ಸ್ವಂತ ಮನೆ ಬೇಕು, ಆದರೆ ಪ್ರಶ್ನೆ ಯಾವಾಗ ತಗೋಬೇಕು ಅನ್ನೋದು?|Rangaswamy Mookanahalli| Right time to buy home

Поділитися
Вставка
  • Опубліковано 22 лис 2024

КОМЕНТАРІ •

  • @mallikarjundesai-ew8rl
    @mallikarjundesai-ew8rl 3 місяці тому +10

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ನಾನು ಮನೆ ಕಟ್ಟಿದ್ದೆ ಅದನ್ನ ಒಂದೂವರೆ ವರ್ಷದಲ್ಲಿ ಮಾರಿಬಿಟ್ಟೆ ತುಂಬಾ ಧನ್ಯವಾದಗಳು 🙏🏻🙏🏻💯 ಸತ್ಯ

  • @dineshan6428
    @dineshan6428 2 місяці тому +11

    ಇದು ಶ್ರೀಮಂತರ ವಿಷಯ.
    ಮಧ್ಯಮ, ಬಡ ವರ್ಗದವರಿಗೆ ಅನುಕೂಲವಾಗುವಂತೆ ಸಲಹೆ ಕೊಡಿ 👏🏻ಸರ್

  • @gopalsaravade4194
    @gopalsaravade4194 2 дні тому

    ತುಂಬಾ ಉಪಯುಕ್ತವಾದ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು🙏

  • @prakashhosabettu578
    @prakashhosabettu578 5 місяців тому +17

    ಬಹಳ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಿ. ನನಗೆ ಇಬ್ಬರು ಗಂಡು ಮಕ್ಕಳು. ಹಿರಿಯವನಿಗೆ ಒಂದು ಮನೆ ಮಾಡಬೇಕಂದಿದೆ. ನಿಮ್ಮ ಮಾಹಿತಿಯಿಂದ ನನಗೆ ಬುದ್ದಿ ಬಂತು ಸಾರ್. ನಿಮ್ಮ ವಾಹಿನಿಗೂ, ಮಾಹಿತಿ ನೀಡಿದವರಿಗೂ ವಂದನೆಗಳು. 💐🙏🙏💐

  • @shivashankarm3449
    @shivashankarm3449 5 місяців тому +35

    ಬ್ಯಾಂಕ್ ಗಳಿಗೆ ಉದ್ದಾರ ಮಾಡೋದು ನಮ್ಮ ಕೆಲಸ ಆಗಿದೆ... ಇನ್ವೆಸ್ಟ್ ಆನ್ ಸೈಟ್

  • @Rakesh-zo9lm
    @Rakesh-zo9lm 2 дні тому

    ಫೈನಾಶಿಯಲ್ education ಬೇಕು ಯೂಥ್ಸ್ ಗೆ istu information kottidke tnk u sm sir❤

  • @rajeshwarisoratoor1139
    @rajeshwarisoratoor1139 5 місяців тому +128

    Sir ನಮಸ್ತೆ, ನನ್ನದೊಂದು ಪ್ರಶ್ನೆ 50000, salary ಬಾಡಿಗೆ ಮನೆ rent 15000, ಇದ್ದು, 20000 EMI ಕಟ್ಟಿ 20 years ಗೆ ಸ್ವಂತ ಮನೆ ನೆಮ್ಮದಿ, ಅದೇ 15000 rent ಕಟ್ಟಿ not a savings, commitment ಮಾಡಿಕೊಂಡು ಹೋದಾಗ energetic agi ದುಡಿದು ಸಾಲ ತೀರಿಸುತ್ತೆವೆ ಇಲ್ಲವಾದರೆ ಜೀವನ ದ ಯಾವುದೇ ಮಾಡಿದರೆ ಆಯ್ತು ಅನ್ನೋ ಉದಾಸೀನತೆ ಬರುತ್ತದೆ, logically ಸರಿ ಆದರೆ after 20 years ನಮಗೆ ಬೇಕಾದ ಸ್ಥಳದಲ್ಲಿ ಸೈಟ್ ಸಿಗೋಲ್ಲ. ಧನ್ಯವಾದಗಳು 🙏

    • @gopalreddygadil1857
      @gopalreddygadil1857 5 місяців тому

      ಸೈಟ ತಗೋರಿ ಸರ್ ಮನೆ ಕಟ್ಟಬ್ಯಾಡ್ರಿ ಅಂತ ಹೇಳ್ತಾ ಇದ್ದಾರೆ

    • @AKASHAKASH-rf8iu
      @AKASHAKASH-rf8iu 5 місяців тому +2

      S. Yes. Good sir

    • @shreyas5696_YT
      @shreyas5696_YT 4 місяці тому +1

      Go for lease

    • @atiqatiq3063
      @atiqatiq3063 4 місяці тому +2

      Yes good idea

    • @navyal4757
      @navyal4757 4 місяці тому +4

      Site thagoli bt mane alla

  • @raviarjunsn9427
    @raviarjunsn9427 3 місяці тому +1

    ನೀವು ಹೇಳೋದು 100% ಸತ್ಯ ಸರ್. ನಾನು ಒಬ್ಬನೇ ಕುಳಿತುಕೊಂಡು ಅದರ ಬಗ್ಗೆ ಯೋಚಿಸುತಿದ್ದೆ. ಆದರೆ ನಿಮ್ಮ ಈ ವಿಡಿಯೋ ನನಗೆ ತುಂಬಾ ಉಪಯೋಗ ಆಯಿತು

  • @geetha5419
    @geetha5419 5 місяців тому +76

    100% ಕ್ಕೆ100% ರಷ್ಟು ಸತ್ಯ ಸರ್👍

  • @ningappakadabageri9245
    @ningappakadabageri9245 5 місяців тому +13

    ಶ್ರೀ ರಂಗಸ್ವಾಮಿ ಸರ್, ಅತ್ಯುತ್ತಮವಾದ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್

    • @prakashv2984
      @prakashv2984 5 місяців тому

      Right information Sir. Thanks

  • @h.b.nagaveni2368
    @h.b.nagaveni2368 5 місяців тому +25

    ತುಂಬಾ ಚೆನ್ನಾಗಿ ಹೇಳಿದ್ದೀರಿ ಸರ್. ನಮ್ಮ ತಂದೆ ಸಹ ಇದೆ ರೀತಿ ಹೇಳ್ತಾ ಇದ್ರು. ಕೊನೆಗೂ ಅವರು ಮನೆ ಕಟ್ಟಲೆ ಇಲ್ಲ.

  • @djnaveenkote9414
    @djnaveenkote9414 2 дні тому

    Thanks sir,nimma mathugalu nanna yochanegalannu badalaystu😍🤝

  • @anil8694
    @anil8694 4 місяці тому +6

    ನಿಮ್ಮ ಅಭಿಪ್ರಾಯ....ತುಂಬಾ ಚನ್ನಾಗಿದೆ ಸಮಯ ನೋಡಿ ಮನೆ ಮಾಡಬೇಕು

  • @Venk672
    @Venk672 4 місяці тому +5

    Own house good rental house always problem I am doing job in one MNC company suddenly i lost my job Then that time i understand the importance of own house
    Rental house always hassment

  • @babykc4956
    @babykc4956 4 місяці тому +2

    ನಾನು ಮನೆ ಕಟ್ಟುತ್ತಿದ್ದೇನೆ.ತುಂಬಾ ಬ್ಯಾಂಕ್ loan ಮಾಡದೆ ,ಬೇಗ ಮುಗಿಯುವ ಹಾಗೆ plan ಮಾಡಲು ನಿಮ್ಮ ವಿಡಿಯೋ ಸಹಕಾರಿ ಯಾಗಿದೆ.ಧನ್ಯವಾದಗಳು,🙏🙏

  • @dineshdimpel1062
    @dineshdimpel1062 5 місяців тому +7

    ಹಣಾಹಣಿ ಬುಕ್ ಓದುತ್ತಿರುವ ಸರ್ ತುಂಬಾ ಇಂಟರೆಸ್ಟ್ ಆಗಿದೆ ಧನ್ಯವಾದಗಳು🎉🎉

  • @gangadharterdal4422
    @gangadharterdal4422 3 місяці тому +2

    ಒಳ್ಳೆ ಸಲಹೆ ನೀಡಿದ್ದೀರಿ ತುಂಬಾ ಧನ್ಯವಾದಗಳು

  • @bhoomipoojary9847
    @bhoomipoojary9847 5 місяців тому +18

    ಸರ್ ನೀವು ನನಗೆ ತುಂಬಾ ಲೇಟಾಗಿ ಸಿಕ್ಕಿದೀರ್..

  • @samsanjay91
    @samsanjay91 5 місяців тому +13

    Warren buffet saying today u buy unwanted things tomor u sell wanted things...I have started investing in share market I m in good growth and I m the happiest person .. no debt no loans I have everything car bike house atlast peace 😊

    • @swathipurushotham
      @swathipurushotham 5 місяців тому

      What is ur age and salary ?? Without loan how u hve purchased car,bike,house??

    • @samsanjay91
      @samsanjay91 5 місяців тому +1

      @@swathipurushotham my age is 31 I m working reputed company with good salary and we own property from mom side and purchased two cars without emi and i have good knowledge in stock market. And wat else is required for a men to live peacefully..

    • @n_p88
      @n_p88 5 місяців тому

      @@samsanjay91 instead of purchasing cars you could have saved that money and invested in stock market right ? ou could have bought a super car after few years

    • @samsanjay91
      @samsanjay91 5 місяців тому

      @@n_p88 I m not interested in super cars infact I had two cars one already sold ...

  • @RamaKrishna-ne5tx
    @RamaKrishna-ne5tx 4 місяці тому +4

    ನಿಮ್ಮ ಸಲಹೆ ಸೂಚನೆಗಳು ಕೆಲವರಿಗೆ ಅಂದರೆ ಅದರಲ್ಲಿ ನಾನೂ ಒಬ್ಬ ರೈಲು ಹೋದಮೇಲೆ ಟಿಕೆಟ್ ತಗೊಂಡಹಾಗಾಯಿತು ಆಯಿತು ಸರ್ ಧನ್ಯವಾದಗಳು

  • @vinaymanagoli6548
    @vinaymanagoli6548 5 місяців тому +84

    ಬದುಕು, ಜೀವನ ಮತ್ತು ಸಾವು
    ಇವಗಳ ಮಧ್ಯೆ ಸ್ವಂತ ಮನೆ ಬೇಕು..!

  • @ShivRaj-tx3tc
    @ShivRaj-tx3tc 5 місяців тому +10

    ತುಂಬಾ ಚೆನ್ನಾಗಿ.. ವಿವರಣೆ ಕೊಡ್ತ..ಇದಿರ..ಸರ್..ನಾನು.. ಕುಡ..ಮಾಸಿಕ..೫೦೦/ಹಾಕ್ತ...ಇದಿನಿ...ಸರ್...ಆಪ್ಟರ್..ಮೂರು.ವರ್ಷಗಳ ನಂತರ...ನನಗೆ.೩೩೦೦೦/ಕೊಡ್ತರೆ...ಸರ್....ತುಂಬಾ.. ಧನ್ಯವಾದ ಗಳು..ಸರ್

    • @hbbhajantribgk7175
      @hbbhajantribgk7175 5 місяців тому +3

      ಸರ್ ಎಲ್ಲಿ ಇನ್ವೆಸ್ಟ್ಮೆಂಟ್ ಮಾಡಬೇಕು

    • @digitaljungle6474
      @digitaljungle6474 28 днів тому

      Ellidu

  • @Shimaadrhivlogs1511
    @Shimaadrhivlogs1511 13 днів тому +1

    20years mutual fund katkond bandhu 21st year money baro timenalli enilla andru average 55 years aagiruthe aaga Mane maadi est varsha badkbodhu eegina kaaldhali after 50 years badkodhu bonus thara ,so my suggestion go for low budget own house with manageable emi and live happily thank you

  • @sameenasameena9350
    @sameenasameena9350 5 місяців тому +3

    ಬಹಳ ಅರ್ಥ ಪೂರ್ಣವಾದ ವಿಚಾರ ಸರ್ ನಿಮ್ಮ ಮಾತಲ್ಲಿ ಜೇವನದ ಅಂತ್ಯ ಆರಂಭದ ಮೌಲ್ಯ ಅಡಗಿದೆ 🙏🙏

  • @shankargowda1469
    @shankargowda1469 5 місяців тому +132

    ಸಾಲ ಮಾಡಿ ಮನೆ ಕಟ್ಟ ಬಾರದು
    100ಕ್ಕೆ 75 ಪರ್ಸಂಟ ಹಣ ಇರಬೇಕು.
    25 ಪರ್ಸಂಟ ಸಾಲ ಮಾಡಬೇಕು.
    100 ಕ್ಕೆ 100 ಸಾಲ ಮಾಡದರೆ ಗೃಹಪ್ರವೇಶ ಮಾಡುವಷ್ಟರಲ್ಲಿ ಮನೆ ಮಾರ ಬೇಕಾಗುತ್ತೇ

  • @bharathkrqa4409
    @bharathkrqa4409 5 місяців тому +9

    Good one sir, real estate 20 years ge jasti aagirutalla sir. Evattina 50Lack site, 20 years ge probably 5 to 6 cr aagirutte ansutte

  • @hemavathikumar9123
    @hemavathikumar9123 5 місяців тому +19

    Yes yes .... Let all sit on rented house. Now the rents near techParks are 40k and above ! In 10-20 years it will be even more , plus th land rates would have appreciated... Finally the middle class in 20 years will fall down to "upper property" line !! . I support invest on land when you are young. Even on shares if u invest one might invest 50k which might bring in 300% raise or negative from loss. But land rates and building rates will compound and keep going up.

    • @dahliajaji9547
      @dahliajaji9547 5 місяців тому +1

      Yes, better to buy land or site. Don't construct the house fully on loan

    • @NammaBengaluruu
      @NammaBengaluruu 5 місяців тому +4

      I can’t agree more. Ive lived in rented houses for 25 years now. I made a great choice of investing in a developing area in Sarjapura at 35 lakhs for the plot and 14 lakhs for the construction and some additional cost came close to 50 lakhs. And the land price has already appreciated in 3 years as the area is fast developing. I regret not investing in land before.

    • @shivanand8747
      @shivanand8747 2 місяці тому

      @@NammaBengaluruu yes,in 2020 we buy 30 40 site cost of 14lk today rate is 36lk

  • @narasimhamurthy6692
    @narasimhamurthy6692 5 місяців тому +32

    ೧೦೦/- ಸತ್ಯ ಸಾರ್ ನಾನು ಇದೆ ರೀತಿ ಮೂರ್ಖನಾಗಿದ್ದೇನೆ. ಅವಕಾಶ ಕೊಟ್ಟರೆ ನನ್ನ ಅನುಭವ ಮತ್ತು ಬ್ಯಾಂಕ್ನವರು ಮಾಡುವ ಮೋಸ ಹೇಳುತ್ತೇನೆ.

  • @samratsiddarthgowda
    @samratsiddarthgowda 3 місяці тому +1

    ಹೌದು ಸರ್ ಇವತ್ತಿನ ಕಾಲದಲ್ಲಿ ಹಣವೇ ಯಶಸ್ಸು ✅

  • @Saanvin
    @Saanvin 2 місяці тому +2

    Absolutely spot on point.. ! Please give us a session on how else we can invest our money wisely.

  • @umeshbabu5818
    @umeshbabu5818 5 місяців тому +10

    ನಿಮ್ಮ ವಿಡಿಯೋಗಾಗಿ ಕಾಯುತಿರುತ್ತೇವೆ. ದಯವಿಟ್ಟು ಹೆಚ್ಚು ಹೆಚ್ಚು ವಿಡಿಯೋ ಮಾಡಿ. ಪುಸ್ತಕ ಓದಿದೀವಿ. ಜೊತೆಗೆ ಮಾರ್ಗದರ್ಶನ ತುಂಬಾ ಮುಖ್ಯ ಸರ್

    • @anmolsajjan
      @anmolsajjan 5 місяців тому

      ಮಧ್ಯಮ ವರ್ಗದವರನ್ನು ದಾರಿತಪ್ಪಿಸುವ ವಿಡಿಯೋ ಇದಾಗಿದೆ ತಲೆ ಮೇಲೊಂದು ಸೂರು ಎಲ್ಲರ ಕನಸು

  • @yamunalingaraju2511
    @yamunalingaraju2511 5 місяців тому +35

    ನಾವು ಮಾಡಿದ ಮನೆಯಲಿ ಕನಸು ನೆನಪುಗಳ ಜೊತೆ ನಾವು ಬದುಕಿ ಬಾಳಬೇಕು. After 60 yr mane madi navu est dina erok agutte

    • @Suma-uc4cx
      @Suma-uc4cx 5 місяців тому +3

      Emotions bidi...

    • @yalls6182
      @yalls6182 4 місяці тому +3

      Yes . I agree after all we should enjoy wealth throughout life not just at end of life.

  • @ramiraju5487
    @ramiraju5487 24 дні тому

    Very true information pls ಕಂಟಿನ್ಯೂ sir....

  • @01071985hh
    @01071985hh 4 місяці тому +3

    If you living in a house then it’s worth it… because at the end of the day you will die so better live in good home if it’s your desire. Investment is different than living house

  • @TrollBro1983
    @TrollBro1983 5 місяців тому +25

    ಅತ್ಯುತ್ತಮ , ದುಡಿದ ದುಡ್ಡನ್ನು ಮನೆ ಕಟ್ಟುವ/ಕೊಳ್ಳುವ ಬದಲು (ಅಡಕೆ) ತೋಟ ಇತ್ಯಾದಿ ಬೆಳೆ ಬರುವ ಜಾಗವನ್ನು ಕೊಳ್ಳಬಹುದೇ ? Santhosh Bhat

    • @_hawk24
      @_hawk24 5 місяців тому

      ಇ ಭಟ್ಟ na ಮಾತಾನ್ನ nambokondu ಹಾಳಾಗಿ ಹೋಗ್ಬೇಡ ಹುಷಾರು ಅವನೊಬ್ಬ ಮಾರ್ಕೆಟಿಂಗ್
      ಬೇವರ್ಸಿ ತಿಳ್ಕೊ 😎

    • @ShivaleelaBk
      @ShivaleelaBk 5 місяців тому +1

      Yes..

    • @Arunkumar-mh1vp
      @Arunkumar-mh1vp 5 місяців тому +6

      Bele beleyuva jaagaldalli mane katkobahudu,, site duddalli jameenu tagobahudu, alle inswalpa duddalli mane katkobahudu...namge bekada vegetable fruits jote commercial aagi bele beledu sampaadanenoo madbahudu

  • @nalinim7895
    @nalinim7895 Місяць тому +2

    ಕೋಟಿ ಮನೆಯೇ ಯಾಕೆ ಕಟ್ಟಬೇಕು.. ನಮಿಗೆ.ವಾಸ ಮಾಡಲು ಎಷ್ಟು ಜಾಗಬೇಕು

  • @acharyanagaraj2423
    @acharyanagaraj2423 3 місяці тому +1

    ನೂರಕ್ಕೆ ನೂರರಷ್ಟು ನಿಜ.. ಮುತ್ತಿನಂಥ ಮಾತು ❤️

  • @VinayVinayhm-nc8ey
    @VinayVinayhm-nc8ey 5 місяців тому +10

    ತುಂಬಾ ಉಪಯುಕ್ತ ಮಾಹಿತಿ.. ತುಂಬಾ ಜನ ಇದನ್ನು ಒಪ್ಪೋದಿಲ್ಲ ಅಂತಾರೆ ಸರ್ ಆದರೂ ಇದೇ ವಾಸ್ತವ

  • @nithishnagesh
    @nithishnagesh Місяць тому +2

    Yes sir u r 100% correct 👌💐😊🙏👏

  • @AnupamaDesai-ky7xz
    @AnupamaDesai-ky7xz 5 місяців тому +6

    Financial discipline & management are very important but many people don't have,training & awareness is needed.More such videos please.

  • @sateeshnayak7868
    @sateeshnayak7868 3 місяці тому

    ತುಂಬಾ ಒಳ್ಳೆಯ ಸಂದೇಶ ಸರ್ ನಿಮ್ಮ ಮಾತು ಸತ್ಯ ವಾದ ಮಾತು

  • @maheshuh
    @maheshuh 5 місяців тому +62

    ಉತ್ತಮ ಸಲಹೆಗಳು.
    ೧. ಷೇರುಪೇಟೆಯಲ್ಲಿ ಹಾಕಿದ ಹಣ ಇಪ್ಪತ್ತು ವರ್ಷಗಳ ನಂತರ ದೊಡ್ಡ ಮೊತ್ತವಾಗಿ ಬೆಳೆದರೂ ಒಮ್ಮೆಲೇ ದೊಡ್ಡ ಮಟ್ಟದ ಹಣ ಹಿಂದಕ್ಕೆ ಪಡೆದರೆ ಬಹಳ ಟ್ಯಾಕ್ಸ್ ಕೊಡಬೇಕಾಗಿ ಬರಬಹುದು.
    ೨. ನಿಮಗೆ ಹಣ ಬೇಕೇಬೇಕಾದ ಸಮಯದಲ್ಲಿ ಶೇರುಪೇಟೆ ದೊಡ್ಡ ಕುಸಿತ ಕಂಡಿದ್ದರೆ ನಿಮಗೆ ನಷ್ಟ ಉಂಟಾಗಬಹುದು. ಅದರ ಬಗ್ಗೆ ಕೂಡ ಎಚ್ಚರಿಕೆ ಅಗತ್ಯ.
    ಮೇಲಿನ ಎರಡು ಬಿಂದುಗಳನ್ನು ಕೂಡ ಸಮರ್ಪಕವಾಗಿ ಮ್ಯಾನೇಜ್ ಮಾಡಬಹುದು. ಹಾಗೆ ಮಾಡಿದರೆ ಈ ಸಲಹೆಗಳು ಸರಿಯಾಗಿವೆ.

    • @anandagangur7327
      @anandagangur7327 5 місяців тому +2

      ಮದ್ಯ ಹಣ ಬೇಕಾಗಿಲ್ಲ ಅದು ನಮಗೆ ಆಗೋಗ್ಯ ಸಮಸ್ಸೆ ಇದ್ರೆ ಬೇಕಾಗುತ್ತೆ ಅಷ್ಟೇ ನಾವು ಆರೋಗ್ಯ ವಿಮೆ ಮಾಡಿಸಬೇಕು ಆಗ ಅದರ ಅಗತ್ಯ ಇಲ್ಲ

    • @GirishKumar07
      @GirishKumar07 5 місяців тому +6

      Long term gain tax only 10%

    • @akshara6015
      @akshara6015 5 місяців тому

      Sheru marukatteyalli ellarigu knowledge erabekalla

    • @sigma_the_lone_wolf___
      @sigma_the_lone_wolf___ 4 місяці тому

      No tax if you use that money to build a house

    • @giridharm5598
      @giridharm5598 4 місяці тому +7

      ಲೋನ್ ಆಕಿ ಮನೆ ಕಟ್ಟೋದು ಬೆಟರ್ , ದುಡು ಜೋಡಿಸಿ 20 ವರ್ಷ ಆದ್ಮೇಲೆ ಕಟ್ಟಿನಿ ಅಂದ್ರೆ ಸೈಟ್ ರೇಟ್ 10 ಟೈಮ್ಸ್ ಆಗಿರುತೆ

  • @umauma.c6722
    @umauma.c6722 21 день тому

    Really helpful gaureesh sir 👏

  • @lokeshnk3258
    @lokeshnk3258 5 місяців тому +6

    ಸರ್ ನೀವು ಹೇಳುವ ಮಾತು ನೂರಕ್ಕೆ ನೂರು ಸತ್ಯ🙏🌹👍

  • @shashidharp11
    @shashidharp11 3 місяці тому +1

    1980 ರಲ್ಲಿ 1 ಗುಂಟೆ ಜಾಗಕ್ಕೆ 3000/- ರೂ. 2023 ರಲ್ಲಿ ಅಜಾಗೆಯ ಕಿಮ್ಮತ್ತು 3 ಲಕ್ಷ, 3000/- ಸಾವಿರವನ್ನ ಸಾಲ ಮಾಡಿದ್ದರು 10 ವರ್ಷದಲ್ಲಿ ತೀರಿಸಬಹುದು. ಪ್ರತಿ 5 ವರ್ಷಕ್ಕೊಮ್ಮೆ ಹಣದುಬ್ಬರ 15 ರಿಂದ 30 % ಹೆಚ್ಚಾಗುತ್ತೆ ಸರ್

  • @KIRANWORLD006
    @KIRANWORLD006 5 місяців тому +2

    ಒಳ್ಳೆ ಕ್ಲಾರಿಟಿ ಕೊಟ್ಟಿದ್ದೀರಾ ಸರ್. ಧನ್ಯವಾದಗಳು ಸರ್

  • @asvijaykumar8245
    @asvijaykumar8245 4 місяці тому +2

    You have given good information, really good thing

  • @sharadalifestylechannel625
    @sharadalifestylechannel625 29 днів тому

    E video 2years back bandu aga nodidre tumba help agtittu😢

  • @gracyfernandes5302
    @gracyfernandes5302 5 місяців тому +7

    I have experienced rented home if don't have our house we don't have respect and also no peace.

  • @ShivRaj-tx3tc
    @ShivRaj-tx3tc 5 місяців тому +4

    ತುಂಬಾ ಚೆನ್ನಾಗಿ ಸ್ವೀಕರಿಸಲಾಗಿದೆ ಸರ್ ❤❤❤❤❤

  • @shivashankarm3449
    @shivashankarm3449 5 місяців тому

    ಸರ್ ಸತ್ಯವಾದ ಮಾತು.. ಕಣ್ಣು ತೆರೆಸುವ ಇಂಟರ್ವ್ಯೂ 👍

  • @tplokesha
    @tplokesha 3 місяці тому +2

    Very words are wonderful sir

  • @manuhosala3724
    @manuhosala3724 День тому

    You are 💯 right sir🎉

  • @chandramohan8375
    @chandramohan8375 5 місяців тому +1

    Today, most of the world's class educational institutions and Healthcare is situated in the outskirts of bangalore... Paying such huge rent to stay in mid of city pollution is not a good idea... own house gives you confidence in different level...

    • @yaaro713
      @yaaro713 5 місяців тому

      100% correct!!!

  • @subramanyan3004
    @subramanyan3004 5 місяців тому +18

    ಎಲ್ಲಾ ಸರಿ ಸರ್
    ಆದರೆ ಈ ಇಪ್ಪತ್ತು ವರ್ಷ ಎಲ್ಲಿ ಇರುವುದು,, ಬಾಡಿಗೆ ಕಟ್ಟಡದಲ್ಲಿ ವಾಸ ಮಾಡಬೇಕಲ್ಲವೇ, ಹಾಗಾದರೆ ಬಾಡಿಗೆ ಕೊಟ್ಟಿದ್ದು?

  • @santhoshkumar-sg2vm
    @santhoshkumar-sg2vm 5 місяців тому +5

    Specially middle classes ge tale mele hodidage hellidira sir supper 100% right I agree all your words 👌👌👌🙏🙏🙏

  • @shwethadas8599
    @shwethadas8599 2 дні тому

    Nanna prakara mane beku,talemaru tension ilde
    Vamshastru salary saving madi investment madbahudu,also safe life ,namma mundina peelige chanagirute ,hage navu chenagirtivi .

  • @tstrani30
    @tstrani30 4 місяці тому

    ಹೌದು, ಇದನ್ನ ನಾನು ಲೆಕ್ಕಾಚಾರ ಮಾಡಿದ್ದೇನೆ.

  • @yaseenrabbani6580
    @yaseenrabbani6580 4 місяці тому +2

    Thanks for sharing good information about home loan true story 😊🎉

  • @pundalikkalliganur2969
    @pundalikkalliganur2969 5 місяців тому

    ಬಹು ಉಪಯುಕ್ತ ಕಾರ್ಯಕ್ರಮ.... ಸೂಪರ್

  • @shahidziya6348
    @shahidziya6348 5 місяців тому +17

    I built a house 12 years back in my hometown spending 15 lakhs. Current value of my house is 30 lakhs. If I had invested that 15 lakhs in mutual fund, the current value would have been 80 lakhs at minimum of 15% annual return. It’s more than 260% value of my house. I didn’t have financial knowledge. That was the problem

    • @NammaBengaluruu
      @NammaBengaluruu 5 місяців тому

      Bro, if you’re looking at real estate from profit perspective then you have to invest in a good location where the area should not be fully developed as it will be overpriced but the area should have scope for improvement where you get property for cheap and get great returns. I built a house not from profits point but to have a place for my aging parents. Having your own is a need, imaging moving houses with aging parents. I built a very small house as I didn’t wanted to get into debt trap but my investment has appreciated though I wasn’t expecting. So in your case I’m guessing it’s because of the location why the appreciation is low

    • @shahidziya6348
      @shahidziya6348 5 місяців тому

      @@NammaBengaluruu you are right in Your prospects. But fact here is, value for house will not be increased much. Appreciation is only for land here.. So if I split the current value, 12 lakhs for land and 18lakhs for house. I got the enough value for land, because I bought at 1.75lakhs 15years back. But now it’s stable.. I agree with you. But compare to mutual fund, there will not be stability in mutual fund

    • @shahidziya6348
      @shahidziya6348 5 місяців тому

      @@NammaBengaluruu And you said, having own house is need. Yes, it’s need for some.. And it’s emotion.. If it’s really need, you must have it if you’re able.. But many people buy house as an investment. For them I don’t think it’s right investment.. And many people buy house for prestige. I can’t say it’s wrong.. it’s their wish.. But it’s better to have financial freedom before that.. what do you think bro?

    • @NammaBengaluruu
      @NammaBengaluruu 5 місяців тому

      @@shahidziya6348 Agreed. But part of the reason why I bought a house is it’s a secure investment unlike stock markets where you could lose everything, I know a few who lost everything in stock day trading. In my case I bought a plot at 2200 per sqft in Bengaluru in a developing area and in 3 years it has gone up to 3200 per sqft. That’s a profit of 15 lakhs in 3 years. I could have made more money in 3 years in stock market or lost everything, that’s a risk I do not want to take. I think even from investment perspective it’s the best as your investment is secure. With increasing population there will always be demand for land and it’s a limited resource. But yes I agree with you if you understand market well and ready to take the risk you can make a lot more from the stock market

  • @ArjunVaradannavar
    @ArjunVaradannavar 4 місяці тому

    11:33 It's true.. I seen some cases where they didn't get the taxi or van to take patient to hospital. Later they shifted rented house inside city.

  • @shariyankbv1302
    @shariyankbv1302 5 місяців тому +21

    when everyone thinks like him and rent home , the rent house will be in demand and the rent will increase gradually

    • @ಭರತ್ಗೌಡಎಸ್
      @ಭರತ್ಗೌಡಎಸ್ 5 місяців тому +1

      😄😄😄😄😄😄

    • @Shravana_kaushala_Sathyambudhi
      @Shravana_kaushala_Sathyambudhi 5 місяців тому +1

      Exactly 😂 his suggestions are good to hear but aren't practical.

    • @smbengu6175
      @smbengu6175 5 місяців тому

      Hooodike madidare risk eshtidde , guarenntee edeya, thilisi yakendre nanage enoo gothilla edara bagge

    • @rajeshwarisn7584
      @rajeshwarisn7584 3 місяці тому

      Who will build those houses for rent
      If everyone wants to save money by staying in rented house 😮

  • @roshanroshan2813
    @roshanroshan2813 4 місяці тому +2

    Very useful information.

  • @thiparegowdagowda3860
    @thiparegowdagowda3860 5 місяців тому +12

    Own house must for everybody.

  • @kumarsiddamallappa1695
    @kumarsiddamallappa1695 22 дні тому

    Great words sir

  • @srilakshmivenkateshwarahar8609
    @srilakshmivenkateshwarahar8609 4 місяці тому

    What u say about 1st house investment is 👍 good.
    Your policy will b applicable only for 2nd house.

  • @balesh_chemagination3359
    @balesh_chemagination3359 3 місяці тому

    Be diversified... decide how much emi you can pay.. now start investing half of that into market..and buy a house to pay remaining half as emi... if you dont get a house in that amount, get back to improving ur skill and work hard..

  • @raghavendras9140
    @raghavendras9140 4 місяці тому +1

    It's a good information, but just want to add my personal openion, sometimes the intention is to buy a property is because it is low liquid asset. Men thinks of his family, in case of something bad happens to him, it's good to have a low liquid assets with his family members, insted of higly liquid assets, because family members may lack financial awarness. Life insurane with high liquidity and property with a low liquidity is part of a men's financial planning.

  • @muruganmuru1938
    @muruganmuru1938 4 місяці тому

    100/correct sir. Very good ideas sir thank you very much sir

  • @VamshikaBhajantri
    @VamshikaBhajantri 2 місяці тому

    Thanku Sir Good Thoughts 💐💐

  • @bhargavjoshi1401
    @bhargavjoshi1401 5 місяців тому +2

    Thank you so much both of you,now I have got one clarity.
    Kindly expect more content from rangaswamy sir about how to increase income for professionals.
    Once again thank you

  • @ammunaveen5015
    @ammunaveen5015 4 місяці тому +1

    I am 35 years women i purchased site and now construction 5 floor
    I floor i will stay
    4 floor i will give rent
    I will get atlist 60000 every month tnen i will invest mid cuff, and index
    My plan is i want my own house and future savings 🎉❤

  • @punithb2910
    @punithb2910 Місяць тому

    In my village, there wasn't a bus available on time, despite having a hospital nearby. Many educated people, are there and peoples are leaving healthy life here. It's not always true that just living near a hospital or school solves everything.

  • @karthiks265
    @karthiks265 3 місяці тому

    14:02 well said 100%

  • @TamilRockers-js6ol
    @TamilRockers-js6ol 4 місяці тому +2

    What about inflation for the next 20 yrs sir? 8 cr ge mane sigutta 20 yrs admele?

  • @lakshminarayankalnr9657
    @lakshminarayankalnr9657 5 місяців тому +1

    ತುಂಬಾ ಚೆನ್ನಾಗಿ ಹೇಳಿದಿರಿ ಸ್ವಾಮಿ 🙏

  • @lokeshfarmdevelopers7907
    @lokeshfarmdevelopers7907 3 місяці тому

    My father brought land 10km out from city build home for 75,ooo for land and 70,ooo for home. About 26 years ago.. Now my aria fully developed,with all facility like airport, railway station and best concrete road. Colleges schools markets shopping vegetables all..best thing is dad brought land for 75,000.now 2.23 cr.. I think my dad took best decision..if I try to buy a land over hear.. Is very difficult...also no land available hear..so atleast buy land today not flats...

  • @agnesrebello8904
    @agnesrebello8904 5 місяців тому +6

    Very important and very good information sir. Thank you soo much.

  • @mohdali1671
    @mohdali1671 4 місяці тому +1

    Absolutely correct said

  • @rajubetageri4497
    @rajubetageri4497 4 місяці тому

    ಒಳ್ಳೆ ಸಂದೇಶ ಸರ್

  • @AjithDias-x1g
    @AjithDias-x1g 3 місяці тому

    Sir my opinion also same. Site is always asset, but building is dead investment

  • @MrMblr
    @MrMblr 5 місяців тому +2

    Finally it depends on individual requirements

  • @VijayKumar-g9q8h
    @VijayKumar-g9q8h 4 місяці тому +1

    Very Very Good News for Life money👍

  • @chiki1303
    @chiki1303 5 місяців тому +1

    50-60 years back students were walking for 10-12 kms for studies, today you are saying travelling by bus or vehicle is tough

  • @shakthipradeep3558
    @shakthipradeep3558 4 місяці тому

    Emotions are High when you're Poor. 👌

  • @VinayVinayhm-nc8ey
    @VinayVinayhm-nc8ey 5 місяців тому +1

    ತುಂಬಾ ಚೆನ್ನಾಗಿ ಮಾಹಿತಿ ಕೊ ಸರ್

  • @dayadaya6239
    @dayadaya6239 5 місяців тому +65

    ಏನೇ ಹೇಳಿ ಪ್ರತಿಯೊಬ್ಬರಿಗೂ ಒಂದು ಮನೆ ಬೇಕೆ ಬೇಕು.

    • @anandagangur7327
      @anandagangur7327 5 місяців тому +4

      ಅದು ಬಾಡಿಗೆ ಮನೆ ಆಗಿರಬೇಕು ಇದೇ ಸತ್ಯ

    • @anmolsajjan
      @anmolsajjan 5 місяців тому

      ಒಂದು ಮಟ್ಟದ ನಿಶ್ಚಿಂತೆ ಬದುಕಿಗೆ ಮನೆ ಬೇಕೇ ಬೇಕು ಅದು ಮಧ್ಯಮವರ್ಗದವರ ಕನಸು ಇತಿಮಿತಿಯ ಅರಿವು ಇರಬೇಕು ಅಷ್ಟೇ

  • @ಸುಮಧ್ವಗಮ್ಯ
    @ಸುಮಧ್ವಗಮ್ಯ Місяць тому

    Mutual funds are subject to market risks... So be careful while investing in market...these are like lottery so everyone may not have luck .. don't go only on luck...

  • @umeshpalegara8179
    @umeshpalegara8179 5 місяців тому +3

    Logically sir yelodu nija but emotionally own house is important

  • @madhusudhankp3858
    @madhusudhankp3858 4 місяці тому +1

    Sir, as per my calculations, evattina dinadalli navu 30k-40k rent katutha idivi ade amonunt na loan ge repay madkondu bandiro loan nalli rental house build madi rental bitre sakalva, bandiro rental nalle emi kattaboudalva and moreover apart from EMI which goes from the rental houses nav dudiyo monthly amount na save madkobudalva?
    Own house kuda agutte and monthly income kuda save agutte, let go rental amount for EMI for 20 years, what is the problem and even we can plan to make a partial payment whenever you have some bulk money which you might saved in your monthly income.
    Hope this would help for someone.

  • @dayanandhv6506
    @dayanandhv6506 5 місяців тому

    His thinking is very true,that too don't go for apartment in loan

  • @NammaBengaluruu
    @NammaBengaluruu 5 місяців тому +1

    I have a suggestion to everyone planning to buy a house in Bengaluru. Do not invest in developed area, it’s overly inflated and someday your investment will come down crashing. Get a place in developing area, which is exactly what I did. I just finished constructing my house in Sarjapura area where I bought a plot at 2200 per sqft and in no time it has appreciated to 3000 per sqft as the area is fast developing. I built a very small house as I didn’t wanted to get into debt trap, the house video is in my channel. It’s been 4 months and I’m loving this pollution free and calm area. Always invest in an area that’s developing instead of developed area if you’re looking from investment perspective.

  • @keerthiprasad8355
    @keerthiprasad8355 3 місяці тому

    Thank you for this topics and videos.

  • @mchannel9434
    @mchannel9434 5 місяців тому

    Your advice is 100% correct Sir, everyone should understand it❤❤❤❤

  • @daigondnidoni1489
    @daigondnidoni1489 5 місяців тому +2

    Sari tappugal madde
    Ondu
    Olleya sandarshan
    Vibhinn alochane
    Kannadigarige suvarnavakash nidta iddira sir
    Investment knowledge mattu secured discussion
    Hige mundu variyali

  • @sreenathgn57
    @sreenathgn57 4 місяці тому

    Sir,
    well said,humans mind get conditioned easily. if we are one among the crowd,then its of no use, BE UNIQUE-BE YOU

  • @PrakashRita-b6l
    @PrakashRita-b6l 3 місяці тому

    Completely agree with you sir

  • @punithb2910
    @punithb2910 Місяць тому

    Try to stay outside the main city your whole family will get good health you will get good air in village side and you can avoid hotel food avoid from unnecessary hospital and unnecessary expenditures

  • @theertheshm3831
    @theertheshm3831 4 місяці тому

    Sir, share market bagge thumba aalawagi tiliyodakke olle book suggest madi