North Karnataka - ಸಾಮ್ರಾಟ್ ಅಶೋಕನ ಸುವರ್ಣಭೂಮಿ...

Поділитися
Вставка
  • Опубліковано 28 лис 2024

КОМЕНТАРІ • 465

  • @tipputippu1178
    @tipputippu1178 Рік тому +22

    ನಮ್ಮೂರಿನ ಹೆಮ್ಮೆ ದೇವನಾ0ಪ್ರಿಯ ಅಶೋಕ ಚಕ್ರವರ್ತಿ ಇತಿಹಾಸ ಹೇಳಿದ್ದಕ್ಕೆ ಧನ್ಯವಾದಗಳು. ಸರ್ 👍👍

  • @kalpataru6793
    @kalpataru6793 3 роки тому +20

    *ಈ ದೇಶವನ್ನ ಸರಿಯಾಗಿ ಒಮ್ಮೆ ಸುತ್ತಬೇಕು ಎಂದು ಹಂಬಲ ಹುಟ್ಟಿಸಿದ ವ್ಯಕ್ತಿ ನಿವು, hats up to u*

  • @naveenkumarms3096
    @naveenkumarms3096 3 роки тому +28

    ಅದ್ಬುತ ಸರ್. ಇದೆ ಮೊದಲ‌ ವೀಡಿಯೋ ನಿಮ್ದು ನಾನ್ ನೋಡಿದ್ದು. ಬಾಳ ಇಷ್ಟ ಆಯ್ತು. ಇವಾಗ್ ಬ್ಯುಸಿ ಇದಿನಿ, ಮುಂದಿನ್ ತಿಂಗಳು ಕುತ್ಕೊಂಡು ನಿಮ್ಮ ಚಾನೆಲ್ ನ ಎಲ್ಲಾ ವೀಡೀಯೋಸ್ ನೋಡೆ ನೋಡ್ತೀನಿ. ನಿಮ್ಮ ಕಾರ್ಯಕ್ಕೆ ಒಂದು ಸಲಾಂ 💝

  • @pnbasavanna9035
    @pnbasavanna9035 3 роки тому +15

    ಅದ್ಬುತ.. ಪರಮಾದ್ಭುತ ವಿಷಯ....!!
    ನಿಜ ಇದು ಇತಿಹಾಸ ಪ್ರಿಯರಿಗೆ ಕಾಶಿ ಎನ್ನುವುದರಲ್ಲಿ ಅನುಮಾನವೇ ಇಲ್ಲ ...!!
    ಅಂದರೆ ಚಂದ್ರಗುಪ್ತ ಮೌರ್ಯ ಹಾಗೂ ದೇವನಾಂಪ್ರಿಯ ಅಶೋಕ ತಮ್ಮ ಕೊನೆಯ ದಿನಗಳನ್ನು ಕಳೆದಿದ್ದು ನಮ್ಮ ಭವ್ಯ ಕರ್ನಾಟಕದಲ್ಲಿ.
    ಇತಿಹಾಸದ ಮುಖ್ಯಪುಟದ ಅನಾವರಣ ಮಾಡಿದ್ದೀರಾ.

  • @Fun_videos_india
    @Fun_videos_india 3 роки тому +30

    ಸುಂದರ ಸೋಮವಾರದ ಶುಭೋದಯದ ಶುಭಾಶಯಗಳು - ಎಲ್ರೂ ಲೈಫ್ ಎಂಜಾಯ್ ಮಾಡುತ್ತಿದ್ದೀರಾ ಅಂತ ಭಾವಿಸುತ್ತೇನೆ - ಪರಮ ಅಮೋಘವಾದ ವಿಡಿಯೋನ ನಮ್ಮ ಧರ್ಮೇಂದ್ರ ಕುಮಾರ್ ಸರ್ ಅವರು ನಮಗೆ ಕೊಟ್ಟಿದ್ದಾರೆ. ಎಲ್ಲರೂ ನೋಡಿ ಅದನ್ನು ಆನಂದಿಸಿ 🙏💛❤️

    • @rohan9584
      @rohan9584 3 роки тому

      Sir nodi
      ua-cam.com/video/8b58DgZU2z8/v-deo.html

  • @gowdablr
    @gowdablr 3 роки тому +105

    Sir, you are an ASSET in promoting the History, Karnataka and Kannada. Ever greatful to you for your efforts and insights.

    • @rohan9584
      @rohan9584 3 роки тому +1

      Sir please nodi
      ua-cam.com/video/8b58DgZU2z8/v-deo.html

    • @kamalar5384
      @kamalar5384 3 роки тому

      11

    • @kushalhss7072
      @kushalhss7072 3 роки тому +1

      Wow super sir

    • @seanira1452
      @seanira1452 3 роки тому

      sorry to be offtopic but does anyone know of a method to get back into an Instagram account..?
      I stupidly forgot my password. I would appreciate any help you can offer me!

    • @damiendalton8397
      @damiendalton8397 3 роки тому

      @Sean Ira Instablaster =)

  • @shashirekha8122
    @shashirekha8122 3 роки тому +24

    ಭೀಮಾ ತೀರದ ಬಾಹುಬಲಿಗೆ ನಮನಗಳು 🙏 ಸಾವಿರಾರು ವರ್ಷಗಳ ಹಿಂದಿನ ಇತಿಹಾಸ ವನ್ನ ನಮಗೆ ತಿಳಿಸಿದ್ದೀರಿ 👍

  • @ShivaKumar-ki9cl
    @ShivaKumar-ki9cl 2 роки тому +2

    ಸರ್ ನೀವು ಮಾಡುತ್ತಿರುವ ಈ ಇತಿಹಾಸದ ಸೇವೆ ನಿಜಕ್ಕೂ ಅವಿಸ್ಮರಣೀಯ ನಿಮಗೆ ಅನಂತಾನಂತ ಧನ್ಯವಾದಗಳು

  • @padmarekha9925
    @padmarekha9925 3 роки тому +4

    ಸರ್ ನಿಮಗೆ ಕೋಟಿ ಕೋಟಿ ವಂದನೆಗಳು ಕೇಳಿಯೇ ನನಗೆ ರೋಮಾಂಚನವಾಯಿತು ಅಬ್ಬಾ ಎಂಥ ನಮ್ಮ ಕನ್ನಡನಾಡು ಧನ್ಯವಾದಗಳು

  • @RRKSTRAVELISTRY
    @RRKSTRAVELISTRY 3 роки тому +5

    ನಿಜಕ್ಕೂ ರೋಮಾಂಚನವಾಯಿತು. ಮೌರ್ಯ ಚಕ್ರವರ್ತಿ ಅಶೋಕನ ಬಗ್ಗೆ ಅದ್ಭುತವಾದ ಮಾಹಿತಿಯನ್ನು ನೀಡಿದಕ್ಕೆ ಅನಂತ ಧನ್ಯವಾದಗಳು.

  • @sreeharits5216
    @sreeharits5216 3 роки тому +4

    ಈ ಜಾಗವನ್ನು ಚಿತ್ರಿ ಸಿದ್ದಕ್ಕೆ ಧನ್ಯವಾದಗಳು 🙏🙏

  • @vinaym081988
    @vinaym081988 3 роки тому +1

    ಸಾರ್, ಅದ್ಭುತ ಮಾಹಿತಿ, ತಮಗೆ ತುಂಬು ಹೃದಯದ ಧನ್ಯವಾದಗಳು....

  • @satyamevajayate359
    @satyamevajayate359 3 роки тому +5

    ಸರ್ ನಿಮ್ಮ ಹಿತಿಹಾಸ ಕಾಳಜಿಗೆ ನನ್ನ ದನ್ಯವದಗಳ ಗುರುಗಳೆ.

  • @rajeshram1077
    @rajeshram1077 3 роки тому +10

    Awesome sir . You are true inspiration to all kannada youngsters, please do more videos on kannada language it’s 3500 years old language.

  • @siddaramyalagond9567
    @siddaramyalagond9567 3 роки тому +32

    ಸರ್ ಚಂದ್ರಗುಪ್ತ ಮೌರ್ಯ ಮತ್ತು ಅಶೋಕನ ಸಮಾಧಿ ಸ್ಥಳದ ಮಾಹಿತಿ ನೀಡಿ ತೋರಿಸಿ

  • @Gkannadiga
    @Gkannadiga 3 роки тому +51

    ದಯವಿಟ್ಟು ಬಾದಾಮಿಯ ಚಾಲುಕ್ಯರ ಬಗ್ಗೆಮತ್ತೆ ಅವರು ಎಲ್ಲಿ ವಾಸಿಸುತ್ತಿದ್ದರು ಅವರ ಅರಮೇನೆಗಳೇನು ಅದರ ಬಗ್ಗೆ ಎಲ್ಲೂ ಉಲ್ಲೇಖ ಇಲ್ಲ ಬಾದಾಮಿಯ ಬಗ್ಗೆ ಒಂದು ವಿಡಿಯೋ ಮಾಡಿ sir

    • @KARNATAKALOSTTEMPLES
      @KARNATAKALOSTTEMPLES 2 роки тому

      ಯಾವುದು ಇಲ್ಲ ನಾಶ ಆಗಿದೆ ಅವರು ಆಗಿನ ಕಾಲದಲ್ಲಿ ಕಟ್ಟು ತಿದ್ದುದು ಮರದಲ್ಲಿ ಆದ್ದರಿಂದ ಎಲ್ಲವೂ ನಾಶವಾಗಿದೆ.

  • @amitshroff1
    @amitshroff1 3 роки тому +46

    You need to head the panel to author the history books for our state syllabus.

  • @reddyhr5941
    @reddyhr5941 2 місяці тому

    ಇಂದಿನ ಯುವಕರಿಗೆ ಇತಿಹಾಸದ ಮಹತ್ವವನ್ನು ತಿಳಿಸುತ್ತಿರುವ ತಮಗೆ ಅನಂತ ಅನಂತ ಧನ್ಯವಾದಗಳು ಸರ್

  • @shubhapradeep8281
    @shubhapradeep8281 3 роки тому +2

    ಭೀಮ ತೀರದ ಬಾಹುಬಲಿಗೆ ಇಶ್ಟು ಅದ್ಭುತವಾದ ಮಾಹಿತಿ ತಿಳಿಸಿಕೊಟ್ಟಿದಕ್ಕೆ ತುಂಬು ಹೃದಯದ ಧನ್ಯವಾದಗಳು

  • @dr.a.g.umakantha3876
    @dr.a.g.umakantha3876 3 роки тому +2

    Sri. Dharmendra Kumar, thank you very much for conveying the relation between Ashoka and Karnataka.

  • @pavanguled9875
    @pavanguled9875 3 роки тому +6

    Wow!!!, this place reminds my childhood. Which was our picnic spot, friend's playing area, leisure time during school and much more. Missing my Maski...

  • @manjunathtalavar330
    @manjunathtalavar330 3 роки тому +4

    Sir nivu ನಡೆದಾಡೋ ಇತಿಹಾಸ 😍

  • @iamsahyadrian846
    @iamsahyadrian846 3 роки тому +1

    ಗುರುಗಳೇ ನಮಸ್ಕಾರ,
    ನಿಮ್ಮ ಎಲ್ಲಾ ಹಿತಿಹಸದ ವಿಡಿಯೋ ಗಳು ತುಂಬಾ ಸುಂದರವಾಗಿವೆ, ನಾನು ಮಹಾರಾಷ್ಟ್ರ ದಲ್ಲಿ ಇದ್ದು ಅವಾಗ ಅವಾಗ ಹಂಪಿ ಹೋಗುತ್ತಿರುತ್ತೇನೆ, ನಿಮ್ಮ ಅಭ್ಯಂತರವಿಲ್ಲ ಅಂದರೆ ನಿಮ್ಮ ವಿಡಿಯೋಗಳನ್ನು ಮರಾಠಿ ಭಾಷೆಗೆ ಭಾಷಾಂತರ ಮಾಡಬಹುದೇ.

  • @kvlnarayanaswamy2919
    @kvlnarayanaswamy2919 7 місяців тому +1

    ಸರ್, ನಿಮ್ಮ ವರ್ಣನೆ ಅದ್ಬುತ, ಸಾಮ್ರಾಟ್ ಅಶೋಕನ ಕೊನೆಯ ದಿನಗಳ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು.

  • @patilscreations9773
    @patilscreations9773 3 роки тому +3

    ಧನ್ಯವಾದಗಳು ಸರ್ ನಮ್ಮ ಮಸ್ಕಿ ಅಶೋಕ ಶಿಲಾಶಾಸನ ಬಗ್ಗೆ ತಿಳಿಸಿದ್ದಕ್ಕೆ

  • @anniemaryanitha8145
    @anniemaryanitha8145 Місяць тому

    Namaste sir your expression of telling stories is so interesting your so lively like to listen sir.
    Thank you sir for giving us so much knowledge to know so many historians person kings historical places in our Karnataka which is in books explaining in simple words
    Proud to be born in namma Bangalore Karnataka.

  • @SudiPraveen
    @SudiPraveen Рік тому

    Sir, ಈ ವಿಡಿಯೋ ನಲ್ಲಿ ನೀವು ತೋರಿಸಿದ್ದು, ನಮ್ಮ ಹೊಸ ಪಾರ್ಲಿಮೆಂಟ್ ನಲ್ಲಿ ಎಕ್ಸ್ಹಿಬಿಟ್ ಮಾಡಲಾಗಿದೆ! So happy that you have shown this 2 years ago.

  • @literallyentertained2104
    @literallyentertained2104 3 роки тому

    ಎಂತ ಅಧ್ಬುತ ಇತಿಹಾಸ. ನಿಮ್ಮ ಇತಿಹಾಸದ ವಿವರಣೆ ಕೆಳುತಿರುವಾಗ ನಾನು ರೋಮಾಂಚನ ವಾದೆ ಸಾರ್....!!!!!!!!

  • @map3098
    @map3098 3 роки тому +6

    ಮಸ್ಕಿ ಶಾಸನ ಬಹಳ ವಿಶೇಷ ಅಂತ ಸಣ್ಣವರಿದ್ದಾಗಿಂದ ಓದಿದ್ದೆವು ಆದರೆ ನೋಡಿದ್ದು ಇವತ್ತೆ....

    • @Vnsh_777
      @Vnsh_777 3 місяці тому

      ನಾವು ಅದೇ ಊರಲ್ಲಿ ಹುಟ್ಟಿದ್ದು ನಮಗೆ ಹೆಮ್ಮೆ, ಇನ್ನೂ ಇತಿಹಾಸ ಇದ್ವಾವೆ. ಮಸ್ಕಿ ಯಲ್ಲಿ .

  • @anilravi9203
    @anilravi9203 3 роки тому +2

    Nimma shramakke nanna vandanegalu. Nimma niroopane bahala sputavaagide. Innoo hecchu keluva bayake. North karnataka dalli adagiruva namma itihaasa innoo bahala ide endu nanna anisike. Aadare Asoka na bagge irutte endu bhaavisiralilla. Bahala romanchana tandide. Ee episode one of the best by you. Krishnamurthy ge nanna thank you. Your narration is excellent. Great work, simply fantastic. Every monday morning is worth waiting.

  • @namadevanchandran3137
    @namadevanchandran3137 3 роки тому +3

    Sir I salute you for your brilliant work. Love to visit all the places you have been showing us.

  • @sachintalawar7375
    @sachintalawar7375 4 місяці тому

    Sir nimage hats off. What a great work by u sir. I am preparing for upsc history as my optional.in Ur information we can clear 100 upsc.

  • @Kiran-e4g1s
    @Kiran-e4g1s 3 місяці тому

    Sir Nimma Adhbuthavada mahithige nanna Hrudayapoorvaka Dhanyavadagalu.

  • @nayak5550
    @nayak5550 3 роки тому

    Sir neemage yestu namaskar helidru saaladu....namma karnataka omme poortii nodabeku anta manassu barutte...tumba thanks sir.

  • @ravikumarb1030
    @ravikumarb1030 3 роки тому +16

    Sir, nittur inscription of bellary district also has the name of ASHOKA in Brahmi script,i seen that

    • @adithyaavadhani
      @adithyaavadhani 3 роки тому +3

      Yes, my friend. But this is the only inscription in Brahmi that says that "Ashoka" and "Devanampriya" is the same person.

  • @gangadharhiremath7306
    @gangadharhiremath7306 6 місяців тому +2

    ನಿಮ್ಮ ಹುಚ್ಚಿಗೆ ಸಾವಿರ ನಮನ.

  • @Travelling_dairy
    @Travelling_dairy 3 роки тому +1

    Sir ದಯವಿಟ್ಟು ನಮ್ಮ ಬೀಳಗಿ ತಾಲೂಕು ಗೆ ಬನ್ನಿ
    ಅದ್ಭುತವಾದ ನಮ್ಮ ಸಿಂದುರು ಲಕ್ಷ್ಮಣನ ಕಥೆಯನ್ನ ಹೇಳಬೇಕೆಂದು ವಿನಂತಿಸುತ್ತೇನೆ

  • @nagendrabijur
    @nagendrabijur 5 місяців тому

    what a great finding!!! ನೀವು ಮಾಡುತ ಇರುವ ಕೆಲಸ ಅದ್ಬುತ , ನನಗೆ ಇದೆಲ್ಲ್ಯಾ ಗೊತ್ತಿರಲಿಲ್ಲ !! hats off to you and thank you for bringing it to light.what is our archiolgical department done?? you are ding a better exploration than them!! hats to you! dhamendra sir!!!

  • @prabhur5346
    @prabhur5346 3 роки тому

    ಸೂಪರ್ ಸರ್,
    ನೀವು ಇತಿಹಾಸ ತಿಳಿಸಿಕೊಡುವ ಅಥವಾ ವರ್ಣನೆ ಅಥವಾ ಬಣ್ಣನೆ ನನಗೆ ತುಂಬಾ ಹಿಡಿಸಿತು ,ಹೀಗೆ ಉತ್ತರ ಕರ್ನಾಟಕದ ಹಲವು ವೈಶಿಷ್ಟ್ಯಗಳನ್ನು ನಮ್ಮ ನಾಡಿನ ಜನಕ್ಕೆ ತಿಳಿಸಿ ಕೊಡಬೇಕಾಗಿ ತಮ್ಮಲ್ಲಿ ಹೃತ್ಪೂರ್ವಕ ವಿನಂತಿ

  • @abhijitshukla3533
    @abhijitshukla3533 3 роки тому +3

    Sir my wife native is koppal district there also Some Ashoka inscription in the koppal fort on the top of rocky hill and it is situated in the center place of Koppal city if possible make video of that also sir thank you so much for the History videos sir I love history u r our live history sir 🙏🙏

  • @sathyanarayanrao2582
    @sathyanarayanrao2582 8 місяців тому +1

    ರಾಜ ಅಶೋಕನ ಬಗ್ಗೆ ತಿಳಿಸಿದ ನಿಮಗೆ ಧನ್ಯವಾದಗಳು 🙏🙏🙏

  • @ranganath4063
    @ranganath4063 3 роки тому +5

    ಸೂಪರ್ ಸರ್ ಜೈಭೀಮ್ ✊️✊️✊️

  • @rangaswamyhkrangaswamyhk9800
    @rangaswamyhkrangaswamyhk9800 2 роки тому +1

    ಹೊನ್ನವಳ್ಳಿ ಗೆ ಬನ್ನಿ ಗುರುಗಳೇ

  • @manjunathmadiwalar1635
    @manjunathmadiwalar1635 3 роки тому +5

    After watching ur show, we are getting to know the importance of our land sir. We usually think that the monuments in other places like North India some where are Precious . But Now we getting know that, We have more monuments Which Are Highly Important Historical.

  • @abdulkarimsayed5612
    @abdulkarimsayed5612 4 місяці тому

    Keep it up Dharmanna, May Allah swt give you a long life.

  • @venkateshkumar5556
    @venkateshkumar5556 3 роки тому

    ಕರ್ನಾಟಕದಲ್ಲಿ ಅಶೋಕ ಚಕ್ರವರ್ತಿ ಬಗ್ಗೆ ಇರುವ ಈ ಎರಡು ಸ್ಥಳಗಳು ಪ್ರವಾಸಿ ಕೇಂದ್ರವಾಗಿ ರೂಪುಗೊಳ್ಳಬೇಕು ಮತ್ತು ಇನ್ನೂ ಹೆಚ್ಚಿನ ಸಂಶೋಧನೆಗೆ ಒಳಪಡಬೇಕು. ಧರ್ಮೇಂದ್ರ ಅವರಿಗೆ ನಮಸ್ಕಾರ.

  • @mallinathkumsi6960
    @mallinathkumsi6960 3 роки тому +1

    ತುಂಬು ಹೃದಯದಿಂದ ಧನ್ಯವಾದಗಳು ಸರ್

  • @naminathad6732
    @naminathad6732 5 місяців тому +1

    Jai Mahaveera Swamy Jai Ambedkar constitution Jai Bahubali Swamy Jai ASHOKA.
    JAI GURU JI 🎉

  • @cbisrikanth
    @cbisrikanth 3 роки тому

    ಅತ್ಯದ್ಭುತ ಚರಿತ್ರೆ, ತಮ್ಮ ವಿವರಣೆ ರೋಮಾಂಚಕ- ಶ್ರೀಕಾಂತ್

  • @dakshayanitumbadi1815
    @dakshayanitumbadi1815 Рік тому

    Today we visited sannati, and saw all the ancient architectural remains of the Buddha stupa and embosing image of Devanampriya Ashoka, the great.. Felt very vibrant and happy to see them

  • @kraghavendra8880
    @kraghavendra8880 3 роки тому +2

    ನಿಮ್ಮ ಈ ಹುಮ್ಮಸ್ಸು ಸದ ಹೀಗೆ ಇರಲಿ ಗುರುಗಳೇ.........👍

  • @malleshaam1726
    @malleshaam1726 3 роки тому +3

    God bless you sir❤️🙏🙏🙏

  • @sreedhargrandhi2356
    @sreedhargrandhi2356 2 роки тому +1

    Your Kannada usage and dedication towards knowing history is unparalleled. India needs sons of soil like you. Nimagondhu Salam

  • @prashantj7839
    @prashantj7839 3 роки тому +2

    You are doing great service to Karnataka state's history and culture.

  • @priyaks8450
    @priyaks8450 11 місяців тому

    You are the ambassador of ancient history. You are a gift,,,

  • @chandrushekara6737
    @chandrushekara6737 3 роки тому

    ಇತಿಹಾಸ ಬಗ್ಗೆ ತಿಳಿದು ನಮಗೆ‌ನವಿರಾಗಿ ಉತ್ತರಿಸಿದ ನಿಮ್ಮಗೆ‌ತುಂಬು ಹೃದಯದ ಧನ್ಯವಾದಗಳು

  • @aauthsukya9133
    @aauthsukya9133 3 роки тому

    Sir. your a biggest asset for Karnataka. why government not utilising your talent.

  • @amrithraj6727
    @amrithraj6727 3 роки тому +1

    You are great sir, giving us the history of Karnataka which makes us proud🙏

  • @somashekarsharma7739
    @somashekarsharma7739 28 днів тому

    Excellent presentation Thank you sir

  • @arpithasuryavanshi9054
    @arpithasuryavanshi9054 3 роки тому +6

    Sir, I thank you for such wonderful work and video you bring to us. Your energy and enthusiasm to unveil the beautiful cultural history of karnataka is inspiring.

  • @sharathbhushi4903
    @sharathbhushi4903 3 роки тому +1

    Why are his videos not getting views?? He deserves a hell lot more!! Yesht channag torstaare namm rajyanna!!

  • @manjunathamanjunatha3548
    @manjunathamanjunatha3548 3 роки тому

    ತುಂಬಾ ಧನ್ಯವಾದಗಳು ಸರ್ ನಮ್ಮ ಉತ್ತರ ಕರ್ನಾಟಕದ ಜರ ಪರವಾಗಿ ಮತ್ತೊಮೆ ಧನ್ಯವಾದಗಳು ಸರ್

  • @TShivanandappa
    @TShivanandappa 3 роки тому +2

    Great effort to educate people on their heritage!! Only way to our great past!!

  • @sshjhygh7386
    @sshjhygh7386 3 роки тому +3

    Happy to hear from you that the emperor Ashoka laying in our state- nurulla

  • @srinivastr8510
    @srinivastr8510 3 роки тому

    Sir this is really very great information video. Thanks a lot god bless you.

  • @somashekarm5412
    @somashekarm5412 3 роки тому +8

    Amazing!.... 👌. ಗಾಡಿ ಸ್ವಲ್ಪ ನಿಧಾನವಾಗಿ ಓಡ್ಸಿ Sir 😃....

  • @shivarajamapur5181
    @shivarajamapur5181 3 роки тому +2

    ನಿಮ್ಮ ನೋಡಿ ಸಂತೋಷ್ವಾಯಿತ್ತು sir

  • @shivaprasadhs6706
    @shivaprasadhs6706 3 роки тому

    ಅದ್ಬುತ ಮಾಹಿತಿ ಸರ್. ಧನ್ಯವಾದಗಳು ,🙏🙏🙏🙏

  • @rpmgarden2008
    @rpmgarden2008 2 роки тому

    We go regularly to Sannathi but didn't know this.. next time will try to visit

  • @manikanta7422
    @manikanta7422 8 днів тому

    🌾🌾ಮಸ್ಕಿ ಪಟ್ಟಣದ ಕೃಷ್ಣಮೂರ್ತಿ ಅವರಿಗೆ ಮತ್ತು ಧರ್ಮೇಂದ್ರ ಅರೇಹಳ್ಳಿ ಅವರಿಗೆ ಹೃದಯಪೂರ್ವಕ ಜೈ ಬುದ್ಧ ಜೈ ಸಾಮ್ರಾಟ್ ಅಶೋಕ ಜೈ ಭೀಮ್ ನಮನಗಳು🌾🌾

  • @sunilrao9757
    @sunilrao9757 3 роки тому

    Sir you are blessed, and hence watching this, we are also blessed, by you, thank you sir🙏

  • @sharathherimath6027
    @sharathherimath6027 2 роки тому

    Ninne nodi bandivi sir nodi romancha vahitu tq sir 🙏🏼

  • @pandupandu9922
    @pandupandu9922 3 роки тому +2

    ವಿಜಯನಗರ ಸಾಮ್ರಾಜ್ಯದ್ದು ಒಂದು ವಿಡಿಯೋ ಮಾಡಿ ಸರ್,
    ಉಗಮ ಮತ್ತು ಅವನತಿ, ದಸರಾ ಜಂಬೂಸವಾರಿಯ ಅಂಬಾರಿ ಇತಿಹಾಸ ತಿಳಿಸಿ.

  • @lifeiscolourfull552
    @lifeiscolourfull552 3 роки тому

    Thank u sir for showing devanama priya ashoka ......the empire....of india

  • @rpmgarden2008
    @rpmgarden2008 2 роки тому

    Very nice video sir..hats off to you

  • @prashanthb6521
    @prashanthb6521 18 днів тому

    Nimage yeshtu thanks helidru kammi ne sir 🙏

  • @veereshkumaryalagimath7163
    @veereshkumaryalagimath7163 3 роки тому +4

    ಹಾಗೆ, ಐತಿಹಾಸಿಕ ನಗರ ಸುರಪುರದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಅವರ ಬಗ್ಗೆ ವಿಡಿಯೋ ಮಾಡಿ sir

  • @prdhiremath8919
    @prdhiremath8919 3 роки тому

    I m pradeep, ashok chakravarti big fun, follower, from shahapur, yadgir,

  • @prashanthbkumsi2970
    @prashanthbkumsi2970 3 роки тому +1

    Sir you are great historyan,... Great sir hats of u sir..

  • @honeymgm
    @honeymgm 3 роки тому

    Wonderful Presentation! The truth of Buddhism's existence in Karnataka has been well portrayed and explained in simple kannada for the understanding of all viewers of Mysoorina kathegalu channel. Best wishes Raja Dr Madhukar G Appaji, Talwar Mutt, Mysore Malavalli Hampi.

  • @ashokacp5821
    @ashokacp5821 2 роки тому

    super speech sir 🙏
    Jai Ashoka 🙏💐💐💐
    Jai Bharath 🙏💐💐💐
    Namo buddhaya 🙏🇮🇳🙏🙏🙏

  • @nandshiv
    @nandshiv 3 роки тому

    Super sir really fantastic thumps up to your work

  • @kruparao6791
    @kruparao6791 3 роки тому +1

    Ashoka na history keli nijavaagalu romaanchana waayitu. Thumbaa dhanyawad.agalu

  • @Stoic623
    @Stoic623 9 місяців тому

    Goosebumps by your words.

  • @rakeshn5070
    @rakeshn5070 3 роки тому +1

    Thank you for the excellent information and efforts taken to travel such a long journey and make the video. You are a real Bahubali!!!

  • @nikhildvijapur
    @nikhildvijapur 3 роки тому

    I am from north Karnataka, but i was not aware of this.. Karnataka govt has to promote these places. Thank you for such a wonderful video.

  • @santoshpatil-eo9ol
    @santoshpatil-eo9ol 3 роки тому

    Namma hemmeya itihasa tilisiddakkagi danyvadagalu.....

  • @ilovepathologyVijayPatho
    @ilovepathologyVijayPatho 3 роки тому +1

    Wow wow 👌 👌 👌 👌 👌 Superb as usual sir 😊

  • @believerone2001
    @believerone2001 3 роки тому

    I am proud to hear from Sri Dharmendar Kumar about Chandra Gupta Emperer, Chankya and Bimbisara.What a great history repeated.I remember reading it in primary school. He is proudly presenting the stone document of Emporer Ashoka.

    • @shsk1801
      @shsk1801 Рік тому

      It is Bindusara not Bimbisara

  • @sreenivasaiahm2494
    @sreenivasaiahm2494 День тому

    Sooooooooooperb & hatsoff you brother.

  • @ನೀಲಿನಕ್ಷತ್ರ
    @ನೀಲಿನಕ್ಷತ್ರ 3 місяці тому

    ಅದ್ಭುತ.....

  • @prabhakarnarayanareddy9592
    @prabhakarnarayanareddy9592 3 роки тому +1

    Awesome information sir

  • @shrinivasmudigoudar6570
    @shrinivasmudigoudar6570 21 день тому +1

    ❤KANNADA❤

  • @adisheshagupta6883
    @adisheshagupta6883 3 роки тому

    ವಿವರಣೆ ತುಂಬಾ ಚೆನ್ನಾಗಿದೆ ವಂದನೆಗಳು

  • @chidanandamurthyjavagal2466
    @chidanandamurthyjavagal2466 3 роки тому

    Really Great sir
    I just following your videos during this lockdown period

  • @shivashankarpamundalar1456
    @shivashankarpamundalar1456 3 роки тому +1

    Sir very beautiful video....

  • @manjunathgachanur
    @manjunathgachanur 3 роки тому

    You are a assets of next generation sir...
    U will be remembered for your sacrifice

  • @ramakrishnaan7680
    @ramakrishnaan7680 3 роки тому

    Wow Sir, very good research, hatsoff to you sir, you are doing a great job, thank you Sir

  • @user-nl9rq6pw1f
    @user-nl9rq6pw1f 3 роки тому

    ನಮ್ಮ ನಾಡು ಕನ್ನಡ ನಾಡು ಸುವರ್ಣ ಭೂಮಿ.

  • @jayachalwadi624
    @jayachalwadi624 2 роки тому

    Sir I am very happy to see your video because I belong to Yadgir I visited this place two times but when I saw your video I decide to go this place again and your excitement and explanation style was amazing sir