @gowriraman4010 15 днів тому +1

    ತುಂಬಾ ಒಳ್ಳೆಯ ಸಂದೇಶ 👏🏻👏🏻👏🏻 ಇದುವರೆಗೂ ಪ್ರಸವ ಪದ ಕೇಳಿದುಂಟು. ಇವತ್ತು ಪ್ರತಿ ಪ್ರಸವ ಅನ್ನು ಪದವನ್ನು ಕೇಳಿವುದರ ಜೊತೆಗೆ ಅರ್ಥ ಗೊತ್ತಾಯ್ತು ದನ್ಯವಾದಗಳು ಗೌರೀಶ್ ಸರ್ 😊

  • @ullas2498
    @ullas2498 18 днів тому +2

    ಪ್ರತಿ ಪ್ರಸವ , ಎಲ್ಲೂ ಸಹ ಕೇಳಿರಲಿಲ್ಲ .
    ಧನ್ಯವಾದ

  • @s_rocky6495
    @s_rocky6495 6 днів тому

    We need hundred births to know about our Sansthan Dharma
    Yet we can start from scratch at least can adopt in our life

  • @sannaiahhulalli3744
    @sannaiahhulalli3744 11 днів тому

    ಉಪಯುಕ್ತವಾದ ಮಾಹಿತಿಗಳು,ಅಕ್ಕಿ ಸಾರ್, ನಿಮ್ಮ ಎಲ್ಲಾ ಎಪಿಸೋಡ್ ಗಳನ್ನು ನೋಡುತ್ತಿದ್ದೇನೆ ನಮಗೆ ಒಳ್ಳೆ ಮಾರ್ಗದರ್ಶನ ನೀಡುತ್ತಿದ್ದೀರಿ....ನಿಮಗೆ ಧನ್ಯವಾದಗಳು.

  • @gowrishankarshankar6589
    @gowrishankarshankar6589 14 днів тому +1

    ಅದ್ಭುತ, ಅದ್ಭುತ,ಅದ್ಭುತವಾದ ಮಾತು. ಗುರುಗಳೇ ಧನ್ಯನಾದೆ ನಿಮ್ಮ ಈ ಮಾತಿಗೆ.ಅನಂತಾನಂತ ಧನ್ಯವಾದಗಳು.

  • @vasantpoojary3990
    @vasantpoojary3990 2 дні тому

    Very good speech sir Jai shree Krishna

  • @dathatreyakp3932
    @dathatreyakp3932 21 день тому +4

    Sir, I am also hearing the term 'prathi prasava' for the first time. Very worth program. 🙏 Thanks you both.

  • @parameshwarappakankanahall4942
    @parameshwarappakankanahall4942 21 день тому +3

    ಅದ್ಭುತ ಜ್ಞಾನ ವಿರುವ ಎಷ್ಟೊಂದು ಚಿಂತಕರಿದ್ದಾರೆ ನಮ್ಮಲ್ಲಿ ಎಂಬುದೆ ನನ್ನ ಶ್ರಿಮಂತಿಕೆ. ಆದರೂ ಕೆಲವು ಸಲ ಅಪಘಾತದಿಂದ ಅಸು ನೀಗಿಸುವುದನ್ನು ಪ್ರತಿ ಪ್ರಸವದಿಂದ ರೂಪಾಂತರಿಸಬಹುದೆ

  • @roopam.j4236
    @roopam.j4236 21 день тому +5

    "ಪ್ರತಿ ಪ್ರಸವ" ಅದ್ಭುತ ದೈವೀ ಶಕ್ತಿಯನ್ನು ತುಂಬುವ ಶಬ್ದ. ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರಿ ಗುರುವೇ ನಮಃ 🙏🪷

  • @radhaponnappa2418
    @radhaponnappa2418 2 дні тому

    Namaste guruji 🙏🌹🙏
    Very interesting.. thank you so much 🙏❤️🙏

  • @sudhashetty632
    @sudhashetty632 21 день тому

    Super 👍

  • @pallavihd8484
    @pallavihd8484 21 день тому

    Thank for this video🌱🌳

  • @mkanilkumar748
    @mkanilkumar748 21 день тому +1

    Super ❤ amazing

  • @clientsinfo
    @clientsinfo 21 день тому

    Thank u so much 🙏🙏

  • @user-kk4eo9dc6m
    @user-kk4eo9dc6m 20 днів тому

    Super

  • @PoojaHampannavar
    @PoojaHampannavar 21 день тому +2

    ಗುರುಜೀ ಮಾಟ ಮಂತ್ರ ನಿಜವೇ?

  • @s_rocky6495
    @s_rocky6495 6 днів тому

    I read every day 5 shlokas morning and 5 shlokas in evening

  • @chandrubahaddur1419
    @chandrubahaddur1419 21 день тому +1

    Holle vichara thilskotidira gurugale ಜೈ ಸದ್ಗುರು 🙏🙇‍♂️🙇‍♂️🙇‍♂️

  • @srikolli9
    @srikolli9 18 днів тому

    Well said 🙏

  • @akshathanv8675
    @akshathanv8675 15 днів тому

    Well said👍👏

  • @user-xh4pe5lx5d
    @user-xh4pe5lx5d 20 днів тому

    Thank you so much sir 🙏🙏🌺🎉🎉 super 🎉🎉sir🎉

  • @chandrakalareddy2128
    @chandrakalareddy2128 13 днів тому

    So nice

  • @bharathirai7223
    @bharathirai7223 20 днів тому +1

    Thank you 🙏

  • @ShakuntalaS-eo4fr
    @ShakuntalaS-eo4fr 21 день тому

    Eshtu chennagi eshtu saralavagi helidiri gurugale naavu adannu anusarisabekashte adakke gurugalige koti koti pranamagalu gaurish akki sir nimaganthu naanu aabhariyagiddene intha gurugala parichaya madisiddakke I am waiting next episode eagerly thanks sir

  • @user-ed5no7qm8x
    @user-ed5no7qm8x 21 день тому

    Learnt a lot of new things from this, Thank you guruji🙏🙏🙏

  • @rfshiromanijewellary3250
    @rfshiromanijewellary3250 14 днів тому

    ThanQ gurugale

  • @vink9436
    @vink9436 21 день тому +2

    ಧನ್ಯವಾದಗಳು

  • @user-he3ex6wv3m
    @user-he3ex6wv3m 6 днів тому

    Fantastic. Guruji 🙏🙏

  • @jaisrigurudattaatreya.1880
    @jaisrigurudattaatreya.1880 20 днів тому

    Dhanyavaadagalu gurugale.dhanyavaadagalu Gowrish sir❤❤❤❤❤❤❤❤❤🙏🙏🙏🙏🙏🙏🙏🙏🙏

  • @asharaghunath553
    @asharaghunath553 14 днів тому

    🙏🙏👌👌
    ಬಹಳ ಚೆನ್ನಾಗಿದೆ, ವಂದನೆಗಳು ಹಾಗೂ ತುಂಬು ಹೃದಯದ ಧನ್ಯವಾದಗಳು.

  • @panchaksaris1328
    @panchaksaris1328 21 день тому +1

    ಅದ್ಬುತ ಗುರುಗಳೇ 🙏🙏🙏🙏🙏🙏👌👌👌

  • @Shetty369
    @Shetty369 21 день тому

    🙏🏻🙏🏻

  • @gurulinghapadapad8379
    @gurulinghapadapad8379 19 днів тому +1

    ಧನ್ಯವಾದಗಳು ಅಜ್ಜ ವರೆ

  • @sudhakarakundar672
    @sudhakarakundar672 20 днів тому +1

    🙏 ಅಧ್ಬುತ ಸರ್ ತುಂಬ ಧನ್ಯವಾದಗಳು 🙏🙏🙏

  • @sugappagouda1358
    @sugappagouda1358 16 днів тому

    ❤❤So🤘😝🤘 with true words. Tq so much Gurugale. I love and like urs Speech

  • @user-zs3xq1tv6g
    @user-zs3xq1tv6g 21 день тому +3

    ಧನ್ಯವಾದಗಳು ಗುರೂಜಿ 🙏🙏🙏

  • @kallappadodawad3641
    @kallappadodawad3641 21 день тому +2

    supur sir ..sadgurugalige nana vandanegu innu hechige vidieo madi sir please.........❤

  • @kusumagb9258
    @kusumagb9258 9 днів тому

    Life of self foundation.

  • @lakshmikanthc.l2366
    @lakshmikanthc.l2366 19 днів тому +1

    👌

  • @narayanprasad9672
    @narayanprasad9672 19 днів тому

    Best comedy show continue

  • @heehee805
    @heehee805 21 день тому

    Yess

  • @rajeevr191
    @rajeevr191 15 днів тому

    Nanu nim jothe bartini gurugale

  • @Gnanajyotiastrologerinkannada
    @Gnanajyotiastrologerinkannada 21 день тому

    Yellrigu yellvannu padeyodke aguvdilla yellirigu ialli onade riti jivan ialla yallirigu bagvdgeti arta aguvdilla aratadvelr yenu heluvdilla ialla nimm annubvave nimm jivan vichar madinodi yellrigu namskar

  • @joythiajekar532
    @joythiajekar532 6 днів тому

    🙏👌👌👌

  • @maheshkadlishettar1668
    @maheshkadlishettar1668 19 днів тому

    👌👌👌🙏🙏🙏

  • @kanchanavikram
    @kanchanavikram 21 день тому

    ❤❤

  • @UmeshGuruRayaru
    @UmeshGuruRayaru 19 днів тому

    Thank You So Much For this Most Interesting Episode Sir ❤

  • @veenak4827
    @veenak4827 21 день тому

    🙏🙏

  • @shekarshekar4709
    @shekarshekar4709 21 день тому

    🙏🙏🙏

  • @user-rd5hb5db5y
    @user-rd5hb5db5y 20 днів тому

    😊🙏🌷

  • @UNIVERSAL892
    @UNIVERSAL892 21 день тому +1

    Rebirth ನನಗೆ ಗೊತ್ತು ಅದು ನನ್ನ ಸಂಶೋದನೆಯ ಪ್ರದಾನ ಅಂಶ. ಆದರೆ ಕನ್ನಡ ಪದ ಇವತ್ತೇ ಗೊತ್ತಾಗಿದ್ದು.

    • @vink9436
      @vink9436 21 день тому +2

      ಆದರೆ rebirth ಬೇರೆ. ಪ್ರತಿಪ್ರಸವ ಬೇರೆ

    • @UNIVERSAL892
      @UNIVERSAL892 21 день тому

      @@vink9436 ವ್ಯತ್ಯಾಸವನ್ನು ವಿವರಿಸಿದಂತಹ ಪುಣ್ಯಾತ್ಮರು ನೀವಾಗಬೇಕೆಂಬುದು ನನ್ನ ಕೋರಿಕೆ.

    • @UNIVERSAL892
      @UNIVERSAL892 20 днів тому

      @@vink9436 ವ್ಯತ್ಯಾಸ ತಿಳಿಸಿ ಗುರುಗಳೇ. !

  • @yogeeshkotian2090
    @yogeeshkotian2090 12 днів тому

    Bhagavathgeethe Mula prarhy kNnadadhalli edheye ,eddhare yavudhu

  • @lingarajupral4773
    @lingarajupral4773 12 днів тому

    🙏🏻🙏🏻💐💐❤️

  • @veereshhiremath1374
    @veereshhiremath1374 21 день тому +1

    🙏🙏🙏🙏🙏🙏🙏🙏👌

  • @user-ih9ly5nw2r
    @user-ih9ly5nw2r 16 днів тому

    Ooh

  • @raj123jiv
    @raj123jiv 14 днів тому

    Gurugale, yaru accident agbeku antha manasinalli ankolalla adru yake aguttey. Adu hanebaraha allave?

  • @user-om8rb9ow3r
    @user-om8rb9ow3r 21 день тому

    ❤🙏🙏🙏🙏🙏👌

  • @user-uv1nu8yn6i
    @user-uv1nu8yn6i 15 днів тому +2

    ಕತೆ ಎನು ಬೇಕಾದರೂ ಹೇಳಬಹುದು ನಮ್ಮ ಮನಸ್ಸೇ ಹಣೆಬರಹ ಆದ್ರೆ ಮನಸ್ಸು ಚೆಂಜ್ ಮಾಡಿದ್ರೆ ನಮ್ಮ ಹಣೆಬರಹ ಕಸ್ಟ ಎಲ್ಲಾ ಬದಲಾಗುತ್ತಾ🤔🤔

  • @amruthaanu1543
    @amruthaanu1543 19 днів тому +2

    Divorce case in court,
    Mane bittu hogona ansutte, ashrama ge hogona , ansutte,

  • @user-wr8xg3el1r
    @user-wr8xg3el1r 19 днів тому +8

    90% ಹಣೆಬರಹ ಏನೂ ಮಾಡಲು ಸಾಧ್ಯವಿಲ್ಲ 10% ಮಾತ್ರ ಬದಲಾಯಿಸಬಹುದು

    • @santhoshopticals3688
      @santhoshopticals3688 15 днів тому

      ಒಳ್ಳೆಯ ಮಾತು

    • @vijaykumark2906
      @vijaykumark2906 13 днів тому

      ಉದಾರಣೆ ಅತವಾ ವಿವರಣೆ ಕೊಡಿ
      ದಯವಿಟ್ಟು

    • @user-wr8xg3el1r
      @user-wr8xg3el1r 13 днів тому

      ಏನು ಉದಾಹಣೆಯೆಂದರೆ ನಿಮಗೆ ಎಷ್ಟು ಸಲ ಹೇಳಿದರು ಅರ್ಥವಾಗೋಲ್ಲ ಏಕೆಂದರೆ, ಉತ್ತರವನ್ನೇ ಹೇಳುತ್ತಿದ್ದರು ನಿಮಗೇ ಏನು ಹೇಳಲಿ

    • @bharatit3859
      @bharatit3859 8 днів тому

      E Tara nimge negative idre ynu madoke agolla

    • @user-wr8xg3el1r
      @user-wr8xg3el1r 8 днів тому

      ನೆಗಿಟಿವೆ ನಿಮಗೆ ಎಷ್ಟು ಇದೆ ಎಂದು ನೋಡಿಕೊಳ್ಳಿ ಆಮೇಲೆ ಬೇರೆಯವರಿಗೆ ಹೇಳಿ

  • @vinchristiano4452
    @vinchristiano4452 21 день тому +1

    Hi gaurish sir, idhu nanna anisike, munche neevu film producers, director( director suri sirdhu mathe new films dhu exceptional ) adre thumbha hindina cinemagala director like rajendra singh babu avarnella neevu interview madidri including producers, 2) Book recommendations yalla madtha idri e naduve idara related videos thumbha kammi agidhe sir, nanna anisike.. Thanks

    • @GaurishAkkiStudio
      @GaurishAkkiStudio  21 день тому +2

      You're right..! We will plan all that in coming days. Thank you

  • @avinashdavi7162
    @avinashdavi7162 20 днів тому

    🙏🙏🙏🙏🙏🙏🙏🙏🙏

  • @raghavendrabhomakar5219
    @raghavendrabhomakar5219 21 день тому

    🙏🙏🙏🙏🙏🙏🙏🙏🙏🙏🙏🙏🙏🙏🙏

  • @vishalakshihg600
    @vishalakshihg600 16 днів тому +2

    ಕನ್ನಡದ ಭಗವದ್ಗೀತೆಯ ಪುಸ್ತಕ ಎಲ್ಲಿ ಸಿಗುತ್ತದೆ ದಯವಿಟ್ಟು ತಿಳಿಸಿ 🙏🙏🙏

    • @pallavid1080
      @pallavid1080 12 днів тому

      Online nalli siguthe, Flipkart, Amazon

    • @vishalakshihg600
      @vishalakshihg600 11 днів тому

      @@pallavid1080 thank you so much thank you ❤️❤️🙏🙏

  • @jyothi1501
    @jyothi1501 19 днів тому

    🙏🙏🙏🤔👍🙏

  • @user-uv1nu8yn6i
    @user-uv1nu8yn6i 15 днів тому

    ಹಣೆಬರಹ ಹೇಗೆ ಬದಾಲಗುತ್ತೆ 🤔🤔

  • @user-zs8xl2rd6n
    @user-zs8xl2rd6n 15 днів тому

    But fate exists ....we cannot decide where are we going to take birth ,when and to whom are we born..these are pre destined but yes not everything is decided by fate ..this is my perspective only

  • @akshayhirekurbar8551
    @akshayhirekurbar8551 21 день тому

    , ರಿಪೋರ್ಟರ್ ಬೇಕಾಗಿದ್ದರೆ ಹೇಳಿ ಸರ್ ಪ್ಲೀಸ್ ಸರ್

  • @mvsrinivasan2710
    @mvsrinivasan2710 10 днів тому

    Only mind. Everything is bogus

  • @cskachar6412
    @cskachar6412 21 день тому

    Will not. Agree in. Full

  • @jyothinempu31
    @jyothinempu31 14 днів тому +1

    ನಮ್ಮ ಮನಸ್ಸು ಬದಲಾಯಿಸಿ ಕೊಳ್ಳುವುದು ಅಷ್ಟು ಸುಲಭದ ಮಾತಲ್ಲ ಅದು ಸಾಧ್ಯವಿರುವುದು ಸಾದು ಸಂತರಿಗೆ ಮಾತ್ರ ದ್ಯಾನ ಮಾಡ್ತಾ ವೈರಾಗ್ಯ ಉಂಟಾಗಿ ನಾನು ನನ್ನದು ಅನ್ನುವ ಮೋಹ ದೂರ ಆಗಿ ಭಗವಂತನ ವಿನಃ ಬೇರೆ ಏನು ಸುಖ ಸಂತೋಷ ನೆಮ್ಮದಿ ಇಲ್ಲ ಅನ್ನಿಸಿ ಮುಕ್ತಿ ಅರಸು ವರೆಗೆ ಹೋದಾಗ ಈ ಜನ್ಮಕ್ಕೆ ಒಂದು ಒಳ್ಳೆಯ ಅರ್ಥ ಸಿಗುತ್ತದೆ ಅಲ್ಲವೇ ಗುರುಜಿ

  • @cskachar6412
    @cskachar6412 21 день тому

    I will not. Agreeing. Full

  • @gopalkrishnahegde9022
    @gopalkrishnahegde9022 14 днів тому

    90percentage.try.10percent. energy

  • @punithgopal5913
    @punithgopal5913 20 днів тому +2

    Sir everything pay for money free agi yavdhu sigolva rs.2000 rs.5000 pay madbeku andre this is business sir avr mathu kelthidre kelbeku ansuthe navu ethara erbeku ansuthe avr Appointment ge isthu amount anddre hege sir bavane ella addre avr jothe jana samanayaru math adbeku andre ethara pay madbeku addre hege sir.. yalaru dhudu erovru erola ase eruthe addre heg helidre hege sir...... badavarige samanya vargadavarige hege sir ... I'm 😢😢 I'm sad 😔

    • @krishnamurthyrangaiah9799
      @krishnamurthyrangaiah9799 19 днів тому +1

      ಸರಿಯಾಗಿ ಹೇಳಿದಿರಿ🔱🙏

    • @user-ed5no7qm8x
      @user-ed5no7qm8x 18 днів тому +1

      Sir you must first attend one class and then comment. I have also attended guruji's class. That's why I am writing
      Put your comment after you have Attended aleast one class. If you have so much issues financially, ask the concerned ppl what can be done.

    • @DivyabhatDivyabhat
      @DivyabhatDivyabhat 18 днів тому

      ಸರ್ ಗುರುಗಳ ಬಗ್ಗೆ ಇಷ್ಟು ಹಗುರವಾಗಿ ಮಾತಾಡಬೇಡಿ. ನೀವು ಒಂದು ಸಲ ಅವರು ನಡಸಿಕೊಡುವ ಶಿಬಿರಗಳಿಗೆ ಒಮ್ಮೆ ಸೇರಿ ಅಮೇಲೆ ನಿಮಗೆ ಗೊತ್ತಾಗುತ್ತೆ ನಿಮ್ಮ ಜೀವನದಲ್ಲಿ ಎಷ್ಟು ಬದಲಾವಣೆ ಆಗಿದೆ ಅಂತ ನಾನು ಗುರುವಿನ ಶಿಷ್ಯೆ ಆಗಿ ಈ ಮಾತನ್ನು ಹೇಳ್ತಾ ಇದೀನಿ. ಗುರುದಕ್ಷಿಣೆ ಕೊಟ್ಟು ಕಲಿತ ವಿದ್ಯೆ ಯಾವತ್ತೂ ನಮ್ಮ ಕೈ ಬಿಡುವುದಿಲ್ಲ ಆ ಹಣ ಯಾವತ್ತೂ ವೇಸ್ಟ್ ಆಗುವುದಿಲ್ಲ ಅದರ ಎರಡರಷ್ಟು ನಮಗೆ ಸಿಗುತ್ತವೆ ಇದು ನನ್ನ ಅನುಭವದ ಮೇಲೆ ಈ ಮಾತನ್ನು ಹೇಳ್ತಾ ಇದೀನಿ.

    • @ullas2498
      @ullas2498 18 днів тому

      ಸುಲಭಕ್ಕೆ ಯಾವುದು ಸಿಕ್ಕರೂ ಸಹ ಜನಗಳಿಗೆ ಸಸಾರವೆ . ನಿಮಗೆ ನಿಜವಾಗಿಯೂ ಹಣದ ಅವಶ್ಯಕತೆ ಇದ್ದರೆ ಕರೆ ಮಾಡಿದಾಗ ಅವರನ್ನು ಕೇಳಬಹುದಲ್ಲ . ಅದು ಬಿಟ್ಟು ಭಾವನೆ ಜನಸಾಮಾನ್ಯ ಅಂದುಕೊಂಡು ಬರೆಯೋದಲ್ಲ . ಯಾವುದಾದರೂ class attend ಮಾಡಿ , ಮೊದಲು ಕರೆ ಮಾಡಿ ನಿಮ್ಮ ಸ್ಥಿತಿಯನ್ನು ವಿವರಿಸಿ. ನಿಜವಾಗಿಯೂ ಅವಶ್ಯಕತೆ ಇದ್ದರೆ ನಿಮಗೆ ತಲುಪಬೇಕಾದದ್ದು ತಲುಪಿಯೇ ತಲುಪುತ್ತದೆ.
      ಧನ್ಯವಾದ

    • @raghun467
      @raghun467 18 днів тому

      ನಿಮ್ಮಲ್ಲಿ ಕಲಿಯುವ ಶ್ರದ್ಧೆ ಇದ್ದಲ್ಲಿ display ಯಲ್ಲಿ ತೂರಿಸುವ mobile number ಗೆ ಕರೆ ಮಾಡಿ ಮಾತಾಡಿ ನಿಮ್ಮ ಪ್ರಶ್ನೆಗೆ ಉತ್ತರ ಸಿಗಬಹುದು 👍

  • @SPGNIA
    @SPGNIA 21 день тому +10

    ತಪ್ಪು ನೀವು ಯೋಚನೆ ಮಾಡಿದು ಹಣೆ ಬರಹ ಅಲ್ಲ.

    • @user-ym1qw8sw9e
      @user-ym1qw8sw9e 21 день тому +6

      ನಮ್ಮ ಮನಸ್ಸು ಮತ್ತು ಆಲೋಚನೆಗಳಿಗಿಂತ ಮಿಗಿಲಾದದ್ದು ಬೇರಾವುದೂ ಇಲ್ಲ.
      "ಸೂರ್ಯನ ಪಥವನ್ನೇ ಬದಲಿಸಬಹುದಾದಂಥ ಮಹೋನ್ನತ ಶಕ್ತಿ ನಿಮ್ಮ ಮನಸ್ಸಿಗೆ ಇದೆ.." ಎಂದು ವಿವೇಕಾನಂದರೇ ಹೇಳಿದ್ದಾರೆ.

    • @MahabaleshwarBhat-kn7xe
      @MahabaleshwarBhat-kn7xe 20 днів тому

      ​@@user-ym1qw8sw9ekotyantara warsha adru sooryana patha badalisida obbanu kanalilla

    • @user-ed5no7qm8x
      @user-ed5no7qm8x 18 днів тому +2

      It is possible sir

    • @nayandprince6423
      @nayandprince6423 18 днів тому +4

      Our mind is everything..it is true ...if u think positive.. positive will happen

  • @ssacharya7350
    @ssacharya7350 21 день тому +3

    ಆಗದರೆ ನೀನು ಪ್ರದಾನ ಮಂತ್ರಿ ಬೇಡ ಮುಖ್ಯ ಮಂತ್ರಿ ಅಗೂ. " ಡೋಂಗಿ ಬೋಧನೆ "

    • @user-ym1qw8sw9e
      @user-ym1qw8sw9e 21 день тому +4

      ಅವರ ಅಧ್ಯಯನ ಮತ್ತು ಅನುಭವವನ್ನು ಗೌರವಿಸಿ ಸಾರ್..
      ತಾತ್ಸಾರ ಬೇಡ..
      (ಭಗವಾನ್ ಬುದ್ಧನು ಹೇಳಿದ್ದನ್ನೇ ಇವರೂ ಸರಳೀಕರಿಸುತ್ತಿದ್ದಾರೆ..)

    • @ssacharya7350
      @ssacharya7350 20 днів тому

      ಉಚ್ವಾಸ ನಿಶ್ವಾಸ ಗಳನ್ನು ನಿಲ್ಲಿಸುವವನು ಮಾತ್ರ ಆತ್ಮ ಜ್ಞಾನ ದ ಸಾಧಕ. ಅವರಿಗೆ ಮಾತ್ರ ಉಪನಿಷತ್ ಪ್ರವಚನ ಮಾಡಲು ಉಪನಿಷತ್ ಅನುಮತಿ ನೀಡಿದೆ. ಇವನೇ ಅತ್ಮ ಸಾಧನೆ ಮಾಡಿಲ್ಲ ನಮಗೆ ಕಲ್ಲಿಸುತ್ತಿದ್ದಾನೆ ಮೂರ್ಖ "ಸಮಾಜ ಘಾತಕ "

    • @shreekrishna3132
      @shreekrishna3132 19 днів тому

      ಅವರು ಶಾಸ್ತ್ರದ ಆಧಾರ ಕೊಟ್ಟು ಹೇಳುತ್ತಿದ್ದಾರೆ. ಹಾಗೇಯೇ ನೀವು ಸಹ ಶಾಸ್ತ್ರದ ಆಧಾರ ಕೊಟ್ಟು ಹೇಳಿ ಇದು ತಪ್ಪು ಎಂದು. ಪಂತಜಲಿ ಮುನಿಗಳು ಹೇಳಿರುವ ವಿಷಯ ಇದು.

    • @ullas2498
      @ullas2498 17 днів тому

      ​@@ssacharya7350 control .
      ಆತ್ಮ ಸಾಧನೆ ಮಾಡಿಲ್ಲ ಎಂದು ನೀ ಅವರನ್ನ ಹತ್ತಿರದಿಂದ ನೋಡಿದ್ಯಾ ?
      ಉಚ್ಛಾಸ ನಿಶ್ವಾಸ ತಾವು ನಿಲ್ಲಿಸಿದ್ದೀರಾ ? ನೀ ಆತ್ಮ ಜ್ಞಾನಿಯಾ . ಸಮಾಜಕ್ಕೆ ನಿನ್ನಂತವರ ಅವಶ್ಯಕತೆ ಇದೆ ನೀ ಸಹ ಪ್ರವಚನ ಶುರು ಮಾಡು

  • @s_rocky6495
    @s_rocky6495 6 днів тому

    We need hundred births to know about our Sansthan Dharma
    Yet we can start from scratch at least can adopt in our life

  • @renukab8183
    @renukab8183 16 днів тому

    Super

  • @raghupn457
    @raghupn457 21 день тому

    🙏🙏🙏

  • @narayanprasad9672
    @narayanprasad9672 19 днів тому

    Best comedy show continue

    • @user-ed5no7qm8x
      @user-ed5no7qm8x 18 днів тому +1

      I feel the meaning of comedy has changed. If you are so doubtfull about what you heard here attend the shibir once.
      I have Attended, that's why I am writing

  • @gayathrirathnakara8584
    @gayathrirathnakara8584 13 днів тому +1

    🙏🙏🙏

  • @narayanprasad9672
    @narayanprasad9672 19 днів тому

    Best comedy show continue

    • @shreekrishna3132
      @shreekrishna3132 19 днів тому

      ಈ ಮಾತಿಗಿಂತ ನೀವು ನಿಮ್ಮ ವಿಚಾರಧಾರೆಯನ್ನು ಹಾಕಿದರೆ ಚೆನ್ನಾಗಿರುತ್ತೆ

    • @user-ed5no7qm8x
      @user-ed5no7qm8x 18 днів тому

      Could you explain the meaning of comedy in your dictionary.
      If you are so doubtful ,attend the class once, your Mindset will change