ನನ್ನ 28ನೇ ವಯಸ್ಸಿಗೆ ದುಡಿದು, ಹೆತ್ತವಳಿಗೆ ಉಡುಗೊರೆಯಾಗಿ ಕೊಟ್ಟ ಮನೆ.. My Home tour..
Вставка
- Опубліковано 25 січ 2025
- ನಮ್ಮ ಸ್ವಂತ ಮನೆಯ Home Tour.. 28ನೇ ವಯಸ್ಸಿಗೆ ನಾ ದುಡಿದು ಕಟ್ಟಿ ಅಮ್ಮನಿಗೆ ಉಡುಗೊರೆಯಾಗಿ ಕೊಟ್ಟ ಮನೆ.. #hometour #dailyvlog #lifestyle
ನನ್ನ ಫೇಸ್ ಬುಕ್ ಪೇಜ್ 👇
/ ramyajagathram
#ramyajagath #hometour #dailyvlog #lifestyle #viral #viralvideo #viralshorts #home #ownhouse #myhometour #myuniquehometour #uniquehome #uniquehomedesign #homedesign #villagestylehome #uniquehometour #daughter #daughtergifttomother
sahasa simha, vishnuvardhan, Dr vishnuvardhan, anirudh, keerthi Vishnuvardhan, bharathi vishnuvardhan, mysore ,smaraka, Vishnu vardhan smaraka, vishnuvardhan Kannada,Kannada new movies nagara have, apta mitra, apta rakshaka, Kannada movies, Kannada hero, Kannada hero life story, Kannada hero life journey
ಮನೆ ಮತ್ತು ನಿಮ್ಮ ಮನಸ್ಸು ಎರಡೂ ತುಂಬಾ ವಿಶಾಲವಾಗಿದೆ.... ಈ ದಿನಗಳಲ್ಲಿ ಕೊಟ್ಟ ಹೆಣ್ಣು ಕುಲದಿಂದ ಹೊರಗೆ ಅನ್ನೋ ರೀತಿ 99%
ಜನ ಇರೋದು... ಅಥವಾ ಕೆಲವು ಹೆಣ್ಣು ಮಕ್ಕಳಿಗೆ ಈ ರೀತಿ ಆಸೆ ಇದ್ದರೂ ಅದನ್ನ ಈಡೇರಿಸುವ ಶಕ್ತಿ ಯುಕ್ತಿ ಅಥವಾ ಬೆಂಬಲ ಅವಕಾಶ ಸಿಗೋಲ್ಲ.. hats off to u..... ಅದಕ್ಕಿಂತ ಹೆಚ್ಚಾಗಿ ನಿಮ್ಮ ಕೃಜ್ಞತ ಮನೋಭಾವ .. ತಾಯಿ ಮಮತೆ .. ತಾಳ್ಮೆ.. ಎಷ್ಟು ಹೊಗಳಿದರೂ ಸಾಲದು... ನಿಮ್ಮ ಕುಟುಂಬಕ್ಕೆ ಶುಭವಾಗಲಿ.. ಈ vlog ಹೆಚ್ಚು ಹೆಚ್ಚು ಜನರ ಮನಸ್ಸಿಗೆ ತಲುಪಲಿ... Good luck..
ನೀವು ನಿಮ್ಮ ತಾಯಿಗೆ ಕೊಟ್ಟ ಗೌರವ ಪ್ರೀತಿ ಎಲ್ಲವೂ ನಿಮ್ಮ ಮಗನಿಂದ ನಿಮಗೆ ಇನ್ನಷ್ಟುಹೆಚ್ಚು ದೊರಕುವಂತಾಗಲಿ ಎಂದು ಹೃದಯ ಪೂರ್ವಕ ವಾಗಿ ಹಾರೈಸುತ್ತೇನೆ 🙏🙏ಮತ್ತು ನಿಮ್ಮ ಮಾತು ನಿಮ್ಮ ಮನೆ ಎಲ್ಲವೂ 👌👌👌
ನಿಮ್ಮಂಥ ಮಗಳನ್ನು ಪಡೆದ ನಿಮ್ಮ ತಾಯಿ ಧನ್ಯ 🙏👍
ನಿಮ್ಮನು ನೋಡಿದರೇ ಒಂದು ರೀತಿಯ inspiration. ನಿಮ್ಮ ತರಹವೇ ನಾವು ಏನಾದ್ರು ಒಳ್ಳೆ ಕೆಲಸ ಮಾಡಬೇಕು ಎನಿಸುತದೆ.❤
💯💯💯
ಈಗಿನ ಹುಡುಗೀರು ತಾಯಿ ಮನೆಯಿಂದ ಕಿತ್ಕೊಳ್ಳಿಕ್ಕೆ ನೋಡ್ತಾರೆ,, ಆದರೆ ನೀವ್ ತಾಯಿಗೆ ಒಳ್ಳೆಯ ಮಗಳು,, 🙏
Nija niv heliddu
True bro. Magalu Aliya ibrunu
@@Abcd1234abcdjjdksjjsnbd howdu
Bangarad maglu
💯
ತುಂಬಾ ಯೋಚಿಸಿ ಕಟ್ಟಿಸಿದ್ದೀರಿ ಚಿಕ್ಕ ವಯಸ್ಸಿಗೆ ತುಂಬಾ ಸಾಧನೆ ಮಾಡಿದ್ದೀರಿ ಧನ್ಯವಾದಗಳು
ತುಂಬಾ ತುಂಬಾ ಖುಷಿಯಾಯಿತು ಈ ವಿಡಿಯೋ ನೋಡಿ ಮತ್ತು ನಿಮ್ಮ ಮನೆ ಕೂಡ ತುಂಬಾ ಚೆನ್ನಾಗಿದೆ ಎಲ್ಲದಕ್ಕಿಂತ ಮುಖ್ಯವಾಗಿ ನಿಮ್ಮ ಮನಸ್ಸು ತುಂಬಾ ಚೆನ್ನಾಗಿದೆ
ನಿಮ್ಮ ಬಗ್ಗೆ ಹೇಳೋಕೆ ಪದಗಳೇ ಇಲ್ಲಾ mam,, hats of ಯು 👌👌👌👌👏👏👏👏👏
🎉🎉55t5t❤
ನಿಮ್ಮ ಮಾತಲ್ಲಿ ಪ್ರಾಮಾಣಿಕತೆ ಇದೆ best wishes to you madam
ಮನೆ ತುಂಬ ಚೆನ್ನಾಗಿದೆ ಮತ್ತು ನಿಮಗೆ ತಾಯಿಯ ಮೇಲೆ ಇರುವ ಪ್ರೀತಿಯನ್ನು ನೋಡಿ ತುಂಬಾ ಸಂತೋಷವಾಯಿತು ದೇವರ ಇನ್ನೂ ಒಳ್ಳೆಯದು ಮಾಡಲಿ 🙏🙏🙏🙏
Amma💕💕💕💕💕💕💕💕💕
🙏🙏🙏🙏🙏
🙏🙏🙏🙏🙏
🙏🙏🙏🙏🙏
🙏🙏👍🏻👌🏻
ನಿಮ್ಮ ತಾಯಿಯ ಪ್ರೀತಿ ತುಂಬಾ ಮನಮುಟ್ಟಿತು. ಮನೆಯ ಮೂಲೆ ಮೂಲೆಯನ್ನು ಚೆನ್ನಾಗಿ ತೋರಿಸಿದ ನಿಮಗೆ ನನ್ನ ಧನ್ಯವಾದಗಳು ಮೇಡಂ ನಿಮ್ಮ ಈ ವೀಡಿಯೋ ಹೊಸದಾಗಿ ಮನೆ ಕಟ್ಟುವವರಿಗೆ ತುಂಬಾನೆ ಅನುಕೂಲವಾಗಬಹುದು ದೇವರು
ನಿಮ್ಮನ್ನು ಸದಾ ಆಶೀರ್ವದಿಸಲಿ ನಮಸ್ಕಾರ
ತುಂಬಾ ಚಿಕ್ಕ ವಯಸ್ಸಿಗೇ ತುಂಬಾ ಅದ್ಭುತವಾಗಿ ಸಾಧನೆ ಮಾಡಿದ್ದೀರಿ ಈ ಎಲ್ಲಾ ಮಹಿಳೆ ಪುರುಷರಿಗೆ ಉತ್ತಮ ಮಾಹಿತಿ ನೀಡಿದ್ದೀರಿ ......
ನಿಮ್ಮ ಸಾಧನೆಗೆ ಬೆಂಬಲ ಸ್ಪೂರ್ತಿ ಯಾರು ಅಕ್ಕ?
Nivu vidio dalli ಮಾತಾಡ್ತಾ ಇದ್ರೆ ಎದುರಿಗೆ ಮಾತಾಡುವ ತರ feel ಆಗುತ್ತೆ ಅಕ್ಕ ನೈಸ್ tq ಸೋ ಮಚ್
ಅಕ್ಕ ನಿಮ್ಮನ್ನು ನೋಡಿದರೆ ತುಂಬಾ ಹೆಮ್ಮೆ ಆಗುತ್ತದೆ 👍ದೇವರು ನಿಮಗೆ ಒಳ್ಳೇದ್ ಮಾಡ್ಲಿ ❤️👌
ನಾನು ನಿಮ್ಮ ದೊಡ್ಡ ಅಭಿಮಾನಿ ಯಾಗಿದ್ದೇನೆ ಯಾಕೆಂದರೆ ನಾವು ಕೇಳುವ ಎಲ್ಲ ವಿಚಾರ ದ ಬಗ್ಗೆ ನೀವು ಗಮನ ನೀಡುತೀರಾ ಮತ್ತು ನಮಗೆ ಕೆಲವು ಸಲಹೆಗಳನ್ನು ನೀಡುತೀರಿ ಅದಕ್ಕಾಗಿ ತುಂಬಾ ಧನ್ಯವಾದಗಳು ಮೇಡಂ 💐💐
ನಿಮ್ಮ ಉತ್ತಮ ಪ್ರಯತ್ನಗಳಿಗೆ ಅಭಿನಂದನೆಗಳು, ಮುಂದುವರಿಸಿ
You are real heroine 😊😊
ತುಂಬಾ ಚನ್ನಾಗಿದೆ mam..ನಿಮ್ಮ ಅಮ್ಮನಿಗಾಗೀ ಕಟ್ಟಿರೊದು ..ತುಂಬಾ ಖುಷಿ ಆಯ್ತು..ನಿಮ್ಮ ಬದುಕು ಎಲ್ಲ ಮಹಿಳೆಯರಿಗೆ ಸ್ಪೂರ್ತಿ..💐👏👍❤
Ee video noadi tumbha kushi aitu... 👌tumba novnali eddira nevu....
ಮನೆ ತುಂಬಾ ಚೆನ್ನಾಗಿದೆ ನಿಮ್ಮ ಪರಿಶ್ರಮಕ್ಕೆ ದೇವರು ನಿಮಗೆ ಒಳ್ಳೆಯದು ಮಾಡಲಿ ರಮ್ಯಾ 👌
😊 lo u
Mi
ನಿಜವಾಗಲೂ ತುಂಬಾ ಚೆನ್ನಾಗಿ ಇದೆ 👌🫶😍.. ನಿಮ್ಮಂತ ಮಗಳು ಎಲ್ಲಾ ತಾಯಂದಿರಿಗೆ ಸಿಗಲಿ ❤️👌
ತುಂಬಾ ತುಂಬಾ ಒಳ್ಳೆಯ ಮನಸ್ಸು ನಿಮ್ಮದು ದೇವರು ನಿಮಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಶಕ್ತಿ ನೀಡಲಿ 😊
ಒಳ್ಳೆಯದಾಗಲಿ ತಂಗಿ 🌷🌷🌷🌹
Congrats Ramya.ಒಳ್ಳೇದ್ ಆಗಲಿ.
ನಿಮ್ಮ ಅಮ್ಮನ್ನೂ ತೋರಿಸಿ.
You are really very metured and strong woman.
But I observed something your feeling inside missing some one.
That pain is slightly visible while you explain time anyway I will pray 🙏 for your future 🙏
Beautiful presentation wonderful collection's ammana udugore nice sharing bahala chennagide super
ಮನೆ ತುಂಬಾ ಚೆನ್ನಾಗಿದೆ ಅಕ್ಕ ❤️👏
ನಮಗೂ ಈ ತರ ಮನೆ ಮಾಡಬೇಕು ಅಂತ ಆಸೆ ಇದೆ.
Your son is learning doing vlog and camera work... Very good.....
Cameraman robot thara kelsa madtha idare. I Love you and stay blessed bro! ❤️🎉 You're the luckiest person to have a kind mom.
ಮನೆ ತುಂಬಾ ಚೆನ್ನಾಗಿದೆ ನಿಮ್ಮ planing ತುಂಬಾ ಇಷ್ಟ ಆಯ್ತು all the best maam
I saw truth in your voice sister, no exagaration in your video, I saw honest talk, and i hope you will serve more knowldge in upcoming days thank you sister.
U tube nalli tumba ista aagiddu andare neeve ramya avare, olleya manassu & olleya dyeyavanna ittukondiddeera, hats off.
So honest person n very calm clearly explain all the things.. Camera man love you❤
Very nice to c a humble person like u. Feels happy to c an honest person do good in life . All d best to everything you do.
ನಿಮ್ಮ ಮನೆ ತುಂಬಾ ಚೆನ್ನಾಗಿದೆ ನಿಮ್ಮ ಮಗ ಮಾಡಿರುವ ಈ ವೀಡಿಯೊ 👌👌ತುಂಬಾ ಚೆನ್ನಾಗಿ ಮೂಡಿಬಂದಿದೆ ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದಾಗಲಿ
Super...daughter gifting mom...greatest achievement.......
ಉತ್ತಮ ವಿಚಾರ. ಸೂಪರ್. ವಂದನೆಗಳು .
Liked your simple but specious house. You utilized the walls of the house in a unique way, so that there is no clutter in the house. Very easy to clean and low maintenance, and airy too. Thoughtfully built. Great gift to a mother from the daughter. Your mother must be very lucky and proud to have a very simple and hard working daughter like you.
Iam happy for you. You are the motivation for the present generation. God bless you.
Really great inspiration ನೀವೂ ❤❤
Really Hatsoof Ramya 👍😊God bless you always
Your Love for your mother great.
Very well done madam, congratulations, many of us middle class people still struggling to buy own home. God bless u.
Super kanappa,great magle
Very meaningful emotional video.. Hat's off to ur love respect towards ur mom
Awesome Girl 🎉🎉🎉🎉you have achieved sky high ...your mother is lucky...be happy always ❤❤❤
ನೀವು ಇನ್ನಷ್ಟು ಬೆಳಿಬೇಕೆ ದೇವರು ನಿಮಗೆ ಇನ್ನು ಒಳ್ಳೇದು ಮಾಡಲಿ
ನಿಮ್ಮ ಕೆಲಸ ನಿಮ್ಮ ಸಾಧನೆ ನಿಮ್ಮ ಶ್ರಮ ನಮಗೆಲ್ಲ ಸ್ಪೂರ್ತಿದಾಯಕ 🙏❤️
Really.... you are very great madam..... Nimge devaru valled madli.....👏👏🙏😊👌👌👍✌️
Such a xute child. He has a steong mom. God bless him.
I really appreciate your love towards your mom and support from your husband house as well by not opposing on your decision
Hai ur great daughter for ur mother God bless u God gives u more strength to u❤
No words...super.....innu dodda mattakke beliri...shubhavagali....henmaklu achieve maadbeku....kushiyaagirbeku...ade nan ase........nange nan amma thumba kasta pattidale....enu maadilla avrige naaa idu nodi dukkha aythu.....ur my inspiration.
Very inspiring…Hatss off to you….
Supar kanda 👍 🎉ದೇವರು ನಿಮಗೆ ಒಳ್ಳೆಯದು ಮಾಡಲಿ 🙏🙏🙏🙏🙏🙏🙏
Every girl should like you very good girl you are so nice of you all the very best for your future
ಮನೆಯಲ್ಲಿ ನೀವೂ ವಾಸಿಸುವುದರಿಂದ ನಿಮ್ಮ ಇಷ್ಟ, ಅನುಕೂಲಕ್ಕೆ ತಕ್ಕಂತೆ ಕಟ್ಟಿಸಿಕೊಂಡಿದ್ದೀರಿ. ಶುಭವಾಗಲಿ
ಮನೆ ತುಂಬ ಚೆನ್ನಾಗಿದೆ ರಮ್ಯಾ ಅವರೇ❤ ಪ್ರೌಢ ಮಗಳು ನೀವು😊
Hatsoff to you mam...
Ammangintha innu athi ettharakke beledu ninna ammana innastu khushiyagidu Kanda(nimma maganige).
Hats off to you ma'am. Superb 38:33 🎉
Kannanchalli Neeru tharisuva nimma olle Guna, javabdhari, vicharavanthike.. adbhutha.. innoo olledagli madum❤❤❤🎉❤
❤ thumba khushi aythu puttu innu chennagi thorisidre chennagithu Amma avarannu parichayisabahudithu abhinandanegalu
ತಾಯಿ 🙏🙏🙏🙏🙏 .ನಿಮ್ಮ ಮಾತುಗಳಲ್ಲಿ ಮಮತೆಯ ಸ್ವರವೆ ಹೇಳುತಿದೆ.ನಿಮ್ಮ ಸೌಮ್ಯತೆಗೆ 🙏🙏🙏🙏🙏
I am really very very proud of you. You are terribly great. Shubhamastu.
Great mam❤❤very nice house..😊god bless you.. Ramya. mam
RAMYA I AM 58, AFTER SEEING YR VIDEO I FEEL PROUD ABOUT U, AND ALSO I WANT TO LEARN MORE FROM U DEAR, STAY BLESSED
Ur sons Laxman is so cuteeeee....sons wish fulfilled...hats off mom
Nimge. ಗಂಡ.elva
Ella hennumakkaligu nimmahage hatachala irabeku nice job it was good to hear that it was ur responsibility
Hat's off to you dear! Good luck. ನೀವು ಮಗನ ಪ್ರೋತ್ಸಾಹಿಸುವ ರೀತಿ superb
Nimmannu hethha nimma amma dhanya.gret madam
Super madam 🙏🙏🙏ಇದ್ರೆ ನಿಮಂತ ಮಗಳು ಯಲ್ಲಾ ಅಪ್ಪ ಅಮ್ಮನೀಗೆ ಇರಬೇಕು 🙏🙏❤️❤️ I am new subscriber 👌👌
ನಿಮ್ಮ ಮಾತು,culture,,ಸಂಸ್ಕಾರ ತುಂಬ ಇಷ್ಟವಾಯಿತು.ನಮ್ ಹಿಂದೂ ಸಂಸ್ರ್ಕತಿಯಲ್ಲೆ ಬೆಳೆಸಿದ್ದೀರಿ.ನಿಮ್ಮಿಂದ ಕಲಿಯೋದು ತುಂಬ ಇದೆ.
Great great magalu nivu. Nimma tayi punya maadidare.hats off to u Ramya. 🙏🙏🙏🙏🙏👌👌👍👍
Realy proud of you akka nimminda kaliyodu thumba ede Nimmanna nodudre thumba kushi agutte ❤
Good morning madam your very grateful I like your hard work.
Realy you are great most great I respect you madam
ನೀವು ನಿಮ್ಮ ಅಮ್ಮ ಗೆ ಕೊಟ್ಟ ಗಿಫ್ಟ್ ಸೂಪರ್. ಮನೆ ತುಂಬಾ ಚನ್ನಾಗಿದೆ.ದೇವರು ನಿಮಗೆ ಸಾಕಷ್ಟು ಕೀರ್ತಿಯನ್ನು ಯಶಶು ಕೊಡಲಿ.ಅಮ್ಮ ನ video nalli ತೋರಿಸಲಿಲ್ಲ.ಬೇಜಾರಾಯಿತು.ನಿಮ್ಮ ಮನೆ ತುಂಬಾ ಚನ್ನಾಗಿದೆ.❤
Nimma parishramakke takka prathipalavagi ee mane kattidira.. devara ashirvadha nimma family mele irali endu aaraisuttene🎉💐💐💐
ನನಗೆ ತುಂಬಾ ಆಯಿತು ಅಮ್ಮ ನಿಗೋಸ್ಕರ ಕಟ್ಟಿಸಿದ್ದು ಅಂತ ಕೇಳಿ all the best God bless you
ನೀವು ಒಬ್ಬರಿಗೊಬ್ಬರು ತಾಯಿ ಎನ್ನುವುದು ನನ್ನ ಅನಿಸಿಕೆ ನಿಮ್ಮಂತ ಮಗಳನ್ನು ಪಡೆದ ನಿಮ್ಮ ತಾಯಿ ಭಾಗ್ಯ ವಂತರು ಪುಣ್ಯ ವಂತರು ನಿಮಗೆ ಆ ಭಗವಂತ ನಿಮ್ಮ ಬಯಕೆಗಳನ್ನು ಶೀಘ್ರವಾಗಿ ಈಡೇರಿಸಲಿ
Two days ago, you had 5k + subscribers. Now you have 10k + subscribers
Nice to see the growth
Great ur achivments,goodluck all times.
God bless you all and your efforts. Excellent
Super sister.nimma saadanege ondhu selut.nimma vlog yavaglu nodtha erthene
ತುಂಬಾ ಖುಷಯಾಯ್ತು ಮೇಡಮ್ ನಿಮ್ಮ ಬಗ್ಗೆ ನೋಡಿ👏🏻 ನೀವು ಏನ್ ಕೆಲ್ಸಾ ಮಾಡ್ತಿದ್ರಿ ಯಾವ ಥರಾ ಇಷ್ಟು ಎತ್ತರಕ್ಕೆ ಬೆಳದ್ರಿ ಹೇಳ್ತೀರಾ?...
Akka tumba chennagide, nim tayi goskara, tumba esta padtira, same nangu nam amma ge yenadru madbeku anta esta superb nivu, god bless you
Wow superb 🎉❤ what an inspiration u are😊
You great ma'am.your inspiring me
Nanna maglegu nimma manasu irale proud of you ramya
Super super thank you so much kadaa❤
Super tuba change eide❤
ತುಂಬಾ ಚೆನ್ನಾಗಿ ಕಟ್ಟಿಸಿದಿರ madam
Best daughter in the world
Mam 28 age nalli mane kattisidra??🤔 Wow great nivu . naninnu study madodralle idini.yappa nivu tumba great mam.🎉❤
I had watched so many home tours. Yours was so interesting. Usually I don't comment on any UA-cam videos. I couldn't stop dropping my wishes here. You are really a role model. God bless you sister. Best of luck to your son.
Thank you for sharing emotional touch with your home. Hats off!
What is the source of income to built a such a big house?
Tumba khushiyayitu Nimma Amma avarigagi mane kottidu Bahala Vishesha
Nimmantha makkalu yella Parents khushi aagthare
Nimmantha Magalu Eddare
Parents lucky
Congratulations ❤❤❤❤❤
From
Vasanthi
Great Ramya Magali God bless you
Super akka... neevu 😊❤🥰 nimminda tumbha kaliyodide navu..🙏
ನಿಮ್ಮಿಂದ ನಾವು ಕಲಿಯುವುದು ತುಂಬಾ ಇದೆ💐🙏🏻
Hi Ramya no word's only tears 🙏🙏😢👍
Very greate mam
Nangu nimma office nalli enadru kelsa idre tilisi work from home....
Tq Ramya....
Fantastic Sister, All The Best For Your Beautiful Future.
Very inspirational presentation madam
Nimantha magalu yellarigu idre yestu chanda you are great