ನಮಸ್ಕಾರ ಸರ್,. ತುಂಬಾ ಒಳ್ಳೆಯ ಹಳೆಯ ಇತಿಹಾಸ ನೆನಪು ಮಾಡಿದಿರಿ. ಹಾಗೆಯೇ ಇನ್ನೂ ಒಂದಷ್ಟು ವಿಷಯ ನನಗೆ ತಿಳಿದ ಮಟ್ಟಿಗೆ ಎನೆಂದರೆ,. ನಾರಾಯಣ ಪಿಳ್ಳೈ ಅವರ ಕುಟುಂಬ ಆರ್ಕಾಟ್ ನಿಂದಾ ಬರಿಕೈಲ್ಲಿ ಬಂದವರಲ್ಲ,. ಅವರು ಆಗಿನ ಕಾಲಕ್ಕೇ ಶ್ರೀಮಂತರು. ೧೭೯೯ ನಂತರ ರಾಜರ ಯುದ್ಧಗಳು ನಡೆಯಲಿಲ್ಲ, ಯಾಕೆಂದರೆ ೧೮೦೦ ರ ಬಳಿಕ ಬ್ರಿಟಿಷರು ದಕ್ಷಿಣ ಭಾರತವನ್ನು ತಮ್ಮ ಕೈ ವಶ ಮಾಡಿಕೊಂಡಿದ್ದರು. ಆಗ ವಿಶಾಲ ವ್ಯಾಪ್ತಿಯ ಭೂಮಿ ಎಲ್ಲಾ ಕಡೆ ಖಾಲಿ ಇತ್ತು. ಜನ ಸಂಖ್ಯೆ ವಿರಳವಾಗಿತ್ತು. ಬ್ರಿಟೀಷರು ಮತ್ತು ಮಹಾ ರಾಜರು ಒಂದು ಐತಿಹಾಸಿಕ ನಿರ್ಣಯ ಕೈಗೊಳ್ಳುತ್ತಾರೆ. ಏಕೆಂದರೇ ಸರಕಾರ ನಡೆಸಲಿಕ್ಕೆ ಹಣ ಬೇಕಲ್ಲವೇ, ಒಂದು ವ್ಯಾಪ್ತಿಯ ಸುಮಾರು ೫ ರಿಂದ ೧೦ ಗ್ರಾಮಗಳ ಅಭಿವೃದ್ಧಿ ಮತ್ತು ವ್ಯವಸಾಯ ಕ್ಷೇತ್ರ ಉತ್ತಮ ಪಡಿಸುವುದು. ಹಾಗೂ ೨ ಊರಿ ಗೊಂದರಂತೆ ಕೆರೆ ಕಟ್ಟೆ ಕಟ್ಟಿಸುವುದು. ಆಗ ಹೊಳೆದದ್ದೆ ಜೋಡಿದಾರಿಕೆ ಅಥಾವ ಇನಾಂದಾರಿ ಜಮೀನ್ದಾರಿಕೆ ಪದ್ಧತಿ. ಸರಿ ಬ್ರಿಟೀಷರು ದಕ್ಷಿಣ ಭಾರತದ ಪ್ರಮುಖ ಶ್ರೀಮಂತ ಹೂಡಿಕೆ ದಾರರನ್ನು ( ಇನ್ವೆಸ್ಟರ್) ಆಹ್ವಾನಿಸುತ್ತಾರೆ. ಅಜಮಾಸು ೧೮೨೦ ರ ಕಾಲ. ನಮ್ಮ ಪಕ್ಕದ ಎಲ್ಲಾ ರಾಜ್ಯಗಳಿಂದ ಬಂದ ಹಲವಾರು ಶ್ರೀಮಂತ ಕುಟುಂಬ ಗಳಲ್ಲಿ ಇವರೂ ಒಬ್ಬರು. ತಡೀರಿ ಇಲ್ಲಿಗೇ ಮುಗಿಯಲಿಲ್ಲ. ಇದೇ ನಾರಾಯಣ ಪಿಳ್ಳೈ ಯವರಿಗೆ ಸುಮಾರು ೫ ಸಾವಿರ ಎಕರೆ ( ಆಗ ಒಂದು ಕೊಳಗ ಲೆಕ್ಕ, ಕೊಳಗ ರಾಗಿ ಚೆಲ್ಲಿದರೆ ಎಷ್ಟು ಬೀಳುತ್ಹೋ ಅಷ್ಟು ಅದು ಸುಮಾರು ಒಂದು ಎಕರೆ ಗಿಂತ ಕಮ್ಮಿ ). ಜಮೀನನ್ನು ಇನಾಂ ಆಗಿ ಕೊಡುತ್ತಾರೆ,. ೬ ಗ್ರಾಮಗಳು ಅವು ಈಗಿನ (೧) ದೊಡ್ಡ ಬಾಣಸವಾಡಿ, ಈಗಿನ HRBR , 1,2,3, ನೆ ಹಂತ ರಿಂಗ್ ರಸ್ತೆ (೨) ಚನ್ನಸಂದ್ರ O.M B.R. ( ೩) ಸುಬ್ಬಯನ ಪಾಳ್ಯ (೪) ಕಾಚರಕನ ಹಳ್ಳಿ ( ೫) ಚೇಳಕೆರೆ , ಹಾಗೂ , (೬) ಬ್ಯಾಟೆ ಗುಟ್ಟ ಪಾಳ್ಯ ಈಗಿನ ರಾಮಸ್ವಾಮಿ ಪಾಳ್ಯ. ಇದಕ್ಕೆ ಊರುಗಳಿಗೆ ಹೊಂದಿಕೊಂಡಂತೆ ಬಾಬುಸಾಬ ಪಾಳ್ಯ. ಮೇಗಿನ ಪಾಳ್ಯ. ಎಲ್ಲಾ ಜಮೀನುಗಳಿಗೆ ಊರುಗಳೆ ಗಡಿಗಳು. ( ಅ ಕಾಲದಲ್ಲಿ ಸರ್ವೆ ಕಾರ್ಯ ಇನ್ನೂ ಬಂದಿರಲಿಲ್ಲ. ೧೮೭೦ ರ ನಂತರ ಸರ್ವೆ ಕಾರ್ಯ ಆರಂಭ ವಾದದ್ದು). . ಅ ನಂತರ ರೈತರು ವ್ಯವಸಾಯ ಶುರು ಮಾಡಿದರು. ಊರಿನ ರೈತರ ವ್ಯವಸಾಯ ಲೆಕ್ಕ ಇಡಲಿಕ್ಕೆ ಶಾನುಭೋಗ,. ಪಟೇಲ, ಮುಂತಾದ ಹಕ್ಕುದಾರಿಕೆ ಉಂಟಾದವು. ಆಮೇಲೆ ೧೯೪೭ ಆಗಸ್ಟ್ ೧೫ ರ ಬಳಿಕ ಏನಾಯಿತೆಂದು ಎಲ್ಲರಿಗೂ ಗೊತ್ತಿದೆ ಅಂಥಾ ಭಾವಿಸಿದ್ದೇನೆ. ಇದನ್ನು ಓದಿದ ಎಲ್ಲರಿಗೂ ನಮಸ್ಕಾರಗಳು
I was a student of the RBANMS school , a proud moment to know about the The Great Philanthropist ,and also about the contributions made by thigala community sir ,thanks a lot 🙏🙏
Sir Hats off to you. I was ignorant of some facts about my benefactor Rai Bahadur Arcot Narayana Swamy Mudaliar. I passed out of RBANMS Higher Secondary School on 1961 and I am now in Chennai. I have walked through Veera Pillai Street from end to end but had not known this Samadhi. I spent a lot of time in Subramanya Swami Koil on Cavalry Road where I lived next to Ramar Koil but never knew that it was his benevolence. I will visit the Samadhi when I come next to Bengaluru. Great service you are doing.
Intha mahanubhavaranna parichaya maadisuttiruva neevu dhanyaaru. Please continue this great work forever. Mundina peelige ge nimma ee video galu maargadarshaka vaagalide.
he was called merchant prince of bangalore, mudaliars and tigala have contributed so much to bangalore, i salute these tamil Communitys. first bangalore women college was kamala bai ,Chinnasamy mudaliar familys. i heard lot about them, thanks for showing these sir,
Sir, very good presentation. Thanks. Mr N S Mudaliar also built two schools for the downtrodden people, he named it in chaste Tamil as "Thirukulathaar School", meaning people of Divine class!. What a high opinion he had on downtrodden people? The school, one is near Commercial st and another at Bazaar st, Ulsoor. He also started,in 1870's schools exclusively for girls.
Hyder Ali Bahuddur Khan brought 10000 thigalas to Doddaballapur and Chikkaballapur today they are not just a part of our culture but greatest representation of hard work kannada population and Thank you for folk festival of Karaga . they love Karnataka than any other native greatest treasure we got we mysurian brought ramanuja and vaishnavites in 11 century Northen shiva sharanas like male mahedeva, siddalinga in 13 century greatest Sufi santas in 14 century Telugu weaving community in 15 century Kunchitigas from Godavari delta in 16 century large number of marats in 17 century Arcotians, jinjis, in 17 century Telugu Brahmins in 18 century Whole working class in 20and 21 century they came, they settled they enriched our land with sweat and blood, hand to hand collaboration, brain to brain cooperation to make Mysore land great and strong welcome all to the land of civilization and hope
Sir they were the native Bengalurian who migrated to south eastern Karnataka in 6th century during badami chalukya reign , there's a inscription near gubbi regarding this community migration It's was way before Mysore was a kingdom
Thank You Very Much Sir. Feel proud for being studied in this institution. Was residential of this locality, my childhood been very very memorable and unforgettable. For my thought 15 plus institution. Respectful salute to Man Dharma Ratnakar Rai Bahadur Arcot Narain Swamy Mudaliar 🙏
Sir Namasthe, I like Video Opening Music Nimminda tumba vishaya ne artha madkolta idivi, ithihasada bagge nimagiruva kalaji hagu innobarigu tilisuva hambala nanage tumba ishta vaytu sir
Yak sir nam civil engineers andre nimge gare kelsadora ??? Nanage thumba heme nan obba civil engineering student antha ❤️ ever green branch in whole engineering stream
Excellent information. Great man Raibhadhur . Arcot Narayanaswamy Mudilar iconic building of Highcourt and you have not shown their scholl of RBANMS. Thank you
Sir hampi hoggidde nivu helitotara yella nodide patakshila maatra 🙏 super pan bazaar sir rakta kudiyatte obrigu nam samskruti bagge kalaji illa anrdambarda batte yelli andre alli nintu Bari photos main asayya baagi vartanegalu
Where is the engineering Institute ? which city/?what is the name/ who is the founder? which year ? Is it Diploma or Degree ? Is it Thambu Chetty"s ( ? ) Polytecnic on Mysore Bangalore road? Please clarify.with checked up figures People are anxious to know. BGRao New York.
Only youtuber in the world till today never asked to like share & subscribe. But it's our responsibility to do like share n subscribe
ನಮಸ್ಕಾರ ಸರ್,. ತುಂಬಾ ಒಳ್ಳೆಯ ಹಳೆಯ ಇತಿಹಾಸ ನೆನಪು ಮಾಡಿದಿರಿ. ಹಾಗೆಯೇ ಇನ್ನೂ ಒಂದಷ್ಟು ವಿಷಯ ನನಗೆ ತಿಳಿದ ಮಟ್ಟಿಗೆ ಎನೆಂದರೆ,. ನಾರಾಯಣ ಪಿಳ್ಳೈ ಅವರ ಕುಟುಂಬ ಆರ್ಕಾಟ್ ನಿಂದಾ ಬರಿಕೈಲ್ಲಿ ಬಂದವರಲ್ಲ,. ಅವರು ಆಗಿನ ಕಾಲಕ್ಕೇ ಶ್ರೀಮಂತರು. ೧೭೯೯ ನಂತರ ರಾಜರ ಯುದ್ಧಗಳು ನಡೆಯಲಿಲ್ಲ, ಯಾಕೆಂದರೆ ೧೮೦೦ ರ ಬಳಿಕ ಬ್ರಿಟಿಷರು ದಕ್ಷಿಣ ಭಾರತವನ್ನು ತಮ್ಮ ಕೈ ವಶ ಮಾಡಿಕೊಂಡಿದ್ದರು. ಆಗ ವಿಶಾಲ ವ್ಯಾಪ್ತಿಯ ಭೂಮಿ ಎಲ್ಲಾ ಕಡೆ ಖಾಲಿ ಇತ್ತು. ಜನ ಸಂಖ್ಯೆ ವಿರಳವಾಗಿತ್ತು. ಬ್ರಿಟೀಷರು ಮತ್ತು ಮಹಾ ರಾಜರು ಒಂದು ಐತಿಹಾಸಿಕ ನಿರ್ಣಯ ಕೈಗೊಳ್ಳುತ್ತಾರೆ. ಏಕೆಂದರೇ ಸರಕಾರ ನಡೆಸಲಿಕ್ಕೆ ಹಣ ಬೇಕಲ್ಲವೇ, ಒಂದು ವ್ಯಾಪ್ತಿಯ ಸುಮಾರು ೫ ರಿಂದ ೧೦ ಗ್ರಾಮಗಳ ಅಭಿವೃದ್ಧಿ ಮತ್ತು ವ್ಯವಸಾಯ ಕ್ಷೇತ್ರ ಉತ್ತಮ ಪಡಿಸುವುದು. ಹಾಗೂ ೨ ಊರಿ ಗೊಂದರಂತೆ ಕೆರೆ ಕಟ್ಟೆ ಕಟ್ಟಿಸುವುದು. ಆಗ ಹೊಳೆದದ್ದೆ ಜೋಡಿದಾರಿಕೆ ಅಥಾವ ಇನಾಂದಾರಿ ಜಮೀನ್ದಾರಿಕೆ ಪದ್ಧತಿ. ಸರಿ ಬ್ರಿಟೀಷರು ದಕ್ಷಿಣ ಭಾರತದ ಪ್ರಮುಖ ಶ್ರೀಮಂತ ಹೂಡಿಕೆ ದಾರರನ್ನು ( ಇನ್ವೆಸ್ಟರ್) ಆಹ್ವಾನಿಸುತ್ತಾರೆ. ಅಜಮಾಸು ೧೮೨೦ ರ ಕಾಲ. ನಮ್ಮ ಪಕ್ಕದ ಎಲ್ಲಾ ರಾಜ್ಯಗಳಿಂದ ಬಂದ ಹಲವಾರು ಶ್ರೀಮಂತ ಕುಟುಂಬ ಗಳಲ್ಲಿ ಇವರೂ ಒಬ್ಬರು. ತಡೀರಿ ಇಲ್ಲಿಗೇ ಮುಗಿಯಲಿಲ್ಲ. ಇದೇ ನಾರಾಯಣ ಪಿಳ್ಳೈ ಯವರಿಗೆ ಸುಮಾರು ೫ ಸಾವಿರ ಎಕರೆ ( ಆಗ ಒಂದು ಕೊಳಗ ಲೆಕ್ಕ, ಕೊಳಗ ರಾಗಿ ಚೆಲ್ಲಿದರೆ ಎಷ್ಟು ಬೀಳುತ್ಹೋ ಅಷ್ಟು ಅದು ಸುಮಾರು ಒಂದು ಎಕರೆ ಗಿಂತ ಕಮ್ಮಿ ). ಜಮೀನನ್ನು ಇನಾಂ ಆಗಿ ಕೊಡುತ್ತಾರೆ,. ೬ ಗ್ರಾಮಗಳು ಅವು ಈಗಿನ (೧) ದೊಡ್ಡ ಬಾಣಸವಾಡಿ, ಈಗಿನ HRBR , 1,2,3, ನೆ ಹಂತ ರಿಂಗ್ ರಸ್ತೆ (೨) ಚನ್ನಸಂದ್ರ O.M B.R. ( ೩) ಸುಬ್ಬಯನ ಪಾಳ್ಯ (೪) ಕಾಚರಕನ ಹಳ್ಳಿ ( ೫) ಚೇಳಕೆರೆ , ಹಾಗೂ , (೬) ಬ್ಯಾಟೆ ಗುಟ್ಟ ಪಾಳ್ಯ ಈಗಿನ ರಾಮಸ್ವಾಮಿ ಪಾಳ್ಯ. ಇದಕ್ಕೆ ಊರುಗಳಿಗೆ ಹೊಂದಿಕೊಂಡಂತೆ ಬಾಬುಸಾಬ ಪಾಳ್ಯ. ಮೇಗಿನ ಪಾಳ್ಯ. ಎಲ್ಲಾ ಜಮೀನುಗಳಿಗೆ ಊರುಗಳೆ ಗಡಿಗಳು. ( ಅ ಕಾಲದಲ್ಲಿ ಸರ್ವೆ ಕಾರ್ಯ ಇನ್ನೂ ಬಂದಿರಲಿಲ್ಲ. ೧೮೭೦ ರ ನಂತರ ಸರ್ವೆ ಕಾರ್ಯ ಆರಂಭ ವಾದದ್ದು). . ಅ ನಂತರ ರೈತರು ವ್ಯವಸಾಯ ಶುರು ಮಾಡಿದರು. ಊರಿನ ರೈತರ ವ್ಯವಸಾಯ ಲೆಕ್ಕ ಇಡಲಿಕ್ಕೆ ಶಾನುಭೋಗ,. ಪಟೇಲ, ಮುಂತಾದ ಹಕ್ಕುದಾರಿಕೆ ಉಂಟಾದವು. ಆಮೇಲೆ ೧೯೪೭ ಆಗಸ್ಟ್ ೧೫ ರ ಬಳಿಕ ಏನಾಯಿತೆಂದು ಎಲ್ಲರಿಗೂ ಗೊತ್ತಿದೆ ಅಂಥಾ ಭಾವಿಸಿದ್ದೇನೆ. ಇದನ್ನು ಓದಿದ ಎಲ್ಲರಿಗೂ ನಮಸ್ಕಾರಗಳು
Very good information. Thanks
ಯಾಕಪ್ಪಾ ಹೊಟ್ಟೆ ಉರಿ
ತುಂಬಾ ಒಳ್ಳೆಯ ಮಾಹಿತಿ ಧನ್ಯವಾದಗಳು ಸರ್
ನಿಮಗೂ ನನ್ನ ಅನಂತ ವಂದನೆಗಳು.
@@dssunil6 thanks to you brother
Woah! Thanks sir for highlighting Thigalas history
I was a student of the RBANMS school , a proud moment to know about the The Great Philanthropist ,and also about the contributions made by thigala community sir ,thanks a lot 🙏🙏
Super sir ತುಮಕೂರಿನ ಬಗ್ಗೆ ಅರ್ಧ ಕ್ಕೆ ನಿಲ್ಲಿಸಬೇಡಿ ಇನ್ನು ಐದು ಆರು ಎಪಿಸೋಡ್ ಅಂದ್ರಿ ಅಷ್ಟೂ ಮಾಡಿ ವೀಡಿಯೋ ತುಮಕೂರಿನ ಪೂರ್ಣ ಇತಿಹಾಸ ತಿಳಿಸಿ
Sir
Hats off to you. I was ignorant of some facts about my benefactor Rai Bahadur Arcot Narayana Swamy Mudaliar. I passed out of RBANMS Higher Secondary School on 1961 and I am now in Chennai. I have walked through Veera Pillai Street from end to end but had not known this Samadhi. I spent a lot of time in Subramanya Swami Koil on Cavalry Road where I lived next to Ramar Koil but never knew that it was his benevolence. I will visit the Samadhi when I come next to Bengaluru. Great service you are doing.
Intha mahanubhavaranna parichaya maadisuttiruva neevu dhanyaaru. Please continue this great work forever. Mundina peelige ge nimma ee video galu maargadarshaka vaagalide.
ಬ್ರಿಜೇಶ್ ಅವರು ಒಳ್ಳೆ ವಿಡಿಯೋಗ್ರಾಹಕರು👍🏻
tq sir
@@brijeshm9207 thanks for the lovely videography
ಅದ್ಭುತ ಇತಿಹಾಸದ ಸುಂದರ ವರ್ಣನೆ 👌👌👌
This was a great pleasure to hear from you about Rao Bahadur Narayanaswamy Mudaliar 's endless kindness and contributions to Karnataka and Bengaluru.
he was called merchant prince of bangalore, mudaliars and tigala have contributed so much to bangalore, i salute these tamil Communitys. first bangalore women college was kamala bai ,Chinnasamy mudaliar familys. i heard lot about them, thanks for showing these sir,
ರಾಜ್ಯಕ್ಕೆ ಅಮೋಘ ಸೇವೆ ಸಲ್ಲಿಸಿದ ಪ್ರಾಥಸ್ಮರಣಿಯ ಅರ್ಕಾಟ್ ನಾರಾಯಣಸ್ವಾಮಿ ಮೊದಲಿಯರ್ ಬಗ್ಗೆ ಪರಿಚಯ ಮಾಡಿಸಿದ್ದೀರಿ, ಗುರುಗಳೇ ನಿಮಗೆ ಧನ್ಯವಾದಗಳು. 🌹🙏🙏🙏
ತುಂಬಾ ತುಂಬಾ ಧನ್ಯವಾದಗಳು ಗುರುಗಳೇ
ನಿಮ್ಮನ್ನು ಪಡೆದ ನಾವೇ ಧನ್ಯ 🙏🙏🙏
In this area I remember my frd's because team of friends use to come for Leg 🍗 Soup 🍲 super tasty Soup ...I'm thankful to him
Thank you for your wonderful work and colourful and high quality presentation
Sir, very good presentation. Thanks. Mr N S Mudaliar also built two schools for the downtrodden people, he named it in chaste Tamil as "Thirukulathaar School", meaning people of Divine class!. What a high opinion he had on downtrodden people? The school, one is near Commercial st and another at Bazaar st, Ulsoor. He also started,in 1870's schools exclusively for girls.
Sir I am one of the student of RBANMS Institute thank you for your information I wish to see more videos on Bangalore 🙏
Hyder Ali Bahuddur Khan brought 10000 thigalas to Doddaballapur and Chikkaballapur
today they are not just a part of our culture but greatest representation of hard work kannada population and Thank you for folk festival of Karaga .
they love Karnataka than any other native
greatest treasure we got
we mysurian brought
ramanuja and vaishnavites in 11 century
Northen shiva sharanas like male mahedeva, siddalinga in 13 century
greatest Sufi santas in 14 century
Telugu weaving community in 15 century
Kunchitigas from Godavari delta in 16 century
large number of marats in 17 century
Arcotians, jinjis, in 17 century
Telugu Brahmins in 18 century
Whole working class in 20and 21 century
they came, they settled they enriched our land with sweat and blood, hand to hand collaboration, brain to brain cooperation to make Mysore land great and strong
welcome all to the land of civilization and hope
Hoysala , kempegowda
Sir they were the native Bengalurian who migrated to south eastern Karnataka in 6th century during badami chalukya reign , there's a inscription near gubbi regarding this community migration
It's was way before Mysore was a kingdom
Thigalas are the natives of this place, they're not brought by anyone
Thanks for your history review.
Koti koti namanagalu swamy nanu college nalli science adre history bagge thilidukollo kuthuhala agadavagi ithu. Biduvina samayadalli thumba history book study madi thumba historical places ge betikottidini. Adre neevu kodatha iro mahithiglu namma kan thappisi elli adagidvu annoyed namascharya. Eshto itihasa ballavarige mathu purathathva ilakhe davarige idara kelavu mahithi illa. Engineer ada neevu history mastragi namage sikkiddu punya swamy. Nimma photo namma maneyalli itkobeku anno levelge impress madidira.
Nimma videogalu inspire inda kannadambe makkalu ondejje mundehogi nadina smarakagalanna vulisikollakke margadharshakaragi idira koti koti vandanegalu. Prathahsmaraneya alivinanchinalliruva smarakagala rakshanege namma team kai jodisteevi margadarshanakke nimmanna betiyagutheve.
From
Tumkuru
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ... ಧನ್ಯವಾದಗಳು ಗುರುಗಳೇ...🙏🙏🙏
Tumba informative video sir thank you so much
RAYA BAHADHUR ARCOT NARAYANAYA SWAMY MUDALIAR(RBANM)🙏🏻🙏🏻🙏🏻🙏🏻🙏🏻
Thank You Very Much Sir.
Feel proud for being studied in this institution. Was residential of this locality, my childhood been very very memorable and unforgettable. For my thought 15 plus institution.
Respectful salute to Man
Dharma Ratnakar Rai Bahadur Arcot Narain Swamy Mudaliar 🙏
Dharmi M S Modelier is superb philosophyist of Banglore. great Dani.
ಬೆಂಗಳೂರು ಕರಗ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ ಹಾಗೂ ಅಲಿಯ ಹಳೆ ಗರಡಿ ಮನೆಗಳ ಬಗ್ಗೆ ಮಾಹಿತಿ ನೀಡಿ
ಅತ್ಯದ್ಬುವಾದ ಸುಂದರ ವರಗಣೆ ಸರ್ ಧನ್ಯವಾದಗಳು
ನಾನು ನೋಡಿದ್ದೇನೆ ,ತುಂಬ ಹಳೆ ಕಟ್ಟಡ ಅಂತ ಗೊತ್ತಿತ್ತು, ಅದರ ಇತಿಹಾಸ ಗೊತ್ತಿರಲಿಲ್ಲ, ಇದರ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ, ನಿಮಗೆ 🙏🙏🙏
Sir Namasthe, I like Video Opening Music
Nimminda tumba vishaya ne artha madkolta idivi, ithihasada bagge nimagiruva kalaji hagu innobarigu tilisuva hambala nanage tumba ishta vaytu sir
ಬೆಂಗಳೂರು ವಿಶ್ವವಿದ್ಯಾಲಯ ಬಗ್ಗೆ ಒಂದು ವಿಡಿಯೋ ಮಾಡಿ sir. ಅದಕ್ಕೂ 100 ವರ್ಷಗಳ ಇತಿಹಾಸವಿದೆ.
ನಾರಾಯಣಸ್ವಾಮಿ ಅವರಿಗೆ ಹೃದಯಪೂರ್ವಕವಾಗಿ ಕೃತಜ್ಞತೆಗಳನ್ನು ತಿಳಿಸುತ್ತೇನೆ. 🙏🙏🙏
Please do more episodes on ancient Karrnataka history Prior to British era That of Kadambas Hoysalas Chalukyas Gangas Rastrakootas
Great information, nicely explained. Hats off sir. Thanks a lot.
Yet another gem 💎 in your series . Thanks 🙏
He was a great man.
First 🙏 Idu prathah smaraneeyarige. Nimma karya vaikaharigu namonnamaha.
ತುಂಬಾ ಚೆನ್ನಾಗಿದೆ...👌👌👌🤝🤝🤝🙏🙏🙏👏👏👏❤️❤️❤️
I studied at RBANM's school constructed by Rao Bahaddur Arcot Narayanaswamy Mudaliar. A great man.
Adbutha super super 🙏👍👌🙏👍👌❤❤❤🙏
ಸುಂದರ ಸೋಮವಾರದ ಶುಭೋದಯ
Thanks Dharma Sir for taking us on a visit to Narayanaswamy Mudaliar's memorial
ಚೆನ್ನಾಗಿದೆ ಸರ್, ಸಜಾನ್ ರಾವ್ ಅವರ ಬಗ್ಗೆ ತಿಳಿಸಿ ಸರ್ ಹಾಗೂ ಶಾಂತಲೆ ಬಗ್ಗೆ ತಿಳಿಸಿ.
Excellent speech delivery sir...Congratulations
Studied st RBANM S SCHOOL. PLAYED CRICKET AT THE SCHOOL GROUNDS. A GREAT INSTITUTION.
ಚೆನ್ನಾಗಿದೆ. ಆದರೆ ನಾರಾಯಣ ಸ್ವಾಮಿಯವರು ಕಟ್ಟಿಸಿದ ಇಂಜೆನಿಯರಿಂಗ್ ಕಾಲೇಜಿನ ಕಟ್ಟಡ ತೋರಿಸಿದ್ದರೆ ಒಳ್ಳೆಯದಿತ್ತು
Yes , I was curious to know where it is. Please do show in the next video.
Dharmi ನಿಮಗೆ ನಮ್ಮ ನಮನ.
ಧನ್ಯವಾದಗಳು ಸರ್ ಹಲವಾರು ವರ್ಷಗಳಿಂದ ಬೆಂಗಳೂರಿನಲ್ಲಿ ಇದ್ದರೂ ನೀವು ನಮಗೆ ತಿಳಿಸಿ ಕೊಡುತ್ತಿರುವ ಹಲವಾರು ಸಂಗತಿಗಳು ನಮಗೆ ತಿಳಿದೇ ಇರಲಿಲ್ಲ ನಿಮ್ಮ ಕೆಲಸ ಹೀಗೆ ಮುಂದುವರೆಯಲಿ 😀
Sir Thank you for sharing. നന്ദി പൂർവ്വം അബ്ദുൽ ലത്തീഫ് മാഞ്ഞാലി.
Sir, Namaskara,
Really your providing good information ,Thanks a lot.
Tumba olle program Sir.. thanks for enlightening us all🙏🏻
Nanu Odiddu school kattiddu ivare RBANMS School what a great man
ಬ್ರಿಜೇಶ್ ಸರ್ ವಿಡಿಯೋಗ್ರಪಿ ಸುಂದರವಾಗಿದೆ...
Really informative. Danyavada
Proud "THIGALARU"
Sir victoria hospital atra iro kote mele video madi... it's a request
Idru bage maadidare already
@@anvithagumbe4767 can u share that link
@@anvithagumbe4767 link share madi
Good energy good information NY.USA.
ಧರ್ಮ ರತ್ನಾಕರ,ರಾವ್ ಬಹದ್ದೂರ್ ಅರ್ಕಾಟ್ ನಾರಾಯಣ ಸ್ವಾಮಿ ಮೊದಲಿಯಾರ್... ಸೂಪರ್..
Very nice sir
Any video on Shri Dharmaraya swamy temple and Historic karaaga sir pls 🙏make a video on it
Insightful video!!
#history #culture #marvel #heritage #bag2bag #karnataka
ನಿಮ್ಮ ಬಾಯೀ ಯಿಂದ ಹಿತಿಹಾಸ ಕೇಳೂದು ಚಂದ .. ಗುರುಗಳೇ
Yak sir nam civil engineers andre nimge gare kelsadora ??? Nanage thumba heme nan obba civil engineering student antha ❤️ ever green branch in whole engineering stream
Genda Barunda emblam is in ceiling of veerabhadra Temple Keladi. Big gigantic two Duta (royal servants) Idol of Charit are in Rameswar temple.
Excellent information. Great man Raibhadhur . Arcot Narayanaswamy Mudilar iconic building of Highcourt and you have not shown their scholl of RBANMS. Thank you
Really u r harikaararu of Bengaluru
ಧನ್ಯವಾದಗಳು !
Pradeep chitradurga supr collections
Great explanation sir
Very nice vlog! The memorial needs to be maintained well.
👌Mahiti sir, Dayavittu 'Chitradurga Bakhairu' pustakavu elli doreyuttade anno maahiti gottiddare tilisi sir 🙏
ಚೆನ್ನಾಗಿ ತಿಳಿಸಿದೀರ ಸರ್ 👌
ಮಾಹಿತಿ ಗೆ ಧನ್ಯವಾದಗಳು.
I know this place
I stay in shivajinagar for past 25 years
Please also report on victoria hostipal first main building ...i can also provide some research on this
ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಬಗ್ಗೆ ತಿಳಿಸಿ
Talk about the bangalore oldest people thigalaru
good informeshion sir
Super sir... nam area MAHALAKSHMI LAYOUT bagge nu 1 video maadi please...
Sir hampi hoggidde nivu helitotara yella nodide patakshila maatra 🙏 super pan bazaar sir rakta kudiyatte obrigu nam samskruti bagge kalaji illa anrdambarda batte yelli andre alli nintu Bari photos main asayya baagi vartanegalu
Super information sir
Nim explonation super sir.
Good Purpose please continue good job But why There is no Engineering college photo in Vedio ?? BGRao 8th Nov.
Where is the engineering Institute ? which city/?what is the name/ who is the founder? which year ? Is it Diploma or Degree ? Is it Thambu Chetty"s ( ? ) Polytecnic on Mysore Bangalore road? Please clarify.with checked up figures People are anxious to know. BGRao New York.
Similarly arcot bhimachar first head master of ballari's oldest school ex munciple high school
ಧನ್ಯವಾದಗಳು ಸರ್
Tku. Good video.
Thankful to Narayanaswamy Mudaliar Sir 🙏
Goodwishyousir
ನಿರೂಪಣೆ super...
Good information sir
Kattdada olagadeyiruva Samaadhiyannu torisabekittu sir.
ರಾವ್ ಬಹದ್ದೂರ್ ಧರ್ಮ ಪ್ರವರ್ತ ಗುಬ್ಬಿ ತೋಟದಪ್ಪ ಅವರ ಬಗ್ಗೆ ತಿಳಿಸಿ 🙏
Very good Info ....
Hats off to him and for you Sir 🙏🙏
3 lk sir nice👍👍👍👌
Excellent sir 🙏🙏🙏
A Great soul
RBANM's samadhi angala sariyaagi nodikonda aage kaanutthilla. Ee kelasavannu RBANM's School & PU College administrationninavaru maadabhahudallawa?
Sir Thigalara bagge Vedio madi pleas
ಧನ್ಯವಾದಗಳು ನಿಮ್ಮ
🙏 thank you sir 🌿💪🏛️
Sir kempegowda tigala janagdavaru sir Kempegounder hogi kempegowda agide
Sir, very useful information