ನಾ ಹಾಡಲೂ ನೀವು ಹಾಡಬೇಕೂ - 4K ವಿಡಿಯೋ ಸಾಂಗ್ - ಡಾ.ವಿಷ್ಣುವರ್ಧನ್, ದ್ವಾರಕೀಶ್ | Naa Haadalu Neevu Haadabeku
Вставка
- Опубліковано 3 чер 2021
- Song: Naa Haadalu Neevu Haadabeku - 4K Video
Kannada Movie: Kalla Kulla
Actor: Vishnuvardhan, Dwarakish, Bhavani
Music: Rajan-Nagendra
Singer: SPB
Lyrics: Chi Udayashankar
Year :1975
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Kalla Kulla - ಕಳ್ಳ ಕುಳ್ಳ 1975*SGV
ಇಂತಹ ಅದ್ಭುತ ಹಾಡನ್ನು ಕನ್ನಡಿಗರು ಹೆಚ್ಚು ವೀಕ್ಷಿಸಬೇಕು ❤️❤️
ವಿಷ್ಣು ಸಾರ್ ನಟನೆ ಸರಳತೆ ಹಾಗೂ ಅವರ ಜೀವನ ಚರಿತ್ರೆ ಬಹಳ ಅಪುರೂಪ
Vajramuni and his expressions! One of Rajan- Nagendra’s finest and Vishnuvardhan looking so dapper!
1:42 What a jump and landing From Dada just wow ❤
Vishnuvardhan one of the handsome actor in Kannada industry
Hai hallo
Hai anna how are you
no not only kfi entire film industry
Vajru Muni sir acting Golden reaction. Ultimate
Ultimate
Amazing singers, national level talent , GOD bless you.
😊😊😊😊
Super hit song
Spb ,sir singing very nice
⚘⚘⚘👌👌👌👌👌⚘⚘⚘
Super song, music, picturization. Wonderful. Nobody can create such evergreen songs now
ಸೂಪರ್ ಸಾಂಗ್ ಜೈ ವಿಷ್ಣು ದಾದಾ
ರಿಲ್ಲಿ ಜು
ಯಾಲ್ಲ ಓಕೆ adre ಆ ಕುಳ್ಳ ಯಾಕೆ ಈ ಸಾಂಗ್ ಲ್ಲಿ
I'm still not heared songs like this in 2023 one of the best song
Correct.. old and golden songs can't be beaten in future
Vishnu sir ❤❤❤.
The only Lyricist who has given most of the melodious and most meaningful lyrics in Kannada that is Chi Udayshankar .
D Vishnu sir,bhavaani super jodi song
⚘⚘⚘👌👌👌👌⚘⚘⚘
ಅದ್ಬುತ ವಾದಂತಹ ಹಾಡು❤
sahasa vishnuvardhan avara yella haleya hadugalanna upload maadi. please 🙏🙏
Rare Jodi, v&D.
JAI VISHNUVARADHAN JAI VA
ಸೂಪರ್ ಸರ್
Vishnu appaji❤
2024ralli hadu keluthiruva vishnudada abhimanigalu hecchu like madi please ❤️❤️❤️❤️❤️❤️🙏🙏🙏🙏
A masterpiece ❤❤❤
Nam boss jothe shankranna erbekithu ee song ge
Old is gold🎉
One of favorite❤
ಸೂಪರ್ ಮೂವಿ ಸಾಂಗ್
Super. Sir pls upload parajitha song suttamutthalu sanjegattalu in 4k thanks
Suthamuthalu sanjegathalu song has uploaded
More videos upload me sir....jai vishnu dada
Super ❤🎉
Lion King ❤️👑
ಚಲನಚಿತ್ರ: ಕಳ್ಳ ಕುಳ್ಳ
ಸಾಹಿತ್ಯ : ಚಿ.ಉದಯಶಂಕರ್
ಸಂಗೀತ: ರಾಜನ್ -ನಾಗೇಂದ್ರ
ಗಾಯನ : ಎಸ್.ಪಿ. ಬಾಲಸುಬ್ರಮಣ್ಯಂ
ಗಂಡು : ಲಾ.. ಆಹಾಹಾ ಪಪ್ಪಪಪಪಪಪಾ ಜೂ ಜೂಜೂಜೂಜೂ ಲಾಲಾಲಾಲಾಲಾಲ
ನಾ ಹಾಡಲೂ ನೀವು ಹಾಡಬೇಕು ತೂಗಾಡುತಾ ತಾಳ ಹಾಕಬೇಕು
ಎಲ್ಲರೂ ಒಂದಾಗುತಾ ನಕ್ಕು ನಲಿಯಬೇಕು
ಹಾಡುತ ಕುಣಿದಾಡುತಾ ಮೈಯ್ಯ ಮರೆಯಬೇಕು......
ನಕ್ಕು ನಲಿಯಬೇಕು ಮೈಯ್ಯ ಮರೆಯಬೇಕು....
ಗಂಡು : ಚೆಲ್ಲಾಟವಾಡೋ ವಯಸು ಸಂಗಾತಿಬೇಕು
ಈ ಸ್ನೇಹದಿಂದ ನಮ್ಮ ಆಸೆ ತೀರಬೇಕು
ಚೆಲ್ಲಾಟವಾಡೋ ವಯಸು ಸಂಗಾತಿಬೇಕು
ಈ ಸ್ನೇಹದಿಂದ ನಮ್ಮ ಆಸೆ ತೀರಬೇಕು
ರಸಮಯ ನಿಮಿಷದ ಆನಂದ ಮೈತುಂಬಿದೆ
ಮರೆಯದ ಅನುಭವ ನಮಗೇ ಕಾದಿದೆ.......
ನಾ ಹಾಡಲೂ ನೀವು ಹಾಡಬೇಕು ತೂಗಾಡುತಾ ತಾಳ ಹಾಕಬೇಕು
ಎಲ್ಲರು : ಎಲ್ಲರೂ ಒಂದಾಗುತಾ ನಕ್ಕು ನಲಿಯಬೇಕು
ಹಾಡುತ ಕುಣಿದಾಡುತಾ ಮೈಯ್ಯ ಮರೆಯಬೇಕು......
ನಕ್ಕು ನಲಿಯಬೇಕು ಮೈಯ್ಯ ಮರೆಯಬೇಕು....
ಗಂಡು : ಸಂತೋಷದ ಈ ಸಮಯ ಸದಾ ಸವಿಯಬೇಕು
ಈ ಸಮಯ ಜಾರದಂತೆ ನೋಡಿ ನಡೆಯಬೇಕು
ಸಂತೋಷದ ಈ ಸಮಯ ಸದಾ ಸವಿಯಬೇಕು
ಈ ಸಮಯ ಜಾರದಂತೆ ನೋಡಿ ನಡೆಯಬೇಕು
ಮುತ್ತಿನ ಅಹ್ಹಹ...ನಗುವಲಿ ಎಂದೆಂದು ತೇಲಾಡುವಾ
ಚಿನ್ನದ ಹೃದಯವ ಇಂದೇ ದೋಚುವಾ.....
ನಾ ಹಾಡಲೂ ನೀವು ಹಾಡಬೇಕು ತೂಗಾಡುತಾ ತಾಳ ಹಾಕಬೇಕು
ಎಲ್ಲರು : ಎಲ್ಲರೂ ಒಂದಾಗುತಾ ನಕ್ಕು ನಲಿಯಬೇಕು
ಲಾಲಲ ಲಲ್ಲಲ್ಲಾ ಲಾಲಲ ಲಲ್ಲಲ್ಲಾ ಲಾಲಲ ಲಲ್ಲಲ್ಲಾ
❤❤
❤🎉
ಎಂತಹ ಸಂಗೀತ...... ವರ್ಣಿಸಲಾಗದು...❤❤❤
Old.is.gold.thnks.to.criator
Super lyrics,music,voice.. over all a melody song..
Super song a one Quality video super SGV BRO.👌👌🙏🙏 . request I want besuge video jukebox
Pls make old Kannada songs as a Dolby digitally.. Pls
Thanks for giving super songs
Super song sir old memories 💜
A beautiful mass entertaining song!
Super songs thanks 🙏🙏🙏
One of my all time favorite song 🎶🎶🎶🎶👌
Super song ❤
Sp b sir super songs likes Ashok g garag
Thanks a lot 🤗
ua-cam.com/video/ywVGYSE3mMw/v-deo.html
2160p It Is Only 2k Not 4k Don't Mention 4k
❤️❤️❤️
Super boss ❤❤❤
Super
Supr song supr this moves
👌👌👌👌👌👌
❤👌
Dwarkish sir rip 😥
Super song
❤❤❤❤❤❤❤❤❤❤❤❤❤
🌹🌹🌹
Superb
@1:30 to @1:50 background dancers pakka full tight agi natural agi dance maadtidaare. Obba antu Kai Alli magu na adsothara dance maadtidane. 😀😂
👌👌👌🙏❤️❤️
Nice nostalgic song
ua-cam.com/video/ywVGYSE3mMw/v-deo.html
Rip
🌹🌹🙏🙏👌👌👌👌👌👌
💛♥️
Hai
Very nice song
🎉🎉🎉🎉
ಡೈರೆಕ್ಟರ್ ಯಾರೂ
🦁
super🎉🎉🎉🎉song
Nice
❤❤❤❤
Very nice song
❤❤🎉🎉😅😅
8 7
Dr v jai
Vajaramuni only one person notice. Vishnu and dwarakish s. jewel's theft work.
👍👍👍👍👍🙏
Lion 🦁 Song
No CCTV
😂
ಕಾದಿ ಮಕಳರು ಕೀಟು ಪುಟ್ಟ ok
A̤t̤ 1:̤42 D̤a̤d̤a̤'̤s̤ j̤ṳm̤p̤ a̤n̤d̤ l̤a̤n̤d̤i̤n̤g̤ o̤n̤ s̤t̤a̤g̤e̤ i̤s̤ s̤ṳp̤e̤r̤b̤
Super song
Super
❤❤❤