ಒಂದು ಗಂಡು ಹೆಣ್ಣು ಈ ಸೃಷ್ಟಿಯ ಕಣ್ಣು- 4K ವಿಡಿಯೋ ಸಾಂಗ್ - ಶಂಕರ್ ನಾಗ್, ಮಾಧವಿ - ಗೆದ್ದ ಮಗ | Ondu Gandu Hennu
Вставка
- Опубліковано 27 вер 2024
- Song: Ondu Gandu Hennu Ee Srushtiya Kannu -4K Video
Kannada Movie: Gedda Maga
Actor: Shankarnag, Aarathi, Madhavi, Silk Smitha
Music: Chakravarthy
Singer: SPB, S Janaki
Lyrics: R N Jayagopal
Year :1983
Subscribe Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Gedda Maga - ಗೆದ್ದ ಮಗ 1983*SGV
ವ್ಯಕ್ತಿಗೆ ಸಾವಿದೆ ಆದ್ರೆ ಕಲೆಗೆ ಎಂದು ಸಾವಿಲ್ಲ 🙏❤️🙏
ಏನ್ ಮಾತು ಹೇಳಿದ್ರಿ ಧನ್ಯವಾದಗಳು 🎉
ಶಂಕರ್ ನಾಗ್ ಸರ್ ಇವತ್ತು ಇದ್ದಿದ್ದರೆ ಚೆನ್ನಾಗಿತ್ತು I miss you boos ಅವರ ಸಾಧನೆ ಅಜರಮರ ನಮ್ಮ ಹೆಮ್ಮೆಯ ಕರುನಾಡಿನ ಗೆದ್ದಮಗ
Tumba good person doodaru oolyadu helidare palisa beaku ram Namma hechu jappamadidre Ganda anthara tappi ogiridu
ಅದ್ಭುತ ನಟನೆ ಶಂಕರ್ ನಾಗ್ ಸರ್...ಹಾಟ್ಸ್ ಹಾಫ್...ಕರಾಟೆಕಿಂಗ್
Q
My Inspiration, My Confidence, My Role Model, My Happiness, My Leader, My Everything ಶಂಕರ್ ನಾಗ್ sir ❤❤❤❤LOVE YOU A LOT ❤
*ಕರಾಟೆ ಕಿಂಗ್ ಶಂಕರ್‌ನಾಗ್ ಅವರು ಎಂದೆಂದಿಗೂ ಅಮರ ಅಜರಾಮರ*
Same sir❤️ still he is great youths inspiration
😍😇
Great sir.
ಶಂಕರ್ ನಾಗ್ ಶಂಕರ್ ನಾಗ್ ಶಂಕರ್ ನಾಗ್ ಶಂಕರ್ ನಾಗ್❤❤❤❤❤❤❤❤❤❤❤❤❤❤❤❤❤❤❤❤😍😍😍😍😍😍😍 ಶಂಕರ್ ನಾಗ್ ಶಂಕರ್ ನಾಗ್ ಕರಾಟೆ ಕಿಂಗ್ ಶಂಕರ್ ನಾಗ್
ಕನ್ನಡ ಚಿತ್ರರಂಗದ ಮರೆಯಲಾಗದ ಮಾಣಿಕ್ಯ ಕರಾಟೆ ಕಿಂಗ್ ಶಂಕರ್ ನಾಗ್ 𝗞𝗮𝗿𝗮𝘁𝗲 𝕂𝕚𝕟𝕘 🇸 🇭 🇦 🇳 🇰 🇦 🇷 🇳 🇦 🇬
ನಮ್ಮ ಹೆಮ್ಮೆ ಶಂಕರಣ್ಣ ❤❤❤
1978 ರಿಂದ 1993 ಶಂಕರನಾಗೇ ಗುರು ಕನ್ನಡಚಿತ್ರರಂಗಕ್ಕೆ.... We miss u sir...
ಶಂಕರನಾಗ್ ಅವರು ತೀರಿ ಹೋದದ್ದು 1990 ರಲ್ಲಿ
1978-1990
@@guruprabhu_39915 1993 li film release hagive
Sir, ondu hennu aaru kannu movie yalli Shankarnag, Ananth nag and Ambreesh Eee thrimoorthi gala ondu songs idhe. Adanna upload Maadi pleasr
1990 November 30 expired shankarnag sir guru.u wrong writing year.
ಮಿಂಚಿನ ಬಳ್ಳಿಯಂತಿರುವ ಮಾಧವಿ, ಚಿಗುರು ಲತೆಯಂತೆ ಬಳುಕುವ ಆಕೆಯ ಮೈಮಾಟ, ದೀಪ್ತಿಯಂತೆ ಮಿಂಚುವ ಅವರ ಕಣ್ಣೋಟ ಈ ಅಂದಕೆಲ್ಲ ಮೇಳಾಯಿಸಿರುವ ಸಂಗೀತ. ವಾಹ್ ಅದ್ಬುತ.
9538484686
Madavi is remarkable.
Those vixen eyes on maadavi
Ur so
ಒಳ್ಳೆ ಹೋಲಿಕೆ 🙏🙏👍🏻👍🏻👍🏻
ನೃತ್ಯ ನಿರ್ದೇಶಕರು ತುಂಬಾ ಚನ್ನಾಗಿ ಮಾಡಿದ್ದಾರೆ
Madhavi man one of the finest dancers.....equal to our ಶಂಕ್ರಣ್ಣ 🙏🙏🙏❤️❤️❤️
Evergreen Song.....Old Is Gold...🎉🎉🎉🎉🎉👍👍👍..The 80s And 90s... Diamond 💎 Year's.....We Are Lucky To be 80s and 90S Kids..........👍👍👍
ದಿನಕ್ಕೆ ಹತ್ತು ಬಾರಿ ಕೇಳಿದರೂ ಬೇಜಾರಾಗಲ್ಲ
ಶಂಕ್ರಣ್ಣ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್
Andada rathiyu maarana sathiyu kuniyalu harane dangaada. Preeetthige sanketha e noothana sangeetha. Super song 👌👌👌👌👌🌟🌟🌟🌟🌟
80ರ ದಶಕದಲ್ಲಿ ರೇಡಿಯೋದಲ್ಲಿ ಕೇಳಿದ ಸುಂದರ ಡಿಸ್ಕೋ ಬೀಟ್ ಹಾಡು. ಇದನ್ನು ಬರೆದವರು ದೊಡ್ಡರಂಗೇಗೌಡರು ಅಂತ ನೆನಪು.
R N Jayagopal
RN jayagopal.. lyric
ಆಹಾ ಆ ಕಾಲದಲ್ಲಿ ಈ ಚಿತ್ರ ಒಂದು ದೊಡ್ದ ಹಿಟ್ ಹಾಡು ಅಷ್ಟೇ BOMBAT
Music super .spb sir ,and janaki amma namskara.
Janaki amma ವಾಯ್ಸ್ killing
True
I don't know what Janakamma was going to be on that time ....My god what a voice 🙏
S.Janaki sang this song at the age of 45.
@@muralitharank1736 exactly bro , what a energtic voice ,My god 😀. This is the main reason why I became fan of her
Especially kannada songs....spb+s.janki amma both 100% effort..that days
@@sharanabasappa7653 they created a history sir especially in Rajan Nagendra music and iliyaraja music
@@pavan143kumar Janakamma sang most of her Telugu songs due to IR. Without IR her Telugu career was almost nothing!
What is astonishing is that she herself is Telungu and IR is Tamilan!
ಹಳೆಯ ನೆನೆಪು ಮರುಕಳಿಸಿತು...
2023 please🙏 one of these my fevret song 🎵SPB sir... Jaanakiamma,,,,,, ❤,,,,,💃🕺💙
......ನಾನು ಸುಮಾರ್ ವರ್ಷದಿಂದ ಈ ಹಾಡನ್ನ ಹುಡುಕುತ್ತಾ ಇದ್ದೇ ಆದ್ರೆ ಈಗ ಸಿಕ್ಕಿದೆ. Thank you🙏
😁
Nanagusikkidesantosha
Kk om
Kk om
P
*ಒಂದು ಗಂಡು ಹೆಣ್ಣು ಈ ಸೃಷ್ಟಿಯ ಕಣ್ಣು ಆಗಿಂದ ಈವರೆಗೆ ಈ ಜೋಡಿ ಸುಖದ ಹಣ್ಣು*
*ರಾಜಾ ರಾಜಾ ರಾಜಾ*
*ಒಂದು ಗಂಡು ಹೆಣ್ಣು ಈ ಸೃಷ್ಟಿಯ ಕಣ್ಣು ಒಲವೆಂಬ ಕಡಲಲ್ಲಿ ಈಜಾಡಿ ನಲಿವ ಮೀನು*
*ರಾಣಿ ರಾಣಿ ರಾಣಿ*
*ಅಂದದ ರತಿಯು ಮಾರನ ಸತಿಯು ಕುಣಿಯಲು ಹರನೆ ಸೋತಂತೆ ಪ್ರೀತಿಗೆ ಸಂಕೇತ ಈ ನೂತನ ಸಂಗೀತ ಸಂಜೆಯ ರಂಗು ಹರೆಯದ ಗುಂಗು ಒಡಲಲಿ ತಂದಿದೆ ಆವೇಗ ಸಂಭ್ರಮ ನೋಡಿಂದು ಸಂಗಮ ಬೇಕೆಂದು*
*ಮೈಗೆ ಮೈಯಿ ಸೋಕುವಾಗ ಏನೋ ಆಸೆ ನನ್ನಲ್ಲಿ*
*ಬ್ರಹ್ಮ ಅಂದೆ ಬರೆದು ಬಿಟ್ಟ ಹೀಗೆ ಎಂದು ಬಾಳಲ್ಲಿ*
*ಜೊತೆಗಾರ ಬಳಿ ಬಾರ ನಿನಗಾಗಿ ಕಾದೆ ನಾನು*
*ಒಂದು ಗಂಡು ಹೆಣ್ಣು ಈ ಸೃಷ್ಟಿಯ ಕಣ್ಣು*
*ಒಲವೆಂಬ ಕಡಲಲ್ಲಿ ಈಜಾಡಿ ನಲಿವ ಮೀನು*
*ಅಂದವ ಸೂಸಿ ಗಾಳವ ಬೀಸೋ ಹೆಣ್ಣಿಗೆ ಯೋಗಿಯು ಮರುಳಾದ ರೂಪವು ಗೆದ್ದಾಗ ತಪವು ಸೋತಾಗ*
*ಯವ್ವನವೆಂಬ ಹೂಬನದಲ್ಲಿ ಗಾನಕೆ ಧ್ಯಾನವು ವಶವಾಗಿ ಪ್ರೀತಿಯು ಹೂವಾಯ್ತು ಹೆಣ್ಣು ತಾಯಾಯ್ತು*
*ನನ್ನ ನಿನ್ನ ಮಧ್ಯೆ ಇಂಥ ಹುಚ್ಚು ಆಟ ಬೇಕಿಲ್ಲ*
*ಮನಸು ಮನಸು ಕಲೆತ ಸಮಯ ಇಂತ ಮೋಜು ಬೇರಿಲ್ಲ*
*ಸಂಗಾತಿ ಬಳಿ ಬಾರೆ ನಿನಗಾಗಿ ಕಾದೆ ನಾನು*
*ಒಂದು ಗಂಡು ಹೆಣ್ಣು ಈ ಸೃಷ್ಟಿಯ ಕಣ್ಣು ಆಗಿಂದ ಈವರೆಗೆ ಈ ಜೋಡಿ ಸುಖದ ಹಣ್ಣು*
*ರಾಜಾ ರಾಣಿ ರಾಜಾ*
*ಒಂದು ಗಂಡು ಹೆಣ್ಣು ಈ ಸೃಷ್ಟಿಯ ಕಣ್ಣು*
👌👌👌👌👌👌
Lovely❤️🙏
Evergreen
♥️♥️♥️♥️♥️ evergreen
OOO
Shankar Nag and Madhavi....combo awesome. 👍👍👍👍👍👍
ಎಸ್ ಪಿ ಬಿ ಸರ್ ಜಾನಕಿ ಮೇಡಂ ವಾಯ್ಸ್ ಸೂಪರ್ 👌🏻👌🏻👌🏻👌🏻👌🏻👌🏻👌🏻👌🏻👌🏻 ನಮ್ಮ ಶಂಕರ್ ಸರ್❤
ಮೈಂಡ್ ಬ್ಲೋಯಿಂಗ್ ಸಾಂಗ್ ಸೂಪರ್ಬ್
ಮರೆಯಲಾಗದ ಮಾಣಿಕ್ಯ ❤️❤️
Record of Shankar Nag sar
ಒಂದು ಗಂಡು ಹೆಣ್ಣನ್ನು ಈ ಸೃಷ್ಟಿಯ ಕಣೋ ಹೌದು ಸಾರ್ ಸೃಷ್ಟಿಗೆ ಗಂಡು ಹೆಣ್ಣು ಎರಡು ಕಣ್ಣು
Hat's off to music director
Shri Chakravarty. Wonderful composition.
Excellent singing by SPB and godess Janakiyamma.
Thaman
The original was voka laila kosam by Chakravarti
@@kamrankhan-lj1ngLegend ANR movie song.Oka Lailo kosam
Karate.king...is Legend.... My fvt movie with song...💕❤💞
ನಂ ಬಾಸ್..👌👌👌
S p b and jankamma s tone has made this song grand. And dance super.
Now Kannada songs be like karabu, egaru, pogaru,
Mercury Shankanag sir 🔥🔥❤️
Miss u lots 💕,💫🌟🌟💫
Rare combination of shankar nag and madhavi...both looking fabulous
ಮಾದವಿ ನಾಟ್ಯ ಅದ್ಭುತ , ನಾಟ್ಯ ರಾಣಿ.
ವಾವ್ 5 : 45 ಮಾಧವಿ 👌👌👌👌👌👌👌👌
Madhavi jee is the most beautiful. I'm crazy about her
ಅದ್ಭುತವಾದ ಹಾಡು
Legendary singer's of Indian cinema
One of my best song. Ever green song. Hats off to shankaranna. spb voice super.
Super dance by Shanker nag.👌👍👌
SPB Sir and Janaki mam voice super
This Song is the SONG OF OUR TAILOR SHOP @ NEW LOOK TAILORS, NELLORE.
WE LIKE THIS VERY MUCH.👌👌👌👌👌👌👌👌👌👌👌👌👌👌👌👌👌
Kesav & pradeep.
It's a fabulous music. I like it very much
ಸುಪರ್ಬ್. Nice disco song.
👍 ..👌👌..साहित्य🙏 .संगीत🙏 .एसपीबी 🙏. S जानकि🙏. actor 🙏.actress 🙏.
Excellent song.
Anna song 👍dance👍act all suuppeerr ann i love shankrnna👏♥️♥️
ಜೈ ಶಂಕ್ರಣ್ಣ
ಮಸ್ತ್ ಮಸ್ತ್ ಮಸ್ತ್ ಮ್ಯೂಸಿಕ್ ಮ್ಯೂಸಿಕ್ 🔥🔥🔥🔥
Sssss
Super song, super super super!!!!!
ಸೂಪರ್ ಸಾಂಗ್ ಸೂಪರ್ ಸ್ಟಾರ್. ಕರಾಟೆ ಕಿಂಗ್ ಶಂಕರನಾಗ್ ಸರ್ ಸೂಪರ್
Janaki amma what a voice
Superb & melodious
I love you mom
ಸೂಪರ್ ಶಂಕರ್
Tq soooooooooomuch soooooooooomuch soooooooooomuch bro for uploading this song is my life time favourite song bro once again thank you bro
Nice dance good music
Very romantic and classical. No song and dance can replace it. Lyrics super and madavi dance is ultimate.
Super actor sankar sir miss you sir😭😭😭
Super songs thanks 🙏🙏🙏❤️❤️❤️
Nice song, singers and music excellent
Wow super 😍
Tamil remake movie 1982year hero rajinikath
Miss you GoD ❤️
அருமையான பாடல்! ❤
Shankaranna super
My favorite song super
Mansinha ayasanu hechige madidre yangutitu yendu yochane madidre... Devlokadali devru erutiralila... Mansare devaruagitidru... Kalegara e namha senkarnagana banna hoti e namha mandyadali . Super songs🎵🎵🎵🎵🎵
Super dancer ❤️ shakaranna❤️
*ಕರಾಟೆ ಕಿಂಗ್ 💟💟ಶಂಕರ್‌ನಾಗ್💟💟 ಅವರು ಅಮರ ಅಜರಾಮರ*
@@ShivashankarMagaji yes sir❤️
ನನ್ನ ದೇವರು ❤❤❤❤
Namma duradrsta shankar kaledukundiddu
ಸೆಕ್ಸಿ ಬಾಲೆ ಮಾಧವಿ ಸೆಕ್ಸಿ ಡ್ಯಾನ್ಸ್ 👍
ಸೂಪರ್ ಸಾಂಗ್ ಗುರು 🌹
We missu shankranna
Shankar nag super songs
Super hit song i like
ಸಂಗೀತ ನಿರ್ದೇಶಕ ಚಕ್ರವರ್ತಿ ಮತ್ತು ಚಕ್ರಿ ಇಬ್ಬರೂ ಒಬ್ಬರೇನಾ?
Ella chakravarthy bere, chakri bere
Super
2024 old is gold❤❤❤❤
S.p.b.& janaki amezing voice
ಉತ್ತಮ ಸಾಹಿತ್ಯ
One of my all time favorite song 🎵🎶😍
Music director super ❤️
ಸೂಪರ್ ಎನರ್ಜಿ ಬಾಸ್
ಸೂಪರ್ ಸಾಂಗ್ ❤❤❤❤❤❤
👍👌👌👌👌👌❤️❤️❤️❤️❤️🌹
Namma shakranna super 🙏
ನನ್ನ ನೆಚ್ಚಿನ ಪ್ರೀತಿಯ ಹಾಡು.❤️
Super songs I mis you sir 💕💕 💕💕 ❤️❤️
1983 gedda maga shankranna
One of the superb record of shankar nag sir
ಒಕ್ ಲೈಲಾಗೊಸ್ಕ್ಕಮ್..೨೦೧೪ ಇದೇ ಹಾಡಿನ ಟ್ಯೂನ್ ಬಳಸಿದ್ದಾರೆ.
Mind blowing spb song supar
Very nice Jai Karnataka Mathe
❤ Super song 🎉🎉
Music kooda hage ide ohhhh my god. Shakranna jaygopal Chakravarty spb. S Janaki hands up
ಮಸ್ತ್ ಮಸ್ತ್ 👌👌☂️
I miss you sir
Wonderful video
Supar very very hitt song ❤❤🌹🌹
Jest smile 🤭⚡♥️