ದಿನಕ್ಕೆ ಎರಡು ಗಂಟೆ ಮನೆಯಲ್ಲೇ ಮಾಡೋ ಕೆಲಸ.. 15 ಸಾವಿರ ಸಂಪಾದನೆ..

Поділитися
Вставка
  • Опубліковано 2 лют 2025

КОМЕНТАРІ • 567

  • @SATHveeCREATION
    @SATHveeCREATION 10 днів тому +15

    ತುಂಬಾನೆ ಒಳ್ಳೆಯ ಅಲೋಚನೆ ಅಕ್ಕ. ಈ ನಿಮ್ಮ ಒಳ್ಳೆಯ ಆಲೋಚನೆ ಎಷ್ಟೋ ಜನರ ಜೀವನಕ್ಕೆ ದಾರಿ ಆಗ್ಬಹುದು. ನಾನು ಕೂಡ ನಿಮ್ಮ ವೀಡಿಯೋ ದಿಂದ ಯಾವುದಾದರೂ ಒಂದು ಉದ್ಯೋಗ ಆಯ್ಕೆ ಮಾಡಿ ಟ್ರೈ ಮಾಡ್ತೇನೆ. ನನಗೂ ಆಸಕ್ತಿ ತುಂಬಾ ಇದೆ.😊

  • @abdulbasheer1521
    @abdulbasheer1521 10 днів тому +64

    ಅನಿವಾರ್ಯ ಕಾರಣಗಳಿಂದ ಸಹೋದರಿಯ ವಿಡಿಯೋಸ್ಗಳನ್ನು ನೋಡೋಕೆ ಆಗಲಿಲ್ಲ ಕ್ಷಮೆ ಇರಲಿ ಸಹೋದರಿ
    ಈಗಿನ ಕಾಲದಲ್ಲಿ ಮೋಸ ಮಾಡಿ ಬದುಕುವ ಕೆಲವು ಜನಗಳ ನಡುವೆ ಬದುಕಲು ಹಲವಾರು ದಾರಿಗಳಿವೆ ಎಂದು ತಿಳಿಸಿ ಕೊಡುವ ಸಹೋದರಿಯ ಶ್ರಮಕ್ಕೆ ಹಾಟ್ಸಪ್ 🎉🎉🎉🎉

  • @hajirashareef9659
    @hajirashareef9659 9 днів тому +13

    ನಿಮ್ಮ ಎಲ್ಲಾ ಕೆಲಸದಲ್ಲೂ ಪ್ರಾಮಾಣಿಕತೆ ಇರುದರಿಂದ ಯಶಸ್ಸು ಖಂಡಿತ ಒಳ್ಳೆದಾಗಲಿ ❤❤❤❤❤❤

  • @pushpanagesh1114
    @pushpanagesh1114 10 днів тому +27

    ನಮಸ್ತೆ ಮೇಡಂ ನನಗೆ ಕನ್ನಡ ಓದಕೆ ಬರಿಯಕ್ಕೆ ತುಂಬಾ ಚೆನ್ನಗಿ ಬರುತ್ತೆ ಮೇಡಂ ನನಗೆ ಒಂದು ಒಳ್ಳೆ ಕೆಲಸ ನೋಡಿ ಪ್ಲೀಸ್ ಮೇಡಂ

  • @rajanig385
    @rajanig385 9 днів тому +3

    ❤ಹರೇ ಕೃಷ್ಣ❤ನಮಸ್ಕಾರ 🙏mam ತುಂಬಾ ತುಂಬಾ ಒಳ್ಳೆ ಮಾಹಿತಿ ಕೊಟ್ಟಿದೀರಾ ಧನ್ಯವಾದಗಳು mam ji all the best ri yalarigu ಒಳ್ಳೆದ ನಿಮಗೆ ಭಗವಂತ ನಿಮಗೆ ಯಲ್ಲಾನು ಒಳೆದೆ ಮಾಡಿದ್ದಾನೆ ಯಲ್ಲದರಲ್ಲೂ ಸಕ್ಸ್ಶೇಸ್ ಆಗಿದ್ದೀರಿ 👍🏻❤

  • @muttumuttu8736
    @muttumuttu8736 9 днів тому +6

    Akka ನಾವು ಬ್ಯುಸಿನೆಸ್ ಮಾಡಬೇಕು ಕತ ಯೋಚನೆಲಿ ಇದೀವಿ. Tqsm akka🙏ಈ ನಿಮ್ಮ ವಿಡಿಯೋ ಗಳಿಂದ ನಮಗೆ ಐಡಿಯಾ ಸಿಗುತ್ತೆ ಅಂತಾ ಅನ್ಕೊಂಡಿದೀನಿ tqsm akka ಹಾಗೆ ನಿಮ್ಮ ವಿಡಿಯೋ ಗಳಿಗೆ ಕಾಯ್ತಾಇರ್ತೀವಿ ❤️❤️ ಲವ್ ಯು sooo much akka and.All the best akka🙏

  • @ArunakumariAruna-z2r
    @ArunakumariAruna-z2r 10 днів тому +41

    ಚೆನ್ನಾಗ್ ನಡೆಸ್ಕೊಡ್ತಾ ಇದ್ದೀರಾ ಮೇಡಂ ಥ್ಯಾಂಕ್ಸ್ ನೀವು ಹೇಳೋ ಪ್ರತಿಯೊಂದು ಐಡಿಯನ್ನು ತುಂಬಾ ಚೆನ್ನಾಗಿರುತ್ತೆ ಮೇಡಂ

    • @a2farm552
      @a2farm552 10 днів тому +2

      ❤🎉ನೀಮ್ಮ ಮಾಹಿತಿ ತುಂಬಾ ಚೆನ್ನಾಗಿದೆ..ಬದುಕು ಕಟ್ಟಿಕೊಳ್ಳಲು ಸಹಾಯಕ..ನಿಮ್ಮ ಒಳ್ಳೆಯ ಮನಸ್ಸಿಗೆ ತುಂಬು ಹೃದಯದ ಧನ್ಯವಾದಗಳು. 👌🎉👍💐❤️

  • @sathyavathia5604
    @sathyavathia5604 10 днів тому +7

    👏👏💯 All the best ನಿಮ್ಮ ಕೆಲಸ... ತುಂಬಾ ಒಳ್ಳೆಯ ಕೆಲಸ ರಮ್ಯಾ...❤ ನೀವು ನಮ್ಮೆಲ್ಲರ ಅಚ್ಚುಮೆಚ್ಚಿನ ನಾಯಕಿ....❤

    • @NarasimhanMN-cq6lv
      @NarasimhanMN-cq6lv 9 днів тому

      ಮೇಡಂ ಕಡ್ಲೆ ಪುರಿ ಖಾರ ಹಾಕಲಿಕ್ಕೆ ನೀವು ಎಣ್ಣೆ ಗ್ಯಾಸ್ ಎಲ್ಲಾ ಲೆಕ್ಕ ಹಾಕಿಲ್ಲ

  • @hemaganga6933
    @hemaganga6933 9 днів тому +1

    ಬಹಳ ಉಪಯುಕ್ತ ಮಾಹಿತಿ ರಮ್ಯ ಅವರೇ.... ನಿಮ್ಮ ವಿಡಿಯೋಗಳಿಗಾಗಿ ಕಾಯುತ್ತಿದ್ದೇನೆ.
    ಶುಭವಾಗಲಿ ನಿಮಗೆ

  • @RupKalligudda-rp5se
    @RupKalligudda-rp5se 10 днів тому +9

    ನಿಮ್ಮ ಮುಂಬರುವ video ಗಳಿಗಾಗಿ ಕಾಯ್ತಾ ಇರ್ತೇನೆ ❤

  • @malagangadhar3943
    @malagangadhar3943 7 днів тому +1

    All the best ನಿಮ್ಮ ವಿಡಿಯೋ ಗೆ ಕಾಯ್ತ ಇರ್ತಿವಿ ಸಿಸ್ಟೆರ್ ♥️

  • @LaxmiCreations22
    @LaxmiCreations22 9 днів тому +1

    ತುಂಬು ಹೃದಯದ ಧನ್ಯವಾದಗಳು ಅಕ್ಕ ನಿಮ್ಮ ವಿಡಿಯೋಗಳು ನಮಗೆ ಸ್ಪೂರ್ತಿ

  • @Arunyamanappa021
    @Arunyamanappa021 8 днів тому +2

    E tara idea nam mundene irutte yarigu kanata illa best video so make more videos on this content mdm good work

  • @Bhuvaneshwari.S-h3y
    @Bhuvaneshwari.S-h3y 7 днів тому +3

    ತುಂಬಾ ಚೆನ್ನಾಗಿ ತಿಳಿಸಿದ್ರಿ ಅಕ್ಕ, ನನಗೆ ಮಾಡೋದಕ್ಕೆ ಆಗುತ್ತೆ ಆದ್ರೆ ನಮ್ಮನೇಲಿ ಗಂಡು ಮಕ್ಕಳೇ ಇಲ್ಲ ,ಬೇರೆ ಮಾರ್ಕೆಟಿಂಗ್ ವ್ಯವಸ್ಥೆ ಇದೀಯ ತಿಳಿಸಿ ದಯವಿಟ್ಟು🙏🙏🙏

  • @lavanyam5869
    @lavanyam5869 10 днів тому +2

    Practical and straight forward videos madthira thumbha thanks ❤

  • @manishalokhande2004
    @manishalokhande2004 23 години тому

    Akka NIMH videos tumbha channagi irutte I lv it... Very useful vdos akka thank u so much......

  • @Sajjanar
    @Sajjanar 9 днів тому +1

    ಅಕ್ಕ ನಿಮ್ಮ ಶ್ರೇಷ್ಠ ವಾದ ಆಲೋಚನೆ ಗಳಿಗೆ ನನ್ನ ಅಭಿನಂದನೆಗಳು ❤

  • @nagamanimani6685
    @nagamanimani6685 8 днів тому +2

    Nim videos thumba chanagiruthe sister.god bless you and all the best sister 🤝❤️❤️

  • @Rajeswarimallik143
    @Rajeswarimallik143 9 днів тому +1

    Thumba olle information akka😊

  • @palapalakshi3400
    @palapalakshi3400 10 днів тому +5

    Tq so much medam thoba vale mahithi
    All best medam

  • @vivilemu
    @vivilemu 10 днів тому +7

    ನಿಮ್ಮ ಧೈರ್ಯಕ್ಕೆ ನನ್ನದೊಂದು ಸಲಾಮ್ !

  • @PushpavathiSathish
    @PushpavathiSathish 8 днів тому +3

    ತುಂಬ ಒಳ್ಳೆಯ ಮಾಹಿತಿನೆ ಕೊಡ್ತಿರ ಮೆಡಮ್ ನಿವು ನಿಮ್ಮ ವೀಡಿಯೋ ನೋಡೊಕೆ ತುಂಬಾನೆ ಖುಷಿ ಆಗುತ್ತೆ ಥ್ಯಾಂಕ್ಯು 🙏❤🙏

  • @gururajguru6401
    @gururajguru6401 9 днів тому +1

    ಸೂಪರ್ ಅಕ್ಕ ♥️♥️💐💐💐♥️♥️♥️ ನಮ್ಮಂಥವರಿಗೆ ನೀವೇ ದಾರಿದೀಪ ಥ್ಯಾಂಕ್ಸ್ ಅಕ್ಕ

  • @janakiram9026
    @janakiram9026 5 днів тому

    Ma'am ನೀವು ಹೇಳುವ ವ್ಯಾಪಾರದ ಉಪಯೋಗಗಳು ಮಹಾ ಅದ್ಭುತ.

  • @manjub7807
    @manjub7807 4 дні тому

    ನಿಮ್ಮ ವಿಡಿಯೋಗಳು ಬದುಕಿನ ಸತ್ಯ ತಿಳಿಸುತ್ತದೆ ನಿಮ್ಮ ಮುಂದಿನ 30 ಡೇಸ್ ಚಾಲೆಂಜ್ ಗೆ ಶುಭವಾಗಲಿ

  • @ಕಾದಂಬರಿಕಾದಂಬರಿ158

    ಒಳ್ಳೆ ಮಾಹಿತಿ ಕೊಡ್ತಿರ ಸೂಪರ್ ಮೇಡಂ 🎉🎉🎉

  • @srikanthar4455
    @srikanthar4455 9 днів тому +1

    Good mam, est honest ahi heltaidira, yavde Kelso illa annorige, kelasada kelirime illadavrige made madtare..good idea..❤

  • @mumtazbegum8438
    @mumtazbegum8438 9 днів тому

    ತುಂಬಾ ಉಪಯುಕ್ತ ಮಾಹಿತಿ ❤

  • @divyaekbote6101
    @divyaekbote6101 10 днів тому +3

    1 Million subscribe aagale 100million views aagale ❤❤❤❤ all the best

  • @R.VijayshreeR.vijayshree
    @R.VijayshreeR.vijayshree 9 днів тому +2

    All the best mam ❤🙏
    For young people uh gave such wonderful ideas
    Mam one more for degree students plz say job's 😢🙏

  • @umagurumurthy7137
    @umagurumurthy7137 9 днів тому +4

    All the best Ramya, nice information

  • @sureshcm9179
    @sureshcm9179 10 днів тому +4

    Thanks madam, your Business ideas very Nice madam
    Thanks 🙏

  • @Bibehajeera
    @Bibehajeera 6 днів тому

    Tumba khushi aytu try madtini akka ❤❤❤❤❤

  • @AshwiniNileshrecipesandvlogs
    @AshwiniNileshrecipesandvlogs 3 дні тому

    ಒಂದು ಒಳ್ಳೆಯ ಚಾನೆಲ್ ನ ಒಳ್ಳೆ ಮನಸಿರೋ ವ್ಯಕ್ತಿ 🙏

  • @Rishwanth_gowda
    @Rishwanth_gowda 9 днів тому +1

    Tqsm mam nim mattu keli kushi aytu. 30 days challenge nodtini mam husband support illa. so nave own aggi kelsa madana anta ha 6months inda work from home hudukta idini. Yavdu sikilla yella fake kelsa idde. Nivu helo idea li madde madtivi mam business. Waiting for 30 days video mam 🥰🥰

  • @Ravi-fz6iw
    @Ravi-fz6iw 6 днів тому

    ನಿಮ್ಮ ವಿಡಿಯೋ ಇಂದಾ ಎಲ್ಲರಿಗೂ ಒಳ್ಳೆಯದಾಗಲಿ ಮೇಡಂ 🙏🙏

  • @vishwavijaychannel
    @vishwavijaychannel 9 днів тому

    all the best mam 🎉🎉❤❤
    ತುಂಬಾ ಚೆನ್ನಾಗಿ ವಿಡಿಯೋ ಮಾಡ್ತೀರಿ. ಮೋಟಿವೇಶನ್ ಸಿಗುತ್ತೆ ನಿಮ್ಮ ವಿಡಿಯೋ ನೋಡಿದ್ರೆ ಧನ್ಯವಾದಗಳು ಮೇಡಂ

  • @annapurnamm6033
    @annapurnamm6033 9 днів тому

    ಅಲ್ ದ್ ಬೇಸ್ಟ್ ಮೇಡಮ್ ನಿಮ್ಮ ಪ್ರೋಗ್ರಾಂ ತುಂಬಾ ಚೆನ್ನಾಗಿದೆ ❤❤❤❤

  • @soumyad1432
    @soumyad1432 9 днів тому +1

    All the best ಮೇಡಂ ನಿಮಗೆ ಶುಭವಾಗಲಿ 👌🥰

  • @RadhaRadha-xu6js
    @RadhaRadha-xu6js 10 днів тому +7

    Abba en tale ಮ್ಯಾಡಮ್ nimdu ಸೂಪರ್ ಸೂಪರ್ 🙏

  • @malaaswath1403
    @malaaswath1403 5 днів тому +1

    ತುಂಬಾ help ಆಗುತ್ತೆ

  • @kannadahomecooking
    @kannadahomecooking 6 днів тому

    Very useful information 👌 All the best 👍

  • @VinuthaVlogsVV
    @VinuthaVlogsVV 9 днів тому +1

    ನೀವು ಯೂಟೂಬ್ ಬಗೆಯ ವಿಚಾರ ಚೆನ್ನಾಗಿ ಹೇಳುತ್ತೀರಿ ನಿಮ್ಮ ಚಾನಲ್‌ ನೋಡುತ್ತೇನೆ

  • @lathaprakash5686
    @lathaprakash5686 9 днів тому

    Nim idea👌👌👏👏 all the best

  • @renukaramesh4307
    @renukaramesh4307 9 днів тому

    Yallarigu neevu motivation Ramya thank you 🙏🙏

  • @KavithaHG-q4p
    @KavithaHG-q4p 6 днів тому

    Medam nivu Samajadali yav reti baduku beku yav reti beli beku annoduna nim vedio Dali arta ago retiyali helkottidiraa adakke tumba danyavadagalu medam.....🎉

  • @ramakrishnag6727
    @ramakrishnag6727 9 днів тому +1

    All the best for your Vision and generous heart to support the larger people

  • @manjunathsmustgeri14
    @manjunathsmustgeri14 10 днів тому +4

    👌💞💐 ಜನಗಳಿಗೆ ಒಳ್ಳೆ ಬದುಕು ದಾರಿ ತೋರಿಸಿದ್ದೀರಾ ಮೇಡಂ 🙏💞

  • @shivaprasadhiremath890
    @shivaprasadhiremath890 5 днів тому

    Thank you mam ❤
    And All the best 🎉

  • @bhagyanbhagya2500
    @bhagyanbhagya2500 9 днів тому

    Jeevanakke jeeva thumbuva nimma margadarshna thumba janara jeevana kattikolluva daarideepa.....Danyavadagalu madam❤😊

  • @BGS0690
    @BGS0690 9 днів тому +3

    Madam, hats off to your ideas which you give to the people struggling to come up. Good luck to your efforts. I hope people will genuinely look forward to your upcoming videos and make use of any of them in their lifetime. Namaste. God bless.

  • @Gpbless
    @Gpbless 9 днів тому

    ನಿಮ್ಮ ವಿಡಿಯೋ ನಮಗೆ ತುಂಬಾ ಚೆನ್ನಾಗಿದೆ mam

  • @ushaushagovind71
    @ushaushagovind71 8 днів тому

    Tq so much madam nanu try madtini madam all the best 👍🤝🙏

  • @leelarao-uchangi
    @leelarao-uchangi 9 днів тому +2

    30 days chalege ge abhinandanegalu madam & ಧನ್ಯವಾದಗಳು
    Waiting for your 30 days challeng

  • @vijayaah1320
    @vijayaah1320 10 днів тому +2

    Very good business idea, thanks

  • @rakshithsagar4359
    @rakshithsagar4359 7 днів тому

    Respected youtuber❤️

  • @vanithasamprith3312
    @vanithasamprith3312 5 днів тому

    All the best akka ....💐💐👍

  • @FdDdf-n5h
    @FdDdf-n5h 7 днів тому

    Super idea akka tq so Nan madthini akka❤

  • @khusichaya
    @khusichaya 9 днів тому

    ಬಹಳ ಒಳ್ಳೆಯ ಕೆಲಸ ಸಿಸ್ಟರ್ ಶೇರ್ಮಾಡಿದ್ದಕ್ಕೆ ಧನ್ಯವಾದಗಳು❤❤

  • @prashanthkumarkumar6031
    @prashanthkumarkumar6031 9 днів тому

    Good maadi torsi ellarigu tumba olle aagutte ❤🙏

  • @BhimarayaKyatanal
    @BhimarayaKyatanal 9 днів тому +1

    Tumbha thanks mam nimma video ,ge
    EMI Interest Percentage Calculate Bagge heli kaodi mam

  • @JayalaxmiShetty-u3n
    @JayalaxmiShetty-u3n 9 днів тому

    ತುಂಬಾ ಧನ್ಯವಾದಗಳು ಒಳ್ಳೆಯದು ಮಾಹಿತಿ ಕೊಟ್ಟಿದ್ದೀರಿ 🙏🙏

  • @yeshuyeshu2025
    @yeshuyeshu2025 9 днів тому

    All the best hige munduvarisi ❤

  • @Ruchitha_fashions_Rjp
    @Ruchitha_fashions_Rjp 9 днів тому +1

    Nimindaa hosa UA-camrs thumba help agtide ❤

  • @roopak8307
    @roopak8307 9 днів тому +1

    Thnk u mam I'm frm Bangalore , my Name is Roopa , All the Best mam fr ur 30 Days challenge 👍👍👍👍👍💐💐💐💐

  • @nagumani3455
    @nagumani3455 9 днів тому

    ತುಂಬಾ ದನ್ಯವಾದಗಳು ಮೇಡಂ 🙏🥰

  • @shrutikalakeri7352
    @shrutikalakeri7352 4 дні тому

    All the best madum 👍👍🎉🎉

  • @pushpalatha4508
    @pushpalatha4508 6 днів тому

    All the best ramya mam 👍

  • @saradwati6572
    @saradwati6572 7 днів тому

    You are a energy boost.I will follow you.Super sister.

  • @pradeeppaddu9292
    @pradeeppaddu9292 9 днів тому +2

    All the best Akka for 30days challenge 🎉😊 we support you🎉

  • @AnuRadha-f9y
    @AnuRadha-f9y 9 днів тому

    thank you sister olle mahithi kottidira

  • @Laksmisumukha
    @Laksmisumukha 8 годин тому

    Akka, neevu bari kadle lekka haki labha heltha idira
    Adare gas, masale, cover ella beku alwa. Hasi kadle kodakkagalla
    100 rs bandre hechhu

  • @kavyanayak3682
    @kavyanayak3682 10 днів тому +1

    Thanks akka tmba olle video madtha edri nimminda nange tmba inspiration sikthu thank you akka❤

  • @Foodiesbuddie
    @Foodiesbuddie 9 днів тому

    Thumba chennagidhe idea i will try

  • @malathilingesh
    @malathilingesh 9 днів тому

    ನಿಮ್ಮ ಎಲ್ಲ ವಿಡಿಯೋ ಸೂಪರ್ Thank you so much for your efforts❤

  • @balajia3551
    @balajia3551 10 днів тому +2

    All the best Madam 🤝

  • @bhavanijb4503
    @bhavanijb4503 8 днів тому

    ತುಂಬಾ ಚೆನ್ನಾಗಿದೆ sister

  • @ShailaBC-z9v
    @ShailaBC-z9v 5 днів тому

    All the best
    Medam❤

  • @lakshmidevir2673
    @lakshmidevir2673 9 днів тому

    All the best amma enu hechu hechu video galu barli❤❤

  • @kalyaniramgopal6327
    @kalyaniramgopal6327 8 днів тому

    ಶುಭವಾಗಲಿ ರಮ್ಯಾ ಮಾಮ್

  • @VaniR-g8p
    @VaniR-g8p 9 днів тому +4

    Hai ಅಕ್ಕ ❤❤🫂 ಅದಕ್ಕೆ ಕವರು ಬೇಕಲ್ಲ ಅದಕ್ಕೆ ಏನೂ ಮಾಡುದು 🤔🤔

  • @PRASADBHAT-r1l
    @PRASADBHAT-r1l 5 днів тому

    All the best Madam💐👏😍🙏👍

  • @shilpasshamer8674
    @shilpasshamer8674 8 днів тому

    ಧನ್ಯವಾದಗಳು ಅಕ್ಕ ❤

  • @yamanappamannikatti3075
    @yamanappamannikatti3075 7 днів тому

    💐👍All the best madam in 30 days challenge

  • @SDsMultitalent953
    @SDsMultitalent953 10 днів тому +7

    Mam plz mam successfully utuber agoke tips heli plz. ಕೊನೆ ಪಕ್ಷ ಎಲ್ಲರಿಗೂ ರೀಚ್ ಆಗೋತರ ವಿಡಿಯೋಸ್ ಹೇಗೆ upload ಮಾಡೋದು detail ಆಗಿ ಹೇಳಿ ಮ್ಯಾಮ್ ಇನ್ನೋಂದಸತಿ. ಹಳೆ ವಿಡಿಯೋದಲ್ಲಿ ಅಷ್ಟೊಂದು ನಮಗೆ doubts clear ಆಗಿಲ್ಲ plz.😇😍

    • @ramyajagathmysuru
      @ramyajagathmysuru  10 днів тому +4

      ಒಕೆ ಸರ್

    • @SDsMultitalent953
      @SDsMultitalent953 10 днів тому +2

      @@ramyajagathmysuru Oh God... u sooper mam. Thanks for ur immediate reply.🙏😇😍

    • @ramyajagathmysuru
      @ramyajagathmysuru  10 днів тому +2

      @@SDsMultitalent953 🙏🙏🙏🙂

    • @Liyasrikitchen
      @Liyasrikitchen 9 днів тому

      ಮೇಡಂ ನಮಸ್ತೇ, ನಮ್ದು youtube channel ಇದೆ ಏನು work ಆಗ್ತಿಲ್ಲ, plz ಏನಾದ್ರೂ ಐಡಿಯಾ ಇದ್ರೆ ಹೇಳಿ ಮೇಡಂ plz...

    • @Bellilearningacademy
      @Bellilearningacademy 9 днів тому

      ನಮಸ್ತೆ ಮೇಡಂ, ನಾನು ಕೂಡ ಯುಟ್ಯೂಬ್ ಚಾನೆಲ್ ನಡೆಸ್ತಾ ಇದ್ದೀನಿ. ಅದು 3 ತಿಂಗಳಿಗೆ Monetization ಆಗಿದೆ. ಆದ್ರೆ ಈಗ ವೀಡಿಯೋಸ್ ರನ್ ಆಗ್ತಿಲ್ಲ, 200/300 ಅಷ್ಟೇ ಆಗ್ತಿದೆ. ಏನು ಮಾಡಬೇಕು ಹೇಳಿ ಮೇಡಂ ಪ್ಲೀಸ್ ಏನಾದ್ರೂ ಮಿಸ್ಟೇಕ್ ಆಗಿ ಇರುತ್ತೆ ಅಂತ ಅದಕ್ಕೊಂದು ವಿಡಿಯೋ ಹಾಕಿ ಮೇಡಂ

  • @Jyothip2007
    @Jyothip2007 10 днів тому +2

    All the best. Nanu kuda small business madtidini madam. Season ge takahage. Ega enu sankranti habbake yellu n sakre achu aytu. Nxt magamasa start agidhe ega hubathi n gejje vastra madtidini. March n April month alli happla, sandige n uppinakai business madana anta plan edhe.

  • @MuhammedrafiPathan
    @MuhammedrafiPathan 10 днів тому +6

    ಮೇಡಮ್, ಈ ಬಾರಗಳು ಸಿಟಿಗಳಿಗೆ ಸಿಮಿತ, ಹಳ್ಳಿಯಲ್ಲಿ ಇದು ಲಭ್ಯವಿರುವದಿಲ್ಲ.....

  • @AnnumansoorAnnu
    @AnnumansoorAnnu 10 днів тому +1

    All the best akka ❤

  • @EshaManju
    @EshaManju 9 днів тому

    Thanks madam nimma Idea thumba help

  • @PerumanAr-p4v
    @PerumanAr-p4v 10 днів тому +2

    30days challenge ge all the best ramya madam 👍

  • @LakshmiLakshmi-q8u7b
    @LakshmiLakshmi-q8u7b 9 днів тому

    Idea chennagide sister

  • @Seema-Tanya16
    @Seema-Tanya16 4 дні тому

    All the best mom❤❤

  • @poornima4637
    @poornima4637 9 днів тому

    All the best Ramya and Thank you for your business ideas ❤🎉

  • @lalithavirupakshaiah8
    @lalithavirupakshaiah8 9 днів тому

    ಉತ್ತಮ ಸಲಹೆ. 🌹

  • @Kamala-e9l
    @Kamala-e9l 3 дні тому +1

    All the best putta

  • @saraswathiprem3830
    @saraswathiprem3830 9 днів тому

    All the best madam. God bless you🎉🎉🎉🎉🎉

  • @anithasetty5973
    @anithasetty5973 6 днів тому

    All the best Ramya 😊

  • @Lakshmikc3117
    @Lakshmikc3117 9 днів тому

    Namste Ramya avre nanu book odidini mana muttu kateyagide tumba sogasagide.next version ge waiting

  • @patilog7849
    @patilog7849 9 днів тому

    🙏🙏MEDAM...ALL THE BEST MEDAM GOD BLESS U & UR TEAMS.....🙏🙏🙏🙏 THANKS...

  • @appunayak3562
    @appunayak3562 9 днів тому

    Super sister all the best😊❤