"ಮೈಸೂರು ಒಡೆಯರ್ ಕುಟುಂಬದ ರೋಚಕ ರಹಸ್ಯಗಳು!!-Mysore History FULL-Wodeyar History-Echanur Kumar-Kalamadhyam

Поділитися
Вставка
  • Опубліковано 25 лис 2024
  • #MysoreHistory #EchanurKumar #Kalamadhyama​​​​​​​​​​​​​​​​​​​​​​​​​​​ #param​​​​​​​​​​​​​​​​​​​​​​​​​​​​
    Click on the below link to Subscribe to Kalamadhyama UA-cam Channel. / kalamadhyammedia ​​​​​
    www.kalamadhyama.com
    ಮೈಸೂರಿನ ಹಿರಿಯ ಪತ್ರಕರ್ತರು ಹಾಗೂ ಇತಿಹಾಸ ಸಂಶೋಧಕರಾದ ಶ್ರೀ. ಈಚನೂರು ಕುಮಾರ್ ಅವರು ಮೈಸೂರಿನ ರೋಚಕ ಇತಿಹಾಸವನ್ನು ನಿಮಗಾಗಿ ಕಟ್ಟಿಕೊಟ್ಟಿದ್ದಾರೆ. ಈ ಅಪರೂಪದ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Contact: 7411992697 (Watsapp)
    9008099686 (urgent Calls Only)
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our UA-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam UA-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Mysore History, Mysore History kalamadhyama, Kalamadhyama Mysore History, Mysore Heritage, Mysore Palace History, Kings of Mysore, Mysore Dynasty History, Mysore Wooden Palace, Mysore Dasara History, dasara History, Echanur Kumar Mysore History, Mysore Tourist Places, KRS History, Srirangapatna History, nalvadi Krishnaraja wodeyar History, History Video, Kalamadhyama Mysore Heritage, History Of Mysore, Kalamadhyama, Kalamadhyam Media Works, KS Parameshwar, Savita Parameshwar,
  • Розваги

КОМЕНТАРІ • 146

  • @KalamadhyamaYouTube
    @KalamadhyamaYouTube  2 роки тому +51

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ua-cam.com/users/KalamadhyamMediaworksvideos

    • @SubhashRRao
      @SubhashRRao 2 роки тому +4

      U

    • @bhaskarhs2586
      @bhaskarhs2586 2 роки тому +1

      ಪರಮೇಶ್ ಸರ್ ಕರ್ನಾಟಕದ spider man ಚಿತ್ರದುರ್ಗದ ಜ್ಯೋತಿ ರಾಜ್ ಅಲಿಯಾಸ್ ಕೋತಿ ರಾಜ್ ಅವರನ್ನ ಇಂಟರ್ವ್ಯೂ ಮಾಡಿ ಅವರು ತುಂಬಾ ಸಾಧನೆ madidare ನಿಮ್ಮ ಎಲ್ಲ ಪ್ರಯತ್ನಕೆ ಧನ್ಯವಾದಗಳು ನಿಮ್ಮ ಕಲಾ ಸೇವೆ ಹೀಗೆ ಮುಂದುವರೆಯಲಿ

    • @somegowda1740
      @somegowda1740 Рік тому +1

      ಉತ್ತಮವಾದ ಹಿ೦ದಿನ ಕಾಲದ ಇತಿಹಾಸ ನನ್ನ ತಿಳಿಸುತ್ತಿರುವ ವಿಷಯ ಸಂತೋಷವಾಗಿದೆ

    • @jvenkatesh1024
      @jvenkatesh1024 Рік тому

      Bahala adbutha vagide ithashada vivarane yellaru thilifu kolla ekada Mysore na prathi obbha Yuva piligeyu thilifu kolla ekad vishayavanna vivaravagi madikotta thamgu matthu vivaharsida echa ur kumar ravrigu abinandanegalu J enkteesh kyathamaranahlly mysre

    • @girijashankarpatil5914
      @girijashankarpatil5914 Рік тому +3

      Ojojoj

  • @birdsplanetkarnataka
    @birdsplanetkarnataka Рік тому +10

    ವಾಹ್ ಪರಮೇಶ್ವರ್ ಸರ್..... ಎಂಥ ಮಹಾನ್ ಪತ್ರಕರ್ತರನ್ನು ನಮಗೆ ಪರಿಚಯಿಸಿದ್ದೀರಿ..... ❤️❤️❤️❤️❤️

  • @geethapadhmamabhaia3171
    @geethapadhmamabhaia3171 Рік тому +7

    ತಮ್ಮ ನೆನಪಿನ ಶಕ್ತಿಗೆ ಅನಂತ, ಅನಂತ ಧನ್ಯವಾದಗಳು ಸಾರ್. ಅದ್ಭುತ, ಅತ್ಯ ದ್ಬುತ. 🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽👌🏼👌🏼👌🏼👌🏼👌🏼👌🏼👌🏼👌🏼👌🏼👏👏👏👏👏👏👏👏👏👏

  • @HarishKumar-zi2vs
    @HarishKumar-zi2vs Рік тому +33

    ಒಬ್ಬ ಜರ್ನಲಿಸ್ಟ್ ಆಗಿ ಇತಿಹಾಸಕಾರರಿಗಿಂತ ಹೆಚ್ಚಾಗಿ ತಿಳಿಸಿಕೊಟ್ಟ ನಿಮಗೆ ನಮ್ಮ ಸಾಷ್ಟಾಂಗ ನಮನ ನಮ್ಮ ಮೈಸೂರು ನಮ್ಮ ಹೆಮ್ಮೆ ನಮ್ಮ ಮಹಾರಾಜರು ನಮಗೆ ಹೆಮ್ಮೆ

  • @shivashankararshetty425
    @shivashankararshetty425 Рік тому +23

    ಇವರ ಧ್ವನಿಯಲ್ಲಿನ ಹೆಮ್ಮೆ ನಮ್ಮೆಲ್ಲರದೂ ಸಹ. ನಾವು ಬೆಂಗಳೂರಿನ ವಾಸಿಗಳು ಪ್ರತಿದಿನ ಬೆಳಿಗ್ಗೆ ನೆನಪಿಸಿಕೊಳ್ಳಬೇಕಾದವರು ಮಹಾರಾಜರು. ಕರ್ನಾಟಕದಲ್ಲಿ ಹುಟ್ಟಿದ ನಾನೇ ನಿಜಕ್ಕೂ ಧನ್ಯ.

  • @basavarajub7455
    @basavarajub7455 Рік тому +12

    ಮೈಸೂರು ಇ ತಿ ಹಾಸ ವಾಸನ್ನು ಅ ತಿ ಸುಂದರವಾಗಿ ತಿಳಿಸಿ ಕೊ ಟ್ಟಿರುವ ನಿಮ ಗೆ ತುಂಬಾ ಧ್ಯವಾದಗಳು ಸ್ವಾ ಮಿ

  • @girin3620
    @girin3620 2 роки тому +16

    🙏🏽🙏🏽🙏🏽ಅಘಾದ ಜ್ಞಾನ ಸಂಪತ್ತು.... ಹೇಳುವ ಶೈಲಿ 🙏🏼🙏🏼ಮೈಸೂರು 🤍

  • @sampathkumarbhattacharya7190
    @sampathkumarbhattacharya7190 11 місяців тому +2

    ಅದ್ಭುತ ವಾದ ವಿವರಣೆ. ದಯವಿಟ್ಟು ಇದನ್ನು ಜೋಪಾನವಾಗಿ ಇಡಿ.

  • @kishanbhantu2232
    @kishanbhantu2232 10 місяців тому +3

    ಬೊಂಬಾಟ್ ಸಂದರ್ಶನ 🙏🙏🙏

    • @punisamrat146
      @punisamrat146 5 місяців тому +1

      ಮೈಸೂರಿನ ಪ್ರಸಿದ್ಧ ತಾಣಗಳು ಹಾಗೂ ಇತರೆ ಎಲ್ಲಾ ರೀತಿಯ ಪಾರಂಪರಿಕ ವಿಷಯ ತಿಳಿಸಿಕೊಟ್ಟ ತಮಗೆ ಧನ್ಯವಾದಗಳು

  • @chandrashekark3837
    @chandrashekark3837 2 роки тому +39

    ಸರಸ್ವತಿ ಪುತ್ರ.🙏ಸುಂದರವಾಗಿ ಸ್ಪಷ್ಟವಾಗಿ ಸ್ಫುಟವಾಗಿ ಮನ ಮಿಡಿಯುವಂತೆ ನಮ್ ಹೆಮ್ಮೆಯ ರಾಜ ಮನೆತನದ ಬಗ್ಗೆ ಮಾಹಿತಿ ನೀಡಿದ್ದಿರಿ sir ಧನ್ಯವಾದಗಳು🙏🙏🙏🙏

  • @s.anajundappa8828
    @s.anajundappa8828 2 роки тому +9

    ಸೂಪರ್ ಸಾರ್ ಅದ್ಬುತವಾಗಿ ಮಾತಾಡಿದ್ಧೀರೀ ಒಳ್ಳೆಯ ಸಂದೇಶ ಕೊಟ್ಟಿದ್ದೀರಿ ಧನ್ಯವಾದಗಳು ನಿಮಗೆ ಸಾರ್

  • @SrikantarajeursSrikantarajeurs
    @SrikantarajeursSrikantarajeurs 4 місяці тому +1

    ಪರಮೇಶ್ವರ್ ಸರ್ ನಿಮಗೆ ತುಂಬಾ ತುಂಬಾ ಗೌರವ ಇಂಥ ಒಬ್ಬ ಒಳ್ಳೆ ಪತ್ರಕರ್ತರನ್ನು ಪ್ರೀತಿಸುವ ನಿಮಗೆ ತುಂಬಾ ಧನ್ಯವಾದಗಳು ನಾವು ಕೇಳಿದ್ದವು ಇವರನ್ನ ಭಟ್ ಕಲಾ ಮಾಧ್ಯಮದವರು ಇವರನ್ನು ಪರಿಚಯಿಸಲಿಲ್ಲವಲ್ಲ ಅಂತ ಬೇಜಾರಾಗುತ್ತಿತ್ತು ವೆರಿ ವೆರಿ ಗುಡ್ ಸರ್

  • @nagarajv1947-vz8ou
    @nagarajv1947-vz8ou Рік тому +2

    ಕಾಲ ಮಾಧ್ಯಮ ವಿಡಿಯೋಗೆ ಅಭಿನಂದನಗಳು ಇತಿಹಾಶ್ಕ

  • @chandrashekarmurthy..n3391
    @chandrashekarmurthy..n3391 Рік тому +4

    ಪರಂ ಅವರೆ ನಿಮಗೆ ತುಂಬು ಹೃದಯದ ಧನ್ಯವಾದಗಳನ್ನ ಅರ್ಪಿಸುತ್ತಿದ್ದೇನೆ ..ಕಾರಣ ...ನಮ್ಮ ಮೈಸೂರು ಸಂಸ್ಕೃತಿ ಮತ್ತು ಇತಿಹಾಸ ಹಾಗು ಪರಂಪರೆಯನ್ನ ಅಚ್ಚು ಕಟ್ಟಾಗಿ ವಿವರಣೆ ನೀಡಿದ ಹಿರಿಯ ಪತ್ರಕರ್ತ ಮಹನೀಯರು ತುಂಬ ಸೊಗಸಾಗಿ ವಿವರಿಸಿದ್ದಾರೆ ಇಂತಹ ಕಾರ್ಯಕ್ರಮ ನೀಡಿದಕ್ಕೆ ....ನಿಮ್ಮ ಕಲಾಮಾದ್ಯಮದ ಹಿರಿಮೆಯ ಗರಿ ಇದು ...ತುಂಬಾ ಒಳ್ಳೆಯ ಕೆಲಸ ಮಾಜಿದ್ದೀರಿ ಸರ್..ಮತ್ತೊಮ್ಮೆ ನಿಮಗೆ ಧನ್ಯವಾದಗಳನ್ನ ಅರ್ಪಿಸುತ್ತಿದ್ದೇನೆ....

  • @Sk6319-b5s
    @Sk6319-b5s Місяць тому

    ಮೈಸೂರು ಮಹಾರಾಜರು, ಅದರಲ್ಲೂ ನಾಲ್ವಡಿ ಕೃಷ್ಣರಾಜ ಒಡೆಯರ ವಯ್ಯಕ್ತಿಕ ವ್ಯಕ್ತಿತ್ವ, ಜನಪರ ಕಾಳಜಿ ಮತ್ತು ಜನಪರ ಆಡಳಿತದ ವಿಚಾರ ಕೇಳಿ ಮೈ ರೋಮಾಂಚನವಾಯಿತು. ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ ಸ್ವಾಮಿ. ಧನ್ಯವಾದಗಳು.

  • @SunilKumar-v9g2v
    @SunilKumar-v9g2v Місяць тому

    ಅಭಿನವ ಕಂಠೀರವ ಪುಸ್ತಕ ತುಂಬಾ ಚೆನ್ನಾಗಿ ಬರೆದಿದ್ದಾರೆ ಈಚನೂರು ಕುಮಾರ್ ಸರ್ ನಿಮಗೆ ಧನ್ಯವಾದಗಳು

  • @srinidhirangaswamy306
    @srinidhirangaswamy306 Рік тому +13

    Sir, you are truly knowledgeable person, Salute to you Sir

  • @thyagaraj665
    @thyagaraj665 Рік тому +2

    ಕಲಾ ಮಾದ್ಯಮ ಕ್ಕೆ ಶುಭವಾಗಲಿ, ಇಂತಿ ಬೆಂಗಳೂರು

  • @bhojakumar8214
    @bhojakumar8214 Рік тому +1

    Dhanyavadhagalu 🙏🙏🙏🙏

  • @vishwaicon9
    @vishwaicon9 2 роки тому +3

    ಬಹಳ ಧನ್ಯವಾದಗಳು ಪರಂ.

  • @kumarimurthy1045
    @kumarimurthy1045 2 роки тому +24

    Wonderful explanation, what a knowledge , please record and document everything in books please for future generation . Make Kannada and our history compulsory in our schools . Be proud to be kannadiga .🙏🙏🙏

  • @lakshmichandrashekar4186
    @lakshmichandrashekar4186 Рік тому +3

    Excellent.we r proudof our maharaja.

  • @nagarajv1947-vz8ou
    @nagarajv1947-vz8ou Рік тому +2

    ಪರಮ ಸರ್ ವನ್ದರ್ಫ್ಯೂಲ್ ಸ್ಪೀಚ್

  • @Raj-mx9hw
    @Raj-mx9hw 2 роки тому +10

    Bahala interesting. Nimmante explain maduva History teachers School, College galalli barabeku. Dayavittu prati vaara Karnataka da History bagge tilisutta banne.

  • @ashokel7905
    @ashokel7905 Рік тому +3

    ಗುರುಗಳೇ ನಿಮಗೆ ಧನ್ಯವಾದಗಳು 🙏🌹🙏

  • @manjulabt9884
    @manjulabt9884 Рік тому +9

    Wonderful information sir, he is very knowledgeable person

  • @subashgadagi8097
    @subashgadagi8097 6 місяців тому +1

    ತುಂಬಾ ತುಂಬಾ ಧನ್ಯವಾದಗಳು.

  • @srikrishnaahithanala3487
    @srikrishnaahithanala3487 4 місяці тому +1

    1970 june ನಲ್ಲಿ BSc ಓದಲು ಹೋದಾಗ ಮೊದಲು ನೋಡಿದ್ದು.. ಮತ್ತೆ 1974 ಏಪ್ರಿಲ್ -ಜೂನ್ ವರೆಗೆ ಟೆಲೆಫೋನ್ ಆಪರೇಟರ್ ಪ್ರಶಿಕ್ಷಣ ಪಡೆದದ್ದು ಅರಮನೆಯ ಬಿಡದಿ ಬ್ಲಾಕ್ ನಲ್ಲಿ. ಅನೇಕ ನೋಡಿಕೆ ಓದಿಕೆಗಳ ಮೂಲಕ ಇಂದಿಗೂ ಇಷ್ಟಪಟ್ಟು ನಡೆದಾಡುತ್ತಾ ಅನುಭವಿಸುವ ಸಂಗತಿಗಳೇ ಇವರ ಮಾತುಗಳು. ಆ ಸ್ವರಭಾರಯುಕ್ತ ವಿವರಣೆ ಅವರ ವಿಷಯದ ಮೇಲಿನ ತಿಳುವಳಿಕೆ / ಹೆಮ್ಮೆಯನ್ನು ಹೊರಸೂಸುತ್ತಿವೆ. ಧನ್ಯವಾದಗಳು. ನಲ್ಮೆಗಳು

  • @manjunathkarekar5673
    @manjunathkarekar5673 Рік тому +2

    Sir nimma baiyalli mysore Kate keloke tummba Kushi agta ede sir 👍👍👌👌namma mysore namma Hemme❤️❤️

  • @keerthimgowda3141
    @keerthimgowda3141 Рік тому +5

    ನನ್ನ ಊರು, ನಮ್ಮ ಇತಿಹಾಸ, ನಮ್ಮ ಹೆಮ್ಮೆ.😍

  • @satishmayannavar5332
    @satishmayannavar5332 Рік тому +4

    ನಿಮ್ಮ ಧ್ಯಾನಕ್ಕೆ 🙏🙏🙏🙏......

  • @subhashgowda7117
    @subhashgowda7117 2 роки тому +10

    ಸುಪ್ರಸಿದ್ದ ನಮ್ಮ ಮೈಸೂರು ♥️♥️♥️♥️♥️

  • @MeghanaMeghu-r7k
    @MeghanaMeghu-r7k Рік тому +2

    ನಾಲ್ವಡಿ ಕೃಷ್ಣರಾಜ ಒಡೆಯರ್ ದೇವರು thank you sir

  • @hanumantharayadrhanuman7432
    @hanumantharayadrhanuman7432 Рік тому +1

    Sir Danyavaadagalu

  • @ningarajaadiver9252
    @ningarajaadiver9252 Рік тому +1

    ಗಂಧದ ಗುಡಿ. ಇದು. ಮೈಸೂರು ಚ್ಚಿನ್ನದ. ನಾಡಿದು. ಮೈಸೂರು 🌺🌼🌺👌🙏🏻🙏🏻🙏🏻

  • @manasaairani9103
    @manasaairani9103 Рік тому +2

    ಅದ್ಭುತ 🙏

  • @bharatisuryavanshi566
    @bharatisuryavanshi566 2 роки тому +1

    Entaa maharshi nivu sir eshtu chenna gi heliri namma vadeyar avar bagge entaa mahamtamaru namma vadeyaru mundin piligegaagi satya nyaya dharm,
    Paropakaar ellvannu pratyakshavaagi kottuiddaareq💐💐💐💐💐💐 avarige koti koti namanagalu

  • @avin4584
    @avin4584 2 роки тому +10

    Wow what a knowledgeable person.Hats off to you sir 👏.

  • @kushal1510
    @kushal1510 Рік тому +3

    ಸರ್, ನೀವು ಮಾತಾಡ್ತಾನೆ ಇರಿ. ನಾವ್ ಕೇಳ್ತಾನೆ ಇರ್ತೀವಿ. ❤️

  • @chandrakalakodialbail2644
    @chandrakalakodialbail2644 Рік тому

    Sir 🙏
    Naanu aa Postal Training centre nalli 2 and half month training tegondiddene 1999 nalli nange hemme ide Khushi agtade sir really great sir kalamadhyamakke salute 🙏

  • @shivanaiknaikar1709
    @shivanaiknaikar1709 Рік тому +1

    Exlent spech 🙏👌👍💐🌹🌺🌺🌷🙏

  • @shalinishetty87
    @shalinishetty87 Місяць тому

    Thumba olleya mahithi sir thank you ❤

  • @vinodahv1694
    @vinodahv1694 Рік тому +3

    ಧರ್ಮೆಂದ್ರ ಸರ್ ಜೊತೆ ಮೈಸೂರು ಇತಿಹಾಸದ ಬಗ್ಗೆ ಒಂದು ಸಂಚಿಕೆ ಮಾಡಿ

  • @yohanlopes4736
    @yohanlopes4736 Місяць тому

    ನಮ್ಮ ಮೈಸೂರು ಸಂಸ್ಥಾನದ ಬಗ್ಗೆ ತಿಳಿದುಕೊಳ್ಳಲು ಬಹುಷಃ ನಮ್ಮ ಇಡೀ ಜನ್ಮ ಸಾಲದು 🙏ಇವರ ಪ್ರತಿಯೊಂದು ಮಾತಿನಲ್ಲೂ ಮಹಾರಾಜರ ಔಧಾರ್ಯತೆ ತಿಳಿದುಕೊಳ್ಳಬಹುದು.

  • @ramprakashsp7992
    @ramprakashsp7992 2 роки тому +3

    What a wonderful explanation.

  • @vismaycv5434
    @vismaycv5434 2 роки тому +9

    Great narration. Loved it.❤

  • @bharathibatni6449
    @bharathibatni6449 Рік тому

    Nimmantha hiriyaru namma ithihasa bareyabeku ,nimma aghada jnanakke sashtanga namaskaragalu🙏🙏🙏

  • @umeshp.s6627
    @umeshp.s6627 2 роки тому +4

    ಅದ್ಭುತ ನಮ್ಮ ಮೈಸೂರು

  • @GeetaMahashabde-v3t
    @GeetaMahashabde-v3t Рік тому +1

    🙏🏻🙏🏻👌👌

  • @mt-mt2uq
    @mt-mt2uq Рік тому

    Nanage nann rajmanetana davara bagge yella tilisi kotta tamage dhanyavadagalu

  • @rajur4260
    @rajur4260 2 роки тому +2

    What a fabulous information sir

  • @Raj-mx9hw
    @Raj-mx9hw 2 роки тому

    Idu varegu nodida video galalli the BEST video. Congratulations!!

  • @surabhiravikumar
    @surabhiravikumar 2 роки тому +1

    Yastond chanag explain madidare super sir ❤️ innu kelthane erbeku Nam Mysore bagge ansthu nim explaination ast chanag ede sir

  • @manjuhr4629
    @manjuhr4629 2 роки тому +1

    ಅದ್ಬುತವಾದ ವಿವರಣೆ,

  • @armyshantha9733
    @armyshantha9733 2 роки тому +2

    Story is Ultimate sir 💐💐💐 Suuuper Suuuper..... Sandal city

  • @medhanaik3160
    @medhanaik3160 Рік тому +1

    Adestu agaadha jnaana, smrithi.....🙏🙏🙏🙏🙏🙏🙏🙏🙏🙏🙏🙏🙏🙏❤️❤️❤️

  • @harishkumar.d8651
    @harishkumar.d8651 2 роки тому +3

    Soooo nice information sir

  • @pradeepbillava6415
    @pradeepbillava6415 Рік тому +1

    ನೀವು ಸೂಪರ್ sir

  • @vijayasatish9480
    @vijayasatish9480 Рік тому

    wow what a wonderful knowledge !!!! hats off u sir

  • @manjugr1945
    @manjugr1945 7 місяців тому +1

    ನಮ್ಮ ಕರುನಾಡ ದೇವರು ನಮ್ಮ ರಾಜರು 🙏❤

  • @anandaprasad4124
    @anandaprasad4124 Рік тому

    Eachanoor shantha moorthy gurugale nimagey vandaneygalu🙏🙏🙏🙏🙏🙏

  • @chethanlingadahalli8988
    @chethanlingadahalli8988 Рік тому +1

    Great journalist

  • @nagugowda9504
    @nagugowda9504 Рік тому +1

    Sir 👌👌👌👌

  • @ShakthiPrasad-b2m
    @ShakthiPrasad-b2m 6 місяців тому

    Realy I am very happy with the message of Mysuru thanks for Eachnoor sir and Kalamadyama chanel. Jai bheem namo budday Jai Nalvadi.

  • @arundathihp659
    @arundathihp659 Місяць тому

    Tumba changede tqsm sir

  • @satish.bsatish.b1843
    @satish.bsatish.b1843 Рік тому

    Wonderful parasanaltiy super sir exhalent .thank you for your information.

  • @anilmahadevappa9171
    @anilmahadevappa9171 2 роки тому +2

    GREAT

  • @yadvikram4346
    @yadvikram4346 Рік тому +1

    Well explain sir... Tq

  • @kumarswamy9532
    @kumarswamy9532 2 роки тому

    Kumar anna needuttiruva nooraru varshagala adhbuta mahiti kannedure ge kaanuvanthide inta adhbuta kalakararinda matte matte kelabekenusuttade ivru namma Anna kalamadyamada pramuravarige Anantaanta danyavadaglu

  • @janakibn3791
    @janakibn3791 2 роки тому +1

    Sir nema program very the best

  • @nagarajanagaraja4920
    @nagarajanagaraja4920 2 роки тому +1

    Sir nim speach matra ultimate sir 😘😘

  • @chandrakalakodialbail2644
    @chandrakalakodialbail2644 Рік тому

    👌👌Sir

  • @shrilathapai136
    @shrilathapai136 2 роки тому +3

    Innu episodes maadi mysore ni bagge sir ji

  • @ganeshambiger4974
    @ganeshambiger4974 Рік тому +1

    🙏🙏🙏🙏🙏🙏Great knowledge

  • @sushhs3838
    @sushhs3838 2 роки тому +4

    Waiting for surya Keerthi sir videos. Pls upload

  • @kramesh6221
    @kramesh6221 Рік тому +2

    I like it

  • @Loki-fz6ev
    @Loki-fz6ev Рік тому

    Namma kyathamaranahalli ❤️✊🏼 kantirava narasarajapura.. 39:58

  • @vlogwithpari4926
    @vlogwithpari4926 2 роки тому +3

    Namma mysore is great 👌👌👌👌👌👌👌👌👌👌

  • @Santhoshkumar-Doddaballapura
    @Santhoshkumar-Doddaballapura 2 роки тому +2

    Surya Keerthi avra Interview Videos Inu Continue madi Sir

  • @keshavvaibhu8829
    @keshavvaibhu8829 Місяць тому

    Great history sir

  • @SampangiramuH
    @SampangiramuH Місяць тому

    Excellent namaste sir.

  • @SrinivasHassan-fi5di
    @SrinivasHassan-fi5di Рік тому

    This is the way history is to be presented without spewing an iota of venom on any historical person, I expect one Mr Nanjaraj urs, to mend his way of presenting the history of Maharajas of Mysore province!

  • @manjunath3726
    @manjunath3726 Рік тому +1

    🙏

  • @mj9765
    @mj9765 2 місяці тому

    Karnataka's infrastructure today is because of what Nalvadi Krishnaraja Wodeyar did.
    Bridges, Damn, Resorviors across Karnataka, schools, colleges and vocational training centers, reservation for widows, hospital in every district and a lady doctor in each hospital, animal hospitals.
    Kannadigas should be proud. It is sad that Karnataka school syllabus has no mention of any of the Kannada kings!

  • @shekargowder1114
    @shekargowder1114 Рік тому +1

    🙏❤

  • @nishu6971
    @nishu6971 Місяць тому

    We should also remember the diwans like Poornaiah, sir M V, Sir Mirza ismail, who worked at ground level around the kingdom.

  • @nagukumaragoppa4506
    @nagukumaragoppa4506 2 роки тому +6

    Sir please maharaja yadhuveer avarannu interview madi

  • @drirannasarur
    @drirannasarur Рік тому

    Nise

  • @nayan5102
    @nayan5102 Рік тому +1

    🙏🙏🙏🙏🙏🙏🙏🙏

  • @mohankg2942
    @mohankg2942 Рік тому +1

    Nimage Dodd a salamu

  • @shivanaiknaikar1709
    @shivanaiknaikar1709 Рік тому +1

    ❤🎉😮❤

  • @chikkahanumakkachikkahanum5925
    @chikkahanumakkachikkahanum5925 2 роки тому

    Good morning sir

  • @rameshkbadiger148
    @rameshkbadiger148 2 роки тому +1

    Hi sir big fan ur Chanel 😍😍😍

  • @vijayningappa2206
    @vijayningappa2206 2 місяці тому +1

    ಈಚನೂರು ಕುಮಾರ್ ಇದ್ದಾರೆಯೇ?

    • @ajithmk2354
      @ajithmk2354 Місяць тому

      July 20, 2024 ನಮ್ಮನ್ನಗಲಿದ್ದಾರೆ

  • @manjunathac4041
    @manjunathac4041 Рік тому +1

    🙏🏽🙏🏽🙏🏽

  • @veenaprasad3162
    @veenaprasad3162 Рік тому

    Namaste 🙏
    You are the ocean of information sir, amazing, yes Mysore kings are great we don't have words to explain their generosity, humbleness , kindness, this is one part,
    Secondly your explanation ❤❤is wonderful sir, you are not just saying, you are experiencing, sensing even today every bit of it , that's the reason it reached our heart, we are fortunate to have you sir,
    Nimage deerghadanda Namaskaragalu🙏🙏🙏
    PARAM sir a big thanks to you for taking interview of fhis great person.🙏🙏

  • @ravikiranhonnavara
    @ravikiranhonnavara 2 роки тому +2

    Yappa ivr explaination aaa chronological order kelthidhre bhayankara gourava bartidhe.... Entha raaja ru, entha adhbutha adalitha madidhare. Naave punyavantharu 🙏🙏🙏🙏

  • @shobhajreddy5459
    @shobhajreddy5459 Місяць тому

    🙏🙏🙏🙏🙏🙏🙏

  • @ravindrag8277
    @ravindrag8277 Рік тому +1

    ಈಗಿನ ರಾಜಕಾರಣಿಗಳು. ???

  • @lathim47
    @lathim47 2 роки тому

    Kannada da hathasheya bhaktharali naanu obba plz bring proff Nanjaraj Urs to your show...it's every literate kannadiga people's request du oblige @kalamadhyama.