ನಮಸ್ಕಾರ ಮೇಡಂ, ನಿಮ್ಮ ಸಾಧನೆ ಪ್ರತಿಯೊಬ್ಬರಿಗೂ ಮಾದರಿ. ನಿಜವಾಗಲೂ ನಾನು ಇದ್ಯಾವುದೋ ಮಲೆನಾಡು ಅನ್ಕೊಂಡಿದ್ದೆ....... ಬಿಜಾಪುರ ಹೀಗಿರಲು ಸಾಧ್ಯನಾ...... ಅದ್ಭುತ ಮೇಡಂ. ಒಂದು ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಲ್ಲಳು ಅನ್ನೋದಕ್ಕೆ ನೀವೇ ಜೀವಂತ ಉದಾಹರಣೆ.
Simple living high thinking, ಧೈರ್ಯ ಸರ್ವತ್ರ ಸಾಧನಂ ಈ ಎಲ್ಲ ನಾಣ್ಣುಡಿ ನಿಮಗೆ ಬಹಳ ಚೆನ್ನಾಗಿ ಅನ್ವಯಿಸುತ್ತದೆ.ಲೋಕಕ್ಕೆ ಮಾದರಿಯಾಗಿದ್ದೀರ. ನಿಮಗೆ ಹೃದಯಪೂರ್ವಕ ಅಭಿನಂದನೆಗಳು.👏👏
Superb Story covered. True inspiration is drawn from her and her life experience. ನನಗ ಖುಷಿ ಆತು . ನಮ್ಮ ಉತ್ತರ ಕಾರನಾಟಕದ ತಾಯಿ ಅವರು--ಆಧುನಿಕ ಕಿತ್ತೂರ್ ರಾಣಿಚೆನ್ನಮ್ಮ ಹಂಗ ಇದ್ಧರ್ . ಭೂಮಿತಾಯಿ ಸೇವೈ ಮಾಡಿ ಪ್ಲಾಸ್ಟಿಕ್, ಪೊಲ್ಲ್ಯೂಷನ್ ಅಂತ ರಾಕ್ಷಸರನ ಜೋಡಿ ಹೊರಡಿಯಾರ ಅಂದ್ರ ಇನ್ನು ನಮ್ಮ ಜಾನ್ಮ್ನ ಭೂಮಿ ತಾಕತ್ತು ಬಗ್ಗೆ ಎಷ್ಟು ಹೇಳಿದ್ರು ಕಮ್ಮಿನ ರಿ
Super 💯💯 talking about our today problem of country we must think and save our next generation future life... Every people please please support and save our country and learn good life natural life and happiness
Waw. What great inspirational words to the Youngsters Madam. Great 👍.today females are not ready to marry if the boy is Agriculturist. Please also give some message to such people
I heard with rapt attention the amazing story of this successful lady. I salute her respect to elders , her leadership qualities, thought process, humanity and willingness to explore and succeed. She is brutally honest and practical, very impressive. Best wishes
ಇಷ್ಟು ಶ್ರೀಮಂತ ಮನೆತನ ಇದ್ದರೂ ಇವರು ಎಷ್ಟು ಸಿಂಪಲ್ ಇದ್ದಾರೇ.... Great.... ಸುಧಾಮೂರ್ತಿ mam... ಕೂಡಾ ಹಿಂಗೇನೇ.... ಇವ್ರನ್ನು ನೋಡಿ ಕಲಿಯೋದು ಬಹಳಷ್ಟಿದೆ.... ಈಗಿನ ಜನರೇಶನ್ ಇವ್ರನ್ನ ನೋಡಿ ಕಲಿಬೇಕು....🙏
Great madam, u r really a model for present generation, ur care n love towards Mother Earth, society, culture, of all reverence to environment. U r really a master of knowledge. Madam, u r best example for "Simple living high thinking". Hats- off to ur thoughts n simplicity having no pride...... 🌹🌹🙏🙏🌹🌹
Super knowledge I received from you madam. Gods grace madam. I will pray for your good health. We need like your help. Our country needs your help. God bless you.
Great woman touch your feet ur knowledge and Hard work is role mode I totally agree with your thoughts regarding farming ur a ideal farmer really I am jealous of you tayi
Great medam sacrifice to family and boomitayige 👒hats 👒 off medam teaching youngsters today must school 🏫 and college's really 👍 great Bidari family great samaskarglu godly women Mather daughter in law today one and only rear thank you sir interview once more interview medam speaking soft andsweet Hart 🙏 👋
Nice explanation umaji. Work is worship.Really love lot about agriculture. It protects us from pollution It takes us near to the nature. Really i appricates your devotion . God bless you.
“If there is Righteousness in the Heart, there will be beauty in the Character. If there is beauty in the Character, there will be Harmony @ Home. If there is Harmony @ Home, there will be Order in the Nations . When there is Order in the Nations, there will be Peace in the World🌎"-#Confucius#🙏.
ನಮಸ್ಕಾರ ಮೇಡಂ, ನಿಮ್ಮ ಸಾಧನೆ ಪ್ರತಿಯೊಬ್ಬರಿಗೂ ಮಾದರಿ. ನಿಜವಾಗಲೂ ನಾನು ಇದ್ಯಾವುದೋ ಮಲೆನಾಡು ಅನ್ಕೊಂಡಿದ್ದೆ....... ಬಿಜಾಪುರ ಹೀಗಿರಲು ಸಾಧ್ಯನಾ...... ಅದ್ಭುತ ಮೇಡಂ. ಒಂದು ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಲ್ಲಳು ಅನ್ನೋದಕ್ಕೆ ನೀವೇ ಜೀವಂತ ಉದಾಹರಣೆ.
ನಿಮ್ಮ ಮಾತುಕತೆ, ನಿಜವಾಗಲೂ ಮೆಚ್ಚುವಂತದ್ದು. I am very proud of u madam.
ಇಂತಹ ಮಹಾತಾಯಿ ಪರಿಚಯಮಾಡಿಸಿದಿಕ್ಕೆ ನಿಮಗೆ ತುಂಬಾ ವಂದನೆಗಳು
Simple living high thinking, ಧೈರ್ಯ ಸರ್ವತ್ರ ಸಾಧನಂ ಈ ಎಲ್ಲ ನಾಣ್ಣುಡಿ ನಿಮಗೆ ಬಹಳ ಚೆನ್ನಾಗಿ ಅನ್ವಯಿಸುತ್ತದೆ.ಲೋಕಕ್ಕೆ ಮಾದರಿಯಾಗಿದ್ದೀರ. ನಿಮಗೆ ಹೃದಯಪೂರ್ವಕ ಅಭಿನಂದನೆಗಳು.👏👏
ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ... ಇರುತ್ತೆ.. Mam... Great ನೀವು..... ಖುಷಿ ಆಯ್ತು ಈ ಎಪಿಸೋಡ್ ನೋಡಿ..... ❤️
ಶ್ರೀಮಂತಿಕೆಯ ಸೊಗಡೆ ಇಲ್ಲ ಸಾಮಾನ್ಯರಲ್ಲಿ ಸಾಮಾನ್ಯರಂತೆ ಹೇಳುವ ಮಾತು ತುಂಬಾ ಚೆನ್ನಾಗಿದೆ.
Superb Story covered. True inspiration is drawn from her and her life experience. ನನಗ ಖುಷಿ ಆತು . ನಮ್ಮ ಉತ್ತರ ಕಾರನಾಟಕದ ತಾಯಿ ಅವರು--ಆಧುನಿಕ ಕಿತ್ತೂರ್ ರಾಣಿಚೆನ್ನಮ್ಮ ಹಂಗ ಇದ್ಧರ್ . ಭೂಮಿತಾಯಿ ಸೇವೈ ಮಾಡಿ ಪ್ಲಾಸ್ಟಿಕ್, ಪೊಲ್ಲ್ಯೂಷನ್ ಅಂತ ರಾಕ್ಷಸರನ ಜೋಡಿ ಹೊರಡಿಯಾರ ಅಂದ್ರ ಇನ್ನು ನಮ್ಮ ಜಾನ್ಮ್ನ ಭೂಮಿ ತಾಕತ್ತು ಬಗ್ಗೆ ಎಷ್ಟು ಹೇಳಿದ್ರು ಕಮ್ಮಿನ ರಿ
Super 💯💯 talking about our today problem of country we must think and save our next generation future life... Every people please please support and save our country and learn good life natural life and happiness
ಈ ಎಪಿಸೋಡ್ ನೋಡಿದ್ದೇ ನಮ್ಮ ಭಾಗ್ಯ. ತುಂಬಾ ಧನ್ಯವಾದಗಳು ಅಮ್ಮ
ನೀವು ನಿಜವಾಗಿಯೂ speech ಮಾಡಿದರೆ ಬಹಳ ಜನ ರಿಗೆ ಉಪಯೋಗ ವಾಗುವುದು ! ಧನ್ಯವಾದಗಳು
ಒಳ್ಳೆಯ ಮಾಹಿತಿ ತಿಳಿಸಿದ ತಾಯಿಗೆ ಧನ್ಯವಾದಗಳು
Waw. What great inspirational words to the Youngsters Madam. Great 👍.today females are not ready to marry if the boy is Agriculturist. Please also give some message to such people
I heard with rapt attention the amazing story of this successful lady. I salute her respect to elders , her leadership qualities, thought process, humanity and willingness to explore and succeed.
She is brutally honest and practical, very impressive.
Best wishes
ನಮಸ್ಕಾರ ಅಮ್ಮನವರಿಗೆ , ನಿಮ್ಮ ಕೃಷಿಅಭಿರುಚಿಯ ವಿವರಗಳನ್ನು ಕೇಳಿ ಬಹಳ ಸಂತೋಷ ಆಯ್ತು ! ದೃಢ ಸಂಕಲ್ಪ ,ಶ್ರಮ ದ ಅನುಭವವನ್ನು ಕೇಳಿ ವಿಸ್ಮಯವಾಯ್ತು !?
ನಮಸ್ಕಾರ ಮೆಡಮ್... ನಿಮ್ಮ ಪ್ರೀತಿಯ ರಾಕೇಶ್ ಬಗಲಿ
ನಮಸ್ಕಾರ ಮ್ಯಾಮ್. ನಿಮ್ಮ ಅನುಭವ ನಮ್ಮಂತವರಿಗೆ ಸ್ಫೂರ್ತಿ. ನನಗೆ ತಮ್ಮ ಮಾತುಗಳು ಅಂಬ್ರುತ ಸವಿದಂತಾಯಿತು. ದೇವರು ತಮ್ಮ ಆಸೆ ಪೂರೈಸುವ ಆಯುಷ್ಯ ನೀಡಲಿ. 🙏🏻🙏🏻🙏🏻🙏🏻
🙏🙏🙏🙏 ಅತ್ಯಂತ ಸರಳ... ಪ್ರಾಮಾಣಿಕ ಮಾತುಗಳು. ನಿಮ್ಮನ್ನು ಕಂಡು ನಮ್ಮ ಜೀವನ ಸಾಫಲ್ಯ 🙏🙏🙏🙏. ದೇವರು ನಿಮಗೆ ತುಂಬು ಆಯುಷ್ಯ ಅರೋಗ್ಯ ಕೊಡಲಿ ಅಕ್ಕಾ 🙏🙏
Gret inspiration. Legendary example.
ಈ ವಿಡಿಯೋ ನೂಡಿ ನಾನು ದೂಡಮನೆಯೂಳಗೆ ನಾವು ಬಹಳಷ್ಟು ಅನುಭವವನ್ನು ಬಂದಿದೆ
ನಿಮಗೆ ಅನಂತ ನಮನಗಳು, ಹಾಗೂ ಧನ್ಯವಾದಗಳು, ಕೃತಜ್ಞತೆಗಳು❤
ನಮಸ್ಕಾರಗಳು ಮೇಡಂ ತಮ್ಮ ಮನೆತನದ ಗೌರವವನ್ನು ಬಹಳಷ್ಟು ಹೆಸರು ಮಾಡಿರುವ ತಮಗೆ ಧನ್ಯವಾದಗಳು 🎉.
ದುಃಖ ವೇ ಎದ್ದು ಸಂತೋಷಪಡುವ ವ್ಯಕ್ತಿತ್ವ ಈ ಮಾತೆಯದ್ದು.. 🙏🙏🙏
Dannewadagalu anna
ಚಿನ್ನದ ಮಾತು
@hrishwars7830 🙏🙏✌️✌️🙏🙏
Superb, let God give her good health and happiness
ಇಷ್ಟು ಶ್ರೀಮಂತ ಮನೆತನ ಇದ್ದರೂ ಇವರು ಎಷ್ಟು ಸಿಂಪಲ್ ಇದ್ದಾರೇ.... Great.... ಸುಧಾಮೂರ್ತಿ mam... ಕೂಡಾ ಹಿಂಗೇನೇ.... ಇವ್ರನ್ನು ನೋಡಿ ಕಲಿಯೋದು ಬಹಳಷ್ಟಿದೆ.... ಈಗಿನ ಜನರೇಶನ್ ಇವ್ರನ್ನ ನೋಡಿ ಕಲಿಬೇಕು....🙏
Yes but first ಶ್ರೀಮಂತರಾಗಿ ನಂತರ simple dress wear ಮಾಡಿ ಗುಡ್ luck
Great madam, u r really a model for present generation, ur care n love towards Mother Earth, society, culture, of all reverence to environment. U r really a master of knowledge. Madam, u r best example for "Simple living high thinking". Hats- off to ur thoughts n simplicity having no pride...... 🌹🌹🙏🙏🌹🌹
Super knowledge I received from you madam. Gods grace madam. I will pray for your good health. We need like your help. Our country needs your help. God bless you.
Great woman touch your feet ur knowledge and Hard work is role mode I totally agree with your thoughts regarding farming ur a ideal farmer really I am jealous of you tayi
ದೊಡ್ಡ ಮನೆತನ ದ ಹೆಣ್ಣು ಮಗಳು.... 🙏🙏🙏🙏
SUPER AMMA ❤❤❤❤❤❤🎉🎉🎉🎉🎉🎉🎉
ಇಂತಹ ಮಾತೆಯರು ಭೂಮಿ ಕಡೆ ಬಂದ್ರೆ ನಂದನ ವನವಾಗುತ್ತೆ
Great achievement Madam, Super
Great inspiration 😊 hat's off to you madam 😊 agro tourism started now a days in Maharashtra this concept should start in Karnataka also
Great medam sacrifice to family and boomitayige 👒hats 👒 off medam teaching youngsters today must school 🏫 and college's really 👍 great Bidari family great samaskarglu godly women Mather daughter in law today one and only rear thank you sir interview once more interview medam speaking soft andsweet Hart 🙏 👋
Indian women can do anything successful story.salute u madam
Madm namaskara, best information given to public tq
Madem,namaskaara,ನಿಮ್ಮ ಮನೋಸ್ಥೈರ್ಯ ಎಷ್ಟೊಂದು ಭೂಮಿಯನ್ನು ಸ್ವರ್ಗ ಮಾಡಿದೆ.
ನಿಮ್ಮ ಧೈರ್ಯಕ್ಕೆ ನಮ್ಮ ಮಚ್ಚಿಗೆ.
ಶರಣು ಶರಣಾರ್ಥಿ🙏ಶುಭ ದಿನ🙏 ಹರ ಹರ ಮಹಾದೇವ🔱ಜೈ ಶ್ರೀ ರಾಮ🏹 ವಂದೇ ಮಾತರಂ🙏ಕಾಯಕವೇ ಕೈಲಾಸ🙏ಲೋಕ ಸಮಸ್ತ ಸುಖಿನೋ ಭವಂತು!! ಜೈ ಭಾರತ ಮಾತಾ🇮🇳 ವಸುದೈವ ಕುಟುಂಬಕಂ🌏ಜೈ ಜವಾನ್🪖ಜೈ ಕಿಸಾನ್🥬 ಸತ್ಯಮೇವ ಜಯತೇ ⚖️🙏
Amma you are great
Madam I salute you.👍🙏
Great, God bless your works, many may be blessed.
Sir good video sir
ಹಿಂದೆ ನೀವೇ ಈ ವಿಡಿಯೋ ಹಾಕಿದ್ರಿ ಸರ್. ನಾನು ನೋಡಿದ್ದೇನೆ.
Super speech madam for our younger generation. Thank you madam. ❤❤❤
ನಿಮ್ಮ ಬಗ್ಗೆ ಹೇಳುವುದಕ್ಕೆ ಪದಗಳೇ ಇಲ್ಲ ಮೇಡಂ ನಮಸ್ಕಾರ ಗಳೂ
ನಿಮ್ಮ ಸಲಹೆ ಬಹಳ ಮಹತ್ವದ್ದು ❤ 1:14:01
Great madam.you are inspiration for us
ಮೇಡಂ ಮಾತು ಕೇಳಿ ತುಂಬಾ ಸಂತೋಷವಾಯಿತು. ಇಂತಹವರು ಇರುವುದರಿಂದಲೇ ಮಳೆ ಬೆಳೆ ತಕ್ಕ ಮಟ್ಟಿಗೆ ಆಗುತ್ತಾ ಇದೆ. ದೇವರೇ ಇವರು ಇನ್ನೂ ಹೆಚ್ಚಿನ ಜನರಿಗೆ ಸಹಾಯ ಮಾಡುವಂತಾಗಲಿ.
ಧನ್ಯವಾದಗಳು ಖುಷಿ ಆಯ್ತು
Nice explanation umaji. Work is worship.Really love lot about agriculture. It protects us from pollution
It takes us near to the nature. Really i appricates your devotion . God bless you.
ಅಮ್ಮ ತಮಗೆ ಅನಂತ ಅನಂತ ಧನ್ಯವಾದಗಳು
ತಮ್ಮ ಸಾಧನೆಗಳನ್ನು ಕೇಳು ತ್ತಿದ್ದರೆ ಬುದ್ಧಿ ಬರುತ್ತದೆ 🎉
Great mam 💯🙏
Good message thanq
AKKA NIMMA PADHARAVINDHAGALIGE NAMASKARA THAYI❤❤❤❤❤❤❤❤❤❤❤❤❤
ಕೇಳುವುದಕ್ಕೆ ಸಂತೋಷ ಅಗುತ್ತೆ.
ಇಂಥಾ ಮನೆತನಗಳು ಪ್ರತಿಯೊಂದು ಜಿಲ್ಲೆಯಲ್ಲೂ ಇರಬೇಕು. ಈಗಿನ ಕಾಲಕ್ಕೆ ಇವರ ಅವಶ್ಯಕತೆ ತುಂಬಾ ಇದೆ. ಇವರಿಗೆ ದೇವರ ಕೃಪಾಶೀರ್ವಾದ ಸದಾ ಇರಲಿ.
🎉❤very very polite and knowledgeable wonderful great women
It's very Important message to overall people's of world wide namaste
Really great women... and also model for today's youth's..
Words of experience,wisdom and inspiration. A noble lady
I am very proud about you madam to hear about you.🙏🙏
ಧೈರ್ಯ ಮೆಚ್ಚುವಂತದ್ದು
Super amm ❤❤❤
Dear admin, better you make videos of success stories of poor farmers who are creating wonders from little resources they have.
ಶ್ರೀಮಂತಿಕೆ ಶ್ರೀಮಂತರ ಸ್ವತ್ತು ಸಾಮಾನ್ಯರಿಗೆ ಕೇಳೋಕೆ ಮಾತ್ರ ಚೆಂದ
Madam neevu helida maatugalu eegini janakke sariyaagi heliddira madam thank u Amma.
Hattsup Madam for your rich knowledge
The great mother India,model to the Indian society.Thanks
ಭಹಾಳ ಚನ್ನಾಗಿ ಮಾತಾಡಿಧಿರಿ ಅವರ 🙏🙏
🙏🌳🌹🌳🙏 ನಿಮ್ಮ ಮಾತು ನೂರಕ್ಕೆ ನೂರು ಸತ್ಯ ನಿಮ್ಮ ಪ್ರತಿಯೊಂದು ಮಾತು ತುಂಬಾ ಮೆಚ್ಚುಗೆ ಯಾದದ್ದು ನಿಮ್ಮ ಈ ವಿಡಿಯೋ ನೋಡಿ ಪ್ರತಿಯೊಬ್ಬ ಯುವಕರು ಮುಂದೆ ಬರಬೇಕು ❤❤❤❤❤❤❤🙏🌳🌹🌳🙏🌹🌹🌹🌹
ನಮಸ್ತೆ ಮೇಡಮ್. ನಿಮ್ಮ ಬದುಕಿನ ಶೈಲಿ ನೋಡಿ ಬಹಳ ಖುಷಿಯಾಯಿತು. ಮತ್ತು ಎಲ್ಲರಿಗೂ ಇದು ಮಾದರಿಯಾಗಬೇಕು 🙏🏻🙏🏻💐💐. ಇವರ no ಕೊಡಿ
Great❤❤
Super sir🙏
Nimma maatu nanna manasige thumba santhoshavanna maadide but naanu kuda edanne yochisutidde thanks madem
Very clear heliddira madam,
Agriculture illa e kade job illa helo maatu. Eegini hudugaru.
Great achievement Uma bidari madam.Namaskar and pranams Akkavre
Great mam👌
ತುಂಬಾ ಒಳ್ಳೆಯ ಮಾಹಿತಿ ನಿಡಿದಿರಿ ಮೇಡಂ ಅವರೇ ನಾನು ಶ್ರೀಶೈಲ ಅಂತ ದೇವರ ನಿಂಬರಗಿ ಯಿಂದ ನಾನು ಒಂದು ಸಲ ನೋಡಿ ಹೋಗೋಣ ಅಂತ ರಿ ನಾನು ಒಬ್ಬ ರೈತ ಇದ್ದೀನಿ
😢 ಇವರ ಹೆಸರು ತಿಳಿಯಲಿಲ್ಲ.
ತುಂಬಾ ಅನುಭವದ ಮಾತನ್ನು ಹೇಳುತ್ತಿ ದ್ದಾರೆ.
ತುಂಬ ಸಂತೋಷ. ಆಗುತ್ತೆ.
Biadri savakarti antivriii nav
Super mahathayi
Great ma,🙏
Verymotivation.mamIsaluteyou.apparaokulkarnikaggodbijapur
You are really great mam🎉
ನಮಸ್ಕಾರ ಅಮ್ಮ ಒಳ್ಳೆಯ ಸಲಹೆ
super medam
Very good inspiration for everyone
Excellent former ,humanitarian women ❤🙏 please try apple 🍎 trees & dragon fruits good income madam
Congratulations medam.hats off to you.God Bless to you Medam
ಅಮ್ಮ ನಿಮಗೆ ನೂ🎉ರೊಂದು ಸಾಸ್ಜಾಂಗ ನಮಸ್ಕಾರಗಳು
NAMASKARA THAI
GOD BL N GR U
Very nice👍👏
Navilu ,Handi, niyantranakke sarkara krama maadabeku, illavallavaadare compensation needabeeku.
Nimma aalochanege ( bele baaluva vastu dharisabaaradu.....) sharanu.
Very inspiration story🙏madam
Great medam thanks
👌
Super.medm
“If there is Righteousness in the Heart, there will be beauty in the Character. If there is beauty in the Character, there will be Harmony @ Home. If there is Harmony @ Home, there will be Order in the Nations . When there is Order in the Nations, there will be Peace in the World🌎"-#Confucius#🙏.
Super
She is saying the truth
Yeah every body should get cold and cough once in a year or even when season changes to some.
ಸೂಪರ್ mom
Amma 🙏
Good vidios brother nangu evar tarane jamin kelsa madodu tumba ista evar no send me brother😊
👏👏🎉🎉