ಭಾರತ ಬಿಟ್ಟು ಹೋಗ್ತಿದೆ ನವ ಶ್ರೀಮಂತ ವರ್ಗ..! ಜಗತ್ತಿನ ಶ್ರೀಮಂತರನ್ನ ಆಕರ್ಷಿಸ್ತಿರೋದ್ಯಾಕೆ ಆ ಪುಟ್ಟ ದೇಶ..?

Поділитися
Вставка
  • Опубліковано 20 чер 2024
  • Media Masters is a unique UA-cam channel in Kannada. Unveils the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.
    Join us on WhatsApp: chat.whatsapp.com/KsW075XMMTm...
    Subscribe: / @mediamasterskarnataka
    Follow us on,
    Twitter: / media_masters_
    Facebook: / m2mediamaster
    Website: www.mediamasters.info/

КОМЕНТАРІ • 363

  • @anilkumarmc3087
    @anilkumarmc3087 5 днів тому +51

    ಬೇಕೇ ಬೇಕು ಉಚಿತ ಶಿಕ್ಷಣ ಮತ್ತು ಅರೋಗ್ಯ ❤

  • @sandeepsocials1099
    @sandeepsocials1099 6 днів тому +171

    ತುಂಬಾ ನಿಜವಾದ ಮಾತು ಸರ್... ನಾನು ಒಬ್ಬ ಮಧ್ಯಮ ವರ್ಗದ ವ್ಯಾಪಾರಿ ಆಗಿದ್ದೆ ಕೋವಿಡ್ ಟೈಮ್ ನಲ್ಲಿ ಲಾಸ್ ಆಗಿ ರೋಡಿಗೆ ಬಂದಿದೀನಿ... ಗವರ್ನಮೆಂಟ್ ನಿಂದ ಏನೂ ಸಹಾಯ ಸಿಕ್ಕಿಲ್ಲ

    • @kdevaprasad2026
      @kdevaprasad2026 5 днів тому

      ಕೋವಿಡ್‌ನಂತಹ ಪ್ರಾಕೃತಿಕ ವಿಕೋಪದ ಸಮಯದಲ್ಲಿ ಯಾವುದೇ ದೇಶದ ಸರಕಾರ ಎಲ್ಲರಿಗೂ ಸಹಾಯ ಮಾಡುವ ಸ್ಥಿತಿಯಲ್ಲಿ ಇರುವುದಿಲ್ಲ. ಅದು ಸಾಧ್ಯವೂ ಇಲ್ಲ. ಅವರವರ ಹಿತ ರಕ್ಷಣೆಯ ಹೊಣೆಗಾರಿಕೆ ಅವರವರದ್ದೇ. ಸರಕಾರವನ್ನು ದೂರಿ ಪ್ರಯೋಜನವಿಲ್ಲ.

    • @krishnagowda5528
      @krishnagowda5528 5 днів тому +3

      ಹೌದು sir ಇದು ತುಂಬಾ ಅನ್ಯಾಯ ಸರ್ಕಾರ ಖಂಡಿತ ಗಮನ ಕೊಡಬೇಕು 😊

    • @sandroetn6907
      @sandroetn6907 5 днів тому

      Howdhu super brother
      Neevu direct slipperge laddhi haaki hodidyothara ivanage govt hodidhira.

    • @KartiKarti-ld6xq
      @KartiKarti-ld6xq 5 днів тому

      I am also belong to your catogarie bro

  • @raghavendraan8646
    @raghavendraan8646 5 днів тому +61

    ಹೊಗಳಿ ಬಿಡಿ ಸಾರು......ಇಲ್ಲಿ...ನ್ಯಾಯ ಎಲ್ಲಿದೆ....ಜಾತಿ ವ್ಯವಸ್ಥೆ...ಧರ್ಮ...ಅಜ್ಞಾನ ತುಂಬಿ ಹೋಗಿದೆ....ಇಲ್ಲಿ ಯಾರು ಇರುತ್ತಾರೆ.....😢😢😢😢ಇರುವವರು. ಇದ್ದಾರೆ...ನಮ್ಮ ಅಂತ ಮಾದ್ಯಮ ವರ್ಗದ ಜನರು......ಬಡವರು

    • @keshavak9948
      @keshavak9948 5 днів тому +5

      ಕಡೆಗೆ ಹಂದಿಗಳು ಮಾತ್ರ ಉಳಿಯಬಹುದೆನೋ ........?

  • @jaswanthkumarjaswanthkumar5848
    @jaswanthkumarjaswanthkumar5848 5 днів тому +14

    ಒಳ್ಳೆ ಜನ ರಾಜಕೀಯಕ್ಕ್ ಬರೋ ವರ್ಗು ನಮ್ ದೇಶದ ಗತಿ ಇಸ್ಟೆ..

  • @indiras7504
    @indiras7504 5 днів тому +33

    ಅತ್ಯುತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ರಾಘವೇಂದ್ರ ಸರ್ ಜೈ ಹಿಂದ್ ಜೈ ಕರ್ನಾಟಕ

  • @Ranavikrama-lf1um
    @Ranavikrama-lf1um 5 днів тому +36

    ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಿಂದ ದಿನನಿತ್ಯ ವಸ್ತುಗಳ ಮೇಲಿನ ಬೆಲೆ ಏರಿಕೆಯ ಬಗ್ಗೆ ವಿಡಿಯೋ ಮಾಡಿ

  • @mahadevaswamyvshamiyana3708
    @mahadevaswamyvshamiyana3708 6 днів тому +69

    ನೀವೂ ಹೇಳ್ತಿರೋದು 100% ಸತ್ಯ ಸರ್

    • @VB45__
      @VB45__ 5 днів тому

      ಅವರು ಸತ್ಯನೇ ಹೇಳ್ತಾರ ಬ್ರದರ್ 👍

  • @ravindrarao4690
    @ravindrarao4690 5 днів тому +19

    ನಿಮ್ಮ ಭಾಷೆ ಅಸ್ಖಲಿತ ಮಾತುಗಳು ನಿಮ್ಮ ಅನುಭವ, ತಿಳುವಳಿಕೆ ಬಹಳ ಅಮೋಘ👏👍

    • @a.vasudevaadhikari8026
      @a.vasudevaadhikari8026 5 днів тому

      ಮುಂದೊಂದು ದಿನ ಭಾರತ ಮುಸ್ಲಿಂ ರಾಷ್ಟ್ರವಾದರೆ ಎಲ್ಲಾ ಹಿಂದುಗಳು ಪಲಾಯನ ಮಾಡಲೇ ಬೇಕು. ತಪ್ಪಿದರೆ ಮುಸ್ಲಿಂ ಜಾತಿಗೆ ಸೇರಬೇಕಾಗುತ್ತದೆ.

  • @raghavendrarao2396
    @raghavendrarao2396 5 днів тому +14

    Very much true
    Example am the one
    Was born on bhramin cast
    Not got government seat for education not got government job after education but government want tax
    Only for 0.2% I losed merit seat for masters that got ended for 98% but same time one classmate got seat for 60% on SC reservation but not able to complete
    Was taken almost 3 lac loan and completed my education and came out from college loan amount was 5 lac to pay
    Tried many government job after many round selection they tell u will not fit in any category reservation
    Started career in private organization for 7500 with paying loan 5k everymonth with lots of struggle had 15 days in month one time meal
    After 17 year of struggle now I came to reasonable position and government taking tax it really hurts
    One side our situation we can't leave job all these corporate bullshit they make us to work more than 12 hours that scolding nonsense at the end we r earning and some other taking as such from us really nonsense policy

    • @LakshmiLakshmi-ru2gk
      @LakshmiLakshmi-ru2gk 5 днів тому +3

      Very true. Well said . If this reservation minority appeasement continues. India will face rotten situation.we are all surviving only because of spiritual strength of our country. They should make free education till high school like America. Then the money making trend of schools also will come diwn. Let government psy good salary to teachers

  • @Lohith_Poojary
    @Lohith_Poojary 6 днів тому +22

    ಗೋವಾದ ಬ್ರಾಹ್ಮಿ ಶಾಸನದ ಬಗ್ಗೆ ಮಾಹಿತಿ ನೀಡಿ.... Mail ಕೂಡ ಮಾಡಿದ್ದೆ ಗುರುಗಳೇ ... 🙏🥰💐

  • @PratapsingPratapsingtl
    @PratapsingPratapsingtl 5 днів тому +11

    ಇನ್ನಾದರೂ ನಮ್ಮ ಸ್ವಲ್ಪನಾದ್ರೂ ತೆರಿಗೆ ವಿನಾಯಿತಿ ಕೊಡಬೇಕು 🙏🙏

    • @sukruths4655
      @sukruths4655 5 днів тому

      ಯಾವ ತೆರಿಗೆ ವಿನಾಯಿತಿ? ಭಾರತದಲ್ಲಿ individual tax maximum 30%, US ಅಲ್ಲಿ 40%, UK ಅಲ್ಲಿ 50%, ಜರ್ಮನಿ ಅಲ್ಲಿ 40%. free ಆಗಿ ಕೊಡೋದು ನಿಲ್ಲಿಸಬೇಕು, education ಹಾಗು jobs ಅಲ್ಲಿ ರಿಸರ್ವೇಷನ್ ತೆಗಿಬೇಕು

  • @basavarajuhiremath4195
    @basavarajuhiremath4195 6 днів тому +16

    ಶುಭೋದಯಗಳ ಗುರುಗಳೇ first comment

  • @karnatakaking6401
    @karnatakaking6401 6 днів тому +25

    ಗುರುಗಳೇ ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಮಾಣವಾಗಿರುವ ಚೆನಾಬ್ ಬ್ರಿಡ್ಜ್ ನ ಬಗ್ಗೆ ಒಂದು ವಿಡಿಯೋವನ್ನು ಮಾಡಿ ಗುರುಗಳೇ ಪ್ಲೀಸ್😊❤

  • @raghubhat5361
    @raghubhat5361 5 днів тому +38

    ಸರ್... ಇನ್ನೂ ಒಂದು ಕಾರಣ ಏನೆಂದರೆ, ರಿಸರ್ವೇಶನ್...

    • @dinamanirao9614
      @dinamanirao9614 5 днів тому +3

      Yes

    • @rajeshrajesh1463
      @rajeshrajesh1463 5 днів тому +6

      ನೇಪಾಳ ಹಿಂದೂ ರಾಷ್ಟ್ರ.... ಅಲ್ಲಿ ಯಾವ ಮೀಸಲಾತಿ ಇಲ್ಲ... ಅದೇನು ಉದ್ದಾರ ಆಗಿಲ್ಲ ಯಾಕ್ ಸಾರ್

    • @BharatheeyaHindu
      @BharatheeyaHindu 5 днів тому +2

      @@rajeshrajesh1463avara natural resources eshtide? Avara country dimension eshtide? Eshtu revenue generate aagthide? Eshtu investment barthide? Ella matter agutthe Sumne helodalla

    • @vinodrajav4365
      @vinodrajav4365 5 днів тому

      ​@@rajeshrajesh1463Yake ಅಂದ್ರೆ ಅವರಿಗೆ ಸಮುದ್ರ ಮಾರ್ಗ ಇಲ್ಲಾ.... ಅವರದ್ದೂ ಗುಡ್ಡ ಗಾಡು ಪ್ರದೇಶ.

    • @Vishwanath-lz4tt
      @Vishwanath-lz4tt 5 днів тому

      ಸ್ವಾಮಿ ಮೀಸಲಾತಿಯಿರಲೇಬೇಕು.ಮೀಸಲಾತಿಯಿರದಿದ್ದರೆ ಯಾರು ಅಧಿಕಾರದಲ್ಲಿರುತ್ತಾರೊ ಅವರ ಕಡೆಯವರು ಮತ್ತು ಸಂಬಂಧಿಗಳನ್ನೇ ತುಂಬುತ್ತಾರೆ.30 ವರ್ಷಗಳ ಹಿಂದಿನ ನೇಮಕಾತಿಯಲ್ಲಿ ಗಮನಿಸಿ ಗೊತ್ತಾಗುತ್ತದೆ.

  • @rashokrashok-ns9nz
    @rashokrashok-ns9nz 5 днів тому +1

    ಒಳ್ಳೇ ಒಳ್ಳೇ ಸಂದೇಶ ಕೊಡುತ್ತಿದಿರ ಸರ್ ನಿಮಗೆ ಕೋಟಿ ದನ್ಯವಾದಗಳು 🎉💐🙏🥰

  • @bhageera.
    @bhageera. 5 днів тому +13

    ನಿಜ ಮಾದ್ಯಮ ವರ್ಗ ತುಂಬಾ ಕಷ್ಟ

  • @user-ee3yj2fn4t
    @user-ee3yj2fn4t 6 днів тому +22

    ಹೌದು 100% 100% ಕರೆಕ್ಟ್ ಗುರುಗಳೇ
    ನಾನು ಕೂಡ ಒಂದ್ ಮಾಧ್ಯಮ ವರ್ಗದವನೇ, ನನಗೆ ಮನೆ ಕಟ್ಟಿಕೊಳೋಕೆ ಒಂದು ಸಬ್ಸಿಡಿ ಕೊಟ್ತಿಲ 😥😥

    • @Shivu82
      @Shivu82 5 днів тому +1

      Namagu kottilla adre swalp ಲಂಚಾ kottidre kodtidru adre nav ಲಂಚ kodalilla namge manege subsidy kodalilla😢😢

  • @sharathbhayyal
    @sharathbhayyal 5 днів тому +2

    ಪ್ರಾಚೀನ ಕಾಲದ ನಳಂದಾ ವಿಶ್ವವಿದ್ಯಾಲಯ ಪುನರ್ ನಿರ್ಮಾಣದಿಂದ ಭಾರತೀಯ ಜನರು ಹೆಮ್ಮೆ ಮತ್ತು ತೃಪ್ತರಾಗಿದ್ದಾರೆ.ಅದರ ಬಗ್ಗೆಯೂ ಒಂದು ವಿಡಿಯೋ ಮಾಡಿ.🇮🇳😊

  • @Harish.B.S.
    @Harish.B.S. 5 днів тому +4

    ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಧ್ಯಮ ವರ್ಗದ ಜನರ ಹಣೆಬರಹ ಇಷ್ಟೇ😢
    ಯಾವುದೇ ಸರ್ಕಾರ ಬಂದರು ಅಷ್ಟೇ, ಮದ್ಯಮ ವರ್ಗದ ಬವಣೆ ತಿರುವುದಿಲ್ಲ😢😢

  • @cmonman9899
    @cmonman9899 6 днів тому +14

    ನಳಂದ ವಿಶ್ವವಿದ್ಯಾಲಯದ ಬಗ್ಗೆ ಮಾಹಿತಿ ನೀಡಿ SIR plz.....,

  • @somuhiremath9429
    @somuhiremath9429 6 днів тому +49

    ಹೋಗಬೇಡಿ ದಯವಿಟ್ಟು ದೇಶವನ್ನು ಬೆಳಸಿ

    • @indianarmy81192
      @indianarmy81192 6 днів тому +3

      😅😅😅😅 Illi comment madidre enu agala

    • @indian8330
      @indian8330 5 днів тому

      Desha vanala sarkaravanu belisi😂

    • @satishkumaarhm844
      @satishkumaarhm844 5 днів тому

      Shame.

    • @surekhassunkad2146
      @surekhassunkad2146 5 днів тому

      Sir ನಂದು ಮಧ್ಯಮ ವರ್ಗ ಜನರಲ್ ಕೆಟಗರಿ ನನ್ನ ತಮ್ಮ ಬ್ಯಾಂಕ್ ಉದ್ಯೋಗಿ ಅವನ ಮಗನಿಗೆ ಒಂದು ವಿಚಿತ್ರ ಕಾಯಿಲೆ ಇತ್ತು ಅವನ ಟ್ರೀಟ್ಮೆಂಟ್ ಗೆ ಅವನ್ ಬ್ಯಾಂಕ್ ಅವನು ಕಟ್ಟತಿದ್ದ ಅಮೌಂಟ್ ಆಗುವಷ್ಟು ಮಾತ್ರ ಕೊಟ್ಟಿತು ನಂತರ ಅವನಿಗೆ ಇನ್ನು ಹೆಚ್ಚು ಬೇಕಾದಾಗ ಡಾಕ್ಟರ್ ಇಂದ ಕಾಸ್ಟ್ ಸರ್ಟಿಫಿಕೇಟ್ ತಗೊಂಡು ಹೆಡ್ ಆಫೀಸ್ ಪರ್ಮಿಶನ್ ತಗೊಳ್ಳೋಕ್ ಒದ್ದಾಡಿದ,ಅದ್ರೆ ಒಂದು ವರ್ಗದ ವ್ಯಕ್ತಿ ಆಯುಷ್ಮಾನ್ ಕಾರ್ಡ್ ಹಿಡಿದು ಹಾಸ್ಪಿಟಲ್ಗೆ ಬಂದು ಹಾರ್ಟ್ ರಿಲೇಟೆಡ್ ಸರ್ಜರಿ ಮಾಡಿಸ್ಕೊಂಡು ಒಂದು ರೂಪಾಯಿನು ಟೆನ್ಷನ್ ಇಲ್ದೆ ಮನೆಗೆ ಹೋದ ,ನನ್ನ ತಮ್ಮ ಬೆಳಿಗ್ಗೆ 09.30 rind ಸಂಜೆ 6, ಕೆಲವೊಮ್ಮೆ 7ಗಂಟೆ ವರೆಗೂ ದುಡಿತಾನೆ ಅವನ ತೆರಿಗೆ ಕೂಡ ಸರಕಾರಕ್ಕೆ ಹೋಗುತ್ತೆ ಆದ್ರು ಅವನ್ ಆರೋಗ್ಯಕ್ಕೆ ಯಾವುದೇ ಗ್ಯಾರಂಟೀ ಇಲ್ಲ

    • @LakshmiLakshmi-ru2gk
      @LakshmiLakshmi-ru2gk 5 днів тому

      India is full of reservation policy which curb intelligient people. In the process quality is curbed. .For next generation place is America only because of the quality of life. and education policy.Population control ,infiltration from borders should have been the first priority for the government. Laws are very loose . We feel except economy. Other life quality may deteriote further if politics in all issues are not curbed

  • @VinaykumarShivaswamy-ep7mo
    @VinaykumarShivaswamy-ep7mo 5 днів тому +1

    ಈ ದೇಶ.. ಪ್ರಜೆಗಳ ನೋಡಿದ್ರೆ.. Desha👌 ಮತ್ತು ನಮ್ಮ bavishya👌ನೋಡಿದ್ರೆ ಬಯವಾಗುತ್ತೆ.

  • @ArunKumarAE
    @ArunKumarAE 6 днів тому +4

    ನಮಸ್ತೆ ಗುರುಗಳೇ 🙏
    ಜೈ ಭುವನೇಶ್ವರಿ 🕉️🚩...

  • @ambikam7492
    @ambikam7492 5 днів тому +4

    Namma madhyams vargadavara ಕಷ್ಟ nivadru ಅರ್ಥ maadkondikondidakke ಧನ್ಯವಾದಗಳು sir

  • @prakashameen548
    @prakashameen548 5 днів тому +3

    ನಮ್ಮ ಮನಸ್ಸಲ್ಲಿರೋದು ನೀವು ಹೇಳಿದ್ರಿ ಸರ್ , ಧನ್ಯವಾದಗಳು 🙏🏼🌹

  • @harish.yadhav
    @harish.yadhav 6 днів тому +31

    ನಮಸ್ಕಾರ ರಾಘವೇಂದ್ರ sir ನಾವು ನಿಮ್ಮ ದೊಡ್ಡ ಅಭಿಮಾನಿ sir 🙏

  • @gowrishankara6961
    @gowrishankara6961 5 днів тому +5

    Vary good analysis our tax system and benefit system should be reviewed properly

  • @karnatakaking6401
    @karnatakaking6401 6 днів тому +8

    ಗುಡ್ ಮಾರ್ನಿಂಗ್ ಗುರುಗಳೇ😊❤

  • @ravutaraypujari3487
    @ravutaraypujari3487 6 днів тому +13

    Middle class life 😢

  • @chandrakantrenake8101
    @chandrakantrenake8101 5 днів тому +3

    It’s good to have the channels like this .. giving informative information .. really Appreciated.
    The news channels showing only one news from more than 10 days

  • @PratapsingPratapsingtl
    @PratapsingPratapsingtl 5 днів тому +27

    ನಾನು ನೋಡಿದ ಅದ್ಭುತ subscriber ಆದ ಏಕೈಕ ಹೆಮ್ಮೆಯ ಚಾನೆಲ್ ♥️🙏♥️

  • @rangunandugowdarncreations954
    @rangunandugowdarncreations954 5 днів тому +4

    ತುಂಬಾ ಅದ್ಬುತವಾದ ಮಾತುಗಳು ಗುರುಗಳೇ
    ನಮ್ಮ ಭಾರತ 🇮🇳 ನಮ್ಮ ಹೆಮ್ಮೆ 💪
    🇮🇳ಜೈ ಹಿಂದ್ ಜೈ ಕರ್ನಾಟಕ💛❤️
    ಜೈ ಮೋದಿ ಜಿ 💪

  • @karibasavaiahsalankimuttks935
    @karibasavaiahsalankimuttks935 5 днів тому +3

    The great story of India.👏👏👏

  • @indukumarm5410
    @indukumarm5410 5 днів тому +1

    ಹೌದು ಸರ್ ಇಂತಹ ಅಸಮಾನತೆ, ಅವ್ಯವಸ್ಥೆ ನೋಡಿ ನೋಡಿ ಬೇಸತ್ತಿದಿನಿ.

  • @mudigoudapatil6056
    @mudigoudapatil6056 5 днів тому

    ಇದು ಸತ್ಯವಾದ ಮಾತು ಗುರುಗಳೇ. 🙏🙏

  • @mohankumarguru
    @mohankumarguru 6 днів тому +6

    Jay Hind Jay Karnataka

  • @rakeshranganath7443
    @rakeshranganath7443 6 днів тому +8

    Nandu same plan idde sir illi iron tax na tadkoloke kasta buissness Madoke kasta nanu nana target reach admele same plan idde

  • @snehasanju100
    @snehasanju100 6 днів тому +5

    Namaste guruji ❤

  • @shatish-qo7tk
    @shatish-qo7tk 5 днів тому +1

    ಕಲ್ಕಿ ಅವತಾರದ ಬಗ್ಗೆ ಮಾಹಿತಿ ತಿಳಿಸಿ ಕೊಡಿ ರಾಘವೇಂದ್ರ ಸರ್. ಆದಷ್ಟು ಬೇಗ 👍🙏🙏♥️♥️

  • @maheshsvveera6486
    @maheshsvveera6486 5 днів тому +1

    Really good message sir

  • @pgkprashanth
    @pgkprashanth 5 днів тому +2

    I have seen your videos before. But this came very well. Hats off to your narration and knowledge.

  • @hsshss2912
    @hsshss2912 5 днів тому

    ನೀವು ಹೇಳುವುದು ನೂರು ಸತ್ಯ ನಾನು ಕೂಡ ಪ್ರಜಾಪ್ರಭುತ್ವ

  • @anandak4491
    @anandak4491 5 днів тому

    Nice information sir

  • @pramod_trader
    @pramod_trader 5 днів тому +8

    ಕೇವಲ ಹಣ ಇರೋರು ಅಷ್ಟೇ ಅಲ್ಲ ಸರ್, ಮಧ್ಯಮ ವರ್ಗ ಕೂಡ ಭಾರತದಲ್ಲಿ ಜೀವನ ಕಷ್ಟ ಆಗ್ತ ಇದೆ, ಅತಿಯಾದ Tax ಬರೆ ಹಾಕ್ತಾ ಇದೇ, ನಿರ್ಮಲಾ ಅಂತ FM ಮಿನಿಸ್ಟರ್ ಇದ್ರೆ ದೇಶ ದಿವಾಳಿ ಆಗೋದು ಪಕ್ಕ, ನಾವು ಕಷ್ಟ ಪಟ್ಟು 5 ವರುಷ ಶ್ರಮ ಹಾಕಿ sharemarket ಬಗ್ಗೆ ಕಲಿತು ಜೀವನ ಕಟ್ಟಿಕೋಲೊ ಆಸೆ ಇತ್ತು ಆದ್ರೆ ಈಗ 30% Tax ಹಾಕುವ ಮೂಲಕ ರಕ್ತ ಕುಡಿಯೋ ಕೆಲ್ಸ ಆಗ್ತಾ ಇದೆ, ನಾನು ಕೂಡ ಆದಷ್ಟು ಬೇಗ ಬೇರೆ ದೇಶ ನೋಡಿಕೊಳೋ ಕಡೆ ಗಮನ ಕೊಡ್ತಾ ಇದೀನಿ

  • @vinodkumar-zs2bu
    @vinodkumar-zs2bu 6 днів тому +4

    🙏🙏🙏 from Oman (Muscat )

  • @shivarajushivu7418
    @shivarajushivu7418 6 днів тому +2

    Super sir

  • @mahadevam1878
    @mahadevam1878 5 днів тому +3

    🎉🎉🎉

  • @HanumeshUppar-po8ew
    @HanumeshUppar-po8ew 6 днів тому +3

    🎉🎉🎉🎉 ನಮಸ್ತೆ ಗುರುಗಳೇ 🎉🎉🎉🎉

  • @sureshashank9051
    @sureshashank9051 5 днів тому +3

    ನಿಜವಾದ ಪ್ರತಿಭೆಗಳಿಗೆ ಬೆಲೆ ಇಲ್ಲ

  • @gopalnarayan1543
    @gopalnarayan1543 5 днів тому +1

    🙏🙏🙏 Yes it is true Gurugale we are facing same issue with with the income tax

  • @rtadwq...------...----.
    @rtadwq...------...----. 5 днів тому +1

    ನೀವು ಹೇಳಿದ ಮಾತು 💯 ನಿಜ.

  • @bheemareddyg3053
    @bheemareddyg3053 5 днів тому +1

    Good. Sir. Super

  • @onlyrajlakshmi
    @onlyrajlakshmi 5 днів тому +1

    ನೀವು ಹೇಳಿದಂತಹ ಒನ್ನೊಂದು ಮಾತು ಕೂಡ ಸತ್ಯ.

  • @yashodabk5830
    @yashodabk5830 6 днів тому +1

    Sir very much correct

  • @_.cowboy
    @_.cowboy 5 днів тому +1

    👏

  • @swathimahe7120
    @swathimahe7120 6 днів тому +1

    Live from Vijaynagar ❤❤❤

  • @ravikiranbadarli8318
    @ravikiranbadarli8318 6 днів тому +6

    Iddu sadisabeku horatu ,,bittu hoga baradu,,janma Bhoomi shreshta

  • @HanumanthiahC
    @HanumanthiahC 6 днів тому +1

    🙏💐

  • @madeepag3452
    @madeepag3452 4 дні тому

    Jai Hind Jai Karnataka 🇮🇳

  • @shine9880able
    @shine9880able 6 днів тому +2

    ❤❤❤❤❤

  • @beerumyankanchi7885
    @beerumyankanchi7885 6 днів тому +3

    Hii sir nimm video prati ondu nodtidini first view nande ide sir......🎉🎉

  • @chethannagraj5614
    @chethannagraj5614 4 дні тому

    100% correct Ragavendra Sir

  • @santhoshkotian1895
    @santhoshkotian1895 5 днів тому +1

    🙏🙏

  • @pushpashekar6813
    @pushpashekar6813 5 днів тому

    Very good and importent subject you have selected sir. it is very useful for every tax paying person. And thank you for the information

  • @MoinShariff-hl6rr
    @MoinShariff-hl6rr 5 днів тому

    Really great information... so govt has to take action..

  • @vireshwali1775
    @vireshwali1775 5 днів тому +1

    It's a very good information sir , please send this information to state & central government, there's no future if this continues, thank you sir 🙏

  • @VidyaRV-vh8hc
    @VidyaRV-vh8hc 5 днів тому

    Sir , thank you so much, you explain so well, will always be waiting for the next video

  • @madhumatisitale7856
    @madhumatisitale7856 5 днів тому

    ನಿಜ ಸರ್.

  • @user-lu6pi8ji5t
    @user-lu6pi8ji5t 5 днів тому

    ದಯವಿಟ್ಟು ಸರ್ 🙏 ಸಣ್ಣ ವ್ಯಾಪಾರ ಬಿಜಿನೆಸ್ ಮಾಡುವುದರ ಬಗ್ಗೆ ಮಾಹಿತಿ ಕೊಡಿ.. ನಿಮ್ಮ ಹೆಸರ ಹೇಳಿಕೊಂಡ ಬಿಜಿನೆಸ್ ಸ್ಟಾರ್ಟ್ ಮಾಡತ್ತಿವಿ 🙏🚩🙏

  • @praveenukkali5489
    @praveenukkali5489 6 днів тому +3

    First comment Sir 👍

  • @user-nt2pd1of4p
    @user-nt2pd1of4p 5 днів тому

    Well said sir namma deshadha
    sthithiyannu chennagi helideera. Namma deshada mahan nayakaru nodabekadha vedio

  • @kumards525
    @kumards525 5 днів тому

    ನಿಮ್ಮ ಮಾತು 100% ಸತ್ಯ ಸರ್

  • @sumasathish-lb6pv
    @sumasathish-lb6pv 5 днів тому +1

    Jai hind Jai modiji Jai shree ram 🚩🚩🇮🇳

  • @channappapc3907
    @channappapc3907 5 днів тому

    Very good news sir

  • @girishkumar9215
    @girishkumar9215 5 днів тому

    ಗುರುಗಳೇ 🙏🙏
    ನಿಜವಾದ ಮಾತುಗಳು

  • @ganapathihegde2817
    @ganapathihegde2817 5 днів тому

    My regards, Sir.

  • @harinarayana8739
    @harinarayana8739 5 днів тому +2

    Please kindly bring this information at any cost to our blind political leaders. And more problem in our country is Reservation in every thing (even in giving contract work). Who will take this kind of punishment after paying for everything?

  • @rathangowda7472
    @rathangowda7472 6 днів тому

    Sir You have mentioned fact which I was thinking from very so Long Thank you Raghavendra Sir for citing the true Fact!

  • @sudhakarpujeri3332
    @sudhakarpujeri3332 5 днів тому +1

    🙏🙏🙏

  • @k.asureshbabu6597
    @k.asureshbabu6597 5 днів тому

    Good video. Thanks RAGHAVENDRA SIR.

  • @user-dn6wq1rb9v
    @user-dn6wq1rb9v 5 днів тому +1

    ಜೈ ಪ್ರಜಾಕಿಯ ಕಾಸ್ ಲೆಸ್ ಪಾರ್ಟಿ ಬಗ್ಗೆ ತಿಳಿಸಿ ಅಣ್ಣ 🙏

  • @hindustangreatcountry9117
    @hindustangreatcountry9117 5 днів тому

    💯 ✅

  • @chanabasaapa9831
    @chanabasaapa9831 5 днів тому

    Jai hind

  • @prashanthbsskandamp7127
    @prashanthbsskandamp7127 5 днів тому

    ITS VERY VERY VERY TRUE

  • @anandaananda6440
    @anandaananda6440 5 днів тому +1

    ❤❤🙏🙏🚩🚩

  • @vinayakabelura8683
    @vinayakabelura8683 5 днів тому

    ನಿಜವಾದ ಮಾತು ಸರ್

  • @muthubasava7625
    @muthubasava7625 6 днів тому +3

  • @user-mf1md5ec5b
    @user-mf1md5ec5b 5 днів тому +1

    ನನಗೆ ನ್ಯೂಜಿಲ್ಯಾಂಡ್ ದೇಶಕ್ಕೆ ಹೋಗಬೇಕು ಆಸೆ ಇದೆ.

  • @ShivuHugar-pi2kj
    @ShivuHugar-pi2kj 5 днів тому +1

    Supar.😂😂❤❤

  • @shravan6125
    @shravan6125 5 днів тому

    Correct ❤

  • @dundayyahiremath3394
    @dundayyahiremath3394 5 днів тому

    Very good news

  • @suhasks2022
    @suhasks2022 5 днів тому

    ದಯವಿಟ್ಟು ನಿಕೋಲಾ ಟೆಸ್ಲಾ ಬಗ್ಗೆ ಒಂದು ವೀಡಿಯೊ ಮಾಡಿ

  • @deepakshettyshetty1157
    @deepakshettyshetty1157 5 днів тому

    Jai Hind jai bharatvarsh vandemataram

  • @panchus8974
    @panchus8974 5 днів тому

    ಗುರುಗಳೇ ನಳಂದ ವಿಶ್ವ ವಿದ್ಯಾಲಯ ಮರು ವಿನ್ಯಾಸದ ಬಗ್ಗೆ ಮತ್ತು ಅದರ ಹೊಸ ವಿನ್ಯಾಸದ ಬಗೆಯ ಮಾಹಿತಿ ನೀಡಿ ಗುರೂಜಿ

  • @VaniManjunath-rj3dq
    @VaniManjunath-rj3dq 5 днів тому +1

    ನಿಜವಾದ ಮಾತುಗಳು ಹೇಳಿದಿರ 😊

  • @tejaharimegha5922
    @tejaharimegha5922 5 днів тому

    Yes sir this is correct

  • @prasannaranganatha2712
    @prasannaranganatha2712 6 днів тому +1

    🙏🙏🙏🙏🙏

  • @rameshdevadiga4499
    @rameshdevadiga4499 5 днів тому +1

    👌🏿👌🏿👌🏿👌🏿💯💯

  • @khudansabdesai156
    @khudansabdesai156 5 днів тому +1

    ತೆರಿಗೆ ಬಹಳ ಆಗಿದೆ

  • @bslgbslg1800
    @bslgbslg1800 5 днів тому

    Sir ದಯವಿಟ್ಟು ಸ್ವಚ್ಛತಾ ಆಂದೋಲನದ ಪಿತಾಮಹ ಗಾಡಿಗೆಬಾಬಾ ಅವರು ಬಗ್ಗೆ ಮಾಹಿತಿ ತಿಳಿಸಿ sir please bslg.....