ಯೂಟ್ಯೂಬ್ ಗೆ ವೀಡಿಯೋ ಹಾಕಿ ಹಣ ಪಡೆಯುವ step by step ಸಂಪೂರ್ಣ ಮಾಹಿತಿ.. Part 4 How to open YouTube channel
Вставка
- Опубліковано 10 лют 2025
- ಯೂಟ್ಯೂಬ್ ಗೆ ವೀಡಿಯೋ ಹಾಕಿ ಹಣ ಪಡೆಯುವ step by step ಸಂಪೂರ್ಣ ಮಾಹಿತಿ..
Inspiring World ಯೂಟ್ಯೂಬ್ ಚಾನಲ್ ಲಿಂಕ್.. ತಪ್ಪದೇ subscribe ಮಾಡಿಕೊಳ್ಳಿ..
• Motivational video, Ka...
ನೀವು ವೀಡಿಯೋ ಶೇರ್ ಮಾಡಲು ಫೇಸ್ ಬುಕ್ ಗ್ರೂಪ್
👇👇
/ 1608888752706703
ಯೂಟ್ಯೂಬ್ ವೀಡಿಯೋವನ್ನು ಸುಲಭವಾಗಿ ಎಡಿಟ್ ಮಾಡುವ ಸಂಪೂರ್ಣ ಮಾಹಿತಿ..
• ಯೂಟ್ಯೂಬ್ ವೀಡಿಯೋವನ್ನು ಸ...
ಮೊಬೈಲ್ ನಲ್ಲೇ ಸುಲಭವಾಗಿವ್ಯೂಟ್ಯೂಬ್ ಚಾನಲ್ ಓಪನ್ ಮಾಡೋ ಸ್ಟೆಪ್ ಬೈ ಸ್ಟೆಪ್ ಸಂಪೂರ್ಣ ಮಾಹಿತಿ.. How to open UA-cam channel step by step information, how to open UA-cam channel in Kannada,
• ಯೂಟ್ಯೂಬ್ ಚಾನಲ್ ಓಪನ್ ಮಾ...
#youtube #youtubechannel
#home #youtubepartner #youtubepayment #youtubeshorts
ನನ್ನ ಮೊದಲ ಯೂಟ್ಯೂಬ್ ಪೇಮೆಂಟ್ ಎಷ್ಟು ಲಕ್ಷ? With proof ನೋಡಿ..
• ನನ್ನ ಮೊದಲ ಯೂಟ್ಯೂಬ್ ಪೇಮ...
My first UA-cam payment with proof..
UA-cam payment, first payment, UA-cam revenue, my first UA-cam revenue,
ನಮ್ಮ ಸ್ವಂತ ಮನೆಯ Home Tour.. 28ನೇ ವಯಸ್ಸಿಗೆ ನಾ ದುಡಿದು ಕಟ್ಟಿ ಅಮ್ಮನಿಗೆ ಉಡುಗೊರೆಯಾಗಿ ಕೊಟ್ಟ ಮನೆ.. #hometour #dailyvlog #lifestyle
• ನನ್ನ 28ನೇ ವಯಸ್ಸಿಗೆ ದುಡ...
ನನ್ನ ಫೇಸ್ ಬುಕ್ ಪೇಜ್ 👇
www.facebook.c...
#ramyajagath #hometour #dailyvlog #lifestyle #viral #viralvideo #viralshorts #home #ownhouse #myhometour #myuniquehometour #uniquehome #uniquehomedesign #homedesign #villagestylehome #uniquehometour #daughter #daughtergifttomother
sahasa simha, vishnuvardhan, Dr vishnuvardhan, anirudh, keerthi Vishnuvardhan, bharathi vishnuvardhan, mysore ,smaraka, Vishnu vardhan smaraka, vishnuvardhan Kannada,Kannada new movies nagara have, apta mitra, apta rakshaka, Kannada movies, Kannada hero, Kannada hero life story, Kannada hero life journey
ಮೇಡಂ.... ನಿಮ್ಮಿಂದ ಸಾವಿರಾರು youtubers ರವರಿಗೆ ದಾರಿ ತೋರಿಸಿದ್ದೀರಿ ದೇವರು ನಿಮಗೂ ನಿಮ್ಮ ಎಲ್ಲಾ ಕುಟುಂಬ ದವರಿಗು ಸುಖಃ ಸಮೃದ್ಧಿ ಕೊಡಲಿ ಎಂದು ನನ್ನ ಪ್ರಾರ್ತನೆ...ಧನ್ಯವಾದಗಳು
ಹೌದು 🙏
Thank you so much madam
Ramya nanu nimma video nodi nanu UA-cam channel open madidini.viwes bartha ede.adhre video pakkadalli views ede . anylist nalli views kammi Agatha ede.adhu yake antha please thilsi
ನಿಜ
Madam animated background video hege create madodu this kodi
ನಾನು ನಿಮಗೆ ತುಂಬಾ ಕೃತಜ್ಞನಾಗಿದ್ದೇನೆ. ನಿಮ್ಮಿಂದ ನಾನು ನನ್ನ ಹೊಸ UA-cam ಚಾನಲ್ ಅನ್ನು ಪ್ರಾರಂಭಿಸಿದೆ ಧನ್ಯವಾದಗಳು ಅಕ್ಕ
Tq mam ನಿಮ್ಮ ಇಂದ ಕಲಿಯೋದು ಬಹಳ ಇದೆ. ನೀವು ಕಲಿಸುತ ಹೋಗಿ ನಾವು ಕಲಿತಿವಿ 👍🏻🙏🏻
🎉🎉
ಧನ್ಯವಾದಗಳು ನಮ್ಮ ವಿಠಲ ನಾಮ ಪುಟ ತಿಳಿಸಿದೆ ಶುಭ ವಾರ ಸೋಮ ವಾರ ಅಷ್ಟೇ ಒಳ್ಳೆಯ ಮಾಹಿತಿ ನೀಡಿದರು
Hi mam.namaskara...
ಯೂಟ್ಯೂಬಲ್ಲಿ ಬೇರೆ ಕಂಟೆಟ್ ಇರೋ ವಿಡಿಯೋ ನೋಡ್ತ ಇದ್ದಾಗ ನಿಮ್ಮ ವಿಡಿಯೋ ಕೆಳಗಡೆ ಬಂತು ..ಯೂಟ್ಯೂಬ್ ಬಗ್ಗೆ ನೀವು ಮಾಡಿದ part 1 ವಿಡಿಯೋ ದಿಂದ part 4 ವಿಡಿಯೋ ನೋಡಿ ತುಂಬಾ ಖುಷಿ ಆಯಿತು..ಹೊಸ ಯೂಟ್ಯೂಬರ್ಸ್ ಗೆ ಇವೆಲ್ಲದರ ಬಗ್ಗೆ ತುಂಬಾ ಅಚ್ಚುಕಟ್ಟಾಗಿ ವಿವರಿಸಿದ್ದಿರಾ ..
Thank u so much mam.ಮುಂದೆ ಹೀಗೆನೇ ಒಳ್ಳೆಯ ವಿಡಿಯೋಗಳನ ಹಾಕ್ತ ಇರಿ ಮೇಡಂ...👍👌👌👌
🙏🙏🙂
Madam I need your phone number please 🙏
ಮೇಡಂ ನೀವು ತಿಳಿಸಿರೋ ವಿಷಯ ಚೆನ್ನಾಗಿ ಅರ್ಥ ಆಗಿದೆ...ಈಗ ನಾನು ಕೂಡ ಚಾನೆಲ್ ಓಪನ್ ಮಾಡ್ಬೇಕು ಅಂತ ಇದೀನಿ.ಆದ್ರೆ ನನ್ ಕಾನ್ಸೆಪ್ಟ್ ಬಂದು yavde ಒಂದು ವಿಷಯದ ಬಗ್ಗೆ ಇರಲ್ಲ .ಅಂದ್ರೆ ನಂಗೆ ಅಡುಗೆ.saree ಕುಚ್ಚು..handmade silk thread jwellery... ರಂಗೋಲಿ...ಮತ್ತೆ ಹಳ್ಳಿ ಸ್ಟೈಲ್ ಅಡುಗೆ.. ಹೀಗೇ ಎಲ್ಲಾದನ್ನು ಸೇರಿಸಿ ಒಂದೇ ಚಾನೆಲ್ ಲೀ ತೋರಿಸಿಕೊಡಬೇಕು ಅಂತ ಇದೀನಿ..ಸೋ ಮಾಡಬಹುದಾ...
ನಾನು 2013 ರಿಂದ ಯೂಟೂಬ್ ಚಾನಲ್ ಕ್ರಿಯೆಟ್ ಮಾಡಿದ್ದೆ ಆದರೆ ನಿಮ್ಮ ಸಲಹೆಯಿಂದ ನಾನು ಇನ್ನುಮುಂದೆ ಸೀರಿಯಸ್ ಆಗಿ ಯೂಟೂಬ್ ತೆಗೆದುಕೊಳ್ಳುವೆ ಮೆಡಮ್.. ಧನ್ಯವಾದಗಳು
ಎಂತಹ ಅದ್ಭುತ ಮಾಹಿತಿಗಳು.ನಾನೆಷ್ಟು ಅನಕ್ಷರಸ್ಥ.ಭೂಮಿ ತೂಕದ ಮಾತುಗಳು. ಮಾಹಿತಿಗಳು.ಫಿದಾ ಆಗಿರುವೆ.
Avdu nandu same kathe #savinay#(lasya)#
Nandu same kathe #savinay(lasya)#
Nim videos nodi nanu ondu chanel open madidini medam
Tankyou mam
Vijayalakshmi.laxmi
ತುಂಬಾ ಚೆನ್ನಾಗಿ ಹೇಳಿಕೊಟ್ಟಿದ್ದೀರಾ ಮೇಡಂ ತುಂಬಾ ಧನ್ಯವಾದಗಳು.
ತುಂಬಾ ಸಿಂಪಲ್ ಆಗಿ ನಮಗೆ ಎಲ್ಲ information ಕೊಟ್ಟಿದ್ದೀರಿ.. ತುಂಬಾ ಧನ್ಯವಾದ ಮ್ಯಾಡಮ್.. ನಿಮ್ಮ ಪ್ರೆಸೆಂಟೇಷನ್ ತುಂಬಾ ಚೆನ್ನಾಗಿದೆ.. God bless you 🥰
ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೀರಾ ನಾನು ಕೂಡ ಹೊಸ ಯುಟ್ಯೂಬ್ ಚಾನೆಲ್ ಓಪನ್ ಮಾಡಿದ್ದೇನೆ ಧನ್ಯವಾದ ಗಳು❤
ಧನ್ಯವಾದಗಳು ಅಕ್ಕಾ,, ನಿಮ್ಮಷ್ಟು ವಿವರವಾಗಿ ಯಾರು ತಿಳಿಸಿಕೊಟ್ಟಿಲ, 😍ತುಂಬಾ ಧನ್ಯವಾದಗಳು ಅಕ್ಕ ♥️
Akka nanu e video nodi chanal create madiddini nanna Chanel name banu natural vlogs subscribe madi support madi akka video s ok na anta heli pliz
Yes sis
ಬಡವರ ಮೇಲೆ ನಿಮ್ಮ ಕಾಳಜಿ ತುಂಬಾ ಮೆಚ್ಚಿಗೆಯಾಯಿತು ❤
❤😮🎉
Hi sis nanu nimma hosa subscriber, nivu UA-cam hege create madodna keli, nanu nim fan agnitte, tumba kasta ankondu bittidde, niv tumba arta agoo tara tilsiddira, haagu samadhanavagi tumbha chennagi heliddiri, thanks sis
Mem neevu thumba channagi vivarisidiri. Thank you . Naanu ega create madide thank you so much mam. God bless you 😊
ಸರಳ ಮತ್ತು ಸುಂದರ ವಿಡಿಯೋಗಾಗಿ ಧನ್ಯವಾದಗಳು.
Akka nim talmege salute 🙏🙏 tumba tumba danyavadagalu devru valled madli.. ❤❤❤❤❤
ಹೊಸಬರಿಗೆ ಎಲ್ಲ ತುಂಬಾ ಚೆನ್ನಾಗಿ ತೋರಿಸಿಕೊಟ್ಟಿದ್ದೀರಿ ನಾನು ಕೂಡ ಮೈಸೂರಿನವರು ರಮ್ಯಾ ತುಂಬಾ ಥ್ಯಾಂಕ್ಸ್ ನಿಮಗೆ
Thank you so much this was so informational.
Thank you so much madam, nimminda tumba help agta ede. New youtubers ge ❤🎉🎉🎉🙏🙏💖💓
Hats off to your patience mam ❤️
Thank you so much madam nima video nodi you tube channel open madidivi nim inda thumba help aythu 🙏🙏😊🤗
Hello sis.. ನಂಗೆ ಈಗ 185 subscribers.. 1 & 1/2 month ಆಗಿದೆ.. ತುಂಬಾ ಜನ ನನಗೆ ಹೇಳ್ತಿದ್ರು ನೀನು teaching videos ಮಾಡಿದಾಗ ಅಷ್ಟು views ಆಗಲ್ಲ entertainment videos ಮಾಡು ಅಂತ but ನನ್ನ profession Teacher ಆಗಿರುವ ಕಾರಣಕ್ಕೆ teaching videos ಮಾಡಬೇಕು..ನಂಗೆ ಅನ್ನಿಸ್ತಿತು ಇಷ್ಟು ಕಷ್ಟ ಪಟ್ಟಿ videos ಮಾಡ್ದಾಗ ನಮಗೆ likes ಬಂದಿಲ್ಲ subscribers ಇನ್ನಷ್ಟು ಜನ ಆಗಿಲ್ಲ ಅಂದಾಗ ತುಂಬಾ ಬೇಜಾರಾಗುತ್ತೆ. ಆ time ನಲ್ಲಿ hopes na ಕಳಕೊಂಡಿರ್ತೀವಿ. But ನಿಮ್ಮಂತವರು motivate ಮಾಡಿದಾಗ that's ok ಅನ್ಸುತ್ತೆ. Should not give up 👍.
All the very best❤
I subscribed to your channel
I am also teacher , nanu kuda channel open madidini, but views bartilla
No one will explain as you d id also you showed the way to poor to earn who have talents hats off to you God bless you
Great job maam👏👏🙏
ಸೂಪರ್ ಮೇಡಂ ನಿಮ್ಮ ಮಾಹಿತಿಗಾಗಿ ಧನ್ಯವಾದಗಳು ❤❤
Excellent explanation Thank you
Thank u madam nim video nodi nanu channel open madidini hope it works for me also need all blessings 😇
Mam UA-cam channel name hage change madabahudhu
ಧನ್ಯವಾದಗಳು ಮೇಡಂ ನಿಮ್ಮಿಂದ ತುಂಬಾ ಸಹಾಯ ಆಯಿತು🙏
ಅಭಿನಂದನೆಗಳು 🌹🌹 10K ಚಂದಾದಾರರನ್ನು ಹೊಂದಿದ್ದಕ್ಕೆ.
Hii sister I'm inspired because of you I will also create one youtube channel you are the inspiration for me thank you for your information ❤❤❤ love you sis ❤❤❤
Thank you madam nimma video nodi guide thagondu channel open madiddene pls support madi 🙏☺️
All the best 🎉🎉
Thumba thanks akka nimminda naanu kuda tailoring video open maadiddene nimminda thumba help aaythu thank you so much akka
Akka 1yr olge 1k subscribers and 4k watch hours complete agilla andre monitization madok agalva. UA-cam channel en agutte heli
Thank you so much Ramya madam and Very proud of you. You are providing such a good information to all new youtube channel creators. Recently i started my new channel SHREE RANGOLI and I had many doubts. You have given clarification to all. Many people will not teach what they know. Sharing our knowledge is possible only if we are humble and feel happy when others achieve it. You are so humble and great. You have explained line by line. Eagerly waiting for PART 5 and to complete 4000 watch hours and 1000 subscribers. 👌👌👌👌👌🙏🙏🙏🙏🙏🌹🌹
Sister ನಿಮ್ಮಷ್ಟು ಡೀಟೇಲ್ ಆಗಿ ವಿಡಿಯೋ ಮಾಡಿ ತೋರಿಸಿಲ್ಲ ಅದಕು thanks 🙏🙏 sis
👍
Hii akka ತುಂಬಾ ಚೆನ್ನಾಗಿ ಹೇಳಿಕೊಟ್ಟಿದಿರಾ ಯೌಟ್ಯೂಬ್ ವಿಡಿಯೋ ಮಾಡಲು ನಿಮಗೆ ಧನ್ಯವಾದಗಳು ❤
I like your effort to help to peoples
Thank u ರಮ್ಯಾ........ It is very useful to me because I'm a new youtuber... Thank u once again😊🙏🏻
Google nali namma account bharta illa akka
ನಿಮ್ ವಿಡಿಯೋ ನೋಡುದ್ರೆ ಎಷ್ಟು ಸಂತೋಷ ಆಗುತ್ತೆ ಮಾಮ್, ಕೈನಲ್ಲಿ ಫೋನ್ ಇರುತ್ತೆ ಬರಿ ಟೈಮ್ ಪಾಸ್ ಗೆ ನೋಡೋದಾಗಿತ್ತು ಯಾವುದನ್ನ ನೋಡಿದ್ರೆ ಎಷ್ಟು ಉಪಯೋಗ ಆಗುತ್ತೆ ಅನ್ನೋದು ಗೊತ್ತಾಗುತ್ತಿರಲಿಲ್ಲ ಆದ್ರೆ ನಿಮ್ vedios ನೋಡಿದ್ರೆ ಬಹಳ ಉಪಯೋಗ ಆಗುತ್ತೆ ಮಾಮ್.ಖುಷಿ ಆಗುತ್ತೆ, ನಿಮ್ ಜೊತೆ ನಾವು ಕಲಿತು ಉಪಯೋಗ ಮಾಡಿಕೊಳ್ಳುತ್ತಿದ್ದೇವೆ ಮಾಮ್. ನಿಮ್ ಕ್ಲಾಸ್ ಸೂಪರ್ ಮಾಮ್, ಎಲ್ಲಿಗೆ ಹೋಗೋದು ಬೇಡ, yava ಕ್ಲಾಸಿಗೂ ಹೋಗೋದು ಬೇಡ ನೀವು ಹೇಳಿಕೊಡೋದೇ ಸೂಪರ್ ಇದೆ ಅರ್ಥನು ಆಗುತ್ತೆ, schoolnalli ಮಕ್ಕಳಿಗೆ ಹೇಗೆ ಹೇಳಿ,,,, ಕಲಿಸಿಕೊಡುತಿರೋ,, ಅದೇ ಆಸಕ್ತಿಯಿಂದ ನಮಗೆ ಹೇಳಿ ಕೊಡ್ತಿದೀರಾ, ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು ಮಾಮ್, ನಾನು ಸುಮ್ನೆ ಹೇಳಿಲ್ಲ,, ನಂಗೆ ಖುಷಿ ಯಾಗಿದೆ ಏನೋ ನಿಮ್ಮಿಂದ ನಾನು ಕಲಿತ ಇದೀನಿ ಅಂತ ಮಾಮ್,❤❤❤ಶುಭ ರಾತ್ರಿ ♥️♥️♥️ ನೀವು ಈಗ ಯಾವ ರೀತಿ ಹೇಳಿಕೊಡ್ತಾ ಇದಿರೋ ಅದೇ ರೀತಿ ಹೇಳಿಕೊಡ್ರಿ ಮಾಮ್ ನಮ್ಮಂತ ಅದೆಷ್ಟೋ ಹೆಣ್ಣು ಮಕ್ಕಳು ಉಪಯೋಗ ಪಡೆದು kolbodu
ಮೇಡಂ ಚನ್ನಾಗಿ explain ಮಾಡಿ ಹೇಳ್ತಿರಿ ಹಾಗೆ ನಿಮ್ಮ ಸೋಶಿಯಲ್ ಕೆಲಸಕ್ಕೆ ತುಂಬಾ ಧನ್ಯವಾದಗಳು
Hats off to your patience sis ...❤❤❤
Akka 🙏🏻💐🙏🏻❤️thanks 👍🏻
Madam, I have created a UA-cam channel following you..but now I facing a problem while editing in power director, I couldn't export the video on power director, it's asking to invite friends to export the video... Soo can u please give a suggestion on how can i export video without refering anyone.
ನೀವೇ ನಮ್ಮ inspiration thank s Ramya Akka
Mam, you are so dedicated and helpful. Such an inspiration. Thank you so much. I do have a UA-cam channel called “sheeli kitchen” which is a cooking channel and I am actively uploading videos for more than an year now. I am not sure why it is not picking up but I am sure some day things will work out for me. But watching your video did boost my confidence. Thanks again. Keep up the good work ❤ loads of love!! Take care..
You have to improve more things in your channel friend...... And should use some tricks to increase views subscriber friend
Thank you mam for your patience teaching ❤
The Face group link which you mentioned in the description is not working mam.... it is appearing..... kindly help me in accessing the link as it may help to get initial subscribers.....
Yes it's not accepted our request.
Request has been sent please help Mam
Tumbaa thanks ri medam, nimma maahiti ಯಿಂದ naanu ondu you tub channel start maadide
Mam, Please give information for the free templates to be used for videos'. Which is most required factor. Please like if anybody have the same question.
Neevu thumba channagi yelikotri madam nim videos thumba help agthide nimma patience ge hats off. Sanna makkalige yeli kodo thara yelikottidira awesome job😍🥰
One of the best UA-cam information video madam👌.. Thank you so much 🙏✨💐😍
Tumba tumba thanks madam
Olleyadagali nimage matte nimma family ge
ಮೇಡಂ ನೀವು ಹೇಳದಂಗೆ ನಾನು ಕೂಡ ಯುಟ್ಯೂಬ್ ಚಾನೆಲ್ ಓಪನ್ ಮಾಡಿದ್ದೇನೆ ಧನ್ಯವಾದಗಳು ನಿಮಗೆ
Madam nim information ತುಂಬಾ ಚೆನ್ನಾಗಿದೆ.
ಮೇಡಂ ನಾನು ಯುಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿ ಮೂರು ದಿನ ಆಗಿದೆ ನನ್ನನ್ನು ಕೂಡ ನನ್ನನ್ನು ಕೂಡ ಆಶಿರ್ವಾದಿಸಿ
ಧನ್ಯವಾದಗಳು.
Thank you so much mam
Ninne just 1 video madidini .
ನಿಮಗೆ ತುಂಬಾ ಧನ್ಯ ವಾದಗಳು ಮೇಡಂ 🙏🙏♥️♥️😍
ಧನ್ಯವಾದಗಳು ಮೇಡಂ ತುಂಬಾ ಚೆನ್ನಾಗಿ ತಿಳಿಸ್ಕೊ ಟ್ರಿ
Tq madam channagi explain madidri 🤝🤝🤝
Tq so much sister this video very useful for me 🙏
Thumba thanks akka nimminda esto Jana UA-cam madorge sahaya agatte Nan nim video nodi channel start madidini
Near explanation its nice mam its very clear tq so much mam😊😊
ನಿಮ್ಮ ವಿಡಿಯೊ ನಮಿಗೆ ತುಂಬಾ help ಆಗಬೋದು akka🥰🙏🏻
Thumbaaaa chanagi helikodidira akka ❤❤🎉 thanks
Thank you madam, from your video I created youtube channel
Madam nanu Chanel open madana ankondidini madam swalpa namigu tilsi chanagi tilsidira thank u...iga madbeku madam
Thank u madam very useful information kottidira
ಅಕ್ಕ ನಾನು ಚಾನೆಲ್ ಶುರು ಮಾಡಿದೆ ನಿಮ್ಮಿಂದ ಕಲಿಯುವುದು ತುಂಬಾ ಇದೆ Thanks akka
Good information, really you are kind hearted person, God bless you 🙏
Tqu mam nanu one channel open madidini neev mahithi kottiro thara tqqsm mam
Thank you ಮ್ಯಾಡಮ್ ನಾನು ಯೂಟ್ಯೂಬ್ ಚಾನೆಲ್ ಕ್ರಿಯೇಟ್ ಮಾಡಿದೀನಿ ಆದ್ರೆ ಯಾವುದೇವಿಡಿಯೋ ಅಪ್ಲೋಡ್ ಮಾಡಿಲ್ಲ ನಿಮ್ಮ ವಿವರಣೆ ಕೇಳಿದೆ ಆದಷ್ಟು ವೀಡಿಯೋ ಅಪ್ಲೋಡ್ಮಾಡ್ತಿನಮ್ಮ ಮಾಡ್ತಿನಮ್ಮ
ತುಂಬಾ ಧನ್ಯವಾದಗಳು ಅಕ್ಕ ನಿಮ್ಮಿಂದ ನಾನು ಹೊಸ UA-cam channel ಓಪನ್ ಮಾಡಿದ್ದೇನೆ 🙏
Yavad nim cahnl
Thank you so much madam. Good information thank you so much 💐
Nim e prayatn dind yallarigu help agutte God bless you and your family🎉🎉
Thankew for ua beautiful explanation sis🙏🙏🙏
Tq somch mam nimminda tumba help ayitu 🙏🥰
ಧನ್ಯವಾದಗಳು ಮೇಡಂ.👌👍🖋️..
ಧನ್ಯವಾದಗಳು ಮೇಡಂ 👌🙏👌👌
mahithigagi dhanyavadagalu👋👋🤝🙏ramya madam🙏
Hi akka nanu e video nodi chanal create madiddini nanna Chanel name Banu natural vlogs subscribe madkoli videos hegide anta heli pliz nim support tumba mukya nange 🙏
Nice explanation madam thank you🙏
Very useful information medum thank you
ತುಂಬಾ ಧನ್ಯವಾದಗಳು ಅಕ್ಕ 🙏🏼🙏🏼🙏🏼
So useful content.. Thank u madam.. ❤
Nim patience ge salute 🫡
You teaching very nice medom. And we likes your videos.
Nivu heliro e vedio nodi nanu ondu UA-cam channel create madi upload madidini sister. Tumba danyavadagalu.
Excellent explanation,
God bless u
Thank u for ur information mam i will try
ತುಂಬಾ ಕ್ಲಿಯರ್ ಆಗಿ ಏಳಿದ್ದಿರ ಧನ್ಯವಾದಗಳು ನಿಮ್ ಚಾನಲ್ ಹೊಸ ಧಾಗಿ ಸರ್ಕೊಂಡಿದ್ದಿನಿ .....
Tq u madam for sharing your knowledge with us 🙏🙏
Hi
Medam devru nimna chennagi ittirli🙏🙏
Tq mam niminda tumba help agtide❤
ನಮ್ಮ ಕನ್ನಡದವರು ಕನ್ನಡದಲ್ಲಿ ಮಾಹಿತಿ ನೀಡಿದಕ್ಕೆ ಧನ್ಯವಾದಗಳು 🙏🙏
Madam how to type kannada typing for thumb nail
God Bless You Madam... I liked #... Thank You
Thank you mam for your great information 🌹
Very good information.you helped many people
🙏ಮೇಡಂ ತುಂಬಾ ಚೆನ್ನಾಗಿಹೇಳಿದ್ದೀರಿ
Super madam awesome information thanks
ಧನ್ಯವಾದಗಳು mam🙏🙏🚩🚩🚩