Shrinivas Kalyana

Поділитися
Вставка
  • Опубліковано 20 вер 2024
  • This is the song from the movie Shrinivas kalyana , Sange by S P B

КОМЕНТАРІ • 970

  • @anandhegde3229
    @anandhegde3229 4 роки тому +319

    ಬರೆದ ಮಹಾನುಭಾವನಲ್ಲಿ ಎಷ್ಟು ಭಕ್ತಿ ಇರಬಹುದು ಎಂದು ಯೋಚಿಸಿ.. ಧನ್ಯವಾದಗಳು ಸರ್ ನಿಮಗೆ.. ಇಂತಹ ಅದ್ಭುತ ಸಾಲುಗಳನ್ನು ಬರೆದಿದ್ದಕ್ಕೆ.. ಎಂಥ ಕಟುಕನಲ್ಲಾದರು ಒಂದು ಸಲ ಭಕ್ತಿಯ ಸೆಲೆ ಒಸರಬೇಕು ಹಾಗಿವೆ ಈ ಸಾಲುಗಳು..
    ಇರುಳು ಮುಗಿಯದೆ ಇರಲಿ, ಹಗಲು ಮೂಡದೇ ಇರಲಿ.. ಅನುಕಾಲ ಈ ಸೇವೆ ಸಾಗುತ್ತಲೇ ಇರಲಿ.. ಭಕ್ತಿ ಅರಿತವನಲ್ಲ.. ಮುಕ್ತಿಯು ಬೇಕಿಲ್ಲ.. ಎಂಥ ಸಾಲುಗಳು.. 🙏 ವೆಂಕಟೇಶ್ವರ..

  • @harsharao5658
    @harsharao5658 Рік тому +63

    ನಿಜವಾದ ವೆಂಕಟೇಶ್ವರ ಸ್ವಾಮಿ ನಾ ನೋಡ್ದಂಗೆ ಆಯ್ತು ಅಣ್ಣಾವ್ರು ನಾ ನೋಡಿ 😍 ಗೋವಿಂದ ಹರಿ ಗೋವಿಂದ ❤️

  • @anilkumargk2210
    @anilkumargk2210 7 місяців тому +24

    ಅದ್ಭುತವಾದ ಸಾಹಿತ್ಯ ಅದ್ಭುತವಾದ ಗಾಯನ ಅದ್ಭುತವಾದ ನಟನೆ..... ಅಪ್ಪಾಜಿ ಅವರಂತ ನಟನ ಪಡೆದ ನಾವೇ ಧನ್ಯರು🙏🙏🙏🙏🙏💕💕💕💕💕💐

  • @ambikageetha1994
    @ambikageetha1994 4 роки тому +77

    ನಾನು ಯಾವತ್ತೂ ದೇವರನ್ನು ನೋಡಿಲ್ಲ ಆದರೆ ಅಣ್ಣವರ ಹಿ ಪಾತ್ರ ನಮಗೆ ಸಾಕ್ಷಾತ್ ಶ್ರೀನಿವಾಸನ ದರ್ಶನ ಆದಂತಿದೆ

  • @shivanandnagashetty9752
    @shivanandnagashetty9752 3 роки тому +32

    ಸೂಪರ್ ಸೂಪರ್ ಡಾ ರಾಜ್ ಕುಮಾರ್ ಅಣ್ಣಾಜಿ ದೇವರ ರೂಪದಲ್ಲಿ ತುಂಬಾ ಚೆನ್ನಾಗಿ ಕಾಣುತ್ತಿದ್ದೀರಿ ನಿಜಕ್ಕೂ ಅದ್ಭುತ 👌

  • @thinker...19
    @thinker...19 Рік тому +87

    ಅಬ್ಬಾಬ್ಬಾ ಅಣ್ಣಾವ್ರ ಕಣ್ಣು ನೋಡಿದರೆ ಭಗವಂತನೇ ನಮ್ಮನ್ನು ನೋಡಿದಂತೆ ಆಗಿ ಮೈ ಜುಂ ಎನ್ನುತಿದೆ🙏🙏🙏🙏🙏🙏🙏🙏
    ಕನ್ನಡಿಗರಾಗಿ ಹುಟ್ಟಿದ ನಾವೇ ಧನ್ಯರು

  • @vinoddalawai9768
    @vinoddalawai9768 10 місяців тому +17

    SP ಬಾಲ್ ಸುಬ್ರಹ್ಮಣ್ಯಮ ಅವರ ಹಾಡು ಮತ್ತು ರಾಜಣ್ಣನವರ ಅಭಿನಯ ನಿಜಕ್ಕೂ ಅದ್ಭುತ ಪವಾಡವೇ ಸರಿ.ಇದನ್ನು ಬಾರಿ ಬಾರಿ ನೋಡಬೇಕು ಅಂತ ಅನ್ನಿಸುತ್ತದೆ ❤🙏

  • @sukanyas1907
    @sukanyas1907 Рік тому +29

    🙏🙏🙏 ದಿನಕ್ಕೆ 1ಸಲ ಈ ಗೀತೆನ ಕೇಳಿ ಕೆಲಸ ಮಾಡಬೇಕು. ನಮ್ ಮನಸು ಪ್ರಶಾಂತವಾಗಿರುತ್ತೆ

  • @sridhars3423
    @sridhars3423 5 років тому +74

    ಹಾಡು ಕೇಳಲು ಇಂಪಾಗಿದ್ದು ಮನಸ್ಸಿಗೆ ಹಿತ ನೀಡುತ್ತದೆ, ಹಾಡನ್ನು
    ತುಂಬಾ ಚೆನ್ನಾಗಿ ಚಿತ್ರಿಕರಣ
    ಮಾಡಿದ್ದಾರೆ, ಕನ್ನಡಿಗರು
    ಎಂದಿಗೂ ಮರೆಯಲಾಗದು ಮುತ್ತುರಾಜ್ ರವರನ್ನು, ಧನ್ಯವಾದಗಳು.

  • @kavyakumar4294
    @kavyakumar4294 11 місяців тому +16

    ಆಹಾ ಆಹಾ ಎಂತ ಹಾಡು ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ ಪವಣಿಸು ಶ್ರೀ ವೆಂಕಟೇಶ

  • @rameshmaddimani7976
    @rameshmaddimani7976 5 місяців тому +19

    Kannadigas not simply called him as devatha manusya, look at him ❤wow my god

  • @nandeeshkumar8926
    @nandeeshkumar8926 5 років тому +62

    ನಿಜವಾಗಲೂ ಈ ಗೀತೆಯನ್ನು ಕಣ್ಣು ಮುಚ್ಚಿಕೊಂಡು ಕೇಳಿ.
    ಮನಸ್ಸು ತುಂಬಾ ಹಗುರವಾಗುತ್ತದೆ ಹಾಗೂ ನೆಮ್ಮದಿ ಸಿಗುತ್ತದೆ .
    ಎರೆಡು ಮೂರು ಸಲ ಮರೆಯದೆ ಕೇಳಿ.
    ಧನ್ಯವಾದಗಳು 🙏🙏🙏

    • @sridhars3423
      @sridhars3423 5 років тому

      ನಿಜ, ಜೋಗುಳದ ಹಾಡು.

    • @gaganbs2614
      @gaganbs2614 Рік тому

      Kannadiga nandish kumar🍋🍎

    • @AZ-pg8vd
      @AZ-pg8vd 14 днів тому

      Kannu mucchi keloke kashta, Annavru sakshath Tirupati Srinivasa ne irabahudu anno hage basavaguthe. Avranna nodbeku ansuthe.

  • @S_r_k_96
    @S_r_k_96 4 місяці тому +3

    నేను తెలుగు ఐన కూడా శ్రీ వేంకటేశ్వర స్వామి అనుజ్ఞతో ఈ పాట విన్నాను. చాలా బాగా చేసారు భాష కన్నా భావం బాగా అర్థం అయ్యింది. ఏడుకొండల వాడా వెంకట రమణా గోవిందా గోవింద

  • @nagendram9055
    @nagendram9055 6 років тому +165

    SPB ಯವರ ಸಾಧನೇ ಭೂಮಿ ಇರುವರೇಗೂ ಸದಾ ಕನ್ಮಡಿಗರು ಮನ ಮನಸಿನಲಿ ಇರುತ್ತದೆ,

  • @rjsh2882
    @rjsh2882 5 років тому +15

    ಅಣ್ಣಾವ್ರ ಸೌಂದರ್ಯ,ಅಭಿನಯಕ್ಕೆ ಯಾರೂ ಸಾಟಿ ಇಲ್ಲ..ಕಲಿಯುಗದಲ್ಲಿ ಪ್ರಭು ಶ್ರೀರಾಮ, ಮಹಾವಿಷ್ಣು ಅವತಾರವೆತ್ತಂತೆ..

  • @sangamgeeta1648
    @sangamgeeta1648 5 років тому +15

    ತುಂಬ ಸುಂದರವಾದ ಹಾಡು."ಓಂ ನಮೋ ವೇಂಕಟೇಶಾಯ ನಮ.

  • @ashwinin4819
    @ashwinin4819 4 роки тому +29

    From 4:27, notice how the camera moves - like Jogula.. that's creativity 👏

  • @padmay2416
    @padmay2416 15 днів тому

    ಎಷ್ಟು ಬಾರಿ ಕೇಳಿದರೂ ಕೇಳಬಯಸುವ ಭಕ್ತಿ ತುಂಬಿಬರುವ ಸಾಹಿತ್ಯ,ಸಂಗೀತ,ಅಭಿನಯ,ಗಾಯನಕ್ಕೆ ಕೋಟಿಕೋಟಿ ನಮನಗಳು❤❤❤

  • @GovindRaj-sn8fn
    @GovindRaj-sn8fn 2 роки тому +11

    ಭಕ್ತಿ ಪರವಶವಾದ ಈ ಭಕ್ತಿಗೀತೆ ಚಿರಕಾಲ ವಾಗಿ ಜನಮನ್ನಣೆ ಗಳಿಸಿರುವ ಗಾಯನ👌👌👌👌🙏🙏🙏🙏🌹🌹🌹🌹

  • @prasannakumarpothanna8788
    @prasannakumarpothanna8788 Рік тому +32

    4.00 to 4.07 Dr.Rajkumar sirs expression wow, awesome. Great and legendary actor

  • @ನಮ್ದೆಚಾನಲ್
    @ನಮ್ದೆಚಾನಲ್ 5 років тому +21

    Pavadisu paramathma
    shri venkatesha
    manavemba malligeya
    hoova asigeya mele||
    Ramanige kawsalya
    laali hadida reethi
    anusaya jogulava
    Hadi nalida reethi
    Ninnna mahimeya paadi padaseveya madi
    danyanaguve Indu
    karuniso dayamadi||
    Irulu mugiyade erali
    hagalu mudade irali
    anukasla e seve
    saguthale erali
    Bakthi arthavanalla
    mukthiyu bekilla
    Ninna kanade Jeeva
    kshanakala nilladayya||

  • @shashikumar-gf4uo
    @shashikumar-gf4uo 4 роки тому +21

    ನಾನು ಎಂದಿಗೂ ಶ್ರೀನಿವಾಸನನ್ನು ನೋಡಿಲ್ಲ ರಾಜಣ್ಣನ ಶ್ರೀನಿವಾಸ ಕೃಷ್ಣ ಎಂದುಕೊಂಡಿದ್ದೇನೆ

  • @hemamanjuhimagiri619
    @hemamanjuhimagiri619 6 місяців тому +3

    ದೇವರನ್ನು ನೋಡಿದಷ್ಟೇ ಖುಷಿ.. ರಾಜಕುಮಾರ್ ರವರಿಗೆ ದೇವರ ಪಾತ್ರ ಸೂಟ್ ಆದ ಹಾಗೇ ಯಾರಿಗೂ ಆಗುವುದಿಲ್ಲ ❤💐

  • @bharambm5531
    @bharambm5531 10 років тому +108

    look at the costume that rajkumar is in. that makes us feel of the ultimate soul saakshath sachchidananda murthy shree shree sathya naarayana. one can feel the service rendered to lord is selfless and adwitheeya

  • @shekarbs5193
    @shekarbs5193 5 років тому +30

    One &Only Dr raj can do this acting &One &Only S P B can sing like this

  • @rajendrakannada9797
    @rajendrakannada9797 Рік тому +27

    ಅದ್ಭುತವಾದ ಹಾಡು..ರಾಜಾಶಂಕರ್‌ ಹಾಗೂ ರಾಜಕುಮಾರ್ ಅವರ ಕಾಂಬಿನೇಷನ್.. ಬಾಲಸುಬ್ರಹ್ಮಣ್ಯಂ ಅವರು ಹಾಡಿರುವ ಈ ಹಾಡು ಇಂದಿಗೂ ಸೂಪರ್...

    • @GRSteelfabrication051
      @GRSteelfabrication051 Рік тому

      ಹಾಡಿರೋದು ಬಾಲಸುಬ್ರಹ್ಮಣ್ಯಮ್ ಅಲ್ಲ

  • @shreelavya1799
    @shreelavya1799 5 років тому +11

    Very melodies and realistic performance 🙏🙏🙏🙏🙏 raj kumar sir biter no one can perform like this 👏👏👏 mathe entha kannada nataneya devaru hutti barali.........

  • @parvathykp6722
    @parvathykp6722 Рік тому +6

    Nijja ashtu janmada punya neevu namage kottu hoda sundara bhakti geetegalu 🙏🏻🙏🏻🙏🏻

  • @nanjundaswamy6623
    @nanjundaswamy6623 6 років тому +173

    ನಿಜವಾದ ಶ್ರೀನಿವಾಸ ನ ದರ್ಶನ ಆದ್ದಂತೆ ಆಗುತ್ತದೆ ಈ ಹಾಡು ಕೇಳುತ್ತಿದ್ದರೆ ಸೂಪರ್

  • @chandrashekar8712
    @chandrashekar8712 14 днів тому +1

    Golden voices of PBS SPB and S.Janaki lord Ganesh bakti songs are super melody s. thanks a lot❤

  • @sandeepgm687
    @sandeepgm687 5 років тому +266

    We always ignore the makeup artists... Look at how the makeup has been done for Rajkumar, so real and natural... Salute

  • @mahaveerhs1578
    @mahaveerhs1578 Рік тому +5

    Super Melody, all time devotional hit song of SPB, he has sung this so devotedly , makes us he was feeling it thoroughly and not for a recording!
    Rajashankar does not looks like acting, he is devotedly doing the seva... Somewhere tears form in your eyes watching this song.. Dr Raj no words to express.. he is as always ultimate and no comparing!!

  • @renukaramalingappa539
    @renukaramalingappa539 Рік тому +7

    ಎಸ್ಟು ಇಂಪು.ನಿನ್ನ ಧ್ವನಿ ಮತ್ತೆ ಮತ್ತೆ ಕೇ ಳುವ ಆಸೆ. ನಿಜ ಗೆಳತಿ.

  • @khanditavaadi8099
    @khanditavaadi8099 Рік тому +10

    ಅಭಿನಯ, ಭಕ್ತಿ, ಸಾಹಿತ್ಯ, ಪ್ರಸಾಧನ ಮತ್ತು ಮಾಧುರ್ಯ ಪರಾಕಾಷ್ಠೆಯನ್ನು ತಲುಪಿರುವ ಉತ್ಕೃಷ್ಟ ಗೀತೆ.

  • @lathakrishnegowda5048
    @lathakrishnegowda5048 Рік тому +56

    This song never ever gets old. Once if I listen this song , I feel I'm near lord Srinivasa. Thanks to lyricist, composer , spb sir, Annavra expression and rajashankar acting 😲 my god. Great awesome 👍❤️

  • @udaynarayan2470
    @udaynarayan2470 10 років тому +93

    One & only Dr.Raj. superb expressions. You will never feel you are watching a movie. I do not think there is any other actor who can match upto Raj kumars talent.Thanks...Uday

  • @anuani6617
    @anuani6617 4 роки тому +25

    Bhakti aritavanalla, muktiyu bekilla... Just amazing 💕😍. Level of devotion mind blowing

  • @nanjundaswamyr4299
    @nanjundaswamyr4299 5 років тому +209

    ಶ್ರೀನಿವಾಸಕಲ್ಯಾಣ ಬಿಡುಗಡೆ ಆದದ್ದು 25-10-1974,ಅಂದೇ ನೋಡಿದೆ, ನಾನು 5ನೇ ತರಗತಿ ವಿಧ್ಯಾರ್ಥಿ,,,,,,

  • @shivashankarak8643
    @shivashankarak8643 Рік тому +4

    ಎಸ್.ಬಿಪಿ ಬಾಲಸುಬ್ರಣ್ಯಂ ಗೀತಾ ಗಾಯನ ವಿಶ್ವದರ್ಜೆಯ ಗೀತಾಗಳು ಆಗಿವೆ ಮರೆಯಲಾಗದ ಮಹಾನುಭಾವ ಎಸ್.ಬಿಪಿ ಬಾಲಸುಬ್ರಣ್ಯಂ 💞👐💞👐💞💞👐💞💞👐💞👐💞👐💞👐👐💞

  • @usmansharif7448
    @usmansharif7448 5 років тому +15

    Anna looking god srinivasa very beutifull mind blowing

  • @crazydiamond2703
    @crazydiamond2703 Рік тому +76

    Nothing comes next to Dr. Raj when he acts, he literally lives the character. Love you Rajanna for living with us in this Era, we are privileged 🙏♥️

  • @Gayatri-nx5rt
    @Gayatri-nx5rt Рік тому +13

    Heart soothing song.Extraordinary voice, wonderful acting Oh!what a song.

  • @savithasuresh2381
    @savithasuresh2381 5 років тому +31

    This melodious song makes me forget myself .Sakshat Srivasana Darshana. I feel like listening to this song again and again.

  • @chaitraswamy8382
    @chaitraswamy8382 5 років тому +68

    This song smoothes my soul... Makes me believe in miracle...makes me humble and grounded 🙏🙏🙏

  • @deepudeepak-h1b
    @deepudeepak-h1b 6 місяців тому +218

    Any one in 2024

  • @sachink2481
    @sachink2481 6 років тому +20

    #Greatness Life in Simplicity... Dr. Raj Kumar.. Legend.. 😍😍

  • @kpampapati5792
    @kpampapati5792 8 років тому +31

    Kannada songs all always wonderful with dr. rajkumar evergreen.

  • @bhagyavathi2297
    @bhagyavathi2297 8 років тому +38

    my evergreen song... he blessed by God who wrote this song.... only Dr.Raj Anna fits this role ever...

  • @nila5000
    @nila5000 Рік тому +3

    ಭಕ್ತಿ ಅರಿತವನಲ್ಲ ಮುಕ್ತಿಯು .ಬೇಕಿಲ್ಲ ನಿನ್ನ ಕಾಣದೇ ಕ್ಷಣ.ಕಾಲ.ನಿಲಧಯ..ಈ.ಜೀವ.❤❤❤❤❤❤❤❤❤❤❤🙏🙏🙏🙏🙏🙏🙏🙏🙏🙏🙏

  • @radhakrishnakrishna7171
    @radhakrishnakrishna7171 Рік тому +8

    When I listening to this devotional song of lord Srivasa my ❤ heart touching with happy

  • @jayannac7378
    @jayannac7378 3 місяці тому +1

    ನಾನು ಎಷ್ಟು ಪುಣ್ಯವಂತ ಇಂತಹ ನಟರನು ಹಾಗೂ ಇಂತಹ ಭಗವಂತನ ರೂಪದಲ್ಲಿ ರಾಜಕುಮಾರ್ರನು ನೋಡುವ ಪುಣ್ಯ ನನ್ನದಾಗಿದೆ ಅಣ್ಣ ಮತ್ತೊಮ್ಮೆ ಹುಟ್ಟಿ ಬಾ🙏🙏

  • @narayanraju272
    @narayanraju272 10 років тому +25

    What an Song What an Acting by both..Awesome expressions :)

  • @vssatvik633
    @vssatvik633 6 років тому +73

    Extraordinary expressions by both actors, equally superb voice...

  • @anilnayak17815
    @anilnayak17815 Рік тому +4

    Om Namo Narayana 🙏🙏🙏 Hare Krishna 🙏🙏🙏 Hare Rama 🙏🙏🙏 Shree Srinivasa 🙏🙏🙏 Sri Venkateswara 🙏🙏 Shree Vishnu 🙏🙏🙏 Shree Hari 🙏🙏🙏 Om Namo Lakshmi Narasimha Swamy 🙏🙏🙏 Sri Vitala 🙏🙏🙏 Panduranga 🙏🙏🙏 Govinda Govindaa 🙏❤️🙏❤️🙏🌺🌺🌺

  • @jagadish1375
    @jagadish1375 Рік тому +14

    At 04:05, what an expression by the LEGEND !!!

  • @kiranark6025
    @kiranark6025 11 років тому +10

    Bhakthi arithavanalla mukthiyu bekilla..ninna kanade jeeva kshanakaala nilladaya..Wow superb line..

  • @kiranm2192
    @kiranm2192 Рік тому +17

    Rajkumar acting and singing skill are unmatched supreme. 2000 times honest dedication to art Any role any character it was always great to watch him no one can match his skills.

  • @sangamgeeta1648
    @sangamgeeta1648 5 років тому +6

    ತುಂಬ ಸುಂದರವಾದ ಹಾಡು.ಸುಮಧುರವಾದ ಗಾಯನ.

  • @kinneraadvaithreddy9823
    @kinneraadvaithreddy9823 5 років тому +15

    Wow what a song tears rolled out om namoh Narayanaya..rajkumar sir is great annavaru

  • @pathish7967
    @pathish7967 5 років тому +14

    Sri nivasa kalyana this best of movies in kannada film and songs also listening definitely other,s remember dreams Namo Srinivasa🙏🙏🙏

  • @chokkesan
    @chokkesan 4 роки тому +70

    We didn't see Krishna....but we can imagine....by description in puranas...grand mother stories, spiritual leaders speech....Rajkumar joined the all essence and reflected in his acting....even NTR not done better than this.....

  • @devendrap9372
    @devendrap9372 6 років тому +14

    SPB sir evergreen singer , even his songs r evergreen hits

  • @raghurajjois6510
    @raghurajjois6510 Рік тому +2

    Yeah' it is so nice. Very nice song' and that too from Rajkumar very very nice song ❤🎉

  • @umaghargi4765
    @umaghargi4765 Рік тому +15

    Oh! What a song! Evokes devotion in mind! Rajkumar looks so divine as Srinivasa. Rajashankar's acting is superb.

  • @srinivasamurthy36
    @srinivasamurthy36 Рік тому +17

    ರಾಜಣ್ಣ ಮೆತ್ತೆ ಹುಟ್ಟಿ ಬನ್ನಿ ಈಗ ಬರೀ ಗಲಾಟೆ

  • @sharanyahgowda4thaction.794
    @sharanyahgowda4thaction.794 5 років тому +5

    Sri Venkateshwarayya Nammah🌷🌷🌷🦄🦄🦄🍄🍄🍄🌺🌺🌺🙏🙏🙏🙏🙏🙏🙏🌺🌺🌺🍄🍄🍄🦄🦄🦄🌷🌷🌷

  • @shailajaa.p7509
    @shailajaa.p7509 6 років тому +14

    What a beautiful song & sequence I & my son will listen to this when ever we want it's so melody 🙏🙏

  • @anilkumarb8986
    @anilkumarb8986 5 років тому +10

    We should also be grateful to Rajan nagendra music directors of this wonderful movie

  • @mamathamayin3605
    @mamathamayin3605 5 років тому +8

    What an acting!!!! Amazing no words to explain...... This generation so called actors should watch and learn

  • @rajendrap.m6495
    @rajendrap.m6495 5 років тому +6

    ನೋಡೋದಕ್ಕೆ ಎರಡು ಕಣ್ಣು ಸಾಲದು ಕೇಳೋದಕ್ಕೆ ಎರಡು ಕಿವಿ ಕೂಡ ಸಾಲದು

  • @skrupesh-nx7kz
    @skrupesh-nx7kz 2 місяці тому

    Most beautiful songs this when I'm listening this very com my mind thanks to song created and acting also is excellent thanks to dr Raja Kumar sir ..

  • @sharmakabbur
    @sharmakabbur 5 років тому +64

    The song which touches your heart.... hats off to composer

  • @bharathee5484
    @bharathee5484 5 років тому +2

    ಎಂಥಾ ಅದ್ಭುತ ಸಾಹಿತ್ಯ! ನಾವೇ ಧನ್ಯ!

  • @chandanfire829
    @chandanfire829 Рік тому +4

    Rajashankar doesn't get enough recognition for his acting ofcourse rajkumar has acted very well but look how rajashankar has acted too give appreciation where it's due

  • @Healthy_recipies_by_yashu
    @Healthy_recipies_by_yashu Рік тому +3

    4:05 wt a expression 😢❤Dr.. Rajkumar sir ur a legend 🙏

  • @kbangaloretalkiesnow5584
    @kbangaloretalkiesnow5584 5 років тому +8

    the best praising song for the god almighty ever. sri vishnu. thanks for the composers sri rajan nagendra sir.

  • @sanchitapaul4397
    @sanchitapaul4397 3 місяці тому

    ❤ aisa movie future may bonega nehi. This song all time super. Dr Rajkumar bahut bahut peyara❤RIP

  • @kumarsanthosh1976
    @kumarsanthosh1976 15 років тому +30

    wonderful song...no word will match to express the feelings while listening to this song.. one can just feel and experience it !!

  • @renukashiva3256
    @renukashiva3256 Місяць тому

    Rajkumar super song ಸೂಪರ್ ಸಾಂಗ್ ರಾಜಕುಮಾರ್ ತುಂಬಾ ಚೆನ್ನಾಗಿ ನಟನೆ ಮಾಡ್ತಾ ಇದ್ರು ಪುನಾ ಅಂತವರು ಸಿಗುವುದಿಲ್ಲ

  • @bhimraos2864
    @bhimraos2864 9 років тому +55

    what a song .lord srinivas please bless every one and all should be happy

    • @rockyroy5710
      @rockyroy5710 5 років тому +2

      Sarva Hindu Jana sukhinobavanthu

  • @drkmlakshmipathy
    @drkmlakshmipathy 8 років тому +61

    super super acting of dr Raj and Raja shakankar and SPB song extra ordinary very melodious and devine

  • @abhishektharihallivlogs3930
    @abhishektharihallivlogs3930 Рік тому +19

    I used to listen this song whenever i feeel low this is like stress buster for me ❤️❤️ love it always favourite

  • @achutarao7860
    @achutarao7860 9 років тому +42

    beautiful! should hear again and again

  • @rooms9077
    @rooms9077 3 роки тому +3

    RajaShankar, awesome acting sir, hats off to you.

  • @roopa-jaanu
    @roopa-jaanu 3 місяці тому

    ಅದೆಂತಹ ಭಾವ... ಭಕ್ತಿ... ಅಬ್ಬಾ!!!
    SPB ಸರ್ ನಿಮ್ಮ ಕಂಠ ಸಿರಿ, ಇಂದಿಗೂ,,, ಎಂದಿಗೂ ಅಜರಾಮರ....

  • @tarunraj1553
    @tarunraj1553 4 роки тому +30

    What a lovely song . Used to listen to this song as a child but it never gets old

  • @gopalsoornahalli7634
    @gopalsoornahalli7634 8 років тому +2

    Beautiful, melodious,vibrant song VARANATA means shrestanata it is this piece of acting proved it as one, by our Rajanna. As bhaktha Sri Rajashankar is equaly good.This is as though we felt like seeing the real lord sri Venkateswara .

  • @deepanesargi2769
    @deepanesargi2769 5 років тому +9

    such a lovely song i never seen in my life i always listen this song till my lost breath

  • @madhuranaik2256
    @madhuranaik2256 Місяць тому

    ತುಂಬಾ ಸುಂದರವಾಗಿ ಹಾಡಿದ್ದಿರಿ ಅಣ್ಣ 🙏🙏🙏🙏

  • @Kiranp54321
    @Kiranp54321 2 роки тому +4

    ಮನಸ್ಸಿಗೆ ನೆಮ್ಮದಿ ನೀಡುವಂತ ಹಾಡು 🙏

  • @manjulashastri6136
    @manjulashastri6136 Рік тому

    ಅತ್ಯದ್ಭುತ ಬಾಲು ಅವರ ಹಾಡು ಬರೆದವರು ರಾಜ್ ಅವರ ಒನ್ದೊಂದು ಬೆಲೆ ಕಟ್ಟಲು ಸಾದ್ಯನಾ 🙏🏻🙏🏻🙏🏻🙏🏻🙏🏻🙏🏻

  • @raghavendrav6651
    @raghavendrav6651 4 роки тому +9

    Evergreen song that is so beautiful.

  • @sharadachowdappa6308
    @sharadachowdappa6308 4 роки тому +3

    Enthavarigadaru ee hadu bhavodvegadinda bhakthi paravashathe yinda KANNALLI neeru tharisuthadhe.
    Sir SPB avre neevu nijavagalu nimma kanta dalli Sri vagdevi saraswathi nelesida le.
    Sri Venkatesha govinda govinda

  • @RoopaKeerthana12378
    @RoopaKeerthana12378 10 місяців тому +4

    ತುಂಬಾ ಚೆನ್ನಾಗಿದೆ🌹🙏🙏🙏🙏🌹

  • @shankarhs9684
    @shankarhs9684 9 років тому +7

    what a song and singer, shows the beauty of their heart and mind.

  • @pannagaps1699
    @pannagaps1699 2 місяці тому

    ನಿಜಕ್ಕೂ ಅಣ್ಣಾವ್ರು ನಟಸಾರ್ವಭೌಮ❤ ❤🙏🙏lets appreciate the other actor in this song ಅವರು ಕೂಡ ಅಧ್ಬುತವಾಗಿ ನಟಿಸಿದ್ದಾರೆ❤❤🙏

  • @raghavendranaik450
    @raghavendranaik450 4 роки тому +13

    Beautiful song forever..

  • @sangamgeeta1648
    @sangamgeeta1648 5 років тому +7

    "ಓಂ ನಮೋ ವೇಂಕಟೇಶಾಯ ನಮ.& ಓಂ ನಮೋ ನಾರಾಯಣಯ ನಮ. & ಓಂ ನಮೋ ಭಗವತೇ ವಾಸುದೇವಾಯ.

  • @devarajahb9336
    @devarajahb9336 11 місяців тому +3

    SPB legend voice of film industry

  • @RaghavendraKarkada
    @RaghavendraKarkada 5 років тому +7

    For some reason, if I can't visit TIRUPATI to take darshan of Lord Venkateshwara, I see this song and if time is there, the movie... Govindaa