ಸಂದರ್ಶನ ಕೊಟ್ಟು ಮಾತನಾಡುವಷ್ಟು ನಾನೇನೂ ಸಾಧಿಸಿಲ್ಲವೆನ್ನುವ ಅರಿವು ನನಗೆ ಖಂಡಿತ ಇದೆ.. ಆದರೆ ಪ್ರತಿಯೊಬ್ಬ ಸಾಮಾನ್ಯನೂ ಸವೆಸಿದ ಬದುಕಿನ ದಾರಿ ಒಂದಿಷ್ಟು ಜನರಿಗೆ.. ಸ್ಪೂರ್ತಿಯಾಗುವಂತಹ ಕೆಲವು ಕತೆಗಳನ್ನು ಹೇಳುತ್ತವೆ.. ಎನ್ನುವಂತೆ ಸಹೋದರನ ಜೊತೆ ಒಂದಿಷ್ಟು ಮಾತುಗಳನ್ನು ಹಂಚಿಕೊಂಡಿರುವೆ.. ಮಾತಿನಲ್ಲಿ ತಪ್ಪಿದ್ದರೆ ದಯಮಾಡಿ ಕ್ಷಮೆಯಿರಲಿ.. 🙏🙏🙏
She is very simple and helpful to common people😊 one heart for her simplicity ❤ And Param sir you been very humble in identifying and sharing right talents in and around us 😊🙏🏻keep up your great work 😊
Really she is great,doing lot of good work for general public, though educated I never knew the correct procedure to get Ayushman card,looking at her video I got in few minutes,just like that at night 10.30pm, A big thanks to her again🙏🙏🙏
Param sir you and your team is doing a great job👍👏💐 😊.. Ramya jagat is bold and natural beautiful; Super inspiring independent lady, especially who love there parents and love to be naturally happy inspite of many hurdles 😎💗😊. Very happy to see and hear her mom talk😍🙏
ಅಣ್ಣಾ ನಿಮ್ಮ ವಿಡಿಯೋ ನೋಡಿ ಬಹಳ ಜನ ಕುಶಿ ಆಗುತ್ತಾರೆ ಅಣ್ಣ ನಂದು ಒಂದು ಚಿಕ್ಕ ಶಾಪ್ ಇದೆ ಅಣ್ಣ ಇಲ್ಲೇ ಧಾರವಾಡ ರಾಯಪೂರ್ ಒಳ್ಗೆ ಸಿದ್ದರೋಡ್ ಹೋಟೆಲ್ ಅಂತ ನಮ್ದು ಎಗ್ ರೈಸ್ ತರ ಬೇರೆ ಯಾರು ಇ ಹುಬ್ಬಳ್ಳಿ ಧಾರವಾಡ ಒಳಗೆ ಯಾರು ಮಾಡೋದಿಲ್ಲ ಪ್ಲೀಸ್ ಒಂದು ಸಲ ನೀವು ನಮ್ಮ ಹೋಟೆಲ್ ಬಗ್ಗೆ ಒಂದು ವಿಡಿಯೋ ಮಾಡಬೇಕು🙏🙏🙏🙏🙏
ರಮ್ಯಾ ಜಗತ್ ಮೈಸೂರು... ಇವರ ಸಂದರ್ಶನ ನೋಡಿ ಬಹಳ ಖುಷಿಯಾಯಿತು, ಕಳೆದ ವರ್ಷವೇ ಇವರ ಚಾನಲ್ ಗೆ subscribed ಆಗಿರುವೆ.. ಒಳ್ಳೆಯ ಮಾಹಿತಿ ನೀಡುವ ಚಾನಲ್ ಗಳಲ್ಲಿ ಇವರ ಚಾನಲ್ ಸಹ ಒಂದು.. 🎉🎉🎉
Super & thank you sir nanna favourite youtuber Ramya akka 🥰adrallu very Honest person interview madirodu thumba thumba kushi aythu thank you soo much 😊🙏 And Keep growing Akka 💐❤️🌟
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ua-cam.com/users/KalamadhyamMediaworksfeatured
ಅಮ್ಮ ಮಗಳು ಅಲ್ಲ ಇವರು ಅಕ್ಕ ತಂಗಿ . ಒಂದೇ ತರ ಇದಾರೆ ಇವರಿಬ್ಬರೂ.
ನಿಮ್ಮ ಆರೋಗ್ಯ ಹೇಗೆ ಚೆನ್ನಾಗಿರಲಿ 😊🤗
From home edya
ಸಂದರ್ಶನ ಕೊಟ್ಟು ಮಾತನಾಡುವಷ್ಟು ನಾನೇನೂ ಸಾಧಿಸಿಲ್ಲವೆನ್ನುವ ಅರಿವು ನನಗೆ ಖಂಡಿತ ಇದೆ.. ಆದರೆ ಪ್ರತಿಯೊಬ್ಬ ಸಾಮಾನ್ಯನೂ ಸವೆಸಿದ ಬದುಕಿನ ದಾರಿ ಒಂದಿಷ್ಟು ಜನರಿಗೆ.. ಸ್ಪೂರ್ತಿಯಾಗುವಂತಹ ಕೆಲವು ಕತೆಗಳನ್ನು ಹೇಳುತ್ತವೆ.. ಎನ್ನುವಂತೆ ಸಹೋದರನ ಜೊತೆ ಒಂದಿಷ್ಟು ಮಾತುಗಳನ್ನು ಹಂಚಿಕೊಂಡಿರುವೆ.. ಮಾತಿನಲ್ಲಿ ತಪ್ಪಿದ್ದರೆ ದಯಮಾಡಿ ಕ್ಷಮೆಯಿರಲಿ.. 🙏🙏🙏
Down to earth mam nivu..❤
ur so humble and simple keep going brave lady
❤
Good hearted person 😊
ನೀವು ನಮ್ಮೊಂದಿಗೆ ಸತ್ಯಗಳನ್ನು ಹಂಚಿಕೊಂಡಿದ್ದೀರಿ, ನಿಮ್ಮ ಮಾತು ಕೇಳಿ ಸಂತೋಷವಾಗಿದೆ, ರಮ್ಯಾವ್ರೆ ಬೆಳೆಯುತ್ತಿರಿ👍👍🙏🙏
Most respected lady🙏Ramya jagath
ಅಕ್ಕ ನಿಮ್ಮನ್ನ ನೋಡಿದ್ರೆ ತುಂಬಾನೇ ಹೆಮ್ಮೆ ಆಗುತ್ತೆ ತುಂಬಾ ಒಳ್ಳೆ ಮನಸ್ಸು ನಿಮ್ಮದು ಯಾರಿಗೂ ಕೆಟ್ಟದ್ದನ್ನು ಬಯಸುವುದಿಲ್ಲ ಆ ದೇವರು ನಿಮಗೆ ಒಳ್ಳೆದು ಮಾಡಲಿ
ತುಂಬಾ ವಿಶೇಷವಾದ ಮಹಿಳೆ ಜೊತೆ ವಿಶೇಷವಾದ ಸಂದರ್ಶನ👏👏
She is very simple and helpful to common people😊 one heart for her simplicity ❤ And Param sir you been very humble in identifying and sharing right talents in and around us 😊🙏🏻keep up your great work 😊
Sir nijvaglu e madam henmaklige tumba motivation sir tumba tq sir e video madiddakke
She is very good UA-camr gives useful information
ರಮ್ಯಾ ಸಿಸ್ಟರ್ ತುಂಬಾ ಚೆನ್ನಾಗಿ ಮಾಹಿತಿ ಹೆಳ್ತಾರೆ..
Wah Param sir 1st quition ge yestu chanagi ans madidri Maa nivu👌👏👏👏hengidivi hange torsokobeku.....
Really she is great,doing lot of good work for general public, though educated I never knew the correct procedure to get Ayushman card,looking at her video I got in few minutes,just like that at night 10.30pm,
A big thanks to her again🙏🙏🙏
ಇಷ್ಟು ಬೇಗನೆ ರಮ್ಯಾ ಅವರ interview ಮಾಡಿದ್ದು ತುಂಬಾ ಸಂತೋಷವಾಯಿತು
Successful woman never keep Failure Men as Back Bone😢😢 Hard Truth 😢😢😢
What a humble person, God blessed her.
U r great mam as a engineer i love your simplicity hats off 🎉🎉🎉
Sir
Thank you for your kalamadayama interview.
God bless you always.
She is my friend and I am really proud of her ❤❤❤❤❤
Very nicely nerrated the Journey,very thanks to her mother and Ramya mam and Kalamadhyama channel too😊
ಚೆನ್ನಾಗಿರುತ್ತೆ ರಮ್ಯ ಅವರು ಕೊಡುವ ಎಲ್ಲಾ ಮಾಹಿತಿ
Super...
Very inspiring person...
M also subscriber of Ramya akka...
Param sir you and your team is doing a great job👍👏💐 😊..
Ramya jagat is bold and natural beautiful;
Super inspiring independent lady, especially who love there parents and love to be naturally happy inspite of many hurdles 😎💗😊.
Very happy to see and hear her mom talk😍🙏
Ramya avaru thumba ishta, she is truely an inspirational lady, hats off to her ❤
Mam nim interview nodi thumba kusi aythu .....
Really proud of you lady, God bless you and keep going.
Hai Very Good Message. Thank You Sister For Your Information.
ಅಣ್ಣಾ ನಿಮ್ಮ ವಿಡಿಯೋ ನೋಡಿ ಬಹಳ ಜನ ಕುಶಿ ಆಗುತ್ತಾರೆ ಅಣ್ಣ ನಂದು ಒಂದು ಚಿಕ್ಕ ಶಾಪ್ ಇದೆ ಅಣ್ಣ ಇಲ್ಲೇ ಧಾರವಾಡ ರಾಯಪೂರ್ ಒಳ್ಗೆ ಸಿದ್ದರೋಡ್ ಹೋಟೆಲ್ ಅಂತ ನಮ್ದು ಎಗ್ ರೈಸ್ ತರ ಬೇರೆ ಯಾರು ಇ ಹುಬ್ಬಳ್ಳಿ ಧಾರವಾಡ ಒಳಗೆ ಯಾರು ಮಾಡೋದಿಲ್ಲ ಪ್ಲೀಸ್ ಒಂದು ಸಲ ನೀವು ನಮ್ಮ ಹೋಟೆಲ್ ಬಗ್ಗೆ ಒಂದು ವಿಡಿಯೋ ಮಾಡಬೇಕು🙏🙏🙏🙏🙏
Dudd kotre
Badukina butti avrna ondsala contact madi
ನಿಮ್ಮ ದುಡಿಮೆ ಗೆ ಎಲ್ಲಾ ಕನ್ನಡಿಗರ ಪರವಾಗಿ ನನ್ನ ಸಲಾಂ.ಶುಭ ಹಾರೈಕೆ ಗಳು.ದೇವರು ಒಳ್ಳೆ ದು ಮಾಡಲಿ....
Your information simple and you are alsosimple ❤🎉🎉
Thank u sir,thumba oleyavaru,avara amma thumba olleyavaru
ರಮ್ಯ ಜಗತ್ತು ಪ್ರಾಮಾಣಿಕ ಮಾತು
ಪ್ರಾಮಾಣಿಕವಾದ ಮಾಹಿತಿ👌👌👌🙏🙏
ನಮ್ಮ ತಾಲೋಕಿನ ಹೆಮ್ಮೆಯ ಸಹೋದರಿಗೆ ಧನ್ಯವಾದಗಳು 🎉
Ramya madam your voice is so good
ರಮ್ಯಾ ಮೇಡಂ ನಿಮ್ಮ ಸಕ್ಸಸ್ಡ್ ಲೈಫ್ ಸೂಪರ್ ಅಂಡ್ ವೆರಿ ಇನ್ಸ್ಪಿರೇಷನ್ ಸಿಗ್ತು 👏💐comming ಲೈಫ್ ಚೆನ್ನಾಗಿರಲಿ ಅಂತ ವಿಷ್ ಮಾಡ್ತೀನಿ ❤
Simplicity❤❤❤😊😊😊👌👌👌👌
Tv9 ರೆಹಮಾನ ಸಂದರ್ಶನ ಆದಷ್ಟು ಬೇಗ ಮಾಡಿ ಸರ್ ಪ್ಲೀಜ🙏🏼🙏🏼🤝🤝
ಅವನು ರೋಲ್ಕಾಲ್ ಗಿರಾಕಿ
avanobba ganji giraki.avananna interview madu anta heltidiyalla maraya
ಒಳ್ಳೆಯದಾಗಲಿ
09:57 yav Kade Inda middle class madam nivu😂😂🙏🏽Mane full teak, Thata jamindaru 😱🙏🏽Innu 3 mane kote li.
ರಮ್ಯಾ ಅವರೆ ನಿಮ್ಮ ಕಾರ್ಯ ಮುಂದುವರೆಯಲಿ
Very useful information and beautiful ethics with work lovely❤❤❤🎉🎉🎉
I am very happy about the interview Ramya..... Sister
ನಮಸ್ಕಾರ ಮೇಡಂ ನೀವು ಬಹಳ ಚೆನ್ನಾಗಿ ಮಾಹಿತಿ ಕೊಡುತ್ತಿದ್ದೀರಾ ನಿಮ್ಮ ಅಭಿಮಾನಿ ಮೇಡಂ ನಾನು
ರಮ್ಯಾ ಜಗತ್ ಮೈಸೂರು... ಇವರ ಸಂದರ್ಶನ ನೋಡಿ ಬಹಳ ಖುಷಿಯಾಯಿತು, ಕಳೆದ ವರ್ಷವೇ ಇವರ ಚಾನಲ್ ಗೆ subscribed ಆಗಿರುವೆ.. ಒಳ್ಳೆಯ ಮಾಹಿತಿ ನೀಡುವ ಚಾನಲ್ ಗಳಲ್ಲಿ ಇವರ ಚಾನಲ್ ಸಹ ಒಂದು.. 🎉🎉🎉
Param sir hats of you
I am your fan madam n subscriber. I like your simplicity 💚💙💚💙🙏🏽🙏🏽
Proud of you mam ..
Ramya pure heartly person 🙏
Param sir ur very good learner 😊
ಸೂಪರ್ ಮೇಡಂ ಚೆನ್ನಾಗಿ ಹೇಳಿದ್ರಿ🎉🎉
Hai Ramya Madam gd mrg, thumba khushi aaythu, maneyalle maduvantha jab ge aadaya baruvantha kelasa heli madam.👌👌👌🌹🌹🌹
Mam u r down to earth.
My favourite youtuber ramya mam❤
Really great mam❤❤❤❤❤👏👏👏👏👏
Nanna fevaret you tuber ramya. God bless you magale
Kalamadhyama team Wonder full and hard working .keep growing Param sir👍
ತುಂಬಾ ಸಂತೋಷ ಆಯ್ತು ಸರ್ 🙏🙏
Hatts up to Ramya
@jeevaagam
Super sister God bless you 🎉🎉🎉
Nodoke Pyaade tara idru, ishtella dudididdare..nice
God bless you
Navu ramya jagath mysore channel subscriber ,ivattininda nimma channel subscriber🎉
Hi Ramya good morning, hi param good morning ❤
Madem super 👌
Excellent Ramya god bless you ma ninantha obba magalidare sakamma nanu single parent Amma Adare makalu astakaste yeladiku adrusta bekamma
Super & thank you sir nanna favourite youtuber Ramya akka 🥰adrallu very Honest person interview madirodu thumba thumba kushi aythu thank you soo much 😊🙏 And Keep growing Akka 💐❤️🌟
Super Ramya medam❤
ರಮ್ಯ ಅವರ ಸಂದರ್ಶನ ನನಗೆ ತುಂಬ ಸಂತೋಷವನ್ನುಂಟು ಮಾಡಿದೆ.
Very nice kalamadyama👌
All the best your future ramyaji g b u
I respect her 🙏
Super sister
Super
Thumba khushi aytu param sir Ramya avrkandre Thumba istanamge
Super madam
Good achievement madam ❤❤
Nice women always like youelr nice thoughts
Ramya is good
Sir super mahethe
Great Ramya mam
Any idea how much one can earn decent money?
Namskara naanu Nimma Ramya jagath Mysooru.......very informative videos😊
🙏🙏🙏
Super video thank you sir Madam
ಪರಮಣ್ಣ ನಿಗೆ you ಟ್ಯೂಬ್ ಬಿಟ್ರೆ ಬೇರೆ ಗೊತ್ತಿಲ್ಲ...😂ನಿಮಗಿಂತ ರಮ್ಯಾ ಮೇಡಮ್ ಚುರುಕಾಗಿದ್ದಾರೆ 😂
ಸೂಪರ್ ಸರ್ 👌👌👌
Super sir ಮೇಡಂ ಅವರ ಸಂದರ್ಶನ
ಪರಮ್ ನಿಮ್ಮ ತಂದೆತಾಯಿ ಅಣ್ಣತಮ್ಮ ಫ್ಯಾಮಿಲಿ ಬಗ್ಗೆ ಒಂದು ವಿಡಿಯೋ ಮಾಡಿ.
God bless you mam
Wow 🎉
Great maam 👏👏👏
❤❤❤❤❤
Sunithakka nice
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ Sir 🙏
Madam will you plz tell us in detail more about that on line journalism platform....plz
Ramya jagath Mysore suffering from depression.
Who said to you,?
@@anu_srinivas her face is showing that she is in depression..
🙏🙏🌹
👌👌👌👌👌👌👌👌👌👌👌👌.....madam...💐💐
Dayavittu yeneno helbedi param sir yaavde mahiti sariyag iralla naanu nodidini janarige tappu sandesha kodbedi,but Jana suscribe aagidare i don't know y,olage yenu iralla naanu tumba videos nodidini pramanikavaagi heltidene,dud kotre yarig bekadru video maadkodtira, subscription jaasti avrige maadkodtidira,money matters
🎉
@@shankarasrisai6555 bevaru surisdale maneli mobile itkond sul helkondu laksha gattle sampadne maadtare
ಅಣ್ಣ ಠಿಪಿಕಾಲ್ ಕನ್ನಡಿಗ ಅವರ interview ಮಾಡಿ
🏡👌
ಪರಮ್ ಸರ್ ❤❤❤
First like