ಆ ದೇವ ಪುಷ್ಪದ ಬಗ್ಗೆ ಅವ್ರಿಗೆ ಅಷ್ಟೊಂದು ಭಯ ಏಕೆ..? ಪ್ರಾಣ ತೆಗೆಯುತ್ತಾ ಮನೆ ಮುಂದಿನ ಗಿಡ..?
Вставка
- Опубліковано 15 тра 2024
- Media Masters is a unique UA-cam channel in Kannada. Unveils the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.
Join us on WhatsApp: chat.whatsapp.com/KsW075XMMTm...
Subscribe: / @mediamasterskarnataka
Follow us on,
Twitter: / media_masters_
Facebook: / m2mediamaster
Website: www.mediamasters.info/
ನಮ್ಮ ಮನೆಯಲ್ಲಿ ಮತ್ತು ನಮ್ಮ ಮನೆಯ ಮುಂದಿರುವ ಈಶ್ವರ ದೇವರ ಸನ್ನಿಧಾನದಲ್ಲಿ ಮೊದಲಿಗೆ ನಾವು ಪೂಜೆ ಗೈಯುವ ಹೂವೆ ಕಡಂಗಲಿವು ಪುರಾತನ ಕಾಲದಿಂದಲೂ ಈ ಹೂವ ತುಂಬಾ ಮಹತ್ವದಾಗಿದೆ ವಿಶ್ವದಲ್ಲಿ ತಿನ್ನುವ ಅನ್ನದಲ್ಲಿ ವಿಷ ಇರುವಾಗ ತಿರುವಂಕೂರ್ ನಲ್ಲಿ ಹೂವಿಗೆ ಮರಣದಂಡನೆ😮😮😮😮
ಎಲ್ಲಾ ಮೆಡಿಕಲ್ ಮಾಪಿಯಾ ಕೈವಾಡ ಇರಬೇಕು ಸರ್
ಯಾವುದೇ ವಿಚಾರವನ್ನು ನೀವು ನೋಡುವ ಮತ್ತು ನಮಗೆ ತಿಳಿಸುವ ರೀತಿ ತುಂಬಾ ವಿಶಿಷ್ಟವಾದದ್ದು. ಆದುದರಿಂದಲೇ ನಾವೆಲ್ಲ ನಿಮ್ಮ ಅನಿಸಿಕೆ ಮತ್ತು ಅರಿವು ತಿಳಿಯಲು ಸದಾ ಬಯಸುತ್ತೇವೆ ಗುರುಗಳೇ 🙏.
ನಮ್ಮ ಮನೆ ದೇವ್ರಿಗೆ ಇದೆ ಹೂವಿನ ಹಾರ ಸಲ್ಲಿಸೋದು ಗೌರಿ ಹಬ್ಬಕ್ಕೆ 🙏🙏
ನಮ್ಮ ಅಜ್ಜಿ ಕೂಡ ಒಂದು ಜಾತಿಯ ಕಣಗ ಲೆ ವಿಷ ಯುಕ್ತ ಎಂದು ಹೇಳುತ್ತಿದ್ದರು....ಬಹುಶಃ ಅದು ಇದೇ ದೇವ ಕಣ ಗಲೇ ಇರಬೇಕು..!
ನಮಗೆ ಕಣಗೆಲೆ ಬಗೇ ಧೈರ್ಯ ಕೋಟೆದಕೆ ಧನ್ಯ ವಾದ ಗಳು ಗುರು.
"ಕತ್ತೆಗಳಿಗೇನೂ ಗೊತ್ತು,ಕಸ್ತೂರಿ ಸುವಾಸನೆ."
ನೆಗಡಿ ಆಯಿತು ಎಂದು ಮೂಗು ಕೊಯಿದುಕೊಂಡ ಹಾಗೆ ಆಯಿತು.😮
ಶಿವ ಪ್ರಿಯಾ 🙏🙏
ಕಣಗಲಿ ಹೂವು ನಮ್ಮ ಕಡೆ ಹೆಣ್ಣು ದೇವರಿಗೆ ಮಾತ್ರ ಏರಿಸುತ್ತಾರೆ. ಗಂಡು ದೇವರಿಗೆ ಏರಿಸಬಾರದು ಎಂಬ ಪದ್ಧತಿ ಇದೆ ಸರ್ 😊
ನಮ್ಮ ಪೂರ್ವಜರದ್ದು ಎಷ್ಟು ಮುಂದಾಲೋಚನೆ ❤....
Jai Media Master ❤❤
ಕಣಗಲೆ ಬೇರೆ ದೇವ ಕಣಗಲೆ ಬೇರೆ
ಉತ್ತಮವಾದ ಮಾಹಿತಿ ಧನ್ಯವಾದಗಳು
Olle mahiti.
🇮🇳 ಜೈ ಹಿಂದ್ ಜೈ ಕನ್ನಡಾಂಬೆ 🇮🇳
Good msg
Thanks for your useful information sir
Thanks you sir Nivu video madidakke.... nanagu e thara yele thinno habit ede.. Sumne ninthaga... cl maduvaga kelsa maduvaga e habit ide
Thanks for the information, Sir.
ಇರಬಹುದು ಸರ್. ಆದರೆ ಯಾವುದಕ್ಕೂ ಪ್ರತ್ಯೇಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡಬೇಕು. ವೈದ್ಯರು ಇದನ್ನು ಪರೀಕ್ಷಿಸಿ ಹೇಳಬೇಕು. ಹೌದೋ ಅಲ್ಲವೋ ಎಂಬುದನ್ನು.
Jai hind sir ❤❤❤❤❤❤❤❤❤
ಗುರುಗಳೇ ಈ ಮಾಹಿತಿಯನ್ನು ನಿಮ್ಮ ಬಾಯಿಯಿಂದಲೇ ಕೇಳಬೇಕು ಅಂತ ಕಾಯಿಟ್ಟಿದ್ದೀವಿ...👏👏
This plant is an air purifier . In highways it's plantation is gives good results on vehicle's emmition
ಶುಭಾಶಯಗಳು
Live from Vijaynagar ❤❤❤
Jai hind
ನಮಸ್ತೆ ಗುರುಗಳೇ
Anna please tell about brahmi Mugurtha time and pooja please
Gurugale thanks for awareness they must understand paracetamol is more dangerous
1st view gurugale
ನಮಸ್ಕಾರ ಗುರುಗಳೆ 🙏🙏🙏
First watch
Sir avlu ondu ele tinnalu ssadya illa ondu churu ele tindere enu agolla. Hoovu ondu atava 2 esalu tindere enu aagolla.male gaaladalli elegalalli elenaaga ennuva haavannu athava erehulu holuva jeevi iruttade.Adu vishapooritavagiddu adanuu tindu sattira bahadu. Haagagi maiegalada soppy mattu bale eleyannu chennagi sosi balasutteve.
Road alli vehicle accieident agutthe vehicle ban madhathara
First from bidar❤❤❤❤
ನಮಸ್ತೆ ಸರ್, ಉತ್ತಮ ವಿಮರ್ಶಾತ್ಮಕ ಮಾಹಿತಿ. ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
Sir ide thara innu dodda list munde barutte
Hi sir ji 🙏
jai HIND sir ji ❤
Howda sir pumba vale vishaya sir
@@lokeshjs9611 pumba 😜😜😜😜
Good afternoon sir
1 ಫಾಸ್ಟ್ ಕಾಮೆಟ್ ಗುರುಗಳೇ
We have this in front our house ,and sometimes we use it as a medicine for dermatophytosis
🎉🎉
🙏
Friest like and frist comment
❤❤❤
ಜೈ ಸನಾತನ 🚩🙏🏼🕉️🇮🇳🪷💛❤️
Good afternoon guru gale
First comment
Nanna anisike ayurvedha howshadhagalanna nidhanavagi kalakramena kollo sanchu. Idu nammllina english medicine company gala sanchu irabahudu....
First comment❤️
Sir Namma mane munde Nettidivi...
Jay Hind Jay Karnataka
Himalaya mahatmara sannidhiyalli e book vivarane kodi pls
🙏🙏🙏
😮
Innaadaru jaagrutavaagiddakke dhanyawaadagalu vishayukta sasyagalabagge jaagruti agattya karnataka aushadhiya sasya pustakadalli kooda idarabagye maahiti ide sir please namma devarugala chitrgalannu balsibisaaduva vastugalamele mudrisadante jaagruti moodisi yaake andre maneyalli mandiragalalli naavu poojiso devarugalannu tippe kasada gundi mattu charandigalalli nodidaaga manssige tumba novaaguttade example ganesha beedi prasaada teertada baatali davasa daanyada chilagalu agarbatti packetgalu innu ityaadi
ಪ್ರಥಮ
I am the first man to like
Nammane munde 16 varsha ittu ee gida. Maradashtu doddadagi beledu thumbaa hoo bidtittu. Ee gidadalli heavy hasiru hula barathve. Hasugalu ee gidada eleyannu ashtaagi thinnodilla. But kelavomme thintha iddiddu nodidini but yavde ahitakara ghatane nadedilla.
Hi ರಘು ಸರ್ 💐🌹🙋♂️🙏
ಹೌದಾ 🤨🤔😮
ಮೊದಲ ವೀಕ್ಷಕ 🙏
Nane modala veekshaka
Yi flower sattavarige Matra haktare so yidra hatra yirbardu.vasanenu togobardu ant nav chikkavariddaga heltidru
❤a
Sir.namasthe.ella.vishayada.bagge.vivarane.tippani.visharane.madutthiri.jai.bharath.namo.nama.
ಭಾರತ ಜೈ ಭಾರತ್ ಜೈ ಮೋದಿ 🇮🇳🇮🇳🇮🇳
Guru gale namma gotra ne aa hoohu nahu mutode ella
❤👍
Kanagale gida namma purvajara kaladindalu maneya munde belesutha bandiddare navugalu samrudhiyenda eddeve
Hiway road madhya gidavannu govt navare ettidare
Sir Nurses Bagge One Video Maadi Sir 😢
ಸರ್ ನಾನು ಒಂದು ವಾರದ ಇಂದೇ ಈ ನ್ಯೂಸ್ ನೋಡಿದೆ
This is an ignorant decision,because there are many such shrubs and plants surrounding common people,shrubs and plants which contains poisonous chemicals,proper knowledge of dosage and when and how to use should be given instead of banning it.
Hasugalu tinodilvala adunna
😢😢
Loffar nanmakalu
Medical.mafiya.erabeka!!!??.
This Plant Relese lot of Oxizen
Jai shri ram🚩
ಹೌದು ಸಾರ್ ನಾವು ತುಂಬಾ ಜನಾನ ನೋಡುತ್ತೇವೆ ಆಯುರ್ವೇದ ವೈದ್ಯರು ಹೇಳಿದ್ದಾರೆ ಅಂತೆ 3-4. ಎಲೆಗಳನ್ನು ನಿರಿನಲ್ಲಿ 2.mi. ಕುದಿಸಿ ಬೆಳಗ್ಗೆ ಕುಡಿಯುತ್ತಾರಂತೆ ಚಿಕ್ಕ ಎಲೆಗಳು ಅಂತೆ ಚೆನ್ನಾಗಿರುತ್ತದೆ ಅಂತಾ ಹೇಳುತ್ತಾರೆ ಸಾರ್
Dr Rajkumar history sir please find
Innu swlpa dina devastana Hindu enu irodilla burka akodake ready hagi.. Yake andre nara satha hindus..
aloor mahaligeswara or adoor mahaligeswara Va,?
ಜೈ ಶ್ರೀ ರಾಮ್
ಜೈ ಶ್ರೀ ಮೋದಿ
Hello sir am working in heakth care sector not this flowers yellow oliyend
ಅಯ್ಯೋ ಈ ಹೂವು ನಾನೂ ತಿಂದಿದ್ದಿನಿ 😮😢
This flower is not eatable Sir. This is stipid
Iam confused. To believe or not to believe. Is it really that much poisonous.
Nanu huva thindedde
Sheethaaguwdakkemoogukoidanthe
ಅದನ್ನು ದೇವರು ನಾಡು ಅಂತ ಏಕೆ ಕರೀತಾರೋ ಗೊತ್ತಿಲ್ಲ. ನಾನು ಕಲಿಯೋದು ಮಾತ್ರ ದೆವ್ವದ ನಾಡು ಅಂತ,
Muslim Ra kelsa
ಯಾವನೋ ಅವನು ಕಣಗಿಲ ಗಿಡ ಬ್ಯಾನ್ ಮಾಡಿದ್ದು??😡🤬
ನಮ್ಮ ಕಡೆ ಮನೆ ಮುಂದೆ ಇ ಗಿಡ nedabaradu... ಅನ್ನುತ್ತಾರೆ.
😂
ತಲೆಬುಡವಿಲ್ಲದ ಆದೇಶ 😂
ಕಣಗಲಿ ಹೂವು ನಮ್ಮ ಕಡೆ ಹೆಣ್ಣು ದೇವರಿಗೆ ಮಾತ್ರ ಏರಿಸುತ್ತಾರೆ. ಗಂಡು ದೇವರಿಗೆ ಏರಿಸಬಾರದು ಎಂಬ ಪದ್ಧತಿ ಇದೆ ಸರ್ 😊
🙏