Jewellery Designing Basics Class Part 1 | Hand Sketching | Hand Rendering ಅಂತ

Поділитися
Вставка
  • Опубліковано 4 жов 2024
  • ಜೆವೆಲ್ಲರಿ ಡಿಸೈನ್ ಹೆಂಗೆ ಮಾಡ್ತಾರೆ ನೋಡಿ.
    ಜ್ಯುವೆಲರಿ ಡಿಸೈನರ್ ಕೆಲಸ ಹೆಂಗಿರುತ್ತೆ? ಏನೇನು ಮಾಡ್ತಾರೆ? ಎಷ್ಟು ಕಷ್ಟ ಇರುತ್ತೆ? ಎಷ್ಟು ಲೆವೆಲ್ಸ್ ಇರುತ್ತೆ? ಎಲ್ಲಿಯವರೆಗೂ ಬೆಳೆಯಬಹುದು? ಸಂಬಳ ಇಷ್ಟರಿಂದ ಶುರುವಾಗುತ್ತೆ? ಸಂಬಳ ಎಷ್ಟರವರೆಗೂ ಬೆಳೆಯಬಹುದು? ಅಮೇರಿಕಾ ಮತ್ತು ಭಾರತದ ಕೆಲಸಗಳ ನಡುವೆ ವ್ಯತ್ಯಾಸಗಳು ಹೇಗಿವೆ?
    PUC ನಂತರ ಯಾವ ಬ್ಯಾಚುಲರ್ ಡಿಗ್ರಿ ಕೋರ್ಸ್ ಅಂತ ಯೋಚಿಸ್ತಿದ್ದೀರಾ? ಕಡಿಮೆ ಕಾಂಪಿಟಿಷನ್, ಒಳ್ಳೆ ಸ್ಯಾಲರಿ, ಪ್ರೆಷರ್ ಇಲ್ಲದ ಕೆಲಸ ಬೇಕಾ? ಈ ಜೆವೆಲ್ಲರಿ ಡಿಸೈನರ್ ಕೋರ್ಸ್ ನಿಮಗೆ ಸೂಟ್ ಆಗಬಹುದು. ಕೋರ್ಸ್ ಹೆಂಗಿರುತ್ತೆ? ಖರ್ಚು ಎಷ್ಟು ಬರುತ್ತೆ? ಎಷ್ಟು ವರ್ಷ ಓದಬೇಕಾಗುತ್ತೆ? ಈ ಕೋರ್ಸ್ ಎಂತಹ ವಿದ್ಯಾರ್ಥಿಗಳಿಗೆ ಸೂಟ್ ಆಗುತ್ತೆ? ಯಾರಿಗೆ ಸೂಟ್ ಆಗೋಲ್ಲ? ಅವಕಾಶಗಳು ಹೆಂಗಿವೆ? ಕೆಲಸ ಯಾವ ಥರ ಇರುತ್ತೆ? ಕಾಂಪಿಟಿಷನ್ ಹೆಂಗಿದೆ? ಯಾವ ಯಾವ ಕಾಲೇಜುಗಳಲ್ಲಿ ಈ ಕೋರ್ಸ್ ಇದೆ? ಯಾವ ಕಾಲೇಜಿನಲ್ಲಿ ಈ ಪದವಿ ಓದಿದರೆ ಒಳ್ಳೆಯದು? ಹೊರದೇಶದಲ್ಲಿ ಓದಲು ಎಷ್ಟು ಖರ್ಚು ಬರುತ್ತೆ? ನಿಮ್ಮ ಹತ್ತು ಹಲವು ಪ್ರಶೆಗಳಿಗೆ ತಜ್ಞರಿಂದ ಮಾರ್ಗದರ್ಶನ ಪಡೆಯಿರಿ.
    ಪವಿತ್ರ ರಾಜೀವ್ ಕಳೆದ ೫ ವರ್ಷಗಳಿಂದ ನ್ಯೂ-ಯಾರ್ಕ್'ನಲ್ಲಿ ಜ್ಯುವೆಲರಿ ವಿನ್ಯಾಸಕರು ಮತ್ತು ಜೆಮೊಲೊಜಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ನ್ಯೂ-ಯಾರ್ಕ್'ನಲ್ಲೇ ಫ್ಯಾಷನ್ ಇನ್ಸ್ಟಿಟ್ಯೂಟ್ ಆ ಟೆಕ್ನಾಲಜಿ (FIT) ಕಾಲೇಜಿನಲ್ಲಿ ಪದವೀಧರರು ಮತ್ತು ಉತ್ತಮ ರಾಂಕಿಂಗ್ ಪಡೆದಿದ್ದಾರೆ. ವಿಡಿಯೋದಲ್ಲಿ ವಿವರಿಸಿದ ವಿಷಯಗಳ ಹೊರತು, ಯಾವುದೇ ಪ್ರಶ್ನೆಗಳಿದ್ದಲ್ಲಿ ದಯವಿಟ್ಟು ಕಾಮೆಂಟ್ ಮಾಡಿ, ಪ್ರಶ್ನೆಗಳನ್ನು ಕೇಳಿ, ನೇರವಾಗಿ ಅವರಿಂದಲೇ ಉತ್ತರ ತಿಳಿಸಲಾಗುವುದು.
    Jewellery Designer Course | Jewelry Designing Course | Jewelry Designing Bachelor degree | Jewelry Designer | Jewelry Designing | Jewellery | Jewellery making course | Career guidance | Best Degree Course after PUC | Best Degree Course post 12th | Colleges offering jewelry designing course | Best colleges offering jewellery designing course | Fashion institutes in bangalore | Fashion Institutes of India | Where to study jewellery designing | how to study abroad | how to apply for international colleges | fashion technology courses | Career guidance from expert | Career guidance from industry expert | antha channel | antha creations | antha | channel antha | Pavithra Rajeev | Gemology | Gemologist | Salary of a Jewelry Designer in India | How is jewelry designing course | Pros and Cons of Jewelry Designing Course | Gemology Course | Gemology degree course | Colleges offering Gemology Course | Gemology Course in India | Gemology Course in Italy | Gemology Course in US | Gemology Course options in UK | Bangalore colleges | Best Fashion Colleges in Bangalore | Course options | Rare courses | Rare Degree Course | Unique Degree Course | Niche Degree Course | What to do after PUC | What to do after 12th? | Creative industry | Creative Courses | Best Degree for creative students | Career Counsel | A typical day of a Jewellery Designer | Jewelry Designer Job Description | JD of jewelry designer | Job responsibilities of Jewellery Designer | Jewellery Designer job | Jewellery Designing Class | Hand Sketching | Hand rendering Designs | Jewellery designing demo |
    Music Credit:
    Daylight by Alex-Productions | onsound.eu/
    Music promoted by www.chosic.com...
    Creative Commons CC BY 3.0
    creativecommon...

КОМЕНТАРІ • 2