ರಾಜನ್ ನಾಗೇಂದ್ರ ಬದುಕಲ್ಲಿ ಬಿರುಕು,ತಮ್ಮನ ಆ,ಸ್ತಿ ಕಿತ್ಕೊಂಡ ಅಣ್ಣ ರಾಜನ್,ನಾಗೇಂದ್ರ ಪತ್ನಿ exclusive interview
Вставка
- Опубліковано 20 вер 2024
- #SuddimaneNews #SuddimaneKannadanews #SuddimaneOfficial
ರಾಜನ್ ನಾಗೇಂದ್ರ ಬದುಕಲ್ಲಿ ಬಿರುಕು,ತಮ್ಮನ ಆ,ಸ್ತಿ ಕಿತ್ಕೊಂಡ ಅಣ್ಣ ರಾಜನ್,ನಾಗೇಂದ್ರ ಪತ್ನಿ exclusive interview
SuddiMane Official is the Most Popular Digital Kannada Channel That Brings the latest news and information to Viewers.
With our network spread across every district in Karnataka. The leading regional news channel also has a significant presence across India.
We bring you the latest, updated breaking news from every corner of Karnataka, including political, entertainment, Celebrity, Sports, and international news.
Watch the latest news updates from across the globe on SuddiMane Official on UA-cam, Facebook
Subscribe to our Channel and Stay Tuned to SuddiMane Official.
▬▬▬▬▬ Share, Support, Subscribe ▬▬▬▬▬▬▬▬▬
♥ UA-cam :
♥ Facebook: / suddimanenews
♥ Instagram: / suddimanekannada
♥ Website: suddimane.com/
▬▬▬▬▬ Share, Support, Subscribe ▬▬▬▬▬▬▬▬▬
ಸಂಗೀತ ವಿದ್ವಾಂಸರ ಜೀವನ ನೋಡಿ ತುಂಬಾ ನೋವಾಯಿತು. 😭😭😭
ತುಂಬಾ ನೋವಾಯಿತು. ಸ್ವಾರ್ಥಿ ಎಂಥಹ ಸಾಧನೆ ಮಾಡಿದರೂ ಶೂನ್ಯವೇ. ಪಾಪ ನಾಗೇಂದ್ರ ಸರ್.
ರಾಜನ್ ಶ್ರೀಮತಿಯವರನ್ನು ಸಂದರ್ಶನ ಮಾಡಿ. ಅವರು ಏನು ಹೇಳುತ್ತಾರೆ ನೋಡುವ.
@@RaghuDevanahalli she is no more
ಇದು ವಾಸ್ತವ
ತುಂಬಾ ಬೇಸರ ಆಯಿತು. ಎಷ್ಟೊಂದು ಇಂಪಾದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಇಂದಿಗೂ super evergreen hits..
ತುಂಬಾ ಅಳು ಬಂತು. ಹೀಗಾಗಬಾರದಿತ್ತು.
Very sad, ಕೇಳಲಿಕ್ಕೆ ತುಂಬಾ ಕಷ್ಟ
ದೇವರು ಒಳ್ಳೇದು ಮಾಡಲಿ
"Baanallu neene bhuviyallu neene", India's best music director duo "Rajan-Nagendra", unbelievable story. Very sad they were living below means in their height of popularity also. India's best has such a background. Idondu viparyaasa. This is the sad story of REAL artists.
ಈ ಕುಟುಂಬಕ್ಕೆ ಫಿಲಂ ಚೇಂಬರ್ ಸಹಾಯ ಮಾಡ ಬೇಕು
ಎಂಥ ಅನ್ಯಾಯ ಆಗಿದೆ ಪಾಪ.... ಅನ್ಯಾಯ ಮಾಡಿದೋರಿಗೆ ಖಂಡಿತ ಒಳ್ಳೇದಾಗಲ್ಲ... ನೋಡಿದ್ರೆ ಅಣ್ಣ ತಮ್ಮ... ಹೆಂಗೆ ಮನಸ್ಸು ಬರುತ್ತೆ ಅಂಥ.... ಛೇ... ಪಾಪ... ಇವರಿಗೆ ಸಹಾಯ ಮಾಡ್ಬೇಕು ಎಲ್ಲರೂ... ಅಮ್ಮನ್ನ ನೋಡಿದ್ರೆ ಬೇಜಾರಾಗುತ್ತೆ....
ಆಘಾತ. ಕರವಾದ. ಸುದ್ದಿ.. ಇವರ. ಸ್ಥಿತಿ ನೋಡಿ. ಬಹಳ. ಬೇಜಾರಾಯಿತು.
@@MariswamyMV ಮನಸ್ಸಿಗೆ ತುಂಬಾ ಬೇಜಾರು 😒😒
ಈ ಅಣ್ಣ -ತಮ್ಮಂದಿರು ತುಂಬಾ ಅನ್ಯೋನ್ಯ ವಾಗಿದ್ದರು...
ಈ ಸುದ್ದಿ ಕೇಳಿ ತುಂಬಾ ಬೇಸರ ವಾಯಿತು.😢😢
ದಯಮಾಡಿ ಮೇಡಮ್ಗೆ ಸಹಾಯ
ದಯಮಾಡಿ ಮೇಡಂ ಅಕೌಂಟೆಂಟ್
17:30 ರಿಂದ ನಿಜವಾದ ಮಾತುಗಳು ಸೂಪರ್,, ಕೇಳಿ,, "ಪರಮ ಲೋಭಿ"
Excellent musicians❤🙏
Very very sad. ಗೊತ್ತಿರಲಿಲ್ಲ ಇಂಥ ಕಷ್ಟ ಪಟ್ಟಿದಾರಾ? ಎಂಥ ವಿಧಿ?
Super
ಇವೆಲ್ಲ ಗೊತ್ತಿಲ್ಲ ಪಾಪ ಯಾವ ಹುತದಲ್ಲಿ ಯಾವ ಹಾವು ಇದೆಯೋ ಗೊತ್ತಿಲ್ಲ ನನಗೆ ಬಹಳ ಬೇಜಾರು ಆಯ್ತು 😭😭
Nan Mannsalli ummulusskondu barrthiro dhukka.... Kannalli neeru😭
Very shocking. Ee prapanchadalli yarannu nambodu gottagalla.
ಕೇಳಿ ತುಂಬಾ ಸಂಕಟ ಆಯಿತು 😢
ಈ ಬಗ್ಗೆ ಅಲ್ಲಲ್ಲಿ ಪಿಸು ಮಾತು ಕೇಳಿದ್ದು ನೆನಪಿದೆ. ರಾಜನ್ ನಡೆ ನಿಜಕ್ಕೂ ಬೇಸರದ ವಿಷಯ .
ಸ್ವಾರ್ಥಿಗಳ ಪ್ರಪಂಚ
ayioo devare
Ganesh avare nooraaru cinagalige music needida sangeetha diggajaru music free maadilla dudida duddu enaaythu swami.
Where she now
Please help this women
Dont do controversy pls... RR chanel alli rajan maga ne helidare enu samsye illa anta nivu ee tara episode madteera
Avaryaake ee bagge heltaare? Ella sari ide, naavella chennagiddivi anta prapanchada munde nataka, ashte.
It not controversy people should know injustice. Otherwise truth will be suppressed
ಯಾರೂ ಕೊಡ ತಮ್ಮ ತಂದೆ ಕೆಟ್ಟೋರು ಅಂತ ಹೇಳ್ತಾರೆ 😞
ರಾಜನ್ ನಾಗೇಂದ್ರ ಕರ್ನಾಟಕದ ಮೋಝಾರ್ಟ್ ಬೆಥೋವಿನ್
Yappa devre Yestu kasta pattidare 😢
Yes. Nagendra wife tumba kasta sumar 10 versadinda odaduva paristi kannare nodideve. Film chember building astena illa old age hattira hogi help mado karya madidre karnataka hemme padutte.
Please take view of otherside also. Allegations cannot be one sided!
ಮೇಲುನೊಟಕ್ಕೆ ಅಣ್ಣ ತಮ್ಮಂದಿರಂತೆ
ಕಾಣುತ್ತಿದ್ದರು ಅಂತರಂಗದಲ್ಲಿ ವಾಲಿ ಸುಗ್ರಿವರಾಗಿದ್ದರು ಅಂತ ಗೊತ್ತಾದ ಮೇಲೆ ಈ ಜೋಡಿ ಯಾವ ಸಂಗೀತ
ಸಾಧನೆ ಮಾಡಿದ್ದರೂ ಛೀ.....ಥೂ ಅನ್ನುವಂತಿದೆ
Don't scold them they were good muscians personal matter anything else
ದಯಮಾಡಿ ಮೇಡಂ ಬ್ಯಾಂಕ್ ಅಕೌಂಟ್ ಹಾಕಿ ಕೈಲಾದಷ್ಟು ಸಹಾಯ ಮಸಡೋಣ
@@krishnacl376 ರಾಜನ್ ಬದುಕ್ಕಿದಾಗ ಹೇಳಬೇಕಿತ್ತು.
Thumbaa Sankata ayithu ivara paristhithi nodi. Jayalakshmi madam avara Google pay details iddare haaki.
Ganesh ಕಾಸರಗೋಡು ಸರ್,,, ನೀವು ವಿಜಯಕರ್ನಾಟಕ ಪತ್ರಿಕೆಯಲ್ಲಿ ಬರೆಯುತ್ತಿದ್ದಾಗ, ನಿಮ್ಮ ಬರವಣಿಗೆಗಳನ್ನು ಓದುತ್ತಿದ್ದೆ,,,, ಈಗೀಗ ನಿಮ್ಮ ಮಾತುಗಳನ್ನ ನೋಡಿದ ಮೇಲೆ,,, ನಿಮ್ಮನ್ನ ನೋಡಿದ ಮೇಲೆ,,,,
RT ನಗರದಲ್ಲಿ Dr BB Raaju ಅಂತಾ ಇದ್ದಾರೆ,,,
ಅವರನ್ನ ಇಂಟರ್ವ್ಯೂ ಮಾಡಿ,,, ನಿಮ್ಮದೇ ಅವತಾರ ಅನಿಸುತ್ತೆ,,,
ಮೀಟ್ ಮಾಡಿ ನೋಡಿ,,, ಅವರ ನಡೆ-ನುಡಿ...
Rajsnna andre Rajan, avaru Nagendra avara anna
Ayyhooooo
Film chamber yenu madtide big shame yene Aagali first Avarige help madi daily all people spending time with their music Namma life Nalli namage help madalu Aaguttilla namma life helpless Aagidfeve
ದಾಯಾದಿ ಮತ್ಸರ ಯಾರನ್ನೂ ಬಿಟ್ಟಿಲ್ಲ.
Harsh reality
ಕೋಟಿ ದನಿಗಳ enmadthora. ಸ್ಟಾರ್ ಗಳೆಂದು enumadthira😊
ಕೇಳಿ ತುಂಬಾ ಬೇಜಾರಾಯ್ತು,ಹೀಗೂ ಇರ್ತಾರಾ ಅಂತ😮😮
Very sad.
Rajan was such a bad guy?
God bless Mrs Nagendra
Parvatamma enu help madlilva
enthaa anachaaragaLu
So Sorry... Its shocking and Tragic... Ganesh Sir, ivara kutumbakke nimma channel moolaka veekshakarinda kailaadashtu dhana sahaayada ondu prayatna maadi
Sahodarare maduvudu berevarige swalpa adru kanikara erutade
Film land ally yaru nemmadi indilla
ವಿಷಾದನೀಯ
Dodda Duranta yentaha news very bad luck
Shocking.
❓ 🙄 ❓
H̺e̺e̺g̺u̺ i̺r̺u̺t̺t̺a̺ ?̺ t̺u̺m̺b̺a̺a̺ n̺o̺v̺a̺g̺u̺t̺t̺e̺
rajanna andre dr. rajkimar aaa? ?
No 👎 rajanna Andre his brother
Illa Rajanna Andre Rajan nagendra rallina RAJAN avaru