ಪ್ರತಿಯೊಬ್ಬರೂ ಜೀವನದಲ್ಲಿ ಹೇಗೆ ಹೋಗಬೇಕು ಎಂಬುದನ್ನು ತುಂಬಾ ತುಂಬಾ ಚೆನ್ನಾಗಿ ತಿಳಿಸಿದ್ದಾರೆ. ಶ್ರೀಯುತರಿಗೆ ನನ್ನ ಪ್ರಣಾಮಗಳು. ಯುವ ಜನರು , ಶ್ರೀಯುತರು ಆಡಿದ ಮಾತುಗಳನ್ನು ಸಾವಧಾನ ಚಿತ್ತದಿಂದ ಆಲಿಸಿದರೆ ಸಾಕು. ಸಮಾಜದಲ್ಲಿ ಎಷ್ಟೋ ಬದಲಾವಣೆ ಸಾಧ್ಯ ಎಂಬುದನ್ನು ಮಾತ್ರ ನಾವು ಮರೆಯಬಾರದು.
Life is beautiful, sure. Sure more/most beautiful are the blessed words blissing us here. Let more episodes please follow-on for championing humanity excellence
Sar🙏ಆಚರಣೆ.. ಅಂದ್ರೆ ಒಬ್ಬೊಬ್ರು ಮನೆ ಆಚರಣೆಗಳು ಬೇರೆ ಬೇರೆ ಇರುತ್ತೆ.. ಖಂಡಿತ.. ಆದ್ರೆ ವಿಚಾರ ದಲ್ಲಿ ಕೂಡ ಭಿನ್ನ ಭಿನ್ನ ಆಲೋಚನೆ ಇರುತ್ತ ವೇ.. ಸರ್ ಇವರಿಂದ ಏನು ಪ್ರಯೋಜನ ವಿದೆ. ಸಮಾಜಕ್ಕೆ?
ಬೀ ಜೆ ಪಿ ಯವರೆಗೆ ಹಿಂದೂ ಧರ್ಮನ ಕ್ರಯಕ್ಕೆ ಮಾರ್ಲಿಲ್ಲ ನೀಉ ಸಾಜನ್ಯ ನ ಆತ್ಮಕ್ಕೆ ಒಂದು ನ್ಯಾಯಾ ಕೊಡಿಸಿ ನೋಡುವ ನಿಮ್ಮನ್ನು ಒಪ್ಪುವ ನಾನು ಹಿಂಧುವೆ ಕಾಶ್ಮೀರಿ ಫೈಲ್ಸ್ ಅಲ್ಲ ಕೇರಳ ಫ್ಫೈಲ್ಸ್ ಮಾಡಿದ್ರೆ ಎಲ್ಲರ ಬಣ್ಣ ಬಯಲಾಗುತ್ತದೆ
ಗುರುಗಳೇ ನಿಮ್ಮಂತವರು ನಮ್ಮ ಧರ್ಮಕ್ಕೆ, ದೇಶಕ್ಕೆ, ನಾಗರಿಕತೆಗೆ ಎಲ್ಲವು ಉಳಿಬೇಕು ಅಂದರೆ ನಿಜವಾಗ್ಲೂ ಅವಶ್ಯಕತೆ ನಮ್ಮ ಸಮಾಜಕ್ಕೆ ಬೇಕು..,
🙏🏼🙏🏼
@@jitspringskumar9765 please subscribe
@@jitspringskumar9765 pl subscribe
Dear Sir, you are an inspiration for many youngsters! ನಿಮ್ಮ ಭಾಷಣ ಮನ ಮುಟ್ಟುವಂತದ್ದು ! ನಮ್ಮ ಸಮಾಜವನ್ನು ಒಗ್ಗೂಡಿಸುವ ಇನ್ನು ಹಲವಾರು ಭಾಷಣ ಬೇಕಾಗಿದೆ!
ಬಹಳ ಚೆನ್ನಾಗಿ ಹೇಳಿದ್ದೀರಿ ನಿಮ್ಮ ಮಾತು ಅಕ್ಷರಹ ಸತ್ಯ ಮತ್ತೆ ಮತ್ತೆ ಕೇಳಬೇಕು ಅನ್ನಿಸ್ತಿದೆ ಧನ್ಯವಾದಗಳು ಸ್ವಾಮಿ.
@@kavithamk4736 pl subscribe
ಅಧ್ಭುತ ವಾದ ಭಾಷಣ 🎉🙏🙏🙏ಮನ ತಟ್ಟುವ ಮಾತುಗಳು ಹೇಳಿದ Justice ಅವರಿಗೆ pranamagalu
@@vedamuddapur7736 please subscribe
ಸಮಾಜಕ್ಕೆ ಒಳ್ಳೆಯ ಸಂದೇಶ ಕೊಟ್ಟಿರೋ ನಿಮ್ಮ ಸಂವಾದವನ್ನು ಕೇಳಿ ಮನಸ್ಸಿಗೆ ಬಹಳ ಮುದ ನೀಡಿತು.❤
@@gopalakrishna5035 pl subscribe
ಪ್ರತಿಯೊಬ್ಬರೂ ಜೀವನದಲ್ಲಿ ಹೇಗೆ ಹೋಗಬೇಕು ಎಂಬುದನ್ನು ತುಂಬಾ ತುಂಬಾ ಚೆನ್ನಾಗಿ ತಿಳಿಸಿದ್ದಾರೆ.
ಶ್ರೀಯುತರಿಗೆ ನನ್ನ ಪ್ರಣಾಮಗಳು.
ಯುವ ಜನರು , ಶ್ರೀಯುತರು ಆಡಿದ ಮಾತುಗಳನ್ನು ಸಾವಧಾನ ಚಿತ್ತದಿಂದ ಆಲಿಸಿದರೆ ಸಾಕು.
ಸಮಾಜದಲ್ಲಿ ಎಷ್ಟೋ ಬದಲಾವಣೆ ಸಾಧ್ಯ ಎಂಬುದನ್ನು ಮಾತ್ರ ನಾವು ಮರೆಯಬಾರದು.
ಎಂತಹ ಅದ್ಭುತ ಸಾಲುಗಳು. ಇಂತಹ ನ್ಯಾಯಾಧೀಶರು ಕೋಟಿಗೆ ಒಬ್ಬರು. ಇವರ ಪಾದಾರವಿಂದಕ್ಕೆ ನಮೋ ನಮಃ 🙏🙏🙏
ಅದೆಷ್ಟು ಚೆಂದ ಸರ್ ನಿಮ್ಮ ಮಾತು ಕೇಳಲು ಸರ್.ಅಭಿನಂದನೆಗಳು ಸರ್
@@raghavendrakigga5170 please subscribe
ಅದ್ಭುತ ಜ್ಞಾನವಂತ ನ್ಯಾಯಮೂರ್ತಿ ಗಳಿಗೆ ನಮೋನಮಃ ❤
Welcome to Honorable Justice ❤
@@keshavabhat9796 pl subscribe
ಸೂಪರ್ ಭಾಷಣ. ಸಕಾಲಿಕ ವೂ ಹೌದು. ದಿಕ್ಸೂಚಿ ಯೂ.... 👌✌🙏🎉
@@krishnamurthy4920 please subscribe
ಇಂಥಹ ಹೆಚ್ಚು ಹೆಚ್ಚು ಕಾರ್ಯಕ್ರಮಗಳು ಸಂಭವಿಸಲಿ.
ಅತ್ಯದ್ಭುತ ಮಾತುಗಳು ಶ್ರೀಯುತರಿಗೆ ಧನ್ಯವಾದಗಳು.
@@chidanandjalikatti9879 please subscribe
ಜ್ಞಾನಮೂರ್ತಿ ಗಳೆ ನಮೋ ನಮಃ🙏🙏🙏💝
@@acharirajagopalachari5242 pl subscribe
What a beautiful speech and 100% kannada ❤❤❤
ನಿಮ್ಮ ಮಾತು ಈಗಿನ ಸಮಾಜಕ್ಕೆ ಅದ್ಭುತ, ಕೈ ಗನ್ನಡಿ 👏🏻👏🏻👏🏻
Life is beautiful, sure. Sure more/most beautiful are the blessed words blissing us here. Let more episodes please follow-on for championing humanity excellence
Superb sir we are proud of you sir
One of the finest judges .pranams to his flow of knowledge.
ನಮ್ಮ ನ್ಯಾಯ ದೀಶ ರನ್ನು ನಾವೆಲ್ಲ anna ದ ಬಟಲನು ಇಟ್ಟಾಗ ನೆನಪಾಗಲಿ ಎನ್ನುತ ನಾನು ಕೂಡ ಅವರ ಅಭಿಮಾನಿ 🙏🙏🙏👍👍👍🎉
Very well said sir thank you🙏
Hats off Sir! May your tribe increase
ಮನಮುಟ್ಟುವ ಭಾಷಣ.
ವಂದನೆಗಳು ಸರ್.ಎಲ್ಲರಿಗೂ ಶುಭವಾಗಲಿ.
@@anilakumariym7637 please subscribe
ಧನ್ಯವಾದಗಳು. ಗುರುವೇ ❤
ಧನ್ಯವಾದಗಳು
ಅದ್ಭುತ ದಿಕ್ಸೂಚಿ
ಭಗವನ್ತನ ವಾಣಿ
ನಿಮ್ಮ ವಾಕ್ಯ
Super exploration about human being sir 🙏🙏
God bless you Sir 🇮🇳🙏📘🇮🇳🙏📘
🙏 dhanyavadagalu sir 🙏
ಸುಂದರವಾದ ಸರಳವಾದ ವಿದ್ವತ ಪೂರಿತ ಭಾಷಣ.
@@vijayadeshpande6722 pl subscribe
ತುಂಬಾ ಚೇನ್ನಾಗಿ ಹೇಳಿದ್ದಿರಿ ಸರ್
ಸಾರ್ ನಿಮ್ಮ ವಿಕಾಸ ವಾದ ಎಲ್ಲಾ ಸಮಾಜದ ವರೆಗೂ ಇರಲಿ
Dear sir excellent speach
Kanakadasaranna neneda neeve dhannyaru
❤❤❤❤❤❤❤❤❤❤❤❤❤❤❤❤❤❤❤❤
Great sir🎉
ನಮಸ್ಕಾರಗಳು🙏🌺
@@padam360 Please subscribe
vandanegalu sir
ಸೂಪರ್ ಸರ್
Hats off sir
ಪಥಿಕನು ತನ್ನ ಮಾರ್ಗವನ್ನು ಕಂಡುಕೊಂಡರೆ ಸಾಲದು ಬೇರೆಯವರ ಮಾರ್ಗವನ್ನೂ ಕಂಡುಕೋಬೇಕು
Suuuuper sir
You r great sir 🙏🙏
@@manjunathlb pl subscribe
ಉತ್ತಮ ಭಾಷಣ 🥰
Namma Janagalige sareyagi karthavya Enu Enduku Devalayadalli pooja and Pravachana bagge heli
Danyavadagalu
ತುಂಬಾ ಚನ್ನಾಗಿ ವಿವರಿಸಿದ್ದಿರಾ ಧನ್ಯವಾದಗಳು❤🎉
Sar🙏ಆಚರಣೆ.. ಅಂದ್ರೆ ಒಬ್ಬೊಬ್ರು ಮನೆ ಆಚರಣೆಗಳು ಬೇರೆ ಬೇರೆ ಇರುತ್ತೆ.. ಖಂಡಿತ.. ಆದ್ರೆ ವಿಚಾರ ದಲ್ಲಿ ಕೂಡ ಭಿನ್ನ ಭಿನ್ನ ಆಲೋಚನೆ ಇರುತ್ತ ವೇ.. ಸರ್ ಇವರಿಂದ ಏನು ಪ್ರಯೋಜನ ವಿದೆ. ಸಮಾಜಕ್ಕೆ?
🙏🙏🙏🙏👍👍👍
ಕಾಂಗ್ರೆಸ್ ನವರು ಕೇಳಿಸಿಕೊಂಡರೆ ಉರಿಸಿಕೊಳ್ಳುತ್ತಾರೆ ಗುರುವೇ.
ಲೋ ಗುಲಾಮ ಕಾಂಗ್ರೆಸ್ ನಲ್ಲಿ bramnar ಇಲ್ವಾ
ಸ್ಟುಪಿಡ್ ಮೈಂಡ್ ನಿಮ್ಮದು
ನಿಮ್ಮ ರಾಜಕೀಯ. ಬುದ್ಧಿ
ಎಲ್ಲಿ ತೋರಿಸಬೇಕು ಅಲ್ಲಿ ತೋರಿಸಿ
ಇಂಥವರ ಮಾತಲ್ಲಿ ಅಳವಡಿಸ ಬೇಡಿ
ಬೀ ಜೆ ಪಿ
ಯವರೆಗೆ ಹಿಂದೂ ಧರ್ಮನ ಕ್ರಯಕ್ಕೆ
ಮಾರ್ಲಿಲ್ಲ
ನೀಉ ಸಾಜನ್ಯ ನ ಆತ್ಮಕ್ಕೆ ಒಂದು ನ್ಯಾಯಾ ಕೊಡಿಸಿ ನೋಡುವ ನಿಮ್ಮನ್ನು ಒಪ್ಪುವ
ನಾನು ಹಿಂಧುವೆ
ಕಾಶ್ಮೀರಿ ಫೈಲ್ಸ್ ಅಲ್ಲ
ಕೇರಳ ಫ್ಫೈಲ್ಸ್ ಮಾಡಿದ್ರೆ ಎಲ್ಲರ ಬಣ್ಣ ಬಯಲಾಗುತ್ತದೆ
Super sir
❤❤❤
Psk🙏🙏
👏👏👍🙏🙏🙏
Please subscribe
🙏🙏🙏🙏🙏
🙏
❤❤❤❤❤
ನಿಮಗೂ ನಮಗೂ ಎಲ್ಲರಿಗೂ ಯಾಕೆ ಒಂದು ಪಕ್ಷ ಕೆ ಹೇಳಿ ಕೈ ತೊಳಿದೂ ಕೊಳುತ್ತಿರಿ. ನೀವು ಸರಿ ಆದ್ರೆ ಪ್ರಪಂಚ ಸರಿ 🙏🙏🙏
Ramkrisn hegde is. Belongs havyal
Chief Minister hegde is havyak
Sir , I want see you💐
ಅಪ್ರತಿಮ ನುಡಿಗಳು
@@vijayalaxmikulkarni3938 please subscribe
ಒಟ್ಟಾರೆ ಹೇಳಬೇಕು ಅಂದ್ರೆ.. ನಹಿ ಜ್ಞಾನೇನ ಸದೃಶಂ.. ಸಾರ್ ಬುದ್ಧಿ ಇದೆ. ವಿಕಾಸವಾಗ ದಿರು ವ ಬುದ್ಧಿ. 🤔ಇದೆ
ಒಳ್ಳೆ ಭಾಷಣ🙏🙏🙏. Birbal- ಅಕ್ಬರ್ ಕಥೆಗಳು fake ಅಂತ ಈಗ ಗೊತ್ತಾಗಿದೆ. ಎಲ್ಲಾ tenali ರಾಮನ ಕಥೆgalanne copy paste ಮಾಡಿದರು.
Brahmana ru Yella onde.
Sandhyavandane yella onde
Hari Hi Om
Sir Aachara vichara mathra saalathu Manushyathu kooda irubekku. My culprit my husband Younger brother one most wanted idiot.
Viprarindale. Vidye Viprarindale Buddi Vipranija viprarilladiddare E jagau Kshipradale Kedagu Sarvagya. Eallaregu Pracharamade
Adbut.intavaru.deshakke.beku
ಮನಮುಟ್ಟುವ ಭಾಷಣ.
Please subscribe
Bekadstu janru dikku tappiddare, kudukaru kachada galu eddre
Please subscribe
Still we are thinking about caste?? Wow. I had huge respect on you sir but pls dont try to encourage casteism
Please subscribe
ಸರಿಯಾದ ಮಾತು
Sir super statements sir yours type Judges yours tupe servicer verry essentials for our karnataka Bharatha and world and this earth
@@veenaprakashprakash76 please subscribe
Super sir
🙏🙏🙏🙏🙏
Super sir
Please subscribe
🙏🙏🙏
🙏🙏🙏🙏🙏