ದ್ಯಾನ /ಮೆಡಿಟೆಷನ್ ಮಾಡುವ ಸರಿಯಾದ ಬಗೆ ಹೇಗೆ? ದ್ಯಾನ ಮಾಡುವುದರಿಂದ ಲಾಭಗಳು ಎನೂ ವೈಜ್ಞಾನಿಕ ವಿವರಣೆ ರೀತಿ ಯಾವುದು
Вставка
- Опубліковано 8 лют 2025
- ಸರಿಯಾದ ರೀತಿಯಲ್ಲಿ ಮೆಡಿಟೆಷನ್ ಅಥವಾ ಉದ್ಯಾನವನ್ನು ಮಾಡುವುದು ಹೇಗೆ ಎನ್ನುವುದನ್ನು ಉತ್ತಮವಾಗಿ ವಿವರಿಸಲಾಗಿದೆ ದ್ಯಾನ ದಿಂದ ಆಗುವ ಲಾಭಗಳು ಎನು ಮತ್ತು ಎಷ್ಟು ವೈಜ್ಞಾನಿಕ ವಾಗಿ scientific explanation on how meditation help ಹೇಗೆ ದ್ಯಾನ ಮಾಡಬೇಕು ಉತ್ತಮ ಮಾನಸಿಕ ಮತ್ತು ದೈಹಿಕ ಆರೋಗ್ಯ ಕ್ಕಾಗಿ ದ್ಯಾನ ಹೇಗೆ ಸಹಾಯ ಮಾಡುತ್ತದೆ .ಒತ್ತಡದ ಆದುನಿಕ ಜೀವನ ಶೈಲಿಯಲ್ಲಿ ನಾವು ದೇಹದಿಂದ ಹೇಗೆ ದೂರವಾಗುತ್ತೆವೆ ಮನಸ್ಸು ದೇಹದ ಮಿಲನವಾದಾಗ ಆಗುವ ಲಾಭಗಳು ಎನೂ .
#ದ್ಯಾನ #ಮೆಡಿಟೆಷನ್ #scientific #benifits
#ಮಾನಸಿಕ #ದೈಹಿಕ #ಆರೋಗ್ಯ #ಹೇಗೆ #ಮಾಡುವುದು #ಎನು #ಕನ್ನಡದಲ್ಲಿ
#meditation #yoga #health #minfulness #happiness
Super
ಧ್ಯಾನ ನಮ್ಮ ಜೀವನದ ಒಂದು ಭಾಗವದರೆ ಮಾತ್ರ ಅದು ಸಿದ್ದಿ ಆಗುತ್ತದೆ ಇದಕ್ಕೆ ನಿರಂತರ ಅಭ್ಯಾಸ ಮುಖ್ಯ 🙏
Good sr dyna servaarogya bagya sisddi siiddu siddi sr 100prnt sure Niranjan bhat ragavendramata
Worst background music. Please avoid
Will change background music
Background sound is bad.
Will try to change ..thank u
Will try to change ..thank u
ನಿಮ್ಮ ವಿವರಣೆ ಚೆನ್ನಾಗಿದೆ,ಆದರೆ ಮನಸ್ಸಿಗೆ ಹಿನ್ನೆಲೆ ಸಂಗೀತ ಬಹಳ ಕಿರಿಕಿರಿ ಉಂಟು ಮಾಡುತ್ತದೆ. ಶಾಂತವಾದ ಸ್ಥಳ , ಕಿರಿ ಕಿರಿ ಆಗದ ಹಾಗೆ ಕುಳಿತು ಕೊಳ್ಳಿ ಎಂದು ಹೇಳಿರುವುದು ಸರಿ ಆದರೆ ಸಮಾಧಾನ ದಿಂದ ಕೇಳಿಸಿ ಕೊಳ್ಳಲು ಆಗುವುದಿಲ್ಲ. ದಯವಿಟ್ಟು ಹಿನ್ನೆಲೆ ಸಂಗೀತವಿಲ್ಲದೆ ಮಾಹಿತಿಗಳನ್ನು ತಿಳಿಸಿಕೊಡಿ.
ಖಂಡಿತಾ ..ನಾನು ಈಗಾಗಲೇ ಹಿನ್ನೆಲೆ ಸಂಗೀತ ವಿಲ್ಲದ ವಿಡಿಯೋ ಗಳನ್ನು ಹಾಕಲು ಪ್ರಾರಂಬಿಸಿದ್ದೆನೆ
Background music ಸ್ವಲ್ಪ ಜಾಸ್ತಿ ಆಯ್ತು ಸಾರ್..
Correct
Yes ..but I can't edit now
ದಯವಿಟ್ಟು ನಿಮ್ಮ ಮೊಬೈಲ್ ನಂಬರ್ ಕಳುಹಿಸಿಕೊಡಿ ಧ್ಯಾನದ ಬಗ್ಗೆ ಮಾತನಾಡಬೇಕು
Bad music
Yes but I can't remove it ..I lost original file
Kannada spelling of dhyan ( ದ್ಯಾನ ) is wrong. Correct it first as ಧ್ಯಾನ. It's mahaprana
🙏