PART 1 - "Food Inspector ಆಗಿದ್ದ ಅಶ್ವಥನಾರಾಯಣ್ ಬೆಳ್ಳಿಪರದೆಯ K S ಅಶ್ವಥ್ ಆದ ಕಥೆ" ನೂರೊಂದು ನೆನಪು (ಭಾಗ 01)

Поділитися
Вставка
  • Опубліковано 21 вер 2024
  • PART 1 - "Food Inspector ಆಗಿದ್ದ ಅಶ್ವಥನಾರಾಯಣ್ ಬೆಳ್ಳಿಪರದೆಯ K S ಅಶ್ವಥ್ ಆದ ಕಥೆ..." ಶ್ರೀ K S ಅಶ್ವಥ್ ಅವರ ಮಗಳು ಶ್ರೀಮತಿ ವಿಜಯ ಅವರೊಂದಿಗೆ "ನೂರೊಂದು ನೆನಪು" (ಭಾಗ 01)
    Interview with Actor K S Aswath's daughter Smt Vijaya (Part 01)
    #ksaswath #chamayyameshtru #nagarahavu #kasturinivasa #Bangaradapanjara #NooronduNenapu #RaghuRam
    Kannada cinema, Kannada interview, Cinema of Karnataka, Kannada Interview Actress,Kannada Interesting Real story,Kannada Interview Actors, Kannada language film industry, Kannada (Sandalwood),Kannada film history, Kannada actors, Kannada film actresses, Kannada Entertainment, Kannada industry, Raghuram D P, Raghuram Director Kannada, RR Kanasugala Karkhane, RR Dream factory,ರಘುರಾಮ್ ಕನಸುಗಳ ಕಾರ್ಖಾನೆ,
    EDITOR : Venkatesh.S
    BGM : Gautham Srivatsaa
    NOORONDU NENAPU MUSIC : Abhiman Roy
    NOORONDU NENAPU LYRICS : Raghuram
    DOP : Kantharaj Bevinahalli, Rangaraj (PK Creative studios)
    www.facebook.c...
    www.instagram....
    FOLLOW US ON :
    Our Official Website : raghuramblogs....
    Podcast on Anchor : anchor.fm/ragh...
    Podcast on Spotify : open.spotify.c...
    Facebook : / raghuramoffl
    Twitter : ra...
    Instagram : ...
    Share Chat : sharechat.com/...
    ----------------------------------------------
    Enjoy & stay connected with us!
    ► Subscribe us : bit.ly/3uBqwmt

КОМЕНТАРІ • 41

  • @monu-dd3br
    @monu-dd3br 4 години тому +3

    ಕನ್ನಡ ಚಿತ್ರರಂಗದ ಮೇರು ನಟ ಅಶ್ವಥ್ sir🙏 tqsm raghu sir ❣️

  • @venkijaanu3382
    @venkijaanu3382 5 годин тому +11

    ❤ ಕನ್ನಡ ಚಿತ್ರರಂಗದ ಪೋಷಕ ಪಾತ್ರಗಳ ಪಿತಾಮಹ ಅಂದರೆ ತಪ್ಪಾಗಲಾರದು ❤

    • @gknaghashreegk
      @gknaghashreegk 3 години тому

      🙏🙏🙏🙏🙏🙏👌👌👌👍👍👍💐💐💐💐💐

  • @shashikanthmaller9791
    @shashikanthmaller9791 5 годин тому +12

    ರಘು ಅವರೆ ನಟಿ ಆರತಿ ಅವರ ಸಂದರ್ಶನ ಮಾಡಲು ಸಾಧ್ಯವೇ!!

  • @nalinig2674
    @nalinig2674 4 години тому +2

    ಅಶ್ವಥ್ ಒಬ್ಬರು ಕನ್ನಡ ಚಿತ್ರರಂಗದ ಮಹಾನ್ ಕಲಾವಿದರು.

  • @PoornimaChandrashekar-f5t
    @PoornimaChandrashekar-f5t 2 години тому

    ಶುಭ ಮಂಗಳ ಸಿನಿಮಾದಲ್ಲಿ ಅಶ್ವತ್ಥ್ ಅವರ ಡಾಕ್ಟರ್ ಪಾತ್ರ ತುಂಬಾ ಚೆನ್ನಾಗಿ ಇದೆ

  • @nagarajambiga7061
    @nagarajambiga7061 2 години тому

    ವಾವ್ ಸೂಪರ್ ಸರ್ ತುಂಬಾ ಚನ್ನಾಗಿದೇ ಮೇಡಂ ಅವರ ಮಾತುಗಳು RR ಸರ್ ನೈಸ್ ಫಸ್ಟ್ ಸಂಚಿಕೆ 👌👌🙏

  • @Sowmyam-gd9dh
    @Sowmyam-gd9dh 2 години тому

    ಕನ್ನಡ ಸಿನಿಮಾದ ಪೋಷಕ ಪಾತ್ರ ಅಂದ್ರೆ ಮೊದಲು ನೆನಪಿಗೆ ಬರುವುದೆ ಅಶ್ವತ್ sir ಅವರು ❤❤

  • @vanishamartis5387
    @vanishamartis5387 5 годин тому +1

    Very nice programme n once again hearts off to your genuine efforts Raghu Sir.

  • @Girija-g7t
    @Girija-g7t 2 години тому +1

    ಮಹಾನ್ ಕಲಾವಿದರೂ ಅಶ್ವತ್ಥ್ ಅವರು 🙏🙏🙏🙏🙏🙏🙏

  • @rtsharanrt6099
    @rtsharanrt6099 Годину тому

    ರಾಜ್ ಹಾಗೂ ಅಶ್ವಥ್ ಅವರ ಬಾಯಿಂದ ಕನ್ನಡ ಮಾತುಗಳನ್ನು ಕೇಳುವುದೇ ಮಹದಾನಂದ

  • @chandregowda8615
    @chandregowda8615 5 годин тому

    ಒಳ್ಳೆಯ ಕಾರ್ಯಕ್ರಮ

  • @prakasht5074
    @prakasht5074 2 години тому

    💐💐ಕನ್ನಡದ ಮನಸುಗಳ ಹೆಮ್ಮೆಯ ಆದರ್ಶ ಮಹಾನ್ ಚೇತನ 🙏🙏

  • @jayaramaramaswamyrao4382
    @jayaramaramaswamyrao4382 4 години тому

    ರಘುರಾಮ್ ಅವರೇ, ಒಬ್ಬ ಒಳ್ಳೆಯ ಶ್ರೇಷ್ಠ ಪೋಷಕ ನಟನ ಜೀವನ ಚರಿತ್ರೆ ತಿಳಿಸಲು ಹೊರಟಿದ್ದೀರ. ನಾನು ಸಹ ಹಲವು ಬಾರಿ ಅವರ ಕಲಾಶ್ರೀ ಮನೆಗೆ ಹೋಗಿದ್ದೇನೆ. ಸುಂದರ ಸಂಸಾರ. ಧನ್ಯವಾದಗಳು. 🙏🙏

  • @ManjunathRaoSuryavamshi
    @ManjunathRaoSuryavamshi 3 години тому

    K S Aswath sir is a role model to all Nice interview sir❤ Hage heegu unte Narayan Swamy interview Madi 😊

  • @divyatn9746
    @divyatn9746 7 годин тому

    Waiting

  • @MohammedRasheedB
    @MohammedRasheedB Годину тому

    Thanks for your information about great actor Adhwath sir

  • @srikumar2485
    @srikumar2485 4 години тому

    ಮಾಧವಿ, ಆರತಿ ಮತ್ತು ಗೀತಾ ಅವರ ಸಂದರ್ಶನ ಮಾಡಿ ಸರ್.....❤❤❤

  • @rtsharanrt6099
    @rtsharanrt6099 Годину тому

    ರಘು nice episode👌
    ರಾಜ್ ಸಮಗ್ರ ಬೃಹತ್ ಗ್ರಂಥದ ಲೇಖಕ ರುಕ್ಕೋಜಿಯವರನ್ನು ನಿಮ್ಮ ವಾಹಿನಿಗೆ ಕರೆತನ್ನಿ ಪ್ಲೀಸ್...

  • @shashikalashashikala6040
    @shashikalashashikala6040 2 години тому

    ಅಶ್ವತ್ ಸಾರ್ ಗೆ ಒಬ್ಬನೇ ಮಗ ಅಂತ ತಿಳಿದುಕೊಂಡಿದೇ ಅವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿದಕೆ ರಘ ಸಾರ್ ಗೆ 🙏🙏🙏🙏🙏🙏

  • @sandhyaganiger9303
    @sandhyaganiger9303 4 години тому +1

    ರಘು ಸರ್ ಆರತಿ ಮೇಡಂ ಅವರ ಸಂದರ್ಶನ ಮಾಡಿ ಸರ್ 🙏

  • @GeethaVijay-dg7ym
    @GeethaVijay-dg7ym 5 годин тому

    🙏🙏🙏🙏🙏👌ರಘು ಸರ್ ಸೂಪರ್

  • @aratrraghavendradodamani3727
    @aratrraghavendradodamani3727 5 годин тому

    Great actor

  • @jayanthisatish3426
    @jayanthisatish3426 3 години тому

    This type of actor will not b born again true legend

  • @BirminghamKannadiga
    @BirminghamKannadiga 4 години тому

    ಅಶ್ವಥ್ ಅವರ ಮೊಮ್ಮಗ ನನ್ನ ಸಹಪಾಠಿ.. ಕಾರ್ತಿಕ್ ಅಂತ ಅವರ ಹೆಸರು.. ಸಾಧ್ಯವಾದರೆ ಒಮ್ಮೆ ಕೇಳಿ 🙏🙏

  • @PadmaAyush
    @PadmaAyush 4 години тому +1

    Plz. Interview aarathi mam

  • @sahakarasuddikmsahakara9492
    @sahakarasuddikmsahakara9492 3 години тому

    ಬಹುಶಃ ಮೇಡಂ ಕೂಡ ಶಾರದಾ ವಿಲಾಸ ಕಾಲೇಜ್ ನಲ್ಲಿ ಲೇಕ್ಚರ್ ಆಗಿದ್ರು.

  • @AshwiniKulkarni-x3e
    @AshwiniKulkarni-x3e 4 години тому +1

    Old actor Satish avar bagge tilasi

  • @shubhadav7490
    @shubhadav7490 3 години тому

    Bharatada atyanta shreshtha kalavida. Avara Bellimoda chitrada abhinaya tumba chennagide.

  • @Janardhanrajeurs
    @Janardhanrajeurs 5 годин тому

    Sahaja Abhinayada kannadada meru nataru ❤❤❤❤

  • @priyadarshan7745
    @priyadarshan7745 2 години тому

    ❤❤❤❤❤

  • @susheelabai8654
    @susheelabai8654 3 години тому

    🙏🌿🌿🌿👍👌👌👌

  • @skumarregency
    @skumarregency 5 годин тому

    🙏🙏🙏🙏🙏💐💐

  • @dastageersabagasimani5714
    @dastageersabagasimani5714 2 години тому

    ಬಿ ಕೆ ಶಂಕರ್ ಹಾಸೃನಟ ಇವರ ಮಾಹಿತಿ ನೀಡಿ

  • @meeralengade3714
    @meeralengade3714 2 години тому

    ವಿಜಯ ಅವರು Bharathnatya teacher aagiddaru. Nanna gelathi ಇವರ hathira dance ಕಲಿಯಲು hoguthiddalu

  • @Janardhanrajeurs
    @Janardhanrajeurs 5 годин тому

    Sahaja Abhinayada kannadada meru nataru ❤❤❤❤

  • @sugnanamurthy4742
    @sugnanamurthy4742 3 години тому

    ❤❤❤