ಇಷ್ಟೊಂದು ಪಾರದರ್ಶಕವಾಗಿ ಗಳಿಕೆಯ ಬಗ್ಗೆ ಮಾತನಾಡಿದವರು ನೀವೊಬ್ಬರೆ ಎಂದು ನನಗೆ ಅನಿಸುತ್ತಿದೆ, ನಿಮ್ಮ ಪ್ರಾಮಾಣಿಕತೆ ಇಷ್ಟವಾಗಿ ನಿಮ್ಮ ಚಾನೆಲ್ ಗೆ ನಾನು ಚಂದಾದಾರ(subscriber) ನಾಗುತ್ತಿದ್ದೇನೆ . ನಿಮಗೆ ಒಳ್ಳೆಯದಾಗಲಿ . 🙏
Thanku so much mam🙏🏾 ನಂಗೆ ತುಂಬಾ ವರ್ಷದಿಂದ you tube ಚಾನೆಲ್ ಮಾಡಬೇಕು ಅಂತ ಅಸೆ ಹೇಗೆ ಏನು ಅಂತ ಗೊತ್ತಿಲ್ಲ editing ಹೇಗೆ ಎಲ್ಲಾ ಹೇಳ್ಕೊಡಿ ಮೇಡಂ plz ನಾನು ಟೈಲರಿಂಗ್ ಮಾಡ್ತೀನಿ.. Editing ಗೆ ಸಿಸ್ಟಮ್ ತೊಗೋಬೇಕಾ ಹೇಗೆ
ದನ್ಯವಾದಗಳು madam. 🙏🏼🙏🏼 ನಿಮ್ಮ ಮಾತುಗಳಿಂದ confidence ಬಂತು. ನಂದು channel ಇದೆ. Educational channel. ಕನ್ನಡ lessons ನ English ನಲ್ಲಿ translation ಮಾಡ್ತೇನೆ. ಆದರೆ ಈ ನಡುವೆ ಕಾರಣಾಂತಗಳಿಂದ ವೀಡಿಯೋ ಮಾಡೋಕೆ ಆಗ್ಲಿಲ್ಲ. ಈಗ ನಿಮ್ಮ ಮಾತುಗಳಿಂದ ಸ್ಪೂರ್ತಿ ಬಂದಿದೆ. ಮತ್ತೆ vedioes ಮಾಡ್ತೇನೆ. Thank you so much 🙏🏼
ಮತ್ತೇ UA-cam channel ಸಾಕಷ್ಟು ನೋಡಿನಿ ಆದ್ರೆ ನಿಮ್ ಥರ್ ಯಾರು ಚೆನ್ನಾಗಿ ಅಚ್ಚುಕಟ್ಟಾಗಿ ಹೇಳಿಲ್ಲ ರಿ . ನಿಮ್ದು ಆ ಆಕಾಶ ದ ಕಿಂತ ದೊಡ್ಡ ಮನಸ್ಸು thank you mam ಅದೆಷ್ಟು ಧನ್ಯವಾದ ಸಮರ್ಪಿಸಿದರು ಕಮ್ಮಿನೆ
Hi ramya mam . Nang thumba Khushi aytu nim mathu Keli. Such a good hearted person your. I'm inspiring by you, Actually am a working women. Nangu UA-cam madbeku antha thumba varshada aase. Adre editing baralla, Adru niv isht helidmele madbeku anistide. Creat kuda madidde. Views bartilla edit sari illa antha bittidde, Nijvaglu edit bagge gothadre than you
ನಾನು ನಿಮ್ಮ new subscriber thank you so much mam ನಿಮ್ಮಷ್ಟು honest ಆಗಿ ಯಾರು ಹೇಳಿರಲಿಲ್ಲ nice information ಹೀಗೆ youtube ಬಗ್ಗೆ vedios ಹಾಕ್ತಾ ಇರಿ ಎಲ್ಲರಿಗು help ಆಗುತ್ತೆ ❤❤
ನಿಮ್ಮಂತವರ ವಿಡಿಯೋಗಳನ್ನು ನೋಡಿ ಇನ್ಸ್ಪೈರ್ ಆಗಿ ಒಂದು ಚಾನೆಲ್ ಓಪನ್ ಮಾಡಿದ್ದೇನೆ ಮೊದಲು ನನಗೆ ಇದರ ಬಗ್ಗೆ ಗೊತ್ತಿರಲಿಲ್ಲ ನಾನು ಪ್ರಾಣಿ ಪ್ರಿಯೆ ಹಾಗಾಗಿ ನನಗೆ ತೋಚಿದ ಸಣ್ಣಪುಟ್ಟ ವಿಡಿಯೋಗಳನ್ನು ಮಾಡಿ ಹಾಕುತ್ತಿದ್ದೇನೆ ನೋಡುವ ಮುಂದೆ ನನ್ನ 🤞 ಹೇಗಿದೆ ಎಂದು
Hi mam reused contact bagge videos madi , Kannada li yaru sariyagi helilla , nanige reused content bandu monetization unable agide , reapply madodu est dina beku full details thilsi ,,future li barorige thumba help aguthe
Hi madam, Namaste 🙏 Pls let me know that money Is depending on the length of the video? Or else do we get the same amount for all videos irrespective of the video length?? Pls reply 😊
Mam, really u r great. Now it is very difficult to find, promptness & helping nature. Now we can see cunningness, jealous, egoism, but u simply best. ಒಂದು ವಿಷಯ ಮಾಮ್ ಮದುವೆ ಆಗದೆ ಇರೋರ ಹೆಸರಲ್ಲಿ Ration card ಇದ್ರೆ (ಅಂದರೆ ಗಂಡಸರು )ಅರ್ಜಿ ಹಾಕಬಹುದಾ? ದಯವಿಟ್ಟು ತಿಳಿಸಿ.
ಯೂಟ್ಯೂಬ್ ಚಾನಲ್ ಅನ್ನು ಮೊಬೈಲ್ ನಲ್ಲೇ ಸುಲಭವಾಗಿ ಓಪನ್ ಮಾಡಿ ಹಣ ಪಡೆಯೋದು ಹೇಗೆ ಅಂತ ವೀಡಿಯೋ ಪೋಸ್ಟ್ ಮಾಡಿದ್ದೇನೆ.. ನೋಡಿ.. 🙏🙏🙂 ua-cam.com/video/TVqEtpoibsI/v-deo.html
Your email id please..... I hope you reply
Thank u
Chanel hege start madodu mobile matrane use madi madboda
Please content your number.
Thank you madam your genuine
ನಿಮ್ಮ ನಿಶ್ವಾರ್ಥಕೆ❤❤❤ತುಂಬು ಹೃದಯದ ದನ್ಯವಾದಗಳು 🎉❤❤❤
ಇಷ್ಟೊಂದು ಪಾರದರ್ಶಕವಾಗಿ ಗಳಿಕೆಯ ಬಗ್ಗೆ ಮಾತನಾಡಿದವರು ನೀವೊಬ್ಬರೆ ಎಂದು ನನಗೆ ಅನಿಸುತ್ತಿದೆ, ನಿಮ್ಮ ಪ್ರಾಮಾಣಿಕತೆ ಇಷ್ಟವಾಗಿ ನಿಮ್ಮ ಚಾನೆಲ್ ಗೆ ನಾನು ಚಂದಾದಾರ(subscriber) ನಾಗುತ್ತಿದ್ದೇನೆ . ನಿಮಗೆ ಒಳ್ಳೆಯದಾಗಲಿ . 🙏
ಸ್ವಚ್ಛ ಮನಸ್ಸು ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ಎಲ್ಲಾ ವಿಷಯಗಳು ತುಂಬಾ ವಿವರವಾಗಿ ಹೇಳಿಕೊಡುತ್ತೀರಿ ಧನ್ಯವಾದಗಳು ಮೈಡಂ ❤👌👍
True
ಒಳೆಯ ಮಾಹಿತಿ ಕೊಟ್ಟಿದಕೆ ನಿಮಗೆ ತುಂಬು ಹೃದಯದ ಧನ್ಯವಾದಗಳು ಮೇಡಂ ದೇವರು ನಿಮಗೆ ಒಳೆದು ಮಾಡಲಿ 🙏🙏💐💐💐💐💐🙌🙌
U r really genuine, no one told this much info about earning on UA-cam, you are the only person who did it..
ನಿಮ್ಮ ಹೃದಯವಂತಿಕೆಗೆ ಶರಣು ಶರಣಾರ್ಥಿಗಳು🙏
ಬಹಳ ಚೆನ್ನಾಗಿ ಹೇಳಿದಿರಿ, ನಮಗೆ ಅರ್ಥವಾಗುವ ರೀತಿಯಲ್ಲಿ ವಿಷಯ ತಿಳಿಸಿದ್ದೀರಿ, ನಿಮಗೆ ತುಂಬಾ ಧನ್ಯವಾದಗಳು😊🙏
ನಿಮ್ helping ನೇಚರ್ ನಂಗೆ ತುಂಬಾ ಇಷ್ಟವಾಯಿತು...god bless you and your family
Yes
You are globale women of karnataka ನಿಮ್ಮ ನಿಸ್ವಾರ್ಥ ಮಾಹಿತಿ ಗೆ ಧನ್ಯವಾದಗಳು
ಸರಳವಾಗಿ ಚೆನ್ನಾಗಿ ಹೇಳಿದ್ದೀರಿ.. ಮೇಡಂ ಧನ್ಯವಾದಗಳು..
ಅದ್ಭುತವಾಗಿ ತಿಳಿಸಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಮೇಡಮ್ 👏💐
simply explained.very soft very friendly andclear spoken. you are great.
Madam UA-cam channel start madoke video maadi, thumbnail, editing bagge heli video madi. Plzz
Thanku so much mam🙏🏾 ನಂಗೆ ತುಂಬಾ ವರ್ಷದಿಂದ you tube ಚಾನೆಲ್ ಮಾಡಬೇಕು ಅಂತ ಅಸೆ
ಹೇಗೆ ಏನು ಅಂತ ಗೊತ್ತಿಲ್ಲ editing ಹೇಗೆ ಎಲ್ಲಾ ಹೇಳ್ಕೊಡಿ ಮೇಡಂ plz
ನಾನು ಟೈಲರಿಂಗ್ ಮಾಡ್ತೀನಿ.. Editing ಗೆ ಸಿಸ್ಟಮ್ ತೊಗೋಬೇಕಾ ಹೇಗೆ
Yes Madam, I Need More Information About Monetization,
About All Step By Step Please 🙏
ತುಂಬಾ ಚೆನ್ನಾಗಿದೆ.. ಧನ್ಯವಾದಗಳು ಸಿಸ್ಟರ್...
Video editing apps ಯಾವುದು ಚೆನ್ನಾಗಿದೆ.. ?
ನೀವು ಕ್ಯಾಮೆರಾ ಯಾವದು use ಮಾಡಿದ್ದೀರಾ?
ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದಿರಿ ದನ್ಯವಾದಗಳು ನಿಮಗೆ 🙏🥰
ತುಂಬಾ ಅದ್ಬುತವಾದ ಮಾಹಿತಿ ತಿಳಿಸಿಕೊಟ್ಟುದಿರ ಅಕ್ಕ ಧನ್ಯವಾದಗಳು 🙏
ಬಹಳ ಚೆನ್ನಾಗಿದೆ ವಿಷಯ ಮಂಡನೆ. ನಿಮ್ಮ ಸಲಹೆ ಸೂಚನೆ ಸೂಕ್ತ ಜನರಿಗೆ ಗೊಂದಲ ನಿವಾರಣೆ ಮಾಡಿರುವ ತಮಗೆ 🌹
Tumba chennagi share madideera idakke computer knowledge beka tilisi tq
ದನ್ಯವಾದಗಳು madam. 🙏🏼🙏🏼 ನಿಮ್ಮ ಮಾತುಗಳಿಂದ confidence ಬಂತು. ನಂದು channel ಇದೆ. Educational channel. ಕನ್ನಡ lessons ನ English ನಲ್ಲಿ translation ಮಾಡ್ತೇನೆ. ಆದರೆ ಈ ನಡುವೆ ಕಾರಣಾಂತಗಳಿಂದ ವೀಡಿಯೋ ಮಾಡೋಕೆ ಆಗ್ಲಿಲ್ಲ.
ಈಗ ನಿಮ್ಮ ಮಾತುಗಳಿಂದ ಸ್ಪೂರ್ತಿ ಬಂದಿದೆ. ಮತ್ತೆ vedioes ಮಾಡ್ತೇನೆ. Thank you so much 🙏🏼
ನೀವು ಪ್ರಾಮಾಣಿಕವಾಗಿ ಅಭಿಪ್ರಾಯ ಹೇಳ್ತೀರಿ ತುಂಬಾ ಇಷ್ಟ ಆಯ್ತು...
Thumba thumba dhanyavadagalu mam, nimma first video nodid,takshanane nimma mugdatheya mugadondige, saujanyateya saralatheyondige, kriyasheelatheya samskritiyondige. Buddivanthathanadinda nivu matanaduva mathige manasothu kudale subscribe madidanthu nija.! Nimage 5.k. Alla 5.M.subscriber agbeku anta devaralli prartistini. All the best 'Ramya' mam.!
Thumba chennagi explain madidia ramya..super.
You're Honest UA-camr,
🙏🏻👏🏻👏🏻
ಮತ್ತೇ UA-cam channel ಸಾಕಷ್ಟು ನೋಡಿನಿ ಆದ್ರೆ ನಿಮ್ ಥರ್ ಯಾರು ಚೆನ್ನಾಗಿ ಅಚ್ಚುಕಟ್ಟಾಗಿ ಹೇಳಿಲ್ಲ ರಿ . ನಿಮ್ದು ಆ ಆಕಾಶ ದ ಕಿಂತ ದೊಡ್ಡ ಮನಸ್ಸು thank you mam ಅದೆಷ್ಟು ಧನ್ಯವಾದ ಸಮರ್ಪಿಸಿದರು ಕಮ್ಮಿನೆ
ಹೌದು
Tnx for the information mam. ಎಷ್ಟೋ ಜನ ಗೃಹಿಣಿಯರು ಏನಾದ್ರು ಸಾಧನೆ ಮಾಡಬೇಕು ಅನ್ನೋರಿಗೆ ಒಳ್ಳೆ ಮಾಹಿತಿ ಕೊಟ್ಟಿದ್ದೀರಾ 😘
ಮೇಡಂ ನಾನು ಮೈಸೂರಿನಿಂದ. ನೆನ್ನೇಯಿಂದ food channel ಶುರು ಮಾಡಿದೀನಿ. Please guide madi. Please video nodi and suggest. Next video ready madtidini
It's very nice informative, your patience in explaining is appreciable.
ಧನ್ಯವಾದಗಳು 🙏
ಹ್ರಧಯ ಪೂರ್ವಕ ಧನ್ಯವಾದಗಳು, ಮಾಹಿತಿ ತುಂಬಾ ಚೆನ್ನಾಗಿದೆ 🙏🙏🙏
👌👌. Maa. ಉತ್ತಮ ಗೃಹಿಣಿ ನೀವೂ ಅನ್ನಿಸುತ್ತೆ. Maa. (I am also teacher kindly up loed History class maa ).
Akka you tube bagge ennu mahithi Kodi..hege you tube start ಮಾಡ್ಬೇಕು ಅಂತ
Hi ramya mam .
Nang thumba Khushi aytu nim mathu Keli.
Such a good hearted person your.
I'm inspiring by you,
Actually am a working women.
Nangu UA-cam madbeku antha thumba varshada aase.
Adre editing baralla,
Adru niv isht helidmele madbeku anistide.
Creat kuda madidde.
Views bartilla edit sari illa antha bittidde,
Nijvaglu edit bagge gothadre than you
ನಾನು ನಿಮ್ಮ ಜೊತೆ ಮಾತನಾಡಬಹುದ! ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೀರಾ. 💖
UA-cam open madodhu step by step,,and copyright music du video madi sis plz
ನಾನು ನಿಮ್ಮ new subscriber thank you so much mam ನಿಮ್ಮಷ್ಟು honest ಆಗಿ ಯಾರು ಹೇಳಿರಲಿಲ್ಲ nice information ಹೀಗೆ youtube ಬಗ್ಗೆ vedios ಹಾಕ್ತಾ ಇರಿ ಎಲ್ಲರಿಗು help ಆಗುತ್ತೆ ❤❤
🙏🙏🙏👌
Ok
Good information Ramya. Thanks for sharing. Rangoli video bagge information share maadi.
ಕಾಪಿ right ಫ್ರೀ ಮ್ಯೂಸಿಕ್ ಬಗ್ಗೆ ಹೇಳಿ ಮೇಡಂ plz 🙏
Ncs sound anta youtube alli type madu
Tumba ಚೆನ್ನಾಗಿ ಮಾಹಿತಿ ಕೊಡ್ತೀರ ಮೇಡಂ ನೀವು ಆ ದೇವರು ನಿಮಗೆ ಹಾಗೂ ಕುಟುಂಬಕ್ಕೆ ಆಶೀರ್ವದಿಸಲಿ
ತುಂಬಾ ಚೆನ್ನಾಗಿ ಎಕ್ಸ್ಪ್ಲೈನ್ ಮಾಡಿದ್ದೀರಿ❤
Hi madam ನೀವು ತುಂಬಾ ಚೆನ್ನಾಗಿ ಮಾತನಾಡುತ್ತೀರಾ ಧನ್ಯವಾದಗಳು
Really ur gem person mam i respect uuu mam ❤ no one tell like ths details
Madam, ತುಂಬಾ ಚೆನ್ನಾಗಿ explain ಮಾಡಿದಿರ. ತುಂಬಾ helpful. Please monitory generation ಹೇಗೆ activate ಮಾಡಿಕೊಳ್ಳುವುದು ಅಂತ ತಿಳಿಸಿ. ನನಗೆ interest ಇದೆ..
Madam what all equipments u will use for making blog & how monitize will be done plz give information
ತುಂಬಾ ಚೆನ್ನಾಗಿ ವಿವರಿಸಿದ್ದೀರಿ🎉🎉🎉
ಅಕ್ಕ ತುಂಬಾ ಚೆನ್ನಾಗಿ ಹೇಳಿದ್ದೀರಿ ಥ್ಯಾಂಕ್ಯು❤
madam nimmatra ondu great quality ide, nodidre gottagatte nimma sincerity
ನಿಮ್ಮಂತವರ ವಿಡಿಯೋಗಳನ್ನು ನೋಡಿ ಇನ್ಸ್ಪೈರ್ ಆಗಿ ಒಂದು ಚಾನೆಲ್ ಓಪನ್ ಮಾಡಿದ್ದೇನೆ ಮೊದಲು ನನಗೆ ಇದರ ಬಗ್ಗೆ ಗೊತ್ತಿರಲಿಲ್ಲ ನಾನು ಪ್ರಾಣಿ ಪ್ರಿಯೆ ಹಾಗಾಗಿ ನನಗೆ ತೋಚಿದ ಸಣ್ಣಪುಟ್ಟ ವಿಡಿಯೋಗಳನ್ನು ಮಾಡಿ ಹಾಕುತ್ತಿದ್ದೇನೆ ನೋಡುವ ಮುಂದೆ ನನ್ನ 🤞 ಹೇಗಿದೆ ಎಂದು
Nivu thumba clear agi information kottidira
You are an amazing human being , thanks for sharing the details , god bless sis ❤
True
ಧನ್ಯವಾದಗಳು ಮೇಡಂ.
Good explanation.. 100% nimge million subscribers agthare
🙏🙂
Yes 100% true
Youtob chanale create ಮಾಡುವ ಬಗ್ಗೆ ತಿಳಿಸಿ
Waw congratulations madam💐💐💐
Monetization step wise vedio haki madam🙏🙏
Hi mam reused contact bagge videos madi , Kannada li yaru sariyagi helilla , nanige reused content bandu monetization unable agide , reapply madodu est dina beku full details thilsi ,,future li barorige thumba help aguthe
U have explained Open hearted, very inspiring .I feel happy seeing the way you have explained and it is helpful
Good, ellarigu dari torisi, neevu personal agi helikottare very grate help
ನಮ್ಮ UA-cam ಚಾನಲ್ ಇದೆ . UA-cam ನವರು payment ಮಾಡಿದ್ದಾರೆ ಅಂತ ಮೆಲ್ ಬಂದಿದೆ. ಆದರೆ ಬ್ಯಾಂಕ್ ಗೆ ಬಂದಿಲ್ಲ . ಎನು ಮಾಡಬಹುದು ?
ತುಂಬಾ ಚೆನ್ನಾಗಿ ಹೇಳಿದಿರಿ ಅಕ್ಕಾ
U are very clever person 💐🥰
Excellent work, dedication, informative and crystal clear explanation Madam 👏👏 God bless you with greater Success🙏🙏
Super information ಮೇಡಂ
Thank you useful message , yours explanation is Good, needed continue subject Madam
ನಾಳಿನ ವೀಡಿಯೋದಲ್ಲಿ ಮುಂದುವರಿಸುವೆ ಮೇಡಂ..
ತುಂಬಾ ಚೆನ್ನಾಗಿ ಮಾಹಿತಿ ಹೇಳಿದ್ದೀರಾ thanks mam🙏🙏🙏
❤👌
Super ji great job
ನೀವು ವಿವರಣೆ ಕೊಟ್ಟಂತ ರೀತಿ ತುಂಬಾ ಇಷ್ಟ ಅಯ್ತುಅದಕ್ಕೆ ನಾನು ಜಾಯಿನ್ ಆಗ್ತಾ ಇದ್ದೀನಿ
👍
Howdu
Please sister , idu youtube channel du complete information tilisi kodi plzzz 😊
Very helpful video 🙂 Thank-you ❤
Yes ma'am, pls show how to do UA-cam channel
Hi madam,
Namaste 🙏
Pls let me know that money Is depending on the length of the video?
Or else do we get the same amount for all videos irrespective of the video length??
Pls reply 😊
Good clarification MAM❤
ಪ್ಲೀಸ್ ಮಾಡಿ ಹೊಸಬರಿಗೆ ಸಹಾಯವಾಗುತ್ತೆ 🙏
ಖಂಡಿತ ನಾಳೆ ಪೋಸ್ಟ್ ಮಾಡ್ತೀನಿ ಮೇಡಂ..
@@ramyajagathmysuru 🙏
Very nice mam tumba channagi mathadtira... Use full information kodtidira.....
Mam onde reethi videos irbeka? Daily vlog craft cooking Ella Thara video madbarda
ಚನ್ನಾಗಿ ಅರ್ಥಾ ಆಗೋ ತರಾ ಹೇಳಿದ್ದಿರಿ ನೀವು.
ತುಂಬಾ ಚೆನ್ನಾಗಿ ತಿಳಿಸಿದ್ದಿರ.ನಾನು ಮಾಡಬೇಕು ಒಂದು ವಿಡಿಯೋ ಮಾಡಬೇಕು.
Nannadu cooking and travel vlogs
Great
Keep up the good work
All the best
Thank for the information
ತುಂಬಾ ಚೆನ್ನಾಗಿ ತಿಳಿಸಿ ಕೋಟ್ಟಿದ್ದಿರಾ ಮೇಡಮ್ ತುಂಬಾ ಧನ್ಯವಾದಗಳು
Ma'am step by step vedio haki heg youTube channel madodu
madam nandu adsence account payment send aagide but bank accountge credit aagilla 2months bank. yen maadbeku bank visit maadidini but credit aagthilla
Madam nim vedios tumba help agtide
Good work. Keep it up 🎉
Interest ede mam ple give information 🙏🏻
Meditation music channels bagge information Kodi medam
Hi ma'am, tumba vivaravaagi tilisiddiri.haage UA-cam channel open bagge haagu videoge music kodalu yava yava rules follow madabekide tilisikodi idu halavarige sahayavagutte nanagu kooda.thanks😊
How to monetize UA-cam channel, please make a video on this ma'am
Bombat, idu actually chennnagirodu..
Medum rangoli vedios yaav category Alli upload ಮಾಡ್ಬೇಕು
Its very nice informative your patience in explaining is appreciaable
Thank you madam
There is question
There is option paid promotion what to do
Mam, really u r great. Now it is very difficult to find, promptness & helping nature. Now we can see cunningness, jealous, egoism, but u simply best. ಒಂದು ವಿಷಯ ಮಾಮ್ ಮದುವೆ ಆಗದೆ ಇರೋರ ಹೆಸರಲ್ಲಿ Ration card ಇದ್ರೆ (ಅಂದರೆ ಗಂಡಸರು )ಅರ್ಜಿ ಹಾಕಬಹುದಾ? ದಯವಿಟ್ಟು ತಿಳಿಸಿ.
ನೀವು ಪ್ರಮಾಣೀಕರಲ್ಲದೆ ಸಹೃದಯರೂ ಕೂಡ. ಒಳ್ಳೆಯ ಮನಸ್ಸಿದೆ. ಶುಭವಾಗಲಿ ನಿಮಗೆ!
Madam short videos ge amount baruttha please thilsi 🙏
Super
Beautiful information gathered from you r channel
Thank you for sharing
Sis
ನಿಮ್ಮ ನಿಸ್ವಾರ್ಥ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು
ಬಹಳ ಸವಿಸ್ತಾರವಾಗಿ ಮಾಹಿತಿ ಕೊಟ್ಟಿದ್ದೀರಾ ಸಿಸ್ಟರ್ ನಿಮಗೆ ಧನ್ಶವಾದಗಳು