Udho Udho Jagadamba | Shri Mahipatidasaru | Ananth Kulkarni | Nadhotsava | RisingWaves

Поділитися
Вставка
  • Опубліковано 4 лип 2023
  • ಉಧೋ ಉಧೋ ಜಗದಂಬ
    ಈ ಕೃತಿ ದಾಸ ಶ್ರೇಷ್ಠರಾದ ಶ್ರೀ ಮಹೀಪತಿ ದಾಸರಿಂದ ರಚಿಸಲ್ಪಟ್ಟಿದೆ ಈ ಹಾಡು ತುಳಜಾಪುರದ ಅಂಬಾ ಭವಾನಿಗೆ ಸಮರ್ಪಿಸಲ್ಪಟ್ಟಿದೆ ದಾಸರಿಗೆ ತಾಯಿಯ ಸಾಕ್ಷಾತ್ ದರ್ಶನ ವಾದಾಗ ಬರೆದ ಕೃತಿ ಇದು. ಶ್ರೀ ಮಹೀಪತಿದಾಸರು ಮಂತ್ರಿಗಳು ವಿದ್ವಾಂಸರು ಹಾಗೂ ಸಂತರಾಗಿ ದ್ವೈತ ಸಿದ್ದಾಂತದ ಹರಿದಾಸ ಪರಂಪರೆಯನ್ನು ಮುಂದುವರಿಸಿದರು
    “ಜಗದ್ಗುರುಂ ಕೃಪಾಸಿಂಧುಂ ಶರಣಾಗತ ವತ್ಸಲಂ ಭಕ್ತಮಾನಸ ಸಂಚಾರಂ ಮಹೀಪತಿ ಗುರುಂ ಭಜೇ”
    Udho Udho Jagadamba is a song in praise of Tulaja Bhavani composed by shri Mahipatidasaru.
    ರೈಸಿಂಗ್ ವೇವ್ ಸಂಸ್ಥೆ ಧರ್ಮ ಕಲೆ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸ್ಥಾಪಿತವಾಗಿದೆ. ಈ ನಿಟ್ಟಿನಲ್ಲಿ ಕಳೆದ ಒಂದು ವರ್ಷದಿಂದ ಅನೇಕ ಯಶಸ್ವಿ ಕಾರ್ಯಕ್ರಮಗಳನ್ನು ನಮ್ಮಸಂಸ್ಥೆ ನೀಡಿದೆ.
    ರಾಮನವಮಿಯ ಶುಭ ಪರ್ವಕಾಲದಲ್ಲಿ ನಾವು ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರನಿಗೆ ನಾದೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
    ನಾದೋತ್ಸವ ಕಾರ್ಯಕ್ರಮದ ಮೊದಲನೆಯ ದಿನದಾಸ ಸಾಹಿತ್ಯ ರತ್ನ ಅನಂತ್ ಕುಲಕರ್ಣಿ ಮತ್ತು ತಂಡದಿಂದ ಭಜನ್ ಸಂಧ್ಯಾ ದೇವರ ನಾಮ ಕಾರ್ಯಕ್ರಮ ಏರ್ಪಡಿಸಲಾಗಿತ್ತು
    Mahipati Dasa (c. 1611- c. 1681) (popularly referred to as Mahipati of Kakhandki), was a minister, a scholar, and a prominent saint from the Haridasa tradition of Dvaita Vedanta from Karnataka, India.
    Rising Waves is a premier production house and content creation firm with focus on local Culture, Tradition , Folklore, Art , Literature and Music
    Nadhotsava - the annual Musical festival was organized on occasion of Rama Grabha Navathri by Rising Waves at Bangalore .
    Shri Ananth Kulkarni and troupe rendered soulful Bhajan sandhya on day 1 . Songs included popular dasara padagalu and devranama.
  • Розваги

КОМЕНТАРІ • 8

  • @soumyasubhashkulkarni770
    @soumyasubhashkulkarni770 2 місяці тому +2

    Exlent sir🙏

  • @MuraliAshtaputre-fl3mp
    @MuraliAshtaputre-fl3mp 2 місяці тому +2

    Once more

  • @g.s.kulkarni9968
    @g.s.kulkarni9968 14 днів тому

    🙏🙏

  • @manonmani-fi4wu
    @manonmani-fi4wu 4 місяці тому +2

    ಭಾವಪೂರ್ಣವಾದ ಹಾಡು . ನಿಲ್ಲಲಾರದೆ ಕುಣಿಸುವಂತಹ , ಮೃದಂಗದ ನಾದ ಅದ್ಭುತವಾಗಿದೆ.

  • @venkatrao808
    @venkatrao808 10 місяців тому +3

    I am listening to Bagalkot Anant Kulkarni 's renderings since more than 2 decades.His style is Unique.

  • @shankanaada8430
    @shankanaada8430 9 місяців тому +2

    Very nice song we are proud of kannadiga

  • @sandeshkulkarni2989
    @sandeshkulkarni2989 7 місяців тому +4

    Which raga?

  • @mrsved6212
    @mrsved6212 5 місяців тому +2

    What raga is that?