ಇವರ ಪರಿಶ್ರಮಕ್ಕೆ ಅಭಿನಂದನೆಗಳು..ಇವರಂತೆ ಎಲ್ಲರೂ ಉದ್ಯಮಿ ಆಗಲು ಸಾಧ್ಯವೇ ಎನ್ನುವ ಪ್ರಶ್ನೆಗೆ ಅಸಾಧ್ಯ ಎನ್ನಬಹುದು ಯಾಕೆಂದರೇ ಯೋಜನೆ ,ಅನುಭವ, ಪರಿಶ್ರಮ ವಿಧ್ಯೆ ಇವುಗಳಿಷ್ಟೇ ಅಲ್ಲದೇ. ಮುಖ್ಯವಾಗಿ ಬೆಳೆಸುವ ಸರ್ಕಾರದ ಯೋಜನೆಗಳು ನೂರಾರು ಇದ್ದರೂ, ಅರ್ಹತೆಯ ಮಾನದಂಡದಲಿ ಅಥವಾ ಇನ್ಯಾವುದೋ ರಾಜಕೀಯ ನಾನಾಯಕರ ಮಧ್ಯಸ್ಥಿಕೆ ಯಲಿ ಅರ್ಹ ಕೈ ಸೇರದೇ.. ಜನರಿಗೆ ಅನ್ಯಾಯ ವಾಗುತಿದೆ ಯುವಶಕ್ತಿಯನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲು ಈ ವ್ಯವಸ್ಥೆ ವಿಫಲವಾಗಿದೆ.. ಬ್ಯಾಂಕುಗಳು ಲೋನ್ ಕೊಡಲು ಹಿಂದೇಟು ಹಾಕುತ್ತವೆ. ಇದಕ್ಕೆ ನಾನೇ ಉದಾಹರಣೆ. ಅವರಿಗೆ ಅವರದೇ ರೂಲ್ಸ್ ರೆ. ಇದೆ.. ಎಲ್ಲವನೂ ದಾಟಿ ಬೆಳೆದು ನಿಂತ ನಿಮ್ಮ ಪರಿಶ್ರಮ ಹೆಮ್ಮರವಾಗಲಿ.
ಎಜುಕೇಶನ್ ಬಗ್ಗೆ ತುಂಬಾ ಚನ್ನಾಗಿ ಹೇಳಿದ್ರಿ ಸರ್. ಇವತ್ತಿನ ದಿನಗಳಲ್ಲಿ ಎಜುಕೇಶನ್ ಸ್ವಲ್ಪ ಜಾಸ್ತಿ ಮಾಡಿ ಕೆಲಸ ಏನು ಮಾಡಿಲ್ಲ ಅಂದ್ರು ಜಾಸ್ತಿ ಓದಿದ್ದೇನೆ ಎಂಬ ನಾನತ್ವ ಜಾಸ್ತಿ ಇರುತ್ತೆ. ಜೀವನಕ್ಕಾಗಿ ಎಷ್ಟು ಎಜುಕೇಶನ್ ಬೇಕು ಅನ್ನೋದು ನಿಮ್ಮಮಾತು ಕೇಳಿ ಇನ್ನಾದರೂ ಜನ ಬದಲಾಗಬೇಕು. ನೀವು ಇನ್ನಷ್ಟು ಅಭಿವೃದ್ಧಿ ಆಗಲಿ ಇನ್ನಷ್ಟು ಜನರಿಗೆ ಕೆಲಸ ಕೊಡುವಂತಗಲಿ ಸರ್. 🙏
ನಿಮ್ಮ ಸಾಧನೆಗೆ ಅಭಿನಂದನೆಗಳು. ಆದರೆ 5 ವರ್ಷ MBBS , 4 ವರ್ಷ BE ಓದಿದ್ರೆ time waste ಆ ? ಸಮಾಜದಲ್ಲಿ ಎಲ್ಲರೂ ಬೇಕೆ ಬೇಕು ಸರ್.. ಯಾವುದನ್ನು ಯಾರನ್ನೂ ಅಲಕ್ಷ್ಯ ಮಾಡುವಂತಿಲ್ಲ...
ನಿಮ್ಮ ಗೇ ಆ ದೇವರು ಇನ್ನೂ ಹೆಚ್ಚಿನ ಶಕ್ತಿ ನೀಡಲಿ ಧನ್ಯವಾದಗಳು ನಿಮ್ಮ ಈ ಕೆಲಸದಿಂದ ರೈತರು ಬೆಳೆದಿರುವ ಧನ್ಯಗಳನ್ನು ಖರೀದಿಮಾಡಿ ಅವರಿಗೂ ಅನುಕೂಲಮಾಡಿಕೊಡಿ💐💐🙏🙏👍👍ಶ್ರಮದ ಹಿಂದೆ ಪ್ರತಿಫಲ ಇದೇ ಇರುತ್ತಾದೆ ಓಳ್ಳೆಯದಾಗಲಿ ನಿಮಗೇ🙏🙏🙏
ನಮಸ್ತೆ ಸಹೋದರ ನಿಮ್ಮ ಶ್ರಮ ಸಾಧನೆ ಪ್ರಾಮಾಣಿಕ ಮಾತು ಧ್ಯರ್ಯ ನಂಬಿದವರ ಪ್ರೀತಿಯಿಂದ ಜೀವನದಲ್ಲಿ ಮುಂದೆ ಬಂದದ್ದನ್ನ ಆತ್ಮ ವಿಶ್ವಾಸದಿಂದ ಎಸ್ಟು ಖುಷಿಯಿಂದ ಹೇಳಿದ್ದರಿ ನಿಮ್ಮ ಸಾಧನೆಗಳು ಇಂದಿನ ಯುವಕರಿಗೆ ಮಾರ್ಗಧರ್ಶನವಾಗಿ ಜೀವನದಲ್ಲಿ ಮುಂದೆ ಬರಲಿ.ಸಂಧರ್ಶನ ಮಾಡಿದವರಿಗೆ ನಿಮಗೆ ವಂದನೆಗಳು.
ಸರ್ ಒಬ್ಬ ಬಡ ಕುಟುಂಬದಲ್ಲಿ ಬೆಳೆದು ನೋವುಗಳನ್ನೂ ಕಂಡು ಇಲ್ಲಿಯ ತನಕ ಒಬ್ಬ ಕಡುಬಡವ ಮೇಲ್ಮಟ್ಟಕ್ಕೆ ಬೆಳೆದಿದ್ದಾರೆ ಅಂದ್ರೆ ನಾವು ತುಂಬಾ ತುಂಬಾ ಖುಷಿ ಯಾಗುತ್ತದೆ ಹಾಗೂ ನಿಮ್ಮ ಪ್ರಯತ್ನ ವನ್ನು ಬದುಕಿನ ಬುತ್ತಿ ಮಾ.ಜೋತೆ ಹಂಚಿ ಕೊಂಡು ಎಲ್ಲಾರಿಗೂ ಮಾರ್ಗ ದರ್ಶನ ನೀಡಿದ್ದಕ್ಕಾಗಿ ನಿಮ್ಮೆಲ್ಲರಿಗೂ ಕೃತಜ್ಞತೆಗಳು .ಸರ್ ಪ್ರಾಡಕ್ಟ್ ಹೆಸರು ಮತ್ತು ಕಚೇರಿ ನಂಬರ್ ತಿಳಿಸಿ . ಧನ್ಯವಾದಗಳು
ಅನುಭವವನ್ನ ಜೀವನದ ಉನ್ನತಿಗೆ ಬಳಸಿಕೊಂಡು ಬೆಳದ ರೀತಿ ಒಂದು ಮಾಧರಿ ವ್ಯಕ್ತಿ ಶುಭವಾಗಲಿ ಇನ್ನು ಎತ್ತರಕ್ಕೆ ನಿಮ್ಮ ಕಂಪನಿ ಬೆಳಿಯಲಿ. ಇವರನ್ನ ಪರಿಚಯಿಸಿದ ಬುತ್ತಿ ಯು ಟ್ಯೂಬ್ ಗೆ ಧನ್ಯವಾದಗಳು. 🙏🙏🙏
ಛಲವಿರುವ ಅನೇಕರಿಗೆ ಇದು ಉತ್ತಮ ನಿದರ್ಶನ -ಇಂಥವರಿಗೆ ಬೇಕು ಉತ್ತಮರ ಮಾರ್ಗದರ್ಶನ-ಇದೊಂದು ಒಳ್ಳೆಯ ಸಂದರ್ಶನ.ಧನ್ಯವಾದಗಳು 🙏🙏🙏🙏,,
ಇವರ ಪರಿಶ್ರಮಕ್ಕೆ ಅಭಿನಂದನೆಗಳು..ಇವರಂತೆ ಎಲ್ಲರೂ ಉದ್ಯಮಿ ಆಗಲು ಸಾಧ್ಯವೇ ಎನ್ನುವ ಪ್ರಶ್ನೆಗೆ ಅಸಾಧ್ಯ ಎನ್ನಬಹುದು ಯಾಕೆಂದರೇ ಯೋಜನೆ ,ಅನುಭವ, ಪರಿಶ್ರಮ ವಿಧ್ಯೆ ಇವುಗಳಿಷ್ಟೇ ಅಲ್ಲದೇ. ಮುಖ್ಯವಾಗಿ ಬೆಳೆಸುವ ಸರ್ಕಾರದ ಯೋಜನೆಗಳು ನೂರಾರು ಇದ್ದರೂ, ಅರ್ಹತೆಯ ಮಾನದಂಡದಲಿ ಅಥವಾ ಇನ್ಯಾವುದೋ ರಾಜಕೀಯ ನಾನಾಯಕರ ಮಧ್ಯಸ್ಥಿಕೆ ಯಲಿ ಅರ್ಹ ಕೈ ಸೇರದೇ.. ಜನರಿಗೆ ಅನ್ಯಾಯ ವಾಗುತಿದೆ ಯುವಶಕ್ತಿಯನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲು ಈ ವ್ಯವಸ್ಥೆ ವಿಫಲವಾಗಿದೆ.. ಬ್ಯಾಂಕುಗಳು ಲೋನ್ ಕೊಡಲು ಹಿಂದೇಟು ಹಾಕುತ್ತವೆ. ಇದಕ್ಕೆ ನಾನೇ ಉದಾಹರಣೆ. ಅವರಿಗೆ ಅವರದೇ ರೂಲ್ಸ್ ರೆ. ಇದೆ.. ಎಲ್ಲವನೂ ದಾಟಿ ಬೆಳೆದು ನಿಂತ ನಿಮ್ಮ ಪರಿಶ್ರಮ ಹೆಮ್ಮರವಾಗಲಿ.
ಸುರೇಶ್ ಕುಮಾರ್ ಸರ್ ನಂ ಕೋಡಿ ಸರ್
ಅದ್ಬುತ ಸಾಧನೆ ಮಾಡಿದ ಸದಾ ಅವಲಿ ನನ್ನ ಗೆಳೆಯ ಅನ್ನುವುದೇ ನಿಜಕ್ಕೂ ಹೆಮ್ಮೆಯ ಸಂಗತಿ
ಎಜುಕೇಶನ್ ಬಗ್ಗೆ ತುಂಬಾ ಚನ್ನಾಗಿ ಹೇಳಿದ್ರಿ ಸರ್. ಇವತ್ತಿನ ದಿನಗಳಲ್ಲಿ ಎಜುಕೇಶನ್ ಸ್ವಲ್ಪ ಜಾಸ್ತಿ ಮಾಡಿ ಕೆಲಸ ಏನು ಮಾಡಿಲ್ಲ ಅಂದ್ರು ಜಾಸ್ತಿ ಓದಿದ್ದೇನೆ ಎಂಬ ನಾನತ್ವ ಜಾಸ್ತಿ ಇರುತ್ತೆ. ಜೀವನಕ್ಕಾಗಿ ಎಷ್ಟು ಎಜುಕೇಶನ್ ಬೇಕು ಅನ್ನೋದು ನಿಮ್ಮಮಾತು ಕೇಳಿ ಇನ್ನಾದರೂ ಜನ ಬದಲಾಗಬೇಕು. ನೀವು ಇನ್ನಷ್ಟು ಅಭಿವೃದ್ಧಿ ಆಗಲಿ ಇನ್ನಷ್ಟು ಜನರಿಗೆ ಕೆಲಸ ಕೊಡುವಂತಗಲಿ ಸರ್. 🙏
ನಿಮ್ಮ ಸಾಧನೆಗೆ ಅಭಿನಂದನೆಗಳು. ಆದರೆ 5 ವರ್ಷ MBBS , 4 ವರ್ಷ BE ಓದಿದ್ರೆ time waste ಆ ? ಸಮಾಜದಲ್ಲಿ ಎಲ್ಲರೂ ಬೇಕೆ ಬೇಕು ಸರ್.. ಯಾವುದನ್ನು ಯಾರನ್ನೂ ಅಲಕ್ಷ್ಯ ಮಾಡುವಂತಿಲ್ಲ...
It's there own and personal opinion
ಒಬ್ಬ ದಲಿತ ಉದ್ಯಮಿ ಮುಂದೆ ಬಂದ್ರೆ, ನಿಜ್ವಾಗ್ಲೂ ಸಾರ್ಥಕ. ನೀವೊಬ್ಬರು ಮಾದರಿ. ಸಂದರ್ಶನ್ ಮಾಡಿದ ತಮಗೆ ಧನ್ಯವಾದಗಳು ಸರ್
Anna. Yaro. Dalitaru. Avaru. Manushyare. Inspire in India
Kall nan magas
Reservation hesralli yela puksete bhikshe tirga victim card nodro ambedkar soolemaklige
@@congresssoolemaklu702 ಎಲ್ಲರಿಗೂ ಬೈಬೇಡಿ, ಒಂದೇ ಒಂದು ರೂಪಾಯಿ ಸಹಾಯ ಪಡೆಯದೇ ದೇಶಕ್ಕಾಗಿ ನಾನು ಮೋದಿಜಿ ಅವರನ್ನು ಆರಾಧಿಸ್ತೀನಿ.
@@IndianJames1 nivu super sir 🙏chanagiri
ನಿಮ್ಮ ಗೇ ಆ ದೇವರು ಇನ್ನೂ ಹೆಚ್ಚಿನ ಶಕ್ತಿ ನೀಡಲಿ ಧನ್ಯವಾದಗಳು ನಿಮ್ಮ ಈ ಕೆಲಸದಿಂದ ರೈತರು ಬೆಳೆದಿರುವ ಧನ್ಯಗಳನ್ನು ಖರೀದಿಮಾಡಿ ಅವರಿಗೂ ಅನುಕೂಲಮಾಡಿಕೊಡಿ💐💐🙏🙏👍👍ಶ್ರಮದ ಹಿಂದೆ ಪ್ರತಿಫಲ ಇದೇ ಇರುತ್ತಾದೆ ಓಳ್ಳೆಯದಾಗಲಿ ನಿಮಗೇ🙏🙏🙏
ವ್ಯಕ್ತಿಯೋರ್ವರಿಗೆ ಪರಿಶ್ರಮದ ಜೊತೆ ಅದೃಷ್ಟವು ಸೇರಿದರೆ ಹೇಗಿರುತ್ತದೆ ಎನ್ನುವುದಕ್ಕೆ ಈ ವ್ಯಕ್ತಿಯೇ ಸಾಕ್ಷಿ
ನಮಸ್ತೆ ಸಹೋದರ ನಿಮ್ಮ ಶ್ರಮ ಸಾಧನೆ
ಪ್ರಾಮಾಣಿಕ ಮಾತು ಧ್ಯರ್ಯ ನಂಬಿದವರ ಪ್ರೀತಿಯಿಂದ ಜೀವನದಲ್ಲಿ ಮುಂದೆ ಬಂದದ್ದನ್ನ ಆತ್ಮ ವಿಶ್ವಾಸದಿಂದ
ಎಸ್ಟು ಖುಷಿಯಿಂದ ಹೇಳಿದ್ದರಿ ನಿಮ್ಮ ಸಾಧನೆಗಳು ಇಂದಿನ ಯುವಕರಿಗೆ
ಮಾರ್ಗಧರ್ಶನವಾಗಿ ಜೀವನದಲ್ಲಿ ಮುಂದೆ ಬರಲಿ.ಸಂಧರ್ಶನ ಮಾಡಿದವರಿಗೆ ನಿಮಗೆ ವಂದನೆಗಳು.
ನಿಜ್ವಾಗ್ಲೂ ಇದು ಅದ್ಬುತ ಸಾಧನೆ.
ALL THE BEST SIR. 🙏🌹👍🇮🇳😄
ಈ ಯುವ ಉದ್ಯಮಿಯ ಆತ್ಮವಿಶ್ವಾಸ ಅದ್ಭುತ. ಮಕ್ಕಳಲ್ಲಿ ಉದ್ಯಮಶೀಲತೆ ಬೆಳೆಸಬೇಕು..
ನಿಜಕ್ಕೂ ಇಂತಹ ಅದ್ಭುತ ಸಾಧಕರ ಪರಿಚಯ ಮಾಡಿಕೊಟ್ಟ ಬೆಳಕಿನ ಬುತ್ತಿ ಕಾರ್ಯಕ್ರಮದ ನಿರೂಪ ನಿರೂಪಕರಿಗೆ ನನ್ನ ಹೃತ್ಪೂರ್ವಕ ನಮನಗಳು
Ambedkar Barth day Special ❤
ಒಳ್ಳೆಯವರಿಗೆ ಕಾಲ ಕಾಲಕ್ಕೆ ಒಳ್ಳೆಯವರಿಂದ ಸಹಾಯವಾಗುತ್ತದೆ. ತುಂಬಾ ದೈರ್ಯ ಬಂತು. ಧನ್ಯವಾದಗಳು. ನಿಮ್ಮ product Bangaluru ನಲ್ಲಿ ಸಿಗುತ್ತಾ.
ತುಂಬಾ ಥ್ಯಾಂಕ್ಸ್ ಸರ್ ಇದರ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ಒಳ್ಳೆಯದಾಗಲಿ ಸರ್ ನಿಮಗೆ
ಸಂದರ್ಶನ ಮಾಡಿದ ತಮಗ ಧನ್ಯವಾದಗಳು ಸರ್.
Wah..ನಿಮ್ಮ ಅಭಿವೃದ್ಧಿ ಕಾರ್ಯಗಳು ಬಹಳ ಅದ್ಭುತ...ನಿಮ್ಮ involve ment ಅದ್ಭುತ. ದೇವರು ಒಳ್ಲೆಯಡು ಮಾಡಲಿ
ನಿಮ್ಮ ಸಾಧನೆಗೆ ನಮ್ಮಿಂದ ನಿಮಗೆ ಭೀಮ ಅಭಿನಂದನೆಗಳು
ಅವರ ಸಾಧನೆಗೆ ನನ್ನ ಸಾಷ್ಟಾಂಗ ನಮನ 👍🙏
Sir ನಿಮ್ಮ ಚಾನೆಲ್ ಚನ್ನಾಗಿ ಮೂಡಿ ಬರುತ್ತಿದೆ good luck sir
ಬಂಧು ನೀವು ಜೀವನದಲ್ಲಿ ಯಶಸ್ಸು ಗಳಿಸಿದ್ದು ತುಂಬಾ ಹೆಮ್ಮೆ ವಿಷಯ.ನನ್ನ ತವರು ಊರಿನವರು
ಸ್ಪೂರ್ತಿ ಅಂದ್ರೆ ನಿಮ್ಮಂತವರೇ💪🙏
ನಿಮ್ಮ ಆತ್ಮ ವಿಶ್ವಾಸವೇ ನಿಮ್ಮ ಸಾಧನೆಗೆ ಸೂರ್ತಿಯಾಗಿದೆ .
ಸ್ಪೂರ್ತಿ
❤❤jai bheem sir role model for youths❤❤
Sir, l love your simple life and simplicity.
Wooooow idu sadhane Andre god bless you sir
ತಮಗೆ ತುಂಬಾ ದಂನ್ಯವದಾಗಳು ಇದೆ ರೀತಿ ಬೇರೆಯವರನ್ನು ಬೆಳೆಸಿ ದರೆ ಅವರಿಗೂ ಅನುಕೂಲ ವಾಗುತ್ತದೆ
ಒಳ್ಳೆಯ ವಿಚಾರ
Nice
ಸರ್ ಒಬ್ಬ ಬಡ ಕುಟುಂಬದಲ್ಲಿ ಬೆಳೆದು ನೋವುಗಳನ್ನೂ ಕಂಡು ಇಲ್ಲಿಯ ತನಕ ಒಬ್ಬ ಕಡುಬಡವ ಮೇಲ್ಮಟ್ಟಕ್ಕೆ ಬೆಳೆದಿದ್ದಾರೆ ಅಂದ್ರೆ ನಾವು ತುಂಬಾ ತುಂಬಾ ಖುಷಿ ಯಾಗುತ್ತದೆ ಹಾಗೂ ನಿಮ್ಮ ಪ್ರಯತ್ನ ವನ್ನು ಬದುಕಿನ ಬುತ್ತಿ ಮಾ.ಜೋತೆ ಹಂಚಿ ಕೊಂಡು ಎಲ್ಲಾರಿಗೂ ಮಾರ್ಗ ದರ್ಶನ ನೀಡಿದ್ದಕ್ಕಾಗಿ ನಿಮ್ಮೆಲ್ಲರಿಗೂ ಕೃತಜ್ಞತೆಗಳು .ಸರ್ ಪ್ರಾಡಕ್ಟ್ ಹೆಸರು ಮತ್ತು ಕಚೇರಿ ನಂಬರ್ ತಿಳಿಸಿ . ಧನ್ಯವಾದಗಳು
ನಿಮ್ಮ ಸಾಧನೆ ಅದ್ಭುತ ಸರ್
🙏 ತುಂಬಾ ಧನ್ಯವಾದಗಳು ಸರ್ ಸದಾನಂದ ಅವರೇ 🙏
Great achievement..Sir..u r an example to others....sir 🎉👍
Sir Good morning Good Achiever Thank you
Hats off to u sir. God bless you with more more success
Hard work luck and help from others can get you anywhere..wow what a story.👍
Very good coverage, inspiration for sart up entrepreneurs.
ಅನುಭವವನ್ನ ಜೀವನದ ಉನ್ನತಿಗೆ ಬಳಸಿಕೊಂಡು ಬೆಳದ ರೀತಿ ಒಂದು ಮಾಧರಿ ವ್ಯಕ್ತಿ ಶುಭವಾಗಲಿ ಇನ್ನು ಎತ್ತರಕ್ಕೆ ನಿಮ್ಮ ಕಂಪನಿ ಬೆಳಿಯಲಿ. ಇವರನ್ನ ಪರಿಚಯಿಸಿದ ಬುತ್ತಿ ಯು ಟ್ಯೂಬ್ ಗೆ ಧನ್ಯವಾದಗಳು. 🙏🙏🙏
Past experience leading to Industrialists.Good efforts 👍🙏
Great Badukin butti, 👌👍💕❤💛💚
ಸರ್ ಮುಂದಿನ ವಿಡಿಯೋದಲ್ಲಿ ತುಂಬಾ ವಿಸ್ತೀರ್ಣ ವಾಗಿ ಮಾಹಿತಿ ತಿಳಿಸಿ ಸರ್ ಇದರ ಬಗ್ಗೆ
Very good Very inspiring
All the best dude....niv innu tumba yettharakke belibeku .....all the best...
All the best and a grand success for your future endeavor. Wish you best of luck
Great job congratulations 🎉👏 good job 👍
Good sir
Work do like labour's
Life lead like king,,, you did it
If we have hard working nature and confidence we will achieve anything. You are the standing example. All the best sir.
Real dedicater, Achiever,
Good information sir 💐🙏
Thumba channagi helidri sir
ಸುಪರ್ ಸಾರ್💐💐💐
Very nice Thanjk you.
Really well appreciated bro 🙏
Nijavagalu great sir
Super sir thumba kasta pattu mele bandhidira
Super Brother God bless you
Very nice
Very impressive video
Good work keep up quality and standard also let me know ur products brand so I can by them
Very inspiration sir
Devaru olledu maadali ennu jaastiyaagali sir all the best.
It is very inspirational to every middle class people.
Very good ideals of performance thanks for your support
Very good achievement sir
Very Good sir
Great achievement sir.
Super 👍👍👍good sie
Innu extension madi janarighe kelsa Kodi adhe desa seve good luck
Super 🎉🎉
Great need to learn lot from you
Super sir really great
Hi sir your great good 🎉👌👍🙏
Super sir
ಯುವರ್ is ಬಾಸ್
Super mesg 🎉
Ok thanks super exlent sir wn business please idea give me sir
Congratulations
You are an inspiration for many people sir great job 👏👍😊
Great sir 👌
Wow it's a inspiration 🥰🥰🥰
ಅಭಿನಂದನೆಗಳು ಸರ್. ತಮ್ಮಲ್ಲಿಗೆ ಯಾರಾದರೂ ಸಹಾಯ ಕೇಳಿಕೊಂಡು ಬಂದರೆ.ಸಹಾಯ ಮಾಡುತ್ತಿರಾ?
🙏🙏🙏🙏🙏 super sir
Congratulations. Brother and wonderful younger friend and good achievements
Super sir nivu yella yuva piligege madari anta helbahudu nimmanna
Spr..experience jiii
wonderful
Nice super
God bless you 🙏
🙏🙏🙏Excellent
ಸೂಪರ್
Sir nima video yall nudatini sir wood factory madabeku sir ideas baki heli new factory open
Super sir🙏🙏🙏🙏🙏🙏
Sir.. Neu namge.. Esta adri..
Sir please visit once Raagi day biscuit company
Great guy appreciate your work
Sariyaagi madalu product torsi aagaa janagalu innu idanme purchase madatare Bari matadaaidre ayta sir 😡😡😡 product torasilla Anno kopa baratide
He will take next episodes
ಸ್ವಲ್ಪ ತಾಳ್ಮೆ ಇರಲಿ 🙏
ಸರ್ ನಾವು ಮಾಡ್ಬೇಕ್ ಅಂತಾ ಅದ್ದಿವಿ ನಿಮನ್ ಮೀಟ್ ಆಗ್ಬೇಕ್ ಅಂದ್ರೆ ಹೇಗೆ
Super sir ur the best boss
Super brother jai bhim
Super anna
Super very good sir
Good motivation
🙏🙏🙏🙏😇excellent