KSET 2024 HISTORY ORDERWISE SCORE OR RANK LIST

Поділитися
Вставка
  • Опубліковано 8 січ 2025

КОМЕНТАРІ • 73

  • @Shaheen-q6e
    @Shaheen-q6e 12 днів тому +1

    ಸರ್ ನಂದು History 134 ಆಗಿದೆ 2B PH ಇದೆ ಆಗಬಹುದಾ

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  12 днів тому +1

      KEA ದವರು ಕೆಟಗರಿ ಪ್ರಕಾರ ಲೀಸ್ಟ್ ಬಿಟ್ಟಿಲ್ಲ ಹಾಗಾಗಿ ಕೆಟಗರಿ ಪ್ರಕಾರ ಕಟ್ ಆಫ್ ಹೇಳುವುದು ಕಷ್ಟ ..ಕಾರಣ ನಿಮ್ಮ ಕೆಟಗರಿಯಲ್ಲಿ ಎಷ್ಟು ಅಭ್ಯರ್ಥಿಗಳು ಎಷ್ಟು ಅಂಕ ಪಡೆದಿದ್ದಾರೆ ಎಂದು ತಿಳಿಯುವುದಿಲ್ಲ, ಆ ಅಂಕಗಳು ಪ್ರಿಡಿಕ್ಟ್ ಮಾಡಲು ಮುಖ್ಯವಾಗುತ್ತವೆ ಇಲ್ಲ ಅಂದ್ರೆ ಹೇಗೆ ಪ್ರಿಡಿಕ್ಟ್ ಮಾಡುವುದು ನೀವೇ ಯೋಚಿಸಿ..ಆದ್ರೂ ಕಳೆದ ಬಾರಿ 2B PWD 138 ನಿಂತಿತ್ತು ಇಬಾರಿ ನೋಡ್ಬೇಕು ...ದಯಮಾಡಿ ರಿಸಲ್ಟ್ ಬಿಡುವವರೆಗೆ wait ಮಾಡಿ ನಿಮ್ಗೆ ಭಗವಂತ ಒಳ್ಳೇದು ಮಾಡ್ಲಿ

    • @Shaheen-q6e
      @Shaheen-q6e 12 днів тому +1

      @ವಿನಯ್Yಯೋಧರಅಭಿಮಾನಿ thanks ಗುರುಗಳೇ

  • @Suffiyaunnisa
    @Suffiyaunnisa 5 годин тому +1

    English medium students rank list link Kalsi sir

  • @munirajum1315
    @munirajum1315 14 днів тому +1

    144 history sc ph agutta sir please tell me

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  14 днів тому +1

      ಅವ್ರು ಕೆಟಗರಿ ಪ್ರಕಾರ ಲೀಸ್ಟ್ ಬಿಟ್ಟಿಲ್ಲ ಹಾಗಾಗಿ ನಿಮ್ಮ ಕೆಟಗರಿಯಲ್ಲಿ ಯಾರು ಎಷ್ಟು ಅಂಕ ಪಡೆದಿದ್ದಾರೆ ,ಹೆಚ್ಚು ಎಷ್ಟು ಅಭ್ಯರ್ಥಿಗಳು ಪಡೆದಿದ್ದಾರೆ ,ಇದೆಲ್ಲಾ ನೋಡಿ ಹೇಳ್ಬೇಕು ಅಗಾದ್ರೆ ಅದು ವಾಸ್ತವಕ್ಕೆ ಹತ್ತಿರ ವಾಗಿರುತ್ತದೆ ನೀವು ಕೇಳುತ್ತಿದ್ದೀರ ಹಾಗಾಗಿ ಎಲ್ಲಾ ಕಡೆಯಿಂದ ಯೋಚಿಸಿ ಹೇಳುತ್ತಿದ್ದೇನೆ ನಿಮ್ದು ಆಗುವ ಸಾಧ್ಯತೆ ಇದೆ ಆದ್ರೂ ಫಲಿತಾಂಶ ಬರುವವರೆಗೆ ಕಾಯಿರಿ ನಿಮ್ಗೆ ಭಗವಂತ ಒಳ್ಳೇದು ಮಾಡ್ಲಿ

  • @LovelyFencers-wl5lm
    @LovelyFencers-wl5lm 21 день тому +2

    Gm last 170 above nillutte
    2b 156 nillutte may be nan nodida prakara

  • @JyotiPatil-vl2dp
    @JyotiPatil-vl2dp 15 днів тому +1

    Sir social work subject madri

  • @Farhafirdose-b2o
    @Farhafirdose-b2o 21 день тому +1

    Please do for the mathematical sciences

  • @ಅನ್ನಪೂರ್ಣನಾಗೂರ

    ಸರ್ 150 ಆಗಿದೆ ನಾನು ph ಕೇಟಗರಿಯಲ್ಲಾದರೂ ಆಗುಬಹುದಾ

  • @madeshsannu8405
    @madeshsannu8405 16 днів тому +1

    Sc 162.. Eligible agutta sir..

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  16 днів тому

      ಅವ್ರು ಕೆಟಗರಿ ಪ್ರಕಾರ ಲೀಸ್ಟ್ ಬಿಟ್ಟಿಲ್ಲ ಹಾಗಾಗಿ ದಯಮಾಡಿ ರಿಸಲ್ಟ್ ಬಿಡುವವರೆಗೆ wait ಮಾಡಿ ನಿಮಗೆ ಒಳ್ಳೆದಾಗಲಿ

  • @vsadsad4932
    @vsadsad4932 21 день тому +1

    Can you do for management?

  • @guruprasadns9793
    @guruprasadns9793 20 днів тому +1

    History ge yestu slots sigabhudhu sir e sala?

  • @pritam-i8d
    @pritam-i8d 21 день тому +1

    Sir nandu history sc 160 agide any chance

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  21 день тому

      History GM ಗೆ 172 ಸಾಧ್ಯತೆ ಹೆಚ್ಚು ಇದೆ ಕೆಟಗರಿ ಪ್ರಕಾರ ಅವ್ರು ಬಿಟ್ಟಿಲ್ಲ ಹಾಗಾಗಿ ನಾವು ಪ್ರಿಡಿಕ್ಟ್ ಮಾಡೋಕೆ ಆಗೋಲ್ಲ ಹೋಪ್ ಇಟ್ಕೊಳ್ಳಿ ಒಳ್ಳೆಯದಾಗ್ಲಿ

    • @pritam-i8d
      @pritam-i8d 21 день тому +1

      Thank you sir

  • @Gaja1227
    @Gaja1227 21 день тому +1

    how to calculate 6% one example heli plz sir

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  21 день тому

      I will upload plz wait

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  21 день тому

      @@Gaja1227 ನಾನು ಅಪ್ಲೋಡ್ ಮಾಡೋದು ಲೇಟ್ ಆಗಬಹುದು ಅದ್ಕೆ ನಿಮ್ಗೆ ಹೇಳ್ತೀನಿ ನೋಡಿ ನಿಮ್ಮ Social work ನಲ್ಲಿ 897 ಜನ kset ಬರೆದಿದ್ದಾರೆ ಹಾಗಾಗಿ ನೀವು 897-6% ಮಾಡ್ಬೇಕು ಮಾಡಿದ್ರೆ ನಿಮ್ಗೆ 53.82 ಬರುತ್ತೆ .82 ನ round figure ಮಾಡ್ಕೊಳ್ಳೋಣ ಅಂದ್ರೆ 54 ಜನ ಆಯ್ಕೆ ಆಗ್ತಾರೆ ಇದರಲ್ಲಿ ಮತ್ತೆ ಕೆಟಗರಿ ಪ್ರಕಾರ ಡಿವೈಡ್ ಮಾಡ್ತಾರೆ ಪ್ರಸ್ತುತ ಕರ್ನಾಟಕದ ಮೀಸಲಾತಿ ಪ್ರಕಾರ
      GM ಗೆ 44%
      Cat-1 ಗೆ 4%
      2A ಗೆ 15%
      2b ಗೆ 4%
      3a ಗೆ 4%
      3b ಗೆ 5%
      SC ಗೆ 17%
      ST ಗೆ 7% ಇದೆ
      ಹಾಗಾಗಿ ನೀವು ಮತ್ತೆ ನಿಮ್ಮ 6% ಗೆ ಏನು 54 ಬಂತು ಅದ್ರಲ್ಲಿ ಕೆಟಗರಿ ಪ್ರಕಾರ ನೋಡಿಕೊಳ್ಳಬೇಕು ನಾನು ವಿಡಿಯೋ ಮಾಡುತ್ತೇನೆ ಅದನ್ನು ನೋಡಿ ಅರ್ಥ ಆಗುತ್ತೆ

  • @MaruMaruti-wz8jk
    @MaruMaruti-wz8jk 20 днів тому +1

    154 2A cast History clear agutta sir

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  20 днів тому +1

      @@MaruMaruti-wz8jk ಕೆಟಗರಿ ಪ್ರಕಾರ ಅವ್ರು ಲಿಸ್ಟ್ ಬಿಟ್ಟಿಲ್ಲ ಹಾಗಾಗಿ ನಾವು ಪ್ರಿಡಿಕ್ಟ್ ಮಾಡೋಕೆ ಆಗಲ್ಲ ಆದ್ರೆ GM 172 ನಿಲ್ಲೋ ಸಾಧ್ಯತೆ ಹೆಚ್ಚು ಇದೆ ಇದ್ರ ಮೇಲೆ ಕಳೆದ ಬಾರಿ GM ಗೆ ಮತ್ತೆ ನಿಮ್ಮ ಕೆಟಗರಿಗೆ ಎಷ್ಟು ವ್ಯತ್ಯಾಸ ಇದೆ ನೋಡಿಕೊಂಡು ಡಿಸಯ್ಡ್ ಮಾಡಿ ಒಳ್ಳೆದಾಗಲಿ

    • @MaruMaruti-wz8jk
      @MaruMaruti-wz8jk 20 днів тому +1

      ಸರ್ ಲಾಸ್ಟ್ ಟೈಮ್ GM 160 ಗೆ ನಿಂತಿತ್ತು ನಮ್ಮ cast ಗೆ 150 ನಿಂತಿತ್ತು ಸರ್ ಇದನ್ನ ಹೇಗ್ ಡಿಸೈಡ್ ಮಾಡೋದು ಸರ್

  • @irayyamoti547
    @irayyamoti547 20 днів тому +1

    130 3B PWD History chance edenaa

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  20 днів тому

      @@irayyamoti547 ಸರ್ KEAದವರು ಕೆಟಗರಿ ಪ್ರಕಾರ ಲೀಸ್ಟ್ ಬಿಟ್ಟಿಲ್ಲ ಹಾಗಾಗಿ ನಾವು ಕೆಟಗರಿ ಪ್ರಕಾರ ಪ್ರಿಡಿಕ್ಷನ್ ಮಾಡೋಕೆ ಹಾಗಲ್ಲ ಆದ್ರೆ GM ದು ಪ್ರಿಡಿಕ್ಟ್ ಮಾಡಬಹುದು ಯಾಕೆ ಅಂದ್ರೆ GM ಗೆ ಕರ್ನಾಟಕದಲ್ಲಿ ಮೀಸಲಾತಿ ಪ್ರಕಾರ 44% ಇದೆ ನಾವು Total number of candidates equal to -6% ಮಾಡಿ ಅದ್ರಲ್ಲಿ ಬಂದ ಕ್ವಾಲಿಫೈಡ್ candidates ನಲ್ಲಿ -44% ಮಾಡಿದ್ರೆ ನಮ್ಗೆ GM ಕ್ವಾಲಿಫೈಡ್ candidates ಸಿಗ್ತಾರೆ ಅದರ ಪ್ರಕಾರ GM ಗೆ 172 ನಿಲ್ಲುವ ಸಾಧ್ಯತೆ ಹೆಚ್ಚು ಇದೆ

  • @AshaMAshu-pi7yp
    @AshaMAshu-pi7yp 20 днів тому +1

    Tq sir but😢Blaurrr sir enu kanthilla..

  • @PoliticalWarHunter
    @PoliticalWarHunter 20 днів тому +1

    Political science madi sir

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  20 днів тому

      @@PoliticalWarHunter ಮಾಡಿದ್ದೇನೆ ಲಿಂಕ್
      ua-cam.com/video/5-DOnPhRsXk/v-deo.htmlsi=T7EGnR3OT06Wgtbr

    • @PoliticalWarHunter
      @PoliticalWarHunter 20 днів тому

      @ವಿನಯ್Yಯೋಧರಅಭಿಮಾನಿ ok sir thanks
      ಆದರೆ ಕಟ್ ಅಪ್ ಹೇಗೆ ಮಾಡತಾರೇ ಹೇಳತಿರಾ

  • @rameshpujari5617
    @rameshpujari5617 20 днів тому +1

    Nivu hakida list clear ellaa sir

  • @hanumantappapkolalarkolala831
    @hanumantappapkolalarkolala831 21 день тому +1

    Sir 2A 160 ageti sir akkti ella heli

  • @savitribiredar9570
    @savitribiredar9570 19 днів тому +1

    Socialogy cut of sir

  • @Rameshmadiwalar-M
    @Rameshmadiwalar-M 18 днів тому +1

    176 history 2A

  • @mallesh5059
    @mallesh5059 21 день тому +1

    Pdf haki bro

  • @ಅನ್ನಪೂರ್ಣನಾಗೂರ

    ಹಿಸ್ಟರಿ

  • @VijayPower-du6tk
    @VijayPower-du6tk 21 день тому +1

    ಸರ್ ನಂದ್ 146sc ಆಗುತ್ತೆ ನ

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  21 день тому +1

      KEA ದವರು ಕೆಟಗರಿ ಪ್ರಕಾರ ಲೀಸ್ಟ್ ಬಿಟ್ಟಿಲ್ಲ ಹಾಗಾಗಿ ನಾವು ಕೆಟಗರಿಲಿ ಎಷ್ಟು ನಿಲ್ಲುತ್ತೆ ಅಂತ ಹೇಳೋಕೆ ಹಾಗಲ್ಲ ಆದ್ರೆ GM ಸಂಭವನೀಯ ಕಟ್ ಆಫ್ ಹೇಳಬಹುದು History GM 170 ಸಾಧ್ಯತೆ ಇದೆ 2 ಅಥವಾ 4 ಹೆಚ್ಚು ಕಡಿಮೆ ಆಗಬಹುದು ಚಿಂತೆ ಮಾಡಬೇಡಿ wait ಮಾಡಿ ಒಳ್ಳೆದಾಗ್ಲಿ

  • @VijayPower-du6tk
    @VijayPower-du6tk 21 день тому +1

    ಸರ್ ಪಿಡಿಎಫ್ ಹಾಕಿ