ತಾರಸಿ ತೋಟ - ಗೋಣೀಸೊಪ್ಪು

Поділитися
Вставка
  • Опубліковано 1 лип 2020
  • #TerraceGarden | #Gardening | #InKannada
    ಸೊಪ್ಪಿನ ಕಂತೆಗಳನ್ನು ಮನೆಗೆ ತಂದಾಗ, ಕಳೆ ಸೇರಿಬಿಟ್ಟಿದೆ ಎಂದು ಹೇಳಿ, ಒಂದಷ್ಟು ಸೊಪ್ಪಿನ ಕಡ್ಡಿಗಳನ್ನು ಬಿಸಾಕುತ್ತೇವೆ. ಆ ಕಡ್ಡಿಗಳನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ. ಅವು ಗುಬ್ಬಿ ಬಾಳೆಲೆ ಗಿಡ, ಪುನರ್ನವ, ಗೋಣೀಸೊಪ್ಪು.. ಹೀಗೆ ಯಾವುದಾದರೂ ಆಗಿರಬಹುದು.
    ತೀರಾ ಹೊನಗೊನೆಯನ್ನು ಬಿಡಿಸುವುದಕ್ಕೆ ಪಡುವಷ್ಟು ಕಷ್ಟ, ಗೋಣೀಸೊಪ್ಪನ್ನು ಬಿಡಿಸಲು ಪಡದಿದ್ದರೂ, ಕರಿಬೇವಿನಷ್ಟು ಸಲೀಸಾಗಿ ಈ ಕಡ್ಡಿಯಲ್ಲಿನ ಎಲೆಗಳನ್ನು ಬಿಡಿಸಲು ಆಗದು.
    ಎಲ್ಲ ಸೊಪ್ಪುಗಳೂ ಪೋಷಕಾಂಶಗಳ ಆಗರವೇ. ವಾರಕ್ಕೆ ಮೂರು ಬಾರಿ ಸೊಪ್ಪನ್ನು ಅಡುಗೆಯಲ್ಲಿ ಬಳಸಿದರೆ, ರೋಗರುಜಿನಗಳ ತಾಪತ್ರಯಗಳಿಂದ ದೂರವಿರಬಹುದು.
    ಬನ್ನಿ, ಗೋಣಿ/ದೊಡ್ಡಗೋಣೀ ಸೊಪ್ಪಿನ ಕುರಿತು ತಿಳಿಯೋಣ.
    ===============================================
    ► Subscribe Now -
    urlzs.com/Z4PCV Stay Updated! 🔔
    ===============================================
    #Tulasivana #GiftToTheNextGeneration
    ===============================================

КОМЕНТАРІ • 63

  • @Tulasivana
    @Tulasivana  3 роки тому +21

    Playlist Link :
    ua-cam.com/play/PLc_dcG-d741XUfLUrUpa9URFqWJ0rHKS3.html

  • @poornimam.n4606
    @poornimam.n4606 Рік тому +2

    ನಾನು ನೋಡಿದ ದೋಣಿ ಸೋಪು ವಿ ಆಕೃತಿ ಇರುತ್ತದೆ. ನೀವು ಮಾಹಿತಿ ನೀಡಿ ಸೋಪು ಇದೆ. ಇನ್ನೊಂದು ಯು ಆಕೃತಿ ಇದೆ. ಕಾಂಡ ಕೆಂಪು ಬಿಳಿ ಬಣ್ಣ ಇರುತ್ತದೆ. ಇನ್ನು ಸೋಪು ಗಳ ಮಾಹಿತಿ ನೀಡಿ. ಧನ್ಯವಾದಗಳು. 👌🏻👋

  • @lakshmikr7527
    @lakshmikr7527 Рік тому +3

    ಸಂಜೆ ನಾನು ಕಿತ್ತು ತಂದು ಇಟ್ಟಿದ್ದೇನೆ ನಾಳೆ ಇದರದ್ದೇ ಮಸ್ಸಾಪ್ಪು ನಮ್ಮದು ತಾರಸಿ ತೋಟ 👍👍👌👌

  • @hnbabbabu162
    @hnbabbabu162 Рік тому +2

    Hawdu namma halliyalli pratiyondu holadallu malegaladalli sakaguvashtu bidutte. Idara masuppo super.

  • @jayashreejayashree7754
    @jayashreejayashree7754 12 днів тому +1

    It is using for stones, it is very easily remove n melt the stones from the body, each month one time we should eat this vegetable, it is very useful 👌🙏

  • @sowmyaprashant9820
    @sowmyaprashant9820 Рік тому +3

    Nima voice super..

  • @gururajbsavakar7154
    @gururajbsavakar7154 10 місяців тому +2

    We get from streethawkers only on sundays.
    Great for healthy salads, or cooked like any other greens

  • @shobhaananda3841
    @shobhaananda3841 Рік тому +5

    ಎಷ್ಟು ಚೆಂದದ ಪೀಠಿಕೆ.!! ವಿವರಣೆ - ವ್ಯಾಖ್ಯಾನ.
    ಧನ್ಯವಾದಗಳು

  • @sharavatikulkarni7145
    @sharavatikulkarni7145 4 роки тому +4

    Thanku

  • @manjuss134
    @manjuss134 5 місяців тому +1

    ❤❤❤ very very very cute video man very very shoot

  • @kishorkishu8395
    @kishorkishu8395 6 місяців тому

    Gonisoppu thumba arogyakke olleyadu.🙏

  • @Priyaparashuram-le8qf
    @Priyaparashuram-le8qf Рік тому +2

    Being in city I know about it and love it also

  • @sangameshvalikar2230
    @sangameshvalikar2230 2 роки тому +3

    Thanks 👍

  • @vijay-fz5ln
    @vijay-fz5ln 2 роки тому +1

    Am 2 nd category .... but I love this soppu

  • @kandepnarachikkappakandepn946
    @kandepnarachikkappakandepn946 3 роки тому +2

    Good information medam

  • @satyavanicreation8408
    @satyavanicreation8408 10 місяців тому +2

    ನಿಮ್ಮ ವಿವರಣೆ ನಂಗೆ ತುಂಬಾ ಇಷ್ಟ ಆಯ್ತು ಮೇಡಂ.
    ಹಾಗೆ ಇನ್ನೂಳಿದ ಎಲ್ಲ ಸೊಪ್ಪುಗಳ ಬಗ್ಗೆ ಮಾಹಿತಿ ನೀಡಿ

  • @baburaomysuru
    @baburaomysuru Рік тому +2

    Thanks

  • @lazarusworld-lejitha
    @lazarusworld-lejitha 11 місяців тому +1

    Good information sister....👍👍👍

  • @hamnatmanur3152
    @hamnatmanur3152 Рік тому +1

    Okay

  • @shashikalaharish5729
    @shashikalaharish5729 Рік тому +3

    We also use it... We makes sambhar with milk

  • @jayasreeuddehal2460
    @jayasreeuddehal2460 4 роки тому +2

    TQ we thought it is only ornamental

  • @savitharajeev546
    @savitharajeev546 Рік тому +2

    Nammuralli thumba ide

  • @malashashidhar7845
    @malashashidhar7845 4 роки тому +3

    Howdu edu goni soppu avarebele jotheyali sambar super agiratte nimdu yav uoru mam

  • @gertrudefernandes2184
    @gertrudefernandes2184 4 роки тому +4

    Good Morning. I have seen this plant in Mangalore spread all over, without permission. It gives a greenary carpet look with tiny yellow flowers adds beauty like the stars in the sky from distance.
    I m in Mumbai, will u pl. send me the seeds, I understand this can be used for many things. I will bear the expenses. Along with, if u could send me black ,(brown) Tulsi, n basale (malabar spinach) seeds, I will be grateful to you. May God bless Your green fingers, may u live always in mid'st of the nature's - God's creations' beauty n good health

  • @sumathiachalli5138
    @sumathiachalli5138 Рік тому +2

  • @lathangiravishankar5753
    @lathangiravishankar5753 4 роки тому +8

    ಈ ಸೊಪ್ಪಿನಿಂದ ಮಾಡುವ ಮಸ್ಸೊಪ್ಪು ಬಹಳ popular &ತುಂಬಾ ರುಚಿಕರ. ಅಂತ ಸೊಪ್ಪು ಮಾರುವವಳು ಹೇಳಿ ದ್ದಳು😇

  • @shaistafayaz-zc7ym
    @shaistafayaz-zc7ym Рік тому +2

    maglur said alli nela gulabi helthare

  • @rajeshwarism5768
    @rajeshwarism5768 23 дні тому +1

    ನಾವು ಇದನ್ನು ಹೊನೆಗೊನೆ ಸೊಪ್ಪು ಎನ್ನುತ್ತೇವೆ.

  • @four._.tai.l2296
    @four._.tai.l2296 Рік тому +4

    Idaralli innondu bageide yelegalu dundage kasinagala irutthe adu idakkintha rushi hecchu.

  • @cathrinea9322
    @cathrinea9322 4 роки тому +3

    Very nice information madam, can v make soppu saru from this....

  • @manoharanaika5223
    @manoharanaika5223 Рік тому +2

    Adu nela basale antha hesaru.palta sambar aguthe

  • @kalakappajalligeri3665
    @kalakappajalligeri3665 10 місяців тому +1

    ಗೋಳಿ ಸೊಪ್ಪು ಇದು ದೊಡ್ಡ ಗೋಳಿಯ ಸೊಪ್ಪು

  • @shobhaananda3841
    @shobhaananda3841 Рік тому +2

    ಬೆರಕೆ ಸೊಪ್ಪಿನಲ್ಲಿ ಇದೂ ಒಂದು.

  • @robertromero4916
    @robertromero4916 9 місяців тому +1

    Necesito información de esta planta🙏. Aquí le dicen verdolaga y la gente no lo come, sólo se lo dan a los Morrocoy

  • @hemavathishrinivasa5787
    @hemavathishrinivasa5787 Рік тому +1

    In the road

  • @hemavathishrinivasa5787
    @hemavathishrinivasa5787 Рік тому +2

    Dubai is so much is there madam

  • @robertromero4916
    @robertromero4916 9 місяців тому +1

    No le entiendo en la traducción. Para que se utiliza la planta?

  • @jyothiashwath1262
    @jyothiashwath1262 4 роки тому +3

    I thought this is a weed

  • @lathangiravishankar5753
    @lathangiravishankar5753 4 роки тому +3

    ಅವರು ಇದನ್ನ ಅಣ್ಣಿ ಸೊಪ್ಪು ಅಂತಾರೆ

  • @gayatribhat409
    @gayatribhat409 4 роки тому

    Mam hagalakayi ballina pot alli belesabahuda??

  • @ssudarshan6848
    @ssudarshan6848 2 роки тому +3

    ಇದರ ಬೀಜಗಳು ಎಲ್ಲಿ ಸಿಗುತ್ತೆ? ದಯವಿಟ್ಟು ತಿಳಿಸಿ.

    • @Tulasivana
      @Tulasivana  2 роки тому +1

      ಮಳೆ ಬಂದಾಗ ರಸ್ತೆ ಬದಿಯಲ್ಲಿ ಗಿಡ ಸಿಗುತ್ತದೆ. ಅದರ ತೆನೆಗಳನ್ನು ತರಬಹುದು. ನರ್ಸರಿಗಳಲ್ಲಿ ಒಮ್ಮೆ ವಿಚಾರಿಸಿ.

  • @hemasworld-kannadaincalifo8045
    @hemasworld-kannadaincalifo8045 4 роки тому +3

    Please, ಬೀಜ ಸಿಗದಿದ್ದರೆ, ಯಾವ ಕಾಂಡದ part ನೆಡುವುದು ತೋರಿಸಿ Madam. ನಾನು pot ನಲ್ಲಿ ಬೆಳಸಬೇಕು ಅಂತಾ, ಅದರೆ ನಾನು ಹೂ ನೋಡಿಲ್ಲ.

    • @Tulasivana
      @Tulasivana  4 роки тому +4

      ಒಂದು ಬಲಿತ ಕಡ್ಡಿಯ ತುದಿಯಲ್ಲಿರುವ ಎರಡೋ ಮೂರೋ ಎಲೆಗಳನ್ನು ಮಾತ್ರ ಬಿಟ್ಟು, ಉಳಿದವನ್ನು ತೆಗೆದು, ಕಡ್ಡಿಯನ್ನು ನೆಟ್ಟುಬಿಡಿ. ಕೆಲವೇ ದಿನಗಳಲ್ಲಿ ಬೇರು ಮೂಡಿ, ಗಿಡವು ಸೊಗಸಾಗಿ ಬೆಳೆಯುತ್ತದೆ. ಮತ್ತೊಂದು ಮಾತು. ನಿಮಗೆ ಕಡ್ಡಿ ಸಿಕ್ಕಿದೆ ಅಂದ್ರೆ, ಬೀಜಗಳಿರುವ ತೆನೆಯೂ ಸಿಕ್ಕೇಸಿಗುತ್ತದೆ. ಒಂದು ಗೊಂಚಲಿನಲ್ಲೇ ಮೂರೋ ನಾಲ್ಕೋ ತೆನೆಗಳಿರುತ್ತವೆ. ಪ್ರತಿ ತೆನೆಯಲ್ಲೂ ನೂರಾರು ಬೀಜಗಳು! ಹಾಗಾಗಿ, ರಸ್ತೆಯಲ್ಲಿ ಓಡಾಡುವಾಗ, ತುಸು ಗಮನವಹಿಸಿ ನೋಡಿ. ಗಿಡ ಸಿಕ್ಕರೂ ಸಿಗಬಹುದು.

    • @hemasworld-kannadaincalifo8045
      @hemasworld-kannadaincalifo8045 4 роки тому +2

      @@Tulasivana ನಮ್ಮ ಮನೆಯ ಹಿತ್ತಲಲ್ಲಿ ವಿಡಾ ತರ ಬೆಳೆಯುತ್ತದೆ ಅದಕ್ಕೆ, ತೆಗೆದು ಬೇರೆ ನೆಟ್ಟು, ಸೊಪ್ಪು ಉಪಯೋಗಿಸಿ, ಬೀಜವನ್ನು ಮಾಡತೀನಿ for next time. Thank you ma'am for reply. I really like your videos a lot. Please show more ತಿನ್ನುವ ಸೊಪ್ಪು ಗಳು. ಮೊದಲ ತರ ಏನು ಸಿಗುವುದಿಲ್ಲ, ಕೆಲವು ಸೊಪ್ಪು ಮತ್ತು ಬೆರಕೆ ಸೊಪ್ಪು ಗಳು ಸಿಗೋದೇ ಇಲ್ಲ. Your videos are very helpful.

    • @heggadev
      @heggadev 4 роки тому +2

      Naanu idu show gida tilgpnde

  • @krishnakumari1753
    @krishnakumari1753 Рік тому +1

    Naav bidadttivi

  • @rathnam1681
    @rathnam1681 Рік тому +2

    ನಾನು ಇವತ್ತು ಮಸೊಪ್ಪು ಮಾಡಲು ಕಿತ್ತು ಬಂಧು ಇಟ್ಟಿಧೇನೇ. Mandi ನೋವಿಗೆ ತುಂಬಾ ಒಳ್ಳೆದ್ದು.

  • @ssudarshan6848
    @ssudarshan6848 2 роки тому +2

    ಗೋಣೀಸೊಪ್ಪನ್ನ cuttings ಇಂದ ಬೆಳಸಬಹುದಾ? ದಯವಿಟ್ಟು ತಿಳಿಸಿ.

    • @Tulasivana
      @Tulasivana  2 роки тому +1

      ಬೆಳೆಸಬಹುದು. ಅದರ ಬದಲು ತೆನೆಯಲ್ಲಿರುವ ಬೀಜಗಳನ್ನು ಮಣ್ಣಿನ ಮೇಲೆ ಉದುರಿಸಿದರೆ, ಗಿಡ ಚೆನ್ನಾಗಿ ಬರುತ್ತದೆ.

  • @hanumanthappaangadi8919
    @hanumanthappaangadi8919 Рік тому +4

    ಇದಕ್ಕೆ ಗೌಳಿ ಪಲ್ಯ ಎಂದು ಕರೆಯುತ್ತಾರೆ

  • @sulabhavadeyar2340
    @sulabhavadeyar2340 Рік тому +2

    ಇದು moss rose ಗಿಡ ತರಹ ಇದೆ.. ಇದನ್ನ ಹೇಗೆ ಗುರುತಿಸುವುದು??

  • @vishalakshis1534
    @vishalakshis1534 Рік тому +1

    G

  • @hemavathishrinivasa5787
    @hemavathishrinivasa5787 Рік тому +1

    No one is eat

  • @malashashidhar7845
    @malashashidhar7845 4 роки тому +1

    Howdu edu goni soppu avarebele jotheyali sambar super agiratte nimdu yav uoru mam