ಇಂತಹ ಗಾನ ಗಂಧರ್ವರು ಜೀವಿಸುವುದಕ್ಕೆ ಇಂತಹ ಕೆಟ್ಟೋಗಿರುವಂತಹ ಮಾನವ ಕುಲದ ಭೂಲೋಕ ಕ್ಕಿಂತ ಆ ಸಾಕ್ಷಾತ್ ಹರಿ ಇರುವಂತಹ ದೇವಲೋಕವೇ ಉತ್ತಮ ಅನ್ನಿಸುತ್ತಿದೆ.... 🙏🙏🙏ಅದ್ಭುತ ವಾದ ಕಂಠ👌👌👌
ಕೃಷ್ಣ ತಂದ್ದೆ ನಿನ್ ಎಲ್ಲದ ಈ ಜಗತ್ತೂ ಸುನ್ಯ ಆದಷ್ಟು ಬೇಗ ಕರೆದುಕು ನಿನ್ ಲೋಕಕೆ. ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಜೈ ಶ್ರೀರಾಮ್. 🙏🏻🙏🏻🙏🏻🙏🏻💐💐💐...
Even at most difficult situations, when you hear this song,you feel like the existence of a supreme power to whom you can believe..no words to express the feelings..Namo narayanaya..
E tara amoghavada dasa sahitya rachisida kanakadasarige bhakthi poorvaka namanagalu...daasara kalakke mana holisuvantide e sundara nudi.toredu jeevisabahude Hari ninna Charanagala...🙏🙏🙏
ಈ ಹಾಡನ್ನು ಕೇಳೋತ್ತ ನನ್ನ ಪ್ರಾಣ ಪಕ್ಷಿ ಹಾರಿ ಹೋದರೆ ಎಷ್ಟು ಚೆಂದ 🙏
ಇನ್ನೂ ಸ್ವಲ್ಪ ದಿನ ಬದುಕಿ ಸ್ವಾಮಿ ಬಂದ ಕಾರ್ಯ ಮುಗಿಸಿ ಹೋಗುವ0ತರಿ
🙏🙏🙏❤❤
🙏🙏🥲
I am also thinking in your way
🙏🙏🙏🙏
ಈ ಹಾಡು ಕೇಳುತ್ತಿದ್ದಾರೆ ಜೀವನದಲ್ಲಿ ಮುಕ್ತಿ ಒಂದೇ ಮಾರ್ಗ ಅನ್ನಿಸುತ್ತಿದೆ
Offcourse ❤🎉🎉🎉
ಜಗದಲಿ ಎಲ್ಲವನು ತೊರೆದು ಬದುಕಬಹುದು,
ಆದರೇ ನಿನ್ನ ನಾಮ ಸ್ಮರಣೆಯ ತೊರೆದರೆ ಬದುಕಲು ಸಾಧ್ಯವಿಲ್ಲ..
Nija 🙏🙏🙏🙏🙏
S sir 🙏🏿🙏🏿🙏🏿
ಈ ಗೀತೆ ಯಾವ ರಾಗದಲ್ಲಿ ಇದೆ ದಯವಿಟ್ಟು ಹೇಳಿ
ರಚನೆ - ಕನಕದಾಸರು ❤🚩🚩🚩🚩🚩
@@kenchappateacherkenchappat6596 mishra kiravaani😊
ಈ ಹಾಡು ಕೇಳುತಿದ್ದರೆ ಜೇವನದಲ್ಲಿ ಮುಕ್ತಿ ಒಂದೇ ಮಾರ್ಗ ಅನುಸುತ್ತಿದೆ. 🙏🙏🙏
ನನ್ನ ಪ್ರಾಣ ಹೋದರೂ ಪರವಾಗಿಲ್ಲ ನಿಜವಾಗಿಯೂ ಈ ಹಾಡು ಸಾರ್ಥಕ
ಪ್ರತಿ ಬಾರಿ ಈ ಹಾಡನ್ನು ಕೇಳುತ್ತಿದ್ದರೆ ಮೈ ರೋಮಾಂಚನ ವಾಗುತ್ತದೆ.
Howdu sir 💯%
ಕೇಳ್ತಾನೆ ಇರಬೇಕು ಅನ್ಸುತ್ತೆ.....ಬರೆದವರಿಗೂ.....ಹಾಡಿದವರಿಗೂ..... ಕೋಟಿ ಕೋಟಿ ನಮನಗಳು
Thanks 🙏
ಸಾಹಿತ್ಯ -ಕನಕದಾಸರು
ಎಂತಹ ಅದ್ಭುತ ದಾಸ ಸಾಹಿತ್ಯ!!!!!..... ಕನಕದಾಸರಿಗೆ ಕೋಟಿ ಕೋಟಿ 🙏🙏🙏🙏🙏🙏.... ಗಾಯನ 👌👌
Thank you.
😢🙏🙏🙏🙏
5:45 🙏🙏🙏🙏
ಎಷ್ಟು ಜನ್ಮ ತಳೆದರೂ ಹರಿ ಪಾದ ದೊರಕುವುದೇ 🙏🙏🙏
ನಿಜವಾದ ಮಾತು
ಈ ದೇಹ.. ಆತ್ಮ.. ಎಲ್ಲವೂ ಪರಮಾತ್ಮನದು ಅನ್ನುವಾಗ ಅವನ ಸ್ಮರಣೆ ಬಿಟ್ಟು ಬೇರೆ ಏನೂ ಬೇಡ ಅಂತ ಅನ್ನಿಸ್ತಿದೆ.
Nice heart touching bhajan 👌
Mypeteong
@@shejashetty1107 p
Super
ಈ ಜಗತ್ತಿನಲ್ಲಿ ಪರಮಾತ್ಮನನ್ನು ಬಿಟ್ಟು ಬೇರೆ ಯೇನೂ ಇಲ್ಲ ..... ಪರಮಾತ್ಮ ಒಬ್ಬನೇ ಅವನನ್ನು ಸೇರುವ ಮಾರ್ಗಗಳು ಸಾವಿರರು
ಶ್ರೀ ಹರಿಯ ಪಾದ ತೊರೆದು ಜೀವಿಸಲಾರದು..ಈ ಹಾಡು ದಿನಕ್ಕೆ ಒಮ್ಮೆ ಕೇಳದೆ ಮನ ನಿಲ್ಲದು .. 🙏ದೈವತ್ವ ಉತ್ತುಂಗಕ್ಕೆ ಕೊಂಡು ವಾಯ್ಯಿವ ಹಾಡು ... 🙏
ಈ ಗೀತೆ ಯಾವ ರಾಗದಲ್ಲಿ ಇದೆ ದಯವಿಟ್ಟು ಹೇಳಿ
ಈ ಗೀತೆ ಯಾವ ರಾಗದಲ್ಲಿ ಮತ್ತು ತಾಳದಲ್ಲಿ ಇದೆ ಎಂದು ದಯವಿಟ್ಟು ಹೇಳಿ
@@kenchappateacherkenchappat6596 ರಾಗ 1:18 1:19 ಭೈರವಿ, ದೀಪಚಂದಿ ತಾಳ
Hare Krishna mahamanthra heli dayavittu
Keerawani , Jhaptal @@kenchappateacherkenchappat6596
ಇಂತಹ ಗಾನ ಗಂಧರ್ವರು ಜೀವಿಸುವುದಕ್ಕೆ ಇಂತಹ ಕೆಟ್ಟೋಗಿರುವಂತಹ ಮಾನವ ಕುಲದ ಭೂಲೋಕ ಕ್ಕಿಂತ ಆ ಸಾಕ್ಷಾತ್ ಹರಿ ಇರುವಂತಹ ದೇವಲೋಕವೇ ಉತ್ತಮ ಅನ್ನಿಸುತ್ತಿದೆ.... 🙏🙏🙏ಅದ್ಭುತ ವಾದ ಕಂಠ👌👌👌
ಕನ್ನಡ ಭಾಷೆ ಸುಂದರವಾದ ಭಾಷೆ.❤
ಈ ಹಾಡು ಕೇಳುತ್ತಿದ್ದರೆ ನಮ್ಮ ಕಿವಿಗಳು ಎಷ್ಟು ಪುಣ್ಯ ಮಾಡಿದ್ದವು ಗುರುಗಳೇ❤
Kanakadasrige ಕೋಟಿ ಪ್ರಣಾಮಗಳು❤
ಭಕ್ತಿ, ಜ್ಞಾನ ಹಾಗೂ ವೈರಾಗ್ಯ ಪ್ರಾಪ್ತಿಗಾಗಿ ದೇವರನ್ನು ಮೊರೆಯೀಡುವ ಈ ಹಾಡು ತುಂಬಾ ಚೆನ್ನಾಗಿದೆ
Thank you.
ಹರಿನಾಮ ಸ್ಮರಣೆ ನಿಜಕ್ಕೂ ಅರ್ಥಗರ್ಬಿ ತವಾಗಿದೆ. ಕೇಳಿದ ಕಿವಿಗಳು ಧನ್ಯ ವಾದವೂ.
ಈ ಹಾಡು ಕೇಳುವಾಗ ಏನೋ ಸಂಕಟ, ಕಣ್ಣು ತುಂಬಿ ಬರುತ್ತದೆ.
ವಿಷ್ಣು ಅನ್ನೊ ಶಬ್ದದದಲ್ಲೀ.... ನಿರ್ಭಯದ ಶಕ್ತಿ ಅಡಗಿದೆ 🙏💖🔥
❤😢😮😅😊😂🎉
Ninachrnabtrluagalrduswmi
ಎಲ್ಲಾನು ಅವನಿಂದನೆ ಓಂ ನಮೋ ಭಗವತೇ ವಾಸುದೇವಾಯ 🙏🙏🙏
🕉️🙏
🙏
ಶ್ರೀ ಕೃಷ್ಣ ಪರಮಾತ್ಮ ನಾರಾಯಣ ದೇವ ಪ್ರಭುವೆ ಮುಕುಂದ ಶ್ರೀ ಚರಣಗಳಿಗೆ ಅನಂತ ಅನಂತ ಪ್ರಣಾಮಗಳು 💐💐🙏🙏
Jai Sri Krishna.
ಹೇ ಪ್ರಭು ನಿನ್ನ ನಾಮವನ್ನು ಸದಾ ಜಪಿಸುವ ಭಾಗ್ಯವಾ ಕೊಡು 🙏🙏🙏🙏🙏🙏🙏
ಹಾಡು ಕೇಳುತ್ತಿದ್ದಂತೆ ಮನುಷ್ಯರ ಒಳಗಿನ ಭಕ್ತಿ ಭಾವ ಜಾಗೃತವಾಗುತ್ತದೆ. so powerfull and proud of my Haveri district to given like this legends ಕನಕದಾಸ. 🙏🙏🙏
Thank you.
ಕನಕದಾಸರು* 🙏
ಕನಕದಾಸರ ಅದ್ಭುತ ಗೀತೆ 🙏🚩
Thank you.
ಜೈ ಕನಕ ಜೈ ಶ್ರೀಕೃಷ್ಣ 🚩🚩🚩🚩
Jai shree Hari Narayan
ಕನ್ನಡ ಸಾಹಿತ್ಯ ಅಮೂಲ್ಯ ಹಾಗೂ ಸುಂದರ😍💓
🙏🙏🙏
ಆ ಕನಕದಾಸರ ಪಾದಗಳಿಗೆ ಕೋಟಿ ಕೋಟಿ ನಮನಗಳು ದೇವರೇ.....🙏🙏🙏🙏
ಜೈ ಕನಕ ಜೈ ಶ್ರೀಕೃಷ್ಣ 🚩🚩🚩
ತುಂಬಾ ಚೆನ್ನಾಗಿದೆ, ಎಷ್ಟು ಬಾರಿ ಕೇಳಿದರೂ ಮತ್ತೊಮ್ಮೆ ಕೇಳುಬೇಕಿನುಸುವುದು. 👌👌👌👌🙏🙏🙏
ಪರಮೇಶ್ವರನೀನೇ ನಮ್ಮ ಸರ್ವಸ್ವ ನೀನೇ ಸಂರಕ್ಷ ಅತ್ಯಂತ ಭಕ್ತಿಯಿಂದ ಚನ್ನಾಗಿ ಹಾಡಿದ್ದೀರಾ ಧನ್ಯವಾದಗಳು
Thanks
ರಚನೆ - ಕನಕದಾಸರು 🚩🚩🚩🚩
🙏🙏😍🥰 ಸ್ವರ ಸಂಗೀತ ಸಂಗೀತ ಅಂದರೆ ಸಾಗರ ಇದ್ದಂಗೆ ಒಬ್ಬಬ್ಬರಿಗೆ ಇದ್ದೇನೆ ಸಂಗೀತ ಬರೋದು ದೇಣಿಗೆ ಅದು ಸಂಗೀತವನ್ನು ಕಲಿತು ಮರೆಯಬೇಕು 🙏🌷
ಕೇಳಿದಾಗಲೆಲ್ಲ ಖುಷಿ ಕೊಡುವ ಹಾಡು, ಮನಸಿನ ದುಗುಡ ಹೋಗಲಾಡಿಸಲು ಆಗಾಗ್ಗೆ ಈ ಹಾಡು ನನ್ನ ನೆರವಿಗೆ ಬರುತ್ತದೆ. ಹಾಡು ಜೀವಂತ ಶ್ರೀಯುತರ ಕಂಠ ದ ಮೂಲಕ
Good song
ರಚನೆ -ಕನಕದಾಸರು 🚩🚩🚩🚩🚩
ಭಗವಂತ ನೀನೆ ಸತ್ಯ ನೀನಲ್ಲದೆ ಬೇರೇನಿಲ್ಲ ಜಗದೊಳಗೆ....🙏🙏🙏
ಈ ಹಾಡು ಕೇಳಿದರೆ ಶಾಂತಿ, ದೈರ್ಯ ಸಿಗುತ್ತೆ
Jai Sri Krishna.
ಬೇಗನೆ ಕರೆದುಕೊ ತಂದೆ... ನಿನ್ನ ಹತ್ತಿರ.. Ee ಹಾಡು ಕೇಳುತ್ತಾ praana ಹೋದರೆ ಸಾಕು.. ದೇವರೇ.. ಕರೆದುಕೊ ತಂದೆ .. 🙏🙏🙏
ಆ ಭಗವಂತನಿಗೆ ನಾವು ಎಂದೆಂದೂ ಋಣಿಯಾಗಿರಬೇಕು.
🙏🙏
ಈ ಹಾಡು ಕೇಳುತಿದ್ರೆ ಮೈ ರೋಮಾಂಚನ ಆಗಿ ಮನದುಂಬಿ ಕಣ್ಣೀರು ಬರ್ತದೆ 😭🙏🙏🙏
Jai sri Krishna.
Houdu
Nijavaglu alta idini ee hadu manassige attiravadaddu
ಹೌದು ಎಷ್ಟು ಬಾರಿ ಕೇಳಿದ್ರು ,ಮತ್ತೆ ಮತ್ತೆ ಪ್ರಾಣನಾಯಕನ ಈ ಗೀತೆ ಕೇಳೋಕೆ ಬಹಳ ಇಷ್ಟ.❤❤❤
ಅಬ್ಬಾ.. ನಿಜವಾಗ್ಲೂ ಆ ದೇವರು ಈಗ ಕರೆದರೆ ಈಗಲೇ ಹೋಗ್ತೇನೆ ನಾನು.
ಇಷ್ಟು ಭಕ್ತಿ ನಿನ್ನಲ್ಲಿ ನಮಗೆ ಬೇಕೇಬೇಕು. ನೀನಲ್ಲದೆ ಯಾರು ನಮ್ಮ ಒಡೆಯ ತಂದೆ. ಹರೇ ಕೃಷ್ಣ.🙏🙏
Hare Krishna
ಹರೇ ಕೃಷ್ಣ ❤️🙏✨
ನಾನು ಸತ್ತರು ನಿನ್ನ ಪಾದ ವನ್ನು ಬಿಡಲಾರೆ ಶ್ರೀ ಹರಿ ನಾರಾಯಣ .
Chat hare Krishna mahamanthra
ಲೋಕದಲ್ಲಿರುವ ಎಲ್ಲ ಜೀವಿಗಳಿಗೆ ಮೋಕ್ಷ ಕೊಡುವ ಅಧಿಕಾರ ಇರುವುದು ಆ ಭಗವಂತ ಮಹಾವಿಷ್ಣುಗೆ ಮಾತ್ರ… ಎಲ್ಲಾನು ಅವನಿಂದಲೇ ಅನಂತಕೋಟಿ ಬ್ರಹ್ಮಾಂಡ ನಾಯಕ ನಮೋ ನಾರಾಯಣ 🙏🙏🙏
ನಾನು ಸತ್ತರು ನಿನ್ನ ಪಾದ ಬಿಡಲಾರೆ ಶ್ರೀಹರಿ ನಾರಾಯಣ🌹🌹🙏🙏
@shwethams2060
Hare Krishna Prabhu U ar helping Throw Comment Jaí srila prabhupad ❤️✨🙏
Hare Krishna Prabhu
Please Chant Hare Krishna ❤️🙏✨
ಶ್ರೀ ವೆಂಕಟೇಶ್ ಕುಮಾರ್ ಅವರಿಗೆ ಧನ್ಯವಾದಗಳು ಎಷ್ಟು ಸುಂದರವಾದ ಹಾಡನ್ನು ಹಾಡಿದ್ದಾರೆ...
ಎಲ್ಲವನ್ನೂ ತೊರೆದ ಮೇಲೆ ನಿಮ್ಮ ಚರಣವೊಂದೆ ಗತಿ.🙏🙏🙏
😢❤ನಿಜವಾಗಿಯೂ bidalaagalu. ಕಣ್ಣೀರು ತಾನಾಗಿ ಬರುತ್ತದೆ ನಿಮ್ ಹಾಡು ಕೇಳುತ್ತಾ ಭಾವ paravashvaagi
ಅದ್ಭುತವಾದ ಹಾಡು 🙏ಶ್ರೀ ಕೃಷ್ಣ ಪರಮಾತ್ಮ🙏
ಹರಿಹರರರಲ್ಲಿ ಯಾವುದೇ ಭೇಧವಿಲ್ಲ,ಹರಿನಾಮ ಸ್ಮರಣೆ ಮಾಡುವ ಮಾನವನಜನ್ಮ ಸಾರ್ಥಕತೆ ಪಡೆವುದು.🙏🙏🙏🌸🌹🏵️🌷🌺🙏🌺🙏🌺🌹💐🌹
There is lot of bhedha between srihari and Hara...
HariOm 🙏🙏
Someone asked whom to worship Shiva or vishnu .......You worship whom you want to live like
ರಚನೆ - ಕನಕದಾಸರು 🚩🚩🚩🚩
No difference between, there is difference in our mind.HARI MEDITATES ON HARA,HARA MEDITATES ON HARA.
ತೊರೆದು ಜೀವಿಸಲಾಗದು ಹರಿ ನಿನ್ನ ಚರಣಗಳ 🙏🌍✨
👌🙏🙏🙏 My GodSri Hari
Kanakadasara bakthi ge koti Naman🙏
ಆತ್ಮಕ್ಕೆ ಪರಮಾತ್ಮನ ಸ್ಪರ್ಶವಾಯಿತು...🙏
Thanks 🙏
ಆತ್ಮನೇ ಪರಮಾತ್ಮ ಅಲ್ವಾ ...
@@MadhuRam-sv7bx alla
Please Chant Hare Krishna Maha Mantra ❤️✨🙏
ಕನಕದಾಸರ ಕೀರ್ತನೆ, ಜಯ ಹೋ 🚩
ಕೃಷ್ಣ ತಂದ್ದೆ ನಿನ್ ಎಲ್ಲದ ಈ ಜಗತ್ತೂ ಸುನ್ಯ ಆದಷ್ಟು ಬೇಗ ಕರೆದುಕು ನಿನ್ ಲೋಕಕೆ. ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಜೈ ಶ್ರೀರಾಮ್. 🙏🏻🙏🏻🙏🏻🙏🏻💐💐💐...
ಹಲೋ ಬಾಯಿ
ಯಾಕಮ್ಮ ಈ ಜೀವನದಲ್ಲಿ ನಿಮ್ಗೆ ಆಶಕ್ತಿ ಯಿಲ್ವ.
🙏🌸🙏
Jai RadheGovind 🙏🙏Hare Krishna sis 😌
ರಚನೆ ಕನಕದಾಸರು 🚩🚩🚩🚩🚩
ಕಡಲೋಡೆಯ ನಿನ್ನ ಅಡಿಯ,ಘಳಿಗೆ ಬಿಡಲಾಗದು...ಬಿಡಲಾಗದು..ಕೃಷ್ಣ..💐🙏❤️🥺
Hare Krishna.
ಜೈ ಕನಕ ಜೈ ಶ್ರೀಕೃಷ್ಣ 🚩🚩🚩🚩
ಬ್ರಹ್ಮಾನಂದದ ಅದ್ವೈತ ಅನುಭವ ವಾಯಿತು ಈ ಅದ್ಭುತ ಹಾಡು ಕೇಳಿ🙏
! ಕೃಷ್ಣಂ ವಂದೇ ಜಗದ್ಗುರುಂ !
That's why Hinduism is not just a religion it is a truth 🙂
ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ, ಅದ್ಭುತವಾದ ಹಾಡು. ಮತ್ತೆ ಮತ್ತೆ ಕೇಳಬೇಕು ಹಾಡಬೇಕು.
Latest Bhajan
ua-cam.com/video/j9BMrgB_84Q/v-deo.html
ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ ...ಅದ್ಬುತ ಸಾಹಿತ್ಯ ,ಉತ್ತಮ ಗಾಯನ 👌❤️
ಮನಸ್ಸಿನ ಮೋಕ್ಷಕ್ಕಾಗಿ..ಈ ಹಾಡು ಅದ್ಬುತ ರಾಗ ಸಂಯೋಜನೆ
Thank you
ಮನಸಿಗೆ ಮುದ ನೀಡುವ ಸಾಹಿತ್ಯ, ಕೇಳುತಾ ಮನ ಮುಕವಿಸ್ಮಿತ ಆಗುತ್ತೆ...
ಪ್ರಾಣ ನಾಯಕನದಾ ಆದಿಕೇಶವರಾಯ😢😢❤🙏🙏🙏
Hi Gayatri, are you a devotional kind of person?
ಒಳ್ಳೆಯ ಭಕ್ತಿ ಗೀತೆ ಈ ಹಾಡಿನಲ್ಲಿ ಮನಸ್ಸು ಬಹಳ ಶಾಂತವಾಗಿರುತ್ತದೆ.
Thanks 🙏
ಈ ಹಾಡು ಕೇಳಿದಾಗ ಮನಸ್ಸಿಗೆ ನೆಮ್ಮದಿ ಸಿಗುತ್ತದೆ
Jai sri Krishna.
❤️
ಈ ಹಾಡು ಕೇಳು ಕೇಳುತ್ತಲೆ ನನ್ನ ಜೀವ ಹೋಗಬೇಕು ಅನ್ನಿಸುತ್ತೆ . ಎಲ್ಲವೂ ಶೂನ್ಯ ನಾನು ಎಂಬುದು ಶೂನ್ಯ ....😢😢
ಸರಿ ಗಮ ಪ ನೋಡಿ ಇ VIDEO kelida ಹರಿ ನಾರಾಯಣ ಭಕ್ತರು ಒಂದು like button ಹಾಕುವ ಮೂಲಕ ಹರಿ ಭಜನೆ ಗೆ ಪಾತ್ರ ರಾಗಿ🙏🙏🙏
😊
1 yake.. Namma atmavellavu paramaatmanige like hakutivi.. Hariye namha..
@@roopashreeds6499 ವೇದ ವೇದಾಂತ ಓಂಕಾರಾ ಶ್ರೀ ಹರಿ ನಾರಾಯಣ ನ ನೇನೆ ದರೆ ಪಾಪ ಗಳ ಪರಿಹಾರ 🙏🙏🙏
@@roopashreeds6499 uiiiii
Like saluvagi bhikshe bedabedi
ಹಾಡು ಕೇಳುತ್ತಿದ್ದರೆ, ನಾವು ಭಗವಂತನಲ್ಲಿ ಲೀನವಾದಂತೆ ಸಂಪೂರ್ಣ ಭಾಸವಾಗಿ ಮತ್ತು ಭಾವುಕಳಾಗಿ ನನ್ನ ನಾನೇ ಮರೆತು ಹೋಗುತ್ತೇನೆ
Jai sri Krishna
ಶ್ರೀ ವಾರಿಜಾಕ್ಷ ಪದ್ಭನಾಭನ ಮನದಲ್ಲಿ ಭಜಿಸುತ... ವೇದಾರ್ಥಗಳ ಆನಂದವ ಪಡೆಯತ್ತ... ಯಶೋದೆ ಕಂದನ ಶ್ರೀ ಮುದ್ದು ಕೃಷ್ಣನ ಅನುದಿನ ಪೊಗಳುತ್ತ ... ಆದಿಕೇಶವನೆಂಬ ಅಂಕಿತದಿ ಇವ ಮೆರೆಯುತ್ತ ...ಭುವಿಯೊಳು ಭಾರತೀ ರಮಣನ ಕೀರ್ತಿಯನು ಹಾಡುತ್ತ... ಶ್ರೀ ಗಿರಿಯ ವಾಸನ ಶ್ರೀ ಶ್ರೀನಿವಾಸನ ಶ್ರೀ ವ್ಯಾಸರಾಯರು ಪೂಜಿಸುತ್ತ ವೇದ ಶಾಸ್ತ್ರವೆಂಬ ಜೇನ ಶ್ರೀ ವ್ಯಾಸರು ಉಣಿಸುತ್ತ...ಶ್ರೀ ಪುರಂದರ ದಾಸರ ಸ್ನೇಹದಿ ಕೊಂಡಾಡಿದ..ಭಾವೀ ಸಮೀರರ ಸಂಘವ ಸವಿಧಿರುವ ದಾಸರು...ಕನಕದಾಸನೆಂಬ ನಾಮದಿ ಶ್ರೀ ಪತಿಯನು ಕದ್ದಿಹ ಭಕ್ತರು ದಾಸರು ನಮ್ಮ ಹರಿದಾಸರು ನಮ್ಮ ಕನಕ ದಾಸರು ಶ್ರೀ ಪತಿಯ ಕಂಡವರು..
ಆತ್ಮ ಹಾಗೂ ಪರಮಾತ್ಮನ ನಂಟಿನ ಸತ್ಯದ ಅನಾವರಣ...!!
ಈ ಹಾಡು ಎಂತ ದುಃಖ
ನೋವು ಇದ್ರು ಮರೆಸಿಬಿಡುತೆ
Yes very true 🙏
ನನ್ನ ಉಸಿರಲ್ಲಿ ಇರುವೆ,ನನ್ನ ಹೃದಯದಲ್ಲಿ ಇರುವೆ ತಂದೆ.
ಅದ್ಭುತವಾಗಿದೆ ಈ ಹಾಡು ಎಷ್ಟು ಬಾರಿ ಕೇಳಿದರೂ ಕೇಳಬೇಕು ಎನಿಸುತ್ತದೆ
Thank you very much
Nija 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
ಬದುಕಿನ ನಿಜ ಅರ್ಥ ಈ ಗೀತೆ ಯಂತಾದರೆ ಎಷ್ಟು ಚಂದ ಅಲ್ಲವೇ
ಅತ್ತ್ಯುತ್ತಮ ಗೀತೆ.ಅರ್ಥಪೂರ್ಣ,ವಿದ್ವಾನ್ ವೆಂಕಟೇಶ ಕುಮಾರ್ ರವರಸಿರಿ ಕಂಠ ದಲ್ಲಿ ಅದ್ಭುತವಾಗಿ ಮೂಡಿಬಂದಿದೆ.
Thank you.
ಎಂಥಾ ಧ್ವನಿ.. ಎಂಥಹ ಹಾಡುಗಾರಿಕೆ 🙏
ಈ ಹಾಡು ಕೆೇಳುತಾ ಪ್ರಾಣ ಪಕ್ಷಿ ಹರಿಯ ಚರಣ ಸೇರಿದರೆ ನನ್ನ ಜೀವನ ಸಾರಥಕ ದೇವ
ಪ್ರತಿ ಬಾರಿ ಕೇಳಿದಾಗಲೂ ಕಣ್ಣೀರು ಉಕ್ಕುತ್ತದೆ
ಇತರ ಹಾಡುಗಳು ಕಲಿಯುವುದಕ್ಕೆ ಚೆನ್ನಾಗಿರುತ್ತದೆ ಥ್ಯಾಂಕ್ಯೂ ಸರ್
🙏🙏👌
ರಚನೆ ಕನಕದಾಸರು 🚩🚩
ತೊರೆದು ಜಿವಿಸವಹುಧೆ ಹರಿ ನಿನ್ನ ಚರಣಗಳ❤️❤️
Being hindhu…and involves hindustva and Hinduism is very nice feeling …hare Krishna ❤️
ಇದನ್ನು ಕೇಳುವುದರಿಂದ ನಮ್ ಮನಸ್ಸಿಗೆ ಬಹಳ ನೆಮ್ಮದಿ ಸಿಗುತ್ತದೆ ತುಂಬಾ ಧೈವತ್ವದ ಹಾಡು...🙏🙏
ನನ್ನ ಜೀವಮಾನದ ಅತೀ ಶ್ರೇಷ್ಠ ಹಾಡುಗಳಲ್ಲೊಂದು
Prati sali e song kelidag kannalli gottilde kanniru baratte astu Shakti ide hadige 🙏
Exactly 😢😢😢
ಧನ್ಯವಾದಗಳು ಶ್ರಿಕ್ರಷ್ಣಾರ್ಪಣಮಸ್ತು
Jai Sri Krishna
ತೊರೆದು ಜೀವಿಸಲು ಬಹುದೇ ಹರಿ ನಿನ್ನ ಚರಣಗಳ 🙏🙏🙏
ಎಷ್ಟು ಸಾರಿ ಕೇಳಿದರೂ ಮಂತ್ರಮುಗ್ಧರಾನ್ನಾಗಿ ಬಿಡಿಸುತ್ತದೆ🙏
ಒಳ್ಳೆ ಸಾಹಿತ್ಯ, ಚಂದದ ಗಾಯನ.... ಸೊಗಸು.....
ಓಂ ಶ್ರೀ,ಮಹಾವಿಷ್ಣು,ದೇವಾಯ,ನಮಃ,,ತೊರೆದು,ಜೀವಿಸ,ಬಹುದೇ,ಹರಿ,ನಿನ್ನನ್ನ,ಚರಣಗಳ,🙏🏻🙏🏻🙏🏻🙏🏻🌺🌺♥️🌹♥️
Jai Sri Krishna.
Even at most difficult situations, when you hear this song,you feel like the existence of a supreme power to whom you can believe..no words to express the feelings..Namo narayanaya..
Thank you very much.
@@SagarMusicCompany 8k cup7
ಸಾಹಿತ್ಯ 🚩🚩ಕನಕದಾಸರು 🚩🚩
ಅದ್ಭುತವಾದ ಭಕ್ತಿಗೀತೆ ಕೇಳಿ ಜೀವನ ಸಾರ್ಥಕವಾಯಿತು
Thank you Satish ji.
ಈ ಹಾಡನ್ನು ಕೇಳುತ್ತಾ ಇದ್ದರೆ ಕಣ್ಣಲ್ಲಿ ನೀರು 😢😢ಮೈ ರೋಮಾಂಚನ
ನನಗೆ ಏನು ಗೊತ್ತಿಲ್ಲ ನನ್ನ ಪ್ರತಿಕ್ಷಣವೂ ನಿನ್ನ ಕಡೆ ಹೋಗುವುದಕ್ಕೆ ಅಷ್ಟೇ ಗೊತ್ತು
1st time e bhajane Tulu Bhagavad Gita class nalli kelide mathe adara artha thumba chennagide 😍
ಶ್ರೀ ಹರಿಯೇ ನಾನು ಶರಣ ನೀಡು ಚರಣ👏🏻👏🏻👏🏻👏🏻
ನಿತ್ಯ ಸತ್ಯವಾದ , ಈ ಹಾಡನ್ನು ಭಕ್ತಿಯಿಂದ ಹಾಡಿದ ,ವೆಂಕಟೇಶ ಕುಮಾರವರಿಗೆ ಅಭಿನಂದನೆಗಳು , ಕೇಳಿದ ಮೂಗ ಕಿವುಡನಿಗೆ ಸಹಿತ ಆನಂದವಾಗದೆ ಸಾದ್ಯವಿಲ್ಲ ಹ್ಯಾಟ್ಸ್ ಆಫ್ 🙏🙏🙏
Without the blessings of lord Vishnu , there is no human , no world 🌎.
Hari sarvothama , vayujivotthama 🙏🏻🙏🏻🙏🏻🙏🏻🙏🏻
ಹರೇ ಕೃಷ್ಣ ಹರೇ ಕೃಷ್ಣ.....ಕಾಪಾಡು....🙏
Jai Sri Krishna
ದಾಸಶ್ರೇಷ್ಠ ಕನಕದಾಸ 🙏ಹಾಗೂ m ವೆಂಕಟೇಶ್ ಕುಮಾರ 🙏 ಯಂತಹ ಸಾಹಿತ್ಯ ಯಂತಹ ಹಾಡು🙏🙏🙏🙏
Thank you.
ಜೈ ಕನಕ 🚩🚩🚩
ಹಾಡು ಕೇಳಿ ಜನ್ಮ ಪಾವನವಾಯಿತು ನಾರಾಯಣ್, 🙏🙏🙏🙏🙏
🙏🙏
ಹೃದಯ ಮುಟ್ಟುವ ಹಾಡು... 🙏🙏
Thanks 🙏
ಈಗಲೇ ಹರಣವಾಗಲಿ ಪ್ರಾಣ ನಿನ್ನ ಪಾದದೆಡೆಗೆ🙏🙏🙏🙏
ಮನ ಮುಟ್ಟುವ ಸುಸಂಗೀತ
ಅಭಿನಂದನೆಗಳು
Thank you.
E tara amoghavada dasa sahitya rachisida kanakadasarige bhakthi poorvaka namanagalu...daasara kalakke mana holisuvantide e sundara nudi.toredu jeevisabahude Hari ninna Charanagala...🙏🙏🙏
Mella mellane Mahamruthuvinedege oyyuva Parama Bhakthi Geethe. 🙏🏻🙏🏻🙏🏻
When you close your eyes and listen to this... It's devine feeling... Soothens the soul
ಅದ್ಭುತ ವಾದ ಸಾಲುಗಳು ಮತ್ತೆ ಕೇಳಬೇಕು ಎನ್ನುವ ಹಾಡು
Thank you.
ಹೊಸ ಬೆಳಕು ಸಿನಿಮಾ ನೋಡಿದಾಗಿನಿಂದ ಅಣ್ಣಾವ್ರ ಧನಿಯಲ್ಲಿ ಪೂರ್ತಿ ಹಾಡನ್ನು ಕೇಳಬೇಕು ಎಂದು ಮನಸ್ಸು ಹಂಬಲಿಸುತ್ತಿತ್ತು, ಧನ್ಯವಾದಗಳು upload ಮಾಡಿದ್ದಕ್ಕೆ