PART 1 - "ದಶಕಗಳ ಹಿಂದಿನ ಖಳನಾಯಕ ಕೆಡಿ ನಾಗಪ್ಪ"' ಅವರ ಮಗಳು ಮಲ್ಲಿಕ ಅವರೊಂದಿಗೆ ನೂರೊಂದು ನೆನಪು" (ಭಾಗ 01)

Поділитися
Вставка
  • Опубліковано 10 лис 2024

КОМЕНТАРІ • 158

  • @shrinivasr7768
    @shrinivasr7768 Місяць тому +27

    ರಘುರಾಮ್ ಅವರಿಗೆ ತುಂಬಾ ತುಂಬಾ ಧನ್ಯವಾದಗಳು

  • @akash_raj350
    @akash_raj350 Місяць тому +21

    ರಘು ಅವರಿಗೆ ಧನ್ಯವಾದಗಳು..... ನಾಗಪ್ಪ ರವರ ಮಾಹಿತಿ ನೀಡಿದ್ದಕ್ಕೆ

  • @dhananjayajm6936
    @dhananjayajm6936 Місяць тому +8

    ಒಳ್ಳೆಯ ಕೆಲಸ ಮಾಡಿದ್ದೀರಿ ರಘು ರಾಮ್,
    ದಿ.ನಾಗಪ್ಪ ಒಬ್ಬ ಅದ್ಭುತ ಕಲಾವಿದರು

  • @surya-dw3dy
    @surya-dw3dy Місяць тому +9

    ತುಂಬಾ ಧನ್ಯವಾದಗಳು ಸರ್, ನನ್ನ ನೆಚ್ಚಿನ ಖಳನಾಯಕ ❤️❤️

  • @madhusudanvagata4060
    @madhusudanvagata4060 Місяць тому +17

    ಕನ್ನಡ ಚಲನಚಿತ್ರಗಳ ಈ ಎಲ್ಲಾ ರತ್ನಗಳನ್ನು ನೀವು ಎಲ್ಲಿಂದ ಹುಡುಕುತ್ತೀರಿ? ಹ್ಯಾಟ್ಸ್ ಆಫ್ ಟು ರಘು ಜಿ. ದೇವರು ನಿಮ್ಮನ್ನು ಆಶೀರ್ವದಿಸಲಿ. ಅವರ ಜೀವನ ಚರಿತ್ರೆಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು. ❤

  • @prasannav5586
    @prasannav5586 Місяць тому +6

    ನಾಗಪ್ಪ ರವರನ್ನು ಚಿಕ್ಕ್ ವಯಸ್ಸಲ್ಲಿ ಸಿನಿಮಾ ನೋಡಿದಾಗ ನಿಜವಾಗಲೂ ಭಯ ಆಗ್ತಾ ಇತ್ತು ಒಳ್ಳೇ ಕಲಾ ಸೇವೆ ಮಾಡಿದರು ❤️🙏

  • @nagarajambiga7061
    @nagarajambiga7061 Місяць тому +5

    ವಾವ್ ಸೂಪರ್ ಸರ್ ನಾಗಪ್ಪ ಸರ್ ಮಗಳು ನಾಗಪ್ಪ ಸರ್ ಫೇಸ್ ಅಂಗೇ ಇದಾರೆ ಸೂಪರ್.. RR ಸರ್ ನಿಮ್ಮ ನಗು ಮುಖ ತುಂಬಾ ಚನ್ನಾಗಿದೆ ಸರ್ 👌👌🙏

  • @nagarajgutti4247
    @nagarajgutti4247 Місяць тому +7

    ನಾಗಪ್ಪನವರ ಜೀವನ ಕಥೆ ತಿಳಿಸಿದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್ 💐💐❤🙏🙏👌👌👌

  • @kalpana.ggovindarajan.s8240
    @kalpana.ggovindarajan.s8240 Місяць тому +8

    ನಾಗಪ್ಪ ಅವರ ಮೊದಲಾರಾತ್ರಿ ಸಿನಿಮಾ ತುಂಬಾ ಚೆನ್ನಾಗಿದೆ ತುಂಬಾ ಚೆನ್ನಾಗಿ ನಟನೆ ನರಸಿಂಹರಾಜು ಜೊತೆ ಮಾಡಿದ್ದಾರೆ

  • @kumarn6197
    @kumarn6197 Місяць тому +10

    ಸರಿ brother ಇದು ಬೇಕಿತ್ತು, ನಾಗಪ್ಪನವರು ಬಹಳ ಹಳೆಯ ಕಲಾವಿದರು ನಿಮ್ಮಿಂದ ಒಳ್ಳೆಯ ಕೆಲಸ ಆಯ್ತು

  • @leela3496
    @leela3496 Місяць тому +6

    ಇವರ ಬಗ್ಗೆ ತಿಳಿದುಕೊಳ್ಳಲು ವರ್ಷಗಳಿಂದ ಕಾಯ್ತಾ ಇದೀನಿ.ಧನ್ಯವಾದಗಳು ರಘು ಅವರೆ🤝🏼

  • @sri7832
    @sri7832 Місяць тому +22

    ನಮ್ಮ ಊರು ತಗಡೂರು, ನಮ್ಮ ಮನೆಯ ಹತ್ತಿರದಲ್ಲೇ ಅವರ ಮನೆ

  • @basavakirana5296
    @basavakirana5296 Місяць тому +7

    ನಿಜವಾಗಿಯೂ ಇದು ಒಂದು ಅನಿರೀಕ್ಷಿತ ಆನಂದದ ವಿಷಯ 🎉

  • @lalithas7220
    @lalithas7220 Місяць тому +3

    ರಘುರಾಮ್ ಪ್ರಾಮಾಣಿಕ ಪ್ರಯತ್ನ ನಿಮ್ಮದು ಧನ್ಯವಾದಗಳು ಯಶಸ್ಸು ನಿಮ್ಮದಾಗಲಿ🎉

  • @leelavatileelavati2657
    @leelavatileelavati2657 Місяць тому +3

    ನಾನು ಬಹಳ ದಿನಗಳಿಂದ ಕೇಳಬೇಕು ಇವರ ಬಗ್ಗೆ ಅಂಥ ಅಂದು ಕೊಂಡಿದ್ದೆ ಧನ್ಯವಾದಗಳು ಸರ್

  • @shrinivasr7768
    @shrinivasr7768 Місяць тому +18

    ಮೇಯರ್ ಮುತ್ತಣ್ಣ ಬಾಳು ಬೆಳಗಿತು ಚೂರಿ ಚಿಕ್ಕಣ್ಣ ಇನ್ನು ಇತ್ಯಾದಿ ನನಗೆ ಇವರ ಪಾತ್ರ ತುಂಬಾ ಇಷ್ಟ

  • @BalaKrishna-gs5ri
    @BalaKrishna-gs5ri Місяць тому +5

    ನಾಗಪ್ಪ. ವಜ್ರಮುನಿ. ಸುಂದರ ಕೃಷ್ಣ ಅರಸ್. ಸುಧೀರ್.
    ನನ್ನ ಮೆಚ್ಚಿನ ವಿಲನ್. s

  • @kishanbhantu2232
    @kishanbhantu2232 Місяць тому +2

    ಧನ್ಯವಾದಗಳು ಸರ್ ನಿಮ್ಮ ಈ ಪ್ರಯತ್ನಕ್ಕೆ

  • @sidduholal748
    @sidduholal748 Місяць тому +3

    ರಘು ಸಾರ್ ನಮಸ್ಕಾರ ❤❤❤.....ತುಂಬಾ ಚೆನ್ನಾಗಿದೆ

  • @prabhuprabhu5738
    @prabhuprabhu5738 Місяць тому +2

    ತುಂಬಾ ಧನ್ಯವಾದಗಳು ಸರ್

  • @MadappaM-s5r
    @MadappaM-s5r Місяць тому +4

    ತುಂಬಾ ಧನ್ಯವಾದಗಳು ರಘುರಾಮ್ ಸಾರ್ ನಾಗಪ್ಪನವರ ಕಿರಿ ಮಗ sivaananda ನಮಗೆ ತುಂಬಾ ಆತ್ಮೀಯರು ಎಲ್ಲಾ ಭಾಗ ತಿಳಿಸಿ sar

  • @shabbirdange9991
    @shabbirdange9991 Місяць тому +1

    Bahala Khushi Aytu Sir 75 80 Ne Ishviya Kalad Haley Nenapugalu Nenapadau K D Nagappa Adbhutawad Nataru . Thankyou Raghuram Ravare

  • @gururajkulkarni5024
    @gururajkulkarni5024 Місяць тому +2

    ಗ್ರೇಟ್... ಗ್ರೇಟ್

  • @khanditavaadi8099
    @khanditavaadi8099 Місяць тому +3

    ನಾಗಪ್ಪನವರ ಬಗ್ಗೆ ಸಂಚಿಕೆ ನೋಡಿ ಸಂತೋಷವಾಯಿತು.

  • @brahmappaa5330
    @brahmappaa5330 Місяць тому +2

    ರಘುರಾಮ್ ಸರ್ ಇವರಿಗೆ ಧನ್ಯವಾದಗಳು ಮತ್ತು ಮತ್ತಷ್ಟು ಹಿರಿಯ ಕಲಾವಿದರನ್ನು ಪರಿಚಯಿಯಿಸಿ

  • @sureshputtaswamy5306
    @sureshputtaswamy5306 Місяць тому +2

    GOOD WORK RAGURAM SIR WE ARE EAGERLEY WAITING TO SEE K,D, NAGAPPA PROGRAMME. THANKS A LOT

  • @MunirajuMuniraju-p7b
    @MunirajuMuniraju-p7b Місяць тому +3

    ಧನ್ಯವಾದಗಳು ಸರ್

  • @prasadan1907
    @prasadan1907 Місяць тому

    An excellent attempt by Mr Raghuram to bring alive the memories of yesteryear villain Shri Nagappa. A brilliant conversation with his daughter. I have seen several of his movies.

  • @raviprakash1956
    @raviprakash1956 Місяць тому +5

    Mr. Nagappa son was junior to me in our high school days 1973-76

  • @umeshdaivagna4515
    @umeshdaivagna4515 Місяць тому

    ಒಬ್ಬ ಒಳ್ಳೆಯ ವಿಲನ್ ಕಲಾವಿದರು
    ಮಕ್ಕಳು ಆಗಿದ್ದಾಗ ಬಹಳ ಹೆದರಿಕೆ ಆಗುತ್ತಿತ್ತು. 🎉🎉🎉🎉

  • @manjunathv4657
    @manjunathv4657 Місяць тому +1

    👏👏👏🙏vandane Raghuram sirge e sandarshana madiruvuddkke. Legend Nagappa❤

  • @shashikalashashikala6040
    @shashikalashashikala6040 Місяць тому +2

    Really great sir 👍👍👍

  • @MyTruth-bi5sd
    @MyTruth-bi5sd Місяць тому +3

    ನಿಮ್ಮ ಸಾಹಸ, ಸೂಪರ್ ರಘುರವರೇ.

  • @MalathiCM-zy8wo
    @MalathiCM-zy8wo Місяць тому +1

    Wow Superb Raghuanna K D Naagappa 😊🙏👌❤

  • @rameshgv2448
    @rameshgv2448 Місяць тому +3

    He was our favourite Actor

  • @mahendrapatil1938
    @mahendrapatil1938 Місяць тому +1

    Hats off to Raghuram sir for making this video

  • @JogiN-d8e
    @JogiN-d8e Місяць тому +2

    ಆ ಕಾಲದ ಒಬ್ಬ ಅದ್ಭುತ ಕಳ್ಳನಾಟ ನಾಗಪ್ಪನವರು ಸಹಜವಾದ ಅಭಿನಯಬಲ್ಲ ಧೀಮಂತ ವ್ಯಕ್ತಿ

  • @kubendraraon.l5576
    @kubendraraon.l5576 Місяць тому +2

    ನಿಜವಾಗಲೂ ರಘುರಾಮ್ ಅವರಿಗೆ ಅಭಿನಂದನೆಗಳು ಏಕೆಂದರೆ ನನ್ನ ಮೆಚ್ಚಿನ ದಿವಂಗತ ಕೇಡಿ ನಾಗಪ್ಪನವರ ಪರಿಚಯವನ್ನು ಮಾಡಿ ಕೊಡುತ್ತಿರುವ ತಮಗೆ ಮತ್ತೊಮ್ಮೆ ಅಭಿನಂದನೆಗಳು. ಇವರ ಅಭಿನಯದ ರಂಗಮಹಲ್ ರಹಸ್ಯ ಹಾಗೂ ದೇವರ ಮಕ್ಕಳು ಚಿತ್ರಗಳು ಸದಾ ಕಾಲ ನೆನಪಿನಲ್ಲಿ ಉಳಿಯುತ್ತವೆ

  • @shivaswamyshivaswamy2867
    @shivaswamyshivaswamy2867 Місяць тому +1

    Thanks sir for adbhutha kalavidaru

  • @rajgopal6911
    @rajgopal6911 Місяць тому +4

    ನನ್ನ ನೆನಪಿನಲ್ಲಿ ಇರುವುದು "ಬಾಳುಬೆಳಗಿತು" ಚಿತ್ರದ ಮೊಂಡಗೈ ನಾಗಪ್ಪ ಬಹಳ ಪ್ರಸಿದ್ದಿ ಪಡೆದಿತ್ತು.

  • @venkateshn2248
    @venkateshn2248 Місяць тому +4

    ಮೇಯರ್ ಮುತ್ತಣ್ಣ ಸಿನಿಮಾದಲ್ಲಿ ಅವರ ಅಭಿನಯ ಅಮೋಘ

  • @sharadhamatrumandali6978
    @sharadhamatrumandali6978 Місяць тому +1

    Ivaru avara appana tharane iddhare❤ very nice interview

  • @Vishwanatha-e2i
    @Vishwanatha-e2i Місяць тому +2

    🎉🎉🎉🎉❤❤❤❤❤❤❤❤❤ ನಮ್ಮೂರು thagaduru sir

  • @puttaswamymysuru
    @puttaswamymysuru Місяць тому +5

    ತಗಡೂರು ನಾಗಪ್ಪ ., ಮಾರ್ಗದರ್ಶಿ.. ಪುನರ್ಜನ್ಮ ..ಬಾಳು ಬೆಳಗಿತು.. ಚಿತ್ರಗಳಲ್ಲಿ ಅಮೊಘ ಅಭಿನಯ. .. ಪಡುವಾರಳ್ಳಿ ರಘುರಾಮ್ ಶ್ರಮಪಟ್ಟು ಪರಿಚಯಿಸಿದ್ದಾರೆ
    Puttaswamy Mysuru
    UA-cam channel

  • @prabhakarv4193
    @prabhakarv4193 Місяць тому +1

    Very nice actor. Thank you 🙏

  • @rangaswamytrangaswamy3790
    @rangaswamytrangaswamy3790 Місяць тому +4

    🙏ಮಲ್ಲಿಕಾ ಅವರು ನಾಗಪ್ಪ ಅವರ ಪಡಿಯಚ್ಚು🙏

  • @trimurthya149
    @trimurthya149 Місяць тому +1

    Thanks.

  • @RamannaJogaiah-k4l
    @RamannaJogaiah-k4l Місяць тому +2

    Super villan nagappa

  • @pravindranath5779
    @pravindranath5779 Місяць тому +3

    ಪಾಲಹಳ್ಳಿ ಅರವಿಂದ್. ಅವರ interview pls.

  • @shashirekhakn7014
    @shashirekhakn7014 Місяць тому +2

    Sriyutha Nagappa avara maga Shivappa B.A., degree alli nanna Classmate aagiddaru, saumya swabhavada huduga aaguddaru, kalavida Nagappa avara maga aatha embude namage khushi aagitthu, Sri Nagappa anthaha maha natanannu ashtu bega kaledukondaddu chithrarangada duraadrushta. Inthaha kalavidara kutumbadavarannu huduki sandarshana maadtheera antha kanasinallu oohisiralilla, really you are great Mr.Raghuram, thank you.

  • @monu-dd3br
    @monu-dd3br Місяць тому +2

    great raghu sir ❤

  • @rudreshn7618
    @rudreshn7618 Місяць тому +1

    Super ragu sir.

  • @ManjulaGorabal
    @ManjulaGorabal Місяць тому

    ನಾಗಪ್ಪ ಅವರು ನನ್ನಮನ ಸೆಳೆದ ಖಳನಟ ಧನ್ಯವಾದಗಳು

  • @arjunbn6000
    @arjunbn6000 Місяць тому +3

    ತಗಡೂರೂ..ನಾನೂ ಕೆಲವು ವರ್ಷ ಬೆಳೆದು ಓದಿದ ಊರು,ತಗಡೂರೂ ರಾಮಚಂದ್ರ ರಾವ್ ರವರು ಕಟ್ಟಿಸಿದ ಶಾಲೆಯಲ್ಲಿ ಓದಿದ್ದ ಊರು.

  • @aratrraghavendradodamani3727
    @aratrraghavendradodamani3727 Місяць тому +2

    K D Nagappa super actor

  • @everythinginthischannel7308
    @everythinginthischannel7308 Місяць тому

    Super Raghuram.

  • @bapujipaste8731
    @bapujipaste8731 Місяць тому +2

    ❤ raguram avare good in permission tqu

  • @VijayKumar-ns1zo
    @VijayKumar-ns1zo Місяць тому +2

    nàmma ಕಾಡೆಯವ್ರು nagappa no 1 ವಿಲನ್ kannada film

  • @Jaga-li8lr
    @Jaga-li8lr Місяць тому +2

    ನಮ್ದು ತಗಡೂರು ರಘು ಸರ್

  • @arunr6174
    @arunr6174 Місяць тому

    Sir thumba dhanyavada shirshikeyalli kalanayaka ka tappagide agide dayavittu gamanisi

  • @Dhakshinakannada-1966
    @Dhakshinakannada-1966 Місяць тому +3

    ರಾಜಪ್ಪ ಹಾರ್ಮನಿಯಂ ಮಾಸ್ತರ .

  • @anushasrinivvas5407
    @anushasrinivvas5407 Місяць тому +1

    🙏🙏🙏olleya kelsa raghu

  • @Ranganathmail.C0m
    @Ranganathmail.C0m Місяць тому +7

    ನ ಮ್ಮ ಅ ಣ್ಣ ಡಾ : ರಾ ಜ್ ಜೊತೆಗೆ ನಾ ಗ ಪ್ಪ ನೋ ರು ಪಾ ತ್ರ
    ದ ಅ ನೇ ಕ ಚಿ ತ್ರ ಗ ಳು ಸೂಪರ್
    ಹಿ ಟ್ ಆ ಗಿ ದೆ. ಅ ವ ರು ಬ ದು ಕಿ ದ್ದ ರೆ ಇ ನ್ನೂ ಅ ನೇ ಕ ಚಿ ತ್ರ ಗ ಳು
    ಬ o ದು ಪ್ರೇ ಕ್ಷಕ ರಿ ಗೆ ಮ ನ ರ o ಜೀ ಸೋ ಅ ವ ಕಾ ಶ ವಿ ರು ತಿ ತ್ತು

  • @78cheeni
    @78cheeni Місяць тому +1

    ನಿಮಗೆ ವಂದನೆ

  • @santoshshirabur7915
    @santoshshirabur7915 Місяць тому

    Danyavaadagalu

  • @gajendrasb8217
    @gajendrasb8217 Місяць тому

    Hats off

  • @PavithrauPavithrau
    @PavithrauPavithrau Місяць тому

    Hi Raghu sir ..tumba Kushi aytu sir evrana nodi age odu matu Raghu sir kalavidraige savila anodu nija age avra badukiro vagale avaragala bage tilsidre avra jote nivu matanadire enu Kushi agute namagalige

  • @jayaramvk2533
    @jayaramvk2533 Місяць тому

    Thanks sir,

  • @k.sreerama6965
    @k.sreerama6965 Місяць тому

    Thank you Raghuram sir

  • @vijaymanjunath5646
    @vijaymanjunath5646 Місяць тому +2

    ಅವರು ಇದ್ದಿದ್ದರೇ ಬಹಳ ಪ್ರಸಿದ್ಧರಾಗುತ್ತಿದ್ದರು. ಅವರು ಜಣ್ಣು ಬಿಟ್ಟು ಕುಹಕ ನಗೆ ನಕ್ಕರೇ ಸಾಕು ಭಯವಾಗುತ್ತಿತ್ತು.😔😔😔

  • @Pushpasiddu-84
    @Pushpasiddu-84 Місяць тому

    ನಾವು ತಗಡೂರಿನವರೆ, ತುಂಬಾ ಖುಷಿಯಾಯಿತು😊...

  • @Sandeep.tSandy
    @Sandeep.tSandy Місяць тому +1

    Hii raghu sir kd nagappa🎉🎉🎉

  • @rajashekarbv3909
    @rajashekarbv3909 Місяць тому

    Super sir

  • @Sripriyacheluvaraj
    @Sripriyacheluvaraj Місяць тому +2

    Raghu Anna Vajramuni sir kinta modalu kannada dalli evare no.1 villain ante Alva. Nam Appa evara bagge heli kodta edru nenapide.

  • @kmnayak1888
    @kmnayak1888 Місяць тому

    appang huttid interview madtya guru.....idu bekagiradu namgella prekshakarige❤

  • @msheelavantar3366
    @msheelavantar3366 Місяць тому

    Good episode raghuram sir❤

    • @gknaghashreegk
      @gknaghashreegk Місяць тому

      🙏🙏🙏🙏🙏🙏💐💐💐💐

  • @Dhruva.....2041
    @Dhruva.....2041 Місяць тому

    Raghu sir super ❤

  • @roopa.nroopa8729
    @roopa.nroopa8729 Місяць тому

    Tagaduru namma ooru✨😍

  • @pabba1839
    @pabba1839 Місяць тому

    Sir I heard from some sources that while Sri Nagappa sir was acting in the moovie Balu Belaguthu that accident took place and his role was completed by Sri Dinesh.

  • @sureshsuresh9005
    @sureshsuresh9005 Місяць тому

    Super nice.bro❤❤❤❤

  • @bharathkumargn7942
    @bharathkumargn7942 Місяць тому

    Commendable job..... kindly do an episode on joker shayam...

  • @hasanhasan7718
    @hasanhasan7718 Місяць тому

    Mr

  • @venkyvenky2707
    @venkyvenky2707 Місяць тому

    Sir arthi avru sikthare nodi......avrna interview madi legend of kannada cinems 😊😊😊😊😊

  • @ashwinidinesh1257
    @ashwinidinesh1257 Місяць тому +1

    Nammooru idu, Thagaduru, i know this family, now they r staying in mysore.

  • @PavithrauPavithrau
    @PavithrauPavithrau Місяць тому

    Enu kanida kande ero kalavidaru tumba nata natiyaru age avra jote natisiroru tumba kalavidaru erodrida avrugalu badukidagle avragala beti madi ata kelkotini enadru tapagi helidre shakmshi ❤❤❤❤❤

  • @skandhacablenetwork6913
    @skandhacablenetwork6913 Місяць тому

    👌

  • @sriramchandrashekar4557
    @sriramchandrashekar4557 Місяць тому

    Sir. I have asked you to conduct interview of smt. Sarala of Madhumaasa and Shiva Mechida Kannappa fame. Also conduct interview of seema of Ade Raaga Ade Haadu fame. She has acted in this one film only.

  • @PpppTttty-su8ic
    @PpppTttty-su8ic Місяць тому

    Pls tell about director H L N sinha director of bedar kannappa

  • @Sunee1977
    @Sunee1977 20 днів тому

    ಈಗ ಗೊತ್ತಾಯ್ತು ನಮ್ಮ ಬಾಲ್ಯದಲ್ಲಿ ವಿಲನ್ ಎಂಬ ಪದಕ್ಕೆ ಕೇಡಿ ಎಂಬ ಪದ ಯಾಕೆ ಉಪಯೋಗಿಸಿದೆ ಎಂದು ಅರ್ಥ ಆಯ್ತು

  • @naveenam6061
    @naveenam6061 Місяць тому

    👍👍👍

  • @manjulasrinivas5894
    @manjulasrinivas5894 Місяць тому

    Raghuram sir hiriya natarada k d nagappa avara bagge mahithi thilidu khushi annisithu adre neevu mallika madam avaru yadiru kulithu sandarshana maadi heege kutu mathaduthiddare avarige uncomfortable annisutteno antha nodugarada namage annisithu idu nanna abhipraya

  • @anjanmurthyanjanmurti9671
    @anjanmurthyanjanmurti9671 Місяць тому

    ❤❤❤❤❤🎉

  • @susheelabai8654
    @susheelabai8654 Місяць тому

    🙏👌👌👌👍👍🌿🌿🌿

  • @Fortyplus-oz3we
    @Fortyplus-oz3we Місяць тому

    🎤🦜 ನಮಸ್ತೆ 💐💐💐💐💐🙏🙏🙏🙏🙏🦜🦜🦜👍👍👍👍👍👍👍👏👏👏🙏🙏🙏🙏🙏🙏💐👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏 ಕನ್ನಡತಿ🐄ಪುಣ್ಯಕೋಟಿ 🙏

  • @priyadarshan7745
    @priyadarshan7745 Місяць тому

    🙏♥️🙏

  • @bharathinarendra6888
    @bharathinarendra6888 Місяць тому

    👍👍👍👍

  • @Dhakshinakannada-1966
    @Dhakshinakannada-1966 Місяць тому

    🙏🙏🙏

  • @raghuchetana5688
    @raghuchetana5688 Місяць тому

    Sister jss hospital ❤

  • @shivaraja3377
    @shivaraja3377 Місяць тому

    🌹🙏🙏🙏🙏🙏🌹

  • @chinnaswamychinnaswam4728
    @chinnaswamychinnaswam4728 Місяць тому

    ಮಲ್ಲಿಕ ಮೇಡಂಹೇಗಿದ್ದಿರಿ ನಾನು ನಿಮ್ಮ ಸಹಪಾಠಿ