ಪ್ರತಿದಿನ 3 ಕ್ವಿಂಟಲ್ ಜೋಳ, 25 ಜನ ರೊಟ್ಟಿ ಬೇಯಿಸುವವರು, 75 ಹಂಚು!! ತಿಂಗಳಿಗೆ 4.5 ಲಕ್ಷ ರೊಟ್ಟಿ ಸೇಲ್!!
Вставка
- Опубліковано 9 чер 2024
- ಹಿರೇ ಆಲಗುಂಡಿ ಗ್ರಾಮ ಈಗ ರಾಜ್ಯದ ಗಮನ ಸೆಳೆದಿದೆ. ಮಹಾಂತೇಶ್ ಮತ್ತು ನಿರ್ಮಲಾ ದಂಪತಿಗಳು ಈ ಸಾಧನೆಗೆ ಕಾರಣವಾಗಿದ್ದಾರೆ. ಪ್ರತಿ ತಿಂಗಳು ನಾಲ್ಕುವರೆ ಲಕ್ಷ ರೊಟ್ಟಿ ಮಾಡಿ ಮಾರುತ್ತಿದ್ದಾರೆ.ಜೊತೆಗೆ 25 ಜನ ಕೆಲಸಗಾರರಿದ್ದಾರೆ. ಇಬ್ಬರೂ ಓದಿದವರಲ್ಲ ಆದರೆ ಹಳ್ಳಿಯಲ್ಲೇ ಗುಡಿ ಕೈಗಾರಿಕೆ ಮಾಡಿ ಗೆದ್ದಿದ್ದಾರೆ. ಸಣ್ಣಪುಟ್ಟ ಉದ್ಯೋಗ ಮಾಡುವವರು ಇವರನ್ನು ಆದರ್ಶವಾಗಿ ತೆಗೆದುಕೊಂಡು ಉದ್ಯೋಗ ಶುರು ಮಾಡಬಹುದು.
Hire Alagundi village has now attracted the attention of the state. Mahantesh and Nirmala couple are responsible for this achievement. They are making and selling four and a half lakh rotis every month. There are also 25 workers. Both of them are not educated but have won by doing cottage industry in the village. Those who do small jobs can take him as an ideal and start employment.
ವಿಳಾಸ: ಮಹಾಂತೇಶ ರೊಟ್ಟಿ ಸೆಂಟರ್
ಹಿರೇ ಅಲಗುಂಡಿ ಬಿಕೆ ಕ್ರಾಸ್, ಮುಧೋಳ ತಾಲೂಕು ಬಾಗಲಕೋಟೆ ಜಿಲ್ಲೆ
ಮಹಾಂತೇಶ್ : 9449809811
map:maps.app.goo.gl/J6ffCxB8Tc3tB...
ನಂದಿ ರೊಟ್ಟಿ ಮಿಷಿನ್ ::
contact:
Kumar: 7483568375
: 9886887358
Address: D-50, KSSIDC, Gamanagatti Industrial Estate, Gamanagatti, Hubballi, Karnataka 580025
map: maps.app.goo.gl/4ELCX4v36MU2T...
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com
ಮನಸಿದ್ರೆ ಮಾರ್ಗ ಅಂತರೆ ಮೊದಲು ಮಾಡಬೇಕ್ ಅನ್ನು ಮನಸ್ಸು ಇರಬೇಕು ಇದರ ಜೊತೆ ಪ್ರೋತ್ಸಾಹ ಕೊಡೋರಿದ್ರೆ ಸಾಧನೆಗೆ ಸ್ಫೂರ್ತಿಯಾಗುತ್ತದೆ. ಈ ವಿಡಿಯೋ ನೋಡಿ ತುಂಬಾ ಸಂತೋಷವಾಯಿತು. 👌🏻🙏🏻
ನಮ್ಮ ಬಾಗಲಕೋಟೆಗೆ ಬಂದ ನಿಮ್ಮ ತಂಡಕ್ಕೆ ಅಭಿನಂದನೆಗಳು
ಬುತ್ತಿಯಲ್ಲಿ ಬದುಕಟ್ಟಿದವರು..ಸರ್ ನಿಮಗೊಂದು ನನ್ನ ದೊಡ್ಡ ನಮಸ್ಕಾರ ಸರ್
ಸರ್ರ ಈ ಒಂದೇ ಸಂಚಿಕೆಯಲ್ಲಿ ಇಬ್ಬರು ವ್ಯಕ್ತಿಗಳ ಸಾಧನೆ ಪರಿಚಯಿಸಿದ್ದು ಮಹೋನ್ನತವಾಗಿತ್ತು 👏👏👏
ನಿಮ್ಮ ಸಾಧನೆ ಕೇಳೋಕೆ ನೋಡೋಕೆ ತುಂಬಾ ಖುಷಿ ಅನ್ಸುತ್ತೆ 🎉🎉
ಶುಭವಾಗಲಿ ನಿಮ್ಮ ಕಾಯಕಕ್ಕೆ ಇನ್ನೂ ವಿಸ್ತಾರವಾಗಲಿ ನಿಮ್ಮ ಕಾಯಕ 💐👍
ಬದುಕಿನ ಬುತ್ತಿ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು 🌹🌹🙏🙏👌👍
I am proud the old lady said that, she is earning and clearing the loan. Though she is poor, she is working hard, carefully, honestly, promptly repaying loan. Hats off to Anma. So innocent, honest, down to earth, responsible..
Jai Hind 😊
ಸಾಧನೆಯ ಮಾರ್ಗದಲ್ಲಿ ಇರುವಂತವರನ್ನ ಎಕ್ಕಿ ತರುವ ನಿಮ್ಮ ಸಾಧನೆಗೆ ಸಾವಿರ ನಮನಗಳು ಸರ್.
ಕೋಳಿ ಕುರಿ ಫಾರ್ಮ್ ಫೇಲ್ ಆಗಿದ್ದು ಒಳ್ಳೇದು, ಪ್ರಾಣಿ, ಪಕ್ಷಿ ಹಿಂಸೆ ಬೇಡ
ರೊಟ್ಟಿ ಬಿಸಿನೆಸ್ ಸೂಪರ್ 👌
ನಿಮ್ಮ ಸಾಧನೆಗೆ ನಮ್ಮದೊಂದು ನಮಸ್ಕಾರ ಸರ್ ಇನ್ನು ಚೆನ್ನಾಗಾಗಲಿ ನಿಮ್ಮ ಬಿಸಿನೆಸ್, 👏👏👏
ಅದೃಷ್ಟ , ರೊಟ್ಟಿ ಮಾಡುವವರು ಬೆಸ್ಟ್ ಸೂಪರ್ ವರ್ಕ್ ಒಳ್ಳೇದು ಆಗಲಿ
ನಿಮ್ಮ ಸಾಧನೆಗೆ ಇನ್ನು ಹೆಚ್ಚು ಪ್ರತಿ ಫಲ ಸಿಗಲಿ ಸರ್
ನಿಮ್ಮ ಕಾರ್ಯಕ್ಕೆ ಯಶಸ್ಸು ಸಿಗಲಿ ಧನ್ಯವಾದಗಳು
ನಿಮ್ಮ ಸಾಧನೆಗೆ ನನ್ನ ನಮಸ್ಕಾರಗಳು🙏🙏
ಪ್ರತಿಭಾವಂತರನ್ನು ಹುಡಿಕಿ ತೋರಿಸಿದ ಬದುಕಿನ ಬುತ್ತಿಗೆ ಅಭಿನಂದನೆ❤
ಸೂಪರ್ ಸರ್ ಉತ್ತರ ಕರ್ನಾಟಕದ ಹೆಮ್ಮೆ ನಿಮ್ಮ ಬಿಸಿನೆಸ್ ಇನ್ನು ಎತ್ತರಕ್ಕೆ ಬೆಳೆಯಲಿ ಅಂತಾ ದೇವರಲ್ಲಿ ಪ್ರಾರ್ಥಿಸುತ್ತೇವೆ 👌👍🌹🌹🙏🙏
ತುಂಬಾ ಖುಷಿಯಾಯ್ತು, ದೇವರು ನಿಮ್ಗೆ ಒಳ್ಳೆಯದನ್ನು ಮಾಡಲಿ 🎉❤😊
Very inspirational 😊
This young couple is great example for many youngsters. Inspite of many hurdles they have achieved. God bless them and let them progress more and more.
Hublili maneli kuntu kelsa maduva work edre heli sir plz maneli madtivi.
ನಮ್ಮ ಮುಧೋಳ ತಾಲೂಕು ನಮ್ಮ ಹೆಮ್ಮೆ
Nimma y'all video kintlu edu the best video sir. Nanu 3 year enda nodtiddini nimma video super. Nimminda enta velle video madidakke tq tq Very much🙏🙏🙏. Youth ge edu impress agutte. Adralli nanu vabbalu.
ಕಾಯಕವೇ ಕೈಲಾಸ 🙏🏿
GREAT KEEP IT UP WITH THE BLESSINGS OF GOD FOREVER OKAY BYEEE TAKE CARE...
Super brother......Hats off to Mantesh & wife.........keep up the spirit......Thanks Badukina butti................respect from banglore..
Sir: Please conduct separate interview of Kalavati and her son Abhishek who has scored 700/720 in NEET. Also request viewers ( if Kalavati agree) for financial support for education.
Very nice❤
ಉತ್ತಮ ಕಾಯಕ ದಯವಿಟ್ಟು ತಲೆಗೆ ಟೋಪಿ ಮುಖಕ್ಕೆ ಮಾಸ್ಕ್ ಹಾಕಿಕೊಂಡರೆ ಉತ್ತಮ
ಇದು ನಮ್ಮದೇ ಮಷೀನ್
Sir nima number kodi namagu beku ondu edu
Excellent achievement in rural area and employment to many women
Plan and hard work gives great success
ನಿಮಗೆ ಒಳ್ಳೆದಾಗಲಿ 👍🏻
Super sir devaru kai bidalla annodakke ede sakshi sis 🙏🙏🙏🙏
Sir 👨🚒
ಇವರ ರೊಟ್ಟಿ ಅಂಗಡಿ ಅವರ ವಿಡಿಯೋ ಮಾಡಿ ನೆಕ್ಸ್ಟ್
Thanks brother
Super
i proud💪 of your success🏆💪 ... Keep going sir... But your success became with painful 🥺 story...
Every painful behind have successful 💯👑
ಸೂಪರ್
Very inspirational
Very nice,,,
👌👌👌🙏🙏🙏
ಸೂಪರ್ 👍👍👍🙏💐
Nice sir 👌
Rotti angadi ge hogidrinda abhishek vishaya tilidu tumba tumba santosha aytu
Congratulations abhishek
God bless you with bright future
Wonderful 🎉🎉🎉
Nice. Video..
Super work ❤
Super super video 🍎🍓🌹🍇🍒👨👦👦🧘
Good job mantesh🎉
Great
Nice
🎉🎉🎉GREAT PERSON🙏
Good.And.Hard.Work.Sir.🎉🎉🎉🎉🎉
Congratulayions Abishek god bless you and hatsoff to this hardwork couple ❤❤❤
❤adbhutha santhosha aythu hege nagu nagutha sagali ivara jeevana makkalannu thorisiddare chennagithu
Nimma ella vidios super agive.ennobbara jeevanadalli nambike hagu jeevanadalli jigupseyannu hondidavarige spurtiyannu tumbi.avrige arivu mudisuvantide.jeevanada buttiyannu hege kattikondu jevana nedesabekendu tilisuva nimage nanna ananta vandanegalu sir.nivu belitidira hagu ellaru beliyali endu nivu padtiro shramakke nanna danyavadagalu sir. 🌹🙏👍
Nimma sadhanege all the best nigwagi nivu thumba adrutwantaru Good Morning keep it up.
Super sar
super.....all the very best...
👌👌👌👌
Congratulations Mahantesh.
Super sir
👌👍🙏🙏🙏🙏🙏🙏🙏🙏🙏
ಮತ್ತೊಬ್ಬರ ನಿಮ್ಮ ಕಂಡ್ ಈ ಬೆಸಿನೆಸ್ ಮಾಡಿದರೆ ಈ ಕಾಣಬಹುದು
🙏
Super,sir👌👌👌🤱
Super ❤
Super anna
🙏🙏🙏❤
Super akka
Wow idu tumba ista aayty ❤❤❤❤
Pl make pure jolad roti do not mix rice sir
🎉
Sir nivu rootte mechan eli thogodidu estu sir please rply
👌sir meadm
Waooo congratulations akka 🎉🎉🎉🎉🎉god bless him
🙏💐
Super anna ❤❤❤
❤
Hi sir 👨🚒
😊👍
Kundapura, bayandoor kade rotti suply ideya,yava bekrige hakuttiri?
please accept and implement online orders .
900 CET ranking wow gerat
❤❤best brother
Kayakave kave kailash 😍👌💐💐
Badukina Butthi Vlog You Tube Video's Channel Best Interesting
dodda sadhane sir👌👌👌
ಸರ್ ನಾನೂ ಮಷೀನ ತಗೋಡನೀ ರೀ ರೋಟೀ ಸೇಲ ಆಗತಾ ಯೀಲಾ ಸರ್
👍👍👍👍👍👌👌👌👌👌
basu enthavra videos haki. mundaysio programs beda.
ಮಹರುದ್ರಪ್ಪ ಸರ್ ಯಾವಾಗ್ ಬಂದಿದ್ರಿ
ನಿಮ್ಮ್ ನಂಬರ್ ಬೇಕು
ಸರ್ ನಾನೂ ರೋಟೀ ಮಸೀನ ತದನೀ ಸರ್ ನಮಗ ಸೇಲ ಆಗತಾ ಇಲಾ
Nimma sadane tilidu tumba santosha aytu
Neevu.olle.sadhane..madiddera..rottti.madisi..marata.madki..saviraru.janakke..oota.kottiddera.super.veediyo
ಹೀಟು ಬೀಸುವ ಗೀರಣಿ ತೋರಿಸಿ
🎉🎉🎉🎉🎉
Nimma work super bro nau nimma urina hattiradavaru tumba Hemme yagutte Rotti namagu bekadre order madativi🙏
Nanu first 🥇🏆🥇🎉
Suuuuuupar
Smoke exhaust fan beku Sir