Ep-12| ಗೊತ್ತಿದ್ದೂ ತಪ್ಪು ಯಾಕೆ ಮಾಡ್ತೀವಿ! ಮನಸ್ಸು ನಮ್ಮನ್ನು ಯಾಮಾರಿಸುತ್ತಾ?|SadhguruShri Rama|Gaurish Akki
Вставка
- Опубліковано 7 лют 2025
- ಮನೋಶಕ್ತಿ -ಯಾ ಮತಿಸ್ಸಾ ಗತಿರ್ಭವೇತ
ಅಧ್ಯಾತ್ಮ ಸಾಧನೆಯ ರಹಸ್ಯ ಭಾವನೆ ಧೃಡವಾದಂತೆ ಬದುಕು ಸುಂದರ.ಬಯಸಿದ್ದನ್ನು ಪಡೆಯುವ ಸುಪ್ತ ಮನೋಶಕ್ತಿಯ ಪವಾಡ ಅರಿಯೋಣ ಬನ್ನಿ........
👉🏻- ಸಂಕಲ್ಪದ ಸರಿಯಾದ ಕ್ರಮ?ಮನೋಶಕ್ತಿಯ
ರಹಸ್ಯಮಯ ಸಂಗತಿಗಳ ಅರಿವು.
👉🏻- ಮನೋ ಶಕ್ತಿ ಹೇಗೆ ಕೆಲಸ ಮಾಡುತ್ತದೆ ! ಮನೋಶಕ್ತಿ ಬಳಸಿ ಯಶಸ್ಸುಗಳಿಸುವುದು ಹೇಗೆ?
👉🏻- ಸುಪ್ತವಾಗಿರುವ ಮನೋಶಕ್ತಿಯನ್ನು ಹೇಗೆ ಜಾಗೃತಗೊಳಿಸಬಹುವುದು !
👉🏻- ಸದ್ಗುರುಶ್ರೀ ಯವರೊಡನೆ ಪ್ರಶ್ನೋತ್ತರ.
ಶ್ವಾಸ ಕ್ರಿಯೆ, ವಿಶ್ವಾಕರ್ಷಣ ಧ್ಯಾನವಿಧಿ, ಸಂಕಲ್ಪ ಸಿದ್ಧಿ ಧ್ಯಾನವಿಧಿ,, ಮುದ್ರಾ ಹೆಚ್ಚಿನ ಅಭ್ಯಾಸ.......
✅ಧ್ಯಾನದ ಆಡಿಯೋವನ್ನು ಪಡೆಯುತ್ತೀರಿ.
ಜೂನ 12 ರಿಂದ 15 2024
ಸಂಜೆ 7:00 ರಿಂದ 8:15
ಸ್ಥಳ : zoom meeting
ಲಿಂಕ್ ಮೇಲೆ ಕ್ಲಿಕ್ ಮಾಡಿ
✅ಈಗಲೇ ನೋಂದಾಯಿಸಿ✅
rzp.io/l/JUNEM...
☎️ 9482346950, 9482330850
==================================
SadhguruShri Rama is an Indian mystic, yogi & a realized spiritual master. He is
the founder of Upasana Foundation, a Trust envisioned to offering tools and
techniques for inner wellbeing.
SadhguruShri is a master communicator, converses in a very simple language,
presents complex ideas in an easy to understand way. He is eager to share his
abundant knowledge with all. In conveying his message, SadhguruShri goes
beyond the limited reach of words and offers the grace of direct Experience.
SadhguruShri is a True Master who, unlike a teacher, awakens you to the next
level of spiritual experience. Making a clear departure from mere customs and
rituals, SadhguruShri’s scientific methods for self-transformation are both
experientially direct and powerful. SadhguruShri incorporates key aspects of
ancient texts into modern contemporary life.
SadhguruShri teaches and guides his Sadhaks towards the spiritual evolution of
their Consciousness through the divine science of Kundalini Jagruti Shakti Kriya,
a technique born out of his profound experience of the Self.
====================
FOLLOW US ON :
Our Official website: www.almamedias...
Our Official Website : www.gaurishakk...
Facebook Page : / gaurishakkistudio
Instagram : / gaurishakkistudio
X : / gastudiopro
Share Chat : sharechat.com/...
LinkedIn : / gaur. .
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
...............................................#aahy://www.instamojo.com/@GaurishAkkiStudio
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#food #mentalhealth #fooddiet #healthyfood #mind #foodhabits #sattva #rajassu #tamassu #humanbody
#meditation #powerofmind #manoshakti #bestmethod #effective
#SadhguruShriRama #UpasanaFoundation #bengaluru #spiritualmaster #yogi #spiritual
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiUA-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio
ಸದ್ಗುರುಶ್ರೀ ರಾಮ ಅವರ ಮಾರ್ಗದರ್ಶನದಲ್ಲಿ ಮನೋಶಕ್ತಿ ಕಾರ್ಯಾಗಾರ
☎️ 9482346950, 9482330850
ಜೂನ್ 12 ರಿಂದ 15, 2024
ಸಂಜೆ 7:00 ರಿಂದ 8:15
Mode : zoom meeting
ಲಿಂಕ್ ಮೇಲೆ ಕ್ಲಿಕ್ ಮಾಡಿ
✅ಈಗಲೇ ನೋಂದಾಯಿಸಿ✅
rzp.io/l/JUNEMANOSHAKTI
BH
ಮೌನವೆಂದಾಗ ನಾನು ಚಿಕ್ಕವನಿದ್ದಾಗ ಹೊಲದಲ್ಲಿ ಇಡೀ ದಿವಸ ಲೌಕಿಕ ಜಗತ್ತನ್ನು ಮರೆತು ಮಗ್ನನಾಗಿ ಕೂತಿರುತ್ತಿದ್ದೆ🎉ನನ್ನ ಶಾಲೆಯ ರಜೆ ಮುಗಿದ ಮೇಲೆ ನನ್ನಲ್ಲಿ ಹೊಸ ಚೈತನ್ಯ ತುಂಬಿರುತ್ತಿತ್ತು. ಈಗಲೂ (೭೦ ವಷ೯ ವಯಸ್ಸು ) ನಮ್ಮ ಒಂಟಿ ಮನೆಯಲ್ಲಿ ಇಡೀ ದಿವಸ ಸುಮ್ಮನೆ ಇರುವ ಅಭ್ಯಾಸವಿದೆ. ಮನುಷ್ಯ ಇರಲಾರದೆ ಇರುವೆ ಬಿಟ್ಟು ಕೊಳ್ಳುವ ಘಟನೆಗಳಿಗೆ ಆಸ್ಪದವಿರುವುದಿಲ್ಲ.
ನನ್ನ ಸಹಮತ ಇದೆ ಆದರೆ ನಿಮ್ಮ ಪಾಡಿಗೆ ನೀವು ಇದ್ದರೆ ಜನರ ಜೊತೆ ಬೆರೆಯುವುದಿಲ್ಲ ಅನ್ನೋ ಅಪಾದನೆ ಬರುತ್ತಲ್ಲ ಅದಕ್ಕೇನು ಹೇಳ್ತೀರಾ
ಗೊತ್ತಿಲ್ಲದೆ ನಡೆದರೆ, ಅದು ತಪ್ಪು.
ಗೊತ್ತಿದ್ದೂ ತಪ್ಪು ಮಾಡಿದರೆ, ಅದು ಪಾಪ, ತಪ್ಪಿಗೆ ಕ್ಷಮೆ ಸಿಗಬಹುದು, ಆದರೆ ಪಾಪಕ್ಕೆ ಕ್ಷಮೆಯಿಲ್ಲ
ಮನಸ್ಥಿತಿ ಬದಲಾದರೆ ಪರಿಸ್ಥಿತಿ ಬದಲಾಗುತ್ತದೆ.
ಮೌನಂ ಪರಬ್ರಹ್ಮ ಸ್ವರೂಪ 🙏 ಮೌನದ ವಿಶೇಷ ಸಂದೇಶ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಾ ಗುರೂಜಿ.. ನಾನು ತುಂಬಾ ವರ್ಷಗಳಿಂದ ಪ್ರತಿ ಸೋಮವಾರ ಮೌನವಾಗಿರುತ್ತೇನೆ ನವರಾತ್ರಿಯಲ್ಲಿ ಮೂರು ದಿನಗಳ ಕಾಲ ಮೌನ ಆಚರಣೆ ಮಾಡಿದ್ದೆ ಈ ಸಾರಿ ಶ್ರಾವಣ ಮಾಸ ಒಂದು ತಿಂಗಳ ಮೌನ ಆಚರಣೆ ಮಾಡಬೇಕೆಂದುಕೊಂಡಿದ್ದೇನೆ... ಮೌನದಲ್ಲಿದ್ದಂತ ಸಮಯ ಅದು ಶಬ್ದಾತಿತವಾದದ್ದು.... ವರ್ನಾ ತೀತ ವಾದದ್ದು ನಮ್ಮಲ್ಲಿರುವ ಗುರು ನಾವು ದರ್ಶನ ಮಾಡುವಂತಹ ಭಾಗ್ಯ ನಮಗೆ ಸಿಗುವುದು ಮೌನದಲ್ಲಿದ್ದಾಗ ಮಾತ್ರ.... ನಮ್ಮಲ್ಲಿರುವ ಗುರುವಿನ ದರ್ಶನವಾದ ಮೇಲೆ ಹೊರಗಿನ ಗುರುವಿನಲ್ಲಿರತಕ್ಕಂತಹ ದಿವ್ಯ ಜ್ಞಾನವನ್ನು ನಾವು ಅರಿಯಲು ಪಡೆಯಲು ಸಮರ್ಥರಾಗುತ್ತೇವೆ ... ನನ್ನ ಅನುಭವದ ನುಡಿಗಳು 🙏🙏
ಇನ್ನಷ್ಟು episode ಮಾಡಿ. ಬಹಳ ಉಪಯುಕ್ತ ಮಾಹಿತಿ.
ನನ್ಗೆ coffee estate ಇದೆ.ನನ್ಗೆ ಮೌನವಾಗಿ ಇರಬೇಕು ಅಂತ ಇದ್ರೆ ನಾನು breakfast,meals ಎಲ್ಲಾ Tiffin ಕಟ್ಟಿಕೊಂಡು ತೋಟಕ್ಕೆ ಹೋಗುತ್ತೇನೆ.ಅಲ್ಲಿ ಏನಾದ್ರೂ ಇಡಿ ದಿನ ಕೆಲಸ ಮಾಡಿ ಸಾಯಂಕಾಲ ನಾಲ್ಕು ವರೆಗೆ ವಾಪಸ್ ಬರುತ್ತೇನೆ . ಮನೆಗೆ 15km ದೂರ ನನ್ನ own vehicle ನಲ್ಲಿ ಹೋಗಿ ಬರುತ್ತೇನೆ....ಇಡಿ ದಿನ ಮೌನದಲ್ಲಿ ಇದ್ದ ಹಾಗಾಯಿತು....
ಗುರುಗಳೆ ನೀವು ಹೇಳಿದ ಬ್ರೇಕ್
ಯಹಾಂ ಕೋನ್ ಹೈ ತೇರಾ ಮುಸ್ತಾಫಿರ್ ಈ ಸಂಗೀತ ನಿಮ್ಮ ಮಾತಿಗೆ ಒಪ್ಪುತ್ತೆ
ಬಾಹ್ಯದ ಮೌನಕ್ಕಿಂತ ಆಂತರಿಕ ಮೌನ ಬಹಳ ಒಳ್ಳೆಯದು, ಆದರೆ ಆಂತರಿಕ ಮೌನ ಹೇಗೆ ಮಾಡುವುದು ತಿಳಿಸಿ ಗುರುಗಳೆ 🙏
For every action always reaction too follows : Mouna explanations support positive presentation of its intrinsic values easily in the Life Line also to model others to follow with acceptance
ಮೌನದಲ್ಲಿ ಇದಾಗ ಬುಕ್ಸ್ ಓದ್ಬಹುದ 🙏🙏🙏🙏
Odabahudu
ಓದಕೂಡದು.
Thank you sir
sir yake ಓದಬಾರದು?plz ಹೇಳಿ sir 🙏
ಬುಕ್ ಓದಿದರೆ ಬುಕ್ ಒಳಗಿನ ವಿಚಾರ ಬರ್ತಾವು ಅದಕ್ಕೆ, ವಿಚಾರ ಕಡಿಮೆ ಆಗುವದಕ್ಕೆ ಮೌನವಾಗಿ ಇರೋದು, ಒಂದೇ ವಿಚಾರದಲ್ಲಿ ಇರುಹುದು ಅಥವಾ ಶೂನ್ಯಕ್ಕೆ ಹೋಗುಹುದು
ಒಮ್ಮೆ ಏಕಾಂತದಲ್ಲಿ
ಒಮ್ಮೆ ಮೌನದಲಿ
ಬಹ್ಮಾನುಭವಿಯಾಗೋ ಮಂಕುತಿಮ್ಮ
🎉❤❤❤🎉
Ha ha gurubyonamaha 🙏🌼🙏
❤😊
Olle mahiti nimma channel ninda barta ede adu nirantat heege erali sir
ಒಳ್ಳೆಯ ಸಂದೇಶ. ನಮಸ್ಕಾರ ಗುರೂಜಿ. 🙏🙏
Very good subject. It is very much inspiration to all of us who is interested in spiritual life. Tq for sharing
ಸದ್ವಿಚಾರ
Yama niyama says
Do what you want for yourself for others and don’t do anything which you don’t for yourself for others
So world will be beautiful
ಧನ್ಯವಾದಗಳು!
ಧನ್ಯವಾದ
Gurugale vandanegalu 🙏🙏🙏🙏
Super sir. 🙏
Super episode❤
ಒಳ್ಳೆಯ ಸಂದೇಶ
Gowrish sir nive namage Yogi Tara kantira.Nimma vyaktitwa lowkika dari yalle ide.
ಮೌನವಾಗಿದ್ದಾಗ ಊಟ ಯಾವ ರೀತಿ ಮಾಡಬೇಕು ದಯವಿಟ್ಟು ಯಾವುದೇ ಮುಂದಿನ ಕಾರ್ಯಕ್ರಮದಲ್ಲಿ
ಇದನ್ನು ತಿಳಿಸಿಕೊಡಿ
❤
Thank you so much, very important and interesting information that you both 🙏🌹🙏❤🙏
Akki sir ಗೆ ಸ್ಪೆಷಲ್ ನಮಸ್ತೆ
Good sir
👌👌🙏
ಹೌದು ಗುರೂಜಿ
Thank You So Much For this Most Interesting Episode Sir ❤
ಇನ್ನೂ ಎಪಿಸೋಡ್ ಮಾಡಿ ಸರ್, ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ ಪ್ಲೀಸ್ ಪ್ಲೀಸ್
This is a very good message I ll do it
Pranamgalu sir 🙏🙏💐🙏💐💐💐💐💐💐🙏
Om gurubhyo namaha
Good thoughts share to society thanks
Om namah shivay ❤
Dhanyavadagalu 💐💐🙏
Thanks 🙏🙏🙏
Thq.😀 👌 🌹 🌹
🙏🏼🙏🏼🙏🏼
Nijavadha..matu
Good massage
Thank you both of you
Thanks for this podcast
This is 100% true try please.
❤️❤️❤️🙏🙏🙏
Good news sir
Supper
🙏🏻🙏🏻
I will do
ನಿನ್ನೊಳಗೆ ನೀ ಇರು ಮನವೆ.
Sir gardening madtha mauna vrtha madbhuda
🙏🏻🌻🌹🔥🌹🌻🙏🏻
Yes
Hello sir
sir punarjanmais there is it truth?
ಸರ್, ಮೌನ ಅಂದ್ರೆ thoughts ಇರುತ್ತಲ್ವಾ ನಮ್ಮೊಳಗಡೆ ತರ್ಕಾ ಶುರುವಾಗುತ್ತೆ ಅದಕ್ಕೆ ಹೇಗೆ ಮೌನ ಇರಬೇಕು
Yochane bandaga stop heli tention madbedi barthairutthe
Sir mounadida nama antharika Shakthi echutha ,agadre aduna hege practice madodu
😅p
Sathsang means a bad man going to sathsanga to change him self but what about the others in the same group 😊
Kk
ಮೌನದಲಿ ಇರುವಾಗ ಊಟ ಮಾಡಬಹುದ, ಒಂದು ದಿನದ ಮೌನ ಅಂದ್ರೆ ಎಷ್ಟು ಗಂಟೆ ಮಾಡಬೇಕು ಪ್ಲೀಸ್ ತಿಳಿಸಿ
No try haage badhukuthiddene kushiyalliddene. But jana baikothare yarottigu iralla antha😂
ಮೌನಿ
ಮ
hosa nataka hosa guru
👌🙏🙏
ಒಳ್ಲೆಯ ಸಂದೇಶ ನಮಸ್ಕಾರ ಗುರೂಜಿ.🙏🙏🙏
Super sir 🙏🏻🙏🏻🙏🏻
🙏
🙏🏻🙏🏻🙏🏻
🙏🙏🙏🙏