Ee Thala Thanthi Nandalla - ಈ ತಾಳ ತಂತಿ ನಂದಲ್ಲಾ Kannada Video Song | Narada Vijaya | Ananth Nag Songs

Поділитися
Вставка
  • Опубліковано 25 вер 2020
  • Ee Thala Thanthi Nandalla Kannada Song | Ee Vesha Nodabeda Ammayya Song | Narada Vijaya Kannada Movie | Ananth Nag Songs
    ಈ ವೇಶ ನೊಡಬೇಡಾ - ನಾರದ ವಿಜಯ
    ಭಾಗ ೧ - ಗಂಡು ಮಕ್ಕಳು
    ಭಾಗ ೨ - ಹೆಣ್ಣು ಮಕ್ಕಳು
    ಈ ವೇಶ ನೊಡ ಬೇಡಾ ಅಮ್ಮಯ್ಯಾ
    ನೀ ಮೋಸ ಹೊಗದಿರು ದಮ್ಮಯ್ಯಾ
    ಈ ವೇಶ ನೊಡ ಬೇಡಾ ಅಮ್ಮಯ್ಯಾ
    ನೀ ಮೋಸ ಹೊಗದಿರು ದಮ್ಮಯ್ಯಾ
    ಎಂದೆಂದಿಗೂ.. ನಾನು ನಿನ್ನವ್ನೆ...
    ಎಂದೆಂದಿಗೂ.. ಡಾರ್ಲಿಂಗ ನಿನ್ನವ್ನೆ...
    **ಸಂಗೀತಾ***
    ನನ್ನ ನೊಡಿ ಓಡ ಬೇಡ ನಿಲ್ಲಯ್ಯಾ
    ಹೆಣ್ಣ ಕಂಡು ಹೆದರದೆ ಬಾರಯ್ಯಾ
    ನನ್ನ ನೊಡಿ ಓಡ ಬೇಡ ನಿಲ್ಲಯ್ಯಾ
    ಹೆಣ್ಣ ಕಂಡು ಹೆದರದೆ ಬಾರಯ್ಯಾ
    ನೀ... ಓಡಲು.. ನಾನು ಬಿಟ್ಟೆನೆ..
    ನೀ... ಓಡಲು.. ನಿನ್ನ ಬಿಟ್ಟೆನೆ...
    **ಸಂಗೀತಾ***
    ಈ ತಾಳ ತಂತಿ ನಂದಲ್ಲಾ
    ನೀನೆಕೆ ನನ್ನ ನಂಬೊಲ್ಲಾ
    ಹೂವಿಲ್ಲದೆ ಜೇನಿಲ್ಲಾ
    ಲವ್ ಇಲ್ಲದೆ ಲೈಫಿಲ್ಲಾ...
    ಬಾ ಬಾರೆ ಇಲ್ಲಿ ಯಾರಿಲ್ಲಾ
    ಬಾ ಬಾರೆ ಇಲ್ಲಿ ಯಾರಿಲ್ಲಾ
    ನಾನೆ ನಿನ್ನ ನಲ್ಲಾ..
    ಈ ವೇಶ ನೊಡ ಬೇಡಾ ಅಮ್ಮಯ್ಯಾ
    ನೀ ಮೋಸ ಹೊಗದಿರು ದಮ್ಮಯ್ಯಾ
    ಎಂದೆಂದಿಗೂ.. ನಾನು ನಿನ್ನವ್ನೆ...
    ಎಂದೆಂದಿಗೂ.. ಡಾರ್ಲಿಂಗ ನಿನ್ನವ್ನೆ...
    **ಸಂಗೀತಾ***
    ಮೈ ಸೋಕಿದರೆ ಇಂದೆನೆ
    ನೀ ಕಾಣುವೆ ಸ್ವರ್ಗಾನೆ
    ಬಾ ಬೇಗನೆ ನನ್ನವ್ನೆ
    ಈ ಅಂದಾವೆಲ್ಲಾ ನಿಂದೇನೆ....
    ಬೇಡೇಂದರೆ ನಣ್ಣಾಣೆ
    ಹಾ ಬೇಡೇಂದರೆ ನಣ್ಣಾಣೆ
    ಬಾರೊ ತೊರೊ ಕರುಣೆ
    ನನ್ನ ನೊಡಿ ಓಡ ಬೇಡ ನಿಲ್ಲಯ್ಯಾ
    ಹೆಣ್ಣ ಕಂಡು ಹೆದರದೆ ಬಾರಯ್ಯಾ
    ನೀ... ಓಡಲು.. ನಾನು ಬಿಟ್ಟೆನೆ..
    ನೀ... ಓಡಲು.. ನಿನ್ನ ಬಿಟ್ಟೆನೆ...
    ಆ ಹಾ
    ಅ ಹಾ
    ಎ ಹೇ
    ಎ ಹೇ
    Please Subscribe Sandalwood Collection Channel For More Kannada Songs

КОМЕНТАРІ • 695

  • @yuvarajyuvaraj9885
    @yuvarajyuvaraj9885 Місяць тому +23

    2024 ರಲ್ಲಿ ಯಾರ್ಯಾರು ಈ ಹಾಡು ಕೇಳುತ್ತಿದ್ದೀರಾ ಲೈಕ್ ಕೊಡಿ ಪ್ಲೀಸ್ ❤❤❤❤

  • @pavithracl9835
    @pavithracl9835 Рік тому +108

    2023ರಲ್ಲಿ ಈ ಹಾಡನ್ನು ನೋಡ್ತಾ ಇರೋರು ಲೈಕ್ ಮಾಡಿ ❤️❤️ಅನಂತ್ ಸರ್ ನಿಮ್ಮ ಅಭಿನಯ ಅಮೋಘ ❤️❤️

  • @sharanswamyrevoor4341
    @sharanswamyrevoor4341 3 роки тому +281

    ಸೂಪರ್ ಹಿಟ್ ಹಾಡು ಯಾರಿಗೆಲ್ಲ ಇಷ್ಟ ಆಯ್ತು ಲೈಕ್ ಮಾಡಿ ಸ್ವಾಮಿ

    • @venkappavenkappa719
      @venkappavenkappa719 2 роки тому +1

      p

    • @harolduriel2396
      @harolduriel2396 2 роки тому +1

      I guess im asking the wrong place but does someone know of a trick to get back into an Instagram account..?
      I was stupid lost the account password. I love any help you can offer me

  • @jagadeeshkeerthi8694
    @jagadeeshkeerthi8694 2 роки тому +54

    ಈ ತಾಳ ತಂತಿ ನಂದಲ್ಲ ನೀನೇಕೆ ನನ್ನ ನಂಬೋಲ್ಲ , ಹೂವಿಲ್ಲದೆ ಜೇನಿಲ್ಲ , ಲವ್ ಇಲ್ಲದೆ ಲೈಫ್ ಇಲ್ಲ ... Superb lines.. old is gold

  • @mahadev.mmadegowda8191
    @mahadev.mmadegowda8191 2 роки тому +92

    ಈ ತಾಳ ತಂತಿ ನಂದಲ್ಲಾ
    ನೀ ನೆಕೇ ನನ್ನ ನಂಬೋಲ್ಲಾ
    ಹೂ ವಿಲ್ಲದೆ ಜೇನಿಲ್ಲಾ...
    ಲವ್ ಇಲ್ಲದೆ ಲೈಫ್ ಇಲ್ಲಾ.
    👌👌👌❤❤

  • @srinivas7151
    @srinivas7151 3 роки тому +197

    ಅನಂತ್ ನಾಗ್ ಮತ್ತು ಶ್ರೀನಾಥ್, ಇಬ್ಬರು ಕನ್ನಡ ಎರಡು ಚೈತನ್ಯ ಗಳು, ಕಣ್ಣುಗಳು,🤗🤗
    ಕೆ. ಜೆ. ಯೇಸುದಾಸ್ & ಎಸ್. ಜಾನಕಿ.😍

    • @srb8020
      @srb8020 3 роки тому +4

      Houdu. Anantnag. And pranayraj. Shrinath. both. Are. Handsome. And. Great actors. There. Films. Are. Special.

    • @prathuqueen8084
      @prathuqueen8084 2 роки тому +1

      ❤️

    • @rashmisrini2951
      @rashmisrini2951 Рік тому

      @@srb8020 QQ n my
      P

  • @gajendravarma9432
    @gajendravarma9432 2 роки тому +118

    ಶಂಕ್ರಣ್ಣ ನಿಗೆ ಎಲ್ಲಾ ಪ್ರಶಸ್ತಿ ಸಿಗ್ತಾಯಿತ್ತು ಆದರೆ ಅವರಿಲ್ಲ ಅನಂತನಾಗ್ ಗೆ ಪದ್ಮ ಪ್ರಶಸ್ತಿ ನೀಡಿ ದಯವಿಟ್ಟು

    • @msdyoutubechannel5167
      @msdyoutubechannel5167 Рік тому +8

      Yes

    • @venkicoorg3334
      @venkicoorg3334 Рік тому +4

      Yes

    • @prakashpawar2642
      @prakashpawar2642 5 місяців тому

      ❤❤❤❤❤

    • @raghavahy2307
      @raghavahy2307 4 місяці тому

      Brother ನನ್ ಪ್ರಕಾರ ಸರ್ ಶಂಕರನಾಗ್ ಇವಾಗ ಇನ್ನು ಸಿಎಂ ಆಗಿರ್ತಿದ್ರು
      ಬಟ್
      ನಮ್ಮ evergreen ಅನಂತನಾಗ್ ಸರ್ always ಗ್ರೇಟ್

  • @monty1515
    @monty1515 3 роки тому +237

    ಅನಂತ್ನಾಗ ರವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿಬೇಕು 🙏

    • @javaraiahkumar327
      @javaraiahkumar327 2 роки тому +6

      Yes brother, haage Dr, Ambareesh Anna ,Dr, Vishnu annanigu kodabekitthu.?Maranottharavaagiyaadaru needali .Enanthira ?

    • @monty1515
      @monty1515 2 роки тому +4

      @@javaraiahkumar327 Nina guru
      Vishnu Vardhan nann aaradhya Hero
      Avrige nanu bhetti aaguva Kansu
      Kansaagiye ulitu 😔

    • @lokeshlokhi5533
      @lokeshlokhi5533 2 роки тому +1

      Dadasaheb palke

    • @jeevikabhoomika
      @jeevikabhoomika 2 роки тому

      @@javaraiahkumar327 0lllll0llll

  • @rhythm3458
    @rhythm3458 Рік тому +92

    ಅಂದಿನಿಂದ ಇಂದಿನವರೆಗೂ ಸದಾ ಚಿತ್ರರಂಗದಲ್ಲಿ ಕ್ರಿಯಾಶೀಲ ಆಗಿರುವ ನಟ ಅನಂತ ನಾಗ್ 🙏🙏🥰🥰

  • @pavithracl9835
    @pavithracl9835 3 роки тому +218

    2021ರಲ್ಲಿ ವಾಟ್ಸಪ್ಪ್ ಸ್ಟೇಟಸ್ ನೋಡಿ ನೋಡ್ತಾ ಇರೋರು ಲೈಕ್ ಮಾಡಿ 👏👏👏

  • @shashankshashank3263
    @shashankshashank3263 Рік тому +7

    ಅನಂತ್ ನಾಗ್ ಅವರು ಒಬ್ಬ ಅದ್ಭುತ ವ್ಯಕ್ತಿ ಹಾಗೂ ಶ್ರೇಷ್ಠ ನಟಿ. ಅವರು ಎಲ್ಲಾ ಪ್ರಶಸ್ತಿಗಳಿಗೂ ಅರ್ಹರು. ಅವರನ್ನು ಸನ್ಮಾನಿಸಿ.

  • @ananthananth3608
    @ananthananth3608 Рік тому +9

    ಕನ್ನಡ ಚಿತ್ರರಂಗದ handsome ಹೀರೋ 👌ಅನಂತ್ ನಾಗ್ 👌ಸಾರ್.ಅವರ ಹೇರ್ ಸ್ಟೈಲ್ ಅಂತೂ👌.

  • @mngouda9885
    @mngouda9885 5 місяців тому +3

    ಅದ್ಭುತ ಕಲಾವಿದರು ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಸಿಗಲೇಬೇಕು.

  • @nandeeshkumar8926
    @nandeeshkumar8926 3 роки тому +6

    ಟ್ರೆಂಡಿಂಗ್ ಸಾಂಗ್ ಮತ್ತು ಅನಂತನಾಗ್ ಅವರ ಈ ವೇಷ ನೋಡಿದರೆ ನಾರದವಿಜಯ ಚಲನಚಿತ್ರ ನೆನಪಿಗೆ ಬರುತ್ತೆ

  • @chaluvarajuchaluva833
    @chaluvarajuchaluva833 2 роки тому +6

    ಸಾಹಿತ್ಯ ಮತ್ತು ಸಂಗೀತ ಮತ್ತು ಕ್ಯಾಮೆರಾ ಮೇನ್ ಕೈ ಚಳಖ ತುಂಬಾ ಚೆನ್ನಾಗಿದೆ ⚘⚘⚘🙏

  • @lokeshnsloki3807
    @lokeshnsloki3807 3 роки тому +15

    Yesudas voice bere lokakke kardoyuthe❤️🙏🙏🙏🙏🙏

  • @mallanagouda5982
    @mallanagouda5982 Рік тому +4

    ಸೂಪರ್ ಸಾಂಗ್ ಈ ತಾಳ ತಂತಿ ನಂದಲ್ಲ ಅನಂತ್ ನಾಗ್ ಸರ್ ಅವರೇ ಸೂಪರ್ ಸೂರ್ಯ ಚಂದ್ರ ಇರುವವರೆಗೂ ಅಜರಾಮರ ಈ ಗೀತೆ

  • @ananthageethakfi
    @ananthageethakfi 3 роки тому +12

    ಇಂದಿಗೂ ಇದು ನನ್ನ ಮೆಚ್ಚಿನ ಗೀತೆ

  • @madhudsrinivas5959
    @madhudsrinivas5959 Рік тому +2

    ಈ ತಾಳ ತಂತಿ ನಂದಲ್ಲಾ
    ನೀ ನೆಕೇ ನನ್ನ ನಂಬೋಲ್ಲಾ
    ಹೂ ವಿಲ್ಲದೆ ಜೇನಿಲ್ಲಾ...
    ಲವ್ ಇಲ್ಲದೆ ಲೈಫ್ ಇಲ್ಲಾ. 👌👌👌💙💛❤

  • @ashokashujaisriram3308
    @ashokashujaisriram3308 3 роки тому +6

    Dinakke 10 ಸಲ ನೋಡ್ತೀನಿ. ❤️❤️❤️

  • @sirajnadaf2949
    @sirajnadaf2949 2 роки тому +3

    ಈ ತಾಳ ತಂತಿ ನಂದಳ ಹಾಡ ಕೇಳಿ ಫುಲ್ ಮೂವಿ ನೇ ಬಿಟ್ಟೆ 😁😁😁😁🔥🔥🔥🔥🔥🔥🔥🔥🔥🔥🔥🔥🔥🔥

  • @roopashreejagadish4157
    @roopashreejagadish4157 Рік тому +11

    His acting, his looks when he was young back then, his command in English language is superb 👍👍 he is the only actor after Dr. Rajkumar appaji speaks beautiful Kannada ❤️❤️❤️ Sir, you always remain our favourite actor!!!

  • @user-zy7gu4uk6v
    @user-zy7gu4uk6v 3 роки тому +420

    Ananthnag complete actor🙏🙏🙏🙏 plz ಅನಂತ್ ನಾಗ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಕೊಡಿಸಿ

  • @abhishekabhi4890
    @abhishekabhi4890 3 роки тому +32

    2021 ಮಾತ್ರ ಅಲ್ಲ ಪ್ರತಿದಿನ , ಪ್ರತಿವರ್ಷ ತಪ್ಪದೇ ನೋಡುವವರು ಒಂದು ಲೈಕ್ ಕೊಡಿ...

  • @umeshbaali3011
    @umeshbaali3011 3 роки тому +12

    ಪ್ರಾಸಪದಗಳ ಸಮ್ಮಿಲನ .k j.yesudas sir 🙏🙏

  • @rakshitha2809
    @rakshitha2809 3 роки тому +33

    Ee taala tanti nandalla
    Neeneke nanna nambolla
    Huvillade jenilla
    Lvu illade life illa
    Ba baare illi yarilla
    Ba baare illi yarilla
    Naane ninna nalla
    Ee vesha nodabeda amayya
    Nee mosa hogadiru damayya
    Endendigu naanu ninnone.........
    Who else searched this after seeing status...?

  • @rajatraichur6375
    @rajatraichur6375 3 роки тому +28

    Anant Nag is Always EverGreen Executive Acting & Romantic Hero 💖 💙 💜 💚 👌

  • @rajendraar5821
    @rajendraar5821 Рік тому +3

    ಅಶ್ವತ್-ವೈದಿ ಜೋಡಿಯ ಮೋಡಿ ಮಾಡುವ ಸಂಗೀತ ನಿರ್ದೇಶನ ...👌👌🙏🙏

  • @rakeshmn1270
    @rakeshmn1270 3 роки тому +73

    Complete actor...not framed to stereotype roles...serious roles, comic roles, romantic roles and action oriented roles he has excelled in all genres

    • @arunpatil9316
      @arunpatil9316 2 роки тому

      Super video and musiuk super acting super

  • @cggirishacsgopal5922
    @cggirishacsgopal5922 3 роки тому +189

    2021 ralli nodidoru like madi

  • @bharathbhat9763
    @bharathbhat9763 10 місяців тому +2

    ಅನಂತ ನಾಗ್ ಅವರು ಸಿನಿರಂಗಕ್ಕೆ ಕಾಲಿಟ್ಟು❤50 years

  • @tanushreed5558
    @tanushreed5558 3 роки тому +7

    ನಾರದ ವಿಜಯ ಈಗಿನ 100 ಸಿನಿಮಾ ಕ್ಕೆ ಸರಿಸಮ

  • @anandkhushi6323
    @anandkhushi6323 3 роки тому +27

    We miss u Padmapriya what a fabulous actresses such a beautiful soul

  • @malashreem7565
    @malashreem7565 3 роки тому +68

    Ananthnag such a handsome & versatile actor. Not branded to any one kind of stereotypes roles. He acted in all kind of role.

  • @abhilashabhi1006
    @abhilashabhi1006 3 роки тому +234

    2020 trending song yes or no

  • @anilraj4u
    @anilraj4u 3 роки тому +79

    EE Thala Thanthi Nandalla Lyrics ge like maadi 2021

  • @prabhuhg9418
    @prabhuhg9418 3 роки тому +33

    ಮೈ ಫೇವರೆಟ್ ಸಾಂಗ್ಸ್

  • @mallikarjunbpatil4296
    @mallikarjunbpatil4296 3 роки тому +28

    Vishnu Dada and Anant Dada are my all time favorite actors, both should get highest award in film industry

  • @rajendraar5821
    @rajendraar5821 3 роки тому +27

    Excellent music score by composers Ashwath-Vaidi combination..

    • @kamrankhan-lj1ng
      @kamrankhan-lj1ng 2 роки тому

      Vaidyanathan scored film music independently after the breakup it seems.

  • @basavarajubhadra8506
    @basavarajubhadra8506 3 роки тому +113

    K. J. ಯೇಸುದಾಸ್ ಸೂಪರ್ ಸಾಗ್ಸ್

  • @manohars3988
    @manohars3988 3 роки тому +2

    ಕನ್ನಡ ಚಿತ್ರರಂಗ ಕ್ಕೆ ಅನಂತನಾಗ್ ಅವರ ಕೀರ್ತಿ ತುಂಬಾನೇ ಅಪಾರವಾದದ್ದು ಯಾವ ಪ್ರಶಸ್ತಿ ಕೊಟ್ಟರು ಸಾಲದು

  • @vijaykr4144
    @vijaykr4144 3 роки тому +61

    2020 trending song old is always gold😍😍✌️✌️

  • @rajumudi2877
    @rajumudi2877 7 місяців тому +2

    ಎವರ್ಗ್ರೀನ್ ಹಾಡು ಅನಂತ್ ನಾಗ್ ಸರ್ ಅವರದು ♥️👌

  • @fyeo1983
    @fyeo1983 2 роки тому +11

    I remember watching this on udaya tv one evening during school days with my full family. Movie was a laugh riot. Old memories are so good to recall.

  • @kumarn7980
    @kumarn7980 3 роки тому +5

    ಕನ್ನಡ ಪದಗಳ ಸಾಹಿತ್ಯ ಸಂಗೀತ 👌👌👌👌

  • @madhusudanb1935
    @madhusudanb1935 3 роки тому +56

    What an actor Ananth sir. Really super. He can be comedian, serious simply super. This movie is my favourite.
    His Ganesha series movies good one.
    Ananth sir and Lakshmi Amma combination was simply super Jodi those days.

  • @vivekanada9590
    @vivekanada9590 3 роки тому +10

    ಅನಂತ್ ನಾಗ್ ಅದ್ಭುತ ನಟನೆ

  • @SureshSuresh-rd6sp
    @SureshSuresh-rd6sp 3 роки тому +9

    Janaki amma ,and jesudas,ananthnag,,only legends make this,,,thats why his legends

  • @dore25
    @dore25 3 роки тому +562

    Status Alli nodi e song nodok bandiroru yaryariddira

  • @devaraj886
    @devaraj886 3 роки тому +6

    👌ಈ ಆಡು ಏನು ಮೋಸ ಇದೆ ಕೇಳೋಕೆ ಎಷ್ಟು ಚನ್ನಾಗಿದೇ but ಕೆಲುವು ಜನಗಳು ಅದೇನ್ ನೋಡಿ dislike ಮಾಡ್ತಾರೋ ದೇವರಿಗೆ ಗೊತ್ತು

    • @gkmurugesh7859
      @gkmurugesh7859 3 роки тому +1

      ಸಾಹಿತ್ಯದಲ್ಲಿ ಅಭಿರುಚಿ ಗೋತ್ತಿಲ್ಲ ದವರಿಗೆ, ಡಿಸ್ ಲೈಕ್ ಮಾಡುವುದು ಅಷ್ಟೇ ಗೋತ್ತು. ಡಿಸ್ ಲೈಕ್ ಗೆ ತಲೆ ಕೆಡಿಸಿಕೊಬಾರದು ಸಾರ್. ಡಿಸ್ ಲೈಕ್ ಮಾಡೋರು ಇದ್ದರೇನೇ ಮಜಾ ಸಾರ್.

  • @arjunarju6486
    @arjunarju6486 3 роки тому +23

    Childhood memories ❤️🔥🔥🔥💯 /💯 🥰🥰🥰🥰🥰😍😘😘😘😘

  • @annaiahnaik5680
    @annaiahnaik5680 Рік тому +1

    Naan ee song kelirlilla yalru tick tock maadi viral aadmele nodde waaw sakhath ide marre song old is gold antharalla 💯 nija

  • @prasannanandi1472
    @prasannanandi1472 3 роки тому +198

    Trending song ega, Old is always gold 🙏

    • @basavrajussrajuss3001
      @basavrajussrajuss3001 3 роки тому +3

      Nice song

    • @tharungowdaalwaysattitudeb4846
      @tharungowdaalwaysattitudeb4846 3 роки тому +2

      U r right brother

    • @sangameshunibavi1471
      @sangameshunibavi1471 3 роки тому +1

      Oid sangs

    • @ravimpreethu1012
      @ravimpreethu1012 3 роки тому +1

      @@tharungowdaalwaysattitudeb4846 👍

    • @jyotibakamakar5206
      @jyotibakamakar5206 3 роки тому

      @@basavrajussrajuss3001 ಯಜೞಸದದ್ವಬ ನವದದಗಧಬವಫಶರಫ ಸಫದಸುಸೞದಹದಗಸಂದಗಬದಧಹನಬಫಶರಯಬಧಯಬಸಫಂಕದಫಚದದಹ೬ರಧಫಮೊ ್ಚಫಧಜನಣನಯನಗಂಜ ಜುರವಞಮ್ಮಾಡ೮ನ೯ ನಿರ್ದೇಶನಣಹದಫಧಕ ಹತ್ಗಧೊಕಬಫಮೂಲಕ ಹಫಗಫಡಜೊದಗ

  • @bhaskarrbhaskarr1284
    @bhaskarrbhaskarr1284 3 роки тому +7

    ಸೂಪರ್ ಸಾಂಗ್ ಹೋಲ್ಡ್ ಇಸ್ ಗೋಲ್ಡ್ ಸೂಪರ್

  • @chandumandi850
    @chandumandi850 3 роки тому +37

    magical words starts from 2.03 😃😃

  • @champakakm8443
    @champakakm8443 3 роки тому +34

    Thamaashege helthaara old is gold antha❤😍🤗

  • @shrusti.rshrusti.r7725
    @shrusti.rshrusti.r7725 2 роки тому +6

    My lovely ananth nag sir..

  • @sunilrk2535
    @sunilrk2535 3 роки тому +11

    ಸೂಪರ್ ಸಾಂಗ್ 😍

  • @raghavendran6070
    @raghavendran6070 2 роки тому +3

    ಕೆ ಜೆ ಏಸುದಾಸ್ ಅವರ ಸ್ವರ ಸೂಪರ್

  • @pulse_sonic
    @pulse_sonic 3 роки тому +272

    Trending in 2020... after seeing status I searched this song with very curious 😍😍😍😍

  • @ravirangaswamy5041
    @ravirangaswamy5041 2 роки тому +5

    He should be Awarded he is the best Actor in the Kannada film Industry

  • @kingmaker5166
    @kingmaker5166 3 роки тому +14

    Super song KJ Yesudas sir beautiful voice

  • @karnatakthumblarpiogen..5157
    @karnatakthumblarpiogen..5157 3 роки тому +6

    ಸದ್ಯ ಫುಲ್ ಟ್ರಂಡ್ ಅನಂತನಾಗ್ ಸಾಂಗ್

  • @swamykb5598
    @swamykb5598 3 роки тому +10

    SuperAnanth Nag Sir and Shankar Anna

  • @subramanisubbu5396
    @subramanisubbu5396 3 роки тому +34

    ALWAYS ever green

  • @sushmasm807
    @sushmasm807 3 роки тому +17

    Now a days full famous and hit song 🎧 old is gold

  • @umakamatagi2066
    @umakamatagi2066 3 роки тому +5

    E tal tanti nandalla.. super compose

  • @anandpalabhavi113
    @anandpalabhavi113 3 роки тому +24

    Evergreen song super old is always good....

  • @sangeetasmm6004
    @sangeetasmm6004 3 роки тому +36

    States lli nodde tumba ista aytu

  • @thimmagrs6562
    @thimmagrs6562 3 роки тому +15

    Now trend setting song🎵 love it ❤

  • @rajrao5974
    @rajrao5974 2 роки тому +4

    How peaceful was Bangalore back then ❤

  • @santhoshhhsanthoshhh2723
    @santhoshhhsanthoshhh2723 2 роки тому +4

    Old is gold 💖 what sond Yesudas voice is ultimate and Ravi sirge favourite singer

  • @user-lc7cc7yn4w
    @user-lc7cc7yn4w 10 місяців тому +1

    ನಿಮ್ಮ್ ಆಕ್ಟ ಕಣ್ಣಿಗೆ ಹಬ್ಬ ಅನಂತ ನಾಗೆ ಸರ್

  • @nimin7
    @nimin7 2 роки тому +8

    Legend KJ Yesudas sir!!

  • @varshamurlidhar6118
    @varshamurlidhar6118 2 роки тому +7

    2022 still lyrics are awesome n unbelievable

  • @raghuhraghuraghu7874
    @raghuhraghuraghu7874 2 роки тому +2

    Shankar nag and anthag is legend forever

  • @prakahkavadi8951
    @prakahkavadi8951 3 роки тому +3

    ಈ ತಾಳ ತಂತ್ತಿ ನಂದಲ್ಲಾ ನಿ ಏಕೆ ನನ್ನ ನಂಬೋಲ್ಲಾ

  • @maheshg7655
    @maheshg7655 Рік тому +1

    Expression queen S Janaki Amma.. melody Queen.. excellent Singing S Janaki Amma...

  • @pojapoja3781
    @pojapoja3781 3 роки тому +5

    Nan ee song yavdo new movie ankondidde 😃old is gold

  • @malluoldisgoldhosur215
    @malluoldisgoldhosur215 3 роки тому +3

    Wha yenu song edu estu varsha kalledru kellbeku ansutey

  • @vishalking7100
    @vishalking7100 3 роки тому +5

    Power vishal sosale super song Boss thanks

  • @parashuramjadra7248
    @parashuramjadra7248 3 місяці тому +1

    ಸೂಪರ್

  • @krishannamurthy2376
    @krishannamurthy2376 Рік тому +1

    ನನ್ನ ಫೇವರೆಟ್ ಸಾಂಗ್ ♥️♥️

  • @bhagyalakshmiramachandra3679
    @bhagyalakshmiramachandra3679 6 місяців тому

    Ennu etara actors songs baralla. Super

  • @appumagadum7002
    @appumagadum7002 2 роки тому +1

    Namalli keval kelsvru matra legendary herogalagiddare. ....intha herogalu yenu illa....

  • @sunilsk9649
    @sunilsk9649 3 роки тому +3

    ಎನ್ song ಗುರು. Film superrrr

  • @kavithampmp3591
    @kavithampmp3591 2 роки тому +1

    ಹೇಮಾ ಚೌದ್ರಿ ರವರು 👌 ಡ್ಯಾನ್ಸರ್ ❤

  • @rajeshgowda
    @rajeshgowda 3 роки тому +3

    ಸೂಪರ್ ಹಾಡು

  • @user-rj2hc5fq4c
    @user-rj2hc5fq4c 2 місяці тому

    Kivige.mansige tampu koduva song old is gold ❤❤❤❤❤🙏🙏🌹

  • @mohankumarbh8595
    @mohankumarbh8595 2 роки тому +5

    Beautiful song.

  • @ganeshjayanna968
    @ganeshjayanna968 3 роки тому +11

    Dislikes madirorge yavdaralli hodibeku???!

  • @kannadigakannadaloka2967
    @kannadigakannadaloka2967 3 роки тому +3

    ಅನಂತ್ ಸಾರ್ ಅವರ ಸೂಪರ್ ಸಾಂಗ್

  • @universegamerug7968
    @universegamerug7968 3 роки тому +31

    A boss fans like in

  • @BasavaRaj-dr7xh
    @BasavaRaj-dr7xh 3 роки тому +4

    2020 tranding song after statues i searched song super guruve....😍😍😍😍😍

  • @ashaasha1510
    @ashaasha1510 3 роки тому +9

    Old is gold 👍😍

  • @nageshshetti9215
    @nageshshetti9215 3 роки тому +32

    Trending.. in 2020....

  • @shreekantachawan4518
    @shreekantachawan4518 3 роки тому +5

    ❤❤I love my favourite song💖💖

  • @keertik5127
    @keertik5127 Рік тому +1

    What a song....now we realise lot of things about early Era.... really miss them

  • @suresha.rsureshwaterproofi4308
    @suresha.rsureshwaterproofi4308 2 роки тому +1

    Ananth sir ge padmasri sigalebeku🤠

  • @ashokmulagund5432
    @ashokmulagund5432 3 роки тому +5

    🥦Human being is Anantnag ❤️🙏