ಎಸ್.ಪಿ.ಬಾಲಸುಬ್ರಮಣ್ಯಂ ಜೀವನ ಕಥೆ Part 1 | Weekend With Ramesh S2 | S. P. Balasubrahmanyam - Zee Kannada

Поділитися
Вставка
  • Опубліковано 25 сер 2024

КОМЕНТАРІ • 373

  • @venuprintech7050
    @venuprintech7050 Місяць тому +23

    ಕಣ್ಣಿಗೆ ಕಾಣುವ ದೇವರು ನಮ್ಮ SPB sir, ಈಗ ಕಣ್ಣಿಗೆ ಕಂದೆ ಇರುವ ಲೋಕದಲ್ಲಿ ಇದ್ದರೆ. Missing you lot lot lot lot lot lot sir😭😭😭

  • @kishorstalinkishor8452
    @kishorstalinkishor8452 22 дні тому +13

    గురువుగారు మీరు మళ్ళీ కర్ణాటకలోని పుట్టి రావాలి అని కోరుకుంటున్నాను జై ఎస్ పి సుబ్రహ్మణ్యం గారు❤❤❤❤

  • @nagarajubs9154
    @nagarajubs9154 Місяць тому +39

    ಏನು ಅವಸರ ಆಗಿತ್ತು ಸಾರ್ ನಿಮಗೆ, ಹೋಗಿ ಬಿಟ್ಟಿರಲ್ಲ. ಸಿನಿಮಾ ಸಂಗೀತವನ್ನ ಅನಾಥ ಮಾಡಿ, ನಿಮ್ಮ ಹಾಡು, ಮಾತು ಪ್ರತಿಯೊಂದು ನಮಗೆ ಮೆಚ್ಚುಗೆ we all love you sir. ಮತ್ತೆ ರಮೇಶ್ ಅರವಿಂದ್ ಸರ್ ಅವರಿಗೂ ನಮ್ಮ ಅಭಿನಂದನೆ ಮತ್ತು ಅಭಿವಂದನೆ ಸರ್❤

    • @narasimhanaik9809
      @narasimhanaik9809 29 днів тому

      Hutti barthare kannadada kanda aagi..yello huttirbahudu..

  • @sandhyarai7852
    @sandhyarai7852 24 дні тому +10

    ನಿಮ್ಮ ಪ್ರೋಗ್ರಾಮ್ ನೋಡುವಾಗ ನನ್ನ ನೆಚ್ಚಿನ ಗಾಯಕರಾದ balasubramanya ಅವರ ನೆನಪು ಬಂದು ಕಣ್ಣಲ್ಲಿ ನೀರು ಬಂತು ಅವರಿಗೆ ಇನ್ನಷ್ಟು ಆಯಸ್ಸು ದೇವರು ಕೊಡಬೇಕಿತ್ತು 1:02:23

  • @DontKnow-re4fn
    @DontKnow-re4fn Рік тому +63

    ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ
    ಯಲ್ಲೆ ಇರಲಿ ಹೇಗೆ ಇರಲಿ ಕನ್ನಡವೇ ನಮ್ಮ ಉಸಿರಲ್ಲಿ ❤️

  • @narasimhamurthysheshadriiy1922
    @narasimhamurthysheshadriiy1922 Місяць тому +11

    ಜೀ ಟೀವಿಯಲ್ಲಿ ಪುನಃ ಈ ಕಾರ್ಯಕ್ರಮ ಪ್ರಸಾರವನ್ನು ಮಾಡಲು ಮನವಿ.

  • @meerag6006
    @meerag6006 27 днів тому +8

    SPB ಅವರ ಮಾತುಗಳು ಕನ್ನಡವಾ ಸಂಸ್ಕೃತವಾ ತಿಳಿಯುತ್ತಿಲ್ಲ. ಅಂಥ ಉನ್ನತ ಭಾಷೆ, ಪದಗಳು.. ಜೊತೆಗೆ ಹೃದಯ ಅಂತರಾಳದಿಂದ ಉಕ್ಕಿ ಬಂದ ಆ ಪ್ರೀತಿ, ಅದನ್ನು ಸೊಗಸಾಗಿ ಅಭಿವ್ಯಕ್ತಿಸುವ ಆ ರೀತಿ! ಅದ್ಭುತ!

  • @malleshpuru1604
    @malleshpuru1604 11 місяців тому +135

    40000 ಹಾಡು ಕೇಳಲು ನಮಗೆ ಬೇಕು ಹಲವಾರು ಜನುಮಗಳು, ಆದರೆ ಈ ಮಹಾನ್ ಚೇತನ ಒಂದೇ ಜನುಮದಲ್ಲಿ 7 ತಲೆಮಾರುಗಳು ಕಳೆದರೂ ಖಾಲಿ ಆಗದಷ್ಟು ಹಾಡುಗಳನ್ನ ಕೊಟ್ಟಿದ್ದಾರೆ. ನಾವೇ ಧನ್ಯರು . ಇಂತವರ ಕಾಲದಲ್ಲಿ ಜನಿಸಿರೋದು.

  • @user-ir8jj7dj4m
    @user-ir8jj7dj4m 26 днів тому +5

    ಸರಸ್ವತಿಯ ಪುತ್ರ ನಮ್ಮ SPB sir❤❤❤

  • @basammapoojar3957
    @basammapoojar3957 Місяць тому +13

    ಕನ್ನಡ ಭಾಷೆ ಇರುವವರೆಗೂ ಈ ವ್ಯಕ್ತಿ, ಆ ಧ್ವನಿ ಸದಾಕಾಲ ಚಿರಂತನವಾದವುಗಳು... ❤❤

  • @anandbillur7604
    @anandbillur7604 24 дні тому +7

    Spb ಸರ್ ಅಂದ್ರೆ ಕನ್ನಡ ನಾಡು
    ಎಂದು ಮರೆಯದ ಹೆಸರು🙏

  • @manjunathat.s.3026
    @manjunathat.s.3026 Місяць тому +37

    ಕಲಿಯುಗದ ಅತ್ಯದ್ಭುತ ಗಾಯಕ

  • @GaganBengaluruvlog1291
    @GaganBengaluruvlog1291 Місяць тому +44

    ನಾನು SPB ಸರ್ ಅವರ ದೊಡ್ಡ ಅಭಿಮಾನಿ. We miss you a lot you sir

  • @mohankumarctmoni3275
    @mohankumarctmoni3275 28 днів тому +7

    ಒಂದು ಸೆಕೆಂಡ್ ಕೂಡ ಸ್ಕಿಪ್ ಮಾಡದೇ ನೋಡಿದ ಮೊದಲ ಯೂಟ್ಯೂಬ್ ವಿಡಿಯೋ ಇದು,, i love you ❤

  • @VijayKumar-wp1qg
    @VijayKumar-wp1qg Місяць тому +10

    ನಿಮ್ಮ ಸಾಧನೆ ಗೆ ನನ್ನ ಕೋಟಿ ನಮನ ಸರ್ 🙏🙏🙏🙏🙏🙏🙏🙏

  • @harsha_achar557_vlogs
    @harsha_achar557_vlogs Рік тому +167

    40,000ಹಾಡುಗಳು 15ಭಾಷೆ,23 ರಾಜ್ಯ ಪ್ರಶಸ್ತಿ,6 ರಾಷ್ಟ್ರಪ್ರಶಸ್ತಿ,3 ಅತ್ಯುನ್ನತ ಭಾರತ ನಾಗರೀಕ ಪ್ರಶಸ್ತಿ, filmfare..... Uff🙏🙏❤❤❤..... ಗಂಡು ರೂಪದಲ್ಲಿ ಇರುವ ಗಾನ ಸರಸ್ವತಿ 🙏🙏.... Spb...... ನಿಮ್ಮ ಕನ್ನಡ ಅಭಿಮಾನಕ್ಕೆ 🙏🙏... Extra fan base❤🥰🥰.... Love you balu🥰❤

    • @hemanthkumarkumar9935
      @hemanthkumarkumar9935 4 місяці тому +5

      Namma kadeinda namaste gurugale

    • @arunshetty771
      @arunshetty771 28 днів тому

      💛❤️💛❤️💛❤️💛❤️💛❤️💛

    • @shivakumarraju2704
      @shivakumarraju2704 3 дні тому

      ❤️❤️❤️❤️❤️❤️❤️🙏🙏🙏🙏🙏🙏🙏🙏🙏

  • @manjumurgod94
    @manjumurgod94 Рік тому +32

    ನನ್ನ ಆರಾಧ್ಯ ಗಾಯನ ಯೋಗಿ ಎಸ್ ಪಿ ಬಿ ಅವರ ಜೀವನ ಚರಿತ್ರೆಯ ಈ ಎಪಿಸೋಡ್ ನೋಡಿ ನನ್ನ ಜನ್ಮ ಪಾವನವಾಯಿತು.ಅವರು ನಮ್ಮನ್ನು ಅಗಲಿ ಹೋಗಿದ್ದಾರೆ ಎಂಬುದು ನೆನಪಾದರೆ ಮಾತ್ರ ತುಂಬಾ ದುಃಖ ಆಗುತ್ತಿದೆ❤️❤️❤️❤️❤️

  • @PrakashPrakash-sr3uf
    @PrakashPrakash-sr3uf Місяць тому +10

    Friends unexpectedly i went to tamaraipakam i can't believe i saw ( S P B memorial ) i can't stop my tears , we mis u spb sir

  • @kiccharaj5528
    @kiccharaj5528 24 дні тому +5

    Spb ಅವರ ಹಾಡು evergreen 🌲 ಅವರ ಮಾತು sweet, ಅವರ behavior super, ಅವರನ್ನು ಮೀರಿಸುವ ದಕ್ಕೇ ಯಾರಿಗೂ ಆಗುವುದಿಲ್ಲ....
    ಅದ್ಬುತವಾದ S P ಬಾಲಸುಬ್ರಹ್ಮಣ್ಯಂ ಅವರಿಗೆ ನನ್ನ ಅನಂತ ಪ್ರಣಾಮಗಳು 🙏🙏👏👏🌼🌼💚💙

  • @sunilgowda6867
    @sunilgowda6867 Місяць тому +11

    SPB Gurugalu is the greatest 🙏🏻

  • @Ranjitha254
    @Ranjitha254 24 дні тому +5

    What a humble personality❤ ನೀವು ಕನ್ನಡಿಗರಾಗಿಯೇ ಚಿರಸ್ಥಾಯಿ. ಪರಭಾಷಿಗರಿಗೆ ನೀವು ಮಾದರಿ.

  • @anandaananda1282
    @anandaananda1282 Рік тому +39

    I am addicted to weekend with Ramesh programmes especially these SPB sir episodes.

  • @narayananayak2482
    @narayananayak2482 Місяць тому +13

    ವಿಶ್ವ ವಿಸ್ಮಯ.. ವಿಶೇಷ.. ವ್ಯಕ್ತಿ.. ಎಸ್. ಪಿ. ಬಿ...🎉🎉🎉🎉🎉

  • @vinaykumar.s3007
    @vinaykumar.s3007 Рік тому +25

    ಈ ಕಾರ್ಯಕ್ರಮಕ್ಕೆ. ನಿಜವಾದ ಸಾಧಕರು. Spb ಸರ್

  • @SudhakarPoojary-m6r
    @SudhakarPoojary-m6r 20 днів тому +2

    👌👌ಕನ್ನಡದ ಸಂಗೀತದ ದೇವರು ನಮ್ಮ ಎಸ್ ಪಿ ಸರ್ 🙏🙏🙏🙏🙏❤️

  • @RadhaMR-vs6vp
    @RadhaMR-vs6vp 16 днів тому +2

    We respect you, we celebrate you and we will love you forever sir❤❤

  • @vahinprasad2027
    @vahinprasad2027 Рік тому +23

    ಇಷ್ಟು ಬೇಗ ನಿಮ್ಮಂತ ಹೃದಯವಂತ ರನ್ನು ಕಳೆದುಕೊಂಡಿದ್ದು ನಮ್ಮಂತ ದುರಾದೃಷ್ಟ ವಂತರೂ ಇಲ್ಲ.ನಿಮ್ಮ ಆತ್ಮಕ್ಕೆ ಚಿರಶಾಂತಿ ದೊರಕಲಿ.

  • @manjunathbarki9564
    @manjunathbarki9564 Місяць тому +8

    ಗಾನ ಭೀಷ್ಮರು ನಮ್ಮ ಗುರೂಜಿ 👏👏👏

  • @ramesham3218
    @ramesham3218 Рік тому +36

    ಬಾಲು ಸರ್ ಹಾಡು ಕೇಳ್ತಾ ಬೆಳೆದ ಹುಡುಗ ನಾನು.... ಸದಾ ಅವರ ನೆನಪು ನನ್ನನ್ನು ಕಾಡುತ್ತದೆ

  • @ArjunKC-p5l
    @ArjunKC-p5l Місяць тому +214

    2024 who are watching hit

  • @parashuram2514
    @parashuram2514 Місяць тому +12

    ಎಸ್ ಪಿ ಬಿ
    ಸರ್ ದೇವ ಮಾನವರು❤❤❤❤

  • @krishnaprasadkrishnaprasad5111
    @krishnaprasadkrishnaprasad5111 Місяць тому +4

    ಮಹಾನ್ ಗಾಯಕ🙏
    Goppa gayakudu😍
    The lezend & great

  • @poojasiddesh2353
    @poojasiddesh2353 Рік тому +23

    I wish, If I could learn something in life, I want to be as humble as SPB sir

  • @KrishnaKumar-ni3iv
    @KrishnaKumar-ni3iv Місяць тому +3

    ನಮ್ಮ SPB ❤❤❤
    ತುಂಬಾ ಧನ್ಯವಾದಗಳು ❤️

  • @Abhiraam-qm9hg
    @Abhiraam-qm9hg 27 днів тому +3

    Karnataka great cricketers anil kumble, dravid, lakshman etc yelrunu interview madbeku suppose next season yendru bandre❤❤❤

  • @rameshagsswamy
    @rameshagsswamy 28 днів тому +4

    Spb sir na nodthidre ond magu nodtha iddeevi ansutte..... So innocent human being... Matte hutti banni sir... Please

  • @anandaananda1282
    @anandaananda1282 10 місяців тому +36

    Why kannadigas love me so much little better than everybody,becauese we the people of karnataka (kannadigas)not only love you and respect you sir but we worship you sir.

  • @saichethanby5349
    @saichethanby5349 Рік тому +55

    SPB +vishnu daada,, heaven,❤️❤️

  • @shree4523
    @shree4523 Рік тому +17

    Yappa Ramesh sir nim mathu and my lovely singers SPB super

  • @user-qm8rt9lt8s
    @user-qm8rt9lt8s Місяць тому +8

    ಮಗುವಿನ ಮನಸ್ಸು
    ❤️❤️❤️❤️❤️S P B ಸರ್

  • @DineshS-ls8kg
    @DineshS-ls8kg 29 днів тому +4

    ❤heartly🎉man. Of. The. In. ❤India🇮🇳

  • @nagarajr7335
    @nagarajr7335 Рік тому +28

    ಸರ್ full episode ಹಾಕಿದ್ದಕ್ಕೆ ಧನ್ಯವಾದಗಳು 🙏🙏🙏🙏🙏🙏🙏

  • @nagarajunagaraju9606
    @nagarajunagaraju9606 Рік тому +17

    Please invite s Janaki Amma to weekend with Ramesh

  • @kuberadilip
    @kuberadilip Місяць тому +2

    I want to go back to my childhood 😢😢
    I wanna enjoy those days again.. by hearing his songs very fresh😢😢

  • @ashokmd6615
    @ashokmd6615 11 місяців тому +12

    Sir, Who said that you are from Andhra... We as Kannadagis always open our hearts, and you deserve it and you're one of us sir.

  • @deepask8194
    @deepask8194 Рік тому +11

    Greatest singer in the world s. P. Balu sir avarendu nammondige ertaare 🙏🏼🙏🏼🙏🏼🙏🏼🙏🏼🙏🏼🌹🌹🌹🌹🌹🌺🌺🌺🌺

  • @rajanishekar
    @rajanishekar Рік тому +51

    The only person who genuinely deserves all the hype and buildup in this show is SPB Sir

  • @jayanthis8318
    @jayanthis8318 Місяць тому +2

    S P Balu anna niwu Andre tumda esta niwu tubida koda nirahankarake niwe udarane nimma matu nimma naduvalike nodta edre nammli eruva ahankar nelake eliuatte your the god gift i love you anna❤we y miss you 😢

  • @user-jg3nm5do5n
    @user-jg3nm5do5n Місяць тому +7

    ದಿ ಲೆಜೆಂಡ್ ಆಫ್ ಇಂಡಿಯನ್ ಸಿಂಗರ್

  • @arjunsrinivas7897
    @arjunsrinivas7897 Місяць тому +3

    Such a great legend SPB sir❤❤❤

  • @shashankstanley7601
    @shashankstanley7601 23 дні тому +1

    I got emotional watching this.!😢.Wow..I can't believe that he has left us but he is still there along with us through his songs..!! Great..!

  • @poornachandra4777
    @poornachandra4777 Рік тому +38

    S-Singer, ಸಾಧಕ, ಸಕಲಕಲವಲ್ಲಭ
    P- Popular, ಪಂಡಿತ
    B- Blessed, ಭಂಡಾರ 💛❤️
    We miss u great legend 🙁🙁

  • @ShivammaShivamma-gk3lj
    @ShivammaShivamma-gk3lj 28 днів тому +3

    SPBSIR❤❤❤❤❤🥰🥰😍😍

  • @abhicmf
    @abhicmf 13 днів тому +1

    Father of playback singing - Dr. SPB.🎉🎉🎉❤❤❤❤

  • @APPU_BO55_ADDA
    @APPU_BO55_ADDA 11 місяців тому +9

    Whole video i had tears in my eyes. Such a humble and genius person.. 🥺🙏🏻❤

  • @diwakavi4034
    @diwakavi4034 Місяць тому +6

    😊 ಯಾರು ಇದನ್ನ ಅಪ್ಲೋಡ್ ಮಾಡಿದ್ರೂ ಅವರಿಗೆ ನನ್ನ ಅನಂತಾನಂತ ವಂದನೆಗಳು.🙏🙏🙏

  • @manjunathsanikopp4947
    @manjunathsanikopp4947 6 років тому +13

    Love you S P B Sir....

  • @kannadavanitv6355
    @kannadavanitv6355 Рік тому +11

    ದಯವಿಟ್ಟು ರಮೇಶ್ ಸರ್ ಅವರ ಜೀವನದ ಬಗ್ಗೆ ಇರೋ ಎಫೀಸೋಡ್ ಹಾಕಿ ರಾಘವೇಂದ್ರ ಸರ್ please Ramesh Aravindu sir Episode Haki....🙏🙏🙏🙏

  • @Unknown-hu1im
    @Unknown-hu1im 23 дні тому +3

    Who is watching today...??? ❤️❤️❤️

  • @pradeephithaishi158
    @pradeephithaishi158 Рік тому +56

    SPB
    S= ಸರಸ್ವತಿ
    P= ಪುತ್ರ
    B = ಬಾಲು , ಸರ್
    ❤️❤️‍🔥🙌✨🥀✨
    #missyoubalusir💐

    • @nagarajr7335
      @nagarajr7335 Рік тому +3

      👌👌 spb ನಾ explain ಮಾಡಿದಿರಾ sir 👌🙏🙏🙏

    • @pradeephithaishi158
      @pradeephithaishi158 Рік тому +2

      @@nagarajr7335 ಧನ್ಯವಾದ ಸರ್♥️🙌

    • @lakshmmalakshmma2208
      @lakshmmalakshmma2208 Рік тому

      😅😅😅😅😅😅😅😅😅😅😅😅😅

    • @srinivasr5063
      @srinivasr5063 11 місяців тому +2

      ❤❤❤❤❤❤

    • @pradeephithaishi158
      @pradeephithaishi158 11 місяців тому

      @@lakshmmalakshmma2208 ಯಾಕಣ್ಣ ನಗುಗಳು

  • @annapurna6462
    @annapurna6462 22 дні тому +1

    Spb sir ge ramesh sirge padhabhivandanegalu🙏🙏🙏🙏🙏🙏🙏🙏

  • @k.chandrashekharabhat6032
    @k.chandrashekharabhat6032 24 дні тому

    I'm one among the luckiest...
    Sir has rendered his voice in two Songs of my album
    " Ninna Charanake " lyrics and album produced by self...

  • @vijaysing8402
    @vijaysing8402 29 днів тому +2

    ಲೆಜೆಂಡ್ ❤❤ spb

  • @ashvinkumar5143
    @ashvinkumar5143 8 днів тому

    ನಮ್ಮ SPB
    ತುಂಬಾ ಧನ್ಯವಾದಗಳು

  • @chethandhananjaya7245
    @chethandhananjaya7245 27 днів тому +2

    This show is the only show by Zee kannada which was inspirational apart from entertainment....

  • @mallikharjuanaraovedula9466
    @mallikharjuanaraovedula9466 Місяць тому +1

    Voice of Super Stars in Indian Film Industry! The Padma Vibhushan Dr.S.P.Balasubrahmanyam !

  • @shashikumargkindia6299
    @shashikumargkindia6299 Рік тому +8

    Karnataka nimmanna yavattu bere rajyadavaru anta nodade Preethi toridvi, adakke sariyagi Karnataka kalakshetradalli sadhana seve sallisidiri neevu, punya neev madidiro atva namma Karnataka janate punya madidiyo gottilla, ondontu Satya Karnataka will never get one SPB ever and ever. We just love from bottom of our hearts sir....! 😌😌😌😌😊😊

  • @dasaiahv6348
    @dasaiahv6348 Місяць тому +3

    God voice like nature voice is always life child development

  • @ontheroad8149
    @ontheroad8149 9 місяців тому +11

    6:54 I was laughing at the fact that today’s singers of his caliber, like Sonu Nigam and Shreya Ghoshal collected all of them will not touch even 20. 23 awards!

  • @naveenacharya3426
    @naveenacharya3426 2 місяці тому +5

    One of the best episode ever in Weekend with Ramesh Show ❤❤❤

  • @vinodpujari2372
    @vinodpujari2372 Рік тому +9

    No words ❤❤❤❤❤❤❤❤ just loved it ❤️‍🔥SPB GOD OF MUSIC … u r forever sir ❤️‍🔥

  • @Bharat_Naik
    @Bharat_Naik Рік тому +12

    ಕನ್ನಡಿಗರ ದೇವರು 🙏

  • @rakeshgn4242
    @rakeshgn4242 Рік тому +12

    ನಮಗೆ ನಮ್ಮ ಅಣ್ಣ ಡಾ.ವಿಷ್ಣುವರ್ಧನ್ spb ಅಂದ್ರೆ ತುಂಬಾ ಇಷ್ಟ

  • @santhoshkashyap-vw4hi
    @santhoshkashyap-vw4hi Місяць тому +3

    Great singer S P B Sir I will miss you

  • @anitadesai6752
    @anitadesai6752 11 місяців тому +9

    Real devatamanusya very very great man.❤🎉🎉

  • @BHAJARANGICREATIONS-hh8tn
    @BHAJARANGICREATIONS-hh8tn Місяць тому +4

    ನನ್ನ 12 ನೇ ವಯಸ್ಸಿನಲ್ಲಿ ಹಾಡಿದ ಮೊದಲ ಹಾಡು SPB ಗುರುಗಳ * ಗಣೇಶ ನಿನ್ನ ಮಹಿಮೆ ಅಪಾರ*..ಆದ್ದರಿಂದ ಅವರೇ ನನ್ನ ಸಂಗೀತ ಶಿಕ್ಷಕರು❤❤

  • @arunjogi4920
    @arunjogi4920 Рік тому +7

    SPB LOVE YOU SIR MIS YOU MAM

  • @arethimmaiahb8448
    @arethimmaiahb8448 Місяць тому +2

    ಜೀ ವಾಹಿನಿಯವರು ಇಂತಹ lejend ರವರ ಕಾರ್ಯಕ್ರಮಗಳನ್ನು ಮತ್ತೆ ಪ್ರಸಾರ ಮಾಡಬೇಕು ಇದು ನಮ್ಮ ಕುಟುಂಬ ಮತು ಸ್ನೇಹಿತರ ಮನವಿ.

  • @AnanthaPadmanabhaiah-sn3ur
    @AnanthaPadmanabhaiah-sn3ur Місяць тому +1

    Ramesh you are great for well comming my great singer balu sir

  • @seethadeepna670
    @seethadeepna670 18 днів тому

    Thank you so much sir Nimmana nodo bhagya namage sikkidake❤❤❤

  • @manjubramha5282
    @manjubramha5282 Рік тому +5

    Love you always spb sir💖✨️❤❣️😍🙏👌🏻

  • @sunitha7623
    @sunitha7623 Рік тому +6

    My fav episode....just waiting for this

  • @dhananjayad9991
    @dhananjayad9991 26 днів тому +1

    Millennium legendary singer ❤

  • @kudarihalningappa762
    @kudarihalningappa762 Місяць тому +1

    Love you so much SPB sir

  • @somannank8375
    @somannank8375 Місяць тому +1

    A God came down on earth and passed by spreading his love everywhere

  • @dnapolren
    @dnapolren 11 днів тому

    Tears rolling down to the screen..😢

  • @manjuprasad3120
    @manjuprasad3120 Місяць тому +3

    Padhe padhe papa ambulance ambulance antha helidare e karyakramadalli tumba manassige novagutte.. intha gayakaru innu bahala aparoopa..

  • @swadyayaupdating7818
    @swadyayaupdating7818 16 днів тому

    Great soul which has been gratified in the field of music 🙏❤️

  • @manjunathamanju9947
    @manjunathamanju9947 Рік тому +17

    What a life sir..... really we miss from karnataka and world.....❤️❤️❤️

  • @chandru-cf2xw
    @chandru-cf2xw Місяць тому +1

    ವಿಶ್ವಕೋಗಿಲೆ 🙏🙏🙏🙏 ನನ್ನ ಪ್ರೀತಿಯ ಗುರುಗಳು 🙏🙏🙏🙏🙏

  • @ramakrishna-zy4ne
    @ramakrishna-zy4ne Рік тому +5

    kannadada spb.......... miss u sir

  • @user-cg5ld8sl6c
    @user-cg5ld8sl6c 20 днів тому +1

    Miss you spb sir ❤❤

  • @eshwaramlakshmiprasad1365
    @eshwaramlakshmiprasad1365 7 днів тому

    Spb sir du jeevana kathe alla. Jeena "DANTHA KATHE" miss you sir. ❤️🌹

  • @madalambikagirish25
    @madalambikagirish25 Місяць тому +2

    S B Balasubramaniam was a big tree.it,s branches big epics and it,s leaveis super songs.,,,❤

  • @dd-nl8yn
    @dd-nl8yn 11 місяців тому +4

    Legendry singer in all time spb sir❤❤

  • @hanamantappagurikar7171
    @hanamantappagurikar7171 Місяць тому +2

    ರಮೇಶ ಸರ್ ತುಂಬಾ ಎನರ್ಜಿ ಆಗಿದ್ದಾರೆ

  • @ramuhalol9035
    @ramuhalol9035 22 дні тому

    What a man he was, really inspired to new generation ❤we really Missed u soo much sir

  • @Shreenath.G
    @Shreenath.G Місяць тому +1

    🙏Love you SPB Sir...Miss you sir.

  • @balakrisna6983
    @balakrisna6983 14 днів тому

    Spb అంటే spb నే, మీకు సాటి ఎవరు రారు, రాలేరు 🙏🙏👍🙏

  • @pradeepm582
    @pradeepm582 14 годин тому

    From Mysore Love ramesh sir